
2025ರ Hyundai Ioniq 5 ಬಿಡುಗಡೆಗೆ ಸಮಯ ನಿಗದಿ, ಬೆಲೆಗಳು ಸೆಪ್ಟೆಂಬರ್ ವೇಳೆಗೆ ಬಹಿರಂಗಗೊಳ್ಳುವ ಸಾಧ್ಯತೆ
ಫೇಸ್ಲಿಫ್ಟೆಡ್ ಐಯೋನಿಕ್ 5 ಒಳಗೆ ಮತ್ತು ಹೊರಗೆ ಕೆಲವು ಸೂಕ್ಷ್ಮ ಆಪ್ಡೇಟ್ಗಳನ್ನು ಪಡೆಯುತ್ತದೆಯಾದರೂ, ಜಾಗತಿಕ-ಸ್ಪೆಕ್ ಮೊಡೆಲ್ನಲ್ಲಿ ಲಭ್ಯವಿರುವ ದೊಡ್ಡ 84 ಕಿ.ವ್ಯಾಟ್ ಬ್ಯಾಟರಿ ಪ್ಯಾಕ್ನೊಂದಿಗೆ ಇದನ್ನು ನೀಡಲಾಗುವುದಿಲ್ಲ ಎಂದು ಮೂಲಗಳ

ಭಾರತದಲ್ಲಿ 1,700 ಕ್ಕೂ ಹೆಚ್ಚು Ioniq 5 ಕಾರು ಗಳನ್ನು ವಾಪಾಸ್ ಪಡೆದ Hyundai!
ಇಂಟಿಗ್ರೇಟೆಡ್ ಚಾರ್ಜಿಂಗ್ ಕಂಟ್ರೋಲ್ ಯೂನಿಟ್ (ICCU) ನಲ್ಲಿರುವ ಸಮಸ್ಯೆಯಿಂದಾಗಿ ಐಯೋನಿಕ್ 5 ಅನ್ನು ವಾಪಾಸ್ ಕರೆಯಲಾಗಿದೆ

Hyundai Ioniq 5 ಮೂಲಕ ತನ್ನ ಮೊದಲ EV ಅನ್ನು ಮನೆಗೊಯ್ದ ಶಾರುಕ್ ಖಾನ್
ಹ್ಯುಂಡೈಯು ತನ್ನ ಸಂಸ್ಥೆಯ 1,100 ನೇ ಅಯಾನಿಕ್ ಅನ್ನು ಶಾರುಕ್ ಖಾನ್ ಗೆ ಹಸ್ತಾಂತರಿಸುವ ಮೂಲಕ ಈ ಸ್ಟಾರ್ ನಟ ಮತ್ ತು ಕಾರು ತಯಾರಕ ಸಂಸ್ಥೆ ಸೇರಿಕೊಂಡು ಭಾರತದಲ್ಲಿ ತಮ್ಮ 25 ವರ್ಷಗಳ ಸಹಭಾಗಿತ್ವವನ್ನು ಆಚರಿಸಿಕೊಂಡರು

ಭಾರತದಲ್ಲಿ ಭಾರೀ ಮಾರಾಟದ ಮೈಲಿಗಲ್ಲನ್ನು ತಲುಪಿದ Hyundai Ioniq 5
ಅಯಾನಿಕ್ 5 ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದ ಒಂದು ವರ್ಷದೊಳಗೆ 1,000-ಯುನಿಟ್ ಮಾರಾಟದ ಗಡಿಯನ್ನು ದಾಟಿದೆ

ವಿಶ್ವ ಪರಿಸರ ದಿನಾಚರಣೆ ವಿಶೇಷ: ಪರಿಸರ ಸ್ನೇಹಿ ಕ್ಯಾಬಿನ್ನ 5 ಇಲೆಕ್ಟ್ರಿಕ್ ಕಾರುಗಳು
ಪಟ್ಟಿಯಲ್ಲಿರುವ ಎಲ್ಲಾ ಹೆಚ್ಚಿನ ಕಾರುಗಳ ಸೀಟುಗಳು ಲೆದರ್-ಮುಕ್ತ ವಸ್ತುಗಳನ್ನು ಪಡೆದರೆ, ಇನ್ನೂ ಕೆಲವು ಕ್ಯಾಬಿನ್ ಒಳಗೆ ಬಯೋ-ಪೇಂಟ್ ಕೋಟಿಂಗ್ ಅನ್ನೂ ಬಳಸುತ್ತವೆ

