ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
![2024ರ ಮಾರ್ಚ್ನಲ್ಲಿ ಅತಿ ಹೆಚ್ಚು ಮಾರಾಟವಾದ ಕಾಂಪ್ಯಾಕ್ಟ್ ಮತ್ತು ಮಧ್ಯಮ ಗಾತ್ರದ ಹ್ಯಾಚ್ಬ್ಯಾಕ್ಗಳ ಪಟ್ಟಿಯಲ್ಲಿ Marutiಯೇ ನಂ.1 2024ರ ಮಾರ್ಚ್ನಲ್ಲಿ ಅತಿ ಹೆಚ್ಚು ಮಾರಾಟವಾದ ಕಾಂಪ್ಯಾಕ್ಟ್ ಮತ್ತು ಮಧ್ಯಮ ಗಾತ್ರದ ಹ್ಯಾಚ್ಬ್ಯಾಕ್ಗಳ ಪಟ್ಟಿಯಲ್ಲಿ Marutiಯೇ ನಂ.1](https://stimg2.cardekho.com/images/carNewsimages/userimages/32365/1713420567269/GeneralNew.jpg?imwidth=320)
2024ರ ಮಾರ್ಚ್ನಲ್ಲಿ ಅತಿ ಹೆಚ್ಚು ಮಾರಾಟವಾದ ಕಾಂಪ್ಯಾಕ್ಟ್ ಮತ್ತು ಮಧ್ಯಮ ಗಾತ್ರದ ಹ್ಯಾಚ್ಬ್ಯಾಕ್ಗಳ ಪಟ್ಟಿಯಲ್ಲಿ Marutiಯೇ ನಂ.1
ಒಟ್ಟು ಕಾಂಪ್ಯಾಕ್ಟ್ ಮತ್ತು ಮಧ್ಯಮ ಗಾತ್ರದ ಹ್ಯಾಚ್ಬ್ಯಾಕ್ಗಳ ಮಾರಾಟದಲ್ಲಿ ಮಾರುತಿ ಕೊಡುಗೆ ಶೇಕಡಾ 60 ಕ್ಕಿಂತ ಹೆಚ್ಚಿದೆ
![ಹೊಸ Force Gurkha 5-door ಎಸ್ಯುವಿಯ ಇಂಟಿರೀಯರ್ನ ಟೀಸರ್ ಬಿಡುಗಡೆ, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರ್ಪಡೆ ಹೊಸ Force Gurkha 5-door ಎಸ್ಯುವಿಯ ಇಂಟಿರೀಯರ್ನ ಟೀಸರ್ ಬಿಡುಗಡೆ, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರ್ಪಡೆ](https://stimg2.cardekho.com/images/carNewsimages/userimages/32366/1713439386595/SpiedTeasers.jpg?imwidth=320)
ಹೊಸ Force Gurkha 5-door ಎಸ್ಯುವಿಯ ಇಂಟಿರೀಯರ್ನ ಟೀಸರ್ ಬಿಡುಗಡೆ, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರ್ಪಡೆ
ಟೀಸರ್ನಲ್ಲಿ ತೋರಿಸಿರುವಂತೆ, ಇದು ಮೂರನೇ ಸಾಲಿನಲ್ಲಿ ಕುಳಿತುಕೊಳ್ಳುವ ಪ್ರಯಾಣಿಕರಿಗೆ ಕ್ಯಾಪ್ಟನ್ ಸೀಟ್ಗಳನ್ನು ನೀಡಿದೆ ಮತ್ತು ಅದರ 3-ಡೋರ್ ವೇರಿಯಂಟ್ ಗಿಂತ ಉತ್ತಮವಾದ ಸುಸಜ್ಜಿತ ಕ್ಯಾಬಿನ್ ಅನ್ನು ಪಡೆಯುತ್ತದೆ.
