- + 7ಬಣ್ಣಗಳು
- + 19ಚಿತ್ರಗಳು
- ವೀಡಿಯೋಸ್
ಹುಂಡೈ ಟಕ್ಸನ್
ಹುಂಡೈ ಟಕ್ಸನ್ ನ ಪ್ರಮುಖ ಸ್ಪೆಕ್ಸ್
ಇಂಜಿನ್ | 1997 cc - 1999 cc |
ಪವರ್ | 153.81 - 183.72 ಬಿಹೆಚ್ ಪಿ |
torque | 192 Nm - 416 Nm |
ಆಸನ ಸಾಮರ್ಥ್ಯ | 5 |
ಡ್ರೈವ್ ಟೈಪ್ | ಫ್ರಂಟ್ ವೀಲ್ / 4ಡಬ್ಲ್ಯುಡಿ |
mileage | 18 ಕೆಎಂಪಿಎಲ್ |
- powered ಮುಂಭಾಗ ಸೀಟುಗಳು
- ambient lighting
- ಎತ್ತರ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್
- ಡ್ರೈವ್ ಮೋಡ್‌ಗಳು
- ಕ್ರುಯಸ್ ಕಂಟ್ರೋಲ್
- ಸ್ಬಯಂಚಾಲಿತ ಹವಾಮಾನ ನಿಯಂತ್ರಣ
- 360 degree camera
- ಸನ್ರೂಫ್
- ವೆಂಟಿಲೇಟೆಡ್ ಸೀಟ್‌ಗಳು
- adas
- key ವಿಶೇಷಣಗಳು
- top ವೈಶಿಷ್ಟ್ಯಗಳು
ಟಕ್ಸನ್ ಇತ್ತೀಚಿನ ಅಪ್ಡೇಟ್
ಇತ್ತೀಚಿನ ಅಪ್‌ಡೇಟ್: ಹ್ಯುಂಡೈ ಈ ಡಿಸೆಂಬರ್‌ನಲ್ಲಿ ಟಕ್ಸನ್‌ನ MY23 ಮತ್ತು MY24 ಎರಡೂ ಮೊಡೆಲ್‌ಗಳಲ್ಲಿ 85,000 ರೂಗಳಷ್ಟು ಡಿಸ್ಕೌಂಟ್‌ಗಳನ್ನು ನೀಡುತ್ತಿದೆ.
ಬೆಲೆ: ದೆಹಲಿಯಲ್ಲಿ ಇದರ ಎಕ್ಸ್‌ಶೋರೂಮ್ ಬೆಲೆಗಳು 29.02 ಲಕ್ಷ ರೂ.ನಿಂದ 35.94 ಲಕ್ಷ ರೂ.ವರೆಗೆ ಇದೆ.
ವೇರಿಯೆಂಟ್‌ಗಳು: ಹ್ಯುಂಡೈ ಇದನ್ನು ಪ್ಲಾಟಿನಮ್ ಮತ್ತು ಸಿಗ್ನೇಚರ್ ಎಂಬ ಎರಡು ವಿಶಾಲವಾದ ವೇರಿಯೆಂಟ್‌ಗಳಲ್ಲಿ ನೀಡುತ್ತದೆ.
ಬಣ್ಣಗಳು: ನೀವು ಇದನ್ನು ಪೋಲಾರ್ ವೈಟ್, ಫ್ಯಾಂಟಮ್ ಬ್ಲಾಕ್, ಅಮೆಜಾನ್ ಗ್ರೇ, ಸ್ಟಾರಿ ನೈಟ್ ಮತ್ತು ಎಬಿಸ್ ಬ್ಲಾಕ್ ಪರ್ಲ್ ಎಂಬ ಐದು ಮೊನೊಟೋನ್ ಶೇಡ್‌ಗಳಲ್ಲಿ ಮತ್ತು ಪೋಲಾರ್ ವೈಟ್ ವಿತ್ ಫ್ಯಾಂಟಮ್ ಬ್ಲ್ಯಾಕ್ ರೂಫ್ ಮತ್ತು ಫಿಯೆರಿ ರೆಡ್ ವಿತ್ ಫ್ಯಾಂಟಮ್ ಬ್ಲ್ಯಾಕ್ ರೂಫ್ ಎರಡು ಡ್ಯುಯಲ್-ಟೋನ್ ಶೇಡ್‌ಗಳ ಆಯ್ಕೆಯಲ್ಲಿ ಖರೀದಿಸಬಹುದು.
