• English
  • Login / Register

ವಿಭಾಗದಲ್ಲಿನ ತೀವ್ರ ಸ್ಪರ್ಧೆ: ಟೊಯೋಟಾ ಯಾರೀಸ್ vsಹುಂಡೈ ಕ್ರೆಟಾ- ಯಾವುದನ್ನೂ ಕೊಳ್ಳುವುದು?

ಹುಂಡೈ ಕ್ರೆಟಾ 2015-2020 ಗಾಗಿ dinesh ಮೂಲಕ ಜೂನ್ 15, 2019 04:38 pm ರಂದು ಮಾರ್ಪಡಿಸಲಾಗಿದೆ

  • 51 Views
  • ಕಾಮೆಂಟ್‌ ಅನ್ನು ಬರೆಯಿರಿ

ಯಾರೀಸ್ ಒಂದು ಮದ್ಯ ವರ್ಗದ ಸೆಡಾನ್ ಆಗಿದೆ, ಮತ್ತು ಕ್ರೆಟಾ ಒಂದು ಕಾಂಪ್ಯಾಕ್ಟ್ SUV ಆಗಿದೆ. ಆದರೆ ಇವೆರೆಡರಲ್ಲಿ ಯಾವುದು ನಿಮಗೆ ಹೆಚ್ಚು ಸೂಕ್ತವಾಗಿದೆ.? ನಾವು ತಿಳಿಯೋಣ.

Yaris vs Creta

ಬೆಲೆ Rs 9.43 lakh ದಿಂದ  Rs 15.03 lakh ತನಕ ಇದ್ದು  (ಎಕ್ಸ್ ಶೋ ರೂಮ್ ದೆಹಲಿ), ಕ್ರೆಟಾ ಪ್ರತಿಸ್ಪರ್ಧೆ ಕಾರ್ ಗಳಾದ ರೆನಾಲ್ಟ್ ಕ್ಯಾಪ್ಟರ್ ಮತ್ತು ಮಾರುತಿ S- ಕ್ರಾಸ್ ಅಲ್ಲದೆ ಕೆಲವು ಮದ್ಯ ಅಳತೆಯ ವರ್ಗದಲ್ಲಿರುವ ಸೆಡಾನ್ ಗಳ  ಜೊತೆ ಕೂಡ ಸ್ಪರ್ದಿಸುತ್ತದೆ. ಅಂತಹ ಒಂದು ಸೆಡಾನ್ ಟೊಯೋಟಾ ಯಾರೀಸ್ ಆಗಿದೆ. ಅದರ ಬೆಲೆ ವ್ಯಾಪ್ತಿ Rs 8.75 lakh ಇಂದ  Rs 14.07 lakh ವರೆಗೆ ಇದೆ. ಈ ಸಮನಾದ ಬೆಲೆ ಪಟ್ಟಿ ಹೊಂದಿರುವ ಎರೆಡು ಕಾರ್ ಗಳು ಪೇಪರ್ ನಲ್ಲಿ ಹೇಗೆ ಸ್ಪರ್ದಿಸುತ್ತದೆ ಎಂದು ತಿಳಿಯೋಣ.

ವಿವರವಾದ ವಿಷಯ ತಿಳಿಯುವ ಮುನ್ನ ಮೂಲ  ವೆತ್ಯಾಸಗಳನ್ನು ತಿಳಿಯೋಣ.:

 

 

ಟೊಯೋಟಾ ಯಾರೀಸ್:

