- + 20ಚಿತ್ರಗಳು
- + 9ಬಣ್ಣಗಳು
ಸಿಟ್ರೊನ್ aircross
change carಸಿಟ್ರೊನ್ aircross ನ ಪ್ರಮುಖ ಸ್ಪೆಕ್ಸ್
ಇಂಜಿನ್ | 1199 cc |
ಪವರ್ | 81 - 108.62 ಬಿಹೆಚ್ ಪಿ |
torque | 115 Nm - 205 Nm |
ಆಸನ ಸಾಮರ್ಥ್ಯ | 5, 7 |
ಡ್ರೈವ್ ಟೈಪ್ | ಫ್ರಂಟ್ ವೀಲ್ |
mileage | 17.5 ಗೆ 18.5 ಕೆಎಂಪಿಎಲ್ |
- ಪಾರ್ಕಿಂಗ್ ಸೆನ್ಸಾರ್‌ಗಳು
- ರಿಯರ್ ಏಸಿ ವೆಂಟ್ಸ್
- ಎತ್ತರ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್
- key ವಿಶೇಷಣಗಳು
- top ವೈಶಿಷ್ಟ್ಯಗಳು
aircross ಇತ್ತೀಚಿನ ಅಪ್ಡೇಟ್
ಇತ್ತೀಚಿನ ಆಪ್‌ಡೇಟ್: ಸಿಟ್ರೊಯೆನ್ ಸಿ3 ಏರ್‌ಕ್ರಾಸ್ ಆಟೋಮ್ಯಾಟಿಕ್ ಭಾರತದಲ್ಲಿ ಬಿಡುಗಡೆಯಾಗಿದೆ.
ಬೆಲೆ: ಭಾರತದಾದ್ಯಂತ ಇದರ ಎಕ್ಸ್ ಶೋ ರೂಂ ಬೆಲೆ ಈಗ 9.99 ಲಕ್ಷ ರೂ.ನಿಂದ ಪ್ರಾರಂಭವಾಗಿ 13.85 ಲಕ್ಷ ರೂ.ವರೆಗೆ ಇದೆ.
ವೇರಿಯೆಂಟ್ ಗಳು: ಇದನ್ನು ಮೂರು ಆವೃತ್ತಿ ಗಳಲ್ಲಿ ಬುಕ್ ಮಾಡಬಹುದು: ಯು, ಪ್ಲಸ್ ಮತ್ತು ಮ್ಯಾಕ್ಸ್.
ಬಣ್ಣಗಳು: ಸಿಟ್ರೊಯೆನ್ C3 ಏರ್‌ಕ್ರಾಸ್ ಆರು ಡ್ಯುಯಲ್-ಟೋನ್ ಮತ್ತು 4 ಮೊನೊಟೋನ್ ಬಣ್ಣ ಆಯ್ಕೆಗಳಲ್ಲಿ ಬರುತ್ತದೆ: ಪೋಲಾರ್ ವೈಟ್ ರೂಫ್‌ನೊಂದಿಗೆ ಸ್ಟೀಲ್ ಗ್ರೇ, ಕಾಸ್ಮೋ ಬ್ಲೂ ರೂಫ್‌ನೊಂದಿಗೆ ಸ್ಟೀಲ್ ಗ್ರೇ, ಪೋಲಾರ್ ವೈಟ್ ರೂಫ್‌ನೊಂದಿಗೆ ಪ್ಲಾಟಿನಂ ಗ್ರೇ, ಪೋಲಾರ್ ವೈಟ್ ರೂಫ್‌ನೊಂದಿಗೆ ಕಾಸ್ಮೊ ಬ್ಲೂ, ಪೋಲಾರ್ ವೈಟ್ ಜೊತೆಗೆ ಪ್ಲಾಟಿನಂ ಗ್ರೇ ರೂಫ್ ಮತ್ತು ಪೋಲಾರ್ ವೈಟ್ ಜೊತೆಗೆ ಕಾಸ್ಮೊ ಬ್ಲೂ ರೂಫ್ ಎಂಬ ಆರು ಡುಯೆಲ್ ಟೋನ್ ಬಣ್ಣಗಳಾದರೆ, ಸ್ಟೀಲ್ ಜಿರೇ, ಪ್ಲಾಟಿನಂ ಗ್ರೇ, ಕಾಸ್ಮೊ ಬ್ಲೂ ಮತ್ತು ಪೋಲಾರ್ ವೈಟ್ ಎಂಬ ನಾಲ್ಕು 1 ಸಿಂಗಲ್ ಬಣ್ಣಗಳು ಲಭ್ಯವಿದೆ.