ಆಸನ ಸಾಮರ್ಥ್ಯ: ಇದನ್ನು 5-ಆಸನಗಳ ಸಂರಚನೆಯಲ್ಲಿ ನೀಡಲಾಗುತ್ತದೆ.
ಎಂಜಿನ್ ಮತ್ತು ಟ್ರಾನ್ಸ್‌ಮಿಶನ್: ಟಕ್ಸನ್ 2 ಎಂಜಿನ್ ಆಯ್ಕೆಗಳನ್ನು ಪಡೆಯುತ್ತದೆ. ಮೊದಲನೆಯದು 2-ಲೀಟರ್ ಡೀಸೆಲ್ (186 PS/416 Nm) ಮತ್ತು 2-ಲೀಟರ್ ಪೆಟ್ರೋಲ್ ಎಂಜಿನ್ (156 PS/192 Nm). ಎರಡೂ ಎಂಜಿನ್‌ಗಳು ಟಾರ್ಕ್-ಕನ್ವರ್ಟರ್ ಆಟೋಮ್ಯಾಟಿಕ್ ಗೇರ್ ಬಾಕ್ಸ್, ಡೀಸೆಲ್‌ನೊಂದಿಗೆ 8-ಸ್ಪೀಡ್ ಟ್ರಾನ್ಸ್‌ಮಿಷನ್ ಮತ್ತು ಪೆಟ್ರೋಲ್‌ನೊಂದಿಗೆ 6-ಸ್ಪೀಡ್ ಟ್ರಾನ್ಸ್‌ಮಿಷನ್ ಅನ್ನು ಪಡೆಯುತ್ತವೆ. ಟಾಪ್-ಎಂಡ್ ಡೀಸೆಲ್ ಎಂಜಿನ್‌ಗಳಲ್ಲಿ ಆಲ್-ವೀಲ್-ಡ್ರೈವ್‌ಟ್ರೇನ್ (ಎಡಬ್ಲ್ಯೂಡಿ) ನ್ನು ಸಹ ಹೊಂದಬಹುದು.
ಫೀಚರ್‌ಗಳು: ಟಕ್ಸನ್ ಬೋರ್ಡ್‌ನಲ್ಲಿರುವ ವೈಶಿಷ್ಟ್ಯಗಳು 10.25-ಇಂಚಿನ ಟಚ್‌ಸ್ಕ್ರೀನ್ ಡಿಸ್‌ಪ್ಲೇ, 10.25-ಇಂಚಿನ ಡ್ರೈವರ್ಸ್ ಡಿಸ್‌ಪ್ಲೇ, ರಿಮೋಟ್ ಆಪರೇಷನ್‌ನೊಂದಿಗೆ ಕನೆಕ್ಟೆಡ್ ಕಾರ್ ಟೆಕ್ನಾಲಜಿ, ಪನೋರಮಿಕ್ ಸನ್‌ರೂಫ್ ಮತ್ತು ಡ್ಯುಯಲ್-ಜೋನ್ ಹವಾಮಾನ ನಿಯಂತ್ರಣವನ್ನು ಒಳಗೊಂಡಿದೆ. ಹಾಗೆಯೇ ಇದು ಪವರ್‌ಡ್, ಬಿಸಿ ಮತ್ತು ವೆಂಟಿಲೇಟೆಡ್ ಮುಂಭಾಗದ ಸೀಟುಗಳು ಮತ್ತು ವೈರ್‌ಲೆಸ್ ಫೋನ್ ಚಾರ್ಜಿಂಗ್‌ನೊಂದಿಗೆ ಬರುತ್ತದೆ.
