2018 ಹುಂಡೈ ಕ್ರೆಟಾ Vs ರೆನಾಲ್ಟ್ ಕ್ಯಾಪ್ಟರ್ - ಯಾವ SUV ಯಲ್ಲಿ ಸ್ಥಳಾವಕಾಶ ಹೆಚ್ಚು ಇದೆ
ಹುಂಡೈ ಕ್ರೆಟಾ 2015-2020 ಗಾಗಿ cardekho ಮೂಲಕ ಜೂನ್ 14, 2019 11:14 am ರಂದು ಪ್ರಕಟಿಸಲಾಗಿದೆ
- 48 Views
- ಕಾಮೆಂಟ್ ಅನ್ನು ಬರೆಯಿರಿ
ರೆನಾಲ್ಟ್ ಕ್ಯಾಪ್ಟರ್ ಹೊರಗಡೆಯಿಂದ ಹುಂಡೈ ಕ್ರೆಟಾ ಗಿಂತಲೂ ದೊಡ್ಡದಾಗಿ ಕಂಡರೂ, ಆಂತರಿಕಗಳಲ್ಲಿ ವಿಶಾಲವಾಗಿದೆಯೇ? ನಾವು ತಿಳಿಯೋಣ.
ಹುಂಡೈ ಕ್ರೆಟಾ ದೇಶದಲ್ಲಿ ಕಾಲಾಂತರದಿಂದ ಒಂದು ಹೆಚ್ಚು ಮಾರಾಟವಾಗುವ SUV ಆಗಿದೆ. ಹಾಗಂತ, ಅದನ್ನು ಅತಿ ಹೆಚ್ಚು ಮಾರಾಟವಾಗಿವೆ SUV ಈ ವಿಭಾಗದಲ್ಲಿ ಎಂದು , ನಾವು ಕಾರ್ಯದಕ್ಷತೆ ಹಾಗು ಆಂತರಿಕ ವಿಶಾಲತೆ ಪರಿಗಣಿಸಿದಾಗ. ನಾವು ಈಗಾಗಲೇ ಹುಂಡೈ SUV ಯನ್ನು ಅದರ ಕಠಿಣ ಪ್ರತಿಸ್ಪರ್ದಿಯಾದ ಕ್ಯಾಪ್ಟರ್ ನೊಂದಿಗೆ ಕಾರ್ಯದಕ್ಷತೆಯ ಹೋಲಿಕೆ ವಿಮರ್ಶೆಯನ್ನು ಮಾಡಿದ್ದೇವೆ, ನೀವು ಅದನ್ನು ಇಲ್ಲಿ ಓದಬಹುದು. ನಾವು ಕ್ರೆಟಾ ಫ್ರೆಂಚ್ SUV ಯೊಂದಿಗೆ ಹೇಗೆ ಸ್ಪರ್ದಿಸುತ್ತದೆ, ಆಂತರಿಕ ವಿಶಾಲತೆಯ ವಿಚಾರದಲ್ಲಿ ಎಂದು ನೋಡೋಣ. ಆದರೆ ಅದಕ್ಕಿಂತ ಮುಂಚೆ ನಾವು ಬಾಹ್ಯದ ಅಳತೆಗಳನ್ನು ನೋಡೋಣ.
Recommended: Maruti S-Cross vs Hyundai Creta: Real-World Performance And Efficiency Comparison
Exterior
ಆಂತರಿಕ ಅಳತೆಗಳು- ಮುಂಭಾಗ
ಇವೆರೆಡರಲ್ಲಿ ಕ್ರೆಟಾ ಹೆಚ್ಚು ಎತ್ತರವಾದ SUV ಆಗಿದ್ದರೂ, ಕ್ಯಾಪ್ಟರ್ ನಲ್ಲಿ ಮುಂಭಾಗದಲ್ಲಿ ಹೆಚ್ಚು ಹೆಡ್ ರೂಮ್ ಇದೆ. ಇದು ಹೇಳಿದ ನಂತರ, ಮತ್ತೆಲ್ಲ ವಿಚಾರಗಳಲ್ಲಿ, ಕ್ರೆಟಾ ದಲ್ಲಿ ಮುಂಭಾಗದ ಪ್ಯಾಸೆಂಜರ್ ಗಳಿಗೆ ಹೆಚ್ಚು ಸ್ಥಳಾವಕಾಶ ಕೊಡಲಾಗಿದೆ. ಕ್ರೆಟಾ ದಲ್ಲಿ ಸೀಟ್ ನ ಬೇಸ್ ಅಳತೆ ಹೆಚ್ಚು ಇದೆ 595mm, ಹಾಗಾಗಿ ಅದರಲ್ಲಿ ತೊಡೆಗಳಿಗೆ ಚೆನ್ನಾಗಿ ಬೆಂಬಲ ಸಿಗುತ್ತದೆ, ಕ್ಯಾಪ್ಟರ್ ನ 490mm-ಉದ್ದ ಸೀಟ್ ನ ಬೇಸ್ ಗೆ ಹೋಲಿಸಿದಾಗ.