![ದಕ್ಷಿಣ ಆಫ್ರಿಕಾದಲ್ಲಿ Toyota Fortuner ಮೈಲ್ಡ್-ಹೈಬ್ರಿಡ್ ಆವೃತ್ತಿ ಬಿಡುಗಡೆ, ಭಾರತದಲ್ಲಿ ಯಾವಾಗ ? ದಕ್ಷಿಣ ಆಫ್ರಿಕಾದಲ್ಲಿ Toyota Fortuner ಮೈಲ್ಡ್-ಹೈಬ್ರಿಡ್ ಆವೃತ್ತಿ ಬಿಡುಗಡೆ, ಭಾರತದಲ್ಲಿ ಯಾವಾಗ ?](https://stimg.cardekho.com/pwa/img/spacer3x2.png)
ದಕ್ಷಿಣ ಆಫ್ರಿಕಾದಲ್ಲಿ Toyota Fortuner ಮೈಲ್ಡ್-ಹೈಬ್ರಿಡ್ ಆವೃತ್ತಿ ಬಿಡುಗಡೆ, ಭಾರತದಲ್ಲಿ ಯಾವಾಗ ?
ಇದು 2.8-ಲೀಟರ್ ಡೀಸೆಲ್ ಎಂಜಿನ್ನೊಂದಿಗೆ ಮೈಲ್ಡ್-ಹೈಬ್ರಿಡ್ ಸಿಸ್ಟಮ್ ಅನ್ನು ಪಡೆಯುವ ಮೊದಲ ಟೊಯೊಟಾ ಫಾರ್ಚುನರ್ ಆಗಿದೆ.
![MG Hector Blackstorm ಆವೃತ್ತಿಯ ಸಂಪೂರ್ಣ ಮಾಹಿತಿ ಈ 7 ಚಿತ್ರಗಳಲ್ಲಿ.. MG Hector Blackstorm ಆವೃತ್ತಿಯ ಸಂಪೂರ್ಣ ಮಾಹಿತಿ ಈ 7 ಚಿತ್ರಗಳಲ್ಲಿ..](https://stimg.cardekho.com/pwa/img/spacer3x2.png)
MG Hector Blackstorm ಆವೃತ್ತಿಯ ಸಂಪೂರ್ಣ ಮಾಹಿತಿ ಈ 7 ಚಿತ್ರಗಳಲ್ಲಿ..
ಗ್ಲೋಸ್ಟರ್ ಮತ್ತು ಆಸ್ಟರ್ ಎಸ್ಯುವಿಗಳ ನಂತರ ಬ್ಲ್ಯಾಕ್ಸ್ಟಾರ್ಮ್ ಆವೃತ್ತಿಯನ್ನು ಪಡೆಯುತ್ತಿರುವ ಹೆಕ್ಟರ್, MGಯ ಮೂರನೇ ಎಸ್ಯುವಿ ಆಗಿದೆ.
![Mahindra Bolero Neo Plus ನ ಬಣ್ಣ ಆಯ್ಕೆಗಳ ವಿವರಗಳು Mahindra Bolero Neo Plus ನ ಬಣ್ಣ ಆಯ್ಕೆಗಳ ವಿವರಗಳು](https://stimg.cardekho.com/pwa/img/spacer3x2.png)
Mahindra Bolero Neo Plus ನ ಬಣ್ಣ ಆಯ್ಕೆಗಳ ವಿವರಗಳು
ಇದು P4 ಮತ್ತು P10 ಎಂಬ ಆವೃತ್ತಿಗಳಲ್ಲಿ ಮಾತ್ರ ಲಭ್ಯವಿದೆ
![Mercedes-Benz GLE: ಐಷಾರಾಮಿ ಕಾರು ಖರೀದಿಸಿದ ಬಾಲಿವುಡ್ ಖ್ಯಾತ ನಿರ್ದೇಶಕ ಆರ್ ಬಾಲ್ಕಿ Mercedes-Benz GLE: ಐಷಾರಾಮಿ ಕಾರು ಖರೀದಿಸಿದ ಬಾಲಿವುಡ್ ಖ್ಯಾತ ನಿರ್ದೇಶಕ ಆರ್ ಬಾಲ್ಕಿ](https://stimg.cardekho.com/pwa/img/spacer3x2.png)
