ಟೊಯೋಟಾ ರೂಮಿಯನ್ ಮುಂಭಾಗ left side imageಟೊಯೋಟಾ ರೂಮಿಯನ್ grille image
  • + 5ಬಣ್ಣಗಳು
  • + 23ಚಿತ್ರಗಳು
  • ವೀಡಿಯೋಸ್

ಟೊಯೋಟಾ ರೂಮಿಯನ್

Rs.10.54 - 13.83 ಲಕ್ಷ*
*ಹಳೆಯ ಶೋರೂಮ್ ಬೆಲೆ ನವ ದೆಹಲಿ
view ಫೆಬ್ರವಾರಿ offer

ಟೊಯೋಟಾ ರೂಮಿಯನ್ ನ ಪ್ರಮುಖ ಸ್ಪೆಕ್ಸ್

ಇಂಜಿನ್1462 cc
ಪವರ್86.63 - 101.64 ಬಿಹೆಚ್ ಪಿ
torque121.5 Nm - 136.8 Nm
ಆಸನ ಸಾಮರ್ಥ್ಯ7
ಟ್ರಾನ್ಸ್ಮಿಷನ್ಆಟೋಮ್ಯಾಟಿಕ್‌ / ಮ್ಯಾನುಯಲ್‌
ಫ್ಯುಯೆಲ್ಪೆಟ್ರೋಲ್ / ಸಿಎನ್‌ಜಿ
  • key ವಿಶೇಷಣಗಳು
  • top ವೈಶಿಷ್ಟ್ಯಗಳು

ರೂಮಿಯನ್ ಇತ್ತೀಚಿನ ಅಪ್ಡೇಟ್

ಟೊಯೋಟಾ ರೂಮಿಯಾನ್‌ ಕುರಿತ ಇತ್ತೀಚಿನ ಆಪ್‌ಡೇಟ್‌ ಯಾವುದು?

ಟೊಯೊಟಾ ರೂಮಿಯಾನ್‌ನ ಲಿಮಿಟೆಡ್‌-ರನ್ ಎಡಿಷನ್‌ ಅನ್ನು ಬಿಡುಗಡೆ ಮಾಡಲಾಗಿದೆ, ಇದು ಎಲ್ಲಾ ವೇರಿಯೆಂಟ್‌ಗಳಿಗೆ 20,608 ರೂ ಮೌಲ್ಯದ ಕಾಂಪ್ಲಿಮೆಂಟರಿ ಆಕ್ಸಸ್ಸರಿಗಳನ್ನು ನೀಡುತ್ತದೆ. ಆದರೆ, ಇದು ಅಕ್ಟೋಬರ್ ಅಂತ್ಯದವರೆಗೆ ಮಾತ್ರ ಲಭ್ಯವಿದೆ.

ಟೊಯೊಟಾ ರೂಮಿಯಾನ್‌ನ ಬೆಲೆ ಎಷ್ಟು?

ಟೊಯೊಟಾ ರೂಮಿಯನ್‌ನ ಬೇಸ್-ಸ್ಪೆಕ್ ಎಸ್ ವೇರಿಯೆಂಟ್‌ನ ಬೆಲೆ 10.44 ಲಕ್ಷ ರೂ.ನಿಂದ ಪ್ರಾರಂಭವಾಗುತ್ತದೆ ಮತ್ತು ಟಾಪ್-ಸ್ಪೆಕ್ ವಿ ವೇರಿಯೆಂಟ್‌ನ ಬೆಲೆ 13.73 ಲಕ್ಷ  ರೂ.ವರೆಗೆ ಇದೆ. 

ಟೊಯೋಟಾ ರೂಮಿಯಾನ್‌ನಲ್ಲಿ ಎಷ್ಟು ವೇರಿಯೆಂಟ್‌ಗಳಿವೆ ?

ರೂಮಿಯಾನ್‌ S, G, ಮತ್ತು V ಎಂಬ ಮೂರು ವಿಶಾಲವಾದ  ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. ಸಿಎನ್‌ಜಿ ಆಯ್ಕೆಯನ್ನು ಎಂಟ್ರಿ-ಲೆವೆಲ್ ಆದ S ವೇರಿಯೆಂಟ್‌ನೊಂದಿಗೆ ನೀಡಲಾಗುತ್ತದೆ.

ನೀಡುವ ಹಣಕ್ಕೆ ಸೂಕ್ತ ಮೌಲ್ಯವನ್ನು ಒದಗಿಸುವ ವೇರಿಯೆಂಟ್‌ ಯಾವುದು ?

