• English
  • Login / Register
  • ಮಾರುತಿ ಡಿಜೈರ್ ಮುಂಭಾಗ left side image
  • ಮಾರುತಿ ಡಿಜೈರ್ ಹಿಂಭಾಗ left view image
1/2
  • Maruti Dzire
    + 27ಚಿತ್ರಗಳು
  • Maruti Dzire
  • Maruti Dzire
    + 7ಬಣ್ಣಗಳು
  • Maruti Dzire

ಮಾರುತಿ ಡಿಜೈರ್

change car
4.7246 ವಿರ್ಮಶೆಗಳುrate & win ₹1000
Rs.6.79 - 10.14 ಲಕ್ಷ*
*ಹಳೆಯ ಶೋರೂಮ್ ಬೆಲೆ ನವ ದೆಹಲಿ
view ನವೆಂಬರ್ offer

Maruti Dzire ನ ಪ್ರಮುಖ ಸ್ಪೆಕ್ಸ್

ಇಂಜಿನ್1197 cc
ಪವರ್69 - 80 ಬಿಹೆಚ್ ಪಿ
torque101.8 Nm - 111.7 Nm
ಟ್ರಾನ್ಸ್ಮಿಷನ್ಮ್ಯಾನುಯಲ್‌ / ಆಟೋಮ್ಯಾಟಿಕ್‌
mileage24.79 ಗೆ 25.71 ಕೆಎಂಪಿಎಲ್
ಫ್ಯುಯೆಲ್ಪೆಟ್ರೋಲ್ / ಸಿಎನ್‌ಜಿ
  • ಪಾರ್ಕಿಂಗ್ ಸೆನ್ಸಾರ್‌ಗಳು
  • cup holders
  • android auto/apple carplay
  • advanced internet ಫೆಅತುರ್ಸ್
  • ರಿಯರ್ ಏಸಿ ವೆಂಟ್ಸ್
  • ಎಂಜಿನ್ ಸ್ಟಾರ್ಟ್/ಸ್ಟಾಪ್ ಬಟನ್
  • ಸ್ಬಯಂಚಾಲಿತ ಹವಾಮಾನ ನಿಯಂತ್ರಣ
  • wireless charger
  • ಫಾಗ್‌ಲೈಟ್‌ಗಳು
  • key ವಿಶೇಷಣಗಳು
  • top ವೈಶಿಷ್ಟ್ಯಗಳು
space Image

Dzire ಇತ್ತೀಚಿನ ಅಪ್ಡೇಟ್

2024 Maruti Dzire ಕುರಿತ ಇತ್ತೀಚಿನ ಅಪ್‌ಡೇಟ್ ಏನು?

ಭಾರತದಾದ್ಯಂತ ಮಾರುತಿ ಡಿಜೈರ್ 2024 ಅನ್ನು 6.79 ಲಕ್ಷ ರೂ.ಗಳ ಪರಿಚಯಾತ್ಮಕ, ಎಕ್ಸ್ ಶೋ ರೂಂ ಬೆಲೆಗೆ ಪ್ರಾರಂಭಿಸಲಾಗಿದೆ. ಪರಿಚಯಾತ್ಮಕ ಬೆಲೆಗಳು 2024 ರ ಅಂತ್ಯದವರೆಗೆ ಮಾನ್ಯವಾಗಿರುತ್ತವೆ. ಸಂಬಂಧಿತ ಸುದ್ದಿಗಳಲ್ಲಿ, ಕಾರು ತಯಾರಕರು ಈ ತಿಂಗಳು ಡಿಜೈರ್‌ನಲ್ಲಿ ರೂ 30,000 ವರೆಗೆ ರಿಯಾಯಿತಿಯನ್ನು ನೀಡುತ್ತಿದ್ದಾರೆ.

Maruti Dzire 2024ನ ಬೆಲೆ ಎಷ್ಟು?

