ವರ್ಷಾಂತ್ಯದ ರಿಯಾಯಿತಿ; ರೂ. 2 ಲಕ್ಷಕ್ಕೂ ಹೆಚ್ಚಿನ ಆಫರ್‌ನೊಂದಿಗೆ ನೆಕ್ಸಾ ಕಾರನ್ನು ಮನೆಗೆ ಕೊಂಡೊಯ್ಯಿರಿ
ಮಾರುತಿ ಇಗ್‌ನಿಸ್ ಗಾಗಿ shreyash ಮೂಲಕ ಡಿಸೆಂಬರ್ 08, 2023 01:24 pm ರಂದು ಪ್ರಕಟಿಸಲಾಗಿದೆ
- 21 Views
- ಕಾಮೆಂಟ್ ಅನ್ನು ಬರೆಯಿರಿ
ಮಾರುತಿ ಫ್ರಾಂಕ್ಸ್, ಜಿಮ್ನಿ, ಮತ್ತು ಮಾರುತಿ ಗ್ರಾಂಡ್ ವಿಟಾರ ಕಾರುಗಳು ಸಹ ಈ ತಿಂಗಳಿನಲ್ಲಿ ವಿಶೇಷ ಲಾಭವನ್ನು ತಂದು ಕೊಡಲಿವೆ
- ಮಾರುತಿ ಜಿಮ್ನಿಯಲ್ಲಿ ರೂ. 2.21 ಲಕ್ಷದಷ್ಟು ಗರಿಷ್ಠ ಲಾಭವನ್ನು ಪಡೆಯಬಹುದಾಗಿದೆ.
- ಮಾರುತಿ ಇಗ್ನಿಸ್ ಕಾರಿನಲ್ಲಿ ರೂ. 65,000 ದಷ್ಟು ಮೊತ್ತವನ್ನು ಗ್ರಾಹಕರು ಉಳಿಸಬಹುದು.
- ಮಾರುತಿಯ ಪ್ರೀಮಿಯಂ ಹ್ಯಾಚ್ ಬ್ಯಾಕ್ ಎನಿಸಿರುವ ಬಲೇನೊ ಕಾರಿನಲ್ಲಿ ರೂ. 47,000 ದಷ್ಟು ಪ್ರಯೋಜನವನ್ನು ಪಡೆಯಬಹುದು.
- ಮಾರುತಿ ಸಿಯಾಜ್ ಕಾರಿನಲ್ಲಿ ರೂ. 58,000 ದಷ್ಟು ಗರಿಷ್ಠ ರಿಯಾಯಿತಿಯನ್ನು ಪಡೆಯಬಹುದು.
- ಮಾರುತಿ ಗ್ರಾಂಡ್ ವಿಟಾರ ಕಾರಿನಲ್ಲಿ ರೂ. 35,000 ದಷ್ಟು ಉಳಿತಾಯವನ್ನು ಮಾಡಬಹುದಾಗಿದ್ದು ಫ್ರಾಂಕ್ಸ್ ವಾಹನದಲ್ಲಿ ರೂ. 30,000 ದಷ್ಟು ಮೊತ್ತವು ಉಳಿಯಲಿದೆ.
