ಮಾರುತಿ ಇಗ್ನಿಸ್ ವೇರಿಯೆಂಟ್ ಗಳ ವಿವರಣೆ: ಯಾವುದನ್ನೂ ಕೊಳ್ಳುವುದು, ಸಿಗ್ಮ , ಡೆಲ್ಟಾ, ಝೀಟಾ ಅಥವಾ ಆಲ್ಪಾ
ಮಾರುತಿ ಇಗ್‌ನಿಸ್ ಗಾಗಿ dhruv attri ಮೂಲಕ ಏಪ್ರಿಲ್ 30, 2019 12:02 pm ರಂದು ಪ್ರಕಟಿಸಲಾಗಿದೆ
- 21 Views
- ಕಾಮೆಂಟ್ ಅನ್ನು ಬರೆಯಿರಿ
ಮಾರುತಿ ಇಗ್ನಿಸ್ ನಲ್ಲಿ AMT ಗೇರ್ ಬಾಕ್ಸ್ ಕೊಡಲಾಗಿದೆ ಮತ್ತು ಪೆಟ್ರೋಲ್ ಹಾಗು ಡೀಸೆಲ್ ಅವತರಣಿಕೆಗಳು ಎಲ್ಲ ವೇರಿಯೆಂಟ್ , ಬೇಸ್ ವೇರಿಯೆಂಟ್ ಸಿಗ್ಮ ದಲ್ಲಿ ಹೊರತಾಗಿ ಕೊಡಲಾಗಿದೆ.
ಇಗ್ನಿಸ್ ಮಾರುತಿಯ ನೆಕ್ಸಾ ವ್ಯಾಪ್ತಿಯಲ್ಲಿ ಮೂರನೇ ಮಾಡೆಲ್ ಆಗಿದೆ. ಇದರ ಬೆಲೆ Rs 4.66 lakh and Rs 8.12 lakh (ex-showroom Delhi) ಹಾಗು ನಾಲ್ಕು ವೇರಿಯೆಂಟ್ ಗಳಲ್ಲಿ ಮತ್ತು ೨ ಎಂಜಿನ್ ಹಾಗು ಟ್ರಾನ್ಸ್ಮಿಷನ್ ನಲ್ಲಿ ಲಭ್ಯವಿದೆ. ವೇರಿಯೆಂಟ್ ಗಾಲ ಬೆಲೆ March 10, 2018 ಕ್ಕೆ ಕೆಳಗಿನ ಪಟ್ಟಿಯಲ್ಲಿ ಕೊಡಲಾಗಿದೆ:
Variant |
Petrol |
Diesel |
Sigma |
Rs 4.66 lakh |
NA |
Delta(AMT) |
Rs 5.27 lakh (5.82 lakh) |
Rs 6.32 lakh (6.87 lakh) |
Zeta(AMT) |
Rs 5.69 lakh (6.25 lakh) |
Rs 6.79 lakh (7.34 lakh) |
Alpha(AMT) |
Rs 6.51 lakh (7.05 lakh) |
Rs 7.58 lakh (8.12 lakh)
|
ಒಟ್ಟಿನಲ್ಲಿ ೧೩ ಸಂಯೋಜನೆ ಗಳಲ್ಲಿ ಇಗ್ನಿಸ್ ಅನ್ನು ಕೊಳ್ಳಬಹುದು. ಆದರೂ ಸರಳವಾಗಿರಲು ನಾವು ನಾಲ್ಕು ಕೋರ್ ವೇರಿಯೆಂಟ್ ಗಳನ್ನೂ ಪರಿಶೀಲಿಸೋಣ: ಸಿಗ್ಮ , ಡೆಲ್ಟಾ, ಝೀಟಾ ಅಥವಾ ಆಲ್ಪಾ
