• English
  • Login / Register
  • ಹೋಂಡಾ ಅಮೇಜ್‌ ಮುಂಭಾಗ left side image
  • ಹೋಂಡಾ ಅಮೇಜ್‌ ಹಿಂಭಾಗ ಪಾರ್ಕಿಂಗ್ ಸೆನ್ಸಾರ್‌ಗಳು top view  image
1/2
  • Honda Amaze
    + 55ಚಿತ್ರಗಳು
  • Honda Amaze
  • Honda Amaze
    + 6ಬಣ್ಣಗಳು
  • Honda Amaze

ಹೋಂಡಾ ಅಮೇಜ್‌

change car
4.655 ವಿರ್ಮಶೆಗಳುrate & win ₹1000
Rs.8 - 10.90 ಲಕ್ಷ*
*ಹಳೆಯ ಶೋರೂಮ್ ಬೆಲೆ ನವ ದೆಹಲಿ
ಹೊಂದಾಣೆಕೆ with old generation ಹೋಂಡಾ ಅಮೇಜ್‌ 2021-2024
view ಡಿಸೆಂಬರ್‌ offer

ಹೋಂಡಾ ಅಮೇಜ್‌ ನ ಪ್ರಮುಖ ಸ್ಪೆಕ್ಸ್

ಇಂಜಿನ್1199 cc
ಪವರ್89 ಬಿಹೆಚ್ ಪಿ
torque110 Nm
ಟ್ರಾನ್ಸ್ಮಿಷನ್ಮ್ಯಾನುಯಲ್‌ / ಆಟೋಮ್ಯಾಟಿಕ್‌
mileage18.65 ಗೆ 19.46 ಕೆಎಂಪಿಎಲ್
ಫ್ಯುಯೆಲ್ಪೆಟ್ರೋಲ್
  • ಪಾರ್ಕಿಂಗ್ ಸೆನ್ಸಾರ್‌ಗಳು
  • cup holders
  • android auto/apple carplay
  • advanced internet ಫೆಅತುರ್ಸ್
  • ಎಂಜಿನ್ ಸ್ಟಾರ್ಟ್/ಸ್ಟಾಪ್ ಬಟನ್
  • ಸ್ಬಯಂಚಾಲಿತ ಹವಾಮಾನ ನಿಯಂತ್ರಣ
  • ರಿಯರ್ ಏಸಿ ವೆಂಟ್ಸ್
  • wireless charger
  • ಫಾಗ್‌ಲೈಟ್‌ಗಳು
  • adas
  • key ವಿಶೇಷಣಗಳು
  • top ವೈಶಿಷ್ಟ್ಯಗಳು
space Image

ಅಮೇಜ್‌ ಇತ್ತೀಚಿನ ಅಪ್ಡೇಟ್

2024 ಹೋಂಡಾ ಅಮೇಜ್‌ ಕುರಿತ ಇತ್ತೀಚಿನ ಅಪ್‌ಡೇಟ್ ಏನು?

 ಮೂರನೇ ಜನರೇಶನ್‌ನ ಹೋಂಡಾ ಅಮೇಜ್ ಅನ್ನು ಬಿಡುಗಡೆ ಮಾಡಲಾಗಿದೆ, ಇದು ಒಳಗೆ ಮತ್ತು ಹೊರಗೆ ಸಂಪೂರ್ಣ ವಿನ್ಯಾಸದ ವಿವರವನ್ನು ಪ್ರದರ್ಶಿಸಿದೆ. ಇದು ಈಗ ಹೆಚ್ಚಿನ ಫೀಚರ್‌ಗಳೊಂದಿಗೆ ಮತ್ತು ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳನ್ನು (ADAS) ಸಂಯೋಜಿಸುವ ಸುಧಾರಿತ ಸುರಕ್ಷತಾ ಕಿಟ್‌ನೊಂದಿಗೆ ಬರುತ್ತದೆ.

ಹೊಸ ಹೋಂಡಾ ಅಮೇಜ್ ಬೆಲೆಗಳು ಎಷ್ಟು ?

ಭಾರತದಾದ್ಯಂತ 2024ರ ಹೋಂಡಾ ಅಮೇಜ್‌ನ ಪರಿಚಯಾತ್ಮಕ, ಎಕ್ಸ್-ಶೋರೂಮ್ ಬೆಲೆಯನ್ನು 8 ಲಕ್ಷ ರೂ.ನಿಂದ 10.90 ಲಕ್ಷದವರೆಗೆ ನಿಗದಿಪಡಿಸಿದೆ. 

ಹೊಸ ಅಮೇಜ್‌ನಲ್ಲಿ ಎಷ್ಟು ವೇರಿಯೆಂಟ್‌ಗಳಿವೆ ?

