• English
  • Login / Register

ವಿಭಾಗದಲ್ಲಿನ ತೀವ್ರ ಸ್ಪರ್ಧೆಗಳು:ಮಾರುತಿ ಎರ್ಟಿಗಾ Vs ಮಾರುತಿ ಸಿಯಾಜ್ - ಯಾವ ಕಾರನ್ನು ಕೊಳ್ಳಬೇಕು?

ಮಾರುತಿ ಎರ್ಟಿಗಾ 2015-2022 ಗಾಗಿ dinesh ಮೂಲಕ ಜುಲೈ 17, 2019 12:24 pm ರಂದು ಪ್ರಕಟಿಸಲಾಗಿದೆ

  • 53 Views
  • ಕಾಮೆಂಟ್‌ ಅನ್ನು ಬರೆಯಿರಿ

ಈ ಎರೆಡು ಮಾರುತಿ ಕಾರ್ ಗಳಲ್ಲಿ ಯಾವುದ ನ್ನು  ಆಯ್ಕೆ ಮಾಡಬೇಕು? ನಾವು ತಿಳಿಯೋಣ

Ertiga vs Ciaz

ಮಾರುತಿ ಇತ್ತೀಚಿಗೆ ಹೆಚ್ಚು ನಿರಿಕ್ಷಿತವಾಗಿದ್ದ ರೆಡನೆ ಪೀಳಿಗೆಯ ಎರ್ಟಿಗಾ ವನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ, ಇದು ಏಳು ಸೀಟೆರ್ MPV ಗಳಾದ ಮಹಿಂದ್ರಾ ಮರಝೋ ಮತ್ತು ಹೋಂಡಾ BR-V ಜೊತೆ ಸ್ಪರ್ದಿಸುತ್ತದೆ, ಆದರೆ ಬೆಲೆ ವಿಚಾರದಲ್ಲಿ, ಅದು ಇತರ  ಸ್ವ ಗೃಹ ಸ್ಪರ್ದಿಗಳಾದ ಸಿಯಾಜ್, ವಿಟಾರಾ ಬ್ರೆಝ ಮತ್ತು S- ಒಂದಿಗೂ ಸಹ ಸ್ಪರ್ದಿಸುತ್ತದೆ.  ಆರಂಭ ಹಂತದಲ್ಲಿ, ಇದು ಸಿಯಾಜ್ ಒಂದಿಗೆ ಸ್ಪರ್ದಿಸುತ್ತದೆ ಪೇಪರ್ ನಲ್ಲಿ, ಯಾವ ಮಾರುತಿ ನಿಮಗೆ  ಉಪಯೋಗಕ್ಕೆ ಸೂಕ್ತವಾಗಿರುತ್ತದೆ ಎಂದು ತಿಳಿಯೋಣ. 

  • New Maruti Suzuki Ertiga 2018: First Drive Review

  • ವೇರಿಯೆಂಟ್ ಗಳ  ಹೋಲಿಕೆ ಮಾಡುವ ಮುಂಚೆ , ನಾವು ಯಾವ ಮುಖ್ಯ ಬದಲಾವಣೆ ಮಾಡಲಾಗಿದೆ ತಿಳಿಯೋಣ.

ಮಾರುತಿ ಎರ್ಟಿಗಾ 

ಮಾರುತಿ ಸಿಯಾಜ್ 

 

ಒಂದು MPV ಆಗಿದೆ: ಎರ್ಟಿಗಾ ಒಂದು  7-ಸೀಟೆರ್ MPV. ಆದರೆ, ಮೂರನೇ ಶಾಲಿನ ಸೀಟ್ ಕೇವಲ ಮಕ್ಕಳಿಗೆ ಅನುಕೂಲವಾಗಿರುತ್ತದೆ, ಕಡಿಮೆ ಸ್ಥಳಾವಕಾಶ ಇರುವುದರಿಂದ. 

 

ಒಂದು ಸೆಡಾನ್ ಆಗಿದೆ: ಸಿಯಾಜ್ ಒಂದು ಸಾಂಪ್ರದಾಯಿಕ ಮೂರು ಬಾಕ್ಸ್ ಸೆಡಾನ್ ಆಗಿದೆ ಐದು ಮಂದಿ ಕುಳಿತುಕೊಳ್ಳಬಹುದಾಗಿದೆ, ಮತ್ತು ಹೆಚ್ಚಿನ ಲಗೇಜ್ ಅನ್ನು ಸಹ ಇಡಬಹುದಾಗಿದೆ. 

ಪ್ರತಿಸ್ಪರ್ದಿಗಳು: ಮಹಿಂದ್ರಾ ಮರಝೋ ಮತ್ತು ಹೋಂಡಾ BR-V

ಪ್ರತಿಸ್ಪರ್ದಿಗಳು: ಹೋಂಡಾ ಸಿಟಿ, ಹುಂಡೈ ವೆರ್ನಾ, ಟೊಯೋಟಾ ಯಾರೀಸ್, ವೋಕ್ಸ್ವ್ಯಾಗನ್ ವೆಂಟಿ ಮತ್ತು ಸ್ಕೊಡಾ  ರಾಪಿಡ್ 

ಎತ್ತರದ ಸೀಟ್ ಗಳು: ಇದರ ಎತ್ತರದ ವಿನ್ಯಾಸಕ್ಕೆ ಧನ್ಯವಾದಗಳು, ಇದರಲ್ಲಿ ಹೆಚ್ಚಿನ ಹೆಡ್ ರೂಮ್ ಇದೆ, ಹಾಗಾಗಿ ಇದು ಎತ್ತರದ ಡ್ರೈವರ್ ಗಳಿಗೆ ಅನುಕೂಲವಾಗಿದೆ. 