ಈ ವರ್ಷವು (2023) ಮುಕ್ತಾಯದ ಹಂತಕ್ಕೆ ಬಂದಿದ್ದು, ಮಾರುತಿ ಸಂಸ್ಥೆಯು ನೆಕ್ಸಾ ಶ್ರೇಣಿಯಲ್ಲಿ ವರ್ಷಾಂತ್ಯದ ರಿಯಾಯಿತಿಗಳನ್ನು ಘೋಷಿಸಿದ್ದು, ಮೊದಲ ಬಾರಿಗೆ ಮಾರುತಿ ಫ್ರಾಂಕ್ಸ್, ಮಾರುತಿ ಜಿಮ್ನಿ, ಮತ್ತು ಮಾರುತಿ ಗ್ರಾಂಡ್ ವಿಟಾರ ಮುಂತಾದ SUVಗಳಿಗೂ ಇದನ್ನು ವಿಸ್ತರಿಸಿದೆ. ಈ ಪ್ರಯೋಜನಗಳಲ್ಲಿ ನಗದು ಪ್ರಯೋಜನ, ವಿನಿಮಯ ಅಥವಾ ಸ್ಕ್ರಾಪೇಜ್ ಬೋನಸ್, ಮತ್ತು ಕಾರ್ಪೊರೇಟ್ ರಿಯಾಯಿತಿಗಳು ಒಳಗೊಂಡಿವೆ. ಆದರೆ ಮಾರುತಿ ಇನ್ವಿಕ್ಟೊ ಮತ್ತು ಮಾರುತಿ XL6 MPV ಗಳಲ್ಲಿ ಯಾವುದೇ ರಿಯಾಯಿತಿಯನ್ನು ನೀಡಿಲ್ಲ.
ಹಕ್ಕುತ್ಯಾಗ: ಗ್ರಾಹಕರು ವಿನಿಮಯ ಬೋನಸ್ ಅಥವಾ ಸ್ಕ್ರಾಪೇಜ್ ರಿಯಾಯಿತಿಯನ್ನು ಪಡೆಯಬಹುದು. ಎರಡೂ ರಿಯಾಯಿತಿಗಳನ್ನು ಒಟ್ಟಿಗೆ ಸೇರಿಸಲಾಗದು.
ಇಗ್ನಿಸ್ ಕೊಡುಗೆಗಳು
ಕೊಡುಗೆಗಳು |
ಮೊತ್ತ |
|
|
ಸಾಮಾನ್ಯ ವೇರಿಯಂಟ್ ಗಳು |
ಇಗ್ನಿಸ್ ವಿಶೇಷ ಆವೃತ್ತಿ |
ನಗದು ರಿಯಾಯಿತಿ |
ರೂ. 40,000 ತನಕ |
ರೂ. 20,500 ತನಕ |
ವಿನಿಮಯ ಬೋನಸ್ |
ರೂ. 15,000 ತನಕ |
ರೂ. 15,000 ತನಕ |
ಸ್ಕ್ರಾಪೇಜ್ ರಿಯಾಯಿತಿ (ಐಚ್ಛಿಕ) |
ರೂ. 20,000 ತನಕ |
ರೂ. 20,000 ತನಕ |
ಕಾರ್ಪೊರೇಟ್ ವಿನಾಯಿತಿ |
ರೂ. 5,000 ತನಕ |
ರೂ. 5,000 ತನಕ |
ಗರಿಷ್ಠ ಪ್ರಯೋಜನಗಳು |
ರೂ. 65,000 ತನಕ |
ರೂ. 45,500 ತನಕ |
- ಇಗ್ನಿಸ್ ಕಾರಿನ ಸಾಮಾನ್ಯ ವೇರಿಯಂಟ್ ಗಳಿಗಾಗಿ ಉಲ್ಲೇಖಿಸಲಾದ ಕೊಡುಗೆಗಳು ತನ್ನ ಮ್ಯಾನುವಲ್ ಟ್ರಾನ್ಸ್ ಮಿಶನ್ ವೇರಿಯಂಟ್ ಗಳಿಗೆ ಅನ್ವಯವಾಗುತ್ತವೆ. ಅಟೋಮ್ಯಾಟಿಕ್ ಮಾದರಿಗಳಿಗೆ ನಗದು ರಿಯಾಯಿತಿಯನ್ನು ರೂ. 35,000 ಕ್ಕೆ ಸೀಮಿತಗೊಳಿಸಲಾಗಿದೆ.
