• English
  • Login / Register

೨೦೧೮ ರೀಕ್ಯಾಪ್: ಭಾರತದಲ್ಲಿ ಹಿಪಡೆಯಲಾದ ಕಾರುಗಳು -ಮಾರುತಿ ಸ್ವಿಫ್ಟ್, ಟೊಯೋಟಾ ಇನ್ನೋವಾ ಕ್ರಿಸ್ಟ, ಫೋರ್ಡ್ ಇಕೊಸ್ಪೋರ್ಟ್ ಮತ್ತು ಹಲವು

ಮಾರುತಿ ಸ್ವಿಫ್ಟ್ 2014-2021 ಗಾಗಿ dhruv attri ಮೂಲಕ ಮಾರ್ಚ್‌ 26, 2019 02:53 pm ರಂದು ಪ್ರಕಟಿಸಲಾಗಿದೆ

  • 21 Views
  • ಕಾಮೆಂಟ್‌ ಅನ್ನು ಬರೆಯಿರಿ

2018 Maruti Swift

ಇಲ್ಲಿಯವರೆಗೂ  ನಾವು ಎರೆಡು ವಿಸ್ತಾರವಾದ ವಿವರಣೆಗಳನ್ನೊಳಗೊಂಡ ( ಕೊನೆಯಲ್ಲಿ ಪಟ್ಟಿಯನ್ನು ಕೊಡಲಾಗಿದೆ ) ಭಾರತದಲ್ಲಿ  ಉತ್ಪಾದಿಸಲಾದ  ಮತ್ತು  ದೋಷಗಳನ್ನು ಒಳಗೊಂಡ ಎಲ್ಲ ರೀ ಕಾಲ್ ಆದ ಕರುಗಳ ಪಟ್ಟಿ ಕೊಟ್ಟಿದ್ದೇವೆ. ೨೦೧೮ ಕೊನೆಗೊಳ್ಳೋವುದರೊಂದಿಗೆ ಕೆಲವು ಆಶ್ಚರ್ಯಕರವಾದ ರೀ ಕಾಲ್ ಗಳು ಆಗಿದ್ದವು ಅದೂ ಸೂಪರ್ ಕಾರ್ ಗಳ ವ್ಯಾಪ್ತಿಯಲ್ಲಿ ಬರುವಂತಹವು , ಕೈಗೆಟಕುವ ಬೆಲೆಯುಳ್ಳ ಕಾರುಗಳೊಂದಿಗೆ. ಕೆಳಗೆ ರೇ ಕಾಲ್ ಆದ ಎಲ್ಲಾ ಕಾರುಗಳನ್ನು ಪಟ್ಟಿ ಮಾಡಲಾಗಿದೆ. ಯಾವ ಕಾರ್  ಉತ್ಪಾದಕರು ಈ ಪಟ್ಟಿಗೆ ಹೆಚ್ಚು ಕೊಟ್ಟಿದ್ದಾರೆ ನೋಡೋಣ.

Manufacturer name (A-Z)

Cars recalled

Mercedes-Benz

22, 579

Audi

18,323

BMW

16,350

Toyota

9,329

Ford

7,249

Maruti Suzuki

1,279

Volkswagen

245

Total

75,354

2018 Mini Countryman Local Assembly Begins In India

ಹೆಚ್ಚಿನ ರೇ ಕಾಲ್ ಗಳನ್ನೂ Mercedes-Benz ನಿಂದ ಕರೆಯಲಾಯಿತು ,ನಂತರದ ಸ್ಥಾನ  Audi ಮತ್ತು  BMW. ಗೆ ಸಿಗುತ್ತದೆ.

ಈಗ ನಾವು ಎಲ್ಲ ಉತ್ಪಾದಕರ ಮಾಡೆಲ್ ಗಳನ್ನೂ ಹಾಗು ಅವನ್ನು ರೀ  ಕಾಲ್ ಮಾಡಲ್ಪಟ್ಟಿರುವ ಕಾರಣಗಳನ್ನು ನೋಡೋಣ.

Model

Number of units

Manufacturing timeline

Reason

Audi A6

8

2012-2017

Risk of moisture creeping inside electronic components

Audi R8

18

2016 to 2018

Possible oil leakage from the gearbox breather under extreme driving conditions such as on the race track

Audi A4, Q5

15,812

2011 to 2016

Auxiliary heater elements may fail

Audi A4, A6

2,485

2005 to 2011

Takata airbag gas generator housing might burst on deployment

BMW Mini

4

25 May 2017 to 11 June 2018

Crankshaft sensor affected

BMW X3

2

16 July 2007 to 29 September 2009

Rear spoiler screws bolted improperly

BMW X3

8

31 March to 3 May 2018

Airbag gas generator might have an issue

BMW X3

1

28 September 2017

Pressure limiting sealing cap issue

BMW X5

21 (CBU)

19 October 2001 to 22 February 2002

Wrong software, hardware connection may lead to unwanted airbag deployment

BMW E90 (3 Series)

1

1 December 2009

Airbag gas generator malfunction

BMW 3 Series

6,937

14 October 2004 to 17 January 2012

Plug connecting the wiring harness to blower controller may deteriorate and cause short circuit

