• English
  • Login / Register
  • ಸ್ಕೋಡಾ ಸ್ಲಾವಿಯಾ ಮು��ಂಭಾಗ left side image
  • ಸ್ಕೋಡಾ ಸ್ಲಾವಿಯಾ grille image
1/2
  • Skoda Slavia
    + 7ಬಣ್ಣಗಳು
  • Skoda Slavia
    + 22ಚಿತ್ರಗಳು
  • Skoda Slavia
  • 1 shorts
    shorts
  • Skoda Slavia
    ವೀಡಿಯೋಸ್

ಸ್ಕೋಡಾ ಸ್ಲಾವಿಯಾ

4.3293 ವಿರ್ಮಶೆಗಳುrate & win ₹1000
Rs.10.69 - 18.69 ಲಕ್ಷ*
*ಹಳೆಯ ಶೋರೂಮ್ ಬೆಲೆ ನವ ದೆಹಲಿ
view ಫೆಬ್ರವಾರಿ offer
Get Benefits of Upto ₹1.2 Lakh. Hurry up! Offer ending.

ಸ್ಕೋಡಾ ಸ್ಲಾವಿಯಾ ನ ಪ್ರಮುಖ ಸ್ಪೆಕ್ಸ್

ಇಂಜಿನ್999 cc - 1498 cc
ಪವರ್114 - 147.51 ಬಿಹೆಚ್ ಪಿ
torque178 Nm - 250 Nm
ಟ್ರಾನ್ಸ್ಮಿಷನ್ಮ್ಯಾನುಯಲ್‌ / ಆಟೋಮ್ಯಾಟಿಕ್‌
mileage18.73 ಗೆ 20.32 ಕೆಎಂಪಿಎಲ್
ಫ್ಯುಯೆಲ್ಪೆಟ್ರೋಲ್
  • ಎತ್ತರ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್
  • android auto/apple carplay
  • ಟೈರ್ ಪ್ರೆಶರ್ ಮಾನಿಟರ್
  • ಏರ್ ಪ್ಯೂರಿಫೈಯರ್‌
  • ಸ್ಬಯಂಚಾಲಿತ ಹವಾಮಾನ ನಿಯಂತ್ರಣ
  • advanced internet ಫೆಅತುರ್ಸ್
  • ಪಾರ್ಕಿಂಗ್ ಸೆನ್ಸಾರ್‌ಗಳು
  • ವೆಂಟಿಲೇಟೆಡ್ ಸೀಟ್‌ಗಳು
  • wireless charger
  • ಸನ್ರೂಫ್
  • key ವಿಶೇಷಣಗಳು
  • top ವೈಶಿಷ್ಟ್ಯಗಳು
space Image

ಸ್ಲಾವಿಯಾ ಇತ್ತೀಚಿನ ಅಪ್ಡೇಟ್

ಸ್ಲಾವಿಯಾದ ಬೆಲೆ ಎಷ್ಟು? 

ಭಾರತದಾದ್ಯಂತ ಸ್ಕೋಡಾ ಸ್ಲಾವಿಯಾದ ಎಕ್ಸ್ ಶೋರೂಂ ಬೆಲೆ 10.69 ಲಕ್ಷ ರೂ.ನಿಂದ 18.69 ಲಕ್ಷ ರೂ.ವರೆಗೆ ಇರುತ್ತದೆ.

ಸ್ಕೋಡಾ ಸ್ಲಾವಿಯಾದಲ್ಲಿ ಎಷ್ಟು ಆವೃತ್ತಿಗಳಿವೆ ?

2024 ಸ್ಕೋಡಾ ಸ್ಲಾವಿಯಾ ಕ್ಲಾಸಿಕ್, ಸಿಗ್ನೇಚರ್ ಮತ್ತು ಪ್ರೆಸ್ಟೀಜ್ ಎಂಬ ಮೂರು ವಿಶಾಲವಾದ ಆವೃತ್ತಿಗಳಲ್ಲಿ ಲಭ್ಯವಿದೆ. ಬೇಸ್ ಆವೃತ್ತಿಯು ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸಲಾದ ಏಕೈಕ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಸಿಗ್ನೇಚರ್ ಮತ್ತು ಪ್ರೆಸ್ಟೀಜ್ ಆವೃತ್ತಿಗಳು ಮ್ಯಾನ್ಯುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಗಳೊಂದಿಗೆ ಎರಡು ಪೆಟ್ರೋಲ್ ಎಂಜಿನ್‌ಗಳ ಆಯ್ಕೆಯನ್ನು ನೀಡುತ್ತವೆ. ದೊಡ್ಡ ಟರ್ಬೊ-ಪೆಟ್ರೋಲ್ ಎಂಜಿನ್ ಆಟೋಮ್ಯಾಟಿಕ್‌ ಗೇರ್‌ಬಾಕ್ಸ್‌ನೊಂದಿಗೆ ಮಾತ್ರ ಲಭ್ಯವಿದೆ.

ನೀಡುವ ಹಣಕ್ಕೆ ಹೆಚ್ಚು ಮೌಲ್ಯ ಹೊಂದಿರುವ ಆವೃತ್ತಿ ಯಾವುದು ?