ಕಡಿಮೆ ಎತ್ತರದ ಸೀಟಿಂಗ್: ಸಿಯಾಜ್ ಇನ್ನೊಂದುಬದಿಯಲ್ಲಿ , ಕಡಿಮೆ ಹೆಡ್ ರೂಮ್ ಕೊಡುತ್ತದೆ, ಹಾಗಾಗಿ ಅದು ಎತ್ತರದ ಡ್ರೈವರ್ ಗಳಿಗೆ ಸಮಸ್ಯೆ ಆಗಬಹುದು. 

Dimensions: 

Ertiga vs Ciaz

Engines:

Ertiga vs Ciaz

 

Ertiga vs Ciaz

Variants:

Petrol

Maruti Ertiga

ಮಾರುತಿ ಎರ್ಟಿಗಾ  Vxi vs ಮಾರುತಿ ಸಿಯಾಜ್  Sigma

ಮಾರುತಿ ಎರ್ಟಿಗಾ  Vxi

Rs 8.16 lakh

ಮಾರುತಿ ಸಿಯಾಜ್  Sigma

Rs 8.19 lakh

Difference

Rs 3,000 (Ciaz is more expensive)

Common Features:

ಸಾಮಾನ್ಯ ಫೀಚರ್ ಗಳು 

ಸುರಕ್ಷತೆ: ಡುಯಲ್ ಫ್ರಂಟ್ ಏರ್ಬ್ಯಾಗ್ ಗಳು, ABS with EBD, ISOFIX ಚೈಲ್ಡ್ ಸೀಟ್ ಆಂಕರ್ ಗಳು, ರೇರ್ ಪಾರ್ಕಿಂಗ್ ಸೆನ್ಸರ್ ಗಳು ಮತ್ತು ಹೈ ಸ್ಪೀಡ್ ಅಲರ್ಟ್ ಸಿಸ್ಟಮ್. 

ಲೈಟ್ ಗಳು: ಹ್ಯಾಲೊಜೆನ್ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಗಳು ಮತ್ತು ORVM  ಗಾಲ  ಮೇಲಿರುವ ಟರ್ನ್ ಇಂಡಿಕೇಟರ್ ಗಳು. 

ವೀಲ್ ಗಳು: 15- ಸ್ಟೀಲ್ ವೀಲ್ ಜೊತೆಗೆ ವೀಲ್ ಕವರ್ ಗಳು

ಇನ್ಫೋಟೈನ್ಮೆಂಟ್ ಸಿಸ್ಟಮ್: ಬೇಸಿಕ್ ಮ್ಯೂಸಿಕ್ ಸಿಸ್ಟಮ್ ಜೊತೆಗೆ ಬ್ಲೂಟೂತ್ ಮತ್ತು ಸ್ಟಿಯರಿಂಗ್ ಮೌಂಟೆಡ್ ಕಂಟ್ರೋಲ್ ಗಳು. 

ಇತರ ಫೀಚರ್ ಗಳು: ವಿದ್ಯುತ್ ಅಳವಡಿಕೆಯ  ORVM ಗಳು, ಸೆಂಟ್ರಲ್ ಲೊಕ್ಕಿನ್ಗ್, ಸರಿಪಡಿಸಬಹುದಾದ ಮುಂಬದಿಯ ಹೆಡ್ ರೆಸ್ಟ್ ಗಳು, ಮಾನ್ಯುಯಲ್ AC  ಜೊತೆಗೆ  ರೆವೂರ್ AC ವೆಂಟ್ ಗಳು , ತಿಳ್ತ್ ಅಳವಡಿಕೆಯ ಸ್ಟಿಯರಿಂಗ್, ಮಾನ್ಯುಯಲ್ ಡೇ/ನೈಟ್  IRVM  ಮತ್ತು ರೇರ್ ಸೆಂಟರ್ ಆರ್ಮ್ ರೆಸ್ಟ್ ಗಳು. 

ಎರ್ಟಿಗಾ  Vxi  ನಲ್ಲಿ ಇರುವಂತಹುದು ಸಿಯಾಜ್ ಸಿಗ್ಮ ಗಿಂತಲೂ ಹೆಚ್ಚಾಗಿ: ವೆಂಟಿಲೇಟೆಡ್ ಮುಂಬದಿಯ ಕಪ್ ಹೋಲ್ಡರ್ ಗಳು, ವಿದ್ಯುತ್ ನಿಂದ ಮಡಚಬಹುದಾದ ORVM ಗಳು ಮತ್ತು ಸರಿಹೊಂದಿಸಬಹುದಾದ ರೇರ್ ಹೆಡ್ ರೆಸ್ಟ್ ಗಳು 

ಸಿಯಾಜ್ ಸಿಗ್ಮನಲ್ಲಿ ಇರುವಂತಹುದು ಎರ್ಟಿಗಾ  Vxi  ಗಿಂತಲೂ ಹೆಚ್ಚಾಗಿ: ಮುಂಬದಿಯ ಸೆಂಟರ್ ಆರ್ಮ್ ರೆಸ್ಟ್ 

