ಮಾರುತಿ ಇಗ್‌ನಿಸ್‌

Rs.5.84 - 8.06 ಲಕ್ಷ*
*ಹಳೆಯ ಶೋರೂಮ್ ಬೆಲೆ ನವ ದೆಹಲಿ

ಮಾರುತಿ ಇಗ್‌ನಿಸ್‌ ನ ಪ್ರಮುಖ ಸ್ಪೆಕ್ಸ್

ಇಂಜಿನ್1197 cc
ಪವರ್81.8 ಬಿಹೆಚ್ ಪಿ
torque113 Nm
ಟ್ರಾನ್ಸ್ಮಿಷನ್ಮ್ಯಾನುಯಲ್‌ / ಆಟೋಮ್ಯಾಟಿಕ್‌
mileage20.89 ಕೆಎಂಪಿಎಲ್
ಫ್ಯುಯೆಲ್ಪೆಟ್ರೋಲ್
  • key ವಿಶೇಷಣಗಳು
  • top ವೈಶಿಷ್ಟ್ಯಗಳು

ಇಗ್‌ನಿಸ್‌ ಇತ್ತೀಚಿನ ಅಪ್ಡೇಟ್

ಇತ್ತೀಚಿನ ಅಪ್‌ಡೇಟ್: ಸೆಪ್ಟೆಂಬರ್‌ನಲ್ಲಿ ಮಾರುತಿ ಇಗ್ನಿಸ್ 53,100 ರೂ.ವರೆಗೆ ರಿಯಾಯಿತಿಗಳನ್ನು ಪಡೆಯುತ್ತಿದೆ. ಸಂಬಂಧಿತ ಸುದ್ದಿಗಳಲ್ಲಿ, ಮಾರುತಿ ಇತ್ತೀಚೆಗೆ ಇಗ್ನಿಸ್ ರೇಡಿಯನ್ಸ್ ಎಡಿಷನ್‌ ಅನ್ನು ಪರಿಚಯಿಸಿದೆ.

ಬೆಲೆ: ದೆಹಲಿಯಲ್ಲಿ ಇಗ್ನಿಸ್‌ನ ಎಕ್ಸ್ ಶೋರೂಂ ಬೆಲೆಗಳು ರೂ. 5.84 ಲಕ್ಷದಿಂದ ರೂ. 8.11 ಲಕ್ಷದವರೆಗೆ ಇದೆ.

ವೆರಿಯೆಂಟ್: ಇದು ನಾಲ್ಕು ವಿಶಾಲವಾದ ಆಯ್ಕೆ ಗಳಲ್ಲಿ ಲಭ್ಯವಿದೆ: ಸಿಗ್ಮಾ, ಡೆಲ್ಟಾ, ಝೀಟಾ ಮತ್ತು ಆಲ್ಫಾ.

 ಬಣ್ಣಗಳು: ಮಾರುತಿ ಇದನ್ನು ಆರು ಮೊನೊಟೋನ್ ಮತ್ತು ಮೂರು ಡ್ಯುಯಲ್-ಟೋನ್ ಬಾಹ್ಯ ಬಣ್ಣಗಳಲ್ಲಿ ನೀಡುತ್ತದೆ: ನೆಕ್ಸಾ  ಬ್ಲೂ, ಲ್ಯೂಸೆಂಟ್ ಆರೆಂಜ್, ಸಿಲ್ಕಿ ಸಿಲ್ವರ್, ಟರ್ಕೋಯಿಸ್ ಬ್ಲೂ, ಗ್ಲಿಸ್ಟೆನಿಂಗ್ ಗ್ರೇ, ಪರ್ಲ್ ಆರ್ಕ್ಟಿಕ್ ವೈಟ್, ಪರ್ಲ್ ಮಿಡ್ನೈಟ್ ಬ್ಲ್ಯಾಕ್ ಎಂಬ ಸಿಂಗಲ್ ಟೋನ್ ಬಣ್ಣಗಳಾದರೆ,  ಲ್ಯೂಸೆಂಟ್ ಆರೆಂಜ್ ವಿಥ್ ಬ್ಲ್ಯಾಕ್ ರೂಫ್, ನೆಕ್ಸಾ ಬ್ಲೂ ವಿತ್ ಸಿಲ್ವರ್ ರೂಫ್ , ಮತ್ತು ನೆಕ್ಸಾ ಬ್ಲೂ ವಿಥ್ ಬ್ಲಾಕ್ ರೂಫ್ ಎಂಬ ಮೂರು ಡುಯೆಲ್ ಟೋನ್ ಶೇಡ್ ಗಳಲ್ಲಿ ಲಭ್ಯವಿದೆ.