ಹೋಂಡಾ ಅಮೇಜ್ ಅನ್ನು V, VX ಮತ್ತು ZX ಎಂಬ ಮೂರು ವಿಶಾಲವಾದ ವೇರಿಯೆಂಟ್‌ಗಳಲ್ಲಿ ನೀಡಲಾಗುತ್ತಿದೆ.

ಅಮೇಜ್‌ನಲ್ಲಿ ನೀಡುವ ಹಣಕ್ಕೆ ಹೆಚ್ಚು ಮೌಲ್ಯವನ್ನು ಹೊಂದಿರುವ ವೇರಿಯೆಂಟ್‌ ಯಾವುದು ?

ನಮ್ಮ ವಿಶ್ಲೇಷಣೆಯ ಪ್ರಕಾರ, 2024ರ ಹೋಂಡಾ ಅಮೇಜ್‌ನ ಟಾಪ್‌ಗಿಂತ ಒಂದು ಕೆಳಗಿರುವ VX ವೇರಿಯಂಟ್‌ ನೀಡುವ ಹಣಕ್ಕೆ ಉತ್ತಮ ಮೌಲ್ಯವನ್ನು ಹೊಂದಿದೆ. ಇದರ ಬೆಲೆಯು 9.10 ಲಕ್ಷ ರೂ.ನಿಂದ ಪ್ರಾರಂಭವಾಗಲಿದ್ದು, ಈ ಟ್ರಿಮ್ ಆಟೋಮ್ಯಾಟಿಕ್‌ ಹೆಡ್‌ಲೈಟ್‌ಗಳು, 8 ಇಂಚಿನ ಟಚ್‌ಸ್ಕ್ರೀನ್, ಲೇನ್ ವಾಚ್ ಕ್ಯಾಮೆರಾ, ಎಲ್‌ಇಡಿ ಫಾಗ್ ಲೈಟ್‌ಗಳು, ಆಟೋ ಎಸಿ, ರಿಯರ್ ಎಸಿ ವೆಂಟ್‌ಗಳು ಮತ್ತು ವೈರ್‌ಲೆಸ್ ಫೋನ್ ಚಾರ್ಜರ್‌ನಂತಹ ಎಲ್ಲಾ ಅಗತ್ಯ ಸೌಕರ್ಯಗಳೊಂದಿಗೆ ಬರುತ್ತದೆ.

ಆದರೆ, ನಿಮ್ಮ ಅಮೇಜ್ ತನ್ನ ಸೆಗ್ಮೆಂಟ್‌ನಲ್ಲಿ ಮೊದಲ ಬಾರಿಗೆ ADAS ಫೀಚರ್‌ಗಳೊಂದಿಗೆ ಸಜ್ಜುಗೊಳಿಸಬೇಕೆಂದು ನೀವು ಬಯಸಿದರೆ, ನಿಮಗೆ ಟಾಪ್-ಎಂಡ್ ZX ವೇರಿಯೆಂಟ್‌ ಅನ್ನು ಆಯ್ಕೆ ಮಾಡಿಕೊಳ್ಳುವುದನ್ನು ಬಿಟ್ಟು ಬೇರೆ ಆಯ್ಕೆಗಳಿಲ್ಲ.

2024 ಅಮೇಜ್ ಯಾವ ಫೀಚರ್‌ಗಳನ್ನು ಪಡೆಯುತ್ತದೆ?

2024 ಅಮೇಜ್‌ನಲ್ಲಿರುವ ಫೀಚರ್‌ಗಳು 8-ಇಂಚಿನ ಟಚ್‌ಸ್ಕ್ರೀನ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ, ಆಟೋಮ್ಯಾಟಿಕ್‌ ಎಸಿ ಮತ್ತು 7-ಇಂಚಿನ ಸೆಮಿ-ಡಿಜಿಟಲ್ ಡ್ರೈವರ್‌ಗಳ ಡಿಸ್‌ಪ್ಲೇಯನ್ನು ಒಳಗೊಂಡಿವೆ. ಇದು PM2.5 ಕ್ಯಾಬಿನ್ ಏರ್ ಫಿಲ್ಟರ್, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ರಿಮೋಟ್ ಎಂಜಿನ್ ಸ್ಟಾರ್ಟ್/ಸ್ಟಾಪ್‌ನಂತಹ ಸೌಕರ್ಯಗಳೊಂದಿಗೆ ಬರುತ್ತದೆ. ಅಮೇಜ್‌ನ ಪ್ರತಿಸ್ಪರ್ಧಿಗಳಲ್ಲಿ ಒಂದಾದ 2024ರ ಡಿಜೈರ್‌ನಲ್ಲಿ ಕಂಡುಬರುವ ಸಿಂಗಲ್ ಪೇನ್ ಸನ್‌ರೂಫ್ ಅನ್ನು ಇದು ಹೊಂದಿಲ್ಲ.

