Hyundai Elite i20 2017-2020

ಹುಂಡೈ ಇಲೈಟ್‌ I20 2017-2020

change car
Rs.5.43 - 9.41 ಲಕ್ಷ*
This ಕಾರು ಮಾದರಿ has discontinued

ಹುಂಡೈ ಇಲೈಟ್‌ I20 2017-2020 ನ ಪ್ರಮುಖ ಸ್ಪೆಕ್ಸ್

engine1197 cc - 1396 cc
ಪವರ್81.83 - 98.63 ಬಿಹೆಚ್ ಪಿ
torque219.66 Nm - 114.7 Nm
ಟ್ರಾನ್ಸ್ಮಿಷನ್ಮ್ಯಾನುಯಲ್‌ / ಆಟೋಮ್ಯಾಟಿಕ್‌
mileage17.4 ಗೆ 22.54 ಕೆಎಂಪಿಎಲ್
ಫ್ಯುಯೆಲ್ಪೆಟ್ರೋಲ್ / ಡೀಸಲ್
  • key ವಿಶೇಷಣಗಳು
  • top ವೈಶಿಷ್ಟ್ಯಗಳು

ಹುಂಡೈ ಇಲೈಟ್‌ I20 2017-2020 ಬೆಲೆ ಪಟ್ಟಿ (ರೂಪಾಂತರಗಳು)

  • ಎಲ್ಲಾ ಆವೃತ್ತಿ
  • ಪೆಟ್ರೋಲ್ version
  • ಡೀಸಲ್ version
  • ಆಟೋಮ್ಯಾಟಿಕ್‌ version
ಇಲೈಟ್‌ I20 2017-2020 ಪೆಟ್ರೋಲ್ ಯ್ಯಾರಾ(Base Model)1197 cc, ಮ್ಯಾನುಯಲ್‌, ಪೆಟ್ರೋಲ್, 18.6 ಕೆಎಂಪಿಎಲ್DISCONTINUEDRs.5.43 ಲಕ್ಷ*
ಇಲೈಟ್‌ I20 2017-2020 1.2 ಯ್ಯಾರಾ1197 cc, ಮ್ಯಾನುಯಲ್‌, ಪೆಟ್ರೋಲ್, 18.6 ಕೆಎಂಪಿಎಲ್DISCONTINUEDRs.5.50 ಲಕ್ಷ*
ಇಲೈಟ್‌ I20 2017-2020 ಯ್ಯಾರಾ1197 cc, ಮ್ಯಾನುಯಲ್‌, ಪೆಟ್ರೋಲ್, 18.6 ಕೆಎಂಪಿಎಲ್DISCONTINUEDRs.5.60 ಲಕ್ಷ*
ಇಲೈಟ್‌ I20 2017-2020 ಯ್ಯಾರಾ bsiv1197 cc, ಮ್ಯಾನುಯಲ್‌, ಪೆಟ್ರೋಲ್, 18.6 ಕೆಎಂಪಿಎಲ್DISCONTINUEDRs.5.60 ಲಕ್ಷ*
1.2 ಮ್ಯಾಗ್ನಾ ಎಕ್ಸ್ಯಟಿವ್‌1197 cc, ಮ್ಯಾನುಯಲ್‌, ಪೆಟ್ರೋಲ್, 18.6 ಕೆಎಂಪಿಎಲ್DISCONTINUEDRs.6 ಲಕ್ಷ*
ಎಲ್ಲಾ ರೂಪಾಂತರಗಳು ವೀಕ್ಷಿಸಿ

ಎಆರ್‌ಎಐ mileage22.54 ಕೆಎಂಪಿಎಲ್
ಇಂಧನದ ಪ್ರಕಾರಡೀಸಲ್
ಎಂಜಿನ್‌ನ ಸಾಮರ್ಥ್ಯ1396 cc
no. of cylinders4
ಮ್ಯಾಕ್ಸ್ ಪವರ್88.76bhp@4000rpm
ಗರಿಷ್ಠ ಟಾರ್ಕ್224nm@1500-2750rpm
ಆಸನ ಸಾಮರ್ಥ್ಯ5
ಟ್ರಾನ್ಸ್ಮಿಷನ್ typeಮ್ಯಾನುಯಲ್‌
ಇಂಧನ ಟ್ಯಾಂಕ್ ಸಾಮರ್ಥ್ಯ40 litres
ಬಾಡಿ ಟೈಪ್ಹ್ಯಾಚ್ಬ್ಯಾಕ್
ನೆಲದ ತೆರವುಗೊಳಿಸಲಾಗಿಲ್ಲ170 (ಎಂಎಂ)