ಮಾರುತಿ ಇಗ್ನಿಸ್ ಸಿಗ್ಮ ಆರಂಭಿಕ ಹಂತದ್ದಾಗಿದ್ದು ಕೇವಲ ಪೆಟ್ರೋಲ್ ವೇರಿಯೆಂಟ್ ಕೊಳ್ಳುವವರಿಗೆ ಸರಿಹೊಂದುತ್ತದೆ. ಸಿಗ್ಮ ವೇರಿಯೆಂಟ್ ನಲ್ಲಿರುವ ಮುಖ್ಯ ಫೀಚರ್ ಗಳೆಂದರೆ:
ಬಾಡಿ ಕಲರ್ ಡೋರ್ ಹ್ಯಾಂಡಲ್ ಗಳು, AC ಜೊತೆಗೆ ಹೀಟರ್ ಅಳವಡಿಕೆ, ಮುಂದಿನ ಪವರ್ ವಿಂಡೋ ಡ್ರೈವರ್ ಬದಿಗಿನ ಆಟೋ ಡೌನ್ ಬಟನ್ ಒಂದಿಗೆ, 12V ಅಸ್ಸೇಸ್ಸೋರಿ ಸಾಕೆಟ್, ತಿಳ್ತ್ ಸ್ಟಿಯರಿಂಗ್ ಅಡ್ಜಸ್ಟ್, ಹೆಡ್ ಲ್ಯಾಂಪ್ ಆನ್ ರಿಮೈಂಡರ್, ಡುಯಲ್ ಫ್ರಂಟ್ ಏರ್ಬ್ಯಾಗ್, ABS with EBD ಮತ್ತು ISOFIX
ಇಗ್ನಿಸ್ ಅನ್ನು ವಿಶೇಷ ಗ್ರಾಹಕರಿಗಾಗಿ ಮಾಡಿದ್ದಾರೆ ಆದ್ರೆ ಸಿಗ್ಮ ತುಂಬಾ ಬೇಸಿಕ್ ಆದ ವೇರಿಯೆಂತ್. ಹಾಗಾಗಿ ಟಾರ್ಗೆಟ್ ಗ್ರಾಹಕರಿಗೆ ಅಷ್ಟೇನು ಇಷ್ಟವಾಗುವುದಿಲ್ಲ. ಇದರಲ್ಲಿ ಫ್ಯಾನ್ಸಿ ಆಗಿರುವ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಗಳು ಇಲ್ಲ. (ಇವನ್ನು ಟಾಪ್ ಎಂಡ್ ಅಲ್ಫಾ ವೇರಿಯೆಂಟ್ನಲ್ಲಿ ಮಾತ್ರ ಕೊಡಲಾಗಿದೆ) ಇದರಲ್ಲಿ ಅಲಾಯ್ ವೀಲ್ ಗಳು ಇಲ್ಲ, (ಕೇವಲ ಸ್ಟೀಲ್ ವೀಲ್ ಕವರ್ ಜೊತೆಗೆ ಇದೆ ) ಹಾಗು ಆಡಿಯೋ ಸಿಸ್ಟಮ್ ಸಹ ಇಲ್ಲ. ಆದರೆ ಸೇಫ್ಟಿ ಕಿಟ್ ಗಳಾದ ABS ಹಾಗು ಡುಯಲ್ ಫ್ರಂಟ್ ಏರ್ಬ್ಯಾಗ್ ಗಳಿವೆ. ಇದು ನೀವು ಕೊಂಡುಕೊಳ್ಳಲು ಪರಿಗಣಿಸಬಹುದಾದ ಕಾರ್ ಆಗಿದೆ. ಇತರ ಇಡೀ ಬೆಲೆಯಲ್ಲಿ ಸಿಗಬಹುದಾದ ಕಾರ್ ಗಳನ್ನು ಪರಿಶೀಲಿಸಿದಾಗ. ನೀವು ಈ ವೇರಿಯೆಂಟ್ ಆಯ್ಕೆ ಮಾಡಿದಾಗ ಹೆಚ್ಚು ಬೆಲೆಯನ್ನು ಕೊಡಬೇಕಾಗುತ್ತದೆ, ಜೊತೆಗೆ ಹೆಚ್ಚು ಫೀಚರ್ ಗಳು ದೊರೆಯುತ್ತದೆ ಸಹ.