2024ರ ಅಮೇಜ್‌ನಲ್ಲಿ ಯಾವ ಆಸನ ಆಯ್ಕೆಗಳನ್ನು ನೀಡಲಾಗುವುದು?

ಹೊಸ ಅಮೇಜ್ 5-ಸೀಟರ್‌ಗಳ ಕೊಡುಗೆಯಾಗಿ ಮುಂದುವರಿಯುತ್ತದೆ.

2024ರ ಅಮೇಜ್‌ನಲ್ಲಿ ಯಾವ ಎಂಜಿನ್ ಮತ್ತು ಟ್ರಾನ್ಸ್‌ಮಿಷನ್ ಆಯ್ಕೆಗಳು ಲಭ್ಯವಿದೆ?

ಹೊಸ-ಜೆನ್ ಅಮೇಜ್ 1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ (90 ಪಿಎಸ್‌ ಮತ್ತು 110 ಎನ್‌ಎಮ್‌)ನಿಂದ ನಿಯಂತ್ರಿಸಲ್ಪಡುತ್ತದೆ, 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಅಥವಾ ಸಿವಿಟಿಗೆ ಜೋಡಿಸಲಾಗಿದೆ. ಇದು ಹಿಂದಿನ ಜನರೇಶನ್‌ನ ಆವೃತ್ತಿಯಲ್ಲಿ ನೀಡಲಾದ ಅದೇ ಎಂಜಿನ್ ಎಂಜಿನ್ ಮತ್ತು ಗೇರ್‌ಬಾಕ್ಸ್ ಅನ್ನು ಪಡೆಯುತ್ತದೆ. 

ಹೊಸ ಅಮೇಜ್‌ನಲ್ಲಿ ಮೈಲೇಜ್ ಎಷ್ಟು?

2024 ಅಮೇಜ್‌ಗಾಗಿ ಕ್ಲೈಮ್‌ ಮಾಡಲಾದ ಇಂಧನ ದಕ್ಷತೆಯ ಅಂಕಿಅಂಶಗಳು ಈ ಕೆಳಗಿನಂತಿವೆ:

  • ಮ್ಯಾನ್ಯುವಲ್‌ - ಪ್ರತಿ ಲೀ.ಗೆ 18.65 ಕಿ.ಮೀ.

  • CVT - ಪ್ರತಿ ಲೀ.ಗೆ 19.46 ಕಿ.ಮೀ.

ಹೊಸ ಹೋಂಡಾ ಅಮೇಜ್‌ನಲ್ಲಿ ಯಾವ ಸುರಕ್ಷತಾ ಫೀಚರ್‌ಗಳನ್ನು ನೀಡಲಾಗುತ್ತಿದೆ?

ಪ್ರಯಾಣಿಕರ ಸುರಕ್ಷತೆಗೆ ಸಂಬಂಧಿಸಿದಂತೆ, ಇದು 6 ಏರ್‌ಬ್ಯಾಗ್‌ಗಳನ್ನು (ಸ್ಟ್ಯಾಂಡರ್ಡ್‌ ಆಗಿ), EBD ಜೊತೆಗೆ ABS, ಟ್ರಾಕ್ಷನ್ ಕಂಟ್ರೋಲ್, ಹಿಲ್ ಹೋಲ್ಡ್ ಅಸಿಸ್ಟ್ ಮತ್ತು ಲೇನ್ ವಾಚ್‌ನೊಂದಿಗೆ ರಿಯರ್‌ವ್ಯೂ ಕ್ಯಾಮೆರಾವನ್ನು ಪಡೆಯುತ್ತದೆ. ಅಮೇಜ್ ಸುಧಾರಿತ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ (ADAS) ನೊಂದಿಗೆ ಬರುವ ಭಾರತದ ಮೊದಲ ಸಬ್ ಕಾಂಪ್ಯಾಕ್ಟ್ ಸೆಡಾನ್ ಆಗಿದೆ.

ಮೂರನೇ ಜನರೇಶನ್‌ನ ಅಮೇಜ್‌ನಲ್ಲಿ ಯಾವ ಬಣ್ಣದ ಆಯ್ಕೆಗಳು ಲಭ್ಯವಿದೆ?