Mercedes-Benz GLE: ಐಷಾರಾಮಿ ಕಾರು ಖರೀದಿಸಿದ ಬಾಲಿವುಡ್ ಖ್ಯಾತ ನಿರ್ದೇಶಕ ಆರ್ ಬಾಲ್ಕಿ
ಈ ಐಷಾರಾಮಿ ಎಸ್ಯುವಿಯು ಮೂರು ಎಂಜ ಿನ್ ಆಯ್ಕೆಗಳೊಂದಿಗೆ ಬರುತ್ತದೆ, ಇವೆಲ್ಲವೂ ಆಲ್-ವೀಲ್-ಡ್ರೈವ್ ಸಿಸ್ಟಮ್ನಲ್ಲಿ 9-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ನೊಂದಿಗೆ ಜೋಡಿಯಾಗಿ ಬರುತ್ತದೆ
![Mahindra XUV400 EV ಮತ್ತು Hyundai Kona Electric ನ ಈ ಏಪ್ರಿಲ್ನಲ್ಲಿ ಬುಕ್ ಮಾಡಿದರೆ ಡೆಲಿವರಿಗೆ ಎಷ್ಟು ತಿಂಗಳು ಕಾಯಬೇಕು ? Mahindra XUV400 EV ಮತ್ತು Hyundai Kona Electric ನ ಈ ಏಪ್ರಿಲ್ನಲ್ಲಿ ಬುಕ್ ಮಾಡಿದರೆ ಡೆಲಿವರಿಗೆ ಎಷ್ಟು ತಿಂಗಳು ಕಾಯಬೇಕು ?](https://stimg.cardekho.com/pwa/img/spacer3x2.png)
Mahindra XUV400 EV ಮತ್ತು Hyundai Kona Electric ನ ಈ ಏಪ್ರಿಲ್ನಲ್ಲಿ ಬುಕ್ ಮಾಡಿದರೆ ಡೆಲಿವರಿಗೆ ಎಷ್ಟು ತಿಂಗಳು ಕಾಯಬೇಕು ?
MG ZS EV ಈ ತಿಂಗಳು ಅತ್ಯಂತ ಸುಲಭವಾಗಿ ಲಭ್ಯವಿರುವ ಎಲೆಕ್ಟ್ರಿಕ್ ಎಸ್ಯುವಿ ಆಗಿದ್ದು, ಅದರೆ ಇವುಗಳಿಗೆಲ್ಲಾ ಹೋಲಿಸಿದರೆ ನೆಕ್ಸಾನ್ EVಯು ಕಡಿಮೆ ವೈಟಿಂಗ್ ಪಿರೇಡ್ ಅನ್ನು ಹೊಂದಿದೆ
![Magniteನ ಕೆಲ ಕಾರುಗಳನ್ನು ಹಿಂದಕ್ಕೆ ಪಡೆಯುತ್ತಿರುವ Nissan ಇಂಡಿಯಾ, ನಿಮ್ಮ ಕಾರು ಈ ಪಟ್ಟಿಯಲ್ಲಿದ್ಯಾ? Magniteನ ಕೆಲ ಕಾರುಗಳನ್ನು ಹಿಂದಕ್ಕೆ ಪಡೆಯುತ್ತಿರುವ Nissan ಇಂಡಿಯಾ, ನಿಮ್ಮ ಕಾರು ಈ ಪಟ್ಟಿಯಲ್ಲಿದ್ಯಾ?](https://stimg.cardekho.com/pwa/img/spacer3x2.png)
Magniteನ ಕೆಲ ಕಾರುಗಳನ್ನು ಹಿಂದಕ್ಕೆ ಪಡೆಯುತ್ತಿರುವ Nissan ಇಂಡಿಯಾ, ನಿಮ್ಮ ಕಾರು ಈ ಪಟ್ಟಿಯಲ್ಲಿದ್ಯಾ?
2020ರ ನವೆಂಬರ್ ನಿಂದ 2023ರ ಡಿಸೆಂಬರ್ನ ನಡುವೆ ತಯಾರಿಸಲಾದ ಕಾರುಗಳು ಈ ಮರುಪಡೆಯುವಿಕೆ ಪ್ರಕ್ರಿಯೆಗೆ ಒಳಪಡಲಿದೆ.
