ಸಿಟ್ರೊನ್ ಸಿ5 ಏರ್‌ಕ್ರಾಸ್‌

change car
Rs.36.91 - 37.67 ಲಕ್ಷ*
*ಹಳೆಯ ಶೋರೂಮ್ ಬೆಲೆ ನವ ದೆಹಲಿ
ಈ ತಿಂಗಳ ಅತ್ಯುತ್ತಮ ಕೊಡುಗೆಗಳನ್ನು ಕಳೆದುಕೊಳ್ಳಬೇಡಿ

ಸಿಟ್ರೊನ್ ಸಿ5 ಏರ್‌ಕ್ರಾಸ್‌ ನ ಪ್ರಮುಖ ಸ್ಪೆಕ್ಸ್

engine1997 cc
ಪವರ್174.33 ಬಿಹೆಚ್ ಪಿ
torque400 Nm
ಆಸನ ಸಾಮರ್ಥ್ಯ5
ಡ್ರೈವ್ ಟೈಪ್ಫ್ರಂಟ್‌ ವೀಲ್‌
mileage17.5 ಕೆಎಂಪಿಎಲ್
  • key ವಿಶೇಷಣಗಳು
  • top ವೈಶಿಷ್ಟ್ಯಗಳು

ಸಿ5 ಏರ್‌ಕ್ರಾಸ್‌ ಇತ್ತೀಚಿನ ಅಪ್ಡೇಟ್

ಇತ್ತೀಚಿನ ಅಪ್‌ಡೇಟ್: ಸಿಟ್ರೊಯೆನ್ C5 ಏರ್‌ಕ್ರಾಸ್‌ನ ಹೊಸ ಎಂಟ್ರಿ ಲೆವೆಲ್‌ನ ಫೀಲ್ ವೇರಿಯೆಂಟ್‌ನೊಂದಿಗೆ  ನೀಡಲಾದ ವೈಶಿಷ್ಟ್ಯಗಳ ಪಟ್ಟಿಯನ್ನು ನಾವು ವಿವರಿಸಿದ್ದೇವೆ.

ಬೆಲೆ: ದೆಹಲಿಯಲ್ಲಿ ಸಿಟ್ರೊಯೆನ್ ನ ಈ ಎಸ್‌ಯುವಿಯ ಎಕ್ಸ್ ಶೋ ರೂಂ ಬೆಲೆ  36.91 ಲಕ್ಷ ರೂ.ನಿಂದ ಪ್ರಾರಂಭವಾಗಿ  37.67 ಲಕ್ಷ ರೂ. ವರೆಗೆ ಇದೆ. 

ವೇರಿಯೆಂಟ್‌ಗಳು: ಗ್ರಾಹಕರು ಈಗ C5 ಏರ್‌ಕ್ರಾಸ್ ಅನ್ನು ಫೀಲ್ ಮತ್ತು ಶೈನ್ ಎಂಬ ಎರಡು ವೇರಿಯೆಂಟ್‌ಗಳಲ್ಲಿ ಖರೀದಿಸಬಹುದು.

ಆಸನ ಸಾಮರ್ಥ್ಯ: ಇದರಲ್ಲಿ ಐದು ಜನರು ಕುಳಿತು ಪ್ರಯಾಣಿಸಬಹುದು. 

ಬೂಟ್ ಸ್ಪೇಸ್: C5 ಏರ್‌ಕ್ರಾಸ್ 580 ಲೀಟರ್‌ಗಳ ಬೂಟ್ ಸ್ಪೇಸ್ ಅನ್ನು ಹೊಂದಿದೆ, ಆದರೆ, ಎರಡನೇ ಸಾಲಿನ ಸೀಟನ್ನು ಮಡಚುವ ಮೂಲಕ ಇದನ್ನು 1,630 ಲೀಟರ್‌ಗಳಿಗೆ ಹೆಚ್ಚಿಸಬಹುದು.

ಎಂಜಿನ್ ಮತ್ತು ಗೇರ್‌ ಬಾಕ್ಸ್‌: ಸಿಟ್ರೊಯೆನ್ C5 ಏರ್‌ಕ್ರಾಸ್ 2-ಲೀಟರ್ ಡೀಸೆಲ್ ಎಂಜಿನ್‌  (177PS/400Nm) ಹೊಂದಿದ್ದು, ಇದನ್ನು 8-ಸ್ಪೀಡ್ ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಶನ್‌ ನೊಂದಿಗೆ ಜೋಡಿಸಲ್ಪಟ್ಟಿದೆ.