ರೂಮಿಯಾನ್‌ನ ಮಿಡ್-ಸ್ಪೆಕ್ ಜಿ ವೇರಿಯೆಂಟ್‌ ನೀಡುವ ಹಣಕ್ಕೆ ಹೆಚ್ಚಿನ ಮೌಲ್ಯವನ್ನು ಒದಗಿಸುವ ವೇರಿಯೆಂಟ್‌ ಆಗಿದೆ. 11.60 ಲಕ್ಷ ರೂ.ನಿಂದ ಇದರ ಬೆಲೆಗಳು ಪ್ರಾರಂಭವಾಗುತ್ತಿದ್ದು, ಇದು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಹೊಂದಿರುವ 7-ಇಂಚಿನ ಟಚ್‌ಸ್ಕ್ರೀನ್, ಆಟೋಮ್ಯಾಟಿಕ್‌ ಎಸಿ, 4-ಸ್ಪೀಕರ್ ಸೌಂಡ್ ಸಿಸ್ಟಮ್, ಸ್ಟೀರಿಂಗ್ ಮೌಂಟೆಡ್ ಆಡಿಯೊ ಕಂಟ್ರೋಲ್‌ಗಳು ಮತ್ತು ಕೆಲವು ಕನೆಕ್ಟೆಡ್‌ ಕಾರ್ ಫೀಚರ್‌ಗಳಂತಹ ಸೌಲಭ್ಯಗಳನ್ನು ನೀಡುತ್ತದೆ. ಸುರಕ್ಷತೆಯ ವಿಷಯದಲ್ಲಿ, ಇದು ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೇಬಿಲಿಟಿ ಕಂಟ್ರೋಲ್‌ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳನ್ನು ಪಡೆಯುತ್ತದೆ. G ವೇರಿಯೆಂಟ್‌ ಅನ್ನು ಮ್ಯಾನುಯಲ್ ಮತ್ತು ಟಾರ್ಕ್ ಕನ್ವರ್ಟರ್‌ ಆಟೋಮ್ಯಾಟಿಕ್‌ ಆವೃತ್ತಿಗಳಲ್ಲಿ ಹೊಂದಬಹುದು.

ರುಮಿಯಾನ್‌ ಯಾವ ಫೀಚರ್‌ಗಳನ್ನು ಪಡೆಯುತ್ತದೆ?

ಟೊಯೊಟಾ ರೂಮಿಯಾನ್‌ನ ಫೀಚರ್‌ನ ಹೈಲೈಟ್‌ಗಳು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್‌ ಕಾರ್‌ಪ್ಲೇ ಜೊತೆಗೆ 7-ಇಂಚಿನ ಟಚ್‌ಸ್ಕ್ರೀನ್, 6-ಸ್ಪೀಕರ್ ಸೌಂಡ್ ಸಿಸ್ಟಮ್, ಆಟೋಮ್ಯಾಟಿಕ್‌ ಎಸಿ, ಕ್ರೂಸ್ ಕಂಟ್ರೋಲ್ ಮತ್ತು ಪ್ಯಾಡಲ್ ಶಿಫ್ಟರ್‌ಗಳನ್ನು ಒಳಗೊಂಡಿದೆ. ಇದು ಪುಶ್-ಬಟನ್ ಎಂಜಿನ್ ಸ್ಟಾರ್ಟ್/ಸ್ಟಾಪ್, ಕೀಲೆಸ್ ಎಂಟ್ರಿ ಮತ್ತು ಆಟೋಮ್ಯಾಟಿಕ್‌ ಹೆಡ್‌ಲೈಟ್‌ಗಳನ್ನು ಸಹ ಪಡೆಯುತ್ತದೆ.

ಇದು ಎಷ್ಟು ವಿಶಾಲವಾಗಿದೆ?

