Cardekho.com
  • Honda Amaze
    + 6ಬಣ್ಣಗಳು
  • Honda Amaze
    + 53ಚಿತ್ರಗಳು
  • Honda Amaze
  • 4 shorts
    shorts
  • Honda Amaze
    ವೀಡಿಯೋಸ್

ಹೋಂಡಾ ಅಮೇಜ್‌

4.679 ವಿರ್ಮಶೆಗಳುrate & win ₹1000
Rs.8.10 - 11.20 ಲಕ್ಷ*
*ಹಳೆಯ ಶೋರೂಮ್ ಬೆಲೆ ನವ ದೆಹಲಿ
ನೋಡಿ ಏಪ್ರಿಲ್ offer

ಹೋಂಡಾ ಅಮೇಜ್‌ ನ ಪ್ರಮುಖ ಸ್ಪೆಕ್ಸ್

ಇಂಜಿನ್1199 ಸಿಸಿ
ಪವರ್89 ಬಿಹೆಚ್ ಪಿ
ಟಾರ್ಕ್‌110 Nm
ಟ್ರಾನ್ಸ್ಮಿಷನ್ಮ್ಯಾನುಯಲ್‌ / ಆಟೋಮ್ಯಾಟಿಕ್‌
ಮೈಲೇಜ್18.65 ಗೆ 19.46 ಕೆಎಂಪಿಎಲ್
ಫ್ಯುಯೆಲ್ಪೆಟ್ರೋಲ್
  • ಪ್ರಮುಖ ವಿಶೇಷಣಗಳು
  • ಪ್ರಮುಖ ಫೀಚರ್‌ಗಳು

ಅಮೇಜ್‌ ಇತ್ತೀಚಿನ ಅಪ್ಡೇಟ್

2024 ಹೋಂಡಾ ಅಮೇಜ್‌ ಕುರಿತ ಇತ್ತೀಚಿನ ಅಪ್‌ಡೇಟ್ ಏನು?

 ಮೂರನೇ ಜನರೇಶನ್‌ನ ಹೋಂಡಾ ಅಮೇಜ್ ಅನ್ನು ಬಿಡುಗಡೆ ಮಾಡಲಾಗಿದೆ, ಇದು ಒಳಗೆ ಮತ್ತು ಹೊರಗೆ ಸಂಪೂರ್ಣ ವಿನ್ಯಾಸದ ವಿವರವನ್ನು ಪ್ರದರ್ಶಿಸಿದೆ. ಇದು ಈಗ ಹೆಚ್ಚಿನ ಫೀಚರ್‌ಗಳೊಂದಿಗೆ ಮತ್ತು ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳನ್ನು (ADAS) ಸಂಯೋಜಿಸುವ ಸುಧಾರಿತ ಸುರಕ್ಷತಾ ಕಿಟ್‌ನೊಂದಿಗೆ ಬರುತ್ತದೆ.

ಹೊಸ ಹೋಂಡಾ ಅಮೇಜ್ ಬೆಲೆಗಳು ಎಷ್ಟು ?

ಭಾರತದಾದ್ಯಂತ 2024ರ ಹೋಂಡಾ ಅಮೇಜ್‌ನ ಪರಿಚಯಾತ್ಮಕ, ಎಕ್ಸ್-ಶೋರೂಮ್ ಬೆಲೆಯನ್ನು 8 ಲಕ್ಷ ರೂ.ನಿಂದ 10.90 ಲಕ್ಷದವರೆಗೆ ನಿಗದಿಪಡಿಸಿದೆ. 

ಹೊಸ ಅಮೇಜ್‌ನಲ್ಲಿ ಎಷ್ಟು ವೇರಿಯೆಂಟ್‌ಗಳಿವೆ ?

ಹೋಂಡಾ ಅಮೇಜ್ ಅನ್ನು V, VX ಮತ್ತು ZX ಎಂಬ ಮೂರು ವಿಶಾಲವಾದ ವೇರಿಯೆಂಟ್‌ಗಳಲ್ಲಿ ನೀಡಲಾಗುತ್ತಿದೆ.

ಅಮೇಜ್‌ನಲ್ಲಿ ನೀಡುವ ಹಣಕ್ಕೆ ಹೆಚ್ಚು ಮೌಲ್ಯವನ್ನು ಹೊಂದಿರುವ ವೇರಿಯೆಂಟ್‌ ಯಾವುದು ?