ವೈಶಿಷ್ಟ್ಯಗಳು: ಇದು 10-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 12.3-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ಕ್ರೂಸ್ ಕಂಟ್ರೋಲ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ಪನೋರಮಿಕ್ ಸನ್‌ರೂಫ್ ಮತ್ತು ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್‌ನೊಂದಿಗೆ ಬರುತ್ತದೆ.

ಸುರಕ್ಷತೆ: ಸುರಕ್ಷತೆಗೆ ಸಂಬಂಧಿಸಿದಂತೆ, C5 ಏರ್‌ಕ್ರಾಸ್ ಆರು ಏರ್‌ಬ್ಯಾಗ್‌ಗಳು, ಡ್ರೈವರ್ ಡ್ರೌಸಿನೆಸ್‌ (ನಿದ್ರೆ) ಡಿಟೆಕ್ಷನ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಹಿಲ್ ಅಸಿಸ್ಟ್, ಪಾರ್ಕ್ ಅಸಿಸ್ಟ್, ರಿಯರ್ ಪಾರ್ಕಿಂಗ್ ಕ್ಯಾಮೆರಾ ಮತ್ತು ಬ್ಲೈಂಡ್-ಸ್ಪಾಟ್ ಡಿಟೆಕ್ಷನ್ ಸಿಸ್ಟಮ್ ಅನ್ನು ಪಡೆಯುತ್ತದೆ.

ಪ್ರತಿಸ್ಪರ್ಧಿಗಳು: C5 ಏರ್‌ಕ್ರಾಸ್ ಮಾರುಕಟ್ಟೆಯಲ್ಲಿ ಜೀಪ್ ಕಂಪಾಸ್, ಹ್ಯುಂಡೈ ಟಕ್ಸನ್ ಮತ್ತು ವೋಕ್ಸ್‌ವ್ಯಾಗನ್ ಟಿಗುವಾನ್‌ನೊಂದಿಗೆ ತನ್ನ ಸ್ಪರ್ಧೆಯನ್ನು ಮುಂದುವರೆಸುತ್ತದೆ.

ಮತ್ತಷ್ಟು ಓದು
ಸಿಟ್ರೊನ್ ಸಿ5 ಏರ್‌ಕ್ರಾಸ್‌ Brochure
download brochure for detailed information of specs, ಫೆಅತುರ್ಸ್ & prices.
download brochure
ಸಿ5 ಏರ್‌ಕ್ರಾಸ್‌ ಫೀಲ್(Base Model)1997 cc, ಆಟೋಮ್ಯಾಟಿಕ್‌, ಡೀಸಲ್, 17.5 ಕೆಎಂಪಿಎಲ್Rs.36.91 ಲಕ್ಷ*view ಮೇ offer
ಸಿ5 ಏರ್‌ಕ್ರಾಸ್‌ ಫೀಲ್ ಡುಯಲ್ ಟೋನ್1997 cc, ಆಟೋಮ್ಯಾಟಿಕ್‌, ಡೀಸಲ್, 17.5 ಕೆಎಂಪಿಎಲ್Rs.36.91 ಲಕ್ಷ*view ಮೇ offer
ಸಿ5 ಏರ್‌ಕ್ರಾಸ್‌ ಶೈನ್‌ ಡುಯಲ್ ಟೋನ್(Top Model)1997 cc, ಆಟೋಮ್ಯಾಟಿಕ್‌, ಡೀಸಲ್, 17.5 ಕೆಎಂಪಿಎಲ್Rs.37.67 ಲಕ್ಷ*view ಮೇ offer
ಸಿ5 ಏರ್‌ಕ್ರಾಸ್‌ ಶೈನ್‌1997 cc, ಆಟೋಮ್ಯಾಟಿಕ್‌, ಡೀಸಲ್, 17.5 ಕೆಎಂಪಿಎಲ್
ಅಗ್ರ ಮಾರಾಟ
Rs.37.67 ಲಕ್ಷ*view ಮೇ offer
ಇಎಮ್‌ಐ ಆರಂಭ
Your monthly EMI
Rs.99,168Edit EMI
ಆಸಕ್ತಿಯು <interestrate>% 48 ತಿಂಗಳುಗಳು ಗೆ
ವೀಕ್ಷಿಸಿ ಎಮಿ ಕೊಡುಗೆ