ಒಂದು ಮಿಡ್ ಸೈಜ್ ಸೆಡಾನ್: ಯಾರೀಸ್ ಬಿಡುಗಡೆಯೊಂದಿಗೆ, ಟೊಯೋಟಾ ಮಿಡ್ ಸೈಜ್ ಸೆಡಾನ್ ಅಂಗಣವನ್ನು ಭಾರತದಲ್ಲಿ 2018 ನಲ್ಲಿ ಪ್ರವೇಶಿಸಿದೆ. ಯಾರೀಸ್ ನ ಕ್ಯಾಬಿನ್ ಅನುಕೂಲತೆಗಳೊಂದಿಗೆ  ಮತ್ತು ಉತ್ತಮ ಫೀಚರ್ ಗಳೊಂದಿಗೆ ಗ್ರಾಹಕರನ್ನು ಮುದ್ದಿಸುತ್ತದೆ. ಆದರೆ ಯಾರೀಸ್ ನಲ್ಲಿ 4  ಜನ ಮಾತ್ರ ಆರಾಮದಾಯಕವಾಗಿ ಕುಳಿತುಕೊಳ್ಳಲು ಸಾಧ್ಯ, ಅದಕ್ಕೆ ಮುಂದಿನ ಆರ್ಮ್ ರೆಸ್ಟ್ ಗಳನ್ನೂ ಸರಿಯಾದ ಜಗದಲ್ಲಿ ಇರಿಸದಿರುವುದು ಕಾರಣವಾಗಿದೆ, ಅದು ಮದ್ಯ ಪ್ಯಾಸೆಂಜರ್ ಕಾಲು ಇರಿಸುವ ಜಗದ ವರೆಗೂ ತಲುಪುತ್ತದೆ.ಸಂಖ್ಯೆ ಗಳ ಬಗ್ಗೆ ಹೇಳಬೇಕೆಂದರೆ ಕ್ರೆಟಾ ದಲ್ಲಿ ಗರಿಷ್ಟ ಮೊಣಕಾಲು ಜಾಗ ಇದೆ 920mm,  ಯಾರೀಸ್ ನಲ್ಲಿ 815mm ಇದೆ. ಯಾರೀಸ್ ನ ಬೂಟ್ ಸ್ಪೇಸ್  476 ಲೀಟರ್ ಇದೆ, ಹಾಗಾಗಿ ಅದರಲ್ಲಿ ಹೆಚ್ಚು ಲಗೇಜ್ ಅನ್ನು ಇಡಬಹುದಾಗಿದೆ.

ಹುಂಡೈ ಕ್ರೆಟಾ

ಒಂದು ಕಾಂಪ್ಯಾಕ್ಟ್ SUV: ಕ್ರೆಟಾ ಒಂದು  5-ಸೀಟ್ SUV ಆಗಿದೆ, ಇದಕ್ಕೆ ಇತ್ತೀಚಿಗೆ ಭಾರತದಲ್ಲಿ ಫೇಸ್ ಲಿಫ್ಟ್ ಕೊಡಲಾಗಿದೆ. ಯಾರೀಸ್ ನಂತೆ, ಕ್ರೆಟಾ ದ ಕ್ಯಾಬಿನ್ ನಲ್ಲಿ ಕೂಡ ವಿಶಾಲತೆ ಕಂಡುಬರುತ್ತದೆ ಮತ್ತು ಉತ್ತಮ ಫೀಚರ್ ಗಳು ಸಹ ಇದೆ, ಆದರೆ ಇದರಲ್ಲಿ  4 ಮಂದಿ ಕುಳಿತುಕೊಳ್ಳಲು ಅನುಕೂಲಬಾಗಿದೆ ಆದರೆ 5 ಮಂದಿಗೆ ಅನಾನುಕೂಲವಾಗುತ್ತದೆ, ಇದಕ್ಕೆ  ಹಿಂಬದಿಯಲ್ಲಿ ಕಡಿಮೆ ಶೌಲ್ಡರ್ ರೂಮ್ ಇರುವುದು ಕಾರಣವಾಗಿದೆ. 1275mm ನಲ್ಲಿ, ಯಾರೀಸ್ ಕ್ರೆಟಾ ವನ್ನು (1250mm) ಇರುವುದರೊಂದಿಗೆ ಸೋಲಿಸಿತ್ತದೆ. ಕ್ರೆಟಾ ದಲ್ಲಿ ಬೂಟ್ ಕೆಪ್ಯಾಸಿಟಿ 400 ಲೀಟರ್ ಇದೆ. ಇದರಲ್ಲಿ  ಸೀಟ್ ಅನ್ನು ಮಡಚುವುದರೊಂದಿಗೆ ಜಾಗ ಹೆಚ್ಚಿಸಬಹುದಾಗಿದೆ. SX AT ವೇರಿಯೆಂಟ್ ನಲ್ಲಿ  60:40 ಸ್ಪ್ಲಿಟ್ ಸೀಟ್ ಸಹ ಇದೆ, ಅದು ವೈಶಾಲ್ಯತೆಗೆ ಸಹಕರಿಸುತ್ತದೆ.