ಆಸನ ಸಾಮರ್ಥ್ಯ: ಇದು 3-ಸಾಲಿನ ಕಾಂಪ್ಯಾಕ್ಟ್ SUV 5- ಮತ್ತು 7- ಸೀಟರ್ ಆಯ್ಕೆಯಲ್ಲಿ ಲಭ್ಯವಿದೆ. 7 ಸೀಟರ್ ತೆಗೆಯಬಹುದಾದ ಮೂರನೇ ಸಾಲಿನ ಆಸನಗಳೊಂದಿಗೆ ಬರುತ್ತದೆ.
ಗ್ರೌಂಡ್ ಕ್ಲಿಯರೆನ್ಸ್: ಸಿಟ್ರೊಯೆನ್ ನ ಈ ಕಾಂಪ್ಯಾಕ್ಟ್ ಎಸ್ಯುವಿ 200 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ.
ಎಂಜಿನ್ ಮತ್ತು ಟ್ರಾನ್ಸ್ ಮಿಸನ್: ಸಿಟ್ರೊಯೆನ್ ಸಿ3,, ಏರ್‌ಕ್ರಾಸ್ C3 ನಂತಹ ಅದೇ 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಪಡೆಯುತ್ತದೆ. ಇದು ಹ್ಯಾಚ್‌ಬ್ಯಾಕ್‌ನಲ್ಲಿ 110PS ಮತ್ತು 190Nm ನಷ್ಟು ಶಕ್ತಿಯನ್ನು ಹೊರಸೂಸುತ್ತದೆ. 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸಲಾಗಿದೆ. ಇದು 18.5kmpl ನಷ್ಟು ಇಂಧನ ದಕ್ಷತೆಯನ್ನು ನೀಡುತ್ತದೆ.
ವೈಶಿಷ್ಟ್ಯಗಳು: ಸಿಟ್ರೊಯೆನ್ C3 ಏರ್‌ಕ್ರಾಸ್ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ಸಂಪರ್ಕದೊಂದಿಗೆ 10.2-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು 7-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇಯೊಂದಿಗೆ ಒದಗಿಸಲಾಗಿದೆ. ಇದು ಸ್ಟೀರಿಂಗ್-ಮೌಂಟೆಡ್ ಆಡಿಯೊ ನಿಯಂತ್ರಣಗಳು ಮತ್ತು ಮಾನ್ಯುಯಲ್ AC ಅನ್ನು ಸಹ ಪಡೆಯುತ್ತದೆ.
ಸುರಕ್ಷತೆ: ಸುರಕ್ಷತೆಯ ಭಾಗವನ್ನು ಗಮನಿಸಿದಾಗ, ಇದು ಮುಂಭಾಗದಲ್ಲಿ ಡ್ಯುಯಲ್ ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಹಿಲ್-ಹೋಲ್ಡ್ ಅಸಿಸ್ಟ್, ಹಿಂಭಾಗದ ಪಾರ್ಕಿಂಗ್ ಸೆನ್ಸಾರ್ ಗಳು ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಅನ್ನು ಪಡೆಯುತ್ತದೆ.
ಪ್ರತಿಸ್ಪರ್ಧಿ: ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ವೋಕ್ಸ್‌ವ್ಯಾಗನ್ ಟೈಗುನ್, ಸ್ಕೋಡಾ ಕುಶಾಕ್, ಎಂಜಿ ಆಸ್ಟರ್, ಮಾರುತಿ ಗ್ರ್ಯಾಂಡ್ ವಿಟಾರಾ, ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಮತ್ತು ಹೋಂಡಾ ಎಲಿವೇಟ್ ಗೆ ಮಾರುಕಟ್ಟೆಯಲ್ಲಿ ಸಿಟ್ರೊಯೆನ್ ಕಾಂಪ್ಯಾಕ್ಟ್ SUV ಸ್ಪರ್ಧೆ ನೀಡುತ್ತದೆ. ಮಹೀಂದ್ರಾ ಸ್ಕಾರ್ಪಿಯೊ ಕ್ಲಾಸಿಕ್ ಅನ್ನು ಸಹ ಇದಕ್ಕೆ ಪರ್ಯಾಯವಾಗಿ ಪರಿಗಣಿಸಬಹುದು.