ಸ್ಕೋಡಾ ಸ್ಲಾವಿಯಾ ಮೂರು ಆವೃತ್ತಿಗಳಲ್ಲಿ ಲಭ್ಯವಿದೆ, ಮಿಡ್-ಸ್ಪೆಕ್ ಆವೃತ್ತಿಯು ನೀಡುವ ಹಣಕ್ಕೆ ಹೆಚ್ಚಿನ ಮೌಲ್ಯವನ್ನು ನೀಡುವ ಆವೃತ್ತಿಯಾಗಿದೆ. ಈ ಆವೃತ್ತಿಯು ಎಂಜಿನ್ ಆಯ್ಕೆಗಳನ್ನು ಮತ್ತು ಮ್ಯಾನುಯಲ್‌ನೊಂದಿಗೆ ಆಟೋಮ್ಯಾಟಿಕ್‌ ಗೇರ್‌ಬಾಕ್ಸ್‌ನ ಆಯ್ಕೆಯನ್ನು ನೀಡುತ್ತದೆ. ಫೀಚರ್‌ಗಳ ವಿಷಯದಲ್ಲಿ, ಇದು ಆಂಡ್ರಾಯ್ಡ್ ಆಟೋ ಮತ್ತು ಆಪಲ್‌ ಕಾರ್‌ಪ್ಲೇ ಜೊತೆಗೆ 10-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, ಸೆಮಿ-ಡಿಜಿಟಲ್ ಡ್ರೈವರ್ ಡಿಸ್ಪ್ಲೇ, 8-ಸ್ಪೀಕರ್ ಆಡಿಯೊ ಸಿಸ್ಟಮ್, 60:40 ಸ್ಪ್ಲಿಟ್ ಹಿಂಬದಿ ಸೀಟುಗಳು ಮತ್ತು ಆಂಬಿಯೆಂಟ್ ಲೈಟಿಂಗ್ ಅನ್ನು ಒಳಗೊಂಡಿದೆ.

ಸ್ಲಾವಿಯಾ ಯಾವ ಫೀಚರ್‌ಗಳನ್ನು ಪಡೆಯುತ್ತದೆ?

ಸ್ಕೋಡಾ ಸ್ಲಾವಿಯಾದಲ್ಲಿ ಲಭ್ಯವಿರುವ ಫೀಚರ್‌ಗಳು ಆಯ್ಕೆಮಾಡಿದ ಆವೃತ್ತಿಯನ್ನು ಅವಲಂಬಿಸಿರುತ್ತದೆ, ಆದರೆ ಕೆಲವು ಫೀಚರ್‌ಗಳ ಹೈಲೈಟ್ಸ್‌ಗಳು 10-ಇಂಚಿನ ಟಚ್‌ಸ್ಕ್ರೀನ್ ಬೆಂಬಲಿಸುವ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, 8-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ (ಪ್ರೆಸ್ಟೀಜ್ ಆವೃತ್ತಿಯಲ್ಲಿ ಮಾತ್ರ), 8 ಸ್ಪೀಕರ್‌ಗಳು ಮತ್ತು ಸಬ್ ವೂಫರ್, ಹಿಂಬದಿಯ ದ್ವಾರಗಳೊಂದಿಗೆ ಆಟೋಮ್ಯಾಟಿಕ್‌ ಕ್ಲೈಮೇಟ್‌ ಕಂಟ್ರೋಲ್‌, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಸಿಂಗಲ್ ಪೇನ್ ಸನ್‌ರೂಫ್ ಸೇರಿವೆ. ಇದು ಚಾಲಿತ ಚಾಲಕ ಮತ್ತು ಸಹ-ಚಾಲಕ ಸೀಟ್‌ ಮತ್ತು ಮುಂಭಾಗದ ಸೀಟ್‌ಗಳಲ್ಲಿ ವೆಂಟಿಲೇಶನ್‌ ಸೌಕರ್ಯವನ್ನು ಸಹ ಪಡೆಯುತ್ತದೆ.

ಇದು ಎಷ್ಟು ವಿಶಾಲವಾಗಿದೆ?

ಸ್ಕೋಡಾದ ಈ ಸೆಡಾನ್ ಐದು ವಯಸ್ಕರಿಗೆ ಸುಸಜ್ಜಿತ ಆಸನವನ್ನು ನೀಡುತ್ತದೆ, ಹೆಚ್ಚಿನ ಎಲ್ಲಾ ಪ್ರಯಾಣಿಕರಿಗೆ ಸಾಕಷ್ಟು ಲೆಗ್‌ರೂಮ್ ಮತ್ತು ಹೆಡ್‌ರೂಮ್ ಇದೆ. ಬೂಟ್ ಸ್ಪೇಸ್‌ಗೆ ಸಂಬಂಧಿಸಿದಂತೆ, ಇದು 521 ಲೀಟರ್ ಕಾರ್ಗೋ ಜಾಗವನ್ನು ಪಡೆಯುತ್ತದೆ, ಇದು ವೀಕೆಂಡ್‌ನ ಟ್ರಿಪ್‌ಗೆ ಬೇಕಾಗುವ ಲಗೇಜ್‌ಗಳನ್ನು ಸುಲಭವಾಗಿ ಇಡಬಹುದು. ಹಿಂಬದಿಯ ಆಸನಗಳು ಸೆಂಟರ್ ಆರ್ಮ್‌ರೆಸ್ಟ್ ಮತ್ತು 60:40 ಸ್ಪ್ಲಿಟ್ ಕಾರ್ಯವನ್ನು ಒಳಗೊಂಡಿದ್ದು, ನೀವು ಹೆಚ್ಚಿನ ಲಗೇಜ್ ಕೊಂಡೊಯ್ಯಬೇಕಾದಾಗ ಬೂಟ್ ಜಾಗವನ್ನು 1050 ಲೀಟರ್‌ಗೆ ಹೆಚ್ಚಿಸಲು ಅನುವು ಮಾಡಿಕೊಡುತ್ತದೆ.

