ಹುಂಡೈ ನವರು ರೆವ್ವ್ ನವರ ಜೊತೆ ಕೈಜೋಡಿಸಿದ್ದಾರೆ ಹೊಸ ಮೊಬೈಲಿತು ಪರಿಹಾರಗಳನ್ನು ಬೆಳೆಸುವ ಸಲುವಾಗಿ
ಹುಂಡೈ ಇಲೈಟ್ I20 2017-2020 ಗಾಗಿ khan mohd. ಮೂಲಕ ಜುಲೈ 08, 2019 12:04 pm ರಂದು ಪ್ರಕಟಿಸಲಾಗಿದೆ
- 29 Views
- ಕಾಮೆಂಟ್ ಅನ್ನು ಬರೆಯಿರಿ
ಸೌತ್ ಕೊರಿಯಾ ದ ಆಟೊಮಕೇರ್ ನವರು ಕಾರ್ ಗಳನ್ನು ರೆವ್ವ್ ನವರ ಕಾರ್ ಶೇರಿಂಗ್ ಸೇವೆಗಳಿಗೆ ಕೊಡುತ್ತಿದ್ದಾರೆ
ಹುಂಡೈ ಇಂಡಿಯಾ ನವರು ಹೇಳಿಕೆ ನೀಡಿರುವಂತೆ ಅವರು ರೆವ್ವ್ ನವರ ಜೊತೆ ಕೈ ಜೋಡಿಸಿದ್ದಾರೆ, ಒಂದು ಕಾರ್ ಶೇರಿಂಗ್ ಕಂಪನಿ ಆಗಿದೆ, ಭಾರತದ ಕಾರ್ ಶೇರಿಂಗ್ ಮಾರುಕಟ್ಟೆಯಲ್ಲಿನ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಲು. ಈ ಸಂಯೋಜನೆಯಲ್ಲಿ ಹುಂಡೈ ನವರು ರೆವ್ವ್ ನವರಿಗೆ ವಾಹನಗಳನ್ನು ಕೊಡುತ್ತಿದ್ದಾರೆ , ಹೊಸ ಹಾಗು ಕ್ರಿಯಾಶೀಲ ಪರಿಹಾರಗಳನ್ನು ಮೊಬಿಲಿಟಿ ವಿಷಯಕ್ಕೆ ಕೊಡುವುದಲ್ಲದೆ. ಇದರೊಂದಿಗೆ ಹುಂಡೈ ನವರನ್ನು ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಕಾರ್ ಶೇರಿಂಗ್ ಮಾರ್ಕೆಟ್ ನಲ್ಲಿ ಹೊದಿಕೆ ಮಾಡುತ್ತಿರುವ ಮೊದಲ ಹಲವು ಆಟೋ ಮೇಕರ್ ಗಳಲ್ಲಿ ಒಂದು ಆಗಿದೆ.
ರೆವ್ವ್ ಅಲ್ಲದೆ, ಇತರ ಕಾರ್ ರೆಂಟಲ್ ಕಂಪನಿಗಳು ಇವೆ ಅವುಗಳೆಂದರೆ ಜೂಮ್ ಕಾರ್, ಸ್ವಿಸ್ ಮತ್ತು ಮೈ ಚಾಯ್ಸ್ ಭಾರತದಲ್ಲಿ. ಹಿಂದೆ ಏಪ್ರಿಲ್ ನಲ್ಲಿ, ಮಹಿಂದ್ರಾ ದವರು ಜೋಮ ಕಾರ್ ಜೊತೆಗೆ ಕೈಗೂಡಿಸಿದ್ದರು ವಿದ್ಯುತ್ ವಾಹನಗಳನ್ನು (ಮಹಿಂದ್ರಾ E2O) ತಲುಪಿಸುವುದಕ್ಕೆ ಆಯ್ದ ನಗರಗಳಲ್ಲಿ.