aircross ನೀವು(ಬೇಸ್ ಮಾಡೆಲ್)1199 cc, ಮ್ಯಾನುಯಲ್, ಪೆಟ್ರೋಲ್, 17.5 ಕೆಎಂಪಿಎಲ್ | Rs.8.49 ಲಕ್ಷ* | ||
aircross ಪ್ಲಸ್1199 cc, ಮ್ಯಾನುಯಲ್, ಪೆಟ್ರೋಲ್, 17.5 ಕೆಎಂಪಿಎಲ್ | Rs.9.99 ಲಕ್ಷ* | ||
aircross ಟರ್ಬೊ ಪ್ಲಸ್1199 cc, ಮ್ಯಾನುಯಲ್, ಪೆಟ್ರೋಲ್, 18.5 ಕೆಎಂಪಿಎಲ್ | Rs.11.95 ಲಕ್ಷ* | ||
aircross ಟರ್ಬೊ ಪ್ಲಸ್ 7 ಸೀಟರ್1199 cc, ಮ್ಯಾನುಯಲ್, ಪೆಟ್ರೋಲ್, 18.5 ಕೆಎಂಪಿಎಲ್ | Rs.12.30 ಲಕ್ಷ* | ||
aircross ಟರ್ಬೊ ಮ್ಯಾಕ್ಸ್1199 cc, ಮ್ಯಾನುಯಲ್, ಪೆಟ್ರೋಲ್, 18.5 ಕೆಎಂಪಿಎಲ್ | Rs.12.70 ಲಕ್ಷ* | ||
aircross ಟರ್ಬೊ ಮ್ಯಾಕ್ಸ್ ಡ್ಯುಯಲ್‌ಟೋನ್1199 cc, ಮ್ಯಾನುಯಲ್, ಪೆಟ್ರೋಲ್, 18.5 ಕೆಎಂ ಪಿಎಲ್ | Rs.12.90 ಲಕ್ಷ* | ||
aircross ಟರ್ಬೊ ಮ್ಯಾಕ್ಸ್ 7 ಸೀಟರ್1199 cc, ಮ್ಯಾನುಯಲ್, ಪೆಟ್ರೋಲ್, 18.5 ಕೆಎಂಪಿಎಲ್ | Rs.13.05 ಲಕ್ಷ* | ||
aircross ಟರ್ಬೊ ಮ್ಯಾಕ್ಸ್ 7 ಸೀಟರ್ ಡ್ಯುಯಲ್‌ಟೋನ್1199 cc, ಮ್ಯಾನುಯಲ್, ಪೆಟ್ರೋಲ್, 18.5 ಕೆಎಂಪಿಎಲ್ | Rs.13.25 ಲಕ್ಷ* | ||
aircross ಟರ್ಬೊ ಪ್ಲಸ್ ಎಟಿ1199 cc, ಆಟೋಮ್ಯಾಟಿಕ್, ಪೆಟ್ರೋಲ್, 17.6 ಕೆಎಂಪಿಎಲ ್ | Rs.13.25 ಲಕ್ಷ* | ||
aircross ಟರ್ಬೊ ಮ್ಯಾಕ್ಸ್ ಎಟಿ1199 cc, ಆಟೋಮ್ಯಾಟಿಕ್, ಪೆಟ್ರೋಲ್, 17.6 ಕೆಎಂಪಿಎಲ್ | Rs.14 ಲಕ್ಷ* | ||
aircross ಟರ್ಬೊ ಮ್ಯಾಕ್ಸ್ ಎಟಿ dt ಅಗ್ರ ಮಾರಾಟ 1199 cc, ಆಟೋಮ್ಯಾಟಿಕ್, ಪೆಟ್ರೋಲ್, 17.6 ಕೆಎಂಪಿಎಲ್ | Rs.14.20 ಲಕ್ಷ* | ||
aircross ಟರ್ಬೊ ಮ್ಯಾಕ್ಸ್ ಎಟಿ 7 ಸೀಟರ್1199 cc, ಆಟೋಮ್ಯಾಟಿಕ್, ಪೆಟ್ರೋಲ್, 17.6 ಕೆಎಂಪಿಎಲ್ | Rs.14.35 ಲಕ್ಷ* | ||
aircross ಟರ್ಬೊ ಮ್ಯಾಕ್ಸ್ ಎಟಿ 7 ಸೀಟರ್ dt(ಟಾಪ್ ಮೊಡೆಲ್)1199 cc, ಆಟೋಮ್ಯಾಟಿಕ್, ಪೆಟ್ರೋಲ್, 17.6 ಕೆಎಂಪಿಎಲ್ | Rs.14.55 ಲಕ್ಷ* |
ಸಿಟ್ರೊನ್ aircross comparison with similar cars