ಎರಡನೇ ಸಾಲಿನ ಮಧ್ಯದ ಪ್ರಯಾಣಿಕರಿಗೆ ಹೆಡ್‌ರೆಸ್ಟ್ ಇಲ್ಲ ಎಂಬುವುದನ್ನು ಹೊರತುಪಡಿಸಿ, ರೂಮಿಯನ್ ಇಬ್ಬರು ಅಥವಾ ಮೂವರು ಪ್ರಯಾಣಿಕರಿಗೆ ಆರಾಮದಾಯಕ ಆಸನವನ್ನು ನೀಡುತ್ತದೆ. ಸಾಕಷ್ಟು ಲೆಗ್‌ರೂಮ್ ಮತ್ತು ಹೆಡ್‌ರೂಮ್ ಇದೆ, ಮತ್ತು ಆಸನಗಳು ತುಂಬಾ ಬೆಂಬಲವನ್ನು ನೀಡುತ್ತವೆ. ಮೂರನೇ ಸಾಲಿನ ಬಗ್ಗೆ ಹೇಳುವುದಾದರೆ, ಪ್ರವೇಶ ಮತ್ತು ಹೊರಹೋಗುವಿಕೆ ಅನುಕೂಲಕರವಾಗಿಲ್ಲ, ಆದರೆ ಒಮ್ಮೆ ನೀವು ಅದರ ಒಳಗೆ ಹೋದ ಮೇಲೆ ಅದು ಉಪಯುಕ್ತ ಮತ್ತು ಆರಾಮದಾಯಕವಾಗಿದೆ. ಆದರೆ, ಕೊನೆಯ ಸಾಲಿನಲ್ಲಿ ತೊಡೆಯ ಸಪೋರ್ಟ್‌ನಲ್ಲಿ ರಾಜಿ ಮಾಡಿಕೊಳ್ಳಬೇಕಾಗುತ್ತದೆ.

ಯಾವ ಎಂಜಿನ್ ಮತ್ತು ಟ್ರಾನ್ಸ್‌ಮಿಷನ್ ಆಯ್ಕೆಗಳು ಲಭ್ಯವಿದೆ?

ರೂಮಿಯಾನ್‌ 1.5-ಲೀಟರ್ ಪೆಟ್ರೋಲ್ ಎಂಜಿನ್ (103 ಪಿಎಸ್‌/137 ಎನ್‌ಎಮ್‌) ಜೊತೆಗೆ 5-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಯಾಗಿ ಬರುತ್ತದೆ. ಕಡಿಮೆ ಔಟ್‌ಪುಟ್‌ನೊಂದಿಗೆ (88 ಪಿಎಸ್‌ ಮತ್ತು 121.5 ಎನ್‌ಎಮ್‌) ಸಿಎನ್‌ಜಿ ವೇರಿಯೆಂಟ್‌ ಅನ್ನು 5-ಸ್ಪೀಡ್‌ ಅಟೋಮ್ಯಾಟಿಕ್‌ ಮ್ಯಾನುವಲ್‌ನೊಂದಿಗೆ ಜೋಡಿಸಲಾಗಿದೆ.

ಟೊಯೊಟಾ ರೂಮಿಯಾನ್‌ನ ಮೈಲೇಜ್ ಎಷ್ಟು?

ರೂಮಿಯಾನ್‌ನ ಕ್ಲೈಮ್‌ ಮಾಡಲಾದ ಇಂಧನ ದಕ್ಷತೆಯ ಅಂಕಿಅಂಶಗಳು ಈ ಕೆಳಗಿನಂತಿವೆ:

  • ಪೆಟ್ರೋಲ್ ಮ್ಯಾನುವಲ್‌: ಪ್ರತಿ ಲೀ.ಗೆ 20.51 ಕಿ.ಮೀ 

  • ಪೆಟ್ರೋಲ್ ಆಟೋಮ್ಯಾಟಿಕ್‌: ಪ್ರತಿ ಲೀ.ಗೆ 20.11 ಕಿ.ಮೀ 

  • ಸಿಎನ್‌ಜಿ: ಪ್ರತಿ ಕೆ.ಜಿ.ಗೆ 26.11 ಕಿ.ಮೀ 

ಟೊಯೋಟಾ ರೂಮಿಯಾನ್ ಎಷ್ಟು ಸುರಕ್ಷಿತವಾಗಿದೆ?

ರೂಮಿಯಾನ್‌ನಲ್ಲಿನ ಪ್ರಮಾಣಿತ ಸುರಕ್ಷತಾ ಫೀಚರ್‌ಗಳು ಎರಡು ಏರ್‌ಬ್ಯಾಗ್‌ಗಳು, ಹಿಲ್ ಹೋಲ್ಡ್ ಅಸಿಸ್ಟ್, ISOFIX ಮೌಂಟ್‌ಗಳು, ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು ಮತ್ತು ಸೀಟ್ ಬೆಲ್ಟ್ ರಿಮೈಂಡರ್ ಅನ್ನು ಒಳಗೊಂಡಿದೆ. ಟಾಪ್-ಸ್ಪೆಕ್ ವೇರಿಯೆಂಟ್‌ಗಳು ಆರು ಏರ್‌ಬ್ಯಾಗ್‌ಗಳು, ಮುಂಭಾಗದ ಫಾಗ್‌ ಲ್ಯಾಂಪ್‌ಗಳು ಮತ್ತು ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾದಂತಹ ಪ್ರೀಮಿಯಂ ಫೀಚರ್‌ಗಳನ್ನು ಸೇರಿಸುತ್ತವೆ.