ಯಾವ ಎಂಜಿನ್ ಮತ್ತು ಟ್ರಾನ್ಸ್‌ಮಿಷನ್‌ ಆಯ್ಕೆಗಳು ಲಭ್ಯವಿದೆ?

ಸ್ಕೋಡಾ ಸ್ಲಾವಿಯಾ ಎರಡು ಟರ್ಬೊ-ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ನೀಡುತ್ತದೆ:

  • 1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್: ಇದು 115 ಪಿಎಸ್‌ ಮತ್ತು 178 ಎನ್‌ಎಮ್‌ ಅನ್ನು ಉತ್ಪಾದಿಸುತ್ತದೆ, 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಮತ್ತು 6-ಸ್ಪೀಡ್ ಟಾರ್ಕ್ ಕನ್ವರ್ಟರ್‌ ಆಯ್ಕೆಯೊಂದಿಗೆ ಬರುತ್ತದೆ.

  • 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್: ಈ ಎಂಜಿನ್ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 7-ಸ್ಪೀಡ್ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ (ಡಿಸಿಟಿ) ಆಯ್ಕೆಯೊಂದಿಗೆ 150 ಪಿಎಸ್‌ ಮತ್ತು 250 ಎನ್‌ಎಮ್‌ ಔಟ್‌ಪುಟ್‌ ಅನ್ನು ಉತ್ಪಾದಿಸುತ್ತದೆ.

ಸ್ಕೋಡಾ ಸ್ಲಾವಿಯಾದ ಮೈಲೇಜ್ ಎಷ್ಟು?

2024ರ ಸ್ಲಾವಿಯಾದ ಕ್ಲೈಮ್ ಮೈಲೇಜ್ ಆಯ್ಕೆ ಮಾಡಲಾದ ಎಂಜಿನ್ ಮತ್ತು ಟ್ರಾನ್ಸ್‌ಮಿಷನ್ ಆಯ್ಕೆಯನ್ನು ಆಧರಿಸಿ ಬದಲಾಗುತ್ತದೆ. ಸಂಕ್ಷಿಪ್ತ ಸಾರಾಂಶ ಇಲ್ಲಿದೆ:

  • 1-ಲೀಟರ್ ಮ್ಯಾನುಯಲ್‌: ಪ್ರತಿ ಲೀ.ಗೆ 20.32 ಕಿ.ಮೀ.

  • 1-ಲೀಟರ್ ಆಟೋಮ್ಯಾಟಿಕ್‌: ಪ್ರತಿ ಲೀ.ಗೆ 18.73 ಕಿ.ಮೀ.

  • 1.5-ಲೀಟರ್ ಮ್ಯಾನುಯಲ್‌: ಪ್ರತಿ ಲೀ.ಗೆ 19 ಕಿ.ಮೀ.

  • 1.5-ಲೀಟರ್ ಡಿಸಿಟಿ: ಪ್ರತಿ ಲೀ.ಗೆ 19.36 ಕಿ.ಮೀ.

ಸ್ಕೋಡಾ ಸ್ಲಾವಿಯಾ ಎಷ್ಟು ಸುರಕ್ಷಿತವಾಗಿದೆ?

ಸುರಕ್ಷತಾ ಫೀಚರ್‌ಗಳ ವಿಷಯದಲ್ಲಿ, ಇದು ಆರು ಏರ್‌ಬ್ಯಾಗ್‌ಗಳು, ISOFIX ಚೈಲ್ಡ್-ಸೀಟ್ ಆಂಕಾರೇಜ್‌ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಹಿಲ್-ಹೋಲ್ಡ್ ಅಸಿಸ್ಟ್ ಮತ್ತು ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾವನ್ನು ಪಡೆಯುತ್ತದೆ. ಇದನ್ನು ಗ್ಲೋಬಲ್ ಎನ್‌ಸಿಎಪಿಯಲ್ಲಿ ಪರೀಕ್ಷಿಸಲಾಗಿದೆ ಮತ್ತು ವಯಸ್ಕ ಮತ್ತು ಮಕ್ಕಳ ಸುರಕ್ಷತೆಯ ವಿಷಯದಲ್ಲಿ ಸಂಪೂರ್ಣ 5 ಸ್ಟಾರ್ ಗಳಿಸಿದೆ.

ಎಷ್ಟು ಬಣ್ಣದ ಆಯ್ಕೆಗಳಿವೆ?