ಸಿಟ್ರೊನ್ aircross Rs.8.49 - 14.55 ಲಕ್ಷ* | ಟಾಟಾ ಪಂಚ್ Rs.6.13 - 10.15 ಲಕ್ಷ* | ಹುಂಡೈ ಕ್ರೆಟಾ Rs.11 - 20.30 ಲಕ್ಷ* | ಕಿಯಾ ಸೆಲ್ಟೋಸ್ Rs.10.90 - 20.45 ಲಕ್ಷ* | ಮಾರುತಿ ಎರ್ಟಿಗಾ Rs.8.69 - 13.03 ಲಕ್ಷ* | ಮಾರುತಿ ಬ್ರೆಜ್ಜಾ Rs.8.34 - 14.14 ಲಕ್ಷ* | ಮಾರುತಿ ಫ್ರಾಂಕ್ಸ್ Rs.7.51 - 13.04 ಲಕ್ಷ* | ರೆನಾಲ್ಟ್ ಟ್ರೈಬರ್ Rs.6 - 8.97 ಲಕ್ಷ* |
Rating 133 ವಿರ್ಮಶೆಗಳು | Rating 1.2K ವಿರ್ಮಶೆಗಳು | Rating 299 ವಿರ್ಮಶೆಗಳು | Rating 388 ವಿರ್ಮಶೆಗಳು | Rating 617 ವಿರ್ಮಶೆಗಳು | Rating 644 ವಿರ್ಮಶೆಗಳು | Rating 514 ವಿರ್ಮಶೆಗಳು | Rating 1.1K ವಿರ್ಮಶೆಗಳು |
Transmissionಮ್ಯಾನುಯಲ್ / ಆಟೋಮ್ಯಾಟಿಕ್ | Transmissionಮ್ಯಾನುಯಲ್ / ಆಟೋಮ್ಯಾಟಿಕ್ | Transmissionಮ್ಯಾನುಯಲ್ / ಆಟೋಮ್ಯಾಟಿಕ್ | Transmissionಮ್ಯಾನುಯಲ್ / ಆಟೋಮ್ಯಾಟಿಕ್ | Transmissionಮ್ಯಾನುಯಲ್ / ಆಟೋಮ್ಯಾಟಿಕ್ | Transmissionಮ್ಯಾನುಯಲ್ / ಆಟೋಮ್ಯಾಟಿಕ್ | Transmissionಮ್ಯಾನುಯಲ್ / ಆಟೋಮ್ಯಾಟಿಕ್ | Transmissionಮ್ಯಾನುಯಲ್ / ಆಟೋಮ್ಯಾಟಿಕ್ |
Engine1199 cc | Engine1199 cc | Engine1482 cc - 1497 cc | Engine1482 cc - 1497 cc | Engine1462 cc | Engine1462 cc | Engine998 cc - 1197 cc | Engine999 cc |
Fuel Typeಪೆಟ್ರೋಲ್ | Fuel Typeಪೆಟ್ರೋಲ್ / ಸಿಎನ್‌ಜಿ | Fuel Typeಡೀಸಲ್ / ಪೆಟ್ರೋಲ್ | Fuel Typeಡೀಸಲ್ / ಪೆಟ್ರೋಲ್ | Fuel Typeಪೆಟ್ರೋಲ್ / ಸಿಎನ್‌ಜಿ | Fuel Typeಪೆಟ್ರೋಲ್ / ಸಿಎನ್‌ಜಿ | Fuel Typeಪೆಟ್ರೋಲ್ / ಸಿಎನ್‌ಜಿ | Fuel Typeಪೆಟ್ರೋಲ್ |
Power81 - 108.62 ಬಿಹೆಚ್ ಪಿ | Power72 - 87 ಬಿಹೆಚ್ ಪಿ | Power113.18 - 157.57 ಬಿಹೆಚ್ ಪಿ | Power113.42 - 157.81 ಬಿಹೆಚ್ ಪಿ | Power86.63 - 101.64 ಬಿಹ ೆಚ್ ಪಿ | Power86.63 - 101.64 ಬಿಹೆಚ್ ಪಿ | Power76.43 - 98.69 ಬಿಹೆಚ್ ಪಿ | Power71.01 ಬಿಹೆಚ್ ಪಿ |