ಹುಂಡೈ ನವರ ಅಧಿಕೃತ ಪ್ರೆಸ್ ರಿಲೀಸ್ ಹುಂಡೈ ರೆವ್ವ್ ಸಂಯೋಜಿತ ಉದ್ಯಮದ ಬಗ್ಗೆ:
ಪ್ರೆಸ್ ರಿಲೀಸ್
ಹುಂಡೈ ಮೋಟಾರ್ ನವರು ಮೊಬಿಲಿಟಿ ಸೇವೆಗಳನ್ನು ಅಧಿಕ ಗೊಳಿಸುತ್ತಿದ್ದರೆ ಭಾರತದಲ್ಲಿ, ಇದಲ್ಲದೆ, ಮಿಲ್ಲೇನಿಯಾಲ್ಸ್ ಯಾರು ಕಾರ್ ಶೇರಿಂಗ್ ಸೇವೆಗಳನ್ನು ಹೆಚ್ಚು ಉಪಯೋಗಿಸುತ್ತಾರೋ ಅವರು, ಶೇಕಡಾ 35 ಇದ್ದರೆ ಭಾರತದ ಒಟ್ಟಾರೆ ಜನಸಂಖ್ಯೆ ಪರಿಗಣಿಸಿದರೆ. ಮೊಬಿಲಿಟಿ ಸೇವೆಯ ಮಾರ್ಕೆಟ್ ಗೆ ಹೆಚ್ಚು ಬೆಳವಣಿಗೆ ಇದೆ ಇತರ ಯಾವುದೇ ಗ್ಲೋಬಲ್ ಮಾರ್ಕೆಟ್ ಗೆ ಹೋಲಿಸಿದರೆ.
" ಹುಂಡೈ ಮೋಟಾರ್ ಇಂಡಿಯಾ ನವರು ವೇಗವಾಗಿ ಬೆಳೆಯುತ್ತಿದ್ದಾರೆ ಅವರ ವಿಶಿಷ್ಟ್ಯವಾದ ಕಾರ್ಯದಕ್ಷತೆಯೊಂದಿಗೆ ಮತ್ತು ಭಾರತದಲ್ಲಿನ ಮಾರ್ಕೆಟ್ ನಲ್ಲಿ ಶಕ್ತಿಯುತ ನಾಯಕತ್ವ ವಹಿಸಿಕೊಂಡಿದ್ದಾರೆ" ಹೀಗೆ ಹೇಳಿದರು ಯುವಕರಾದ ಕೀ ಕೊ ನವರು, ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು CEO ಹುಂಡೈ ಮೋಟಾರ್ ಇಂಡಿಯಾ. " ನಾವು ನಮ್ಮ ಬಿಸಿನೆಸ್ ಫ್ಮುಂಬರುವ ಮೊಬಿಲಿಟಿ ಸೇವೆ ವಿಭಾಗದಲ್ಲಿ ಬೆಳೆಸಲು ರೆವ್ವ್ ನವರೊಂದಿಗೆ ಮೊದಲ ಹೆಜ್ಜೆ ಇರಿಸಿದ್ದೇವೆ. ಹುಂಡೈ ಮೋಟಾರ್ ಇಂಡಿಯಾ ಸೇವೆಗಳು ಜೊತೆಗೆ "
ಪ್ರಮುಖ ಆವಿಷ್ಕಾರಗಳ ಹೊರತರುವಿಕೆ" ತಂತ್ರ ವನ್ನು ಭಾರದದ ಹೆಚ್ಚು ವೇಗವಾಗಿ ಬೆಳೆಯುತ್ತಿರುವ ಸೆಲ್ಫ್ ಡ್ರೈವ್ ಕಾರ್ ಶೇರಿಂಗ್ ಕಂಪನಿ, ರೆವ್ವ್ ನೊಂದಿಗೆ. ಕಾರ್ಯತಂತ್ರದ ಹೊದಿಕೆಯೊಂದಿಗೆ ರೆವ್ವ್ ಜೊತೆಗೆ
ಹುಂಡೈ ನವರು ತಮ್ಮ ಮೊದಲ ಹೆಜ್ಜೆ ಇಡುತ್ತಿದ್ದಾರೆ ಭಾರತದ ಕಾರ್ ಶೇರಿಂಗ್ ಮಾರ್ಕೆಟ್ ನಲ್ಲಿ ಲಾಭ ಪಡೆಯಲು
ಹುಂಡೈ ಮೋಟಾರ್ ಮತ್ತು ರೆವ್ವ್ ನವರು ಸೇರಿ ಕೆಲಸ ಮಾಡುತ್ತಿದ್ದಾರೆ ಕಾರ್ ಶೇರಿಂಗ್ ಉತ್ಪನ್ನಗಳು ಮತ್ತು ಮೊಬಿಲಿಟಿ ಸೇವೆ ವೇದಿಕೆಯಲ್ಲಿ
ರೆವ್ವ್ ಒಂದು ಹೆಚ್ಚು ವೇಗವಾಗಿ ಬೆಳೆಯುತ್ತಿರುವ ಸೆಲ್ಫ್ ಡ್ರೈವ್ ಕಾರ್ ಶೇರಿಂಗ್ ಕಂಪನಿ ಆಗಿದೆ.