ಹೋಂಡಾವು ಅಮೇಜ್ ಅನ್ನು 6 ಬಾಡಿ ಕಲರ್‌ನ ಆಯ್ಕೆಗಳಲ್ಲಿ ನೀಡುತ್ತಿದೆ, ಅವುಗಳೆಂದರೆ ಅಬ್ಸಿಡಿಯನ್ ಬ್ಲೂ, ರೇಡಿಯಂಟ್ ರೆಡ್ ಮೆಟಾಲಿಕ್, ಪ್ಲಾಟಿನಂ ವೈಟ್ ಪರ್ಲ್, ಗೋಲ್ಡನ್ ಬ್ರೌನ್ ಮೆಟಾಲಿಕ್, ಮೆಟಿರೊಯ್ಡ್ ಗ್ರೇ ಮೆಟಾಲಿಕ್ ಮತ್ತು ಲೂನಾ ಸಿಲ್ವರ್ ಮೆಟಾಲಿಕ್.

ನಾವು ವಿಶೇಷವಾಗಿ ಅಮೇಜ್‌ನಲ್ಲಿ ಗೋಲ್ಡನ್ ಬ್ರೌನ್ ಮೆಟಾಲಿಕ್ ಶೇಡ್ ಅನ್ನು ಇಷ್ಟಪಡುತ್ತೇವೆ.

2024ರ ಹೋಂಡಾ ಅಮೇಜ್‌ಗೆ ಪರ್ಯಾಯಗಳು ಯಾವುವು?

2024ರ ಹೋಂಡಾ ಅಮೇಜ್ ಮಾರುತಿ ಡಿಜೈರ್, ಹ್ಯುಂಡೈ ಔರಾ ಮತ್ತು ಟಾಟಾ ಟಿಗೋರ್‌ನಂತಹ ಇತರ ಸಬ್-4m ಸೆಡಾನ್‌ಗಳಿಗೆ ಪ್ರತಿಸ್ಪರ್ಧಿಯಾಗಿದೆ.

ಮತ್ತಷ್ಟು ಓದು
ಅಮೇಜ್‌ ಸಿವಿಕ್ ವಿ(ಬೇಸ್ ಮಾಡೆಲ್)1199 cc, ಮ್ಯಾನುಯಲ್‌, ಪೆಟ್ರೋಲ್, 18.65 ಕೆಎಂಪಿಎಲ್Rs.8 ಲಕ್ಷ*
ಅಮೇಜ್‌ ವಿಎಕ್ಸ್1199 cc, ಮ್ಯಾನುಯಲ್‌, ಪೆಟ್ರೋಲ್, 18.65 ಕೆಎಂಪಿಎಲ್Rs.9.10 ಲಕ್ಷ*
ಅಮೇಜ್‌ ವಿ ಸಿವಿಟಿ1199 cc, ಆಟೋಮ್ಯಾಟಿಕ್‌, ಪೆಟ್ರೋಲ್, 19.46 ಕೆಎಂಪಿಎಲ್Rs.9.20 ಲಕ್ಷ*
ಅಮೇಜ್‌ ಝಡ್ಎಕ್ಸ್1199 cc, ಮ್ಯಾನುಯಲ್‌, ಪೆಟ್ರೋಲ್, 18.65 ಕೆಎಂಪಿಎಲ್Rs.9.70 ಲಕ್ಷ*
ಅಮೇಜ್‌ ವಿಎಕ್ಸ್ ಸಿವಿಟಿ1199 cc, ಆಟೋಮ್ಯಾಟಿಕ್‌, ಪೆಟ್ರೋಲ್, 19.46 ಕೆಎಂಪಿಎಲ್Rs.10 ಲಕ್ಷ*
ಅಮೇಜ್‌ ಝಡ್ಎಕ್ಸ್ ಸಿವಿಟಿ(ಟಾಪ್‌ ಮೊಡೆಲ್‌)1199 cc, ಆಟೋಮ್ಯಾಟಿಕ್‌, ಪೆಟ್ರೋಲ್, 19.46 ಕೆಎಂಪಿಎಲ್Rs.10.90 ಲಕ್ಷ*
ಎಲ್ಲಾ ರೂಪಾಂತರಗಳು ವೀಕ್ಷಿಸಿ