ಸುರಕ್ಷತೆಯ ಪ್ರಾಮುಖ್ಯತೆ: ಯಾರೀಸ್ ಒಂದು ಉತ್ತ್ತಮೇ ಸಲಕರಣೆ ಹೊಂದಿರುವ ಕಾರ್ ಆಗಿದೆ ಈ ಕ್ಲಾಸ್ ನಲ್ಲಿ, ವಿಶೇಷವಾಗಿ ನೀವು ಬೇಸ್ ವೇರಿಯೆಂಟ್ ಅನ್ನು ಪರಿಗಣಿಸಿದಾಗ. ಇದರಲ್ಲಿ ವಿಭಾಗದಲ್ಲಿ  ಮೊದಲಬಾರಿಗೆ ಕೊಡಲಾದ ಫೀಚರ್ ಗಾಳದಂತಹ ಏಳು ಏರ್ಬ್ಯಾಗ್ ಗಳು ಕೊಡಲಾಗಿದೆ, ಇವು ಈ ವ್ಯಾಪ್ತಿಯಲ್ಲಿ ಸ್ಟ್ಯಾಂಡರ್ಡ್ ಆಗಿವೆ, ವಿದ್ಯುತ್ ಅಳವಡಿಕೆಯ ಡ್ರೈವರ್ ಸೀಟ್, ಫ್ರಂಟ್ ಪಾರ್ಕಿಂಗ್ ಸೆನ್ಸರ್ ಗಳು, ಮತ್ತು ರೂಫ್ ಮೌಂಟೆಡ್ AC ವೆಂಟ್ ಗಳನ್ನೂ ಕೊಡಲಾಗಿದೆ.

ಅನುಕೂಲಕರ ಫೀಚರ್ ಗಳ  ಹೆಚ್ಚಳತೆ: ನವೀಕರಣದೊಂದಿಗೆ, ಕ್ರೆಟಾ ದಲ್ಲಿ ಬಹಳಷ್ಟು ಹೊಸ ಫೀಚರ್ ಗಳನ್ನೂ ಕೊಡಲಾಗಿದೆ. ಇವುಗಳಲ್ಲಿ, ಎದ್ದುಕಾಣುವ ವಿಷಯವೆಂದರೆ ಅದು ಎಲೆಕ್ಟ್ರಿಕ್ ಸನ್ ರೂಫ್, ಅದನ್ನು  ಈ ವಿಭಾಗದಲ್ಲಿ ಮೊದಲಬಾರಿಗೆ ಕೊಡಲಾಗಿದೆ. ಆದರೆ, ಇದು ಕೇವಲ ಎರೆಡು ವೇರಿಯೆಂಟ್ ಗಳಲ್ಲಿ ಮಾತ್ರ ಲಭ್ಯವಿದೆ: ಟಾಪ್ ಸ್ಪೆಕ್  SX(O) ಮತ್ತು SX AT.

Competition: Honda CityHyundai VernaMaruti CiazVolkswagen Vento and Skoda Rapid

Competition: Maruti S-Cross, Renault Captur and Renault Duster

Yairs Vs Creta

ಎಂಜಿನ್: ಕ್ರೆಟಾ ವು  1.6-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದೆ, ಯಾರೀಸ್ ನಲ್ಲಿ 1.5-ಲೀಟರ್ ಮೋಟಾರ್ ಇದೆ. ಯಾರೀಸ್ ಎಂಜಿನ್ ಚಿಕ್ಕದಾಗಿರುವುದಲ್ಲದೆ, ಎವೆರೆಡರಲ್ಲಿ ಕಡಿಮೆ ಪವರ್ ಹೊಂದಿದೆ ಸಹ, ಪೇಪರ್ ನಲ್ಲಿ. ಟ್ರಾನ್ಸ್ಮಿಷನ್ ಬಗ್ಗೆ ಹೇಳಬೇಕೆಂದರೆ, ಎರೆಡೂ ಕಾರ್ ಗಳಲ್ಲಿ 6-ಸ್ಪೀಡ್ MT ಮತ್ತು ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಆಯ್ಕೆ ಇದೆ. ಕ್ರೆಟಾ ದಲ್ಲಿ 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಇದೆ, ಮತ್ತು ಯಾರೀಸ್ ನಲ್ಲಿ  7-ಸ್ಪೀಡ್ CVT ಪೆಡಲ್ ಶಿಫ್ಟ್ ನೊಂದಿಗೆ ಇದೆ.

