ಬೇಡಿಕೆಯಲ್ಲಿರುವ ಕಾರುಗಳು : ಮಾರುತಿ ಆಲ್ಟೊ, ರೆನಾಲ್ಟ್ ಕ್ವಿಡ್ ಟಾಪ್ ಸೆಗ್ಮೆಂಟ್ ಮಾರಾಟ ಆಗಸ್ಟ್ 2018
ಮಾರುತಿ ಆಲ್ಟೊ ಕೆ10 2014-2020 ಗಾಗಿ jagdev ಮೂಲಕ ಮಾರ್ಚ್ 28, 2019 03:02 pm ರಂದು ಪ್ರಕಟಿಸಲಾಗಿದೆ
- 24 Views
- ಕಾಮೆಂಟ್ ಅನ್ನು ಬರೆಯಿರಿ
ಹ್ಯಾಚ್ಬ್ಯಾಕ್ ಆರಂಭಿಕ ಹಂತದಲ್ಲಿ ಯಾವ ಕಾರು ಗಳು ಬೇಡಿಕೆಯಲ್ಲಿವೆ? ಸಂಖ್ಯೆಗಳು ಆಲ್ಟೊ ಗೆದ್ದಿದೆ ಎಂದು ಸೂಚಿಸುತ್ತದೆ. ಆಲ್ಟೊ 800 ಹಾಗು ಆಲ್ಟೊ K10 ಒಟ್ಟು ಸೇರಿ ೨೨,೦೦೦ ಯೂನಿಟ್ ಗಳಷ್ಟು ಆಗಸ್ಟ್ ೨೦೧೮ ರಲ್ಲಿ ಮಾರಾಟವಾಗಿದೆ, ಕ್ವಿಡ್ ಎರೆಡನೆ ಸ್ಥಾನದಲ್ಲಿ ೫,೫೦೦ ಯೂನಿಟ್ ಗಿಂತಲೂ ಹೆಚ್ಚಿನ ಮಾರಾಟ ಮಾಡಿದೆ. ಬೇಡಿಕೆಯಲ್ಲಿರುವ ಜೂಲೈ ಮತ್ತು ಆಗಸ್ಟ್ ನ ಆರಂಭಿಕ ಹಂತದ ಕಾರುಗಳ ಮಾರಾಟದ ಪಟ್ಟಿ ಕೆಳಗಿನಂತಿದೆ .
|
August 2018 |
July 2018 |
MoM Growth |
Average sales (6 months) |
Maruti Suzuki Dzire |
21990 |
25647 |
-14.25 |
24100 |
Honda Amaze |
9644 |
10180 |
-5.26 |
6572 |
Hyundai Xcent |
4981 |
4114 |
21.07 |
3980 |
Tata Tigor |
1646 |
2269 |
-27.45 |
2391 |
Volkswagen Ameo |
721 |
401 |
79.8 |
743 |
Tata Zest |
964 |
878 |
9.79 |
1071 |
Ford Aspire |
523 |
1069 |
-51.07 |
1084 |
ಟೇಕ್ಅವೇ ಗಳು
೧. ಆಲ್ಟೊ ಮತ್ತು ಕ್ವಿಡ್ ಎರೆಡರ ಬೇಡಿಕೆ ಆಗಸ್ಟ್ ೨೦೧೮ ರಲ್ಲಿ ಸರಸರಿಗಿಂತಲೂ ಹೆಚ್ಚಿತ್ತು.
೨. ಇಯಾನ್ ಮತ್ತು ರೆಡಿ-ಗೋ MoM ಧಾಖಲಾತಿಗಳಲ್ಲಿ ಹೆಚ್ಚು ಬೆಳೆದಿರಬಹುದು, ಆದರೂ ಎರೆಡೂ ಕಾರುಗಳ ಬೇಡಿಕೆಗಳು ಸರಾಸರಿ ಬೇಡಿಕೆ ಗಿಂತಲೂ ಕಡಿಮೆ ಇತ್ತು.
ರೆಡಿ -ಗೋ ಇತ್ತೀಚಿಗೆ ಲಿಮಿಟೆಡ್ ಎಡಿಷನ್ ನಲ್ಲಿ ಕಾಸ್ಮೆಟಿಕ್ ಹೆಚ್ಚುವರಿಗಳನ್ನು ಪಡೆದಿತ್ತು ಮತ್ತು ರೇವೆರ್ಸ್ ಪಾರ್ಕಿಂಗ್ ಸೆನ್ಸರ್ ಕೂಡ.
ಇದರ ಬಗ್ಗೆ ಹೆಚ್ಚು ಓದಿರಿ.
