Honda BRV

Honda BRV

change car
Rs.9.53 - 13.83 ಲಕ್ಷ*
This ಕಾರು ಮಾದರಿ has discontinued

Honda BRV ನ ಪ್ರಮುಖ ಸ್ಪೆಕ್ಸ್

  • key ವಿಶೇಷಣಗಳು
  • top ವೈಶಿಷ್ಟ್ಯಗಳು

ಹೋಂಡಾ ಬಿಆರ-ವಿ ಬೆಲೆ ಪಟ್ಟಿ (ರೂಪಾಂತರಗಳು)

  • ಎಲ್ಲಾ ಆವೃತ್ತಿ
  • ಪೆಟ್ರೋಲ್ version
  • ಡೀಸಲ್ version
  • ಆಟೋಮ್ಯಾಟಿಕ್‌ version
ಬಿಆರ-ವಿ ಐ-ವಿಟೆಕ್‌ ಇ ಟಿಎಮ್‌ಟಿ(Base Model)1497 cc, ಮ್ಯಾನುಯಲ್‌, ಪೆಟ್ರೋಲ್, 15.4 ಕೆಎಂಪಿಎಲ್DISCONTINUEDRs.9.53 ಲಕ್ಷ*
ಬಿಆರ-ವಿ ಐ-ವಿಟೆಕ್‌ ಎಸ್‌ ಟಿಎಮ್‌ಟಿ1497 cc, ಮ್ಯಾನುಯಲ್‌, ಪೆಟ್ರೋಲ್, 15.4 ಕೆಎಂಪಿಎಲ್DISCONTINUEDRs.10 ಲಕ್ಷ*
ಬಿಆರ-ವಿ ಐ-ಡಿಟೆಕ್‌ ಇ ಟಿಎಮ್‌ಟಿ(Base Model)1498 cc, ಮ್ಯಾನುಯಲ್‌, ಡೀಸಲ್, 21.9 ಕೆಎಂಪಿಎಲ್DISCONTINUEDRs.10.16 ಲಕ್ಷ*
ಬಿಆರ-ವಿ ಸ್ಟೈಲ್ ಎಡಿಷನ್ ಎಸ್‌1497 cc, ಮ್ಯಾನುಯಲ್‌, ಪೆಟ್ರೋಲ್, 15.4 ಕೆಎಂಪಿಎಲ್DISCONTINUEDRs.10.45 ಲಕ್ಷ*
ಬಿಆರ-ವಿ ಸ್ಟೈಲ್ ಎಡಿಷನ್ ವಿ1497 cc, ಮ್ಯಾನುಯಲ್‌, ಪೆಟ್ರೋಲ್, 15.4 ಕೆಎಂಪಿಎಲ್DISCONTINUEDRs.11.59 ಲಕ್ಷ*
ಎಲ್ಲಾ ರೂಪಾಂತರಗಳು ವೀಕ್ಷಿಸಿ

ಹೋಂಡಾ ಬಿಆರ-ವಿ ವಿಮರ್ಶೆ

ಕಾಂಪ್ಯಾಕ್ಟ್ SUV ವಿಭಾಗದಲ್ಲಿ ಬಹಳಷ್ಟು ಸುದ್ದಿಗಳು ಬರುತ್ತಿವೆ, ಹೆಚ್ಚು ಹೆಚ್ಚು ಹೊಸ ಕಾರ್ ಬಿಡುಗಡೆಗಳು ಹಾಗು ನವೀಕರಣಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ ರೆನಾಲ್ಟ್ ಡಸ್ಟರ್ ನಿಂದ ಅಚ್ಚರಿಯಾಗಿ ಶುರುವಾದ ಈ ವಿಭಾಗದಲ್ಲಿ ಲ್ಯಾಂಡ್ ಆಫ್ ರೈಸಿಂಗ್ ಸನ್ ಎಂದು  ಪ್ರಸಿದ್ದವಾದ ದೇಶದಿಂದ ಹೊಸ ಆಗಮನ ಆಗಿದೆ. ಹೋಂಡಾ ಈ ವಿಭಾಗದಲ್ಲಿ BR-V ಒಂದಿಗೆ ದುಮುಕಿದೆ , ಇದು ಒಂದು ಏಳು ಸೀಟೆರ್ ಕ್ರಾಸ್ಒವರ್ SUV ಆಗಿದೆ. ಹುಂಡೈ ಕ್ರೆಟಾ ಹಾಗು  ರೆನಾಲ್ಟ್ ಡಸ್ಟರ್ ತೀವ್ರ ಪೈಪೋಟಿ ಮಾಡುತ್ತಿದೆ . 