Dzire 2024ರ ಬೆಲೆಗಳು ಎಂಟ್ರಿ ಲೆವೆಲ್‌ನ LXi  ವೇರಿಯೆಂಟ್‌ನ 6.79 ಲಕ್ಷ ರೂ.ನಿಂದ ಪ್ರಾರಂಭವಾಗಿ ಟಾಪ್-ಸ್ಪೆಕ್ ZXi ಪ್ಲಸ್ ವೇರಿಯೆಂಟ್‌ಗೆ 10.14 ಲಕ್ಷ ರೂ.ವರೆಗೆ ಏರುತ್ತದೆ. (ಎಲ್ಲಾ ಬೆಲೆಗಳು ಭಾರತದಾದ್ಯಂತದ ಪರಿಚಯಾತ್ಮಕ, ಎಕ್ಸ್ ಶೋರೂಂ)

2024ರ ಮಾರುತಿ ಡಿಜೈರ್‌ನಲ್ಲಿ ಎಷ್ಟು ವೇರಿಯೆಂಟ್‌ಗಳಿವೆ ?

ಮಾರುತಿಯು ಇದನ್ನು LXi, VXi, ZXi, ಮತ್ತು ZXi Plus ಎಂಬ ನಾಲ್ಕು ವಿಶಾಲವಾದ ವೇರಿಯೆಂಟ್‌ಗಳಲ್ಲಿ ನೀಡುತ್ತಿದೆ. ಹೊಸ ಡಿಜೈರ್‌ನಲ್ಲಿ ವೇರಿಯಂಟ್-ವಾರು ಫೀಚರ್‌ಗಳ ವಿತರಣೆಯನ್ನು ನಾವು ವಿವರಿಸಿದ್ದೇವೆ, ಅದನ್ನು ನೀವು ಇಲ್ಲಿ ಓದಬಹುದು.

2024 ಮಾರುತಿ ಡಿಜೈರ್ ಯಾವ ಫೀಚರ್‌ಗಳನ್ನು ಪಡೆಯುತ್ತದೆ?

ಇದು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಬೆಂಬಲದೊಂದಿಗೆ 9-ಇಂಚಿನ ಟಚ್‌ಸ್ಕ್ರೀನ್, ಹಿಂಬದಿಯ ದ್ವಾರಗಳೊಂದಿಗೆ ಆಟೋ ಎಸಿ, ಅನಲಾಗ್ ಡ್ರೈವರ್ ಡಿಸ್‌ಪ್ಲೇ, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಕ್ರೂಸ್ ಕಂಟ್ರೋಲ್‌ನಂತಹ ಫೀಚರ್‌ಗಳೊಂದಿಗೆ ಬರುತ್ತದೆ. ಡಿಜೈರ್ ಸಿಂಗಲ್-ಪೇನ್ ಸನ್‌ರೂಫ್‌ನೊಂದಿಗೆ ಬಂದ ಭಾರತದಲ್ಲಿನ ಮೊದಲ ಸಬ್‌ಕಾಂಪ್ಯಾಕ್ಟ್ ಸೆಡಾನ್ ಆಗಿದೆ.

2024ರ ಮಾರುತಿ ಡಿಜೈರ್‌ನೊಂದಿಗೆ ಯಾವ ಎಂಜಿನ್ ಮತ್ತು ಟ್ರಾನ್ಸ್‌ಮಿಷನ್ ಆಯ್ಕೆಗಳು ಲಭ್ಯವಿದೆ?