BMW M5

13

1 November 2017 to 15 April 2018

Electric fuel pump issue

BMW 1 Series and 3 Series (E8X E9X)

9,362

26 July 2007 to 28 May 2012

Risky positive cable of the battery

BMW Mini Countryman (F5X F60)

1

11 June,18

Crankshaft sensor affected

Ford EcoSport

7,249

17 November 2017 to 30 March 2018

Powertrain control module software update

Lamborghini Aventador Coupe, S, Super Veloce, Roadster

30

2012 to 2018

Engine may switch off on certain driving conditions when transmission downshifts and the rpm's drop below 2000rpm

Mercedes-Benz A-Class; B-Class; C-Class; CLA and GLA

2,673

June 2012 to October 2014

Steering column not sufficiently grounded

Mercedes-Benz C-Class

8

11 May 2012 to 30 September 2013

Steering column not properly grounded

Mercedes-Benz C-Class and GLC

599

15 Apr 2014 to December 2017

Steering column not properly grounded

Mercedes-Benz A-Class; B-Class; C-Class; CLA and GLA

4,962

7 Jan, 2015 to 14 February 2017

Steering column issue

Mercedes-Benz A-Class; B-Class; C-Class; CLA and GLA

5,520

4 January 2014 to 6 December 2015

Steering column issue

Mercedes-Benz A-Class, B-Class, C-Class, CLA, GLA, GLC

4,741

12 January 2016 to 17 December  2017

Steering column insufficiently grounded and might trigger airbag

Mercedes-Benz C-Class, E-Class, E 400 Cabriolet

607

17 March  2012 to 23 September 2016

Steering column insufficiently grounded

Mercedes-Benz C-Class, S-Class, GLC

473

7 November 2016 to 4 February 2017

Propellant mixing ratio issue with seat-belt pretensioners

Mercedes-Benz C-Class, E-Class

2,401

14 January 2017 to 10 March 2018

Power steering might get deactivated

Mercedes-Benz GLE, GLS

177

23 April 2018 to 20 August 2018

Rear axle brake caliper may not meet recommended specification

Maruti Suzuki Swift

566

17 May to 4 July 2018

Integrated circuit of airbag controller

Maruti Suzuki Dzire

713

7 May to 5 July 2018

Integrated circuit of airbag controller

Toyota Corolla

2,585

1 June 2015 to 30 November 2015

Airbag sensor issue

Toyota Corolla

3,937

2 January to 31 December 2013

Airbag inflation issue

Toyota Prius

2

8 December 2015

Airbag IC chip sensor issue

Toyota Innova Crysta and Fortuner

2,628

18 July 2016 to 22 March 2018

Fuel hose wrongly connected to canister hose

Toyota Prius

167

10 Oct 2008 to 5 Feb 2014

Hybrid software component could fail

Toyota Prius

10

16 May 2015 to 15 May 2018

Engine wire insulation may wear off causing short circuit

Volkswagen Polo GTI

245

2016 to 2017

Towing eye welding not up to the mark

Volkswagen Vento Connect Edition

ಸೂಚನೆ: VW  ರೀ ಕಾಲ್ ಆಗಿರುವ Polo GTI , Polo GT ಅಲ್ಲ, Vento ಮತ್ತು  Jetta ಗಳ  September 2018 ಅಧಿಕೃತ ಪಟ್ಟಿಯನ್ನು ಕೊಟ್ಟಿದಾರೆ.

ನೀವು ಯಾವುದಾದರೂ ಈ ವರ್ಷ ರೀ  ಕಾಲ್ ಆದ ಕಾರನ್ನು ಹೊಂದಿದವರೇ ? ನಿಮ್ಮ ಕಾರುಗಳನ್ನು ರಿಪೇರಿ ಮಾಡಿಸಿದ ಸರ್ವಿಸ್ ಸೆಂಟರ್  ನಲ್ಲಿನ ಅನುಭವಗಳು ಹೇಗಿತ್ತು?

ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಗಳ ಮೂಲಕ ಬೇರೆಯವರಿಗೆ ಉಪಯೋಗವಾಗುವುದಕ್ಕಾಗಿ ಹಂಚಿಕೊಳ್ಳಿ.

Read More on : Maruti Swift AMT

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Maruti ಸ್ವಿಫ್ಟ್ 2014-2021

Read Full News

explore similar ಕಾರುಗಳು

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
  • ಕಿಯಾ syros
    ಕಿಯಾ syros
    Rs.6 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಮಾರಚ್‌, 2025
  • ಬಿವೈಡಿ seagull
    ಬಿವೈಡಿ seagull
    Rs.10 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಜನವ, 2025
  • ಲೆಕ್ಸಸ್ lbx
    ಲೆಕ್ಸಸ್ lbx
    Rs.45 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಡಿಸಂಬರ್, 2024
  • ಎಂಜಿ 3
    ಎಂಜಿ 3
    Rs.6 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಫೆಬರವಾರಿ, 2025
  • ನಿಸ್ಸಾನ್ ಲೀಫ್
    ನಿಸ್ಸಾನ್ ಲೀಫ್
    Rs.30 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಫೆಬರವಾರಿ, 2025
×
We need your ನಗರ to customize your experience