Front Dimensions |
ಹುಂಡೈ ಕ್ರೆಟಾ |
ರೆನಾಲ್ಟ್ ಕ್ಯಾಪ್ಟರ್ |
Front Headroom |
920mm-980mm |
940mm-990mm |
Front Legroom |
925mm-1120mm |
945mm-1085mm |
Front Knee Room |
610mm-840mm |
540mm-730mm |
Seat Base Length |
595mm |
490mm |
Seat Base Width |
505mm |
505mm |
ಆಂತರಿಕ ಅಳತೆಗಳು - ಹಿಂಭಾಗ
640mm ನಲ್ಲಿ ಕ್ಯಾಪ್ಟರ್ ನ ಕನಿಷ್ಠ ಮೊಣಕಾಲು ಜಾಗವು ( 25mm ನಷ್ಟು ) ಹೆಚ್ಚಾಗಿದೆ ಕ್ರೆಟಾ ದ (615mm) ಗೆ ಹೋಲಿಸಿದಾಗ. ಇದಕ್ಕೆ ಹೊಂದುವಂತೆ ಕ್ಯಾಪ್ಟರ್ ನ ಹಿಂಬದಿ ಸೀಟ್ ಬೇಸ್ ಉದ್ದ 10mm ಹೆಚ್ಚು ಇದೆ ಕ್ರೆಟಾ ಗೆ ಹೊಲಿಸಿದಾಗ. ಮತ್ತು ನಾವು ಖಂಡಿತವಾಗಿಯೂ ಹೇಳಬಹುದು ಕ್ಯಾಪ್ಟರ್ ನಲ್ಲಿ ಹೆಚ್ಚು ಲೆಗ್ ರೂಮ್ ಇದ್ದು ಹಿಂಬದಿ ಪ್ಯಾಸೆಂಜರ್ ಗಳಿಗೆ ಮುಂದಿನ ಸೀಟ್ ಗಳನ್ನೂ ಹಿಂಬದಿಗೆ ತಳ್ಳಿದರೂ ಸಹ ಬಹಳಷ್ಟು ಸ್ಥಳಾವಕಾಶ ಇರುತ್ತದೆ. ಆದರೆ ಕ್ರೆಟಾ ದ ಮುಂದಿನ ಸೀಟ್ ಗಳಿಗೆ ಹೆಚ್ಚು ಸರಿಯುವಿಕೆ ಇದೆ, ಹಾಗಾಗಿ ಎತ್ತರದ ಪ್ಯಾಸೆಂಜರ್ ಗಳಿಗೆ ಮುಂಬದಿಯಲ್ಲಿ ಅಥವಾ ಹುಂಬದಿಯಲ್ಲಿ ಕುಳಿತರೂ ಸಹ ಆರಾಮದಾಯಕವಾಗಿರುತ್ತದೆ.
Rear Dimensions |
ಹುಂಡೈ ಕ್ರೆಟಾ |
ರೆನಾಲ್ಟ್ ಕ್ಯಾಪ್ಟರ್ |
Cabin Width |
1400mm |
1355mm |
Headroom |
980mm |
945mm |
Shoulder Room |
1250mm |
1280mm |
Knee Room |
615mm-920mm |
640mm-850mm |
Seat Base Length |
450mm |
460mm |
Seat Base Width |
1260mm |
1245mm |
Seat Back Height |
640mm |
590mm |
Boot space |
402 litres |
392 litres |
ಕ್ಯಾಪ್ಟರ್ ನಲ್ಲಿ ಅಗಲವಾದ ಕ್ಯಾಬಿನ್ ಮರ್ರು ಹಿಂಬದಿ ಸೀಟ್ ಬೇಸ್ ಇದೆ. ಹಾಗಾಗಿ ಅದು ಹಿಂಬದಿಯ ಸೀಟ್ ನಲ್ಲಿ ಮುರನೇ ವ್ಯಕ್ತಿ ಗೆ ಕುಳಿತುಕೊಳ್ಳಲು ಅವಕಾಶ ಇದೆ ಕ್ಯಾಪ್ಟರ್ ಗಿಂತ ಹೆಚ್ಚಾಗಿ. ಕ್ಯಾಪ್ಟರ್ ನ ಹೆಚ್ಚಾದ ಉದ್ದ ದೊಡ್ಡ ಬೂಟ್ ವೈಶಾಲ್ಯತೆ ಆಗಿ ಬದಲಾಗುವುದಿಲ್ಲ. 392 ಲೀಟರ್ ಇದ್ದು, ಇದು ಕ್ರೆಟಾ ಗಿಂತಲೂ 10 ಲೀಟರ್ ಕಡಿಮೆ ಇದೆ.
-
ಮೇಲಿನ ಹೋಲಿಕೆಗಳಿಂದ, ಕ್ರೆಟಾ ಗಿಂತ ಕ್ಯಾಪ್ಟರ್ 59mm ಉದ್ದ ಮತ್ತು 33mm ಅಗಲ ಇದೆ ಎಂದು ತಿಳಿಯುತ್ತದೆ. ಆದರೆ ಇದು ರೆನಾಲ್ಟ್ ಗೆ ಅಷ್ಟೇನೂ
-
ಪ್ರಯೋಜನಆಗುವುದಿಲ್ಲ, ನಾವು ಆಂತರಿಕ ವಿಶಾಲತೆ ಪರಿಗಣಿಸಿದಾಗ. ಕ್ರೆಟಾ, ಇನ್ನೊಂದು ಬದಿಯಲ್ಲಿ ಮುಂಭಾಗ ಹಾಗು ಹಿಂಭಾಗದ ಸ್ಥಳಾವಕಾಶವನ್ನು ಸರಿದೂಗಿಸಿದೆ. ಹಾಗು ಇವೆರೆಡರಲ್ಲಿ ದೊಡ್ಡ ಬೂಟ್ ಸಹ ಹೊಂದಿದೆ. ಮತ್ತು ಅದು ವೀಕ್ ಎಂಡ್ ನ ತಿರುಗಾಟಕ್ಕೆ ಅನುಕೂಲವಾಗಿರುತ್ತದೆ.
Also Read: Hyundai Creta vs Renault Captur vs Maruti S-Cross: Diesel Manual Comparison Review
Read More on : Hyundai Creta on road price