ವೇರಿಯೆಂಟ್ ಗಳು ಮತ್ತು ಫೀಚರ್ ಗಳು

ಹುಂಡೈ ಕ್ರೆಟಾ E vs ಟೊಯೋಟಾ ಯಾರೀಸ್ J

ಎರೆಡೂ ಕಾರ್ ಗಳು ಪೆಟ್ರೋಲ್ MT ವೇರಿಯೆಂಟ್ ನಲ್ಲಿ Rs 10 lakh ಒಳಗಿನ ಬೆಲೆಯಲ್ಲಿ ಸಿಗುತ್ತದೆ, ಆದರೆ ಇವೆರೆಡರ ಬೆಲೆ ವೆತ್ಯಾಸ ಹೆಚ್ಚಾಗಿದೆ. ಯಾರೀಸ್ ನ J  ವೇರಿಯೆಂಟ್ Rs 8.75 lakh ಆಗಿದ್ದರೆ ಕ್ರೆಟಾ E ಬೆಲೆ ವ್ಯಾಪ್ತಿ  Rs 9.43 lakh.

Hyundai Creta E

Rs 9.43 lakh

Toyota Yaris J

Rs 8.75 lakh

Difference

Rs 68,000 (Creta is more expensive)

 ಸಮನಾಗಿರುವ ಫೀಚರ್ ಗಳು: ಡುಯಲ್ ಫ್ರಂಟ್ ಏರ್ಬ್ಯಾಗ್ ಗಳು, ABS ಮತ್ತು  EBD, ಮಾನ್ಯುಯಲ್  AC, ಟಿಲ್ಟ್ ಅಳವಡಿಕೆಯ ಸ್ಟಿಯರಿಂಗ್, ನಾಲ್ಕು ಪವರ್ ವಿಂಡೋ ಗಳು. ಎತ್ತರ ಅಳವಡಿಕೆಯ ಡ್ರೈವರ್ ಸೀಟ್ ಮತ್ತು ಕೀ ಲೆಸ್ ಎಂಟ್ರಿ.

Hyundai Creta

ಯಾರೀಸ್ ನಲ್ಲಿ  ಕ್ರೆಟಾ ಗಿಂತಲೂ ಹೆಚ್ಚಾಗಿ ಇರುವ  ಫೀಚರ್ ಗಳು: rear AC ವೆಂಟ್ ಗಳು

Toyota Yaris

ಯಾರೀಸ್ ನಲ್ಲಿ ಕ್ರೆಟಾ ಗಿಂತಲೂ ಹೆಚ್ಚಾಗಿ ಇರುವ ಫೀಚರ್ ಗಳು:ಸೈಡ್, ಕರ್ಟನ್, ಮತ್ತು ಮೊಣಕಾಲಿನ ಏರ್ಬ್ಯಾಗ್ ಗಳು, ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಗಳು, ವಿದ್ಯುತ್ ಅಳವಡಿಕೆಯ ORVM ಗಳು, ಬೇಸಿಕ್ ಮ್ಯೂಸಿಕ್ ಸಿಸ್ಟಮ್, ಮತ್ತು 60:40 ಸ್ಪ್ಲಿಟ್ ರೇರ್  ಸೀಟ್.