ಇಗ್ನಿಸ್ ಸಿಗ್ಮ ಕೇವಲ ಪೆಟ್ರೋಲ್ ಎಂಜಿನ್ ಹಾಗು ಮಾನ್ಯುಯಲ್ ಟ್ರಾನ್ಸ್ಮಿಷನ್ ನೊಂದಿಗೆ ಬರುತ್ತದೆ, ಮತ್ತು ಇದರಲ್ಲಿರುವ ಫೀಚರ್ ಗಳು ಸ್ವಿಫ್ಟ್ ೨೦೧೮ ಬೇಸ್ ವೇರಿಯೆಂತ್ (ಇಗ್ನಿಸ್ Vs ಸ್ವಿಫ್ಟ್)ನಂದರಂತೆಯೇ ಇದೆ. ಇದರ ಬೆಲೆಯೂ ಸ್ಪರ್ಧಾತ್ಮಕವಾಗಿದೆ, ಮತ್ತು ನೀವು ಇಗ್ನಿಸ್ ಅನ್ನು ಕಿರು ಪಟ್ಟಿಯಲ್ಲಿ ತೆಗೆದುಕೊಡಿದ್ದೀರಿ ಎಂದು ಪರಿಗಣಿಸೋಣ . ನಾವು ಮುಂದಿನ ಚೆನ್ನಾಗಿರುವ ಸಲಕರಣೆಗಳಿಂದ ಕೂಡಿರುವ ಈಗಿನ್ಸ್ ಡೆಲ್ಟಾ ಹೆಚ್ಚು ಬೆಲೆ ಬಾಳುತ್ತದೆಯೇ ಅಥವಾ ಇಲ್ಲವೇ , ನೋಡೋಣ.
- Also Read: Maruti Ignis Diesel: Detailed Review
ಮಾರುತಿ ಇಗ್ನಿಸ್ ಡೆಲ್ಟಾ - ಎಲ್ಲ ಬೇಸಿಕ್ ಫೀಚರ್ ಗಳು ಇವೆ ಮತ್ತು ಇನ್ನು ಹೆಚ್ಚು ಇದ್ದು ಬೆಳೆಗೆ ತಕ್ಕುದಾಗಿದೆ
Variant |
Petrol(AMT) |
Diesel(AMT) |
Ex-showroom price |
Rs 5.27 lakh(5.82 lakh) |
Rs 6.32 lakh (6.87 lakh) |
Additional Price over Sigma |
Rs 61,000 |
|
ಡೆಲ್ಟಾ ವೇರಿಯೆಂಟ್ ನಲ್ಲಿ ವೀಲ್ ಕವರ್ ಗಳು ಇದೆ ( ಆದರೂ ಅಲಾಯ್ ವೀಲ್ ಇಲ್ಲ), ORVM (outside rear view mirror) ಮೇಲೆ ಟರ್ನ್ ಇಂಡಿಕೇಟರ್, ಡುಯಲ್ -ಟೋನ್ ಡ್ಯಾಶ್ ಬೋರ್ಡ್, ಟ್ಯಕೋ ಮೀಟರ್ , ಆಡಿಯೋ ಜೊತೆಗೆ CD ಹಾಗು FM , ಬ್ಲೂಟೂತ್, USB ಮತ್ತು ೨ ಸ್ಪೀಕರ್ ಗಳು, ಸ್ಟಿಯರಿಂಗ್ ಮೇಲಿರುವ ಕಂಟ್ರೋಲ್ ಹಾಗು ಆಡಿಯೋ ರಿಮೋಟ್ ಕಂಟ್ರೋಲ್, ರೆಮೋಟ್ ಕೀ ಲೆಸ್ ಎಂಟ್ರಿ, ವಿದ್ಯುತ್ ಅಳವಡಿಕೆಯುಳ್ಳ ORVM , ಡೇ/ನೈಟ್ IRVM (inside rearview mirror), ರೇರ್ ಎತ್ತರ ಅಳವಡಿಕೆಯ ರೆಸ್ಟ್ರೈನ್ಟ್ ಗಳು, ಹಿಂಬದಿಯ ಸೀಟ್ 60:40 ಸ್ಪ್ಲಿಟ್, ರೇರ್ ಪವರ್ ವಿಂಡೋಗಳು ಹಾಗು ಸೆಕ್ಯೂರಿಟಿ ಅಲಾರ್ಮ್.