2024 ಡಿಜೈರ್ ಹೊಸ 1.2-ಲೀಟರ್ 3 ಸಿಲಿಂಡರ್ Z ಸಿರೀಸ್‌ನ ಪೆಟ್ರೋಲ್ ಎಂಜಿನ್ ಅನ್ನು ಬಳಸುತ್ತದೆ, ಇದನ್ನು ಹೊಸ ಸ್ವಿಫ್ಟ್‌ನಲ್ಲಿ ಮೊದಲ ಬಾರಿಗೆ ಪರಿಚಯಿಸಲಾಗಿತ್ತು. ಇದು 82 ಪಿಎಸ್‌ ಮತ್ತು 112 ಎನ್‌ಎಮ್‌ ನಷ್ಟು ಔಟ್‌ಪುಟ್‌ ಅನ್ನು ಉತ್ಪಾದಿಸುತ್ತದೆ ಮತ್ತು 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಅಥವಾ 5-ಸ್ಪೀಡ್ ಎಎಮ್‌ಟಿಯೊಂದಿಗೆ ಜೋಡಿಯಾಗಿ ಬರುತ್ತದೆ. ಮಾರುತಿಯು ಹೊಸ ಡಿಜೈರ್ ಅನ್ನು ಒಪ್ಶನಲ್‌ ಸಿಎನ್‌ಜಿ ಪವರ್‌ಟ್ರೇನ್‌ನೊಂದಿಗೆ ನೀಡುತ್ತಿದೆ, ಇದು 70 ಪಿಎಸ್‌ ಮತ್ತು 102 ಎನ್‌ಎಮ್‌ನಷ್ಟು ಕಡಿಮೆ ಉತ್ಪಾದಿಸುತ್ತದೆ. ಇದು 5-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಮಾತ್ರ ಹೊಂದಬಹುದು.

2024 ರ ಮಾರುತಿ ಡಿಜೈರ್‌ನ ಮೈಲೇಜ್ ಎಷ್ಟು?

ಹೊಸ ಡಿಜೈರ್‌ಗಾಗಿ ಹೇಳಲಾದ ಇಂಧನ ದಕ್ಷತೆಯ ಅಂಕಿಅಂಶಗಳು ಈ ಕೆಳಗಿನಂತಿವೆ:

  • ಪೆಟ್ರೋಲ್ ಮ್ಯಾನುವಲ್‌ - ಪ್ರತಿ ಲೀ.ಗೆ 24.79 ಕಿ.ಮೀ

  • ಪೆಟ್ರೋಲ್ ಎಎಮ್‌ಟಿ - ಪ್ರತಿ ಲೀ.ಗೆ 25.71 ಕಿ.ಮೀ

  • ಸಿಎನ್‌ಜಿ - ಪ್ರತಿ ಕೆ.ಜಿ.ಗೆ 33.73 ಕಿ.ಮೀ 

2024 ಮಾರುತಿ ಡಿಜೈರ್‌ನೊಂದಿಗೆ ಯಾವ ಸುರಕ್ಷತಾ ಫೀಚರ್‌ಗಳನ್ನು ನೀಡಲಾಗುತ್ತಿದೆ?

ಹೊಸ ಡಿಜೈರ್ ಅನ್ನು ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್-ಟೆಸ್ಟ್ ಮಾಡಿದೆ, ಅಲ್ಲಿ ಇದು ವಯಸ್ಕ ಪ್ರಯಾಣಿಕರಿಗೆ 5-ಸ್ಟಾರ್ ಸುರಕ್ಷತಾ ರೇಟಿಂಗ್ ಮತ್ತು ಮಕ್ಕಳ ವಿಭಾಗದಲ್ಲಿ 4-ಸ್ಟಾರ್ ಅನ್ನು ಗಳಿಸಿದೆ. ಇದರ ಸುರಕ್ಷತಾ ಕಿಟ್‌ನಲ್ಲಿ 6 ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್‌ ಆಗಿ), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಮತ್ತು ರಿಯರ್ ಪಾರ್ಕಿಂಗ್ ಸೆನ್ಸರ್‌ಗಳು ಸೇರಿವೆ. ಸ್ವಿಫ್ಟ್‌ಗಿಂತ ಹೆಚ್ಚುವರಿಯಾಗಿ, ಡಿಜೈರ್ 360-ಡಿಗ್ರಿ ಕ್ಯಾಮೆರಾವನ್ನು ಸಹ ಪಡೆಯುತ್ತದೆ (ಸೆಗ್ಮೆಂಟ್‌ನಲ್ಲಿ ಮೊದಲಬಾರಿಗೆ).

2024ರ ಮಾರುತಿ ಡಿಜೈರ್‌ನೊಂದಿಗೆ ಎಷ್ಟು ಬಣ್ಣ ಆಯ್ಕೆಗಳು ಲಭ್ಯವಿದೆ?