YoY ಮಾರ್ಕೆಟ್ ಶೇರ್
|
August 2018 |
July 2018 |
Market share current(%) |
Market share (% last year) |
YoY mkt share (%) |
Maruti Suzuki Alto |
22,237 |
23,371 |
66.64 |
59.61 |
7.03 |
Hyundai Eon |
3,916 |
3,746 |
11.73 |
11.24 |
0.49 |
Renault Kwid |
5,541 |
5,015 |
16.6 |
21.61 |
-5.01 |
Datsun redi-GO |
1,674 |
1,623 |
5.01 |
7.52 |
-2.51 |
ಟೇಕ್ಅವೇ ಗಳು
೧. ವೆಟರನ್ ಗಳು ಕಳೆದ ೧೨ ತಿಂಗಳುಗಳಲ್ಲಿ ಆ ಸೆಗ್ಮೆಂಟ್ ನಲ್ಲಿ ಹೊಸದಾಗಿ ಬಂದಿರುವ ಕರುಗಳಿಗಿಂತ ಹೆಚ್ಚಿನ ಬೇಡಿಕೆ ಪಡೆದಿದೆ. . ಆಲ್ಟೊ ಮತ್ತು ಇಯಾನ್ ಎರೆಡೂ ಇನ್ನು ಪ್ರ್ಯಖ್ಯಾತಿ ಪಡೆದಿದೆ, ಹೆಚ್ಚಗೆ ಇಲ್ಲದಿದ್ದರೂ ಆಗಸ್ಟ್ ೨೦೧೭ ನಷ್ಟು ಪಡೆದಿದೆ.
೨. ಆಲ್ಟೊ ಟ್ವಿನ್ ಗಾಲ ಪ್ರಖ್ಯಾತಿ ಹೆಚ್ಚುತ್ತಿದೆ , ಆ ಪ್ರಾಡಕ್ಟ್ ಹಳೆಯದಾಗಿ ಕಂಡರೂ ಹೊಸ ಸ್ಯಾಂಟ್ರೋ ಏನಾದರೂ ಪಟ್ಟಿಯಲ್ಲಿ ವಿಭಿನ್ನವಾಗಿರಬಹುದೇ ?
ಕಾದುನೋಡಬೇಕಾದ ವಿಷಯವೆಂದರೆ ಮುಂಬರುವ ಹುಂಡೈ AH2 ಹ್ಯಾಚ್ ಬ್ಯಾಕ್ , ಇದನ್ನು ಸ್ಯಾಂಟ್ರೋ ಎನ್ನುತ್ತಾರೆ, ಆರಂಭಿಕ ಹಂತದ ಆಲ್ಟೊ ಟ್ವಿನ್ ಗಳಂತೆಯೇ ಇರುತ್ತದೆಯೇ ಅಥವಾ ಕಾಂಪ್ಯಾಕ್ಟ್ ಹ್ಯಾಚ್ ಸೆಗ್ಮೆಂಟ್ ನಲ್ಲಿರುವ ಸೆಲೆರಿಯೊ ಮತ್ತು ವ್ಯಾಗನ್ R ನಂತೆಯೇ ಎಂದು. ಈಗಿನಂತೆ ಹೆಚ್ಚು ಸಾಧ್ಯತೆಗಳು ಇದರ ಪ್ರತಿಸ್ಪರ್ದಿಗಳು ವ್ಯಾಗನ್ R ಅಥವಾ ಸೆಲೆರಿಯೊ ಎನ್ನಬಹುದು. ಏಕೆಂದರೆ ಹುಂಡೈ ಇಯಾನ್ ಅನ್ನು ಸ್ಯಾಂಟ್ರೋ ಬಿಡುಗಡೆಯ ನಂತರ ಹಿಂತೆಗೆದುಕೊಳ್ಳುವುದಿಲ್ಲ ಎಂದು ಹೇಳಿದೆ. ಇದು AH2 ದೊಡ್ಡದಾಗಿ ಮತ್ತು ಇಯಾನ್ ಗಿಂತ ಪ್ರೀಮಿಯಂ ಆಗಿ ಕಾಣುವಂತೆ ಮಾಡುವ ಸಾಧ್ಯತೆ ಇದೆ. ಹಾಗಾಗಿ ಮುಂಬರುವ ಸ್ಯಾಂಟ್ರೋ ಆರಂಭಿಕ ಹಂತದ ಕಾರುಗಳ ಮಾರಾಟದ ಮೇಲೆ ಪ್ರಭಾವ ಬೀರುವ ಸಾಧ್ಯತೆ ಕಡಿಮೆ.