ಸುರಕ್ಷತಾ ಸ್ಕೋರ್‌ಗೆ ಸಂಬಂಧಿಸಿದಂತೆ, BNCAP ಇದನ್ನು ಇನ್ನೂ ಕ್ರ್ಯಾಶ್ ಪರೀಕ್ಷೆ ಮಾಡಿಲ್ಲ, ಆದರೆ ಅದರ ಮಾರುತಿ ಆವೃತ್ತಿಯು 2019 ರಲ್ಲಿ ಗ್ಲೋಬಲ್ NCAP ಕ್ರ್ಯಾಶ್ ಪರೀಕ್ಷೆಯಲ್ಲಿ 3 ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಪಡೆದುಕೊಂಡಿದೆ.

ಎಷ್ಟು ಬಣ್ಣಗಳ ಆಯ್ಕೆಗಳಿವೆ?

ಇದು ಸ್ಪಂಕಿ ಬ್ಲೂ, ರಸ್ಟಿಕ್‌ ಬ್ರೌನ್, ಐಕಾನಿಕ್ ಗ್ರೇ, ಕೆಫೆ ವೈಟ್ ಮತ್ತು ಎಂಟೈಸಿಂಗ್ ಸಿಲ್ವರ್ ಎಂಬ ಐದು ಮೊನೊಟೋನ್ ಬಣ್ಣಗಳಲ್ಲಿ ಬರುತ್ತದೆ.

ನಾವು ವಿಶೇಷವಾಗಿ, ರೂಮಿಯನ್‌ನ ರಸ್ಟಿಕ್‌ ಬ್ರೌನ್‌ ಬಣ್ಣವನ್ನು ಇಷ್ಟಪಡುತ್ತೇವೆ.

ನೀವು ಟೊಯೋಟಾ ರೂಮಿಯನ್ ಖರೀದಿಸಬಹುದೇ ?

ಟೊಯೊಟಾ ರೂಮಿಯಾನ್ ಒಂದು ಸುಂದರ ಎಮ್‌ಪಿವಿಯಾಗಿರುವುದರಿಂದ, ಜಾಗ ಮತ್ತು ಪ್ರಾಯೋಗಿಕತೆಯ ವಿಷಯವಾಗಿ ರಾಜಿ ಮಾಡಿಕೊಳ್ಳುವುದಿಲ್ಲ. ಇದು ಆರಾಮದಾಯಕ ಆಸನ ಅನುಭವವನ್ನು ನೀಡುತ್ತದೆ, ಮತ್ತು ಒಪ್ಶನಲ್‌ 6-ಸ್ಪೀಡ್ ಟಾರ್ಕ್ ಕನ್ವರ್ಟರ್‌ ಆಟೋಮ್ಯಾಟಿಕ್‌  ಟ್ರಾನ್ಸ್‌ಮಿಷನ್‌ ಉತ್ತಮ ಮತ್ತು ಮೃದುವಾದ ಡ್ರೈವಿಬಿಲಿಟಿಯನ್ನು ನೀಡುತ್ತದೆ, ಮತ್ತು ಇದರ ವಿಶ್ವಾಸಾರ್ಹತೆಯು ಇದನ್ನು ಜನಸಂದಣಿಯಿಂದ ಎದ್ದು ಕಾಣುವಂತೆ ಮಾಡುತ್ತದೆ. ಆದ್ದರಿಂದ ನೀವು ನಿಮ್ಮ ಕುಟುಂಬಕ್ಕೆ 15 ಲಕ್ಷ ರೂ.ಗಳಲ್ಲಿ ಆರಾಮದಾಯಕವಾದ 7-ಸೀಟರ್‌ ಎಮ್‌ಪಿವಿಯನ್ನು ಹುಡುಕುತ್ತಿದ್ದರೆ, ಟೊಯೋಟಾ ರೂಮಿಯನ್‌ಗಿಂತ ಹೆಚ್ಚಿನದನ್ನು ಹುಡುಕಬೇಡಿ. 

ಟೊಯೊಟಾ ಎರ್ಟಿಗಾಗೆ ಪರ್ಯಾಯಗಳು ಯಾವುವು?