ಇದು ಗ್ಯಾಲಂಟ್ ರೆಡ್, ಆಲೂರಿಂಗ್ ಬ್ಲೂ, ನಟ್‌ಮೆಗ್‌ ಬ್ರೌನ್‌, ಬ್ಲೂಯಿಶ್‌ ಬ್ಲ್ಯಾಕ್‌, ಆರ್ಕ್ಟಿಕ್ ವೈಟ್, ಮ್ಯಾಗ್ಮಾ ಗ್ರೇ ಮತ್ತು ಸ್ಪ್ಲೆಂಡಿಡ್ ಸಿಲ್ವರ್ ಎಂಬ ಏಳು ಮೊನೊಟೋನ್ ಬಣ್ಣಗಳಲ್ಲಿ ಬರುತ್ತದೆ.

2024ರ ಮಾರುತಿ ಡಿಜೈರ್‌ಗೆ ಪರ್ಯಾಯಗಳು ಯಾವುವು?

2024ರ ಮಾರುತಿ ಡಿಜೈರ್ ಹೊಸ ತಲೆಮಾರಿನ ಹೋಂಡಾ ಅಮೇಜ್, ಹ್ಯುಂಡೈ ಔರಾ ಮತ್ತು ಟಾಟಾ ಟಿಗೋರ್ ಅನ್ನು ಎದುರಿಸಲಿದೆ.

ಮತ್ತಷ್ಟು ಓದು
ಡಿಜೈರ್ ಎಲ್‌ಎಕ್ಸೈ(ಬೇಸ್ ಮಾಡೆಲ್)1197 cc, ಮ್ಯಾನುಯಲ್‌, ಪೆಟ್ರೋಲ್, 24.79 ಕೆಎಂಪಿಎಲ್Rs.6.79 ಲಕ್ಷ*
ಡಿಜೈರ್ ವಿಎಕ್ಸೈ1197 cc, ಮ್ಯಾನುಯಲ್‌, ಪೆಟ್ರೋಲ್, 24.79 ಕೆಎಂಪಿಎಲ್Rs.7.79 ಲಕ್ಷ*
ಡಿಜೈರ್ ವಿಎಕ್ಸೈ ಎಎಂಟಿ1197 cc, ಆಟೋಮ್ಯಾಟಿಕ್‌, ಪೆಟ್ರೋಲ್, 25.71 ಕೆಎಂಪಿಎಲ್Rs.8.24 ಲಕ್ಷ*
ಡಿಜೈರ್ ವಿಎಕ್ಸೈ ಸಿಎನ್ಜಿ1197 cc, ಮ್ಯಾನುಯಲ್‌, ಸಿಎನ್‌ಜಿ, 33.73 ಕಿಮೀ / ಕೆಜಿRs.8.74 ಲಕ್ಷ*
ಡಿಜೈರ್ ಝಡ್ಎಕ್ಸ್ಐ1197 cc, ಮ್ಯಾನುಯಲ್‌, ಪೆಟ್ರೋಲ್, 24.79 ಕೆಎಂಪಿಎಲ್Rs.8.89 ಲಕ್ಷ*
ಡಿಜೈರ್ ಝಡ್ಎಕ್ಸ್ಐ ಎಎಂಟಿ1197 cc, ಆಟೋಮ್ಯಾಟಿಕ್‌, ಪೆಟ್ರೋಲ್, 25.71 ಕೆಎಂಪಿಎಲ್Rs.9.34 ಲಕ್ಷ*
ಡಿಜೈರ್ ಝಡ್ಎಕ್ಸ್ಐ ಪ್ಲಸ್1197 cc, ಮ್ಯಾನುಯಲ್‌, ಪೆಟ್ರೋಲ್, 24.79 ಕೆಎಂಪಿಎಲ್Rs.9.69 ಲಕ್ಷ*
ಡಿಜೈರ್ ಝಡ್ಎಕ್ಸ್ಐ ಸಿಎನ್‌ಜಿ1197 cc, ಮ್ಯಾನುಯಲ್‌, ಸಿಎನ್‌ಜಿ, 33.73 ಕಿಮೀ / ಕೆಜಿRs.9.84 ಲಕ್ಷ*
ಡಿಜೈರ್ ಝಡ್ಎಕ್ಸ್ಐ ಪ್ಲಸ್ ಎಎಂಟಿ(ಟಾಪ್‌ ಮೊಡೆಲ್‌)1197 cc, ಆಟೋಮ್ಯಾಟಿಕ್‌, ಪೆಟ್ರೋಲ್, 25.71 ಕೆಎಂಪಿಎಲ್Rs.10.14 ಲಕ್ಷ*
ಎಲ್ಲಾ ರೂಪಾಂತರಗಳು ವೀಕ್ಷಿಸಿ