ಅಂತಿಮ ಅನಿಸಿಕೆ: ಎರ್ಟಿಗಾ  Vxi  ನಮ್ಮ ಆಯ್ಕೆ ಆಗಿದೆ, ಇಲ್ಲಿ. ಇದು ಸಿಯಾಜ್ ಗಿಂತಲೂ ಹೆಚ್ಚು ಕೈಗೆಟುಕುವ ಬೆಲೆಯಲ್ಲಿ ಸಿಗುತ್ತದೆ, ಅಲ್ಲದೆ, ಇದರಲ್ಲಿ ಹೆಚ್ಚು ಸಲಕರಣೆಗಳನ್ನು ಸಹ ಕೊಡಲಾಗಿದೆ, ಮತ್ತು ಹೆಚ್ಚು ಮಂದಿ ಕುಳಿತುಕೊಳ್ಳಬಹುದು ಸಹ. ಇದರಲ್ಲಿ ಮುಂಬದಿಯ ಸೆಂಟರ್ ಆರ್ಮ್ ರೆಸ್ಟ್ ಮಿಸ್ ಆಗಿದೆ, ಆದರೆ ಅದೇನು ಅಷ್ಟು ಪ್ರಾಮುಖ್ಯತೆ ಹೊಂದಿರುವುದಿಲ್ಲ.

ಮಾರುತಿ ಎರ್ಟಿಗಾ  Zxi vs ಮಾರುತಿ ಸಿಯಾಜ್  Delta

Maruti Suzuki Ciaz

ಮಾರುತಿ ಎರ್ಟಿಗಾ  Zxi/Zxi AT

Rs 8.99 lakh/Rs 9.95 lakh

ಮಾರುತಿ ಸಿಯಾಜ್  Delta

Rs 8.80 lakh/ Rs 9.80 lakh

Difference

Rs 19,000 / Rs 15,000 (Ertiga is more expensive)

ಸಾಮಾನ್ಯ ಫೀಚರ್ ಗಳು ( ಹಿಂದಿನ ವೇರಿಯೆಂಟ್ ಗಳಿಗಿಂತಲೂ ಹೆಚ್ಚಾಗಿ )

Maruti Ertiga

ಸುರಕ್ಷತೆ:  ESP ಮತ್ತು ಹಿಲ್ ಹೋಲ್ಡ್ ( AT ಮಾತ್ರ )

ವೀಲ್ ಗಳು: 15-ಇಂಚು ಅಲಾಯ್ 

ಇತರ ಫೀಚರ್ ಗಳು: ಮುಂಬದಿಯ ಫಾಗ್ ಲ್ಯಾಂಪ್ ಗಳು, ಎತ್ತರ ಅಳವಡಿಕೆಯ ಡ್ರೈವರ್ ಸೀಟ್, ಮುಂಬದಿಯ ಆರ್ಮ್ ರೆಸ್ಟ್ ಮತ್ತು ಆಟೋ ಕ್ಲೈಮೇಟ್ ಕಂಟ್ರೋಲ್. 

ಎರ್ಟಿಗಾ Zxi ನಲ್ಲಿ ಸಿಯಾಜ್ ಡೆಲ್ಟಾ ಗಿಂತಲೂ ಹೆಚ್ಚಾಗಿ ಇರುವುದು: ವಿದ್ಯುತ್ ಮಡಚಬಹುದಾದ ORVM ಗಳು, ವೆಂಟಿಲೇಟೆಡ್ ಮುಂಬದಿಯ ಕಪ್ ಹೋಲ್ಡರ್ ಗಳು,, ಸರಿಹೊಂದಿಸಬಹುದಾದ ರೇರ್ ಹೆಡ್ ರೆಸ್ಟ್ ಮತ್ತು ಪುಶ್ ಬಟನ್ ಸ್ಟಾರ್ಟ್.

ಎರ್ಟಿಗಾ Zxi ಗಿಂತಲೂ ಹೆಚ್ಚಾಗಿ ಸಿಯಾಜ್ ಡೆಲ್ಟಾ ದಲ್ಲಿ ಕೊಡಲಾಗಿರುವುದು: ಕ್ರೂಸ್ ಕಂಟ್ರೋಲ್ 

ಅನಿಸಿಕೆ: ನಿಮಗೆ 7-ಸೀಟೆರ್ MPV ನ ಅವಶ್ಯಕೆತೆ ನಿಜವಾಗಿಯೂ ಇಲ್ಲದಿದ್ದರೆ, ನಾವು ನಿಮಗೆ ಸಿಯಾಜ್ ಆಯ್ಕೆ ಮಾಡಲು ಹೇಳುತ್ತೇವೆ.  ಎರ್ಟಿಗಾ ದಲ್ಲಿ ಬಹಳಷ್ಟು ಹೆಚ್ಚಿನ ಫೀಚರ್ ಗಳು ಇವೆ, ಆದರೆ ಅದಕ್ಕೆ ತೆರಬೇಕಾದ ಪ್ರೀಮಿಯಂ ಸಹ ಹೆಚ್ಚು ಇದೆ, ನಮ್ಮ ಪ್ರಕಾರ. ನಿಮ ಸದ್ರನ ಉಪಯೋಗ ಹೈವೇ ನಲ್ಲಿ ಹೆಚ್ಚು ಆಗಿದ್ದರೆ ಸಿಯಾಜ್ ಉತ್ತಮ ಆಯ್ಕೆ ಆಗುತ್ತದ್ ಇದರಲ್ಲಿ, ಕ್ರೂಸ್ ಕಂಟ್ರೋಲ್ ಬರುತ್ತದೆ ,ಅದು ಎರ್ಟಿಗಾ ದಲ್ಲಿ ಕೊಡಲಾಗಿಲ್ಲ.  