ಟೊಯೊಟಾ ರೂಮಿಯಾನ್ ಮಾರುತಿ ಎರ್ಟಿಗಾ ಮತ್ತು ಕಿಯಾ ಕ್ಯಾರೆನ್ಸ್‌ಗಳೊಂದಿಗೆ ಸ್ಪರ್ಧಿಸುತ್ತದೆ ಮತ್ತು ಟೊಯೊಟಾ ಇನ್ನೋವಾ ಕ್ರಿಸ್ಟಾ, ಟೊಯೊಟಾ ಇನ್ನೋವಾ ಹೈಕ್ರಾಸ್ ಮತ್ತು ಮಾರುತಿ ಇನ್ವಿಕ್ಟೊದಂತಹ ದೊಡ್ಡ ಎಂಪಿವಿಗಳಿಗೆ ಕೈಗೆಟುಕುವ ಪರ್ಯಾಯವಾಗಿ ಕಾರ್ಯನಿರ್ವಹಿಸುತ್ತದೆ.

ಮತ್ತಷ್ಟು ಓದು
ಟೊಯೋಟಾ ರೂಮಿಯನ್ brochure
ಡೌನ್ಲೋಡ್ brochure for detailed information of specs, features & prices.
ಕರಪತ್ರವನ್ನು ಡೌನ್‌ಲೋಡ್ ಮಾಡಿ
ಅಗ್ರ ಮಾರಾಟ
ರೂಮಿಯನ್ ಎಸ್‌(ಬೇಸ್ ಮಾಡೆಲ್)1462 cc, ಮ್ಯಾನುಯಲ್‌, ಪೆಟ್ರೋಲ್, 20.51 ಕೆಎಂಪಿಎಲ್more than 2 months waiting
Rs.10.54 ಲಕ್ಷ*view ಫೆಬ್ರವಾರಿ offer
ಅಗ್ರ ಮಾರಾಟ
ರೂಮಿಯನ್ ಎಸ್ ಸಿಎನ್ಜಿ1462 cc, ಮ್ಯಾನುಯಲ್‌, ಸಿಎನ್‌ಜಿ, 26.11 ಕಿಮೀ / ಕೆಜಿmore than 2 months waiting
Rs.11.49 ಲಕ್ಷ*view ಫೆಬ್ರವಾರಿ offer
ರೂಮಿಯನ್ g1462 cc, ಮ್ಯಾನುಯಲ್‌, ಪೆಟ್ರೋಲ್, 20.51 ಕೆಎಂಪಿಎಲ್more than 2 months waitingRs.11.70 ಲಕ್ಷ*view ಫೆಬ್ರವಾರಿ offer
ರೂಮಿಯನ್ ಎಸ್ ಆಟೋಮ್ಯಾಟಿಕ್‌1462 cc, ಆಟೋಮ್ಯಾಟಿಕ್‌, ಪೆಟ್ರೋಲ್, 20.11 ಕೆಎಂಪಿಎಲ್more than 2 months waitingRs.12.04 ಲಕ್ಷ*view ಫೆಬ್ರವಾರಿ offer
ರೂಮಿಯನ್ ಸಿವಿಕ್ ವಿ1462 cc, ಮ್ಯಾನುಯಲ್‌, ಪೆಟ್ರೋಲ್, 20.51 ಕೆಎಂಪಿಎಲ್more than 2 months waitingRs.12.43 ಲಕ್ಷ*view ಫೆಬ್ರವಾರಿ offer
ಎಲ್ಲಾ ರೂಪಾಂತರಗಳು ವೀಕ್ಷಿಸಿ