ಮಾರುತಿ ಡಿಜೈರ್ comparison with similar cars

ಮಾರುತಿ ಡಿಜೈರ್
ಮಾರುತಿ ಡಿಜೈರ್
Rs.6.79 - 10.14 ಲಕ್ಷ*
ಹೋಂಡಾ ��ಅಮೇಜ್‌
ಹೋಂಡಾ ಅಮೇಜ್‌
Rs.7.20 - 9.96 ಲಕ್ಷ*
ಮಾರುತಿ ಸ್ವಿಫ್ಟ್
ಮಾರುತಿ ಸ್ವಿಫ್ಟ್
Rs.6.49 - 9.64 ಲಕ್ಷ*
ಮಾರುತಿ ಬಾಲೆನೋ
ಮಾರುತಿ ಬಾಲೆನೋ
Rs.6.66 - 9.84 ಲಕ್ಷ*
ಮಾರುತಿ ಫ್ರಾಂಕ್ಸ್‌
ಮಾರುತಿ ಫ್ರಾಂಕ್ಸ್‌
Rs.7.51 - 13.04 ಲಕ್ಷ*
ಹುಂಡೈ ಔರಾ
ಹುಂಡೈ ಔರಾ
Rs.6.49 - 9.05 ಲಕ್ಷ*
ಸ್ಕೋಡಾ kylaq
ಸ್ಕೋಡಾ kylaq
Rs.7.89 ಲಕ್ಷ*
ಮಾರುತಿ ಬ್ರೆಜ್ಜಾ
ಮಾರುತಿ ಬ್ರೆಜ್ಜಾ
Rs.8.34 - 14.14 ಲಕ್ಷ*
Rating
4.7246 ವಿರ್ಮಶೆಗಳು
Rating
4.2316 ವಿರ್ಮಶೆಗಳು
Rating
4.5252 ವಿರ್ಮಶೆಗಳು
Rating
4.4534 ವಿರ್ಮಶೆಗಳು
Rating
4.5505 ವಿರ್ಮಶೆಗಳು
Rating
4.4164 ವಿರ್ಮಶೆಗಳು
Rating
4.794 ವಿರ್ಮಶೆಗಳು
Rating
4.5637 ವಿರ್ಮಶೆಗಳು
Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌ / ಮ್ಯಾನುಯಲ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌
Engine1197 ccEngine1199 ccEngine1197 ccEngine1197 ccEngine998 cc - 1197 ccEngine1197 ccEngine998 ccEngine1462 cc
Fuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್Fuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್Fuel Typeಪೆಟ್ರೋಲ್ / ಸಿಎನ್‌ಜಿ
Power69 - 80 ಬಿಹೆಚ್ ಪಿPower88.5 ಬಿಹೆಚ್ ಪಿPower68.8 - 80.46 ಬಿಹೆಚ್ ಪಿPower76.43 - 88.5 ಬಿಹೆಚ್ ಪಿPower76.43 - 98.69 ಬಿಹೆಚ್ ಪಿPower68 - 82 ಬಿಹೆಚ್ ಪಿPower114 ಬಿಹೆಚ್ ಪಿPower86.63 - 101.64 ಬಿಹೆಚ್ ಪಿ
Mileage24.79 ಗೆ 25.71 ಕೆಎಂಪಿಎಲ್Mileage18.3 ಗೆ 18.6 ಕೆಎಂಪಿಎಲ್Mileage24.8 ಗೆ 25.75 ಕೆಎಂಪಿಎಲ್Mileage22.35 ಗೆ 22.94 ಕೆಎಂಪಿಎಲ್Mileage20.01 ಗೆ 22.89 ಕೆಎಂಪಿಎಲ್Mileage17 ಕೆಎಂಪಿಎಲ್Mileage-Mileage17.38 ಗೆ 19.89 ಕೆಎಂಪಿಎಲ್
Airbags6Airbags2Airbags6Airbags2-6Airbags2-6Airbags6Airbags6Airbags2-6
GNCAP Safety Ratings5 StarGNCAP Safety Ratings-GNCAP Safety Ratings-GNCAP Safety Ratings-GNCAP Safety Ratings-GNCAP Safety Ratings-GNCAP Safety Ratings-GNCAP Safety Ratings-
Currently Viewingಡಿಜೈರ್ vs ಅಮೇಜ್‌ಡಿಜೈರ್ vs ಸ್ವಿಫ್ಟ್ಡಿಜೈರ್ vs ಬಾಲೆನೋಡಿಜೈರ್ vs ಫ್ರಾಂಕ್ಸ್‌ಡಿಜೈರ್ vs ಔರಾಡಿಜೈರ್ vs kylaqಡಿಜೈರ್ vs ಬ್ರೆಜ್ಜಾ