    ಹುಂಡೈ ಇಲೈಟ್‌ I20 2017-2020 ಬಳಕೆದಾರರ ವಿಮರ್ಶೆಗಳು

    ಇಲೈಟ್‌ I20 2017-2020 ಇತ್ತೀಚಿನ ಅಪ್ಡೇಟ್

    ಹ್ಯುಂಡೈ ಡಿಸೆಂಬರ್ ಕೊಡುಗೆಗಳು: ಹ್ಯುಂಡೈ ನಗದು ರಿಯಾಯಿತಿಗಳು, ಉಚಿತ ವಿಮೆ ಮತ್ತು ವಿನಿಮಯ ಬೋನಸ್ ಒಳಗೊಂಡು ತನ್ನ ಮಾಡೆಲ್ ಲೈನಪ್ ಗೆ ವಿವಿಧ ನಗದು ರಿಯಾಯಿತಿಗಳನ್ನು ನೀಡುತ್ತಿದೆ. ಈ ಕುರಿತು ಹೆಚ್ಚು ಇಲ್ಲಿ ತಿಳಿಯಿರಿ. 

    ಹ್ಯುಂಡೈ ಎಲೈಟ್ ಐ20 ಬೆಲೆ ಮತ್ತು ವೇರಿಯೆಂಟ್: ಹ್ಯುಂಡೈ ಎಲೈಟ್ ಐ20 ರೂ.5.43 ಲಕ್ಷದಿಂದ ಪ್ರಾರಂಭವಾಗುತ್ತದೆ ಮತ್ತು ರೂ.9.23ಲಕ್ಷದವರೆಗೆ(ಎಕ್ಸ್-ಶೋರೂಂ ದೆಹಲಿ) ಇದೆ. ಹ್ಯುಂಡೈ ಎಲೈಟ್ ಐ20 ಐದು ವೇರಿಯೆಂಟ್ ಗಳಲ್ಲಿ ಲಭ್ಯ: 

    ಇರಾ, ಮ್ಯಾಗ್ನಾ ಎಕ್ಸಿಕ್ಯೂಟಿವ್, ಸ್ಪೋರ್ಟ್ಸ್, ಆಸ್ತಾ ಮತ್ತು ಆಸ್ತಾ ಆಪ್ಷನ್. 

    2018 ಎಲೈಟ್ ಐ20 ಎರಡು ಎಂಜಿನ್ ಮತ್ತು ಟ್ರಾನ್ಸ್ ಮಿಷನ್ ಆಯ್ಕೆಗಳು- 1.2-ಲೀಟರ್ ಪೆಟ್ರೋಲ್ ಎಂಜಿನ್ 83ಪಿಎಸ್/115ಎನ್ಎಂ ಉತ್ಪಾದಿಸುತ್ತದೆ ಇದು 5-ಸ್ಪೀಡ್ ಮ್ಯಾನ್ಯುಯಲ್ ಮತ್ತು ಸಿವಿಟಿ ಟ್ರಾನ್ಸ್ ಮಿಷನ್ ಹೊಂದಿದೆ. ಎರಡನೆಯದು 1.4-ಲೀಟರ್ ಯು2 ಸಿ.ಆರ್.ಡಿ.ಐ ಡೀಸೆಲ್ ಎಂಜಿನ್ ಇದು 6-ಸ್ಪೀಡ್ ಮ್ಯಾನ್ಯುಯಲ್ ಜೊತೆಗೂಡಿದೆ ಮತ್ತು 90ಪಿಎಸ್/220ಎನ್ಎಂ ನೀಡುತ್ತದೆ. 2018ಎಲೈಟ್ ಐ20 ಕೊಳ್ಳುವವರ ಮಾರ್ಗದರ್ಶಿ: ವೇರಿಯೆಂಟ್ಸ್ ಎಕ್ಸ್ ಪ್ಲೈನ್ಡ್. 