ಡೆಲ್ಟಾ ವೇರಿಯೆಂಟ್ ಒಂದು ಬೆಲೆಗೆ ತಕ್ಕುದಾದ ಕಾರ್ ಆಗಿದೆ, ಹೆಚ್ಚಿಗೆ ಕೊಡುವುದಾದ Rs 61,000 ( ಇಗ್ನಿಸ್ ಸಿಗ್ಮ ಪೆಟ್ರೋಲ್ -ಮಾನ್ಯುಯಲ್ ಗೆ ಹೋಲಿಸಿದಾಗ ), ನಿಮಗೆ ಮೇಲೆ ಹೇಳಿರುವ ಎಲ್ಲ ಫೀಚರ್ ಗಳು ಸಿಗುತ್ತವೆ. ಹಾಗು ಇದು ನಿಮಗೆ ಸಮಕಾಲೀನ ಫೀಚರ್ ಗಳನ್ನು ಹೊಂದಿರುವ ಕಾರ್ ಎಂದೆನಿಸುತ್ತದೆ. ಇದರಲ್ಲಿರುವ ಫೀಚರ್ ಗಳು ನಿಮಗೆ ದೂರದ ಉಪಯೋಗದಲ್ಲಿ ಬಹಳ ಉಪಯೋಗಕಾರಿಯಾಗಿದೆ.
ಕೆಲವರಿಗೆ AMT ಬೆಲೆಯೂ ಹೆಚ್ಚು ಎಂದೆನಿಸಬಹುದು, ನೀವು Rs 55,000 ಹೆಚ್ಚು ಕೊಡುವುದು, ಕೇವಲ ಟ್ರಾನ್ಸ್ಮಿಷನ್ ಗಾಗಿ, ಆದರೆ ಇದರಿಂದ ಆಗುವ ಉಪಯೋಗ ಮತ್ತು ಅನುಕೂಲಗಳನ್ನು ಪರಿಗಣಿಸಿದಾಗ ಹೆಚ್ಚಿನ ಬೆಲೆಯು ಕೊಳ್ಳುವವರಿಗೆ ಮೌಲ್ಯಯುಕ್ತ ವಾಗಿದೆ ನವೆನಿಸುತ್ತದೆ. ಇಗ್ನಿಸ್ ಡೀಸೆಲ್ ಡೆಲ್ಟಾ ವೇರಿಯೆಂಟ್ ನಿಂದ ಪ್ರಾರಂಭವಾಗುತ್ತದೆ, ಮತ್ತು ಒಂದು ಉತ್ತಮ ಆಯ್ಕೆ ಎಂದು ಎಂದೆನಿಸುತ್ತದೆ, ಅದರಲ್ಲು ಸುಮಾರು ತಿಂಗಳಿಗೆ 1000 km ಕಿಂತ ಹೆಚ್ಚಗೆ ಓಡಿಸುವವರಿಗೆ. ಡೀಸೆಲ್ ವೇರಿಯೆಂತ್ ಅನ್ನು ಸಿಗ್ಮ ವೇರಿಯೆಂಟ್ ನಲ್ಲಿ ಮಿಸ್ ಸಮಾಡುವುದರೊಂದಿಗೆ ಮಾರುತಿ ಸುಜುಕಿಯು ನಿಮಗೆ ಇಗ್ನಿಸ್ ಹಳದಿ ಬಣ್ಣದ ನಂಬರ್ ಪ್ಲೇಟ್ ಇರುವ ಕಾರುಗಳ ವ್ಯಾಪ್ತಿಗೆ ಬರದಂತೆ ನೋಡಿಕೊಂಡಿದೆ..