ಹ್ಯುಂಡೈ ಅಯಾನಿಕ್ 5 ನೈಜ-ಪ್ರಪಂಚದ ರೇಂಜ್ ಪರಿಶೀಲನೆ – ಒಂದು ಚಾರ್ಜ್ನಲ್ಲಿ ಎಷ್ಟು ಕಿಲೋಮೀಟರ್ ಓಡಬಹುದು?
600 ಕಿಲೋಮೀಟರ್ಗಿಂತ ಹೆಚ್ಚು ರೇಂಜ್ ಅನ್ನು ಅಯಾನಿಕ್ 5 ಕ್ಲೈಮ್ ಮಾಡಿದ್ದರೂ, ನೈಜ ಪ್ರಪಂಚದ ಚಾಲನಾ ಸಂದರ್ಭ ಗಳಲ್ಲಿ ಅದು ಎಷ್ಟು ಕ್ಲೈಮ್ ಮಾಡುತ್ತದೆ ಎಂಬುದನ್ನು ನಾವು ನೋಡೋಣ

ಎಲೆಕ್ಟ್ರಿಕ್ ಕಾರ್ ಕಂಪನಿಗಳು ಕೇವಲ 0-80% ಚಾರ್ಜಿಂಗ್ ಸಮಯವನ್ನು ಹೈಲೈಟ್ ಮಾಡುತ್ತವೆ, ಯಾಕೆ ಅನ್ನೋದು ಗೊತ್ತಾ?
ಬಹುತೇಕ ಎಲ್ಲಾ ಕಾರುಗಳಿಗೆ ಲಭ್ಯವಿರುವ ಫಾಸ್ಟ್ ಚಾರ್ಜಿಂಗ್ ಏಕೆ ಕೇವಲ 80 ಪ್ರತಿಶತ ಚಾರ್ಜ್ವರೆಗೆ ಕಾರ್ಯನಿರ್ವಹಿಸುತ್ತದೆ ಎಂದು ತಿಳಿದುಕೊಳ್ಳೋಣ

2 ತಿಂಗಳೊಳಗೆ 650 ಯೂನಿಟ್ಗಳಿಗೂ ಹೆಚ್ಚಿನ ಬುಕಿಂಗ್ ಗಳಿಸಿದ ಹ್ಯುಂಡೈ ಲಾನಿಕ್ 5 ಇವಿ
ಸ್ಥಳೀಯವಾಗಿ ಅಸೆಂಬಲ್ ಮಾಡಲಾದ ಪ್ರೀಮಿಯಂ ಎಲೆಕ್ಟ್ರಿಕ್ ಕ್ರಾಸ್ಓವರ್ಗೆ ರೂ. 44.95 ಲಕ್ಷಗಳಷ್ಟು ಬೆಲೆ ನಿಗದಿಪಡಿಸಲಾಗಿದೆ (ಎಕ್ಸ್-ಶೋರೂಮ್)

ಭಾರತದಲ್ಲಿನ ಅ ತ್ಯಂತ ದುಬಾರಿ ಹ್ಯುಂಡೈನ ಬೆಲೆ ಪ್ರಕಟ!
ಪ್ರೀಮಿಯಂ ಎಲೆಕ್ಟ್ರಿಕ್ ಕ್ರಾಸ್ಓವರ್ ಹೇಳಿಕೊಂಡಿದೆ 631 ಕಿಲೋಮೀಟರ್ಗಳ ರೇಂಜ್
ಇತ್ತೀಚಿನ ಕಾರುಗಳು
- ಹೊಸ ವೇರಿಯೆಂಟ್ಮಾರುತಿ ಗ್ರಾಂಡ್ ವಿಟರಾRs.11.42 - 20.68 ಲಕ್ಷ*
- ಹೊಸ ವೇರಿಯೆಂಟ್ಮರ್ಸಿಡಿಸ್ ಇಕ್ಯೂಎಸ್Rs.1.30 - 1.63 ಸಿಆರ್*
- ಹೊಸ ವೇರಿಯೆಂಟ್ಸಿಟ್ರೊನ್ ಸಿ3Rs.6.23 - 10.21 ಲಕ್ಷ*
- ಹೊಸ ವೇರಿಯೆಂಟ್ಜೀಪ್ ಗ್ರಾಂಡ್ ಚೆರೋಕೀRs.67.50 - 69.04 ಲಕ್ಷ*
- ಹೊಸ ವೇರಿಯೆಂಟ್ಮರ್ಸಿಡಿಸ್ ಜಿ ವರ್ಗRs.2.55 - 4.30 ಸಿಆರ್*
ಇತ್ತೀಚಿನ ಕಾರುಗಳು
- ಮಹೀಂದ್ರ ಬೊಲೆರೊRs.9.79 - 10.91 ಲಕ್ಷ*
- ಟಾಟಾ ಹ್ಯಾರಿಯರ್ ಇವಿRs.21.49 ಲಕ್ಷ*
- ಮಹೀಂದ್ರ ಸ್ಕಾರ್ಪಿಯೋRs.13.77 - 17.72 ಲಕ್ಷ*
- ಹುಂಡೈ ಕ್ರೆಟಾRs.11.11 - 20.50 ಲಕ್ಷ*
- ಮಹೀಂದ್ರ ಥಾರ್Rs.11.50 - 17.62 ಲಕ್ಷ*
ಮುಂಬರುವ ಕಾರುಗಳು
- ಹೊಸ ವೇರಿಯೆಂಟ್