ಹೋಂಡಾ ಅಮೇಜ್‌ comparison with similar cars

ಹೋಂಡಾ ಅಮೇಜ್‌
ಹೋಂಡಾ ಅಮೇಜ್‌
Rs.8 - 10.90 ಲಕ್ಷ*
ಮಾರುತಿ ಡಿಜೈರ್
ಮಾರುತಿ ಡಿಜೈರ್
Rs.6.79 - 10.14 ಲಕ್ಷ*
ಹೋಂಡಾ ನಗರ
ಹೋಂಡಾ ನಗರ
Rs.11.82 - 16.35 ಲಕ್ಷ*
ಮಾರುತಿ ಬಾಲೆನೋ
ಮಾರುತಿ ಬಾಲೆನೋ
Rs.6.66 - 9.84 ಲಕ್ಷ*
ಸ್ಕೋಡಾ kylaq
ಸ್ಕೋಡಾ kylaq
Rs.7.89 - 14.40 ಲಕ್ಷ*
ಮಾರುತಿ ಫ್ರಾಂಕ್ಸ್‌
ಮಾರುತಿ ಫ್ರಾಂಕ್ಸ್‌
Rs.7.51 - 13.04 ಲಕ್ಷ*
ಹುಂಡೈ ಔರಾ
ಹುಂಡೈ ಔರಾ
Rs.6.49 - 9.05 ಲಕ್ಷ*
ಮಾರುತಿ ಸ್ವಿಫ್ಟ್
ಮಾರುತಿ ಸ್ವಿಫ್ಟ್
Rs.6.49 - 9.59 ಲಕ್ಷ*
Rating
4.655 ವಿರ್ಮಶೆಗಳು
Rating
4.7308 ವಿರ್ಮಶೆಗಳು
Rating
4.3179 ವಿರ್ಮಶೆಗಳು
Rating
4.4549 ವಿರ್ಮಶೆಗಳು
Rating
4.7144 ವಿರ್ಮಶೆಗಳು
Rating
4.5523 ವಿರ್ಮಶೆಗಳು
Rating
4.4171 ವಿರ್ಮಶೆಗಳು
Rating
4.5276 ವಿರ್ಮಶೆಗಳು
Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌
Engine1199 ccEngine1197 ccEngine1498 ccEngine1197 ccEngine999 ccEngine998 cc - 1197 ccEngine1197 ccEngine1197 cc
Fuel Typeಪೆಟ್ರೋಲ್Fuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್Fuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್Fuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿ
Power89 ಬಿಹೆಚ್ ಪಿPower69 - 80 ಬಿಹೆಚ್ ಪಿPower119.35 ಬಿಹೆಚ್ ಪಿPower76.43 - 88.5 ಬಿಹೆಚ್ ಪಿPower114 ಬಿಹೆಚ್ ಪಿPower76.43 - 98.69 ಬಿಹೆಚ್ ಪಿPower68 - 82 ಬಿಹೆಚ್ ಪಿPower68.8 - 80.46 ಬಿಹೆಚ್ ಪಿ
Mileage18.65 ಗೆ 19.46 ಕೆಎಂಪಿಎಲ್Mileage24.79 ಗೆ 25.71 ಕೆಎಂಪಿಎಲ್Mileage17.8 ಗೆ 18.4 ಕೆಎಂಪಿಎಲ್Mileage22.35 ಗೆ 22.94 ಕೆಎಂಪಿಎಲ್Mileage18 ಕೆಎಂಪಿಎಲ್Mileage20.01 ಗೆ 22.89 ಕೆಎಂಪಿಎಲ್Mileage17 ಕೆಎಂಪಿಎಲ್Mileage24.8 ಗೆ 25.75 ಕೆಎಂಪಿಎಲ್
Boot Space416 LitresBoot Space-Boot Space506 LitresBoot Space318 LitresBoot Space446 LitresBoot Space308 LitresBoot Space-Boot Space265 Litres
Airbags6Airbags6Airbags2-6Airbags2-6Airbags6Airbags2-6Airbags6Airbags6
Currently Viewingಅಮೇಜ್‌ vs ಡಿಜೈರ್ಅಮೇಜ್‌ vs ನಗರಅಮೇಜ್‌ vs ಬಾಲೆನೋಅಮೇಜ್‌ vs kylaqಅಮೇಜ್‌ vs ಫ್ರಾಂಕ್ಸ್‌ಅಮೇಜ್‌ vs ಔರಾಅಮೇಜ್‌ vs ಸ್ವಿಫ್ಟ್

ಹೋಂಡಾ ಅಮೇಜ್‌ ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ
  • ರೋಡ್ ಟೆಸ್ಟ್
  • ಹೋಂಡಾ WR-V vs  ಮಾರುತಿ ವಿಟಾರಾ ಬ್ರೆ: ಹೋಲಿಕೆ ವಿಮರ್ಶೆ
    ಹೋಂಡಾ WR-V vs ಮಾರುತಿ ವಿಟಾರಾ ಬ್ರೆ: ಹೋಲಿಕೆ ವಿಮರ್ಶೆ

    ವಾಸ್ತವಿಕತೆ ಹಾಗು ಹೊರ ನೋಟ ಎವೆರೆಡರ ಅವಶ್ಯಕತೆಯನ್ನಿ ಮಾರುತಿ ವಿಟಾರಾ ದ ಯಶಸ್ಸು ನೋಡಿಸಿದೆ. ಹೋಂಡಾ ದ ಜಾಜ್ ಆಧಾರಿತ WR-V ಇನ್ನೂ ಹೆಚ್ಚು ಪ್ಯಾಕೇಜ್ ಕೊಡುತ್ತದೆಯೇ?