ಸ್ಕೋಡಾವು ಆರು ಮೊನೊಟೋನ್ ಮತ್ತು ಎರಡು ಡ್ಯುಯಲ್-ಟೋನ್ ಬಣ್ಣಗಳಲ್ಲಿ ಸ್ಲಾವಿಯಾವನ್ನು ನೀಡುತ್ತದೆ: ಸಿಂಗಲ್‌ ಟೋನ್‌ನಲ್ಲಿ ಲಾವಾ ಬ್ಲೂ, ಕ್ರಿಸ್ಟಲ್ ಬ್ಲೂ, ಟೊರ್ನಾಡೋ ರೆಡ್, ಕಾರ್ಬನ್ ಸ್ಟೀಲ್, ಬ್ರಿಲಿಯಂಟ್ ಸಿಲ್ವರ್, ಕ್ಯಾಂಡಿ ವೈಟ್ ಎಂಬ ಬಣ್ಣಗಳ ಆಯ್ಕೆಯಾದರೆ, ಕಾರ್ಬನ್ ಸ್ಟೀಲ್ ರೂಫ್‌ನೊಂದಿಗೆ ಕ್ರಿಸ್ಟಲ್ ಬ್ಲೂ ಮತ್ತು ಕಾರ್ಬನ್ ಸ್ಟೀಲ್ ರೂಫ್‌ನೊಂದಿಗೆ ಬ್ರಿಲಿಯಂಟ್ ಸಿಲ್ವರ್ ಎಂಬ ಡ್ಯುಯಲ್‌ ಟೋನ್‌ಗಳು ಲಭ್ಯವಿದೆ. ಎಲಿಗನ್ಸ್ ಎಡಿಷನ್‌ ವಿಶೇಷವಾದ ಡೀಪ್ ಬ್ಲ್ಯಾಕ್ ಬಣ್ಣದ ಯೋಜನೆಯಲ್ಲಿ ಲಭ್ಯವಿದೆ.

ನಾವು ವಿಶೇಷವಾಗಿ ಇಷ್ಟಪಟ್ಟಿದ್ದು ಸ್ಲಾವಿಯಾದ ಕ್ರಿಸ್ಟಲ್ ಬ್ಲೂ ಬಣ್ಣವನ್ನು, ಇದು ಹೆಚ್ಚು ಸೊಗಸಾಗಿ ಕಾಣುತ್ತದೆ, ಹಾಗೆಯೇ ಇದರ ರೋಡ್‌ ಪ್ರೆಸೆನ್ಸ್‌ ಅನ್ನು ಹೆಚ್ಚಿಸುತ್ತದೆ.

ನೀವು 2024 ಸ್ಕೋಡಾ ಕುಶಾಕ್ ಅನ್ನು ಖರೀದಿಸಬಹುದೇ ?

ಸ್ಕೋಡಾ ಸ್ಲಾವಿಯಾ ಉತ್ತಮ ಪ್ರಮಾಣದ ಬೂಟ್ ಸ್ಪೇಸ್ ಮತ್ತು ನಾಲ್ಕು ಪ್ರಯಾಣಿಕರಿಗೆ ಸೂಕ್ತವಾದ ಪ್ರಯಾಣಿಕ ಸ್ಥಳವನ್ನು ನೀಡುತ್ತದೆ. ಮುಂಭಾಗದಲ್ಲಿ ವೆಂಟಿಲೇಟೆಡ್ ಸೀಟ್‌ಗಳು, ವೈರ್‌ಲೆಸ್ ಚಾರ್ಜಿಂಗ್ ಮತ್ತು ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇಯಂತಹ ಫೀಚರ್‌ಗಳು ನೀವು ಟಾಪ್‌-ಸ್ಪೆಕ್ ಆವೃತ್ತಿಯನ್ನು ಖರೀದಿಸುತ್ತಿದ್ದರೆ ಗಮನಾರ್ಹ ಮೌಲ್ಯವನ್ನು ಸೇರಿಸುತ್ತವೆ. ಲಾಂಗ್‌ ಡ್ರೈವ್‌ಗಾಗಿ ಸೌಕರ್ಯ, ಸುಧಾರಿತ ವೈಶಿಷ್ಟ್ಯಗಳು ಮತ್ತು ನಾಲ್ಕು ಪ್ರಯಾಣಿಕರಿಗೆ ವಿಶಾಲವಾದ ಕ್ಯಾಬಿನ್‌ಗೆ ನೀವು ಆದ್ಯತೆ ನೀಡಿದರೆ, ಸ್ಲಾವಿಯಾ ಉತ್ತಮ ಖರೀದಿಯಾಗಿದೆ. 

ನನ್ನ ಪರ್ಯಾಯಗಳು ಯಾವುವು?

ಸ್ಕೋಡಾ ಸ್ಲಾವಿಯಾವು ಹ್ಯುಂಡೈ ವೆರ್ನಾ, ಮಾರುತಿ ಸಿಯಾಜ್, ಹೋಂಡಾ ಸಿಟಿ ಮತ್ತು ಫೋಕ್ಸ್‌ವ್ಯಾಗನ್ ವರ್ಟಸ್‌ಗಳೊಂದಿಗೆ ಸ್ಪರ್ಧಿಸುತ್ತದೆ.