ಅನಿಸಿಕೆ: ನೀವು ಕಡಿಮೆ ಬಜೆಟ್ ಹೊಂದಿದ್ದಲ್ಲಿ, ನಾವು ನಿಮಗೆ ಯಾರೀಸ್ ಕೊಳ್ಳಲು ಹೇಳುತ್ತೇವೆ. ಇದು ಹೆಚ್ಚು ಆರಾಮದಾಯಕವಾಗಿರುವುದಲ್ಲದೆ ಇದರಲ್ಲಿ ಬಹಳಷ್ಟು ಫೀಚರ್ ಗಳು ಸಹ ಇವೆ, ಇವು ಕ್ರೆಟಾ E  ನಲ್ಲಿ ಇಲ್ಲ.

ಹುಂಡೈ ಕ್ರೆಟಾ  E+ vs  ಟೊಯೋಟಾ ಯಾರೀಸ್ G

Hyundai Creta E+

Rs 9.99 lakh

Toyota Yaris G

Rs 10.56 lakh

Difference

Rs 57,000 (Yaris is more expensive)

 ಸಮಾನವಾದ ಫೀಚರ್ ಗಳು (ಹಿಂದಿನ ವೇರಿಯೆಂಟ್ ಗೆ ಹೋಲಿಸಿದಾಗ ):   LED ಟರ್ನ್ ಇಂಡಿಕೇಟರ್ ಗಳು ORVM ನಲ್ಲಿ,  ವಿದ್ಯುತ್ ಅಳವಡಿಕೆಯ ORVM ಗಳು, ರೇರ್  AC ವೆಂಟ್ ಗಳು, ಟಚ್ ಸ್ಕ್ರೀನ್ ಮ್ಯೂಸಿಕ್ ಸಿಸ್ಟಮ್ , ಮತ್ತು ಸ್ಟಿಯರಿಂಗ್ ಮೌಂಟೆಡ್ ಕಂಟ್ರೋಲ್ ಗಳು.

ಕ್ರೆಟಾ ದಲ್ಲಿ ಇರುವ ಯಾರೀಸ್ ಗಿಂತಲೂ  ಹೆಚ್ಚಿನ ಫೀಚರ್ ಗಳು: ಇಲ್ಲ

 Toyota Yaris

ಯಾರೀಸ್ ನಲ್ಲಿ ಕ್ರೆಟಾ ಗಿಂತಲೂ ಹೆಚ್ಚಾಗಿ ಇರುವ ಫೀಚರ್ ಗಳು: ಸೈಡ್, ಕರ್ಟನ್, ಮತ್ತು ಮೊಣಕಾಲಿನ ಏರ್ಬ್ಯಾಗ್ ಗಳು, ರೇರ್ ಪಾರ್ಕಿಂಗ್ ಸೆನ್ಸರ್ ಗಳು,  ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಗಳು, ಫ್ರಂಟ್ ಮತ್ತು ರೇರ್ ಫಾಗ್ ಲ್ಯಾಂಪ್ ಗಳು,  ವಿದ್ಯುತ್ ಅಳವಡಿಕೆಯ ORVM ಗಳು, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಪುಶ್ ಬಟನ್ ಸ್ಟಾರ್ಟ್, ಮತ್ತು 60:40 ಸ್ಪ್ಲಿಟ್ ರೇರ್  ಸೀಟ್.

ಅನಿಸಿಕೆ: ಯಾರೀಸ್ ಎವೆರೆಡರಲ್ಲಿ ಹೆಚ್ಚು ಸಲಕರಣೆಗಳನ್ನು ಹೊಂದಿದೆ. ಮತ್ತು ಅದಕ್ಕೆ ಇರುವ ಕ್ರೆಟಾಗಿಂತಲೂ ಹೆಚ್ಚಿನದಾದ ಬೆಲೆ ಪ್ರೀಮಿಯಂ ಒಪ್ಪುವಂತಹದಾಗಿದೆ. ಹಾಗಾಗಿ, ನೀವು   ಕ್ರೆಟಾ E+ ಅನ್ನು ಕೊಳ್ಳಬೇಕೆಂದಿದ್ದರೆ ನೀವು ಬಜೆಟ್ ಅನ್ನು ಸ್ವಲ್ಪ ಹೆಚ್ಚಿಸಿ ಯಾರೀಸ್ G ಅನ್ನು ಕೊಂಡುಕೊಳ್ಳುವುದಕ್ಕೆ ಯೋಚಿಸಬಹುದು. ಮತ್ತು ಇದು ಹೆಚ್ಚಿನ ಪ್ರೀಮಿಯಂ ಇಂದ ಕೊಳ್ಳುವ ಕಾರ್ ಆಗಿರುತ್ತದೆ.