ಸುರಕ್ಷತೆ: ಇದರ ಸುರಕ್ಷತಾ ವಿಭಾಗವನ್ನು ಗಮನಿಸುವಾಗ ಇದು, ಆರು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ ಮತ್ತು ಸುಧಾರಿತ ಚಾಲಕ-ಸಹಾಯ ವ್ಯವಸ್ಥೆಗಳಿಂದ (ADAS) ಪ್ರಯಾಣಿಕರ ಸುರಕ್ಷತೆಯನ್ನು ಖಾತ್ರಿಪಡಿಸಲಾಗಿದೆ. ADAS ತಂತ್ರಜ್ಞಾನವು ಬ್ಲೈಂಡ್-ಸ್ಪಾಟ್ ಮಾನಿಟರಿಂಗ್ ಮತ್ತು ಡಿಕ್ಕಿಯನ್ನು ತಪ್ಪಿಸುವುದು, ಸ್ವಯಂ ತುರ್ತು ಬ್ರೇಕಿಂಗ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಹೈ-ಬೀಮ್ ಅಸಿಸ್ಟ್ ಮತ್ತು ಲೇನ್-ಕೀಪ್ ಅಸಿಸ್ಟ್ ಅನ್ನು ಒಳಗೊಂಡಿದೆ.
ಪ್ರತಿಸ್ಪರ್ಧಿಗಳು: ಹ್ಯುಂಡೈ ಟಕ್ಸನ್ ಮಾರುಕಟ್ಟೆಯಲ್ಲಿ ಜೀಪ್ ಕಂಪಾಸ್, ಸಿಟ್ರೊಯೆನ್ C5 ಏರ್‌ಕ್ರಾಸ್ ಮತ್ತು ಫೋಕ್ಸ್‌ವ್ಯಾಗನ್ ಟಿಗುವಾನ್‌ಗಳಿಗೆ ಪ್ರತಿಸ್ಪರ್ಧಿಯಾಗಿದೆ.
ಅಗ್ರ ಮಾರಾಟ ಟಕ್ಸನ್ ಪ್ಲಾಟಿನಂ ಎಟಿ(ಬೇಸ್ ಮಾಡೆಲ್)1999 cc, ಆಟೋಮ್ಯಾಟಿಕ್, ಪೆಟ್ರೋಲ್, 13 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ | Rs.29.27 ಲಕ್ಷ* | ||
ಟಕ್ಸನ್ ಪ್ಲಾಟಿನಂ ಡೀಸಲ್ ಎಟಿ1997 cc, ಆಟೋಮ್ಯಾಟಿಕ್, ಡೀಸಲ್, 18 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ | Rs.31.65 ಲಕ್ಷ* | ||
ಟಕ್ಸನ್ ಸಿಗ್ನೇಚರ್ ಆಟೋಮ್ಯಾಟಿಕ್1999 cc, ಆಟೋಮ್ಯಾಟಿಕ್, ಪೆಟ್ರೋಲ್, 13 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ | Rs.31.77 ಲಕ್ಷ* | ||
ಟಕ್ಸನ್ ಸಿಗ್ನೇಚರ್ ಆಟೋಮ್ಯಾಟಿಕ್ ಡ್ಯುಯಲ್ ಟೋನ್1999 cc, ಆಟೋಮ್ಯಾಟಿಕ್, ಪೆಟ್ರೋಲ್, 13 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ | Rs.31.92 ಲಕ್ಷ* | ||
ಟಕ್ಸನ್ ಸಿಗ್ನೇಚರ್ ಡೀಸೆಲ್ ಆಟೋಮ್ಯಾಟಿಕ್1997 cc, ಆಟೋಮ್ಯಾಟಿಕ್, ಡೀಸಲ್, 18 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ | Rs.34.35 ಲಕ್ಷ* | ||
ಟಕ್ಸನ್ ಸಿಗ್ನೇಚರ್ ಡೀಸೆಲ್ ಆಟೋಮ್ಯಾಟಿಕ್ ಡ್ಯುಯಲ್ ಟೋನ್1997 cc, ಆಟೋಮ್ಯಾಟಿಕ್, ಡೀಸಲ್, 14 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ | Rs.34.50 ಲಕ್ಷ* | ||
ಟಕ್ಸನ್ ಸಿಗ್ನೇಚರ್ ಡೀಸಲ್ 4ಡಬ್ಲ್ಯುಡಿ ಎಟಿ1997 cc, ಆಟೋಮ್ಯಾಟಿಕ್, ಡೀಸಲ್, 14 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ | Rs.35.89 ಲಕ್ಷ* | ||