    ವಿಶೇಷತೆಗಳಲ್ಲಿ ಹೊಸ ಲೈಟ್ ಐ20, 7-ಇಂಚು ಟಚ್ ಸ್ಕ್ರೀನ್ ಇನ್ಫೊಟೈನ್ಮೆಂಟ್ ಸಿಸ್ಟಂ ಆಪಲ್ ಕಾರ್ ಪ್ಲೇ, ಆಂಡ್ರಾಯಿಡ್ ಆಟೊ ಮತ್ತು ಮಿರರ್ ಲಿಂಕ್ ಕಂಪ್ಯಾಟಿಬಿಲಿಟಿ, ಸೆನ್ಸರ್ ಗಳೊಂದಿಗೆ ರಿಯರ್ ಪಾರ್ಕಿಂಗ್ ಕ್ಯಾಮರಾ(ಇನ್ಫೊಟೈನ್ಮೆಂಟ್ ಸ್ಕ್ರೀನ್ ಮೇಲೆ ಡಿಸ್ಪ್ಲೇ), ರಿಯರ್ ಎಸಿ ವೆಂಟ್ ಗಳೊಂದಿಗೆ ಆಟೊಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಕೂಲ್ಡ್ ಗ್ಲೋವ್ ಬಾಕ್ಸ್, ಎಲೆಕ್ಟ್ರಿಕಲಿ ಮಡಚಬಲ್ಲ ವೆಲ್ಕಂ ಕಾರ್ಯದೊಂದಿಗೆ ಒ.ಆರ್.ವಿ.ಎಂ.ಗಳು ಮತ್ತು ಎಲ್.ಇ.ಡಿ. ಡಿ.ಆರ್.ಎಲ್.ಗಳೊಂದಿಗೆ ಆಟೊಮ್ಯಾಟಿಕ್ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ಸ್  ಮತ್ತು ಪೊಸಿಷನಿಂಗ್ ಲ್ಯಾಂಪ್ಸ್ ಇತ್ಯಾದಿ ಹೊಂದಿದೆ. 

    ಸುರಕ್ಷತೆಯ ದೃಷ್ಟಿಯಿಂದ ಹೊಸ ಲಯಟ್ ಐ20 ಡ್ಯುಯಲ್ ಫ್ರಂಟ್ ಏರ್ ಬ್ಯಾಗ್ಸ್ ಹೊಂದಿದೆ ಮತ್ತು ಎಬಿಎಸ್ ಅನ್ನು ಎಲ್ಲ ಶ್ರೇಣಿಗೂ ಸ್ಟಾಂಡರ್ಡ್ ಆಗಿ ಹೊಂದಿದೆ. ಟಾಪ್-ಸ್ಪೆಕ್ ಆಸ್ತಾ(ಒ) ವೇರಿಯೆಂಟ್ ನಾಲ್ಕು ಏರ್ ಬ್ಯಾಗ್ಸ್ ಮತ್ತು ಐಸೊಫಿಕ್ಸ್ ಹೋಲ್ಡ್ ಸೀಟ್ ಆಂಕರ್ಸ್ ಅನ್ನು ಸಾಮಾನ್ಯ ಸಾಧನಗಳೊಂದಿಗೆ ನೀಡಿದೆ. 

    ಹೊಸ 2018 ಎಲೈಟ್ ಐ20ಯ ಪ್ರತಿಸ್ಪರ್ಧಿಗಳು ಮಾರುತಿ ಸುಝುಕಿ ಬಲೆನೊ, ಹೊಂಡಾ ಜಾಝ್, ಫೋರ್ಡ್ ಫ್ರೀಸ್ಟೈಲ್ ಮತ್ತು ವೋಕ್ಸ್ ವ್ಯಾಗನ್ ಪೋಲೊ. 