ಮಾರುತಿ ಇಗ್ನಿಸ್ ಝೀಟಾ ನಲ್ಲಿ ಬೇಕೆನಿಸುವ ಫೀಚರ್ ಗಳು ಇವೆ, ಡೆಲ್ಟಾ ದಕ್ಕಿಂತ ಹೆಚ್ಚಿಗೆ ಖರ್ಚು ಮಾಡಲು ಯೋಗ್ಯವಾಗಿದೆ, ಆದರೂ ಇದು ಎಲ್ಲಾ ಗ್ರಾಹಕರಿಗಾಗಿ ಅಲ್ಲ.
Variant |
Petrol(AMT) |
Diesel(AMT) |
Ex-showroom price |
Rs 5.69 lakh (6.25 lakh) |
Rs 6.79 lakh (7.34 lakh) |
Additional Price over Delta |
Rs 42,000(56,000) |
47,000(55,000) |
ಝೀಟಾ ವೇರಿಯೆಂಟ್ ಹೆಚ್ಚು ಪ್ರೀಮಿಯಂ ಆಗಿದೆ. ಇದ್ರಲ್ಲಿ ಫ್ರಂಟ್ ಗ್ರಿಲ್ ಮೇಲೆ ಕ್ರೋಮ್ ಅಸೆಂಟ್ ಗಳು, ಮತ್ತು ಫಾಗ್ ಲ್ಯಾಂಪ್ ಸುತ್ತ ಸಹ, ಪೂರ್ಣ ಕಪ್ಪಿನ 15- ಇಂಚು ಅಲಾಯ್ ಗಳು ( ಕೊನೆಗೂ ), ಸೈಡ್ ಮೋಲ್ಡಿಂಗ್, ೪-ಸ್ಪೀಕರ್ ಗಳು, ೨ ಟ್ವಿಟರ್ ಗಳು, ಪುಶ್ ಸ್ಟಾರ್ಟ್, ಇಲೆಕ್ಟ್ರಾನಿಕ್ ಮಡಚಬಹುದಾದ ORVM , ರೇರ್ ಡಿ ಫಾಗರ್ , ವೈಪರ್ ಹಾಗು ರೇರ್ ಪಾರ್ಕಿಂಗ್ ಸೆನ್ಸರ್ ಗಳು.
ಇವ್ವು ಈ ವೇರಿಯೆಂಟ್ ಅನ್ನು ವಿಮರ್ಶಾತ್ಮಕವಾಗಿ ನೋಡಿದಾಗ, ಇದು ಒಂದು ಕೊಳ್ಳುವುದಕ್ಕೆ ಅರ್ಹವಾಗಿದೆ ಎಂದೆನಿಸುತ್ತದೆ, ಇಗ್ನಿಸ್ ಡೆಲ್ಟಾ ಗೆ ಹೋಲಿಸಿದಾಗ ನೀವು ಕೊಡುವ ಹೆಚ್ಚಿನ ಬೆಲೆ ತಕ್ಕುದಾಗಿದೆ ಎಂದೆನಿಸುತ್ತದೆ. ವಿಶಿಷ್ಟವಾಗಿ ನೀವು ಒಂದು ವಿಭಿನ್ನವಾಗಿ ಕಾಣುವಂತಹ ಇಗ್ನಿಸ್ ಅನ್ನು ಕೊಂಡಾಗ, ಅದು ಎದ್ದು ಕಾಣುವಂತೆ ಇರಬೇಕು, ಮತ್ತು ಈ ವೇರಿಯೆಂಟ್ ಪ್ರೀಮಿಯಂ ವಿಷಯಗಳೊಂದಿಗೆ ಬರುತ್ತದೆ, ಮತ್ತು ಇದು ನೋಡಲು ಸುಂದರವಾಗಿಯೂ ಇದೆ ಎಂದೆನಿಸುತ್ತದೆ. ಆದರೆ ಈ ಎಲ್ಲವ ಫೀಚರ್ ಗಳು ಆಯ್ಕೆಗೆ ಅಣುಗಿನವಾಗಿದೆ, ಹಾಗಾಗಿ ಕೆಲವು ಗ್ರಾಹಕರು ಇದಕ್ಕೆ ಹೆಚ್ಚು ಬೆಲೆ ಕೊಡಲು ನಿರಾಕರಿಸಬಹುದು ಕೂಡ ಮತ್ತು ಇಗ್ನಿಸ್ ಡೆಲ್ಟಾ ದೊಂದಿಗೆ ಸರಿಹೊಂದಿಕೊಂಡಿದ್ದವರಿಗೆ ಅನ್ವಯವಾಗುವಂತೆ.