ಮತ್ತಷ್ಟು ಓದು
ಸ್ಲಾವಿಯಾ 1.0l ಕ್ಲಾಸಿಕ್(ಬೇಸ್ ಮಾಡೆಲ್)999 cc, ಮ್ಯಾನುಯಲ್‌, ಪೆಟ್ರೋಲ್, 20.32 ಕೆಎಂಪಿಎಲ್2 months waitingRs.10.69 ಲಕ್ಷ*
ಅಗ್ರ ಮಾರಾಟ
ಸ್ಲಾವಿಯಾ 1.0l ಸಿಗ್ನೇಚರ್999 cc, ಮ್ಯಾನುಯಲ್‌, ಪೆಟ್ರೋಲ್, 20.32 ಕೆಎಂಪಿಎಲ್2 months waiting
Rs.13.99 ಲಕ್ಷ*
ಸ್ಲಾವಿಯಾ 1.0l ಸ್ಪೋರ್ಟ್ ಲೈನ್999 cc, ಮ್ಯಾನುಯಲ್‌, ಪೆಟ್ರೋಲ್, 20.32 ಕೆಎಂಪಿಎಲ್2 months waitingRs.14.05 ಲಕ್ಷ*
ಸ್ಲಾವಿಯಾ 1.0l ಸಿಗ್ನೇಚರ್ ಆಟೋಮ್ಯಾಟಿಕ್‌999 cc, ಆಟೋಮ್ಯಾಟಿಕ್‌, ಪೆಟ್ರೋಲ್, 18.73 ಕೆಎಂಪಿಎಲ್2 months waitingRs.15.09 ಲಕ್ಷ*
ಸ್ಲಾವಿಯಾ 1.0l ಸ್ಪೋರ್ಟ್ ಲೈನ್ ಎಟಿ999 cc, ಆಟೋಮ್ಯಾಟಿಕ್‌, ಪೆಟ್ರೋಲ್, 18.73 ಕೆಎಂಪಿಎಲ್2 months waitingRs.15.15 ಲಕ್ಷ*
ಸ್ಲಾವಿಯಾ 1.0l monte carlo999 cc, ಮ್ಯಾನುಯಲ್‌, ಪೆಟ್ರೋಲ್, 20.32 ಕೆಎಂಪಿಎಲ್2 months waitingRs.15.79 ಲಕ್ಷ*
ಸ್ಲಾವಿಯಾ 1.0l ಪ್ರೆಸ್ಟೀಜ್999 cc, ಮ್ಯಾನುಯಲ್‌, ಪೆಟ್ರೋಲ್, 20.32 ಕೆಎಂಪಿಎಲ್2 months waitingRs.15.99 ಲಕ್ಷ*
ಸ್ಲಾವಿಯಾ 1.5l ಸಿಗ್ನೇಚರ್ dsg1498 cc, ಆಟೋಮ್ಯಾಟಿಕ್‌, ಪೆಟ್ರೋಲ್, 19.36 ಕೆಎಂಪಿಎಲ್2 months waitingRs.16.69 ಲಕ್ಷ*
ಸ್ಲಾವಿಯಾ 1.5l ಸ್ಪೋರ್ಟ್ ಲೈನ್ dsg1498 cc, ಆಟೋಮ್ಯಾಟಿಕ್‌, ಪೆಟ್ರೋಲ್, 19.36 ಕೆಎಂಪಿಎಲ್2 months waitingRs.16.75 ಲಕ್ಷ*
ಸ್ಲಾವಿಯಾ 1.0l monte carlo ಎಟಿ999 cc, ಆಟೋಮ್ಯಾಟಿಕ್‌, ಪೆಟ್ರೋಲ್, 18.73 ಕೆಎಂಪಿಎಲ್2 months waitingRs.16.89 ಲಕ್ಷ*
ಸ್ಲಾವಿಯಾ 1.0l ಪ್ರೆಸ್ಟೀಜ್ ಎಟಿ999 cc, ಆಟೋಮ್ಯಾಟಿಕ್‌, ಪೆಟ್ರೋಲ್, 18.73 ಕೆಎಂಪಿಎಲ್2 months waitingRs.17.09 ಲಕ್ಷ*
ಸ್ಲಾವಿಯಾ 1.5l monte carlo dsg1498 cc, ಆಟೋಮ್ಯಾಟಿಕ್‌, ಪೆಟ್ರೋಲ್, 19.36 ಕೆಎಂಪಿಎಲ್2 months waitingRs.18.49 ಲಕ್ಷ*
ಸ್ಲಾವಿಯಾ 1.5l ಪ್ರೆಸ್ಟೀಜ್ dsg(ಟಾಪ್‌ ಮೊಡೆಲ್‌)1498 cc, ಆಟೋಮ್ಯಾಟಿಕ್‌, ಪೆಟ್ರೋಲ್, 19.36 ಕೆಎಂಪಿಎಲ್2 months waitingRs.18.69 ಲಕ್ಷ*
ಎಲ್ಲಾ ರೂಪಾಂತರಗಳು ವೀಕ್ಷಿಸಿ
space Image