ಟೊಯೋಟಾ ರೂಮಿಯನ್ comparison with similar cars

ಟೊಯೋಟಾ ರೂಮಿಯನ್
Rs.10.54 - 13.83 ಲಕ್ಷ*
ಮಾರುತಿ ಎರ್ಟಿಗಾ
Rs.8.84 - 13.13 ಲಕ್ಷ*
ಮಾರುತಿ ಎಕ್ಸ್‌ಎಲ್ 6
Rs.11.71 - 14.77 ಲಕ್ಷ*
ಕಿಯಾ ಕೆರೆನ್ಸ್
Rs.10.60 - 19.70 ಲಕ್ಷ*
ಮಹೀಂದ್ರ ಬೊಲೆರೋ ನಿಯೋ
Rs.9.95 - 12.15 ಲಕ್ಷ*
ಟಾಟಾ ನೆಕ್ಸಾನ್‌
Rs.8 - 15.60 ಲಕ್ಷ*
ಟಾಟಾ ಸಫಾರಿ
Rs.15.50 - 27 ಲಕ್ಷ*
ಮಾರುತಿ ಬ್ರೆಜ್ಜಾ
Rs.8.54 - 14.14 ಲಕ್ಷ*
Rating4.6243 ವಿರ್ಮಶೆಗಳುRating4.5691 ವಿರ್ಮಶೆಗಳುRating4.4264 ವಿರ್ಮಶೆಗಳುRating4.4441 ವಿರ್ಮಶೆಗಳುRating4.5199 ವಿರ್ಮಶೆಗಳುRating4.6656 ವಿರ್ಮಶೆಗಳುRating4.5171 ವಿರ್ಮಶೆಗಳುRating4.5694 ವಿರ್ಮಶೆಗಳು
Transmissionಆಟೋಮ್ಯಾಟಿಕ್‌ / ಮ್ಯಾನುಯಲ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌
Engine1462 ccEngine1462 ccEngine1462 ccEngine1482 cc - 1497 ccEngine1493 ccEngine1199 cc - 1497 ccEngine1956 ccEngine1462 cc
Fuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿFuel Typeಡೀಸಲ್ / ಪೆಟ್ರೋಲ್Fuel Typeಡೀಸಲ್Fuel Typeಡೀಸಲ್ / ಪೆಟ್ರೋಲ್ / ಸಿಎನ್‌ಜಿFuel Typeಡೀಸಲ್Fuel Typeಪೆಟ್ರೋಲ್ / ಸಿಎನ್‌ಜಿ
Power86.63 - 101.64 ಬಿಹೆಚ್ ಪಿPower86.63 - 101.64 ಬಿಹೆಚ್ ಪಿPower86.63 - 101.64 ಬಿಹೆಚ್ ಪಿPower113.42 - 157.81 ಬಿಹೆಚ್ ಪಿPower98.56 ಬಿಹೆಚ್ ಪಿPower99 - 118.27 ಬಿಹೆಚ್ ಪಿPower167.62 ಬಿಹೆಚ್ ಪಿPower86.63 - 101.64 ಬಿಹೆಚ್ ಪಿ
Mileage20.11 ಗೆ 20.51 ಕೆಎಂಪಿಎಲ್Mileage20.3 ಗೆ 20.51 ಕೆಎಂಪಿಎಲ್Mileage20.27 ಗೆ 20.97 ಕೆಎಂಪಿಎಲ್Mileage15 ಕೆಎಂಪಿಎಲ್Mileage17.29 ಕೆಎಂಪಿಎಲ್Mileage17.01 ಗೆ 24.08 ಕೆಎಂಪಿಎಲ್Mileage16.3 ಕೆಎಂಪಿಎಲ್Mileage17.38 ಗೆ 19.89 ಕೆಎಂಪಿಎಲ್
Boot Space209 LitresBoot Space209 LitresBoot Space-Boot Space216 LitresBoot Space384 LitresBoot Space382 LitresBoot Space-Boot Space-
Airbags2-4Airbags2-4Airbags4Airbags6Airbags2Airbags6Airbags6-7Airbags6
Currently Viewingರೂಮಿಯನ್ vs ಎರ್ಟಿಗಾರೂಮಿಯನ್ vs ಎಕ್ಸ್‌ಎಲ್ 6ರೂಮಿಯನ್ vs ಕೆರೆನ್ಸ್ರೂಮಿಯನ್ vs ಬೊಲೆರೋ ನಿಯೋರೂಮಿಯನ್ vs ನೆಕ್ಸಾನ್‌ರೂಮಿಯನ್ vs ಸಫಾರಿರೂಮಿಯನ್ vs ಬ್ರೆಜ್ಜಾ
ಇಎಮ್‌ಐ ಆರಂಭ
Your monthly EMI
Rs.27,780Edit EMI
ಆಸಕ್ತಿಯು <interestrate>% 48 ತಿಂಗಳುಗಳು ಗೆ
ವೀಕ್ಷಿಸಿ ಎಮಿ ಕೊಡುಗೆಗಳು

ಟೊಯೋಟಾ ರೂಮಿಯನ್ ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ
  • ರೋಡ್ ಟೆಸ್ಟ್
2025ರ ಆಟೋ ಎಕ್ಸ್‌ಪೋದಲ್ಲಿ Toyota ಮತ್ತು Lexusನ ಎಲ್ಲಾ ಹೊಸ ಕಾರುಗಳ ಪ್ರದರ್ಶನದ ವಿವರಗಳು..