ಮಾರುತಿ ಡಿಜೈರ್ ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ
  • ಓದಲೇಬೇಕಾದ ಸುದ್ದಿಗಳು
  • ರೋಡ್ ಟೆಸ್ಟ್
  • Maruti Dzire ವಿಮರ್ಶೆ: ಸಂಪೂರ್ಣ ಸೆಡಾನ್‌ ಪ್ಯಾಕೇಜ್‌
    Maruti Dzire ವಿಮರ್ಶೆ: ಸಂಪೂರ್ಣ ಸೆಡಾನ್‌ ಪ್ಯಾಕೇಜ್‌

    ಸಂಪೂರ್ಣ ಹೊಸದಾದ ಡಿಜೈರ್‌ ಇನ್ನು ಮುಂದೆ ಸ್ಫೂರ್ತಿಗಾಗಿ ಸ್ವಿಫ್ಟ್ ಕಡೆಗೆ ನೋಡುವ ಅವಶ್ಯಕತೆ ಇಲ್ಲ. ಏಕೆಂದರೆ ಅದು ಎಲ್ಲಾದರಲ್ಲೂ ವ್ಯತ್ಯಾಸವನ್ನು ಪಡೆದಿದೆ

    By nabeelNov 15, 2024

ಮಾರುತಿ ಡಿಜೈರ್ ಬಳಕೆದಾರರ ವಿಮರ್ಶೆಗಳು

4.7/5
ಆಧಾರಿತ246 ಬಳಕೆದಾರರ ವಿಮರ್ಶೆಗಳು
Write a Review & Win ₹1000
ಜನಪ್ರಿಯ Mentions
  • All (245)
  • Looks (107)
  • Comfort (57)
  • Mileage (49)
  • Engine (18)
  • Interior (25)
  • Space (11)
  • Price (38)
  • More ...
  • ಇತ್ತೀಚಿನ
  • ಸಹಾಯಕವಾಗಿದೆಯೆ
  • A
    ayush on Nov 16, 2024
    5
    Absolutely Mind Blowing
    Amazing car it will make it's ranking in top 5 and it's exterior looks like Audi I'm in love with this vehicles like what a fantastic facelift Maruti has bring it out
    ಮತ್ತಷ್ಟು ಓದು
    Was th IS review helpful?
    ಹೌದುno
  • S
    shri patil on Nov 16, 2024
    5
    It's A Amazing Look Wise With Comfort
    The Maruti Swift Dzire 2024 is a solid choice for those looking for a reliable, efficient, and stylish compact sedan. It strikes an excellent balance between performance and comfort while offering strong value for money. Whether you are a daily commuter or a family buyer, the Dzire 2024 continues to live up to its name, providing an all-around pleasing driving experience.
    ಮತ್ತಷ್ಟು ಓದು
    Was th IS review helpful?
    ಹೌದುno
  • M
    manish kumar on Nov 16, 2024
    4
    5 Star Rating
    It's fantastic car maruti suzuki swift dzire, it's good looking, very good features, one more thing, it's 5 star first rating with sunroof.. that's fantastic
    ಮತ್ತಷ್ಟು ಓದು