ಹುಂಡೈ ಕ್ರೆಟಾ  SX + vs  ಟೊಯೋಟಾ ಯಾರೀಸ್ V 

Hyundai Creta SX

Rs 11.94 lakh

Toyota Yaris V

Rs 11.70 lakh

Difference

Rs 24,000 (Creta is more expensive)

 ಸಮಾನ ಫೀಚರ್ ಗಳು (ಹಿಂದಿನ ವೇರಿಯೆಂಟ್ ಗಳೊಂದಿಗೆ ): ರೇರ್ ಪಾರ್ಕಿಂಗ್ ಸೆನ್ಸರ್ ಗಳು ರಿವರ್ಸ್ ಕ್ಯಾಮೆರಾ ಜೊತೆಗೆ, ಮುಂದಿನ ಫಾಗ್ ಲ್ಯಾಂಪ್ ಗಳು, ಅಲಾಯ್ ವೀಲ್ ಗಳು, ವಿದ್ಯುತ್ ಅಳವಡಿಕೆಯ ORVM  ಗಳು, ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಗಳು, ಮುಂದಿನ ಫಾಗ್ ಲ್ಯಾಂಪ್ ಗಳು, ಪುಶ್ ಬಟನ್ ಸ್ಟಾರ್ಟ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಮತ್ತು ಕ್ರೂಸ್ ಕಂಟ್ರೋಲ್.

Hyundai Creta

ಯಾರೀಸ್ ಗಿಂತಲೂ ಹೆಚ್ಚಾದ ಫೀಚರ್ ಗಳು ಕ್ರೆಟಾ ದಲ್ಲಿ: LED DR L ಗಳು, ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ ಮತ್ತು ಮಿರರ್ ಲಿಂಕ್ ಸಪೋರ್ಟ್ ಮತ್ತು ಅರ್ಕಮೈಸ್ ಸೌಂಡ್ ಟ್ಯೂನ್ ಆದ ಮ್ಯೂಸಿಕ್ ಸಿಸ್ಟಮ್.

Toyota Yaris

ಕ್ರೆಟಾ ಗಿಂತಲೂ ಹೆಚ್ಚಾದ ಫೀಚರ್ ಗಳು ಯಾರೀಸ್ ನಲ್ಲಿ: ಸೈಡ್, ಕರ್ಟನ್ ಮತ್ತು ಡ್ರೈವರ್ ಮೊಣಕಾಲು ಏರ್ಬ್ಯಾಗ್, ರೇವೂರ್ ಡಿಸ್ಕ್ ಬ್ರೇಕ್, ಫ್ರಂಟ್ ಪಾರ್ಕಿಂಗ್ ಸೆನ್ಸರ್ ಗಳು, ರೇರ್ ಫಾಗ್ ಲ್ಯಾಂಪ್ ಗಳು, ಆಟೋಮ್ಯಾಟಿಕ್ ಹೆಡ್ ಲ್ಯಾಂಪ್ ಗಳು, ರೈನ್ ಸೆನ್ಸಿಂಗ್ ವೈಪರ್ ಗಳು, ಮತ್ತು 60:40 ಸ್ಪ್ಲಿಟ್ ಹಿಂದಿನ ಸೀಟ್ ಗಳು.