ಟೊಯೋಟಾ ಅಸ್ತಿತ್ವದಲ್ಲಿರುವ ಪಿಕಪ್ ಟ್ರಕ್‌ನ ಹೊಸ ಎಡಿಷನ್‌ಅನ್ನು ಮತ್ತು ಲೆಕ್ಸಸ್ ಎರಡು ಕಾನ್ಸೆಪ್ಟ್‌ಗಳನ್ನು ಪ್ರದರ್ಶಿಸಿತು

By kartik Jan 24, 2025
Toyota Rumion ಲಿಮಿಟೆಡ್ ಫೆಸ್ಟಿವಲ್ ಎಡಿಷನ್‌ ಬಿಡುಗಡೆ, 20,608 ರೂ.ಮೌಲ್ಯದ ಆಕ್ಸಸ್ಸರಿಗಳು ಉಚಿತವಾಗಿ ಲಭ್ಯ..!

ರೂಮಿಯಾನ್‌ ಎಮ್‌ಪಿವಿಯ ಈ ಲಿಮಿಟೆಡ್‌ ಸಂಖ್ಯೆಯ ಈ ಎಡಿಷನ್‌  2024ರ ಅಕ್ಟೋಬರ್ ಅಂತ್ಯದವರೆಗೆ ಆಫರ್‌ನಲ್ಲಿರುತ್ತದೆ

By dipan Oct 21, 2024
ಹೊಸ Toyota Rumion ಮಿಡ್-ಸ್ಪೆಕ್ ಆಟೋಮ್ಯಾಟಿಕ್‌ ವೇರಿಯೆಂಟ್‌ ಬಿಡುಗಡೆ, ಬೆಲೆ 13 ಲಕ್ಷ ರೂ. ನಿಗದಿ

ಕಾರು ತಯಾರಕರು ರೂಮಿಯಾನ್ ಸಿಎನ್‌ಜಿ ಆವೃತ್ತಿಗಾಗಿ ಬುಕಿಂಗ್‌ಗಳನ್ನು ತೆಗೆದುಕೊಳ್ಳುವುದನ್ನು ಪುನರಾರಂಭಿಸಿದ್ದಾರೆ

By rohit Apr 29, 2024
ಹೆಚ್ಚುತ್ತಿರುವ ಡಿಮ್ಯಾಂಡ್: ತಾತ್ಕಾಲಿಕವಾಗಿ ರುಮಿಯಾನ್ ಸಿಎನ್‌ಜಿಯ ಬುಕಿಂಗ್ ಸ್ಥಗಿತಗೊಳಿಸಿದ ಟೊಯೊಟಾ

"ಅತ್ಯಧಿಕ ಬೇಡಿಕೆ" ಯನ್ನು ಪಡೆದುಕೊಳ್ಳುತ್ತಿರುವ ಎಸ್‌ಯುವಿಯ ವೇಟಿಂಗ್ ಸಮಯವನ್ನು ನಿಯಂತ್ರಿಸಲು ರುಮಿಯಾನ್ ಸಿಎನ್‌ಜಿಯ ಬುಕಿಂಗ್ ಅನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂದು ಟೊಯೊಟಾ ಹೇಳಿದೆ.

By rohit Sep 26, 2023
ನಿಮ್ಮ ಹತ್ತಿರದ Toyota ಶೋರೂಮ್ ಗಳಿಗೆ ತಲುಪಿದ Rumion MPV

ಇದನ್ನು ಮಾರುತಿ ಎರ್ಟಿಗಾ ಕಾರಿನ ಪ್ರತಿಸ್ಪರ್ಧಿ ಎಂದು ಮತ್ತೊಮ್ಮೆ ಗುರುತಿಸಲಾಗಿದ್ದರೂ, ಒಳಗೆ ಮತ್ತು ಹೊರಗೆ ಆಕರ್ಷಕ ಹೊಂದಾಣಿಕೆಗಳನ್ನು ಮಾಡಿಕೊಂಡಿರುವ ಕಾರಣ ಭಿನ್ನವಾಗಿ ಕಾಣಿಸಿಕೊಳ್ಳುತ್ತದೆ