    Was th IS review helpful?
    ಹೌದುno
  • M
    md arhan on Nov 16, 2024
    5
    Best Car For Middle Class Families
    This is best in this price range with all new features like sunroof and one push window down system its mileage its boots space its look and safety rating 5.
    ಮತ್ತಷ್ಟು ಓದು
    Was th IS review helpful?
    ಹೌದುno
  • K
    kollul taid on Nov 16, 2024
    3.5
    I Love The Car
    I like the car it's my dream car for now. But Maintenance cost is high for middle-class families. Then evrything is ok for me. I'm satisfied. It's also e portable car for middle-class families.
    ಮತ್ತಷ್ಟು ಓದು
    Was th IS review helpful?
    ಹೌದುno
  • ಎಲ್ಲಾ ಡಿಜೈರ್ ವಿರ್ಮಶೆಗಳು ವೀಕ್ಷಿಸಿ

ಮಾರುತಿ ಡಿಜೈರ್ ಮೈಲೇಜ್

ಹಕ್ಕು ಸಾಧಿಸಿದ ARAI ಮೈಲೇಜ್: . ಆಟೋಮ್ಯಾಟಿಕ್‌ ಪೆಟ್ರೋಲ್ ವೇರಿಯೆಂಟ್ ಮೈಲೇಜು 25.71 ಕೆಎಂಪಿಎಲ್. ಮ್ಯಾನುಯಲ್‌ ಪೆಟ್ರೋಲ್ ವೇರಿಯೆಂಟ್ ಮೈಲೇಜು 24.79 ಕೆಎಂಪಿಎಲ್. ಮ್ಯಾನುಯಲ್‌ ಸಿಎನ್‌ಜಿ ವೇರಿಯೆಂಟ್ ಮೈಲೇಜು 33.73 ಕಿಮೀ / ಕೆಜಿ.

ಮತ್ತಷ್ಟು ಓದು
ಇಂಧನದ ಪ್ರಕಾರಟ್ರಾನ್ಸ್ಮಿಷನ್ಎಆರ್‌ಎಐ mileage
ಪೆಟ್ರೋಲ್ಆಟೋಮ್ಯಾಟಿಕ್‌25.71 ಕೆಎಂಪಿಎಲ್
ಪೆಟ್ರೋಲ್ಮ್ಯಾನುಯಲ್‌24.79 ಕೆಎಂಪಿಎಲ್
ಸಿಎನ್‌ಜಿಮ್ಯಾನುಯಲ್‌33.73 ಕಿಮೀ / ಕೆಜಿ

ಮಾರುತಿ ಡಿಜೈರ್ ವೀಡಿಯೊಗಳು

  • Full ವೀಡಿಯೊಗಳು
  • Shorts
  • 2024 Maruti Dzire Review: The Right Family Sedan!19:56
    2024 Maruti Dzire Review: The Right Family Sedan!
    4 days ago44.2K Views
  • Safety
    Safety
    9 days ago0K View
  • Boot Space
    Boot Space
    9 days ago0K View

ಮಾರುತಿ ಡಿಜೈರ್ ಬಣ್ಣಗಳು

ಮಾರುತಿ ಡಿಜೈರ್ ಚಿತ್ರಗಳು

  • Maruti Dzire Front Left Side Image
  • Maruti Dzire Rear Left View Image
  • Maruti Dzire Front View Image
  • Maruti Dzire Top View Image
  • Maruti Dzire Grille Image
  • Maruti Dzire Front Fog Lamp Image
  • Maruti Dzire Headlight Image
  • Maruti Dzire Taillight Image
space Image
space Image