Also Read: Maruti Ertiga 2018 Vs Mahindra Marazzo Vs Toyota Innova Crysta And Others: Spec Comparison

 Maruti Suzuki Ertiga

ಮಾರುತಿ ಎರ್ಟಿಗಾ  Zxi+ Vs ಮಾರುತಿ ಸಿಯಾಜ್  Zeta

ಮಾರುತಿ ಎರ್ಟಿಗಾ  Zxi+

Rs 9.50 lakh

ಮಾರುತಿ ಸಿಯಾಜ್  Zeta

Rs 9.57 lakh

Difference

Rs 7,000 (Ciaz is more expensive)

ಸಾಮಾನ್ಯ ಫೀಚರ್ ಗಳು (ಹಿಂದಿನ ವೇರಿಯೆಂಟ್ ಗಳಿಗೆ ಹೋಲಿಸಿದರೆ): ಪುಶ್ ಬಟನ್ ಸ್ಟಾರ್ಟ್, ವಿದ್ಯುತ್ ನಿಂದ ಸರಿಹೊಂದಿಸಬಹುದಾದ ORVM ಗಳು, ಸರಿಹೊಂದಿಸಬಹುದಾದ ರೇರ್ ಹೆಡ್ ರೆಸ್ಟ್ ಗಳು ಮತ್ತು ರೆವೆರ್ಸೆ ಪಾರ್ಕಿಂಗ್ ಕ್ಯಾಮೆರಾ. 

ಎರ್ಟಿಗಾ Zxi+ ನಲ್ಲಿರುವಂತಹುದು ಸಿಯಾಜ್ ಜಿತಾ ಗಿಂತಲೂ ಹೆಚ್ಚಾಗಿ: 7.0-ಇಂಚು ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಹಾಗು ವೆಂಟಿಲೇಟೆಡ್ ಮುಂಬೈನ ಕಪ್ ಹೋಲ್ಡರ್ ಗಳು. 

ಸಿಯಾಜ್ ಝಿಟಾ  ದಲ್ಲಿ ಇರುವಂತಹುದು ಎರ್ಟಿಗಾ  Zxi+ ಗಿಂತಲೂ ಹೆಚ್ಚಾಗಿ: LED ಹೆಡ್ ಲ್ಯಾಂಪ್ ಗಳು ಜೊತೆಗೆ LED DRL ಗಳು, LED  ಫಾಗ್ ಲ್ಯಾಂಪ್ ಗಳು, ಮತ್ತು ಆಟೋ ಡಿಮಿಂಗ್ IRVM.

ಅನಿಸಿಕೆ: ಎರೆಡೂ ಕಾರ್ ಗಳಲ್ಲಿ ಸಾಕ್ಷ್ಟು ಸಲಕರಣೆಗಳನ್ನು ಕೊಡಲಾಗಿದೆ. ಎರ್ಟಿಗಾ ದಲ್ಲಿ ಹೆಚ್ಚಿನ ಉತ್ತಮವಾಗಿರುವ ಫೀಚರ್ ಗಳನ್ನು  ಕೊಡಲಾಗಿದೆ, ಸಿಯಾಜ್ ನಲ್ಲಿ ಹೆಚ್ಚಿನ ಉಪಯುಕ್ತತೆಗಳನ್ನು ಕೊಡಲಾಗಿದೆ. ಹಾಗಾಗಿ, ಇಲ್ಲಿ ನಮ್ಮ ಆಯ್ಕೆ ಸಿಯಾಜ್ ಆಗಿರುತ್ತದೆ. ಹಾಗು, ಸಿಯಾಜ್ ನಲ್ಲಿರುವ LED ಹೆಡ್ ಲ್ಯಾಂಪ್ ಗಳು, ಮತ್ತು ಆಟೋ ಡಿಮಿಂಗ್  IRVM ಗಳು ರಾತ್ರಿ ಪ್ರಯಾಣ ಮಾಡುವಾಗ ಸಹಕಾರಿಯಾಗಿರುತ್ತದೆ. 

Diesel

Maruti Suzuki Ciaz

ಮಾರುತಿ ಎರ್ಟಿಗಾ  Ldi Vs ಮಾರುತಿ ಸಿಯಾಜ್  Sigma

ಮಾರುತಿ ಎರ್ಟಿಗಾ  Ldi

Rs 8.84 lakh

ಮಾರುತಿ ಸಿಯಾಜ್  Sigma

Rs 9.19 lakh

Difference

Rs 35,000 (Ciaz is more expensive)

Common Features:

ಸಾಮಾನ್ಯ ಫೀಚರ್ ಗಳು 

ಸುರಕ್ಷತೆ: ಡುಯಲ್ ಫ್ರಂಟ್ ಏರ್ಬ್ಯಾಗ್, ABS ಜೊತೆಗೆ  EBD, ISOFIX ಚೈಲ್ಡ್ ಸೀಟ್ ಆಂಕರ್ ಮತ್ತು ಹೈ ಸ್ಪೀಡ್ ಅಲರ್ಟ್ ಸಿಸ್ಟಮ್ 

ಲೈಟ್ ಗಳು: ಪ್ರೊಜೆಕ್ಟರ್ ಹೆಡ್ ಲ್ಯಾಂಪ್ 

ವೀಲ್ ಗಳು: 15-ಇಂಚು ಸ್ಟೀಲ್ ವೀಲ್ 

ಇತರ ಫೀಚರ್ ಗಳು: ಮಾನ್ಯುಯಲ್ AC, ಎಲ್ಲ ನಾಲ್ಕು ಪವರ್ ವಿಂಡೋ ಗಳು, ಟಿಲ್ಟ್ ಅಳವಡಿಕೆಯ ಸ್ಟಿಯರಿಂಗ್ ಮತ್ತು ಸೆಂಟ್ರಲ್ ಲೊಕ್ಕಿನ್ಗ್ 