By tarun Sep 01, 2023

ಟೊಯೋಟಾ ರೂಮಿಯನ್ ಬಳಕೆದಾರರ ವಿಮರ್ಶೆಗಳು

ವಿರ್ಮಶೆಯನ್ನು ಬರೆಯಿರಿ ವಿಮರ್ಶೆ & win ₹ 1000
ಜನಪ್ರಿಯ Mentions

ಟೊಯೋಟಾ ರೂಮಿಯನ್ ವೀಡಿಯೊಗಳು

  • 11:37
    Toyota Rumion (Ertiga) VS Renault Triber: The Perfect Budget 7-seater?
    8 ತಿಂಗಳುಗಳು ago | 141.4K Views
  • 12:45
    2024 Toyota Rumion Review | Good Enough For A Family Of 7?
    8 ತಿಂಗಳುಗಳು ago | 169.1K Views

ಟೊಯೋಟಾ ರೂಮಿಯನ್ ಬಣ್ಣಗಳು

ಟೊಯೋಟಾ ರೂಮಿಯನ್ ಚಿತ್ರಗಳು

ಟೊಯೋಟಾ ರೂಮಿಯನ್ ಎಕ್ಸ್‌ಟೀರಿಯರ್

Recommended used Toyota Rumion alternative cars in New Delhi

Rs.14.00 ಲಕ್ಷ
202417,000 kmಪೆಟ್ರೋಲ್
ಮಾರಾಟಗಾರ ವಿವರಗಳನ್ನು ವೀಕ್ಷಿಸಿ
Rs.13.00 ಲಕ್ಷ
20248,250 kmಪೆಟ್ರೋಲ್
ಮಾರಾಟಗಾರ ವಿವರಗಳನ್ನು ವೀಕ್ಷಿಸಿ
Rs.12.25 ಲಕ್ಷ
202313,000 kmಪೆಟ್ರೋಲ್
ಮಾರಾಟಗಾರ ವಿವರಗಳನ್ನು ವೀಕ್ಷಿಸಿ
Rs.15.70 ಲಕ್ಷ
20249,000 kmಡೀಸಲ್
ಮಾರಾಟಗಾರ ವಿವರಗಳನ್ನು ವೀಕ್ಷಿಸಿ
Rs.12.75 ಲಕ್ಷ
202311,000 kmಸಿಎನ್‌ಜಿ
ಮಾರಾಟಗಾರ ವಿವರಗಳನ್ನು ವೀಕ್ಷಿಸಿ
Rs.12.00 ಲಕ್ಷ
202315,000 kmಪೆಟ್ರೋಲ್
ಮಾರಾಟಗಾರ ವಿವರಗಳನ್ನು ವೀಕ್ಷಿಸಿ
Rs.15.75 ಲಕ್ಷ
202318,000 kmಪೆಟ್ರೋಲ್
ಮಾರಾಟಗಾರ ವಿವರಗಳನ್ನು ವೀಕ್ಷಿಸಿ
Rs.10.49 ಲಕ್ಷ
202212,000 kmಪೆಟ್ರೋಲ್
ಮಾರಾಟಗಾರ ವಿವರಗಳನ್ನು ವೀಕ್ಷಿಸಿ
Rs.10.50 ಲಕ್ಷ
202318,159 kmಪೆಟ್ರೋಲ್
ಮಾರಾಟಗಾರ ವಿವರಗಳನ್ನು ವೀಕ್ಷಿಸಿ
Rs.11.15 ಲಕ್ಷ
20237,000 kmಸಿಎನ್‌ಜಿ
ಮಾರಾಟಗಾರ ವಿವರಗಳನ್ನು ವೀಕ್ಷಿಸಿ

ಟ್ರೆಂಡಿಂಗ್ ಟೊಯೋಟಾ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್

Popular ಎಮ್‌ಯುವಿ cars

  • ಟ್ರೆಂಡಿಂಗ್
  • ಉಪಕಮಿಂಗ್

Rs.18.90 - 26.90 ಲಕ್ಷ*
Rs.21.90 - 30.50 ಲಕ್ಷ*
Rs.17.49 - 21.99 ಲಕ್ಷ*
Are you confused?

Ask anythin g & get answer ರಲ್ಲಿ {0}

Ask Question

ಪ್ರಶ್ನೆಗಳು & ಉತ್ತರಗಳು

BKUMAR asked on 2 Dec 2023
Q ) Can Petrol Rumion MVU.can fix CNG KIT?
DevyaniSharma asked on 16 Nov 2023
Q ) What is the CSD price of the Toyota Rumion?
Narendra asked on 26 Sep 2023
Q ) What is the waiting period?
ShivanandVNYaamagoudar asked on 4 Sep 2023
Q ) What is the fuel tank capacity?
ArunDesurkar asked on 29 Aug 2023
Q ) What is the wheel drive of Toyota Rumion?
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
view ಫೆಬ್ರವಾರಿ offer