    By alan richardMay 14, 2019
  • ಹೋಂಡಾ WR-V:  ರೋಡ್ ಟೆಸ್ಟ್ ವಿಮರ್ಶೆ
    ಹೋಂಡಾ WR-V: ರೋಡ್ ಟೆಸ್ಟ್ ವಿಮರ್ಶೆ

    ಹೆಚ್ಚಾಗಿ ಕಠಿಣ ಪರಿಶ್ರಮ ಪಡುವ ವಾಹನಗಳನ್ನೇ ಇಷ್ಟ ಪಡುವ ದೇಶದಲ್ಲಿ, ಹೋಂಡಾ ಹೊಸ WR-V ಯನ್ನು ತಂದಿದೆ. ಇದು ಹೆಚ್ಚು ಧೃಡ ಹಾಗು ಎತ್ತರದ ನಿಲುವು ಹೊಂದಿದೆ ಇದರ ಮೂಲ ಆವೃತ್ತಿಯಾದ ಜಾಜ್ ಗೆ ಹೋಲಿಸಿದಾಗ. ಇದು ಭಾರತದ ಪರಿಸರದಲ್ಲಿ ಹೇಗೆ ವರ್ತಿಸುತ್ತದೆ?  

    By alan richardMay 14, 2019
  • ಹೋಲಿಕೆ ವಿಮರ್ಶೆ : ಹೋಂಡಾ  WR-V vs ಹುಂಡೈ i20 ಆಕ್ಟಿವ್
    ಹೋಲಿಕೆ ವಿಮರ್ಶೆ : ಹೋಂಡಾ WR-V vs ಹುಂಡೈ i20 ಆಕ್ಟಿವ್

    ಹೋಂಡಾ ದ WR-V ಒಂದು  ಉತ್ತಮ ಆಲ್ರೌಂಡರ್ ಆಗಿ ಭರವಸೆ ಕೊಡುತ್ತದೆ ಇತರ ಎಲ್ಲ ಸದೃಢ ಹ್ಯಾಚ್ ಗಳ ಜೊತೆಗೆ. ಇದು ಒಂದು ಅತುತ್ತಮ ಪರ್ಯಾಯ ಆಯ್ಕೆ ಹುಂಡೈ  ನ ಪ್ರಖ್ಯಾತ i20 ಆಕ್ಟಿವ್ ಜೊತೆ ಹೋಲಿಸಿದಾಗ ?

    By siddharthMay 14, 2019
  • ಹೋಂಡಾ WR-V: ಮೊದಲ ಡ್ರೈವ್ ವಿಮರ್ಶೆ
    ಹೋಂಡಾ WR-V: ಮೊದಲ ಡ್ರೈವ್ ವಿಮರ್ಶೆ

    ಹೋಂಡಾ ಜಾಜ್ ನ ಪ್ರಾಯೋಗಿಕತೆ ಮತ್ತು BR-V ಯ ಡಿಸೈನ್ ಅನ್ನು ಒಟ್ಟುಗೂಡಿಸಿದೆ. ಇದು ಒಂದು ನೀವು ಕೊಳ್ಳಬಹುದಾದ  ಕಾಕ್ಟೈಲ್ ಹೌದ?  

    By tusharMay 14, 2019

ಹೋಂಡಾ ಅಮೇಜ್‌ ಬಳಕೆದಾರರ ವಿಮರ್ಶೆಗಳು

4.6/5
ಆಧಾರಿತ55 ಬಳಕೆದಾರರ ವಿಮರ್ಶೆಗಳು
Write a Review & Win ₹1000
ಜನಪ್ರಿಯ Mentions
  • All (55)
  • Looks (18)
  • Comfort (13)
  • Mileage (7)
  • Engine (7)
  • Interior (10)
  • Space (4)
  • Price (12)
  • More ...
  • ಇತ್ತೀಚಿನ
  • ಸಹಾಯಕವಾಗಿದೆಯೆ
  • R
    renjith on Dec 13, 2024
    4.2
    Amaze Review
    I used one of my friends amaze. It was very comfortable to ride in city and highway. Only i feel the problem was the headlight visibility was not much proper
    ಮತ್ತಷ್ಟು ಓದು
    Was th IS review helpful?
    ಹೌದುno
  • A
    amaan on Dec 12, 2024
    4.7
    HONDA AMAZS
    Best in class engine.. the only issue faced by hondas is the rusting issue other wise a perfect city car. There is no match for comfort and convience of a honda.
    ಮತ್ತಷ್ಟು ಓದು
    Was th IS review helpful?
    ಹೌದುno
  • N
    narendra lawaniya on Dec 10, 2024
    4.7
    Best Car And Safety Features...
    This is comfort car in india...so I like honda amaze because this safety features. This is valuable for men and my family sit with the space. I have a amaze.
    ಮತ್ತಷ್ಟು ಓದು
    Was th IS review helpful?
    ಹೌದುno
  • S
    siddharth on Dec 10, 2024
    3.8
    Good Car But
    Nice car with good features, sunroof and 360 camera is missing. But here good part is ADAS, which is quite popular and required feature. So in this price point its a worth buy car with well knowned petrol engine of Honda.
    ಮತ್ತಷ್ಟು ಓದು
    Was th IS review helpful?
    ಹೌದುno
  • S
    saurabh ghosh on Dec 10, 2024
    4.8
    This Car Is Very Wonderful
    This car is very wonderful. This car is very futuristic. Car performance is also good and design is also good. If u wnt to buy best car so u can buy this car
    ಮತ್ತಷ್ಟು ಓದು
    Was th IS review helpful?
    ಹೌದುno
  • ಎಲ್ಲಾ ಅಮೇಜ್‌ ವಿರ್ಮಶೆಗಳು ವೀಕ್ಷಿಸಿ