    ಮತ್ತಷ್ಟು ಓದು

    ಹುಂಡೈ ಇಲೈಟ್‌ I20 2017-2020 Car News & Updates

    • ಇತ್ತೀಚಿನ ಸುದ್ದಿ
    • Must Read Articles

    ಹುಂಡೈ ಇಲೈಟ್‌ I20 2017-2020 ವೀಡಿಯೊಗಳು

    • 8:34
      2018 Hyundai Elite i20 - Which Variant To Buy?
      6 years ago | 40.8K Views
    • 5:16
      2018 Hyundai Elite i20 | Hits & Misses
      6 years ago | 504 Views
    • 7:40
      2018 Hyundai Elite i20 CVT (Automatic) Review In Hindi
      5 years ago | 7.3K Views
    • 4:44
      2018 Hyundai Elite i20 Facelift - 5 Things you need to know | Road Test Review
      6 years ago | 20.1K Views

    ಹುಂಡೈ ಇಲೈಟ್‌ I20 2017-2020 ಮೈಲೇಜ್

    ಹುಂಡೈ ಇಲೈಟ್‌ I20 2017-2020 ಮೈಲೇಜು 17.4 ಗೆ 22.54 ಕೆಎಂಪಿಎಲ್. ಮ್ಯಾನುಯಲ್‌ ಡೀಸಲ್ ವೇರಿಯೆಂಟ್ ಮೈಲೇಜು 22.54 ಕೆಎಂಪಿಎಲ್. ಮ್ಯಾನುಯಲ್‌ ಪೆಟ್ರೋಲ್ ವೇರಿಯೆಂಟ್ ಮೈಲೇಜು 18.6 ಕೆಎಂಪಿಎಲ್. ಆಟೋಮ್ಯಾಟಿಕ್‌ ಪೆಟ್ರೋಲ್ ವೇರಿಯೆಂಟ್ ಮೈಲೇಜು 18.6 ಕೆಎಂಪಿಎಲ್.

    ಮತ್ತಷ್ಟು ಓದು
    ಇಂಧನದ ಪ್ರಕಾರಟ್ರಾನ್ಸ್ಮಿಷನ್ಎಆರ್‌ಎಐ mileage
    ಡೀಸಲ್ಮ್ಯಾನುಯಲ್‌22.54 ಕೆಎಂಪಿಎಲ್
    ಪೆಟ್ರೋಲ್ಮ್ಯಾನುಯಲ್‌18.6 ಕೆಎಂಪಿಎಲ್
    ಪೆಟ್ರೋಲ್ಆಟೋಮ್ಯಾಟಿಕ್‌18.6 ಕೆಎಂಪಿಎಲ್

    ಹುಂಡೈ ಇಲೈಟ್‌ I20 2017-2020 Road Test

    2018 ಹುಂಡೈ ಎಲೈಟ್ i20 CVT: ವಿಮರ್ಶೆ

    CVT  ಯು  ಎಲೈಟ್ i20 ಯ ನಗರ ಸ್ನೇಹಿ ಸ್ವಭಾವಕ್ಕೆ  ಒತ್ತುಕೊಡುತ್ತದೆಯೇ? ಅಥವಾ ಅದರ ಹಳೆ ಗುಜ್...

    By arunJul 08, 2019

    ಟ್ರೆಂಡಿಂಗ್ ಹುಂಡೈ ಕಾರುಗಳು

    • ಪಾಪ್ಯುಲರ್
    • ಉಪಕಮಿಂಗ್
    Are you confused?

    Ask anything & get answer ರಲ್ಲಿ {0}

    Ask Question

    ಪ್ರಶ್ನೆಗಳು & ಉತ್ತರಗಳು

    • ಇತ್ತೀಚಿನ ಪ್ರಶ್ನೆಗಳು

    Can I buy i20 2018 from Hyundai showroom?

    What about the crash test and score?

    I am planning to buy Elite i20 Sportz plus, should I buy today (14 Oct 2020) or ...

    Which colour bought in Elite i20. Confused between polar white and dust.

    Does Elite i20 CVt have hill hold control?

    ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