
ADAS ಸೇರಿದಂತೆ 30 ಸುರಕ್ಷತಾ ಫೀಚರ್ ನೊಂದಿಗೆ ಬರುತ್ತಿದೆ ಹೊಸ ಹ್ಯುಂಡೈ ವರ್ನಾ..!
ಇದರ ಅತ್ಯುತ್ತಮ ಸುರಕ್ಷತಾ ಭಾಗವಾಗಿ ಆರು ಏರ್ಬ್ಯಾಗ್ಗಳು, ಆಟೋ ಹೆಡ್ಲ್ಯಾಂಪ್ಗಳು ಮತ್ತು ಎಲ್ಲಾ ಪ್ರಯಾಣಿಕರಿಗೆ 3-ಪಾಯಿಂಟ್ ಸೀಟ್ಬೆಲ್ಟ್ಗಳನ್ನು ಒಳಗೊಂಡಿದೆ.

ಈ ಸೆಗ್ಮೆಂಟ್ನಲ್ಲೇ ಮೊದಲ ಫೀಚರ್ಗಳೊಂದಿಗೆ ಬರ್ತಿದೆ ಹೊಸ-ಪೀಳಿಗೆಯ ಹ್ಯುಂಡೈ ವರ್ನಾ
ಹ್ಯುಂಡೈ ತನ್ನ ಮುಂದಿನ-ಪೀಳಿಗೆ ಕಾಂಪ್ಯಾಕ್ಟ್ ಸೆಡಾನ್ ಅನ್ನು ಮಾರ್ಚ್ 21 ರಂದು ಬಿಡುಗಡೆಗೊಳಿಸಲು ಸಿದ್ಧವಾಗಿದೆ

ಹ್ಯುಂಡೈನಿಂದ ಹೊಸ ಪೀಳಿಗೆಯ ವರ್ನಾದ ವಿನ್ಯಾಸ ಮತ್ತು ಆಯಾಮಗಳ ಅನಾವರಣ
ಹೊಸ ವರ್ನಾ ನಿರ್ಗಮಿತ ಮಾಡೆಲ್ಗಿಂತ ಉದ್ದ ಮತ್ತು ಅಗಲವಾಗಿದೆ ಹಾಗೂ ಉದ್ದವಾದ ವ್ಹೀಲ್ಬೇಸ್ ಅನ್ನು ಹೊಂದಿದೆ