ಸಿಯೋಲ್ , ಆಗಸ್ಟ್ 20, 2018 – ಹುಂಡೈ ಮೋಟಾರ್ ಕಂಪನಿ , ಸೌತ್ ಕೊರಿಯಾ ಡಾ ಅತಿ ದೊಡ್ಡ ಆಟೋ ಮೇಕರ್, ಹೇಳಿಕೆ ಕೊಟ್ಟಿದೆ ಅದರ ರೆವ್ವ್ ನೊಂದಿಗಿನ ಪಾಲುದಾರಿಕೆ ವಿಷಯವಾಗಿ. ರೆವ್ವ್ ಭಾರತದ ವೇಗವಾಗಿ ಬೆಳೆಯುತ್ತಿರುವ ಸೆಲ್ಫ್ ಡ್ರೈವ್ ಕಾರ್ ಕಂಪನಿ ಆಗಿದೆ ನವೀನವಾದ ಕಾರ್ ಶೇರಿಂಗ್ ಸೇವೆಗಳು ಮತ್ತು ಸೃಜನಶೀಲ ಮಾರ್ಕೆಟಿಂಗ್ ಕೆಲಸಗಳನ್ನು ಮಾಡಲು, ಭಾರತದಲ್ಲಿ. ಕಾರ್ಯತಂತ್ರದ ಪಾಲುದಾರಿಕೆ ಹುಂಡೈ ಮೋಟಾರ್ ನ ರೆವ್ವ್ ನ ನವೀನವಾದ ಮೊಬಿಲಿಟಿ ಸೇವೆಗಳಲ್ಲಿ ಹೊದಿಕೆ ಮಾಡುವುದರೊಂದಿಗೆ ಕಂಪನಿ ಗೆ ಭಾರತದ ಮೊಬಿಲಿಟಿ ಮಾರ್ಕೆಟ್ ನಲ್ಲಿ ಮೊದಲ ಹೆಜ್ಜೆ ಇರಿಸಿದಂತಾಗಿದೆ.
ಕಾರ್ಯತಂತ್ರದ ಹೂಡಿಕೆ ಮತ್ತು ಪಾಲುದಾರಿಕೆಯು ಹುಂಡೈ ಮೋಟಾರ್ ಹಾಗು ರೆವ್ವ್ ಎರೆಡಕ್ಕು ಭಾರತದ ಮುಂದಿನ ದಿನಗಳ ಮೊಬಿಲಿಟಿ ಮಾರ್ಕೆಟ್ ಗಾಗಿ ಸಾಮರ್ಥ್ಯ ಮತ್ತು ತಂತ್ರಜ್ಞಾನ ಹೊಂದಲು ಸಹಕಾರಿಯಾಗಿದೆ; ಇದು ಅತಿ ವೇಗವಾಗಿ ಬೆಳೆಯುತ್ತಿರುವ ಮಾರ್ಕೆಟ್ ಆಗಿದೆ, USD 900 ಮಿಲಿಯನ್ ನಿಂದ 2016 ರಲ್ಲಿ USD 1.5 ಬಿಲಿಯನ್ 2018 ವರೆಗೂ ಬೆಳೆದಿದೆ, ಮತ್ತು ಮುಂಬರುವ ದಿನಗಳಲ್ಲಿ USD 2 ಬೀಲಿಓನ್ ವರೆಗೂ 2020 ಹೊತ್ತಿಗೆ ತಲುಪಲಿದೆ. ಭಾರತದ 15,000 ಕಾರ್ ಶೇರಿಂಗ್ ಗೆ ಒಳಪಟ್ಟರುವಂತಹುದು ಸರಿಸುಮಾರು 50,000 ವರೆಗೂ 2020 ಹೊತ್ತಿಗೆ, ಮತ್ತು 150,000 ವರೆಗೂ 2022 ಹೊತ್ತಿಗೆ ಬೆಳೆಯುವ ನಿರೀಕ್ಷೆ ಇದೆ.