ಎಂಜಿನ್ ಮತ್ತು ಟ್ರಾನ್ಸ್ಮಿಷನ್: ಇದು 1.2-ಲೀಟರ್ ಪೆಟ್ರೋಲ್ ಎಂಜಿನ್ (83PS/113Nm) ಐದು-ಸ್ಪೀಡ್ ಮ್ಯಾನುವಲ್ ಅಥವಾ  ಒಪ್ಷನಲ್ ಫೈವ್-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಮಾರುತಿ ಮ್ಯಾನ್ಯುವಲ್ ಮತ್ತು ಆಟೋಮ್ಯಾಟಿಕ್ ಮಾದರಿಗಳಿಗೆ 20.89kmpl ಇಂಧನ ದಕ್ಷತೆಯನ್ನು  ಘೋಷಿಸಿದೆ. 

ವೈಶಿಷ್ಟ್ಯಗಳು: ಇದು ಆಪಲ್ ಕಾರ್ ಪ್ಲೇ  ಮತ್ತು ಆಂಡ್ರಾಯ್ಡ್  ಆಟೋ ಜೊತೆಗೆ ಏಳು ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿ.ಆರ್.ಎಲ್ ಗಳೊಂದಿಗೆ ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು ಮತ್ತು ಟೋಮ್ಯಾಟಿಕ್ ಕ್ಲೈಮೇಟ್  ಕಂಟ್ರೋಲ್ ನ್ನು ಒಳಗೊಂಡಿದೆ.

ಸುರಕ್ಷತೆ: ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಇಬಿಡಿ ಜೊತೆಗೆ ಎಬಿಎಸ್ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್ ಗಳು ಸುರಕ್ಷತಾ ಸಾಧನದ ಭಾಗವಾಗಿದೆ. 

ಪ್ರತಿಸ್ಪರ್ಧಿಗಳು: ಟಾಟಾ ಟಿಯಾಗೊ, ಮಾರುತಿ ವ್ಯಾಗನ್ ಆರ್ ಮತ್ತು ಸೆಲೆರಿಯೊಗೆ ಮಾರುಕಟ್ಟೆಯಲ್ಲಿ  ಮಾರುತಿ ಸುಜುಕಿ ಇಗ್ನಿಸ್ ಪ್ರತಿಸ್ಪರ್ಧಿಯಾಗಿದೆ.

