ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ

Tata Nexon EVಯ 40.5 ಕಿ.ವ್ಯಾ ಬ್ಯಾಟರಿ ಪ್ಯಾಕ್ ವೇರಿಯೆಂಟ್ ಸ್ಥಗಿತ
ಟಾಟಾದ ಆಲ್-ಎಲೆಕ್ಟ್ರಿಕ್ ಸಬ್ ಕಾಂಪ್ಯಾಕ್ಟ್ ಎಸ್ಯುವಿ ಈಗ ಎರಡು ಬ್ಯಾಟರಿ ಪ್ಯಾಕ್ಗಳೊಂದಿಗೆ ಬರುತ್ತದೆ, ಅವುಗಳೆಂದರೆ, 30 ಕಿ.ವ್ಯಾಟ್ (ಮಿಡಿಯಮ್ ರೇಂಜ್) ಮತ್ತು 45 ಕಿ.ವ್ಯಾಟ್ (ಲಾಂಗ್ ರೇಂಜ್)

ಮೊದಲ ಬಾರಿಗೆ ಟೆಸ್ಟಿಂಗ್ ಮಾಡುವಾಗ ಸೆರೆಸಿಕ್ಕTata Sierra, ವಿವರಗಳು ಇಲ್ಲಿವೆ
ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗಲಿರುವ ಹೊಸ ಟಾಟಾ ಸಿಯೆರಾ ಮೊದಲು ಎಲೆಕ್ಟ್ರಿಕ್ ವಾಹನವಾಗಿ (EV) ಬರಬಹುದು, ಪೆಟ್ರೋಲ್ ಅಥವಾ ಡೀಸೆಲ್ ವರ್ಷನ್ ನಂತರ ಬರಲಿದೆ.

Tata Curvv EV ಈಗ 2025ರ ಟಾಟಾ WPLನ ಅಧಿಕೃತ ಕಾರು
ಇಂದಿನಿಂದ 2025ರ ಮಾರ್ಚ್ 15ರವರೆಗೆ, ಕರ್ವ್ ಇವಿ ಅನ್ನು 2025ರ WPL ನ ಅಧಿಕೃತ ಕಾರಾಗಿ ಪ್ರದರ್ಶಿಸಲಾಗುವುದು

Tata Nexon CNGಯಲ್ಲಿಯೂ ಈಗ ಡಾರ್ಕ್ ಎಡಿಷನ್ ಲಭ್ಯ, ಬೆಲೆಗಳು 12.70 ಲಕ್ಷ ರೂ.ನಿಂದ ಪ್ರಾರಂಭ
ನೆಕ್ಸಾನ್ ಸಿಎನ್ಜಿ ಡಾರ್ಕ್ ಅನ್ನು ಕ್ರಿಯೇಟಿವ್ ಪ್ಲಸ್ ಎಸ್, ಕ್ರಿಯೇಟಿವ್ ಪ್ಲಸ್ ಪಿಎಸ್ ಮತ್ತು ಫಿಯರ್ಲೆಸ್ ಪ್ಲಸ್ ಪಿಎಸ್ ಎಂಬ ಮೂರು ವೇರಿಯೆಂಟ್ಗಳಲ್ಲಿ ನೀಡಲಾಗುತ್ತಿದೆ

ಬಿಡುಗಡೆಯಾದಾಗಿನಿಂದ 5 ಲಕ್ಷ ಕಾರುಗಳ ಮಾರಾಟದ ಮೈಲಿಗಲ್ಲು ದಾಟಿದ Tata Punch
ಟಾಟಾ ಪಂಚ್ ತನ್ನ ಸುಸಜ್ಜಿತ ಪ್ಯಾಕೇಜ್ ಮತ್ತು ವೈವಿಧ್ಯಮಯ ಪವರ್ಟ್ರೇನ್ಗಳಿಂದಾಗಿ, ಎಲೆಕ್ಟ್ರಿಕ್ ಆಯ್ಕೆಯೂ ಸೇರಿದಂತೆ, ನಿರಂತರವಾಗಿ ಅತ್ಯಂತ ಜನಪ್ರಿಯ ಮೊಡೆಲ್ಗಳಲ್ಲಿ ಒಂದಾಗಿದೆ

Skoda Kylaq ವರ್ಸಸ್ Tata Nexon: NCAP ರೇಟಿಂಗ್ಗಳು ಮತ್ತು ಸ್ಕೋರ್ಗಳ ಹೋಲಿಕೆ
ಎರಡೂ ಸಬ್ ಕಾಂಪ್ಯಾಕ್ಟ್ ಎಸ್ಯುವಿಗಳು 5-ಸ್ಟಾರ್ ರೇಟಿಂಗ್ ಪಡೆದಿದ್ದರೂ, ನೆಕ್ಸಾನ್ಗೆ ಹೋಲಿಸಿದರೆ ಕೈಲಾಕ್ ಚಾಲಕನ ಕಾಲುಗಳಿಗೆ ಸ್ವಲ್ಪ ಉತ್ತಮ ರಕ್ಷಣೆ ನೀಡುತ್ತದೆ