![ಜಪಾನ್ನಲ್ಲಿ Honda Elevate ನೀಡುತ್ತಿದೆ ಪೆಟ್-ಫ್ರೆಂಡ್ಲಿ ಆಕ್ಸೆಸರಿಗಳ ಆಯ್ಕೆ ಜಪಾನ್ನಲ್ಲಿ Honda Elevate ನೀಡುತ್ತಿದೆ ಪೆಟ್-ಫ್ರೆಂಡ್ಲಿ ಆಕ್ಸೆಸರಿಗಳ ಆಯ್ಕೆ](https://stimg.cardekho.com/pwa/img/spacer3x2.png)
ಜಪಾನ್ನಲ್ಲಿ Honda Elevate ನೀಡುತ್ತಿದೆ ಪೆಟ್-ಫ್ರೆಂಡ್ಲಿ ಆಕ್ಸೆಸರಿಗಳ ಆಯ್ಕೆ
ನಿಮ್ಮ ಸಾಕುಪ್ರಾಣಿಗಳು ನಿಮ್ಮೊಂದಿಗೆ ಆರಾಮದಾಯಕವಾಗಿ ಪ್ರಯಾಣಿಸಲು ಈ ಎಡಿಷನ್ನ ಒಳಭಾಗ ಮತ್ತು ಹೊರಭಾಗದಲ್ಲಿ ಕಸ್ಟಮೈಸ್ ಮಾಡಲಾಗಿದೆ.
![Honda Amaze; ಈ ಏಪ್ರಿಲ್ನಲ್ಲಿ ಭಾರತದಲ್ಲಿ ಬೇಗನೇ ಡೆಲಿವರಿ ಪಡೆಯಬಹುದಾದ ಸಬ್-4ಮೀ ಸೆಡಾನ್ Honda Amaze; ಈ ಏಪ್ರಿಲ್ನಲ್ಲಿ ಭಾರತದಲ್ಲಿ ಬೇಗನೇ ಡೆಲಿವರಿ ಪಡೆಯಬಹುದಾದ ಸಬ್-4ಮೀ ಸೆಡಾನ್](https://stimg.cardekho.com/pwa/img/spacer3x2.png)
Honda Amaze; ಈ ಏಪ್ರಿಲ್ನಲ್ಲಿ ಭಾರತದಲ್ಲಿ ಬೇಗನೇ ಡೆಲಿವರಿ ಪಡೆಯಬಹುದಾದ ಸಬ್-4ಮೀ ಸೆಡಾನ್
ಹೈದರಾಬಾದ್, ಕೋಲ್ಕತ್ತಾ ಮತ್ತು ಇಂದೋರ್ನಂತಹ ನಗರಗಳಲ್ಲಿನ ಖರೀದಿದಾರರು ಇವುಗಳಲ್ಲಿ ಹೆಚ್ಚಿನ ಸೆಡಾನ್ಗಳನ್ನು ಮನೆಗೆ ತೆಗೆದುಕೊಂಡು ಹೋಗಲು ಹೆಚ್ಚು ಸಮಯ ಕಾಯಬೇಕಾಗುತ್ತದೆ.
![Maruti Jimny ವರ್ಸಸ್ Mahindra Thar; ಯಾವ ಎಸ್ಯುವಿ ಕಡಿಮೆ ವೈಟಿಂಗ್ ಪಿರೇಡ್ನ ಹೊಂದಿದೆ ? Maruti Jimny ವರ್ಸಸ್ Mahindra Thar; ಯಾವ ಎಸ್ಯುವಿ ಕಡಿಮೆ ವೈಟಿಂಗ್ ಪಿರೇಡ್ನ ಹೊಂದಿದೆ ?](https://stimg.cardekho.com/pwa/img/spacer3x2.png)
Maruti Jimny ವರ್ಸಸ್ Mahindra Thar; ಯಾವ ಎಸ್ಯುವಿ ಕಡಿಮೆ ವೈಟಿಂಗ್ ಪಿರೇಡ್ನ ಹೊಂದಿದೆ ?