Mileage17.5 ಗೆ 18.5 ಕೆಎಂಪಿಎಲ್ | Mileage18.8 ಗೆ 20.09 ಕೆಎಂಪಿಎಲ್ | Mileage17.4 ಗೆ 21.8 ಕೆಎಂಪಿಎಲ್ | Mileage17 ಗೆ 20.7 ಕೆಎಂಪಿಎಲ್ | Mileage20.3 ಗೆ 20.51 ಕೆಎಂಪಿಎಲ್ | Mileage17.38 ಗೆ 19.89 ಕೆಎಂಪಿಎಲ್ | Mileage20.01 ಗೆ 22.89 ಕೆಎಂಪಿಎಲ್ | Mileage18.2 ಗೆ 20 ಕೆಎಂಪಿಎಲ್ |
Boot Space444 Litres | Boot Space- | Boot Space- | Boot Space433 Litres | Boot Space209 Litres | Boot Space328 Litres | Boot Space308 Litres | Boot Space- |
Airbags2 | Airbags2 | Airbags6 | Airbags6 | Airbags2-4 | Airbags2-6 | Airbags2-6 | Airbags2-4 |
Currently Viewing | aircross vs ಪಂಚ್ | aircross vs ಕ್ರೆಟಾ | aircross vs ಸೆಲ್ಟೋಸ್ | aircross vs ಎರ್ಟಿಗಾ | aircross vs ಬ್ರೆಜ್ಜಾ | aircross vs ಫ್ರಾಂಕ್ಸ್ | aircross vs ಟ್ರೈಬರ್ |
ಸಿಟ್ರೊನ್ aircross
ನಾವು ಇಷ್ಟಪಡುವ ವಿಷಯಗಳು
- ಹೆಚ್ಚಿನ ಬೂಟ್ ಸ್ಪೇಸ್‌ನೊಂದಿಗೆ ವಿಶಾಲವಾದ 5-ಆಸನಗಳ ವೇರಿಯೆಂಟ್
- 3ನೇ ಸಾಲಿನ ಸೀಟುಗಳನ್ನು ಬಳಸಬಹುದಾದ ಕಪ್‌ಹೋಲ್ಡರ್‌ಗಳು ಮತ್ತು USB ಚಾರ್ಜರ್
- ಕೆಟ್ಟ ಮತ್ತು ಗುಂಡಿ ಹೊಂದಿದ ರಸ್ತೆಗಳಲ್ಲಿ ತುಂಬಾ ಆರಾಮದಾಯಕವಾಗಿದೆ.
ನಾವು ಇಷ್ಟಪಡದ ವಿಷಯಗಳು
- ಹ್ಯಾಲೊಜೆನ್ ಹೆಡ್‌ಲೈಟ್‌ಗಳು ಮತ್ತು ಟೈಲ್‌ಲ್ಯಾಂಪ್‌ಗಳೊಂದಿಗೆ ವಿನ್ಯಾಸದಲ್ಲಿ ಯಾವುದೇ ಆಧುನಿಕ ಅಂಶಗಳಿಲ್ಲ.
- ಸನ್‌ರೂಫ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಮತ್ತು ಎಲೆಕ್ಟ್ರಿಕಲಿ ಫೋಲ್ಡಿಂಗ್ ORVM (ಸೈಡ್ ಮಿರರ್) ಗಳಂತಹ ಉತ್ತಮ ವೈಶಿಷ್ಟ್ಯಗಳು ಇದರಲ್ಲಿ ಕಣ್ಮರೆಯಾಗಿದೆ.
ಸಿಟ್ರೊನ್ aircross ಕಾರು ಸುದ್ದಿ ಮತ್ತು ಅಪ್ಡೇಟ್ಸ್
- ಇತ್ತೀಚಿನ ಸುದ್ದಿ
- ಓದಲೇಬೇಕಾದ ಸುದ್ದಿಗಳು
- ರೋಡ್ ಟೆಸ್ಟ್