ಮತ್ತಷ್ಟು ಓದು

Honda BRV

  • ನಾವು ಇಷ್ಟಪಡುವ ವಿಷಯಗಳು

    • ಹೆಚ್ಚುವರಿ ಸೀಟ್ ಗಳು . ನೀವು ನೆಂಟರನ್ನು ವಾರಾಂತ್ಯದ ಪ್ರಯಾಣಗಳಿಗೆ ಕರೆದೊಯ್ಯಬಹುದು
    • ಲೆಥರ್ ಹೊರಪದರಗಳು ಟಾಪ್ ಸ್ಪೆಕ್ ವೇರಿಯೆಂಟ್ ನಲ್ಲಿ ಕ್ಯಾಬಿನ್ ಗೆ ಪ್ರೀಮಿಯಂ ತಣುಕುಗಳನ್ನು ಕೊಡುತ್ತದೆ
    • ಪೆಟ್ರೋಲ್ ಮೋಟಾರ್ ಅನ್ನು ಪರಿಷ್ಕರಿಸಲಾಗಿದೆ. ಆಯ್ಕೆಯಾಗಿ CVT ಆಟೋಮ್ಯಾಟಿಕ್ ಸಹ ಲಭ್ಯವಿದೆ
    • ಡೀಸೆಲ್ ಎಂಜಿನ್ ಗರಿಷ್ಟ ಮೈಲೇಜ್ ಕೊಡುವುದರಲ್ಲಿ ಒಂದು ಆಗಿದೆ. ARAI-ನಿಂದ ದೃಡೀಕೃತ ಮೈಲೇಜ್ 21.9km/l ಆಗಿದೆ.
  • ನಾವು ಇಷ್ಟಪಡದ ವಿಷಯಗಳು

    • ಕಡಿಮೆ ಸಲಕರಣೆಗಳನ್ನು ಕೊಡಲಾಗಿದೆ , ಅದರಲ್ಲೂ ಪ್ರತಿಸ್ಪರ್ದಿಗಳಾದ ಕ್ರೆಟಾ ಹಾಗು ಡಸ್ಟರ್ ಗೆ ಹೋಲಿಸಿದರೆ. ಟಚ್ ಸ್ಕ್ರೀನ್
    • ಆಡಿಯೋ ಸಿಸ್ಟಮ್ , ರಿವರ್ಸ್ ಕ್ಯಾಮೆರಾ ಅಥವಾ ಪಾರ್ಕಿಂಗ್ ಸೆನ್ಸರ್ ಕೊಡಲಾಗಿಲ್ಲ.
    • ಬಿಲ್ಡ್ ಗುಣಮಟ್ಟ ಹೆಚ್ಚು ಮೆಚ್ಚುವಂತಿಲ್ಲ. ಶೀಟ್ ಮೆಟಲ್ ತೆಳುವಾಗಿದೆ ಹಾಗು ಆಂತರಿಕ ಪ್ಲಾಸ್ಟಿಕ್ ಗುಣಮಟ್ಟ ಕಡಿಮೆ ಎನಿಸುತ್ತದೆ ಕೂಡ.
    • ಡೀಸೆಲ್ ಆಟೋಮ್ಯಾಟಿಕ್ ವೇರಿಯೆಂಟ್ ಕೊಡಲಾಗಿಲ್ಲ. ಕ್ರೆಟಾ ಹಾಗು ಡಸ್ಟರ್ ನಲ್ಲಿ ಅದನ್ನು ಕೊಡಲಾಗಿದೆ.

ಎಆರ್‌ಎಐ mileage21.9 ಕೆಎಂಪಿಎಲ್
ಇಂಧನದ ಪ್ರಕಾರಡೀಸಲ್
ಎಂಜಿನ್‌ನ ಸಾಮರ್ಥ್ಯ1498 cc
no. of cylinders4
ಮ್ಯಾಕ್ಸ್ ಪವರ್98.6bhp@3600rpm
ಗರಿಷ್ಠ ಟಾರ್ಕ್200nm@1750rpm
ಆಸನ ಸಾಮರ್ಥ್ಯ7
ಟ್ರಾನ್ಸ್ಮಿಷನ್ typeಮ್ಯಾನುಯಲ್‌
ಇಂಧನ ಟ್ಯಾಂಕ್ ಸಾಮರ್ಥ್ಯ42 litres
ಬಾಡಿ ಟೈಪ್ಎಸ್ಯುವಿ
ನೆಲದ ತೆರವುಗೊಳಿಸಲಾಗಿಲ್ಲ210 (ಎಂಎಂ)