ಸ್ಕೋಡಾ ಸ್ಲಾವಿಯಾ comparison with similar cars

ಸ್ಕೋಡಾ ಸ್ಲಾವಿಯಾ
ಸ್ಕೋಡಾ ಸ್ಲಾವಿಯಾ
Rs.10.69 - 18.69 ಲಕ್ಷ*
ವೋಕ್ಸ್ವ್ಯಾಗನ್ ವಿಟರ್ಸ್
ವೋಕ್ಸ್ವ್ಯಾಗನ್ ವಿಟರ್ಸ್
Rs.11.56 - 19.40 ಲಕ್ಷ*
ಹುಂಡೈ ವೆರ್ನಾ
ಹುಂಡೈ ವೆರ್ನಾ
Rs.11.07 - 17.55 ಲಕ್ಷ*
ಹೋಂಡಾ ಸಿಟಿ
ಹೋಂಡಾ ಸಿಟಿ
Rs.11.82 - 16.55 ಲಕ್ಷ*
ಸ್ಕೋಡಾ ಸ್ಕೋಡಾ ಕುಶಾಕ್
ಸ್ಕೋಡಾ ಸ್ಕೋಡಾ ಕುಶಾಕ್
Rs.10.89 - 18.79 ಲಕ್ಷ*
ಸ್ಕೋಡಾ kylaq
ಸ್ಕೋಡಾ kylaq
Rs.7.89 - 14.40 ಲಕ್ಷ*
ಮಾರುತಿ ಸಿಯಾಜ್
ಮಾರುತಿ ಸಿಯಾಜ್
Rs.9.41 - 12.29 ಲಕ್ಷ*
ಹುಂಡೈ ಕ್ರೆಟಾ
ಹುಂಡೈ ಕ್ರೆಟಾ
Rs.11.11 - 20.42 ಲಕ್ಷ*
Rating4.3293 ವಿರ್ಮಶೆಗಳುRating4.5367 ವಿರ್ಮಶೆಗಳುRating4.6523 ವಿರ್ಮಶೆಗಳುRating4.3182 ವಿರ್ಮಶೆಗಳುRating4.3439 ವಿರ್ಮಶೆಗಳುRating4.6199 ವಿರ್ಮಶೆಗಳುRating4.5728 ವಿರ್ಮಶೆಗಳುRating4.6356 ವಿರ್ಮಶೆಗಳು
Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌
Engine999 cc - 1498 ccEngine999 cc - 1498 ccEngine1482 cc - 1497 ccEngine1498 ccEngine999 cc - 1498 ccEngine999 ccEngine1462 ccEngine1482 cc - 1497 cc
Fuel Typeಪೆಟ್ರೋಲ್Fuel Typeಪೆಟ್ರೋಲ್Fuel Typeಪೆಟ್ರೋಲ್Fuel Typeಪೆಟ್ರೋಲ್Fuel Typeಪೆಟ್ರೋಲ್Fuel Typeಪೆಟ್ರೋಲ್Fuel Typeಪೆಟ್ರೋಲ್Fuel Typeಡೀಸಲ್ / ಪೆಟ್ರೋಲ್
Power114 - 147.51 ಬಿಹೆಚ್ ಪಿPower113.98 - 147.51 ಬಿಹೆಚ್ ಪಿPower113.18 - 157.57 ಬಿಹೆಚ್ ಪಿPower119.35 ಬಿಹೆಚ್ ಪಿPower114 - 147.51 ಬಿಹೆಚ್ ಪಿPower114 ಬಿಹೆಚ್ ಪಿPower103.25 ಬಿಹೆಚ್ ಪಿPower113.18 - 157.57 ಬಿಹೆಚ್ ಪಿ
Mileage18.73 ಗೆ 20.32 ಕೆಎಂಪಿಎಲ್Mileage18.12 ಗೆ 20.8 ಕೆಎಂಪಿಎಲ್Mileage18.6 ಗೆ 20.6 ಕೆಎಂಪಿಎಲ್Mileage17.8 ಗೆ 18.4 ಕೆಎಂಪಿಎಲ್Mileage18.09 ಗೆ 19.76 ಕೆಎಂಪಿಎಲ್Mileage19.05 ಗೆ 19.68 ಕೆಎಂಪಿಎಲ್Mileage20.04 ಗೆ 20.65 ಕೆಎಂಪಿಎಲ್Mileage17.4 ಗೆ 21.8 ಕೆಎಂಪಿಎಲ್
Boot Space521 LitresBoot Space-Boot Space528 LitresBoot Space506 LitresBoot Space385 LitresBoot Space446 LitresBoot Space510 LitresBoot Space-
Airbags6Airbags6Airbags6Airbags2-6Airbags6Airbags6Airbags2Airbags6
Currently Viewingಸ್ಲಾವಿಯಾ vs ವಿಟರ್ಸ್ಸ್ಲಾವಿಯಾ vs ವೆರ್ನಾಸ್ಲಾವಿಯಾ vs ನಗರಸ್ಲಾವಿಯಾ vs ಸ್ಕೋಡಾ ಕುಶಾಕ್ಸ್ಲಾವಿಯಾ vs kylaqಸ್ಲಾವಿಯಾ vs ಸಿಯಾಜ್ಸ್ಲಾವಿಯಾ vs ಕ್ರೆಟಾ
space Image