 ಎರ್ಟಿಗಾ  Ldi ನಲ್ಲಿ  ಸಿಯಾಜ್ ಸಿಗ್ಮ  ಗಿಂತ ಹೆಚ್ಚಿನ ಫೀಚರ್ ಗಳು: ವೆಂಟಿಲೇಟೆಡ್ ಫ್ರಂಟ್ ಕಪ್ ಹೋಲ್ಡರ್ ಗಳು, ಮತ್ತು ಸರಿಹೊಂದಿಸಬಹುದಾದ ಹೆಡ್ ರೆಸ್ಟ್ ಗಳು ಹಿಂದಿನ ಪ್ಯಾಸೆಂಜರ್ ಗಳಿಗಾಗಿ ಸಿಯಾಜ್ ಸಿಗ್ಮ ದಲ್ಲಿ ಎರ್ಟಿಗಾ Ldi ಗಿಂತ ಹೆಚ್ಚಿನ ಫೀಚರ್ ಗಳು: ಬಾಡಿ ಕಲರ್ ವಿದ್ಯುತ್ ಅಳವಡಿಕೆಯ ORVM ಗಳು ಟರ್ನ್ ಇಂಡಿಕೇಟರ್ ಗಳೊಂದಿಗೆ, ವೀಲ್ ಕವರ್ ಗಳು, ರೇರ್ AC ವೆಂಟ್ ಗಳು, ಡೇ/ನೈಟ್ IRVM  ಗಳು, ಮುಂಬದಿಯ ಮತ್ತು ಹಿಂಬದಿಯ ಆರ್ಮ್ ರೆಸ್ಟ್ ಮತ್ತು ಬೇಸಿಕ್ ಮ್ಯೂಸಿಕ್ ಸಿಟಿಎಮ್ ಜೊತೆಗೆ ಬ್ಲೂ ಟೂತ್ ಮತ್ತು ಸ್ಟಿಯರಿಂಗ್ ಮೌಂಟೆಡ್ ಕಂಟ್ರೋಲ್ ಗಳು. 

Maruti Suzuki Ciaz

ಅನಿಸಿಕೆ: ಸಿಯಾಜ್ ಉತ್ತಮವಾದ ಸಲಕರಣೆಗಳನ್ನು ಹೊಂದಿರುವ ಕಾರ್ ಆಗಿದೆ ಇಲ್ಲಿ, ಆದರೆ, ಅದಕ್ಕಿಗಿ ಕೊಡಬೇಕಾದ ಫೀಚರ್ ಗಳು ತೀರಾ ಹೆಚ್ಚಿನದಾಗಿದೆ ಎಂದು ನಮ್ಮ ಅನಿಸಿಕೆ. ಹಾಗಾಗಿ, ನಾವು ನಿಮಗೆ ಬೇಸ್ ಸ್ಪೆಕ್ ಎರ್ಟಿಗಾ ಗೆ ಹೋಗಲು ಹೇಳುತ್ತೇವೆ. ಅದರಲ್ಲಿ ಅವಶ್ಯ ಫೀಚರ್ ಗಳಾದ ಮ್ಯೂಸಿಕ್ ಸಿಸ್ಟಮ್, ಡೇ/ನೈಟ್ IRVM , ವೀಲ್ ಕವರ್  ಗಳನ್ನು ಹೊರಗಡೆಯಿಂದ ತಂದು ಅಳವಡಿಸಬಹುದಾಗಿದೆ ಅದಕ್ಕಾಗಿ ನಿಮಗೆ ಸುಮಾರು Rs 10,000. ಖರ್ಚಾಗಬಹುದು. 

Also Read: 2018 Maruti Ertiga Variants Explained

ಮಾರುತಿ ಎರ್ಟಿಗಾ  Vdi Vs ಮಾರುತಿ ಸಿಯಾಜ್  Delta

ಮಾರುತಿ ಎರ್ಟಿಗಾ  Vdi

Rs 9.56 lakh

ಮಾರುತಿ ಸಿಯಾಜ್  Delta

Rs 9.80 lakh

Difference

Rs 24,000 (Ciaz is more expensive)

ಸಾಮಾನ್ಯ ಫೀಚರ್ ಗಳು (ಹಿಂದಿನ ವೇರಿಯೆಂಟ್ ಗಳಿಗೆ ಹೋಲಿಸಿದರೆ): 

ಇನ್ಫೋಟೈನ್ಮೆಂಟ್ ಸಿಸ್ಟಮ್: ಬೇಸಿಕ್ ಮ್ಯೂಸಿಕ್ ಸಿಸ್ಟಮ್ ಜೊತೆಗೆ  ಬ್ಲೂಟೂತ್ ಮತ್ತು ಸ್ಟಿಯರಿಂಗ್ ಮೌಂಟೆಡ್ ಕಂಟ್ರೋಲ್ ಗಳು. 

ಇತರ ಫೀಚರ್ ಗಳು: ಬಾಡಿ ಕಲರ್ ವಿದ್ಯುತ್ ಅಳವಡಿಕೆಯ  ORVM ಗಳು ಜೊತೆಗೆ ಟರ್ನ್ ಇಂಡಿಕೇಟರ್ ಗಳು, ಡೇ/ನೈಟ್ IRVM, ರೇವೂರ್ ಸೆಂಟರ್ ಆರ್ಮ್ ರೆಸ್ಟ್ ಮತ್ತು ರೇರ್ AC ವೆಂಟ್ ಗಳು. 