ಹುಂಡೈ ಮೋಟಾರ್, ನವರು ರೆವ್ವ್ ಜೊತೆಗೆ ಹೂಊಡಿಕೆ ಮಾಡುವವವರಲ್ಲಿ ಒಬ್ಬರೇ ಆಗಿದ್ದು , ರೆವ್ವ್ ನವರ ಕಾರ್ ಶೇರಿಂಗ್ ಸೇವೆಗಳನ್ನು ಬೆಂಬಲಿಸುತ್ತಿದ್ದಾರೆ, ಇದರಲ್ಲಿ ಕಾರ್ ಶೇರಿಂಗ್ ಉತ್ಪನ್ನಗಳನ್ನು ಹಂಚಿಕೊಳ್ಳುವಿಕೆ , ಹೊಸ ಮೊಬಿಲಿಟಿ ಸೇವೆಗಳನ್ನು ತರುವುದು, ಮತ್ತು ಉತ್ಪನ್ನಗಳ ಮಾರ್ಕೆಟಿಂಗ್ ಸಹ ಒಳಗೊಂಡಿದೆ. ಇದರಿಂದಾಗಿ ಭಾರತದ ಗ್ರಾಹಕರಿಗೆ ಹುಂಡೈ ಮೋಟಾರ್ ನ ವಾಹನಗಳ ಬಳಕೆಯನ್ನು ವಿವಿಧ ರೀತಿಯಲ್ಲಿ ಹೆಚ್ಚಿಸಬಹುದಾಗಿದೆ.
ಮೊಬಿಲಿಟಿ ಸೇವೆ ಉದ್ಯಮ ನಾಟಕೀಯವಾಗಿ ಬೆಳೆಯುತ್ತಿದೆ ಪ್ರಪಂಚದಾದ್ಯಂತ, ಬಹಳಷ್ಟು ಆವಿಷ್ಕಾರಗಳು ಇನ್ನೂ ಬರಬೇಕಿದೆ. "ನಾವು ಈ ಕ್ರಿಯಾತ್ಮಕ ಪರಿಹಾರಗಳನ್ನು ಕಂಡುಹಿಡಿಯುವುದರಲ್ಲಿ ಮುಂಚೂಣಿಯಲ್ಲಿದ್ದು ಅದನ್ನು ಅರ್ಥಗರ್ಭಿತವಾಗಿ ಕಾಣುವಂತೆ ಮಾಡಬಯಸುತ್ತೇವೆ, ಮತ್ತು ಹುಂಡೈ ಮೋಟಾರ್ ನವರು ಈ ವಿಚಾರದಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ" ಹೇಳಿದರು ಅನುಪಮ್ ಅಗರ್ವಾಲ್, ಕೋ ಫೌಂಡರ್ ರೆವ್ವ್ . " ಹುಂಡೈ ಮಾತ್ರ್ ಒಂದು ಮನೆಮಾತಾಗಿರುವ ವಿಷಯವಾಗಿದೆ ಭಾರತದಲ್ಲಿ, ನಮ್ಮ ಜೊತೆ ಈ ಪ್ರಯಾಣದಲ್ಲಿ ಅವರು ಕೈಗೂಡಿಸಿರುವುದು ನಮಗೆ ಸಂತೋಷ ಉಂಟುಮಾಡಿದೆ. ಅವರ ಭಾರತದ ಗ್ರಾಹಕರ ಬಗ್ಗೆ ತಿಳಿವಳಿಕೆ ಮತ್ತು ಅವರ ಟೆಕ್ ಡ್ರಿವ್ನ್ ಮೊಬಿಲಿಟಿ ಸೇವೆಗಳ ಬಗೆಗಿರುವ ಮುಂದಾಲೋಚನೆ ನಮ್ಮನ್ನು ಮೊಬಿಲಿಟಿ ಮಾರ್ಕೆಟ್ ವಿಷಯದಲ್ಲಿ ಇರುವ ಗುರಿಯನ್ನು ಸಾಧಿಸಲು ಸಹಕಾರಿಯಾಗಿತ್ತದೆ" ಹೇಳಿದರು ಕರಣ್ ಜೈನ , ಕೋ ಫೌಂಡರ್ ರೆವ್ವ್.
ಹುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ (HMIL) ಯು ಹುಂಡೈ ಮೋಟಾರ್ ನ ಗ್ಲೋಬಲ್ ರಫ್ತ್ತುಗಳಲ್ಲಿ ಮುಖ್ಯ ಪಾತ್ರ ವಹಿಸಿದೆ. HMIL ಸದ್ಯಕ್ಕೆ ಆಫ್ರಿಕಾ, ಮಿಡ್ಲ್ ಈಸ್ಟ್, ಲ್ಯಾಟಿನ್ ಅಮೇರಿಕಾ, ಆಸ್ಟ್ರೇಲಿಯಾ, ಮತ್ತು ಏಷ್ಯಾ ಪೆಸಿಫಿಕ್ ಗಳಲ್ಲಿನ 88 ದೇಶಗಳಿಗೆ ರಫ್ತ್ತು ಮಾಡುತ್ತಿದ್ದಾರೆ. ಇದು ಭಾರತದಲ್ಲ್ಗೆ ಬಂದಾಗಿನಿಂದ ಅಗ್ರ ಸ್ಥಾನದಲ್ಲಿರುವ ಕಾರ್ ಗಳನ್ನೂ ರಫ್ತ್ತು ಮಾಡುವ ಕಂಪನಿ ಆಗಿದೆ. ಮತ್ತು ಅದರ ಪೂರ್ಣ ಇಂಟಿಗ್ರೇಟೆಡ್ ಸ್ಟೇಟ್ ಆ ದಿ ಆರ್ಟ್ ಉತ್ಪಾದನೆ ಮಾಡುವ ಪ್ಲಾಂಟ್ ಆಗಿದೆ ಚೆನ್ನೈ ಹತ್ತಿರ ಇದ್ದು ಅದರಲ್ಲಿ ಸುಧಾರಿತ ತಯಾರಿಕೆ , ಗುಣಮಟ್ಟ ಮತ್ತು ಪರೀಕ್ಷಾ ಸಾಮರ್ಥ್ಯ ಹೊಂದಿದೆ ಜೊತೆಗೆ ಭಾರತದಲ್ಲಿ 20 ನೇ ವರ್ಷದ ಉತ್ಪನ್ನಗಳು ಮತ್ತು ಮಾರಾಟಗಳೊಂದಿಗೆ ಗುರುತಿಸಿಕೊಂಡಿದೆ.
ಹುಂಡೈ ಮೋಟಾರ್ ನ ಬ್ಲೂ ಪ್ರಿಂಟ್ ಕಂಪನಿಯ ಬೆಳೆವಣಿಗೆಯನ್ನು ಕ್ರಿಯಾತ್ಮಕವಾದ ಮೊಬಿಲಿಟಿ ಸೇವೆಗಳನ್ನು ತೆಗೆದುಕೊಳ್ಳುವುದರೊಂದಿಗೆ ಹೆಚ್ಚಿಸುವುದು ಆಗಿದೆ. ಇದರಲ್ಲಿ ವಿವಿಧ ತಂತ್ರಜ್ಞಾನಗಳಾದ ಆಟೊನೊಮಸ್ಸ್ ಡ್ರೈವಿಂಗ್ ಮತ್ತು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ಜೊತೆಗೆ ಆರ್ಥಿಕತೆಯ ಹಂಚುಕೊಳ್ಳುವಿಕೆ ಯೊಂದಿಗೆ ಜನರ ಜೀವನ ಶೈಲಿ ಸುಧಾರಿಸಲು ತಂತ್ರ ರೂಪಿಸಿದೆ.
ಹುಂಡೈ ಮೋಟಾರ್ ನವರು ಮೊಬಿಲಿಟಿ ಸೇವೆಗಳನ್ನು ಪ್ರಪಂಚದ ವಿವಿಧ ಭಾಗಗಳಲ್ಲಿ ವಿಸ್ತರಿಸಿದ್ದಾರೆ. ಕಂಪನಿಯು ಗ್ರಾಹಕರಿಗೆ ಉತ್ತಮವಾದ ಹಾಗು ಮೌಲ್ಯ ಭರಿತ ಸೇವೆಗಳನ್ನು ಸಲ್ಲಿಸುತ್ತಾ ಜೊತೆಗೆ ತೀವ್ರ ವೇಗವಾಗಿ ಬೆಳೆಯುತ್ತಿರುವ ಆಟೋಮೋಟಿವ್ ಇಂಡಸ್ಟ್ರಿ ಯಲ್ಲಿ ಉತ್ತಮ ಬದಲಾವಣೆಗಳನ್ನು ತರುತ್ತಿದೆ.
Recommended: 2018 Hyundai Santro: First Official Sketch Revealed
Read More on : Elite i20 on road price