    ಹೋಂಡಾ ಬಿಆರ-ವಿ ಬಳಕೆದಾರರ ವಿಮರ್ಶೆಗಳು

    BRV ಇತ್ತೀಚಿನ ಅಪ್ಡೇಟ್

    ಇತ್ತೀಚಿನ ವಿಚಾರಗಳು : ಹೋಂಡಾ ಪರಿಚಯಿಸಿದೆ 'ಎನಿ ಟೈಮ್ ವಾರಂಟಿ '  10 ವರ್ಷ /1,20,000km ವರೆಗೆ ತನ್ನ ಕಾರ್ ಗಳ ಮೇಲೆ 

    ವೇರಿಯೆಂಟ್ ಗಳು ಹಾಗು ಬೆಲೆ : BR-V ಯನ್ನು ಒಟ್ಟಾರೆ ಏಳು ವೇರಿಯೆಂಟ್ ಗಳಲ್ಲಿ ಕೊಡಲಾಗಿದೆ . ಅದರ ಬೆಲೆ ಶ್ರೇಣಿ 9.52 ಲಕ್ಷ ದಿಂದ ರೂ  13.82 ಲಕ್ಷ ವರೆಗೆ (ಎಕ್ಸ್ ಶೋ ರೂಮ್ ದೆಹಲಿ ). 

    ಎಂಜಿನ್ ಹಾಗು ಮೈಲೇಜ್ : ಹೊಂದಕೊಡುತ್ತಿದೆ BR-Vಜೊತೆಗೆ ಈಗ ಇರುವ 1.5-ಲೀಟರ್ ಪೆಟ್ರೋಲ್ ಹಾಗು ಡೀಸೆಲ್ ಎಂಜಿನ್ ಗಳು. ಅದು ಕೊಡುತ್ತದೆ  119PS/145Nm ಹಾಗು  100PS/200Nm ಅನುಗುಣವಾಗಿ ಎರೆಡೂ ಎಂಜಿನ್ ಗಳಲ್ಲಿ ಲಭ್ಯವಿದೆ  6-ಸ್ಪೀಡ್ ಮಾನ್ಯುಯಲ್ ಟ್ರಾನ್ಸ್ಮಿಷನ್ ಸ್ಟ್ಯಾಂಡರ್ಡ್ ಆಗಿ ಪೆಟ್ರೋಲ್ ಮೋಟಾರ್ ನೊಂದಿಗೆ   CVT ಸಂಯೋಜನೆ ಸಹ ಲಭ್ಯವಿದೆ. BR-V ಪೆಟ್ರೋಲ್ ಮಾನ್ಯುಯಲ್ ನಲ್ಲಿ ಅಧಿಕೃತ ಮೈಲೇಜ್ 15.4kmpl  ಹಾಗು ಪೆಟ್ರೋಲ್ -CVT ವೇರಿಯೆಂಟ್ ಕೊಡುತ್ತದೆ 16kmpl. ಡೀಸೆಲ್ ಎಂಜಿನ್ ಇವುಗಳಲ್ಲಿ ಹೆಚ್ಚು ಮೈಲೇಜ್ ಆದ 21.9kmpl ಕೊಡುತ್ತದೆ. 

    ಫೀಚರ್ ಗಳು : ಅದು ಪಡೆಯುತ್ತದೆ ಫೀಚರ್ ಗಳಾದ ಕೀ ಲೆಸ್ ಎಂಟ್ರಿ , ಪುಶ್ ಬಟನ್ ಸ್ಟಾರ್ಟ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಹಾಗು ಇಂಟಿಗ್ರೇಟೆಡ್ ಮ್ಯೂಸಿಕ್ ಸಿಸ್ಟಮ್ ಜೊತೆಗೆ ಸ್ಟೇರಿಂಗ್ ಮೌಂಟೆಡ್ ಕಂಟ್ರೋಲ್ ಗಳು. . ಸುರಕ್ಷತೆ ವಿಚಾರದಲ್ಲಿ, ಅದು ಪಡೆಯುತ್ತದೆ ಡುಯಲ್ ಏರ್ಬ್ಯಾಗ್ ಗಳು, ABS ಜೊತೆಗೆ  EBD, ರೇರ್ ಪಾರ್ಕಿಂಗ್ ಸೆನ್ಸರ್ ಜೊತೆಗೆ ಕ್ಯಾಮೆರಾ, ಹಾಗು  ಇಲೆಕ್ಟ್ರಾನಿಕ್ ಎಂಜಿನ್ ಇಂಮೊಬಿಲೈಸರ್ 