ಹೋಂಡಾ ಅಮೇಜ್‌ ವೀಡಿಯೊಗಳು

  • Space

    Space

    2 days ago
  • Highlights

    Highlights

    2 days ago
  • Launch

    Launch

    2 days ago

ಹೋಂಡಾ ಅಮೇಜ್‌ ಬಣ್ಣಗಳು

ಹೋಂಡಾ ಅಮೇಜ್‌ ಚಿತ್ರಗಳು

  • Honda Amaze Front Left Side Image
  • Honda Amaze Rear Parking Sensors Top View  Image
  • Honda Amaze Grille Image
  • Honda Amaze Front Fog Lamp Image
  • Honda Amaze Headlight Image
  • Honda Amaze Taillight Image
  • Honda Amaze Side Mirror (Body) Image
  • Honda Amaze Door Handle Image
space Image

ಹೋಂಡಾ ಅಮೇಜ್‌ road test

  • ಹೋಂಡಾ WR-V vs  ಮಾರುತಿ ವಿಟಾರಾ ಬ್ರೆ: ಹೋಲಿಕೆ ವಿಮರ್ಶೆ
    ಹೋಂಡಾ WR-V vs ಮಾರುತಿ ವಿಟಾರಾ ಬ್ರೆ: ಹೋಲಿಕೆ ವಿಮರ್ಶೆ

    ವಾಸ್ತವಿಕತೆ ಹಾಗು ಹೊರ ನೋಟ ಎವೆರೆಡರ ಅವಶ್ಯಕತೆಯನ್ನಿ ಮಾರುತಿ ವಿಟಾರಾ ದ ಯಶಸ್ಸು ನೋಡಿಸಿದೆ. ಹೋಂಡಾ ದ ಜಾಜ್ ಆಧಾರಿತ WR-V ಇನ್ನೂ ಹೆಚ್ಚು ಪ್ಯಾಕೇಜ್ ಕೊಡುತ್ತದೆಯೇ?

    By alan richardMay 14, 2019
  • ಹೋಂಡಾ WR-V:  ರೋಡ್ ಟೆಸ್ಟ್ ವಿಮರ್ಶೆ
    ಹೋಂಡಾ WR-V: ರೋಡ್ ಟೆಸ್ಟ್ ವಿಮರ್ಶೆ

    ಹೆಚ್ಚಾಗಿ ಕಠಿಣ ಪರಿಶ್ರಮ ಪಡುವ ವಾಹನಗಳನ್ನೇ ಇಷ್ಟ ಪಡುವ ದೇಶದಲ್ಲಿ, ಹೋಂಡಾ ಹೊಸ WR-V ಯನ್ನು ತಂದಿದೆ. ಇದು ಹೆಚ್ಚು ಧೃಡ ಹಾಗು ಎತ್ತರದ ನಿಲುವು ಹೊಂದಿದೆ ಇದರ ಮೂಲ ಆವೃತ್ತಿಯಾದ ಜಾಜ್ ಗೆ ಹೋಲಿಸಿದಾಗ. ಇದು ಭಾರತದ ಪರಿಸರದಲ್ಲಿ ಹೇಗೆ ವರ್ತಿಸುತ್ತದೆ?  