ಪ್ರಶ್ನೆಗಳು & ಉತ್ತರಗಳು

ShauryaSachdeva asked on 28 Jun 2021
Q ) Which ford diesel car has cruise control under 12lakh on road price.
By CarDekho Experts on 28 Jun 2021

A ) As per your requirement, we would suggest you go for Ford EcoSport. Ford EcoSpor...ಮತ್ತಷ್ಟು ಓದು

Reply on th IS answerಎಲ್ಲಾ Answers (2) ವೀಕ್ಷಿಸಿ
Ajay asked on 10 Jan 2021
Q ) What is the meaning of laden weight
By CarDekho Experts on 10 Jan 2021

A ) Laden weight means the net weight of a motor vehicle or trailer, together with t...ಮತ್ತಷ್ಟು ಓದು

Reply on th IS answerಎಲ್ಲಾ Answer ವೀಕ್ಷಿಸಿ
Anil asked on 24 Dec 2020
Q ) I m looking Indian brand Car For 5 seater with sunroof and all loading
By CarDekho Experts on 24 Dec 2020

A ) As per your requirements, there are only four cars available i.e. Tata Harrier, ...ಮತ್ತಷ್ಟು ಓದು

Reply on th IS answerಎಲ್ಲಾ Answer ವೀಕ್ಷಿಸಿ
Varun asked on 8 Dec 2020
Q ) My dad has been suffered from severe back ache since 1 year, He doesn't prefer t...
By CarDekho Experts on 8 Dec 2020

A ) There are ample of options in different segments with different offerings i.e. H...ಮತ್ತಷ್ಟು ಓದು

Reply on th IS answerಎಲ್ಲಾ Answer ವೀಕ್ಷಿಸಿ
Dev asked on 3 Dec 2020
Q ) Should I buy a new car or used in under 8 lakh rupees?
By CarDekho Experts on 3 Dec 2020

A ) The decision of buying a car includes many factors that are based on the require...ಮತ್ತಷ್ಟು ಓದು

Reply on th IS answerಎಲ್ಲಾ Answers (2) ವೀಕ್ಷಿಸಿ
ಇಎಮ್‌ಐ ಆರಂಭ
Your monthly EMI
Rs.17,390Edit EMI
ಆಸಕ್ತಿಯು <interestrate>% 48 ತಿಂಗಳುಗಳು ಗೆ
Emi
view ಪ್ರತಿ ತಿಂಗಳ ಕಂತುಗಳು offer
ಮಾರುತಿ ಡಿಜೈರ್ brochure
ಡೌನ್ಲೋಡ್ brochure for detailed information of specs, features & prices.
download brochure
ಕರಪತ್ರವನ್ನು ಡೌನ್‌ಲೋಡ್ ಮಾಡಿ

ನಗರಆನ್-ರೋಡ್ ಬೆಲೆ
ಬೆಂಗಳೂರುRs.8.22 - 12.66 ಲಕ್ಷ
ಮುಂಬೈRs.7.91 - 11.96 ಲಕ್ಷ
ತಳ್ಳುRs.7.91 - 11.96 ಲಕ್ಷ
ಹೈದರಾಬಾದ್Rs.8.12 - 12.47 ಲಕ್ಷ
ಚೆನ್ನೈRs.8.05 - 12.57 ಲಕ್ಷ
ಅಹ್ಮದಾಬಾದ್Rs.7.57 - 11.35 ಲಕ್ಷ
ಲಕ್ನೋRs.7.70 - 11.75 ಲಕ್ಷ
ಜೈಪುರRs.7.87 - 11.78 ಲಕ್ಷ
ಪಾಟ್ನಾRs.7.84 - 11.85 ಲಕ್ಷ
ಚಂಡೀಗಡ್Rs.7.84 - 11.75 ಲಕ್ಷ

ಟ್ರೆಂಡಿಂಗ್ ಮಾರುತಿ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್

view ನವೆಂಬರ್ offer
space Image
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
×
We need your ನಗರ to customize your experience