- ಇಗ್ನಿಸ್ ಕಾರಿನ ವಿಶೇಷ ಆವೃತ್ತಿಯಲ್ಲಿ ಗ್ರಾಹಕರು ಡೆಲ್ಟಾ ವೇರಿಯಂಟ್ ಗೆ ರೂ. 19,500 ದಷ್ಟು ಹೆಚ್ಚಿನ ಮೊತ್ತವನ್ನು ನೀಡಬೇಕಾದರೆ ಈ ಹ್ಯಾಚ್ ಬ್ಯಾಕ್ ನ ಸಿಗ್ಮಾ ವೇರಿಯಂಟ್ ಗೆ ರೂ. 29,990 ದಷ್ಟು ಹೆಚ್ಚುವರಿ ಹಣವನ್ನು ಪಾವತಿಸಬೇಕು.
- ಇಗ್ನಿಸ್ ಕಾರಿನ ವಿಶೇಷ ಆವೃತ್ತಿಯು ಕೇವಲ ರೂ. 20,500 ರಷ್ಟು ನಗದು ರಿಯಾಯಿತಿಯೊಂದಿಗೆ ಬರುತ್ತದೆ. ಇದು ಸಿಗ್ಮಾ ವಿಶೇಷ ಆವೃತ್ತಿಯಲ್ಲಿ ರೂ. 10,000 ಕ್ಕೆ ಇಳಿಯುತ್ತದೆ.
- ಮಾರುತಿ ಇಗ್ನಿಸ್ ಕಾರು ಈಗ ರೂ. 5.84 ರಿಂದ ರೂ. 8.16 ಲಕ್ಷದ ವರೆಗಿನ ಬೆಲೆಯಲ್ಲಿ ದೊರೆಯಲಿದೆ.
ಇದನ್ನು ಸಹ ನೋಡಿರಿ: ಭಾರತದಲ್ಲಿ 2024ರಲ್ಲಿ ಹೊರಬರಲಿರುವ ಕಾರುಗಳು: ಮುಂದಿನ ವರ್ಷ ನೀವು ರಸ್ತೆಯಲ್ಲಿ ಕಾಣಲಿರುವ ಕಾರುಗಳ ಎಲ್ಲಾ ಮಾಹಿತಿ ಇಲ್ಲಿದೆ
ಬಲೇನೊ ಕೊಡುಗೆಗಳು
ಕೊಡುಗೆಗಳು |
ಮೊತ್ತ |
ನಗದು ರಿಯಾಯಿತಿ |
ರೂ. 30,000 ತನಕ |
ವಿನಿಮಯ ಬೋನಸ್ |
ರೂ. 10,000 ತನಕ |
ಸ್ಕ್ರಾಪೇಜ್ ರಿಯಾಯಿತಿ (ಐಚ್ಛಿಕ) |
ರೂ. 15,000 ತನಕ |
ಕಾರ್ಪೊರೇಟ್ ವಿನಾಯಿತಿ |
ರೂ. 2,000 ತನಕ |
ಗರಿಷ್ಠ ಪ್ರಯೋಜನಗಳು |
ರೂ. 47,000 ತನಕ |
-
ಈ ಕೋಷ್ಠಕದಲ್ಲಿ ತಿಳಿಸಲಾದ ಪ್ರಯೋಜನಗಳು ಮಾರುತಿ ಬಲೇನೊ ಕಾರಿನ ಎಲ್ಲಾ ಪೆಟ್ರೋಲ್ ವೇರಿಯಂಟ್ ಗಳಿಗೆ ಅನ್ವಯವಾಗುತ್ತವೆ.
-
ಈ ಪ್ರೀಮಿಯಂ ಹ್ಯಾಚ್ ಬ್ಯಾಕ್ ಕಾರಿನ CNG ವೇರಿಯಂಟ್ ಗಳಿಗೆ ನಗದು ರಿಯಾಯಿತಿಯನ್ನು ರೂ. 25,000 ಕ್ಕೆ ಸೀಮಿತಗೊಳಿಸಲಾಗಿದೆ.
-
ಬಲೇನೊ ಕಾರು ರೂ. 6.61 ರಿಂದ ರೂ. 9.88 ಲಕ್ಷದ ವರೆಗಿನ ಬೆಲೆಯಲ್ಲಿ ದೊರೆಯಲಿದೆ.
ಇದನ್ನು ಸಹ ನೋಡಿರಿ: EVಗಳಿಗೆ FAME ಸಬ್ಸಿಡಿಯನ್ನು ಇನ್ನೂ 5 ವರ್ಷಗಳ ಕಾಲ ವಿಸ್ತರಿಸಬೇಕು: FICCI
OEM ದೃಢೀಕೃತ ಕಾರ್ ಸರ್ವಿಸ್ ಇತಿಹಾಸ
ಕಾರ್ ದೇಖೊ ಮೂಲಕ ಕಾರ್ ಖರೀದಿಸಲು ಸಾಲ
ಸಿಯಾಜ್ ಕೊಡುಗೆಗಳು
ಕೊಡುಗೆಗಳು |
ಮೊತ್ತ |
ನಗದು ರಿಯಾಯಿತಿ |
ರೂ. 25,000 ತನಕ |
ವಿನಿಮಯ ಬೋನಸ್ |
ರೂ. 25,000 ತನಕ |
ಸ್ಕ್ರಾಪೇಜ್ ರಿಯಾಯಿತಿ (ಐಚ್ಛಿಕ) |
ರೂ. 30,000 ತನಕ |
ಕಾರ್ಪೊರೇಟ್ ವಿನಾಯಿತಿ |
ರೂ. 3,000 ತನಕ |
ಗರಿಷ್ಠ ಪ್ರಯೋಜನಗಳು |
ರೂ. 58,000 ತನಕ |
-
ಈ ಕೊಡುಗೆಗಳು ಮಾರುತಿ ಸಿಯಾಜ್ ಕಾರಿನ ಮ್ಯಾನುವಲ್ ಮತ್ತು ಅಟೋಮ್ಯಾಟಿಕ್ ಟ್ರಾನ್ಸ್ ಮಿಶನ್ ಆಯ್ಕೆಗಳೆರಡೂ ಸೇರಿದಂತೆ ಎಲ್ಲಾ ವೇರಿಯಂಟ್ ಗಳಿಗೆ ಅನ್ವಯವಾಗುತ್ತವೆ.
-
ಮಾರುತಿ ಸಂಸ್ಥೆಯು ಸಿಯಾಜ್ ಅನ್ನು ಈಗ ರೂ. 9.30 ರಿಂದ ರೂ. 12.29 ಲಕ್ಷದ ವರೆಗಿನ ಬೆಲೆಯಲ್ಲಿ ಮಾರುತ್ತಿದೆ.
ಫ್ರಾಂಕ್ಸ್ ಕೊಡುಗೆಗಳು
ಕೊಡುಗೆಗಳು |
ಮೊತ್ತ |
ನಗದು ರಿಯಾಯಿತಿ |
ರೂ. 15,000 ತನಕ |
ವಿನಿಮಯ ಬೋನಸ್ |
ರೂ. 10,000 ತನಕ |
ಸ್ಕ್ರಾಪೇಜ್ ರಿಯಾಯಿತಿ (ಐಚ್ಛಿಕ) |
ರೂ. 15,000 ತನಕ |
ಗರಿಷ್ಠ ಪ್ರಯೋಜನಗಳು |
ರೂ. 30,000 ತನಕ |
- ಮಾರುತಿ ಫ್ರಾಂಕ್ಸ್ ಕಾರು ಕಾರ್ಪೊರೇಟ್ ರಿಯಾಯಿತಿಯನ್ನು ಹೊಂದಿಲ್ಲದೆ ಇದ್ದರೂ ನಗದು ರಿಯಾಯಿತಿ, ವಿನಿಮಯ ಬೋನಸ್ ಮತ್ತು ಸ್ಕ್ರಾಪೇಜ್ ಪ್ರಯೋಜನವನ್ನು ಹೊಂದಿದೆ.
- ಮೇಲೆ ಹೇಳಲಾದ ಕೊಡುಗೆಗಳು ಫ್ರಾಂಕ್ಸ್ ನ ಪೆಟ್ರೋಲ್ ವೇರಿಯಂಟ್ ಗಳಲ್ಲಿ ಮಾತ್ರವೇ ಲಭ್ಯ. ಇದರ CNG ಮಾದರಿಗಳಲ್ಲಿ ಯಾವುದೇ ರಿಯಾಯಿತಿಯು ದೊರೆಯುವುದಿಲ್ಲ.
- ಈ ವಾಹನವು ರೂ. 7.46 ರಿಂದ ರೂ. 13.13 ಲಕ್ಷದ ವರೆಗಿನ ಬೆಲೆಯಲ್ಲಿ ಲಭ್ಯ.
ಇದನ್ನು ಸಹ ನೋಡಿರಿ: ಕ್ಯಾಲೆಂಡರ್ ವರ್ಷದ ಕೊನೆಗೆ ಹೊಸ ಕಾರನ್ನು ಖರೀದಿಸುವುದರಿಂದ ಉಂಟಾಗುವ ಅನುಕೂಲತೆಗಳು ಮತ್ತು ಅನನುಕೂಲತೆಗಳು
ಜಿಮ್ನಿ ಕೊಡುಗೆಗಳು
ಕೊಡುಗೆಗಳು |
ಮೊತ್ತ |
|
|
ಸಾಮಾನ್ಯ ವೇರಿಯಂಟ್ ಗಳು |
ಥಂಡರ್ ಆವೃತ್ತಿ |
ನಗದು ರಿಯಾಯಿತಿ |
ರೂ 2.16 ಲಕ್ಷದ ತನಕ |
ರೂ 2 ಲಕ್ಷ |
ಕಾರ್ಪೊರೇಟ್ ವಿನಾಯಿತಿ |
ರೂ. 5,000 ತನಕ |
ರೂ. 5,000 ತನಕ |
ಗರಿಷ್ಠ ಪ್ರಯೋಜನಗಳು |
ರೂ 2.21 ಲಕ್ಷದ ತನಕ |
ರೂ 2.05 ಲಕ್ಷದ ತನಕ |
- ಮಾರುತಿ ಜಿಮ್ನಿ ಕಾರಿನಲ್ಲಿ ವಿನಿಮಯ ಬೋನಸ್ ದೊರೆಯದೆ ಇದ್ದರೂ, ಈ ತಿಂಗಳಿನಲ್ಲಿ ಅತ್ಯಂತ ಹೆಚ್ಚಿನ ರಿಯಾಯಿತಿಯನ್ನು ನೀಡುವ ಮಾದರಿ ಇದಾಗಿದೆ.
- ಜಿಮ್ನಿ ಮಾದರಿಯ ಸಾಮಾನ್ಯ ವೇರಿಯಂಟ್ ಗಳಿಗಾಗಿ ಉಲ್ಲೇಖಿಸಲಾದ ಕೊಡುಗೆಗಳು ಇದರ ಜೀಟಾ ವೇರಿಯಂಟ್ ಗೆ ಮಾತ್ರವೇ ಅನ್ವಯವಾಗುತ್ತವೆ. ಟಾಪ್ ಸ್ಪೆಕ್ ಆಲ್ಫಾ ವೇರಿಯಂಟ್ ಗೆ ರೂ. 1.16 ಲಕ್ಷದಷ್ಟು ನಗದು ರಿಯಾಯಿತಿ ದೊರೆಯಲಿದೆ.
- ಇದೇ ರೀತಿ, ಮೇಲೆ ಈ SUV ಯ ಥಂಡರ್ ಆವೃತ್ತಿಗಾಗಿ ಉಲ್ಲೇಖಿಸಿದ ನಗದು ರಿಯಾಯಿತಿಯು ಜೀಟಾ ವೇರಿಯಂಟ್ ನಲ್ಲಿ ಮಾತ್ರವೇ ಲಭ್ಯ. ಈ ರಿಯಾಯಿತಿಯು ಟಾಪ್ ಸ್ಪೆಕ್ ಆಲ್ಫಾ ವೇರಿಯಂಟ್ ಗೆ ರೂ. 1 ಲಕ್ಷಕ್ಕೆ ಇಳಿಯುತ್ತದೆ.
- ಜಿಮ್ನಿ ಕಾರು ಈಗ ರೂ. 10.74 ರಿಂದ ರೂ. 14.05 ಲಕ್ಷದ ವರೆಗಿನ ಬೆಲೆಯಲ್ಲಿ ದೊರೆಯುತ್ತದೆ.
ಗ್ರಾಂಡ್ ವಿಟಾರ ಕೊಡುಗೆಗಳು
ಕೊಡುಗೆಗಳು |
ಮೊತ್ತ |
ನಗದು ರಿಯಾಯಿತಿ |
ರೂ. 15,000 ತನಕ |
ವಿನಿಮಯ ಬೋನಸ್ |
ರೂ. 15,000 ತನಕ |
ಸ್ಕ್ರಾಪೇಜ್ ರಿಯಾಯಿತಿ (ಐಚ್ಛಿಕ) |
ರೂ. 20,000 ತನಕ |
ಗರಿಷ್ಠ ಪ್ರಯೋಜನಗಳು |
ರೂ. 35,000 ತನಕ |
- ಮೇಲೆ ಉಲ್ಲೇಖಿಸಲಾದ ಪ್ರಯೋಜನಗಳು ಮಾರುತಿ ಗ್ರಾಂಡ್ ವಿಟಾರ ಕಾಋಿನ ಮಿಡ್ ಸ್ಪೆಕ್ ಜೀಟಾ, ಟಾಪ್ ಸ್ಪೆಕ್ ಆಲ್ಫಾ ಮತ್ತು ಸ್ಟ್ರಾಂಗ್ ಹೈಬ್ರೀಡ್ ವೇರಿಯಂಟ್ ಗೆ ಅನ್ವಯವಾಗುತ್ತವೆ.
- ಲೋವರ್ ಸ್ಪೆಕ್ ಸಿಗ್ಮಾ ಮತ್ತು ಡೆಲ್ಟಾ ವೇರಿಯಂಟ್ ಗಳಲ್ಲಿ ರೂ. 10,000 ದಷ್ಟು ನಗದು ರಿಯಾಯಿತಿ ಲಭ್ಯ.
- ಮಾರುತಿ ಗ್ರಾಂಡ್ ವಿಟಾರ ರೂ. 10.70 ರಿಂದ ರೂ. 19.99 ಲಕ್ಷದ ವರೆಗಿನ ಬೆಲೆಯಲ್ಲಿ ದೊರೆಯುತ್ತದೆ.
ಗಮನಿಸಿ
- ಕಾರ್ಪೊರೇಟ್ ಕೊಡುಗೆಗಳು ಗ್ರಾಹಕರು ಅರ್ಹತೆಯನ್ನು ಆಧರಿಸಿ ಬದಲಾಗಬಹುದು.
- ಮೇಲೆ ಉಲ್ಲೇಖಿಸಿದ ರಿಯಾಯಿತಿಗಳು ನಗರ ಮತ್ತು ರಾಜ್ಯವನ್ನು ಆಧರಿಸಿ ಬದಲಾಗಬಹುದು. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಿಮ್ಮ ಹತ್ತಿರದ ಡೀಲರ್ ಅನ್ನು ಸಂಪರ್ಕಿಸಿರಿ.
- ಎಲ್ಲಾ ಬೆಲೆಗಳು ದೆಹಲಿಯ ಎಕ್ಸ್-ಶೋರೂಂ ಬೆಲೆಗಳಾಗಿವೆ
ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಇಗ್ನಿಸ್ AMT