ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಇಲ್ಲಿದೆ MG ಕಾಮೆಟ್ EVಯ ಇಂಟೀರಿಯರ್ನ ಸಂಪೂರ್ಣ ನೋಟ
ಈ ಸಣ್ಣ ನಗರ ಕೇಂದ್ರಿತ 2-ಡೋರ್ನ EV ಕ್ವರ್ಕಿ ಸ್ಟೈಲಿಂಗ್ ಮತ್ತು ಪ್ರೀಮಿಯಂ ಫೀಚರ್ಗಳನ್ನು ಹೊಂದಿದೆ
ಮತ್ತೊಮ್ಮೆ ಪರೀಕ್ಷೆಗೆ ಒಳಪಟ್ಟ ನವೀಕೃತ ಟಾಟಾ ಸಫಾರಿ: ಹೊಸ ಮುಂಭಾಗದ ವಿವರಗಳು ಬಹಿರಂಗ
ಈ ಸ್ಪೈ ಇಮೇಜ್ ಹ್ಯಾರಿಯರ್ ಇವಿ ಪರಿಕಲ್ಪನೆಯಿಂದ ಪ್ರೇರಿತವಾಗಿ ಮರುವಿನ್ಯಾಸಗೊಳಿಸಲಾದ ಮುಂಭಾಗ ಮತ್ತು ಹೆಡ್ಲೈಟ್ಗಳನ್ನು ತೋರಿಸುತ್ತದೆ
2023ರ ಮಾರ್ಚ್ ನಲ್ಲಿ ಅತಿ ಹೆಚ್ಚು ಮಾರಾಟವಾದ 15 ಕಾರುಗಳು ಯಾವ್ಯಾವುವು ಗೊತ್ತಾ?
ಪಟ್ಟಿಯಲ್ಲಿರುವ ಎಲ್ಲಾ ಕಾರುಗಳಲ್ಲಿ ಅರುವತ್ತು ಪ್ರತಿಶತದಷ್ಟು ಮಾರುತಿಯ ಬ್ರ್ಯಾಂಡ್ಗಳಾಗಿವೆ
ಇಲ್ಲಿವೆ 2023ರ 2ನೇ ತ್ರೈಮಾಸಿಕದಲ್ಲಿ ಪಾದಾರ್ಪಣ ೆ ಮಾಡಬಹುದಾದ ಟಾಪ್ 10 ಕಾರುಗಳು
ಈ ಪಟ್ಟಿಯು ಅತ್ಯಾಕರ್ಷಕ ಹೊಸ ಮಾಡೆಲ್ಗಳು, ಪ್ರಮುಖ ನವೀಕರಣಗಳು ಮತ್ತು ಇನ್ನೂ ಹೆಚ್ಚಿನವುಗಳಿಂದ ತುಂಬಿದೆ!
33.41 ಲಕ್ಷ ರೂ. ಬೆಲೆಯ ಜೀಪ್ ಮೆರಿಡಿಯನ್ನ ಎರಡು ಹೊಸ ವಿಶೇಷ ಆವೃತ್ತಿಗಳು ಬಿಡುಗಡೆ
ಮೆರಿ ಡಿಯನ್ ಅಪ್ಲ್ಯಾಂಡ್ ಮತ್ತು ಮೆರಿಡಿಯನ್ X ಅನ್ನು ಕಾಸ್ಮೆಟಿಕ್ ಬದಲಾವಣೆಗಳು ಮತ್ತು ಕೆಲವು ಹೊಸ ವೈಶಿಷ್ಟ್ಯಗಳೊಂದಿಗೆ ಬಿಡುಗಡೆ ಮಾಡಲಾಗಿದೆ
ದೊಡ್ಡ ಸುಳಿವನ್ನು ನೀಡುತ್ತಿರುವ ಹೊಸ ರೆನಾಲ್ಟ್ ಡಸ್ಟರ್ನ ಪ್ರದರ್ಶಿತ ಚಿತ್ರಗಳು
ಹೊಸ ಡಸ್ಟರ್ ಯುರೋಪ್ನಲ್ಲಿ ಮಾರಾಟವಾಗುವ ಎರಡನೇ-ಪೀಳಿಗೆ ಎಸ್ಯುವಿಯೊಂದಿಗೆ ಕೋರ್ ವಿನ್ಯಾಸದ ಸಾಮಾನ್ಯ ಅಂಶಗಳನ್ನು ಉಳಿಸಿಕೊಳ್ಳುತ್ತವೆ ಎಂದು ಚಿತ್ರಗಳು ತೋರಿಸುತ್ತವೆ
ಹೊಚ್ಚ ಹೊಸ ಇಂಟೀರಿಯರ್ ಡಿಸೈನ್ ಪಡೆಯಲಿರುವ ನವೀಕೃತ ಟಾಟಾ ನೆಕ್ಸಾನ್ – ಸ್ಪೈ ಶಾಟ್ಗಳು
ಅತಿಯಾಗಿ ನವೀಕರಿಸಲ್ಪಟ್ಟ ನೆಕ್ಸಾನ್ ತಾಜಾ ಸ್ಟೈಲಿಂಗ್ ಮತ್ತು ಫೀಚರ್ಗಳ ನವೀಕರಣವನ್ನು ಹೊಂದಿದೆ.