Maruti Ertiga

ಎರ್ಟಿಗಾ Vdi ನಲ್ಲಿ ಸಿಯಾಜ್ ಡೆಲ್ಟಾ ಗಿಂತಲೂ ಹೆಚ್ಚಿನದಾಗಿ ಕೊಟ್ಟಿರುವಂತಹವು: ವೆಂಟಿಲೇಟೆಡ್ ಫ್ರಂಟ್ ಕಪ್ ಹೋಲ್ಡರ್ ಗಳು, ಸರಿಹೊಂದಿಸಬಹುದಾದ ಹೆಡ್ ರೆಸ್ಟ್ ಗಳು ಹಿಂದಿನ ಸೀಟ್ ಪ್ಯಾಸೆಂಜರ್ ಗಳಿಗೆ, ಮತ್ತು ವಿದ್ಯುತ್ ಅಳವಡಿಕೆಯ ORVM ಗಳು. 

ಸಿಯಾಜ್ ಡೆಲ್ಟಾ ದಲ್ಲಿ ಎರ್ಟಿಗಾ Vdi ಗಿಂತಲೂ ಹೆಚ್ಚಾಗಿ ಕೊಟ್ಟಿರುವಂತಾವುಗಳು: ಅಲಾಯ್ ವೀಲ್ ಗಳು, ಮುಂಬದಿಯ ಫಾಗ್ ಲ್ಯಾಂಪ್ ಗಳು, ಆಟೋ ಕ್ಲೈಮೇಟ್ ಕಂಟ್ರೋಲ್, ಮುಂಬದಿಯ ಆರ್ಮ್ ರೆಸ್ಟ್, ಎತ್ತರ ಅಳವಡಿಸಬಹುದಾದ ಡ್ರೈವರ್ ಸೀಟ್ ಮತ್ತು ಕ್ರೂಸ್ ಕಂಟ್ರೋಲ್. 

ಅನ್ಸಿಸಿಕೆ: ನಿಮಗೆ ನಿಜವಾಗಿಯೂ  7-ಸೀಟೆರ್ MPV ಅವಶ್ಯಕತೆ ಇಲ್ಲದಿದ್ದರೆ , ನೀವು ಸಿಯಾಜ್ ಆಯ್ಕೆ ಮಾಡಬಹುದು. ಅದು ಎರ್ಟಿಗಾಗಿಂತಲೂ ಹೆಚ್ಚು ಬೆಲೆ ಉಳ್ಳದ್ದಾಗಿರಬಹುದು , ಆದರೆ ಬೆಲೆ ಪ್ರೀಮಿಯಂ ಅನ್ನು ಅದರಲ್ಲಿರುವ ಹೆಚ್ಚಿನ ಫೀಚರ್ ಗಳು ಸಮರ್ಥಿಸುತ್ತದೆ. 

ಮಾರುತಿ ಎರ್ಟಿಗಾ  Zdi vs ಮಾರುತಿ ಸಿಯಾಜ್  Zeta

ಮಾರುತಿ ಎರ್ಟಿಗಾ  Zdi

Rs 10.39 lakh

Maruti Ciaz Zeta

Rs 10.57 lakh

Difference

Rs 18,000 (Ciaz is more expensive)

ಸಾಮಾನ್ಯ ಫೀಚರ್ ಗಳು (ಹಿಂದಿನ ವೇರಿಯೆಂಟ್ ಗಳಿಗೆ ಹೋಲಿಸಿದರೆ): 

ಅಲಾಯ್ ವೀಲ್ ಗಳು, ಮುಂಬದಿಯ ಫಾಗ್ ಲ್ಯಾಂಪ್ ಗಳು, ವಿದ್ಯುತ್ ಅಳದಿಕೆಯ ORVM ಗಳು, ಮುಂಬದಿಯ ಆರ್ಮ್ ರೆಸ್ಟ್, ಎತ್ತರ ಅಳವಡಿಕೆಯ ಡ್ರೈವರ್ ಸೀಟ್, ಸರಿಹೊಂದಿಸಬಹುದಾದ ಹೆಡ್ ರೆಸ್ಟ್ ಹಿಂಬದಿಯ ಸೀಟ್ ಪ್ಯಾಸೆಂಜರ್ ಗಳಿಗೆ, ಆಟೋ ಕ್ಲೈಮೇಟ್ ಕಂಟ್ರೋಲ್ ಮತ್ತು ಪುಶ್ ಬಟನ್. 

ಎರ್ಟಿಗಾ Zdi   ನಲ್ಲಿ ಸಿಯಾಜ್ ಝಿಟಾ   ಗಿಂತಲೂ ಹೆಚ್ಚಿನದಾಗಿ ಕೊಟ್ಟಿರುವಂತಹವು:  ವೆಂಟಿಲೇಟೆಡ್ ಮುಂದಿನ ಕಪ್ ಹೋಲ್ಡರ್ ಗಳು. 

ಸಿಯಾಜ್ ಝಿಟಾ ದಲ್ಲಿ ಎರ್ಟಿಗಾ  Zdi ಗಿಂತಲೂ ಹೆಚ್ಚಾಗಿ ಕೊಟ್ಟಿರುವಂತಾವುಗಳು: LED  ಹೆಡ್ ಲ್ಯಾಂಪ್ ಗಳು ಜೊತೆಗೆ LED DRL ಗಳು, ಆಟೋ ಡಿಮಿಂಗ್ IRVM, LED ಫಾಗ್ ಲ್ಯಾಂಪ್ ಮತ್ತು ರೇವೆರ್ಸ್ ಪಾರ್ಕಿಂಗ್ ಕ್ಯಾಮೆರಾ. 