ಸಿಟ್ರೊನ್ ಸಿ5 ಏರ್‌ಕ್ರಾಸ್‌ ವಿಮರ್ಶೆ

C5 ಏರ್‌ಕ್ರಾಸ್‌ ಭಾರತದಲ್ಲಿ ಮಾರಾಟವಾದ ಎರಡು ವರ್ಷಗಳ ನಂತರ ಮಿಡ್-ಲೈಫ್ ನವೀಕರಣವನ್ನು ನೀಡಲಾಗಿದೆ ಮತ್ತು ಅದರ ಈ ಹಿಂದಿನ ಆವೃತ್ತಿಗಿಂತ ಸುಧಾರಿತ ಆವೃತ್ತಿಯೂ ಸುಮಾರು 3 ಲಕ್ಷ  ರೂ ವರೆಗೆ ದುಬಾರಿಯಾಗಿದೆ. ಆದರೆ ಈ ಫ್ರೆಂಚ್ ಮೂಲದ ಎಸ್‌ಯುವಿಯಲ್ಲಿ ಅಷ್ಟೊಂದು ಹಣವನ್ನು ವ್ಯಹಿಸುವುದು ಸಮಂಜಸವೇ?

ಮತ್ತಷ್ಟು ಓದು

ಸಿಟ್ರೊನ್ ಸಿ5 ಏರ್‌ಕ್ರಾಸ್‌

  • ನಾವು ಇಷ್ಟಪಡುವ ವಿಷಯಗಳು

    • ಚಮತ್ಕಾರಿ ಶೈಲಿಯು ಅದನ್ನು ಎದ್ದು ಕಾಣುವಂತೆ ಮಾಡುತ್ತದೆ
    • ಒಳಗೆ ಮತ್ತು ಹೊರಗೆ ಪ್ರೀಮಿಯಂ ಆಗಿ ಕಾಣುತ್ತದೆ ಮತ್ತು ಅನುಭವವಾಗುತ್ತದೆ
    • ಈ ವಿಭಾಗದಲ್ಲಿ ಬಹಳಷ್ಟು ಆರಾಮದಾಯಕ ಎಸ್‌ಯುವಿ
    • ಸ್ಮೂತ್ ಗೇರ್ ಬಾಕ್ಸ್ ಮತ್ತು ಶಕ್ತಿಯುತ ಡೀಸೆಲ್ ಎಂಜಿನ್
    • 10-ಇಂಚಿನ ಟಚ್‌ಸ್ಕ್ರೀನ್ ಮತ್ತು ವೈರ್‌ಲೆಸ್ ಫೋನ್ ಚಾರ್ಜಿಂಗ್ ಸೇರಿದಂತೆ ನವೀಕರಿಸಿದ ವೈಶಿಷ್ಟ್ಯಗಳನ್ನು ಪಡೆಯುತ್ತದೆ
  • ನಾವು ಇಷ್ಟಪಡದ ವಿಷಯಗಳು

    • ಪೆಟ್ರೋಲ್ ಎಂಜಿನ್ ಅಥವಾ 4x4 ಆಯ್ಕೆ ಇಲ್ಲ
    • ಇದರ ಬೆಲೆ ಸ್ವಲ್ಪ ದುಬಾರಿಯಾಗಿದೆ
    • ಈ ಸೆಗ್ಮೆಂಟ್‌ನಲ್ಲಿ ಕಾಮನ್‌ ಆಗಿರುವ ವೆಂಟಿಲೇಟೆಡ್ ಫ್ರಂಟ್ ಸೀಟ್ ಮತ್ತು 360-ಡಿಗ್ರಿ ಕ್ಯಾಮೆರಾದಂತಹ ಸೌಕರ್ಯಗಳು ಇದರಲ್ಲಿ ಮಿಸ್‌ ಆಗಿದೆ.

ಎಆರ್‌ಎಐ mileage17.5 ಕೆಎಂಪಿಎಲ್
ಇಂಧನದ ಪ್ರಕಾರಡೀಸಲ್
ಎಂಜಿನ್‌ನ ಸಾಮರ್ಥ್ಯ1997 cc
no. of cylinders4
ಮ್ಯಾಕ್ಸ್ ಪವರ್174.33bhp@3750rpm
ಗರಿಷ್ಠ ಟಾರ್ಕ್400nm@2000rpm
ಆಸನ ಸಾಮರ್ಥ್ಯ5
ಟ್ರಾನ್ಸ್ಮಿಷನ್ typeಆಟೋಮ್ಯಾಟಿಕ್‌
ಬೂಟ್‌ನ ಸಾಮರ್ಥ್ಯ580 litres
ಇಂಧನ ಟ್ಯಾಂಕ್ ಸಾಮರ್ಥ್ಯ52.5 litres
ಬಾಡಿ ಟೈಪ್ಎಸ್ಯುವಿ

    ಒಂದೇ ರೀತಿಯ ಕಾರುಗಳೊಂದಿಗೆ ಸಿ5 ಏರ್‌ಕ್ರಾಸ್‌ ಅನ್ನು ಹೋಲಿಕೆ ಮಾಡಿ

    Car Nameಸಿಟ್ರೊನ್ ಸಿ5 ಏರ್‌ಕ್ರಾಸ್‌ಬಿವೈಡಿ atto 3ಪ್ರವೈಗ್ ಡಿಫೈ
    ಸ೦ಚಾರಣೆಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ಆಟೋಮ್ಯಾಟಿಕ್‌
    Rating
    ಇಂಜಿನ್1997 cc --
    ಇಂಧನಡೀಸಲ್ಎಲೆಕ್ಟ್ರಿಕ್ಎಲೆಕ್ಟ್ರಿಕ್
    ಹಳೆಯ ಶೋರೂಮ್ ಬೆಲೆ36.91 - 37.67 ಲಕ್ಷ33.99 - 34.49 ಲಕ್ಷ39.50 ಲಕ್ಷ
    ಗಾಳಿಚೀಲಗಳು676
    Power174.33 ಬಿಹೆಚ್ ಪಿ201.15 ಬಿಹೆಚ್ ಪಿ402 ಬಿಹೆಚ್ ಪಿ
    ಮೈಲೇಜ್17.5 ಕೆಎಂಪಿಎಲ್521 km500 km

    ಸಿಟ್ರೊನ್ ಸಿ5 ಏರ್‌ಕ್ರಾಸ್‌ ಕಾರು ಸುದ್ದಿ ಮತ್ತು ಅಪ್ಡೇಟ್ಸ್

    • ಇತ್ತೀಚಿನ ಸುದ್ದಿ
    Citroen Basalt ಪರೀಕ್ಷಾ ಆವೃತ್ತಿ ರಸ್ತೆಯಲ್ಲಿ ಪ್ರತ್ಯಕ್ಷ, ಈ ಬಾರಿ ಏನನ್ನು ಗಮನಿಸಿದ್ದೇವೆ ?

    ಸಿಟ್ರೊಯೆನ್ ಸಿ3 ಮತ್ತು ಸಿಟ್ರೊಯೆನ್ ಸಿ3 ಏರ್‌ಕ್ರಾಸ್‌ನಂತಹ ಅಸ್ತಿತ್ವದಲ್ಲಿರುವ ಸಿಟ್ರೊಯೆನ್ ಮೊಡೆಲ್‌ಗಳಂತೆಯೇ ಅದೇ ಸಿಎಮ್‌ಪಿ ಪ್ಲಾಟ್‌ಫಾರ್ಮ್ ಅನ್ನು ಸಿಟ್ರೊಯೆನ್ ಬಸಾಲ್ಟ್ ಆಧರಿಸಿದೆ

    Apr 16, 2024 | By shreyash

    Citroen C5 Aircross ಫೀಲ್ ವೇರಿಯಂಟ್ ನ ವೈಶಿಷ್ಟ್ಯಗಳ ಬಗ್ಗೆ ಒಂದು ಝಲಕ್..

    ಸಿಟ್ರಾನ್‌ ಸಂಸ್ಥೆಯ ಮಧ್ಯಮ ಗಾತ್ರದ ಪ್ರೀಮಿಯಂ SUV ಈಗ ಎರಡು ವೇರಿಯೆಂಟ್ ಗಳಲ್ಲಿ ಲಭ್ಯ

    Aug 16, 2023 | By shreyash

    ಹುರ್ರೇ, ಸಿಟ್ರಾನ್ C5 ಏರ್‌ಕ್ರಾಸ್ ಹೊಸ ವೇರಿಯೆಂಟ್‌ನ ಬೆಲೆಯಲ್ಲಿ ಇಳಿಕೆ

    C5 ಏರ್‌ಕ್ರಾಸ್‌ಗೆ ಈಗ ಹೊಸ ಪ್ರವೇಶ-ಹಂತದ ವೇರಿಯೆಂಟ್, ಫೀಲ್ ಸೇರ್ಪಡೆಯಾಗಿದ್ದು, ಇದರ ಬೆಲೆ ರೂ 36.91 ಲಕ್ಷ (ಎಕ್ಸ್-ಶೋರೂಂ ಪ್ಯಾನ್-ಇಂಡಿಯಾ)

    Aug 09, 2023 | By rohit

    ಸಿಟ್ರೊನ್ ಸಿ5 ಏರ್‌ಕ್ರಾಸ್‌ ಬಳಕೆದಾರರ ವಿಮರ್ಶೆಗಳು

    ಸಿಟ್ರೊನ್ ಸಿ5 ಏರ್‌ಕ್ರಾಸ್‌ ಮೈಲೇಜ್

    ಹಕ್ಕು ಸಾಧಿಸಿದ ARAI ಮೈಲೇಜ್: . ಆಟೋಮ್ಯಾಟಿಕ್‌ ಡೀಸಲ್ ವೇರಿಯೆಂಟ್ ಮೈಲೇಜು 17.5 ಕೆಎಂಪಿಎಲ್.

    ಮತ್ತಷ್ಟು ಓದು
    ಇಂಧನದ ಪ್ರಕಾರಟ್ರಾನ್ಸ್ಮಿಷನ್ಎಆರ್‌ಎಐ mileage
    ಡೀಸಲ್ಆಟೋಮ್ಯಾಟಿಕ್‌17.5 ಕೆಎಂಪಿಎಲ್

    ಸಿಟ್ರೊನ್ ಸಿ5 ಏರ್‌ಕ್ರಾಸ್‌ ಬಣ್ಣಗಳು

    ಸಿಟ್ರೊನ್ ಸಿ5 ಏರ್‌ಕ್ರಾಸ್‌ ಚಿತ್ರಗಳು

    ಸಿಟ್ರೊನ್ ಸಿ5 ಏರ್‌ಕ್ರಾಸ್‌ Road Test

    Citroen C3 Aircross ಆಟೋಮ್ಯಾಟಿಕ್: ಫಸ್ಟ್‌ ಡ್ರೈವ್‌ ಕುರಿತ ವಿಮರ್ಶೆ...

    C3 ಏರ್‌ಕ್ರಾಸ್‌ನ ಅತ್ಯಂತ-ಪ್ರಾಯೋಗಿಕ ಆದರೆ ವೈಶಿಷ್ಟ್ಯ-ಸಮೃದ್ಧವಲ್ಲದ ಪ್ಯಾಕೇಜ್‌ನಲ್ಲಿ ಆಟೋಮ್ಯಾಟಿಕ್&...

    By ujjawallApr 24, 2024

    ಭಾರತ ರಲ್ಲಿ ಸಿ5 ಏರ್‌ಕ್ರಾಸ್‌ ಬೆಲೆ

    ಟ್ರೆಂಡಿಂಗ್ ಸಿಟ್ರೊನ್ ಕಾರುಗಳು

    Popular ಎಸ್ಯುವಿ Cars

    • ಟ್ರೆಂಡಿಂಗ್
    • ಲೇಟೆಸ್ಟ್
    • ಉಪಕಮಿಂಗ್
    Are you confused?

    Ask anything & get answer ರಲ್ಲಿ {0}

    Ask Question

    Similar Electric ಕಾರುಗಳು

    Rs.41 - 53 ಲಕ್ಷ*
    Rs.29.15 ಲಕ್ಷ*
    Rs.33.99 - 34.49 ಲಕ್ಷ*
    Rs.39.50 ಲಕ್ಷ*

    ಪ್ರಶ್ನೆಗಳು & ಉತ್ತರಗಳು

    • ಇತ್ತೀಚಿನ ಪ್ರಶ್ನೆಗಳು

    What is the number of Airbags in Citroen C5 Aircross?

    What is the boot space of Citroen C5 Aircross?

    What is the maximum power of Citroen C5 Aircross?

    What are the available features in Citroen C5 Aircross?

    What is the seating capacity of Citroen C5 Aircross?

    ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