    By alan richardMay 14, 2019
  • ಹೋಲಿಕೆ ವಿಮರ್ಶೆ : ಹೋಂಡಾ  WR-V vs ಹುಂಡೈ i20 ಆಕ್ಟಿವ್
    ಹೋಲಿಕೆ ವಿಮರ್ಶೆ : ಹೋಂಡಾ WR-V vs ಹುಂಡೈ i20 ಆಕ್ಟಿವ್

    ಹೋಂಡಾ ದ WR-V ಒಂದು  ಉತ್ತಮ ಆಲ್ರೌಂಡರ್ ಆಗಿ ಭರವಸೆ ಕೊಡುತ್ತದೆ ಇತರ ಎಲ್ಲ ಸದೃಢ ಹ್ಯಾಚ್ ಗಳ ಜೊತೆಗೆ. ಇದು ಒಂದು ಅತುತ್ತಮ ಪರ್ಯಾಯ ಆಯ್ಕೆ ಹುಂಡೈ  ನ ಪ್ರಖ್ಯಾತ i20 ಆಕ್ಟಿವ್ ಜೊತೆ ಹೋಲಿಸಿದಾಗ ?

    By siddharthMay 14, 2019
  • ಹೋಂಡಾ WR-V: ಮೊದಲ ಡ್ರೈವ್ ವಿಮರ್ಶೆ
    ಹೋಂಡಾ WR-V: ಮೊದಲ ಡ್ರೈವ್ ವಿಮರ್ಶೆ

    ಹೋಂಡಾ ಜಾಜ್ ನ ಪ್ರಾಯೋಗಿಕತೆ ಮತ್ತು BR-V ಯ ಡಿಸೈನ್ ಅನ್ನು ಒಟ್ಟುಗೂಡಿಸಿದೆ. ಇದು ಒಂದು ನೀವು ಕೊಳ್ಳಬಹುದಾದ  ಕಾಕ್ಟೈಲ್ ಹೌದ?  

    By tusharMay 14, 2019
space Image

ಪ್ರಶ್ನೆಗಳು & ಉತ್ತರಗಳು

Divya asked on 11 Dec 2024
Q ) What engine options and fuel efficiency figures are offered by the Honda Amaze?
By CarDekho Experts on 11 Dec 2024

A ) The Honda Amaze is powered by two engine options: a 1.2L i-VTEC petrol engine pr...ಮತ್ತಷ್ಟು ಓದು

Reply on th IS answerಎಲ್ಲಾ Answer ವೀಕ್ಷಿಸಿ
Divya asked on 10 Dec 2024
Q ) Does the Honda Amaze offer a diesel engine option?
By CarDekho Experts on 10 Dec 2024

A ) The Honda Amaze is available only in the Petrol fuel option.

Reply on th IS answerಎಲ್ಲಾ Answer ವೀಕ್ಷಿಸಿ
Divya asked on 5 Dec 2024
Q ) What are the available colours in Honda Amaze?
By CarDekho Experts on 5 Dec 2024

A ) Honda Amaze is available in 6 different colours - Platinum White Pearl, Lunar Si...ಮತ್ತಷ್ಟು ಓದು

Reply on th IS answerಎಲ್ಲಾ Answer ವೀಕ್ಷಿಸಿ
ಇಎಮ್‌ಐ ಆರಂಭ
Your monthly EMI
Rs.20,418Edit EMI
ಆಸಕ್ತಿಯು <interestrate>% 48 ತಿಂಗಳುಗಳು ಗೆ
Emi
view ಪ್ರತಿ ತಿಂಗಳ ಕಂತುಗಳು offer
ಹೋಂಡಾ ಅಮೇಜ್‌ brochure
ಡೌನ್ಲೋಡ್ brochure for detailed information of specs, features & prices.
download brochure
ಕರಪತ್ರವನ್ನು ಡೌನ್‌ಲೋಡ್ ಮಾಡಿ

ನಗರಆನ್-ರೋಡ್ ಬೆಲೆ
ಬೆಂಗಳೂರುRs.9.54 - 13.39 ಲಕ್ಷ
ಮುಂಬೈRs.9.40 - 12.95 ಲಕ್ಷ
ತಳ್ಳುRs.9.30 - 12.84 ಲಕ್ಷ
ಹೈದರಾಬಾದ್Rs.9.54 - 13.39 ಲಕ್ಷ
ಚೆನ್ನೈRs.9.46 - 13.50 ಲಕ್ಷ
ಅಹ್ಮದಾಬಾದ್Rs.8.90 - 12.19 ಲಕ್ಷ
ಲಕ್ನೋRs.9.05 - 12.62 ಲಕ್ಷ
ಜೈಪುರRs.9.25 - 12.65 ಲಕ್ಷ
ಪಾಟ್ನಾRs.9.21 - 12.72 ಲಕ್ಷ
ಚಂಡೀಗಡ್Rs.9.21 - 12.62 ಲಕ್ಷ

ಟ್ರೆಂಡಿಂಗ್ ಹೋಂಡಾ ಕಾರುಗಳು

view ಡಿಸೆಂಬರ್‌ offer
space Image
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
×
We need your ನಗರ to customize your experience