ಸ್ಕೋಡಾ ಸ್ಲಾವಿಯಾ ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ
  • ರೋಡ್ ಟೆಸ್ಟ್
  • Skoda Kylaq ವಿಮರ್ಶೆ: ಫಸ್ಟ್‌ ಡ್ರೈವ್‌ ಅನುಭವ
    Skoda Kylaq ವಿಮರ್ಶೆ: ಫಸ್ಟ್‌ ಡ್ರೈವ್‌ ಅನುಭವ

    ಇದು 4 ಮೀಟರ್‌ಗಿಂತ ಕಡಿಮೆ ಉದ್ದಕ್ಕೆ ಹೊಂದಿಕೊಳ್ಳಲು ಕುಶಾಕ್ ಅನ್ನು ಕುಗ್ಗಿಸಲಾಗಿದೆ. ಅದರ ಉದ್ದೇಶ ಇಷ್ಟೇ

    By arunFeb 05, 2025
  • 2024 Skoda Kushaq ವಿಮರ್ಶೆ: ಇದು ಉತ್ತಮೆ ಕಾಂಪ್ಯಾಕ್ಟ್‌ ಎಸ್‌ಯುವಿಯ?
    2024 Skoda Kushaq ವಿಮರ್ಶೆ: ಇದು ಉತ್ತಮೆ ಕಾಂಪ್ಯಾಕ್ಟ್‌ ಎಸ್‌ಯುವಿಯ?

    ಇದನ್ನು ಬಹಳ ಸಮಯದಿಂದ ಆಪ್‌ಡೇಟ್‌ ಮಾಡಲಾಗಿಲ್ಲ, ಮತ್ತು ಪ್ರತಿಸ್ಪರ್ಧಿಗಳು ತಂತ್ರಜ್ಞಾನದ ವಿಷಯದಲ್ಲಿ ಮುಂದಿದ್ದಾರೆ, ಆದರೆ ಇದರ ಡ್ರೈವ್ ಅನುಭವವು ಅದನ್ನು ಇನ್ನೂ ರೇಸ್‌ನಲ್ಲಿ ಇರಿಸುತ್ತದೆ

    By anshNov 22, 2024

ಸ್ಕೋಡಾ ಸ್ಲಾವಿಯಾ ಬಳಕೆದಾರರ ವಿಮರ್ಶೆಗಳು

4.3/5
ಆಧಾರಿತ293 ಬಳಕೆದಾರರ ವಿಮರ್ಶೆಗಳು
ವಿರ್ಮಶೆಯನ್ನು ಬರೆಯಿರಿ ವಿಮರ್ಶೆ & win ₹ 1000
ಜನಪ್ರಿಯ Mentions
  • All (293)
  • Looks (86)
  • Comfort (118)
  • Mileage (55)
  • Engine (78)
  • Interior (70)
  • Space (31)
  • Price (50)
  • More ...
  • ಇತ್ತೀಚಿನ
  • ಸಹಾಯಕವಾಗಿದೆಯೆ
  • Critical
  • A
    anshul dubey on Feb 02, 2025
    5
    Nice Car For Low Budget
    Very nice car for low budget middle class family ke liye sabse badhiya car h ye best car ever Very nice car for low budget middle class family ke liye sabse badhiya car h ye best car ever
    ಮತ್ತಷ್ಟು ಓದು
    1
  • V
    vishwash chaturvedi on Jan 28, 2025
    4.7
    #Slaviawonderfulexperience
    I love the car the comfort is too good for long drive and city drive and it gives a premium feel to the driver the performance the engine is too powerful and i love the looks and my friends are kind of jealous with me because they buy expensive cars but not get the feel of luxury i can proudly say my czetch beast i love you.....
    ಮತ್ತಷ್ಟು ಓದು
  • M
    murugesh on Jan 27, 2025
    4.3
    Performance Car
    This is my 4th car...after driving dzire,seltos.astor..driving dynamics , corner stability is best in slavia..build is top notch, myself having sportline variant looks dope in all black exteriors...but inetrior is dual colour which is personally a let down for me( virtus gt line have all black interiors....mileage is decent enough for such a performing car, balanced suspension ,not too firm...but interior plastics not that good...ac performance is good after september 2024 make models...overall im really satisfied with slavia
    ಮತ್ತಷ್ಟು ಓದು
    1
  • U
    user on Jan 22, 2025
    5
    One Of The Best Car
    Wonderful car don't miss this offer and i love this car and his comfort i love German engine and this is my first car i brought very smooth anf silent
    ಮತ್ತಷ್ಟು ಓದು
  • A
    aryan yadav on Jan 22, 2025
    4.5
    STYLISH SLAVIA
    A very refined engine with the luxuries of a true german sedan car. A Must buy sedan. Also has a great mileage and pure luxury interiors with a sunroof too and that too all in under 19 lakhs!!
    ಮತ್ತಷ್ಟು ಓದು
  • ಎಲ್ಲಾ ಸ್ಲಾವಿಯಾ ವಿರ್ಮಶೆಗಳು ವೀಕ್ಷಿಸಿ

ಸ್ಕೋಡಾ ಸ್ಲಾವಿಯಾ ವೀಡಿಯೊಗಳು

  • Full ವೀಡಿಯೊಗಳು
  • Shorts
  • Skoda Slavia Review | SUV choro, isse lelo! |14:29
    Skoda Slavia Review | SUV choro, isse lelo! |
    4 ತಿಂಗಳುಗಳು ago44K Views
  • Skoda Slavia Review & First Drive Impressions - SUVs के जंगल में Sedan का राज! | CarDekho.com16:03
    Skoda Slavia Review & First Drive Impressions - SUVs के जंगल में Sedan का राज! | CarDekho.com
    1 year ago29K Views
  • Performance
    Performance
    2 ತಿಂಗಳುಗಳು ago