    ಪ್ರತಿ ಸ್ಪರ್ದಿಗಳು : BR-V ಪ್ರತಿಸ್ಪರ್ದಿಗಳು ಮಾರುತಿ ಎರ್ಟಿಗಾ, ರೆನಾಲ್ಟ್ ಲಾಡ್ಜಿ , ಹಾಗು ಮಹಿಂದ್ರಾ ಮರಾಝೋ 

    ಮತ್ತಷ್ಟು ಓದು

    ಹೋಂಡಾ ಬಿಆರ-ವಿ ಮೈಲೇಜ್

    ಹೋಂಡಾ ಬಿಆರ-ವಿ ಮೈಲೇಜು 15.4 ಗೆ 21.9 ಕೆಎಂಪಿಎಲ್. ಮ್ಯಾನುಯಲ್‌ ಡೀಸಲ್ ವೇರಿಯೆಂಟ್ ಮೈಲೇಜು 21.9 ಕೆಎಂಪಿಎಲ್. ಆಟೋಮ್ಯಾಟಿಕ್‌ ಪೆಟ್ರೋಲ್ ವೇರಿಯೆಂಟ್ ಮೈಲೇಜು 16 ಕೆಎಂಪಿಎಲ್. ಮ್ಯಾನುಯಲ್‌ ಪೆಟ್ರೋಲ್ ವೇರಿಯೆಂಟ್ ಮೈಲೇಜು 15.4 ಕೆಎಂಪಿಎಲ್.

    ಮತ್ತಷ್ಟು ಓದು
    ಇಂಧನದ ಪ್ರಕಾರಟ್ರಾನ್ಸ್ಮಿಷನ್ಎಆರ್‌ಎಐ mileage
    ಡೀಸಲ್ಮ್ಯಾನುಯಲ್‌21.9 ಕೆಎಂಪಿಎಲ್
    ಪೆಟ್ರೋಲ್ಆಟೋಮ್ಯಾಟಿಕ್‌16 ಕೆಎಂಪಿಎಲ್
    ಪೆಟ್ರೋಲ್ಮ್ಯಾನುಯಲ್‌15.4 ಕೆಎಂಪಿಎಲ್

    ಹೋಂಡಾ ಬಿಆರ-ವಿ Road Test

    ಹೋಂಡಾ WR-V vs ಮಾರುತಿ ವಿಟಾರಾ ಬ್ರೆ: ಹೋಲಿಕೆ ವಿಮರ್ಶೆ

    ವಾಸ್ತವಿಕತೆ ಹಾಗು ಹೊರ ನೋಟ ಎವೆರೆಡರ ಅವಶ್ಯಕತೆಯನ್ನಿ ಮಾರುತಿ ವಿಟಾರಾ ದ ಯಶಸ್ಸು ನೋಡಿಸಿದೆ. ಹೋಂಡಾ ದ ಜಾಜ್ ಆಧ...

    By alan richardMay 14, 2019
    ಹೋಂಡಾ WR-V: ರೋಡ್ ಟೆಸ್ಟ್ ವಿಮರ್ಶೆ

    ಹೆಚ್ಚಾಗಿ ಕಠಿಣ ಪರಿಶ್ರಮ ಪಡುವ ವಾಹನಗಳನ್ನೇ ಇಷ್ಟ ಪಡುವ ದೇಶದಲ್ಲಿ, ಹೋಂಡಾ ಹೊಸ WR-V ಯನ್ನು ತಂದಿದೆ. ಇದು ಹೆಚ...

    By alan richardMay 14, 2019
    ಮತ್ತಷ್ಟು ಓದು

    ಟ್ರೆಂಡಿಂಗ್ ಹೋಂಡಾ ಕಾರುಗಳು

    Rs.11.69 - 16.51 ಲಕ್ಷ*
    Rs.11.82 - 16.30 ಲಕ್ಷ*
    Rs.7.20 - 9.96 ಲಕ್ಷ*
    Are you confused?

    Ask anything & get answer ರಲ್ಲಿ {0}

    Ask Question

    ಪ್ರಶ್ನೆಗಳು & ಉತ್ತರಗಳು

    • ಇತ್ತೀಚಿನ ಪ್ರಶ್ನೆಗಳು

    Honda BRV me Kon sa oil delta he?

    I am from Delhi,today I visit all dealer but no one have brv honda petrol ,from ...

    Does Honda BRV has Cruise control?

    Does this car have touchscreen infotainment system?

    Hondda BRV rear bumper available?

    ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