ನಮ್ಮ ವಿಶ್ಲೇಷಣೆಯ ಪ್ರಕಾರ, 2024ರ ಹೋಂಡಾ ಅಮೇಜ್‌ನ ಟಾಪ್‌ಗಿಂತ ಒಂದು ಕೆಳಗಿರುವ VX ವೇರಿಯಂಟ್‌ ನೀಡುವ ಹಣಕ್ಕೆ ಉತ್ತಮ ಮೌಲ್ಯವನ್ನು ಹೊಂದಿದೆ. ಇದರ ಬೆಲೆಯು 9.10 ಲಕ್ಷ ರೂ.ನಿಂದ ಪ್ರಾರಂಭವಾಗಲಿದ್ದು, ಈ ಟ್ರಿಮ್ ಆಟೋಮ್ಯಾಟಿಕ್‌ ಹೆಡ್‌ಲೈಟ್‌ಗಳು, 8 ಇಂಚಿನ ಟಚ್‌ಸ್ಕ್ರೀನ್, ಲೇನ್ ವಾಚ್ ಕ್ಯಾಮೆರಾ, ಎಲ್‌ಇಡಿ ಫಾಗ್ ಲೈಟ್‌ಗಳು, ಆಟೋ ಎಸಿ, ರಿಯರ್ ಎಸಿ ವೆಂಟ್‌ಗಳು ಮತ್ತು ವೈರ್‌ಲೆಸ್ ಫೋನ್ ಚಾರ್ಜರ್‌ನಂತಹ ಎಲ್ಲಾ ಅಗತ್ಯ ಸೌಕರ್ಯಗಳೊಂದಿಗೆ ಬರುತ್ತದೆ.

ಆದರೆ, ನಿಮ್ಮ ಅಮೇಜ್ ತನ್ನ ಸೆಗ್ಮೆಂಟ್‌ನಲ್ಲಿ ಮೊದಲ ಬಾರಿಗೆ ADAS ಫೀಚರ್‌ಗಳೊಂದಿಗೆ ಸಜ್ಜುಗೊಳಿಸಬೇಕೆಂದು ನೀವು ಬಯಸಿದರೆ, ನಿಮಗೆ ಟಾಪ್-ಎಂಡ್ ZX ವೇರಿಯೆಂಟ್‌ ಅನ್ನು ಆಯ್ಕೆ ಮಾಡಿಕೊಳ್ಳುವುದನ್ನು ಬಿಟ್ಟು ಬೇರೆ ಆಯ್ಕೆಗಳಿಲ್ಲ.

2024 ಅಮೇಜ್ ಯಾವ ಫೀಚರ್‌ಗಳನ್ನು ಪಡೆಯುತ್ತದೆ?

2024 ಅಮೇಜ್‌ನಲ್ಲಿರುವ ಫೀಚರ್‌ಗಳು 8-ಇಂಚಿನ ಟಚ್‌ಸ್ಕ್ರೀನ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ, ಆಟೋಮ್ಯಾಟಿಕ್‌ ಎಸಿ ಮತ್ತು 7-ಇಂಚಿನ ಸೆಮಿ-ಡಿಜಿಟಲ್ ಡ್ರೈವರ್‌ಗಳ ಡಿಸ್‌ಪ್ಲೇಯನ್ನು ಒಳಗೊಂಡಿವೆ. ಇದು PM2.5 ಕ್ಯಾಬಿನ್ ಏರ್ ಫಿಲ್ಟರ್, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ರಿಮೋಟ್ ಎಂಜಿನ್ ಸ್ಟಾರ್ಟ್/ಸ್ಟಾಪ್‌ನಂತಹ ಸೌಕರ್ಯಗಳೊಂದಿಗೆ ಬರುತ್ತದೆ. ಅಮೇಜ್‌ನ ಪ್ರತಿಸ್ಪರ್ಧಿಗಳಲ್ಲಿ ಒಂದಾದ 2024ರ ಡಿಜೈರ್‌ನಲ್ಲಿ ಕಂಡುಬರುವ ಸಿಂಗಲ್ ಪೇನ್ ಸನ್‌ರೂಫ್ ಅನ್ನು ಇದು ಹೊಂದಿಲ್ಲ.

2024ರ ಅಮೇಜ್‌ನಲ್ಲಿ ಯಾವ ಆಸನ ಆಯ್ಕೆಗಳನ್ನು ನೀಡಲಾಗುವುದು?

ಹೊಸ ಅಮೇಜ್ 5-ಸೀಟರ್‌ಗಳ ಕೊಡುಗೆಯಾಗಿ ಮುಂದುವರಿಯುತ್ತದೆ.

2024ರ ಅಮೇಜ್‌ನಲ್ಲಿ ಯಾವ ಎಂಜಿನ್ ಮತ್ತು ಟ್ರಾನ್ಸ್‌ಮಿಷನ್ ಆಯ್ಕೆಗಳು ಲಭ್ಯವಿದೆ?

ಹೊಸ-ಜೆನ್ ಅಮೇಜ್ 1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ (90 ಪಿಎಸ್‌ ಮತ್ತು 110 ಎನ್‌ಎಮ್‌)ನಿಂದ ನಿಯಂತ್ರಿಸಲ್ಪಡುತ್ತದೆ, 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಅಥವಾ ಸಿವಿಟಿಗೆ ಜೋಡಿಸಲಾಗಿದೆ. ಇದು ಹಿಂದಿನ ಜನರೇಶನ್‌ನ ಆವೃತ್ತಿಯಲ್ಲಿ ನೀಡಲಾದ ಅದೇ ಎಂಜಿನ್ ಎಂಜಿನ್ ಮತ್ತು ಗೇರ್‌ಬಾಕ್ಸ್ ಅನ್ನು ಪಡೆಯುತ್ತದೆ. 

ಹೊಸ ಅಮೇಜ್‌ನಲ್ಲಿ ಮೈಲೇಜ್ ಎಷ್ಟು?

2024 ಅಮೇಜ್‌ಗಾಗಿ ಕ್ಲೈಮ್‌ ಮಾಡಲಾದ ಇಂಧನ ದಕ್ಷತೆಯ ಅಂಕಿಅಂಶಗಳು ಈ ಕೆಳಗಿನಂತಿವೆ:

  • ಮ್ಯಾನ್ಯುವಲ್‌ - ಪ್ರತಿ ಲೀ.ಗೆ 18.65 ಕಿ.ಮೀ.

  • CVT - ಪ್ರತಿ ಲೀ.ಗೆ 19.46 ಕಿ.ಮೀ.

ಹೊಸ ಹೋಂಡಾ ಅಮೇಜ್‌ನಲ್ಲಿ ಯಾವ ಸುರಕ್ಷತಾ ಫೀಚರ್‌ಗಳನ್ನು ನೀಡಲಾಗುತ್ತಿದೆ?

ಪ್ರಯಾಣಿಕರ ಸುರಕ್ಷತೆಗೆ ಸಂಬಂಧಿಸಿದಂತೆ, ಇದು 6 ಏರ್‌ಬ್ಯಾಗ್‌ಗಳನ್ನು (ಸ್ಟ್ಯಾಂಡರ್ಡ್‌ ಆಗಿ), EBD ಜೊತೆಗೆ ABS, ಟ್ರಾಕ್ಷನ್ ಕಂಟ್ರೋಲ್, ಹಿಲ್ ಹೋಲ್ಡ್ ಅಸಿಸ್ಟ್ ಮತ್ತು ಲೇನ್ ವಾಚ್‌ನೊಂದಿಗೆ ರಿಯರ್‌ವ್ಯೂ ಕ್ಯಾಮೆರಾವನ್ನು ಪಡೆಯುತ್ತದೆ. ಅಮೇಜ್ ಸುಧಾರಿತ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ (ADAS) ನೊಂದಿಗೆ ಬರುವ ಭಾರತದ ಮೊದಲ ಸಬ್ ಕಾಂಪ್ಯಾಕ್ಟ್ ಸೆಡಾನ್ ಆಗಿದೆ.

ಮೂರನೇ ಜನರೇಶನ್‌ನ ಅಮೇಜ್‌ನಲ್ಲಿ ಯಾವ ಬಣ್ಣದ ಆಯ್ಕೆಗಳು ಲಭ್ಯವಿದೆ?

ಹೋಂಡಾವು ಅಮೇಜ್ ಅನ್ನು 6 ಬಾಡಿ ಕಲರ್‌ನ ಆಯ್ಕೆಗಳಲ್ಲಿ ನೀಡುತ್ತಿದೆ, ಅವುಗಳೆಂದರೆ ಅಬ್ಸಿಡಿಯನ್ ಬ್ಲೂ, ರೇಡಿಯಂಟ್ ರೆಡ್ ಮೆಟಾಲಿಕ್, ಪ್ಲಾಟಿನಂ ವೈಟ್ ಪರ್ಲ್, ಗೋಲ್ಡನ್ ಬ್ರೌನ್ ಮೆಟಾಲಿಕ್, ಮೆಟಿರೊಯ್ಡ್ ಗ್ರೇ ಮೆಟಾಲಿಕ್ ಮತ್ತು ಲೂನಾ ಸಿಲ್ವರ್ ಮೆಟಾಲಿಕ್.

ನಾವು ವಿಶೇಷವಾಗಿ ಅಮೇಜ್‌ನಲ್ಲಿ ಗೋಲ್ಡನ್ ಬ್ರೌನ್ ಮೆಟಾಲಿಕ್ ಶೇಡ್ ಅನ್ನು ಇಷ್ಟಪಡುತ್ತೇವೆ.

2024ರ ಹೋಂಡಾ ಅಮೇಜ್‌ಗೆ ಪರ್ಯಾಯಗಳು ಯಾವುವು?

2024ರ ಹೋಂಡಾ ಅಮೇಜ್ ಮಾರುತಿ ಡಿಜೈರ್, ಹ್ಯುಂಡೈ ಔರಾ ಮತ್ತು ಟಾಟಾ ಟಿಗೋರ್‌ನಂತಹ ಇತರ ಸಬ್-4m ಸೆಡಾನ್‌ಗಳಿಗೆ ಪ್ರತಿಸ್ಪರ್ಧಿಯಾಗಿದೆ.

ಮತ್ತಷ್ಟು ಓದು
ಅಮೇಜ್‌ ಸಿವಿಕ್ ವಿ(ಬೇಸ್ ಮಾಡೆಲ್)1199 ಸಿಸಿ, ಮ್ಯಾನುಯಲ್‌, ಪೆಟ್ರೋಲ್, 18.65 ಕೆಎಂಪಿಎಲ್8.10 ಲಕ್ಷ*ನೋಡಿ ಏಪ್ರಿಲ್ offer
ಅಮೇಜ್‌ ವಿಎಕ್ಸ್1199 ಸಿಸಿ, ಮ್ಯಾನುಯಲ್‌, ಪೆಟ್ರೋಲ್, 18.65 ಕೆಎಂಪಿಎಲ್9.20 ಲಕ್ಷ*ನೋಡಿ ಏಪ್ರಿಲ್ offer
ಅಮೇಜ್‌ ವಿ ಸಿವಿಟಿ1199 ಸಿಸಿ, ಆಟೋಮ್ಯಾಟಿಕ್‌, ಪೆಟ್ರೋಲ್, 19.46 ಕೆಎಂಪಿಎಲ್9.35 ಲಕ್ಷ*ನೋಡಿ ಏಪ್ರಿಲ್ offer
ಅಮೇಜ್‌ ಝಡ್ಎಕ್ಸ್1199 ಸಿಸಿ, ಮ್ಯಾನುಯಲ್‌, ಪೆಟ್ರೋಲ್, 18.65 ಕೆಎಂಪಿಎಲ್10 ಲಕ್ಷ*ನೋಡಿ ಏಪ್ರಿಲ್ offer
ಅಮೇಜ್‌ ವಿಎಕ್ಸ್ ಸಿವಿಟಿ1199 ಸಿಸಿ, ಆಟೋಮ್ಯಾಟಿಕ್‌, ಪೆಟ್ರೋಲ್, 19.46 ಕೆಎಂಪಿಎಲ್10.15 ಲಕ್ಷ*ನೋಡಿ ಏಪ್ರಿಲ್ offer
ಎಲ್ಲಾ ರೂಪಾಂತರಗಳು ವೀಕ್ಷಿಸಿ
ಹೋಂಡಾ ಅಮೇಜ್‌ brochure
ಡೌನ್ಲೋಡ್ brochure for detailed information of specs, features & prices.
ಕರಪತ್ರವನ್ನು ಡೌನ್‌ಲೋಡ್ ಮಾಡಿ

ಹೋಂಡಾ ಅಮೇಜ್‌ comparison with similar cars

ಹೋಂಡಾ ಅಮೇಜ್‌
Rs.8.10 - 11.20 ಲಕ್ಷ*
ಮಾರುತಿ ಡಿಜೈರ್
Rs.6.84 - 10.19 ಲಕ್ಷ*
ಮಾರುತಿ ಫ್ರಾಂಕ್ಸ್‌
Rs.7.54 - 13.04 ಲಕ್ಷ*
ಹೋಂಡಾ ಸಿಟಿ
Rs.12.28 - 16.55 ಲಕ್ಷ*
ಹುಂಡೈ ಔರಾ
Rs.6.54 - 9.11 ಲಕ್ಷ*
ಮಾರುತಿ ಬಾಲೆನೋ
Rs.6.70 - 9.92 ಲಕ್ಷ*
ಹುಂಡೈ I20
Rs.7.04 - 11.25 ಲಕ್ಷ*
ಮಾರುತಿ ಬ್ರೆಝಾ
Rs.8.69 - 14.14 ಲಕ್ಷ*
Rating4.679 ವಿರ್ಮಶೆಗಳುRating4.7423 ವಿರ್ಮಶೆಗಳುRating4.5606 ವಿರ್ಮಶೆಗಳುRating4.3189 ವಿರ್ಮಶೆಗಳುRating4.4200 ವಿರ್ಮಶೆಗಳುRating4.4610 ವಿರ್ಮಶೆಗಳುRating4.5126 ವಿರ್ಮಶೆಗಳುRating4.5722 ವಿರ್ಮಶೆಗಳು
Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌ / ಮ್ಯಾನುಯಲ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌
Engine1199 ccEngine1197 ccEngine998 cc - 1197 ccEngine1498 ccEngine1197 ccEngine1197 ccEngine1197 ccEngine1462 cc
Fuel Typeಪೆಟ್ರೋಲ್Fuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್Fuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್Fuel Typeಪೆಟ್ರೋಲ್ / ಸಿಎನ್‌ಜಿ
Power89 ಬಿಹೆಚ್ ಪಿPower69 - 80 ಬಿಹೆಚ್ ಪಿPower76.43 - 98.69 ಬಿಹೆಚ್ ಪಿPower119.35 ಬಿಹೆಚ್ ಪಿPower68 - 82 ಬಿಹೆಚ್ ಪಿPower76.43 - 88.5 ಬಿಹೆಚ್ ಪಿPower82 - 87 ಬಿಹೆಚ್ ಪಿPower86.63 - 101.64 ಬಿಹೆಚ್ ಪಿ
Mileage18.65 ಗೆ 19.46 ಕೆಎಂಪಿಎಲ್Mileage24.79 ಗೆ 25.71 ಕೆಎಂಪಿಎಲ್Mileage20.01 ಗೆ 22.89 ಕೆಎಂಪಿಎಲ್Mileage17.8 ಗೆ 18.4 ಕೆಎಂಪಿಎಲ್Mileage17 ಕೆಎಂಪಿಎಲ್Mileage22.35 ಗೆ 22.94 ಕೆಎಂಪಿಎಲ್Mileage16 ಗೆ 20 ಕೆಎಂಪಿಎಲ್Mileage17.38 ಗೆ 19.89 ಕೆಎಂಪಿಎಲ್
Boot Space416 LitresBoot Space-Boot Space308 LitresBoot Space506 LitresBoot Space-Boot Space318 LitresBoot Space-Boot Space-
Airbags6Airbags6Airbags2-6Airbags2-6Airbags6Airbags2-6Airbags6Airbags6
Currently Viewingಅಮೇಜ್‌ vs ಡಿಜೈರ್ಅಮೇಜ್‌ vs ಫ್ರಾಂಕ್ಸ್‌ಅಮೇಜ್‌ vs ನಗರಅಮೇಜ್‌ vs ಔರಾಅಮೇಜ್‌ vs ಬಾಲೆನೋಅಮೇಜ್‌ vs I20ಅಮೇಜ್‌ vs ಬ್ರೆಝಾ
ಇಎಮ್‌ಐ ಆರಂಭ
Your monthly EMI
21,738Edit EMI
48 ತಿಂಗಳುಗಳಿಗೆ 9.8% ನಲ್ಲಿ ಬಡ್ಡಿಯನ್ನು ಲೆಕ್ಕಹಾಕಲಾಗಿದೆ
View EMI Offers
ಹೋಂಡಾ ಅಮೇಜ್‌ offers
Benefits on Honda Amaze EMI Start At ₹ 1,111 Per L...
1 ದಿನಗಳು ಉಳಿದಿವೆ
view ಸಂಪೂರ್ಣ offer

ಹೋಂಡಾ ಅಮೇಜ್‌ ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ
  • ರೋಡ್ ಟೆಸ್ಟ್

ಹೋಂಡಾ ಅಮೇಜ್‌ ಬಳಕೆದಾರರ ವಿಮರ್ಶೆಗಳು

ವಿರ್ಮಶೆಯನ್ನು ಬರೆಯಿರಿ ವಿಮರ್ಶೆ & win ₹ 1000
ಜನಪ್ರಿಯ Mentions
  • All (79)
  • Looks (21)
  • Comfort (22)
  • Mileage (10)
  • Engine (12)
  • Interior (12)
  • Space (9)
  • Price (16)
  • ಹೆಚ್ಚು ...
  • ಇತ್ತೀಚಿನ
  • ಸಹಾಯಕವಾಗಿದೆಯೆ
  • Critical

ಹೋಂಡಾ ಅಮೇಜ್‌ ವೀಡಿಯೊಗಳು

  • Shorts
  • Full ವೀಡಿಯೊಗಳು

ಹೋಂಡಾ ಅಮೇಜ್‌ ಬಣ್ಣಗಳು

ಹೋಂಡಾ ಅಮೇಜ್‌ ಭಾರತದಲ್ಲಿ ಈ ಕೆಳಗಿನ ಬಣ್ಣಗಳಲ್ಲಿ ಲಭ್ಯವಿದೆ. CarDekhoದಲ್ಲಿ ವಿವಿಧ ಬಣ್ಣ ಆಯ್ಕೆಗಳೊಂದಿಗೆ ಎಲ್ಲಾ ಕಾರು ಚಿತ್ರಗಳನ್ನು ವೀಕ್ಷಿಸಿ.

ಹೋಂಡಾ ಅಮೇಜ್‌ ಚಿತ್ರಗಳು

ನಮ್ಮಲ್ಲಿ 53 ಹೋಂಡಾ ಅಮೇಜ್‌ ನ ಚಿತ್ರಗಳಿವೆ, ಅಮೇಜ್‌ ನ ಚಿತ್ರ ಗ್ಯಾಲರಿಯನ್ನು ವೀಕ್ಷಿಸಿ, ಇದರಲ್ಲಿ ಸೆಡಾನ್ ಕಾರಿನ ಎಕ್ಸ್‌ಟೀರಿಯರ್‌, ಇಂಟೀರಿಯರ್‌ ಮತ್ತು 360° ವೀಕ್ಷಣೆ ಸೇರಿದೆ.

360º ನೋಡಿ of ಹೋಂಡಾ ಅಮೇಜ್‌

ನವ ದೆಹಲಿ ನಲ್ಲಿ ಶಿಫಾರಸು ಮಾಡಲಾದ ಬಳಸಿದ ಹೋಂಡಾ ಅಮೇಜ್‌ ಕಾರುಗಳು

ಟ್ರೆಂಡಿಂಗ್ ಹೋಂಡಾ ಕಾರುಗಳು

Popular ಸೆಡಾನ್ cars

  • ಟ್ರೆಂಡಿಂಗ್
  • ಲೇಟೆಸ್ಟ್

Are you confused?

Ask anythin g & get answer ರಲ್ಲಿ {0}

Ask Question

ಪ್ರಶ್ನೆಗಳು & ಉತ್ತರಗಳು

ImranKhan asked on 6 Jan 2025
Q ) Does the Honda Amaze have a rearview camera?
ImranKhan asked on 3 Jan 2025
Q ) Does the Honda Amaze feature a touchscreen infotainment system?
ImranKhan asked on 2 Jan 2025
Q ) Is the Honda Amaze available in both petrol and diesel variants?
ImranKhan asked on 30 Dec 2024
Q ) What is the starting price of the Honda Amaze in India?
ImranKhan asked on 27 Dec 2024
Q ) Is the Honda Amaze available with a diesel engine variant?
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
ನೋಡಿ ಏಪ್ರಿಲ್ offer