Related: Maruti Suzuki Ignis: First Drive Review
ಯಾರಿಗೆ ಹೆಚ್ಚು ಬೇಕೆನಿಸುತ್ತದೆಯೋ ಮತ್ತು ಇಗ್ನಿಸ್ ನ್ ವೈಶಿಷ್ಟ್ಯತೆಯನ್ನು ಪೂರ್ಣವಾಗಿ ಪಡೆಯಲು ಇಚ್ಛಿಸುತ್ತಾರೆಯೋ, ಅಂತಹವರು ಮುಂದಿನ ವೇರಿಯೆಂಟ್ ಗೆ ಹೋಗುವುದು ಉತ್ತಮ. ಇದರಲ್ಲಿ ಏನೇನಿದೆ ನೋಡೋಣ.
,ಆರುತಿ ಇಗ್ನಿಸ್ ಅಲ್ಫಾ - ಪೂರ್ಣವಾಗಿ ಲೋಡ್ ಆಗಿರುವುದು ಹಾಗು ಒಂದು ಮನಸ್ಸಿಗೆ ಹಿತವಾಗುವ ಆಯ್ಕೆ .
Variant |
Petrol(AMT) |
Diesel(AMT) |
Ex-showroom price |
Rs 6.51 lakh (7.05 lakh) |
Rs 7.58 lakh (8.12 lakh) |
Additional Price over Zeta |
Rs 82,000 (54,000) |
Rs 79,000 (54,000) |
ಝೀಟಾ ವೇರಿಯೆಂಟ್ ನಲ್ಲಿರುವುದರ ಜೊತೆಗೆ ದೊರೆಯುವ ಕೊಡುಗೆಗಳು, LED ಪ್ರೊಜೆಕ್ಟರ್ ಹೆಡ್ ಲ್ಯಾಂಪ್, DRL ಮತ್ತು ಪುಡ್ಡ್ಲ್ ಲ್ಯಾಂಪ್ ಜೊತೆಗೆ, 7-inch ಇನ್ಫೋಟೈನ್ಮೆಂಟ್ ಟಚ್ ಸ್ಕ್ರೀನ್ ಜೊತೆಗೆ , ಹಾಗು Apple CarPlay ಮತ್ತು Android Auto, ಸುಜುಕಿ SLDA ರಿಮೋಟ್ ಆಪ್ . ಆಟೋ ಕ್ಲೈಮೇಟ್ ಕಂಟ್ರೋಲ್, (ಕಾಕ್ಪಿಟ್ ನಂತೆ ), ಡ್ರೈವರ್ ಸೀಟ್ ಎತ್ತರ ಅಳವಡಿಕೆ, ಹಾಗು ರೇರ್ ಪಾರ್ಕಿಂಗ್ ಕ್ಯಾಮರಾ.
ಟಾಪ್ ಆ ದಿ ಲೋನೆ ವೇರಿಯೆಂಟ್ ಆಗಿರುವುದರಿಂದ ಹೆಚ್ಚಿನ ಬೆಲೆ ಎಂದೇ ಹೇಳಬಹುದು, ಆದರೆ ನಿಮಗೆ ಬೇಕಾಗುವ ಎಲ್ಲ ಫೀಚರ್ ಗಳೊಂದಿಗೆ ಬರುತ್ತದೆ. ಈ ಫೀಚರ್ ಗಳು ಹೆಚ್ಚು ಪ್ರೀಮಿಯಂ ಆಗಿ ಕಾಣುವಂತೆ, ಮತ್ತು ನವೀನತೆ ಪಡೆದುಕೊಡಿರುವಂತೆ ಕಾಣುತ್ತದೆ. ಆದರೂ ನಮಗೆ ಅನಿಸುವಂತೆ ಮಾರುತಿ ಸುಜುಕಿಯು ಡ್ರೈವರ್ ಸೀಟ್ ಎತ್ತರ ಅಳವಡಿಕೆಯನ್ನು ಕೆಳಗಿನ ವೇರಿಯೆಂಟ್ ಗಳಲ್ಲೂ ಕೊಟ್ಟಿದೆ ಮತ್ತು ಈ ಫೀಚರ್ ಗ್ರಾಹಕರು ಇಷ್ಟಪಡುವ ಮತ್ತು ಬೆಳೆಗೆ ಮೌಲ್ಯತೆ ಯನ್ನು ಕೊಡುವಂತದ್ದಾಗಿದೆ.
ಹಾಗಾದರೆ ಯಾರು ಇಗ್ನಿಸ್ ಅಲ್ಫಾ ವೇರಿಯೆಂಟ್ ಕೊಳ್ಳಬೇಕು? ಇಗ್ನಿಸ್ ಅಪ್ಲಹ ಹೆಚ್ಚು ಬೆಲೆ ಹೊಂದಿರಬಹುದು ಆದರೆ ಇದು ಪಡೆಯಲು ಉತ್ತಮವಾಗಿದೆ. ನೀವು ಇಗ್ನಿಸ್ ಅನ್ನು ಒಂದು ಒಳ್ಳೆ ನಿಲುವು ಪಡೆಯಲು ಬಯಸಿ್ದರೆ ಹಾಗು ಹೆಚ್ಚು ಬೆಲೆ ಕೊಡಲು ತಯಾರಿದ್ದರೆ ನಿಮಗೆ ಅಲ್ಫಾ ತಕ್ಕಂತಿರುತ್ತದೆ. ಯಾರು ಕೆಚ್ಚು ಖರ್ಚು ಮಾಡಲು ಬಯಸುವುದಿಲ್ಲವೋ, ಮತ್ತು ಬೆಲೆಗೆ ಟಕ್ಕೆ ಮೌಲ್ಯ ಕೊಟ್ಟರೆ ಸಾಕೆನಿಸುತ್ತದೆಯೋ, ಅವರು ಡೆಲ್ಟಾ ಅಥವಾ ಝೀಟಾ ದಲ್ಲಿ ಬಜೆಟ್ ಗೆ ತಕ್ಕಂತೆ ಆಯ್ಕೆ ಮಾಡಬಹು
ಈ ವಿವರಣೆಯನ್ನು ಮುಗಿಸುವ ಮುಂಚೆ ನಾವು ಇಗ್ನಿಸ್ ನ ಸ್ಪೆಸಿಫಿಕೇಷನ್ ಅನ್ನು ಒಮ್ಮೆ ನೋಡೋಣ.
- Also Read: Maruti Ignis Petrol AMT: Detailed Review
Dimensions (LxWxH)(mm) |
3700x1690x1595 |
||
Wheelbase (mm) |
2435 |
||
Ground Clearance (mm) |
180 |
||
Fuel Capacity (Litres) |
32 |
||
Boot Space (Litres) |
260 |
||
Engine |
1.2-Litre VVT Petrol |
1.4 DDiS Diesel |
|
Displacement |
1197cc |
1248cc |
|
Transmission |
5-speed manual/AMT |
5-speed manual/AMT |
|
Power |
83PS |
75PS |
|
Torque |
113Nm |
190Nm |
|
Efficiency |
20.89kmpl |
26.80kmpl |