ಮಹೀಂದ್ರಾ ಥಾರ್ಗೆ ಹೋಲಿಸಿದರೆ, ಕೆಲವು ನಗರಗಳಲ್ಲಿ ಮಾರುತಿ ಜಿಮ್ನಿಯು ಬಹಳ ಬೇಗನೆ ಡೆಲಿವೆರಿಯನ್ನು ಪಡೆಯಬಹುದು.
![2023-24ರ ಆರ್ಥಿಕ ವರ್ಷದಲ್ಲಿ ಹೆಚ್ಚು ಮಾರಾಟವಾದ ಎಸ್ಯುವಿಗಳ ಪಟ್ಟಿಯಲ್ಲಿ Tata Nexon ಮತ್ತು Punchಗೆ ಅಗ್ರಸ್ಥಾನ 2023-24ರ ಆರ್ಥಿಕ ವರ್ಷದಲ್ಲಿ ಹೆಚ್ಚು ಮಾರಾಟವಾದ ಎಸ್ಯುವಿಗಳ ಪಟ್ಟಿಯಲ್ಲಿ Tata Nexon ಮತ್ತು Punchಗೆ ಅಗ್ರಸ್ಥಾನ](https://stimg.cardekho.com/pwa/img/spacer3x2.png)
2023-24ರ ಆರ್ಥಿಕ ವರ್ಷದಲ್ಲಿ ಹೆಚ್ಚು ಮಾರಾಟವಾದ ಎಸ್ಯುವಿಗಳ ಪಟ್ಟಿಯಲ್ಲಿ Tata Nexon ಮತ್ತು Punchಗೆ ಅಗ್ರಸ್ಥಾನ
ಈ ಅಂಕಿ-ಅಂಶಗಳು ಎರಡೂ ಎಸ್ಯುವಿಗಳ ಇವಿ ಆವೃತ್ತಿಗಳನ್ನು ಒಳಗೊಂಡಿದೆ, ಅವುಗಳು ತಮ್ಮ ಒಟ್ಟಾರೆ ಮಾರಾಟ ಸಂಖ್ಯೆಗಳಲ್ಲಿ 10 ಪ್ರತಿಶತದಷ್ಟು ಪಾಲು ಹೊಂದಿದೆ.
![Citroen Basalt ಪರೀಕ್ಷಾ ಆವೃತ್ತಿ ರಸ್ತೆಯಲ್ಲಿ ಪ್ರತ್ಯಕ್ಷ, ಈ ಬಾರಿ ಏನನ್ನು ಗಮನಿಸಿದ್ದೇವೆ ? Citroen Basalt ಪರೀಕ್ಷಾ ಆವೃತ್ತಿ ರಸ್ತೆಯಲ್ಲಿ ಪ್ರತ್ಯಕ್ಷ, ಈ ಬಾರಿ ಏನನ್ನು ಗಮನಿಸಿದ್ದೇವೆ ?](https://stimg.cardekho.com/pwa/img/spacer3x2.png)
Citroen Basalt ಪರೀಕ್ಷಾ ಆವೃತ್ತಿ ರಸ್ತೆಯಲ್ಲಿ ಪ್ರತ್ಯಕ್ಷ, ಈ ಬಾರಿ ಏನನ್ನು ಗಮನಿಸಿದ್ದೇವೆ ?
ಸಿಟ್ರೊಯೆನ್ ಸಿ3 ಮತ್ತು ಸಿಟ್ರೊಯೆನ್ ಸಿ3 ಏರ್ಕ್ರಾಸ್ನಂತಹ ಅಸ್ತಿತ್ವದಲ್ಲಿರುವ ಸಿಟ್ರೊಯೆನ್ ಮೊಡೆಲ್ಗಳಂತೆಯೇ ಅದೇ ಸಿಎಮ್ಪಿ ಪ್ಲಾಟ್ಫಾರ್ಮ್ ಅನ್ನು ಸಿಟ್ರೊಯೆನ್ ಬಸಾಲ್ಟ್ ಆಧರಿಸಿದೆ