ಅನಿಸಿಕೆ: ನಿಮಗೆ ನಿಜವಾಗಿಯೂ  7-ಸೀಟೆರ್ MPV ಅವಶ್ಯಕತೆ ಇಲ್ಲದಿದ್ದರೆ , ನೀವು ಸಿಯಾಜ್ ಆಯ್ಕೆ ಮಾಡಬಹುದು. ಅದು ಎರ್ಟಿಗಾಗಿಂತಲೂ ಹೆಚ್ಚು ಬೆಲೆ ಉಳ್ಳದ್ದಾಗಿರಬಹುದು , ಆದರೆ ಬೆಲೆ ಪ್ರೀಮಿಯಂ ಅನ್ನು ಅದರಲ್ಲಿರುವ ಹೆಚ್ಚಿನ ಫೀಚರ್ ಗಳು ಸಮರ್ಥಿಸುತ್ತದೆ

ಮಾರುತಿ ಎರ್ಟಿಗಾ  Zdi+ vs ಮಾರುತಿ ಸಿಯಾಜ್  Alpha

Maruti Ertiga

ಮಾರುತಿ ಎರ್ಟಿಗಾ  Zdi+

Rs 10.90 lakh

ಮಾರುತಿ ಸಿಯಾಜ್  Alpha

Rs 10.97 lakh

Difference

Rs 7,000 (Ciaz is more expensive)

ಸಾಮಾನ್ಯ ಫೀಚರ್ ಗಳು (ಹಿಂದಿನ ವೇರಿಯೆಂಟ್ ಗಳಿಗೆ ಹೋಲಿಸಿದರೆ): 

ಇನ್ಫೋಟೈನ್ಮೆಂಟ್ ಸಿಸ್ಟಮ್: 7.0-ಇಂಚು ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಟಿಎಮ್ ಜೊತೆಗೆ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ 

ಇತರ ವಿಷಯಗಳು: ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ. 

ಎರ್ಟಿಗಾ Zdi+   ನಲ್ಲಿ ಸಿಯಾಜ್ ಅಲ್ಫಾ   ಗಿಂತಲೂ ಹೆಚ್ಚಿನದಾಗಿ ಕೊಟ್ಟಿರುವಂತಹವು:  ವೆಂಟಿಲೇಟೆಡ್ ಮುಂಬದಿಯ ಕಪ್ ಹೋಲ್ಡರ್ ಗಳು. 

ಸಿಯಾಜ್ ಅಲ್ಫಾ  ದಲ್ಲಿ ಎರ್ಟಿಗಾ Zdi+ ಗಿಂತಲೂ ಹೆಚ್ಚಾಗಿ ಕೊಟ್ಟಿರುವಂತಾವುಗಳು:  LED ಹೆಡ್ ಲ್ಯಾಂಪ್ ಗಳು ಜೊತೆಗೆ LED DRL ಗಳು, ಆಟೋ ಡಿಮಿಂಗ್ IRVM  ಮತ್ತು LED ಫಾಗ್ ಲ್ಯಾಂಪ್ ಗಳು. 

ಅನಿಸಿಕೆ:ಎರೆಡು ಕಾರ್ ಗಳಲ್ಲಿ ಸಲಕರಣೆಗಳು ಬಹಳಷ್ಟು ಸಮವಾಗಿವೆ. ಆದರೆ, ನಿಮಗೆ ಏಳು ಸೀಟ್ ಗಳ ಅನುಕೂಲತೆಗಳ ಅವಶ್ಯಕತೆ ಇಲ್ಲದಿದ್ದರೆ  ನಿಮಗೆ ಸಿಯಾಜ್ ಒಂದು ಉತ್ತಮ ಆಯ್ಕೆ ಆಗುತ್ತದೆ. ಹೆಚ್ಚಿನ ಪ್ರೀಮಿಯಂ ಆದ Rs 7,000,ನಿಮಗೆ LED ಹೆಡ್ ಲ್ಯಾಂಪ್ ಗಳು ಜೊತೆಗೆ DRL ಗಳು, LED  ಫಾಗ್ ಲ್ಯಾಂಪ್ ಗಳು, ಮತ್ತು ಆಟೋ ಡಿಮಿಂಗ್ IRVM ಗಳು ದೊರೆಯುತ್ತದೆ, ಅದು ನಿಮಗೆ ಒಂದು ಉತ್ತಮ ಆಯ್ಕೆ ಆಗುತ್ತದೆ ಎಂದು ನಮ್ಮ ಅನಿಸಿಕೆ. 

ಎರ್ಟಿಗಾ ಏಕೆ ಕೊಳ್ಳಬೇಕು?

Maruti Ertiga

ಹೆಚ್ಚು ಬಹುಮುಖ ಉಪಯೋಗ: ಎರ್ಟಿಗಾ ದಲ್ಲಿ ಮಡಚಬಹುದಾದ ಎರೆಡನೆ ಹಾಗು ಮೂರನೇ ಸಾಲಿನ  ಸೀಟ್ ಗಳು ಇವೆ. ಹಾಗಾಗಿ, ಇದರಲ್ಲಿ ಏಳು ಮಂದಿ ಕುಳಿತುಕೊಳ್ಳಬಹುದಾದರೂ , ಉಪಯೋಗಿಸುತ್ತಿಲವಾದಾಗ, ಸೀಟ್ ಅನ್ನು ಮಡಚಿ 803 ಲೀಟರ್ ಬೂಟ್ ಸ್ಪೇಸ್ ಪಡೆಯಬಹುದು.