ಸ್ಕೋಡಾ ಸ್ಲಾವಿಯಾ ಬಣ್ಣಗಳು

ಸ್ಕೋಡಾ ಸ್ಲಾವಿಯಾ ಚಿತ್ರಗಳು

  • Skoda Slavia Front Left Side Image
  • Skoda Slavia Grille Image
  • Skoda Slavia Taillight Image
  • Skoda Slavia Wheel Image
  • Skoda Slavia Exterior Image Image
  • Skoda Slavia Exterior Image Image
  • Skoda Slavia Exterior Image Image
  • Skoda Slavia Exterior Image Image
space Image
Ask QuestionAre you confused?

Ask anythin g & get answer ರಲ್ಲಿ {0}

ಪ್ರಶ್ನೆಗಳು & ಉತ್ತರಗಳು

RaviBhasin asked on 2 Nov 2024
Q ) Which is better skoda base model or ciaz delta model ?
By CarDekho Experts on 2 Nov 2024

A ) The Maruti Ciaz Delta offers better value with more features and space, making i...ಮತ್ತಷ್ಟು ಓದು

Reply on th IS answerಎಲ್ಲಾ Answer ವೀಕ್ಷಿಸಿ
Anmol asked on 24 Jun 2024
Q ) What is the seating capacity of Skoda Slavia?
By CarDekho Experts on 24 Jun 2024

A ) The Skoda Slavia has seating capacity of 5.

Reply on th IS answerಎಲ್ಲಾ Answer ವೀಕ್ಷಿಸಿ
DevyaniSharma asked on 10 Jun 2024
Q ) What is the drive type of Skoda Slavia?
By CarDekho Experts on 10 Jun 2024

A ) The Skoda Slavia has Front Wheel Drive (FWD) drive type.

Reply on th IS answerಎಲ್ಲಾ Answer ವೀಕ್ಷಿಸಿ
Anmol asked on 5 Jun 2024
Q ) What is the ground clearance of Skoda Slavia?
By CarDekho Experts on 5 Jun 2024

A ) The ground clearance of Skoda Slavia is 179 mm.

Reply on th IS answerಎಲ್ಲಾ Answer ವೀಕ್ಷಿಸಿ
Anmol asked on 20 Apr 2024
Q ) Is there any offer available on Skoda Slavia?
By CarDekho Experts on 20 Apr 2024

A ) Offers and discounts are provided by the brand or the dealership and may vary de...ಮತ್ತಷ್ಟು ಓದು

Reply on th IS answerಎಲ್ಲಾ Answer ವೀಕ್ಷಿಸಿ
ಇಎಮ್‌ಐ ಆರಂಭ
Your monthly EMI
Rs.28,433Edit EMI
ಆಸಕ್ತಿಯು <interestrate>% 48 ತಿಂಗಳುಗಳು ಗೆ
Emi
view ಪ್ರತಿ ತಿಂಗಳ ಕಂತುಗಳು offer
ಸ್ಕೋಡಾ ಸ್ಲಾವಿಯಾ brochure
ಡೌನ್ಲೋಡ್ brochure for detailed information of specs, features & prices.
download brochure
ಕರಪತ್ರವನ್ನು ಡೌನ್‌ಲೋಡ್ ಮಾಡಿ
space Image

ನಗರಆನ್-ರೋಡ್ ಬೆಲೆ
ಬೆಂಗಳೂರುRs.13.27 - 23.17 ಲಕ್ಷ
ಮುಂಬೈRs.12.53 - 21.94 ಲಕ್ಷ
ತಳ್ಳುRs.12.54 - 21.90 ಲಕ್ಷ
ಹೈದರಾಬಾದ್Rs.13.06 - 22.80 ಲಕ್ಷ
ಚೆನ್ನೈRs.13.18 - 22.92 ಲಕ್ಷ
ಅಹ್ಮದಾಬಾದ್Rs.11.78 - 20.65 ಲಕ್ಷ
ಲಕ್ನೋRs.12.40 - 21.61 ಲಕ್ಷ
ಜೈಪುರRs.12.39 - 21.84 ಲಕ್ಷ
ಪಾಟ್ನಾRs.12.58 - 22.32 ಲಕ್ಷ
ಚಂಡೀಗಡ್Rs.11.90 - 21.68 ಲಕ್ಷ

ಟ್ರೆಂಡಿಂಗ್ ಸ್ಕೋಡಾ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್

Popular ಸೆಡಾನ್ cars

  • ಟ್ರೆಂಡಿಂಗ್
  • ಲೇಟೆಸ್ಟ್
ಎಲ್ಲಾ ಲೇಟೆಸ್ಟ್ ಸೆಡಾನ್‌ ಕಾರುಗಳು ವೀಕ್ಷಿಸಿ

view ಫೆಬ್ರವಾರಿ offer
space Image
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
×
We need your ನಗರ to customize your experience