ಮತ್ತಷ್ಟು ಓದು
ಮಾರುತಿ ಇಗ್‌ನಿಸ್‌ brochure
ಡೌನ್ಲೋಡ್ brochure for detailed information of specs, features & prices.
ಕರಪತ್ರವನ್ನು ಡೌನ್‌ಲೋಡ್ ಮಾಡಿ
ಇಗ್‌ನಿಸ್‌ ಸಿಗ್ಮಾ(ಬೇಸ್ ಮಾಡೆಲ್)1197 cc, ಮ್ಯಾನುಯಲ್‌, ಪೆಟ್ರೋಲ್, 20.89 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.5.84 ಲಕ್ಷ*view ಫೆಬ್ರವಾರಿ offer
ಇಗ್‌ನಿಸ್‌ ಡೆಲ್ಟಾ1197 cc, ಮ್ಯಾನುಯಲ್‌, ಪೆಟ್ರೋಲ್, 20.89 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.6.38 ಲಕ್ಷ*view ಫೆಬ್ರವಾರಿ offer
ಇಗ್‌ನಿಸ್‌ ಡೆಲ್ಟಾ ಎಎಂಟಿ1197 cc, ಆಟೋಮ್ಯಾಟಿಕ್‌, ಪೆಟ್ರೋಲ್, 20.89 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.6.83 ಲಕ್ಷ*view ಫೆಬ್ರವಾರಿ offer
ಅಗ್ರ ಮಾರಾಟ
ಇಗ್‌ನಿಸ್‌ ಝೀಟಾ1197 cc, ಮ್ಯಾನುಯಲ್‌, ಪೆಟ್ರೋಲ್, 20.89 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ
Rs.6.96 ಲಕ್ಷ*view ಫೆಬ್ರವಾರಿ offer
ಇಗ್‌ನಿಸ್‌ ಝೀಟಾ ಎಎಂಟಿ1197 cc, ಆಟೋಮ್ಯಾಟಿಕ್‌, ಪೆಟ್ರೋಲ್, 20.89 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.7.41 ಲಕ್ಷ*view ಫೆಬ್ರವಾರಿ offer
ಎಲ್ಲಾ ರೂಪಾಂತರಗಳು ವೀಕ್ಷಿಸಿ

ಮಾರುತಿ ಇಗ್‌ನಿಸ್‌ comparison with similar cars

ಮಾರುತಿ ಇಗ್‌ನಿಸ್‌
Rs.5.84 - 8.06 ಲಕ್ಷ*
ಮಾರುತಿ ವ್ಯಾಗನ್ ಆರ್‌
Rs.5.54 - 7.33 ಲಕ್ಷ*
ಮಾರುತಿ ಸ್ವಿಫ್ಟ್
Rs.6.49 - 9.60 ಲಕ್ಷ*
ಮಾರುತಿ ಬಾಲೆನೋ
Rs.6.66 - 9.83 ಲಕ್ಷ*
ಮಾರುತಿ ಸೆಲೆರಿಯೊ
Rs.5.37 - 7.04 ಲಕ್ಷ*
ಟಾಟಾ ಪಂಚ್‌
Rs.6 - 10.32 ಲಕ್ಷ*
ಟಾಟಾ ಟಿಯಾಗೋ
Rs.5 - 8.45 ಲಕ್ಷ*
ಮಾರುತಿ ಫ್ರಾಂಕ್ಸ್‌
Rs.7.51 - 13.04 ಲಕ್ಷ*
Rating4.4626 ವಿರ್ಮಶೆಗಳುRating4.4412 ವಿರ್ಮಶೆಗಳುRating4.5318 ವಿರ್ಮಶೆಗಳುRating4.4571 ವಿರ್ಮಶೆಗಳುRating4314 ವಿರ್ಮಶೆಗಳುRating4.51.3K ವಿರ್ಮಶೆಗಳುRating4.4805 ವಿರ್ಮಶೆಗಳುRating4.5557 ವಿರ್ಮಶೆಗಳು
Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌ / ಮ್ಯಾನುಯಲ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌ / ಮ್ಯಾನುಯಲ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌
Engine1197 ccEngine998 cc - 1197 ccEngine1197 ccEngine1197 ccEngine998 ccEngine1199 ccEngine1199 ccEngine998 cc - 1197 cc
Fuel Typeಪೆಟ್ರೋಲ್Fuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿ
Power81.8 ಬಿಹೆಚ್ ಪಿPower55.92 - 88.5 ಬಿಹೆಚ್ ಪಿPower68.8 - 80.46 ಬಿಹೆಚ್ ಪಿPower76.43 - 88.5 ಬಿಹೆಚ್ ಪಿPower55.92 - 65.71 ಬಿಹೆಚ್ ಪಿPower72 - 87 ಬಿಹೆಚ್ ಪಿPower72.41 - 84.82 ಬಿಹೆಚ್ ಪಿPower76.43 - 98.69 ಬಿಹೆಚ್ ಪಿ
Mileage20.89 ಕೆಎಂಪಿಎಲ್Mileage23.56 ಗೆ 25.19 ಕೆಎಂಪಿಎಲ್Mileage24.8 ಗೆ 25.75 ಕೆಎಂಪಿಎಲ್Mileage22.35 ಗೆ 22.94 ಕೆಎಂಪಿಎಲ್Mileage24.97 ಗೆ 26.68 ಕೆಎಂಪಿಎಲ್Mileage18.8 ಗೆ 20.09 ಕೆಎಂಪಿಎಲ್Mileage19 ಗೆ 20.09 ಕೆಎಂಪಿಎಲ್Mileage20.01 ಗೆ 22.89 ಕೆಎಂಪಿಎಲ್
Boot Space260 LitresBoot Space341 LitresBoot Space265 LitresBoot Space318 LitresBoot Space-Boot Space-Boot Space242 LitresBoot Space308 Litres
Airbags2Airbags2Airbags6Airbags2-6Airbags2Airbags2Airbags2Airbags2-6
Currently Viewingಇಗ್‌ನಿಸ್‌ vs ವ್ಯಾಗನ್ ಆರ್‌ಇಗ್‌ನಿಸ್‌ vs ಸ್ವಿಫ್ಟ್ಇಗ್‌ನಿಸ್‌ vs ಬಾಲೆನೋಇಗ್‌ನಿಸ್‌ vs ಸೆಲೆರಿಯೊಇಗ್‌ನಿಸ್‌ vs ಪಂಚ್‌ಇಗ್‌ನಿಸ್‌ vs ಟಿಯಾಗೋಇಗ್‌ನಿಸ್‌ vs ಫ್ರಾಂಕ್ಸ್‌
ಇಎಮ್‌ಐ ಆರಂಭ
Your monthly EMI
Rs.14,587Edit EMI
ಆಸಕ್ತಿಯು <interestrate>% 48 ತಿಂಗಳುಗಳು ಗೆ
ವೀಕ್ಷಿಸಿ ಎಮಿ ಕೊಡುಗೆಗಳು

Recommended used Maruti Ignis cars in New Delhi

ಮಾರುತಿ ಇಗ್‌ನಿಸ್‌ ವಿಮರ್ಶೆ

CarDekho Experts
""ನೀವು ಈ ಸೆಗ್ಮೆಂಟ್‌ನ ಪ್ರಮುಖ ಫೀಚರ್‌ಗಳಾದ ಸ್ಟ್ಯಾಂಡರ್ಡ್ ಸುರಕ್ಷತಾ ಪ್ಯಾಕೇಜ್ ಅನ್ನು ಪರಿಗಣಿಸಿದಾಗ, ಇಗ್ನಿಸ್ ಮೊದಲ ನೋಟಕ್ಕಿಂತ ಉತ್ತಮ ಮೌಲ್ಯವನ್ನು ಸಾಬೀತುಪಡಿಸುತ್ತದೆ.""

Overview

ಎಕ್ಸ್‌ಟೀರಿಯರ್

ಇಂಟೀರಿಯರ್

ಸುರಕ್ಷತೆ

ಬೂಟ್‌ನ ಸಾಮರ್ಥ್ಯ

ಕಾರ್ಯಕ್ಷಮತೆ

ರೈಡ್ ಅಂಡ್ ಹ್ಯಾಂಡಲಿಂಗ್

ರೂಪಾಂತರಗಳು

ವರ್ಡಿಕ್ಟ್

ಮಾರುತಿ ಇಗ್‌ನಿಸ್‌

  • ನಾವು ಇಷ್ಟಪಡುವ ವಿಷಯಗಳು
  • ನಾವು ಇಷ್ಟಪಡದ ವಿಷಯಗಳು
  • ಆರೋಗ್ಯಕರ 180ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ನಿಮಗೆ ಸ್ವಲ್ಪ ಒರಟು ರಸ್ತೆಗಳನ್ನು ನಿಭಾಯಿಸಲು ಅನುವು ಮಾಡಿಕೊಡುತ್ತದೆ.
  • ನಾಲ್ವರು ಪ್ರಯಾಣಿಕರಿಗೆ ಸಾಕಾಗುವ ವಿಶಾಲವಾದ ಕ್ಯಾಬಿನ್ ಸ್ಥಳ ಹೊಂದಿದೆ. ಆಫರ್‌ನಲ್ಲಿ ಹೆಡ್‌ರೂಮ್ ಮತ್ತು ಲೆಗ್‌ರೂಮ್‌ ಸಹ ಸಾಕಾಷ್ಟಿದೆ.
  • ಎತ್ತರದ ಸೀಟಿಂಗ್‌ ಪೊಸಿಶನ್‌. ಮುಂದಿನ ರಸ್ತೆಯ ಕಮಾಂಡಿಂಗ್ ನೋಟವನ್ನು ನೀಡುತ್ತದೆ.
ಮಾರುತಿ ಇಗ್‌ನಿಸ್‌ offers
Benefits On Nexa Ignis Consumer Offer Upto ₹ 15,00...
ಕಾರಿನ ಡೀಲರ್‌ನೊಂದಿಗೆ ಲಭ್ಯತೆಯನ್ನು ಪರಿಶೀಲಿಸಿ
view ಸಂಪೂರ್ಣ offer

ಮಾರುತಿ ಇಗ್‌ನಿಸ್‌ ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ
  • ಓದಲೇಬೇಕಾದ ಸುದ್ದಿಗಳು
  • ರೋಡ್ ಟೆಸ್ಟ್
ಭಾರತದಲ್ಲಿಯೇ ತಯಾರಾದ 5-ಡೋರ್‌ ಮಾರುತಿ ಸುಜುಕಿ Jimny Nomade ಜಪಾನ್‌ನಲ್ಲಿ ಬಿಡುಗಡೆ, ಏನಿದೆ ವಿಶೇಷತೆ ?

ಜಪಾನ್-ಸ್ಪೆಕ್ 5-ಡೋರ್‌ನ ಜಿಮ್ನಿ ವಿಭಿನ್ನ ಸೀಟ್ ಕವರ್‌ ಮತ್ತು ಮುಂಭಾಗದ ಸೀಟುಗಳಲ್ಲಿ ವೆಂಟಿಲೇಶನ್‌ ಮತ್ತು ಭಾರತ-ಸ್ಪೆಕ್ ಮೊಡೆಲ್‌ನಲ್ಲಿ ಲಭ್ಯವಿಲ್ಲದ ADAS ನಂತಹ ಕೆಲವು ಹೊಸ ಫೀಚರ್‌ಗಳೊಂದಿಗೆ ಬರುತ್ತದೆ

By dipan Jan 31, 2025
ಇಯರ್‌ ಎಂಡ್‌ ಸೇಲ್‌: Maruti Nexa ಕಾರುಗಳ ಮೇಲೆ 2.65 ಲಕ್ಷ ರೂ.ವರೆಗೆ ಡಿಸ್ಕೌಂಟ್‌

ಗ್ರಾಂಡ್ ವಿಟಾರಾದಲ್ಲಿ ಹೆಚ್ಚುವರಿ ಎಕ್ಸ್‌ಚೇಂಜ್‌ ಬೋನಸ್ ಇದೆ, ಆದರೆ 3 ಮೊಡೆಲ್‌ಗಳು ಮಾರುತಿ ಸುಜುಕಿ ಸ್ಮಾರ್ಟ್ ಫೈನಾನ್ಸ್ (MSSF) ಪ್ರಯೋಜನದೊಂದಿಗೆ ಲಭ್ಯವಿದೆ

By yashika Dec 11, 2024
Maruti Ignis Radiance Edition ಬಿಡುಗಡೆ, ಆರಂಭಿಕ ಬೆಲೆ ಈಗ 5.49 ಲಕ್ಷ ರೂ.ಗೆ ಇಳಿಕೆ

ಹೊಸ ರೇಡಿಯನ್ಸ್ ಎಡಿಷನ್‌ ಅನ್ನು ಪರಿಚಯಿಸುವುದರೊಂದಿಗೆ, ಮಾರುತಿಯು ಇಗ್ನಿಸ್‌ನ ಆರಂಭಿಕ ಬೆಲೆಯನ್ನು 35,000 ರೂಪಾಯಿಗಳಷ್ಟು ಕಡಿತಗೊಳಿಸಿದೆ

By rohit Jul 25, 2024
ವರ್ಷಾಂತ್ಯದ ರಿಯಾಯಿತಿ; ರೂ. 2 ಲಕ್ಷಕ್ಕೂ ಹೆಚ್ಚಿನ ಆಫರ್‌ನೊಂದಿಗೆ ನೆಕ್ಸಾ ಕಾರನ್ನು ಮನೆಗೆ ಕೊಂಡೊಯ್ಯಿರಿ

ಮಾರುತಿ ಫ್ರಾಂಕ್ಸ್‌, ಜಿಮ್ನಿ, ಮತ್ತು ಮಾರುತಿ ಗ್ರಾಂಡ್‌ ವಿಟಾರ ಕಾರುಗಳು ಸಹ ಈ ತಿಂಗಳಿನಲ್ಲಿ ವಿಶೇಷ ಲಾಭವನ್ನು ತಂದು ಕೊಡಲಿವೆ

By shreyash Dec 08, 2023
ಈ ಜುಲೈನಲ್ಲಿ ನೆಕ್ಸಾ ಕಾರುಗಳ ಮೇಲೆ ಭರ್ಜರಿ ರೂ 69,000 ವರೆಗಿನ ರಿಯಾಯಿತಿ

ಮಾರುತಿ ಇಗ್ನಿಸ್, ಸಿಯಾಝ್ ಮತ್ತು ಬಲೆನೊಗಳಿಗೆ 5,000 ರೂಪಾಯಿಗಳ ಸ್ಕ್ರ್ಯಾಪೇಜ್ ಕೊಡುಗೆಯನ್ನು ಸಹ ನೀಡುತ್ತಿದೆ. 

By shreyash Jul 10, 2023

ಮಾರುತಿ ಇಗ್‌ನಿಸ್‌ ಬಳಕೆದಾರರ ವಿಮರ್ಶೆಗಳು

ಜನಪ್ರಿಯ Mentions

ಮಾರುತಿ ಇಗ್‌ನಿಸ್‌ ಬಣ್ಣಗಳು

ಮಾರುತಿ ಇಗ್‌ನಿಸ್‌ ಚಿತ್ರಗಳು

ಮಾರುತಿ ಇಗ್‌ನಿಸ್‌ ಇಂಟೀರಿಯರ್

ಮಾರುತಿ ಇಗ್‌ನಿಸ್‌ ಎಕ್ಸ್‌ಟೀರಿಯರ್

ಟ್ರೆಂಡಿಂಗ್ ಮಾರುತಿ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್

Popular ಹ್ಯಾಚ್ಬ್ಯಾಕ್ cars

  • ಟ್ರೆಂಡಿಂಗ್
  • ಲೇಟೆಸ್ಟ್

Rs.18.90 - 26.90 ಲಕ್ಷ*
Rs.21.90 - 30.50 ಲಕ್ಷ*
Rs.17.49 - 21.99 ಲಕ್ಷ*
Are you confused?

Ask anythin g & get answer ರಲ್ಲಿ {0}

Ask Question

ಪ್ರಶ್ನೆಗಳು & ಉತ್ತರಗಳು

Vikram asked on 15 Dec 2023
Q ) How many speakers are available?
Srijan asked on 11 Nov 2023
Q ) How many color options are available for the Maruti Ignis?
Devyani asked on 20 Oct 2023
Q ) Who are the competitors of Maruti Ignis?
Devyani asked on 9 Oct 2023
Q ) What is the price of the Maruti Ignis?
Devyani asked on 24 Sep 2023
Q ) Which is the best colour for the Maruti Ignis?
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