Tata Safari ಯ ಬಂಡೀಪುರ ಎಡಿಷನ್ ಸಹ ಅನಾವರಣ; ಏನಿದರ ವಿಶೇಷತೆ ? ಇಲ್ಲಿದೆ ವಿವರಗಳು..
ಸಫಾರಿಯ ಯಾಂತ್ರಿಕ ಅಂಶಗಳು ಬದಲಾಗದೆ ಇದ್ದರೂ, ಬಂಡೀಪುರ ಎಡಿಷನ್ ಹೊಸ ಬಣ್ಣದ ಥೀಮ್ ಮತ್ತು ಹೊರಗೆ ಮತ್ತು ಒಳಗೆ ಕೆಲವು ಬಣ್ಣದ ಅಂಶಗಳನ್ನು ಪರಿಚಯಿಸುತ್ತದೆ

ಕನ್ನಡಿಗರ ದಿಲ್ಖುಷ್: Tata Harrierನ ಬಂಡೀಪುರ್ ಎಡಿಷನ್ ಅನಾವರಣ
ಹ್ಯಾರಿಯರ್ ಬಂಡೀಪುರ ಎಡಿಷನ ್ ಒಳಗೆ ಮತ್ತು ಹೊರಗೆ ಕೆಲವು ಸೌಂದರ್ಯವರ್ಧಕ ಬದಲಾವಣೆಗಳನ್ನು ಪಡೆಯುತ್ತದೆ, ಅವುಗಳಲ್ಲಿ ಕಪ್ಪು ಬಣ್ಣದ ORVM ಗಳು, ಅಲಾಯ್ ವೀಲ್ಗಳು ಮತ್ತು 'ಹ್ಯಾರಿಯರ್' ಮಾನಿಕರ್ ಸೇರಿವೆ

2025ರ ಆಟೋ ಎಕ್ಸ್ಪೋದಲ್ಲಿ ಟಾಟಾ ಸಿಯೆರಾ ಅನಾವರಣ
ಟಾಟಾ ಸಿಯೆರಾ ತನ್ನ ICE (ಇಂಧನ ಚಾಲಿತ ಎಂಜಿನ್) ಅವತಾರದಲ್ಲಿ ಅದರ EV ಪ್ರತಿರೂಪವನ್ನು ನಿಕಟವಾಗಿ ಪ್ರತಿಬಿಂಬಿಸುತ್ತದೆ, ಆದರೂ ಇದು ಗ್ರಿಲ್ ಮತ್ತು ಬಂಪರ್ ವಿನ್ಯಾಸದಲ್ಲಿ ಸೂಕ್ಷ್ಮ ಬದಲಾವಣೆಗಳನ್ನು ಹೊಂದಿದೆ.

ಕರ್ನಾಟಕದ ಪ್ರವಾಸೋದ್ಯಮದ ಕಿರೀಟಕ್ಕೆ ಮತ್ತೊಂದು ಗರಿ: ಟಾಟಾದಿಂದ Nexon EV ಬಂಡೀಪುರ ಎಡಿಷನ್ನ ಅನಾವರಣ
ನೆಕ್ಸಾನ್ ಇವಿ ಬಂಡೀಪುರ ಎಡಿಷನ್ ಈ ಎಸ್ಯುವಿಯ ಮತ್ತೊಂದು ರಾಷ್ಟ್ರೀಯ ಉದ್ಯಾನವನ ಆವೃತ್ತಿಯಾಗಿದೆ. ಬಂಡೀಪುರ ರಾಷ್ಟ್ರೀಯ ಉದ್ಯಾನವನವು ಆನೆಗಳು ಮತ್ತು ಹುಲಿಗಳಂತಹ ವನ್ಯಜೀವಿ ಪ್ರಾಣಿಗಳಿಗೆ ಹೆಸರುವಾಸಿಯಾಗಿದೆ

2025ರ ಎಕ್ಸ್ಪೋದಲ್ಲಿ Tata Avinyaದ ಕಾನ್ಸೆಪ್ಟ್ನ ವಿಕಸಿತ ಆವೃತ್ತಿಯ ಪ್ರದರ್ಶನ
ಈಗ ಪ್ರದರ್ಶಿ ಸಲಾಗುತ್ತಿರುವ ಅವಿನ್ಯಾವು, ಟಾಟಾ 2022 ರಲ್ಲಿ ಪ್ರದರ್ಶಿಸಿದ ಮೊಡೆಲ್ನ ವಿಕಸಿತ ಆವೃತ್ತಿಯಾಗಿದೆ, ಆದರೆ ಹೊಸ ಪರಿಕಲ್ಪನೆಯು ಒಳಗೆ ಮತ್ತು ಹೊರಗೆ ವಿಭಿನ್ನ ವಿನ್ಯಾಸವನ್ನು ಪಡೆಯುತ್ತದೆ

ಆಟೋ ಎಕ್ಸ್ಪೋದಲ್ಲಿ ಉತ್ಪಾದನೆಗೆ ಸಿದ್ಧವಾದ ಅವತಾರದಲ್ಲಿ Tata Harrier EVಯ ಪ್ರದರ್ಶನ
ಒಟ್ಟಾರೆ ವಿನ್ಯಾಸ ಮತ್ತು ಬಾಡಿಯ ಆಕೃತಿ ಒಂದೇ ಆಗಿದ್ದರೂ, ಪೂರ್ಣ-ಎಲೆಕ್ಟ್ರಿಕ್ ಹ್ಯಾರಿಯರ್ ಕೆಲವು ಇವಿ-ನಿರ್ದಿಷ್ಟ ವಿನ್ಯಾಸ ಅಂಶಗಳನ್ನು ಪಡೆಯುತ್ತದೆ