Maruti Ertiga

ಹೆಚ್ಚಿನ ಆರಾಮದಾಯಕತೆ: ಎರ್ಟಿಗಾ ದಲ್ಲಿ ಸರಿಹೊಂದಿಸಬಹುದಾದ ಹೆಡ್ ರೆಸ್ಟ್ ಗಳು ಇವೆ ಮೂರು ಸಾಲುಗಳಲ್ಲಿ, ಮತ್ತು ಹಿಂದೆ ಮುಂದೆ ಮಾಡಬಹುದಾದ ಸೀಟ್ ಗಳು ಎರೆಡನೆ ಹಾಗು ಮೂರನೇ ಸಾಲಿನಲ್ಲಿ ಸ್ಟ್ಯಾಂಡರ್ಡ್ ಆಗಿ ಕೊಡಲಾಗಿದೆ. ಹಾಗಾಗಿ, ಫ್ಲೀಟ್ ಆಪರೇಟರ್ ಗಳಿಗೆ , ಎಲ್ಲಿ ಹೆಚ್ಚಿನ ಪ್ಯಾಸೆಂಜರ್ ಗಳು ಎರೆಡನೆ ಹಾಗು ಮೂರನೇ ಸಾಲಿನಲ್ಲಿ ಹೆಚ್ಚಾಗಿ ಕುಳಿತುಕೊಳ್ಳುತ್ತಾರೆ, ಡ್ರೈವರ್ ಸೀಟ್ ಗಿಂತಲೂ ಹೆಚ್ಚಾಗಿ, ಅಂತಹ ಉಪಯೋಗಕ್ಕೆ ಎರ್ಟಿಗಾ ಒಂದು ಉತ್ತಮ ಆಯ್ಕೆ ಆಗಿರುತ್ತದೆ. 

ಸಿಯಾಜ್ ಏಕೆ ಕೊಳ್ಳಬೇಕು?

Maruti Suzuki Ciaz

ಮಿತವ್ಯಯಕಾರಿ: ಒಂದೇ ತರಹದ ಪೆಟ್ರೋಲ್ ಹಾಗು ಡೀಸೆಲ್ ಎಂಜಿನ್ ಹಾಗು ಟ್ರಾನ್ಸ್ಮಿಷನ್ ಯೂನಿಟ್ ಗಳನ್ನು ಹೊಂದಿದ್ದರೂ , ಸಿಯಾಜ್ ಎರೆಡರಲ್ಲಿ ಹೆಚ್ಚಿನ ದಕ್ಷತೆ ಹೊಂದಿದೆ.

Maruti Suzuki Ciaz

ಹೆಚ್ಚಿನ ಸಲಕರಣೆಗಳನ್ನು ಹೊಂದಿದೆ: ಸಿಯಾಜ್ ನಲ್ಲಿ ಎರ್ಟಿಗಾ ಗಿಂತಲೂ ಹೆಚ್ಚಿನ ಸಲಕರಣೆಗಳನ್ನು ಕೊಡಲಾಗಿದೆ. ಇದರಲ್ಲಿ  LED ಹೆಡ್ ಲ್ಯಾಂಪ್ ಗಳು ಜೊತೆಗೆ DRL ಗಳು, LED ಫಾಗ್ ಲ್ಯಾಂಪ್ ಗಳು, ಮತ್ತು ಆಟೋ ಡಿಮಿಂಗ್ IRVM ಕೊಡಲಾಗಿದೆ. , ಇವು ಕಾರ್ ನ ಹೊರ ನೋಟಕ್ಕೆ ಮೆರುಗು ಕೊಡುವುದಲ್ಲದೆ, ಹೆಚ್ಚಿನ ಉಪಯುಕ್ತತೆಯನ್ನು ಸಹ ಕೊಡುತ್ತದೆ. 

ಮಾರುತಿ ಎರ್ಟಿಗಾ 

ಮಾರುತಿ ಸಿಯಾಜ್

Lxi: Rs 7.44 lakh

 

Vxi: Rs 8.16 lakh

Sigma: Rs 8.19 lakh

Zxi: Rs 8.99 lakh

Delta: Rs 8.80 lakh

Zxi+: Rs 9.50 lakh

Zeta: Rs 9.57 lakh

 

Alpha: Rs 9.97 lakh

 

 

Vxi AT Rs 9.18 lakh

 

Zxi AT Rs 9.95 lakh

Delta AT Rs 9.80 lakh

 

Zeta AT: Rs 10.57 lakh

 

Alpha AT: Rs 10.97 lakh

Diesel

Ldi: Rs 8.84 lakh

Sigma: Rs 9.19 lakh

Vdi: Rs 9.56 lakh

Delta: Rs 9.80 lakh

Zdi: Rs 10.39 lakh

Zeta: 10.57 lakh

Zdi+: Rs 10.90 lakh

Alpha: Rs 10.97 lakh

Also Read: Clash Of Segments: Maruti Suzuki Ertiga vs Marazzo – Which MPV To Buy?

Read More on : Ertiga diesel

ಅವರಿಂದ ಪ್ರಕಟಿಸಲಾಗಿದೆ
was this article helpful ?

Write your Comment on Maruti ಎರ್ಟಿಗಾ 2015-2022

Read Full News

explore ಇನ್ನಷ್ಟು on ಮಾರುತಿ ಎರ್ಟಿಗಾ 2015-2022

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಮ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience