ಹುಂಡೈ ಔರಾ 2020-2023

change car
Rs.6.20 - 9.51 ಲಕ್ಷ*
This ಕಾರು ಮಾದರಿ has discontinued

ಹುಂಡೈ ಔರಾ 2020-2023 ನ ಪ್ರಮುಖ ಸ್ಪೆಕ್ಸ್

engine998 cc - 1197 cc
ಪವರ್68.05 - 98.63 ಬಿಹೆಚ್ ಪಿ
torque190 Nm - 113.8 Nm
ಟ್ರಾನ್ಸ್ಮಿಷನ್ಮ್ಯಾನುಯಲ್‌ / ಆಟೋಮ್ಯಾಟಿಕ್‌
mileage20.1 ಗೆ 25.4 ಕೆಎಂಪಿಎಲ್
ಫ್ಯುಯೆಲ್ಪೆಟ್ರೋಲ್ / ಸಿಎನ್‌ಜಿ / ಡೀಸಲ್
  • key ವಿಶೇಷಣಗಳು
  • top ವೈಶಿಷ್ಟ್ಯಗಳು

ಹುಂಡೈ ಔರಾ 2020-2023 ಬೆಲೆ ಪಟ್ಟಿ (ರೂಪಾಂತರಗಳು)

  • ಎಲ್ಲಾ ಆವೃತ್ತಿ
  • ಪೆಟ್ರೋಲ್ version
  • ಸಿಎನ್‌ಜಿ version
  • ಡೀಸಲ್ version
  • ಆಟೋಮ್ಯಾಟಿಕ್‌ version
ಔರಾ 2020-2023 ಇ(Base Model)1197 cc, ಮ್ಯಾನುಯಲ್‌, ಪೆಟ್ರೋಲ್, 20.5 ಕೆಎಂಪಿಎಲ್DISCONTINUEDRs.6.20 ಲಕ್ಷ*
ಔರಾ 2020-2023 ಎಸ್‌1197 cc, ಮ್ಯಾನುಯಲ್‌, ಪೆಟ್ರೋಲ್, 20.5 ಕೆಎಂಪಿಎಲ್DISCONTINUEDRs.7.03 ಲಕ್ಷ*
ಔರಾ 2020-2023 ಎಸ್‌ ಎಎಂಟಿ1197 cc, ಆಟೋಮ್ಯಾಟಿಕ್‌, ಪೆಟ್ರೋಲ್, 20.1 ಕೆಎಂಪಿಎಲ್DISCONTINUEDRs.7.53 ಲಕ್ಷ*
ಔರಾ 2020-2023 ಎಸ್‌ಎಕ್ಸ್1197 cc, ಮ್ಯಾನುಯಲ್‌, ಪೆಟ್ರೋಲ್, 20.5 ಕೆಎಂಪಿಎಲ್DISCONTINUEDRs.7.72 ಲಕ್ಷ*
ಔರಾ 2020-2023 ಎಸ್ ಸಿಎನ್ಜಿ(Base Model)1197 cc, ಮ್ಯಾನುಯಲ್‌, ಸಿಎನ್‌ಜಿ, 28 ಕಿಮೀ / ಕೆಜಿDISCONTINUEDRs.7.98 ಲಕ್ಷ*
ಎಲ್ಲಾ ರೂಪಾಂತರಗಳು ವೀಕ್ಷಿಸಿ

ಎಆರ್‌ಎಐ mileage25.4 ಕೆಎಂಪಿಎಲ್
ನಗರ mileage17 ಕೆಎಂಪಿಎಲ್
ಇಂಧನದ ಪ್ರಕಾರಡೀಸಲ್
ಎಂಜಿನ್‌ನ ಸಾಮರ್ಥ್ಯ1186 cc
no. of cylinders4
ಮ್ಯಾಕ್ಸ್ ಪವರ್73.97bhp@4000rpm
ಗರಿಷ್ಠ ಟಾರ್ಕ್190nm@1750-2250rpm
ಆಸನ ಸಾಮರ್ಥ್ಯ5
ಟ್ರಾನ್ಸ್ಮಿಷನ್ typeಆಟೋಮ್ಯಾಟಿಕ್‌
ಇಂಧನ ಟ್ಯಾಂಕ್ ಸಾಮರ್ಥ್ಯ37 litres
ಬಾಡಿ ಟೈಪ್ಸೆಡಾನ್

    ಹುಂಡೈ ಔರಾ 2020-2023 ಬಳಕೆದಾರರ ವಿಮರ್ಶೆಗಳು

    ಔರಾ 2020-2023 ಇತ್ತೀಚಿನ ಅಪ್ಡೇಟ್

    ಪರಿಚಯ : ಹುಂಡೈ ಮೋಟರ್ಸ್ ಇಂಡಿಯಾ ಎಕ್ಸೆನ್ಟ್ ಕಾರ್ ನ ನೆಕ್ಸ್ಟ್ ಜೆನೆರೇಷನ್ ಮಾಡೆಲ್ ಅನ್ನು ಔರ ಎಂಬ ಹೆಸರಿನಿಂದ ಪರಿಚಯಿಸಲಿದೆ. ಇದು ಕೂಡ ಎಕ್ಸೆನ್ಟ್ ತರಹ ಸಬ್-4 ಮೀಟರ್ ಸೆಡಾನ್ ಆಗಿರಲಿದೆ ಗ್ರಾಂಡ್ ಐ 10 ನಿಯೋಸ್ ತರಹ ವೇದಿಕೆಯಲ್ಲಿ ನಿರ್ಮಾಣವಾಗಲಿದೆ.  

    ಇತ್ತೀಚಿನ ವಿಷಯಗಳು: ಹುಂಡೈ ನವರು ಔರ ಎಂಜಿನ್ ಸ್ಪೆಸಿಫಿಕೇಷನ್ ನಿಂದ ಪರದೆಯನ್ನು ಸರಿಸಿದ್ದಾರೆ.  ಅದು ಎರೆಡು  ಒಂದು  ಆಯ್ಕೆಯಲ್ಲಿ ಲಭ್ಯವಿರುತ್ತದೆ. ಹೆಚ್ಚಿನ ವಿವರಗಳಿಗೆ ಇಲ್ಲಿ ಕ್ಲಿಕ್   ಮಾಡಿ.

    ಡಿಸೈನ್ (ಹೊರಗಡೆ ಮತ್ತು ಆಂತರಿಕಗಳು ): ಹುಂಡೈ ಔರ , ನಿಯೋಸ್ ನ ಸೆಡಾನ್ ಆವೃತ್ತಿ ಆಗಿದೆ. ಗ್ರಾಂಡ್ ಐ 10 ನಿಯೋಸ್ ಹ್ಯಾಚ್ ಬ್ಯಾಕ್ ಆಗಿದೆ. ಔರ ಅಂತರಿಕಗಳು ಹಾಗು ಬಾಹ್ಯಗಳು (ಮುಂಬದಿ ಹಾಗು ಸೈಡ್ ಪ್ರೊಫೈಲ್) ನಿಯೋಸ್ ತರಹ ಇರುತ್ತದೆ. ಇದು ಸೆಡಾನ್ ಆಗಿದೆ ಹಾಗು ಇದರ ಹಿಂಬದಿ ನಿಯೋಸ್ ಗಿಂತಲೂ ಭಿನ್ನವಾಗಿದೆ. ಇದು 3-ಬಾಕ್ಸ್ ಸಂಯೋಜನೆ ಶೈಲಿಯಲ್ಲಿ ಬರಲಿದೆ. ಸರಳವಾಗಿ ಹೇಳಬೇಕೆಂದರೆ ಇದರಲ್ಲಿ ವಿಭಾಗವಾಗಿರುವ ಬೂಟ್ ಸ್ಪೇಸ್ ಇರುತ್ತದೆ (ಡಿಕ್ಕಿ ) ಅದು ಪ್ಯಾಸೆಂಜರ್ ಕಂಪಾರ್ಟ್ಮೆಂಟ್ ನಿಂದ ಬೇರ್ಪಟ್ಟಿರುತ್ತದೆ. ಇದರಿಂದಾಗಿ ಹೆಚ್ಚು ವಸ್ತುಗಳನ್ನು ಇಡಲು ಅನುಕೂಲವಾಗುತ್ತದೆ ಗ್ರಾಂಡ್ ಐ10- ಎಕ್ಸೆನ್ಟ್, ಫಿಗೊ ಆಸ್ಪಿರೇ, ಮತ್ತು ಎಟಿಯೋಸ್ ಲಿವ ಮತ್ತು ಇತರ ಉದಾಹರಣೆಗಳಂತೆ.

    ಎಂಜಿನ್ ಮತ್ತು ಗೇರ್ ಬಾಕ್ಸ್: ಹುಂಡೈ ನವರು ಈ ಮುಂಬರುವ ಕಾರ್ ನಲ್ಲಿ ಗ್ರಾಂಡ್ ಐ 10  ನಿಯೋಸ್  ನಲ್ಲಿರುವ BS 6 ನಾರ್ಮ್ಸ್ ಗೆ ನವೀಕರಣ ಗೊಂಡಿರುವ 1.2- ಲೀಟರ್ ಪೆಟ್ರೋಲ್ ಹಾಗು 1.2-ಲೀಟರ್ ಡೀಸೆಲ್ ಎಂಜಿನ್ ಕೊಡಬಹುದು. ಇದರಲ್ಲಿ ಮಾನ್ಯುಯಲ್ ಹಾಗು AMT ಗೇರ್ ಬಾಕ್ಸ್ ಆಯ್ಕೆಯನ್ನು ಸಹ ಕೊಡಲಾಗಬಹುದು.

    ಫೀಚರ್ ಗಳು : ಹುಂಡೈ ಔರ ನ ಟಾಪ್ ವೇರಿಯೆಂಟ್ ನಲ್ಲಿ ನಿಯೋಸ್ ತರಹ ಆಂಡ್ರಾಯ್ಡ್ ಆಟೋ ಹಾಗು ಆಪಲ್ ಕಾರ್ ಪ್ಲೇ ಕನೆಕ್ಟಿವಿಟಿ ಗಳೊಂದಿಗಿನ 8-ಇಂಚು  ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ವಯರ್ಲೆಸ್ ಫೋನ್ ಚಾರ್ಜರ್ ಮತ್ತು ರೇರ್ AC ವೆಂಟ್ ಗಳಂತಹ ಪ್ರೀಮಿಯಂ ಫೀಚರ್ ಗಳನ್ನು ಕೊಡಲಾಗಬಹುದು.

    ಬೆಲೆ: ಹೊಸ ಪೀಳಿಗೆಯ ಎಕ್ಸೆನ್ಟ್ ನ ಬೆಲೆ ಈಗ ಲಭ್ಯವಿರುವ ಮಾಡೆಲ್ ಗಿಂತ ಸ್ವಲ್ಪ ಅಧಿಕವಾಗಿರುತ್ತದೆ. ಭಾರತದಲ್ಲಿ ಇದನ್ನು ರೂ 6  ಲಕ್ಷ ದಿಂದ  ರೂ  9 ಲಕ್ಷ ವ್ಯಾಪ್ತಿಯಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. 

    ಇದರ ಪ್ರತಿಸ್ಪರ್ಧೆ: ಬಿಡುಗಡೆ ಆದ ನಂತರ ಇದರ ಪ್ರತಿಸ್ಪರ್ಧೆ ಮಾರುತಿ ಸುಜುಕಿ ಡಿಸೈರ್ , ಟಾಟಾ ಟಿಗೋರ್, ಫೋರ್ಡ್ ಅಸ್ಪೈರ್  ಮತ್ತು ವೋಕ್ಸ್ವ್ಯಾಗನ್ ಅಮೆಯೋ ಗಳ ಜೊತೆ ಇರಲಿದೆ.

    ಮತ್ತಷ್ಟು ಓದು

    ಹುಂಡೈ ಔರಾ 2020-2023 ವೀಡಿಯೊಗಳು

    • 6:30
      Hyundai Aura | Grander than the Nios | Powerdrift
      4 years ago | 80.8K Views

    ಹುಂಡೈ ಔರಾ 2020-2023 ಚಿತ್ರಗಳು

    ಹುಂಡೈ ಔರಾ 2020-2023 ಮೈಲೇಜ್

    ಆಟೋಮ್ಯಾಟಿಕ್‌ ಡೀಸಲ್ ವೇರಿಯೆಂಟ್ ಮೈಲೇಜು 25.4 ಕೆಎಂಪಿಎಲ್. ಮ್ಯಾನುಯಲ್‌ ಡೀಸಲ್ ವೇರಿಯೆಂಟ್ ಮೈಲೇಜು 25.35 ಕೆಎಂಪಿಎಲ್. ಮ್ಯಾನುಯಲ್‌ ಪೆಟ್ರೋಲ್ ವೇರಿಯೆಂಟ್ ಮೈಲೇಜು 20.5 ಕೆಎಂಪಿಎಲ್. ಆಟೋಮ್ಯಾಟಿಕ್‌ ಪೆಟ್ರೋಲ್ ವೇರಿಯೆಂಟ್ ಮೈಲೇಜು 20.1 ಕೆಎಂಪಿಎಲ್. ಮ್ಯಾನುಯಲ್‌ ಸಿಎನ್‌ಜಿ ವೇರಿಯೆಂಟ್ ಮೈಲೇಜು 28 ಕಿಮೀ / ಕೆಜಿ.

    ಮತ್ತಷ್ಟು ಓದು
    ಇಂಧನದ ಪ್ರಕಾರಟ್ರಾನ್ಸ್ಮಿಷನ್ಎಆರ್‌ಎಐ mileage
    ಡೀಸಲ್ಆಟೋಮ್ಯಾಟಿಕ್‌25.4 ಕೆಎಂಪಿಎಲ್
    ಡೀಸಲ್ಮ್ಯಾನುಯಲ್‌25.35 ಕೆಎಂಪಿಎಲ್
    ಪೆಟ್ರೋಲ್ಮ್ಯಾನುಯಲ್‌20.5 ಕೆಎಂಪಿಎಲ್
    ಪೆಟ್ರೋಲ್ಆಟೋಮ್ಯಾಟಿಕ್‌20.1 ಕೆಎಂಪಿಎಲ್
    ಸಿಎನ್‌ಜಿಮ್ಯಾನುಯಲ್‌28 ಕಿಮೀ / ಕೆಜಿ

    ಹುಂಡೈ ಔರಾ 2020-2023 Road Test

    Hyundai Verna Turbo Manual: 5000 ಕಿ.ಮೀ.ನಷ್ಟು ಡ್ರೈವ್‌ ಮಾಡಿದ ಅನ...

    ವೆರ್ನಾ ಟರ್ಬೊವು ಕಾರ್‌ದೇಖೋದ ಗ್ಯಾರೇಜ್ ನಿಂದ ತೆರಳುತ್ತಿದೆ ಮತ್ತು ಇದರೊಂದಿಗಿನ ಡ್ರೈವ್‌ ಅನುಭವದ ಅನೇಕ ಅಂಶ...

    By sonnyApr 23, 2024
    Hyundai Verna Turbo-Petrol ಮ್ಯಾನುಯಲ್‌- ದೀರ್ಘಾವಧಿಯ ವರದಿ

    ವರ್ನಾ ತನ್ನ ನಿಜವಾದ ಸಾಮರ್ಥ್ಯವನ್ನು ತೋರಿಸಲು ಪ್ರಾರಂಭಿಸುತ್ತಿದೆ, ಆದರೆ ವೈಶಿಷ್ಟ್ಯದ ಪ್ಯಾಕೇಜ್ ಕುರಿತು ಕೆಲವು ಪ್ರಶ್ನೆ...

    By sonnyMar 20, 2024
    ಮತ್ತಷ್ಟು ಓದು

    ಟ್ರೆಂಡಿಂಗ್ ಹುಂಡೈ ಕಾರುಗಳು

    • ಪಾಪ್ಯುಲರ್
    • ಉಪಕಮಿಂಗ್
    Are you confused?

    Ask anything & get answer ರಲ್ಲಿ {0}

    Ask Question

    ಪ್ರಶ್ನೆಗಳು & ಉತ್ತರಗಳು

    • ಇತ್ತೀಚಿನ ಪ್ರಶ್ನೆಗಳು

    What is the price of Aura?

    Can I exchange my Fiat Linea for new Hyundai Aura?

    Does Hyundai Aura has tubeless tyre?

    What is DRL?

    Which is the best variant?

    ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