ಅನಿಸಿಕೆ: ಯಾರೀಸ್ ಅನುಕೂಲವಾಗಿರುವುದರೊಂದಿಗೆ ಹೆಚ್ಚು ಸುರಕ್ಷತೆ ಮತ್ತು ಅನುಕೂಲ ಫೀಚರ್ ಗಳನ್ನೂ ಪಡೆದಿದೆ, ಕ್ರೆಟಾ ಗಿಂತಲೂ. ಹಾಗಾಗಿ, ಬಾಡಿ ಸ್ಟೈಲ್ ಬಗ್ಗೆ ಅಷ್ಟೇನೂ ನಿರ್ದಿಷ್ಟವಾದ ಅಭಿಪ್ರಾಯ ಇಲ್ಲದಿರುವವರಿಗೆ ಯಾರೀಸ್ ಒಂದು ಸೂಕ್ತ ಆಯ್ಕೆ ಆಗುತ್ತದೆ. ಆದರೆ, ಅದರ ಅರ್ಥ ಕ್ರೆಟಾ ಮೌಲ್ಯಯುಕ್ತ ವಾಗಿಲ್ಲ ಎಂದಲ್ಲ. ಇದರ  ಪ್ಯಾಕೇಜ್ ನಲ್ಲಿ ಒಂದು SUV ಅಳತೆಯ ಕಾರ್ ನಲ್ಲಿ ಬಯಸಬಹುದಾದ ಎಲ್ಲ ಫೀಚರ್ ಗಳು ಇವೆ. ಹಾಗಾಗಿ ಯಾರು ಎತ್ತರದ ಸೀಟ್ ಪೊಸಿಷನ್ ಅನ್ನು ಬಯಸುತ್ತಾರೆಯೋ ಅವರಿಗೆ ಕ್ರೆಟಾ ಒಂದು ಪರಿಗಣಿಸಬಹುದಾದ ಆಯ್ಕೆ ಆಗಿದೆ.

ಹುಂಡೈ ಕ್ರೆಟಾ  SX AT   vs ಟೊಯೋಟಾ ಯಾರೀಸ್ V CVT

ಕ್ರೆಟಾ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ನೊಂದಿಗೆ ಬರುತ್ತಿದೆ, SX  ವೇರಿಯೆಂಟ್ ನಲ್ಲಿ ಮಾತ್ರ, ಯಾರೀಸ್ ನಲ್ಲಿ ಆಯ್ಕೆ ಆಗಿ CVT  ದೊರೆಯುತ್ತದೆ ಬೇಸ್ ಸ್ಪೆಕ್ J ವೇರಿಯೆಂಟ್ ನಿಂದ.   

Hyundai Creta SX AT

Rs 13.43 lakh

Toyota Yaris V CVT

Rs 12.90  lakh

Difference

Rs 53,000 (Creta is more expensive)

ಸಮಾನ ಫೀಚರ್ ಗಳು: ರೇರ್ ಪಾರ್ಕಿಂಗ್ ಸೆನ್ಸರ್ ಗಳು ರಿವರ್ಸ್ ಕ್ಯಾಮೆರಾ ಜೊತೆಗೆ, ಮುಂದಿನ ಫಾಗ್ ಲ್ಯಾಂಪ್ ಗಳು, ಅಲಾಯ್ ವೀಲ್ ಗಳು, ವಿದ್ಯುತ್ ಅಳವಡಿಕೆಯ ORVM  ಗಳು, ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಗಳು, ಮುಂದಿನ ಫಾಗ್ ಲ್ಯಾಂಪ್ ಗಳು, ಪುಶ್ ಬಟನ್ ಸ್ಟಾರ್ಟ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಮತ್ತು ಕ್ರೂಸ್ ಕಂಟ್ರೋಲ್.

Hyundai Creta

ಯಾರೀಸ್ ಗಿಂತಲೂ ಹೆಚ್ಚಾದ ಫೀಚರ್ ಗಳು ಕ್ರೆಟಾ ದಲ್ಲಿ: ISOFIX ಚೈಲ್ಡ್ ಸೀಟ್ ಆಂಕರ್ ಗಳು, ವಿದ್ಯುತ್ ಸನ್ ರೂಫ್, LED DRL ಗಳು, ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ ಮತ್ತು ಮಿರರ್ ಲಿಂಕ್ ಸಪೋರ್ಟ್, ಮತ್ತು ಅರ್ಕಮೈಸ್ ಸೌಂಡ್ ಟ್ಯೂನ್ ಆಗಿರುವ  ಸಿಸ್ಟಮ್.

Toyota Yaris

ಕ್ರೆಟಾ ಗಿಂತಲೂ ಹೆಚ್ಚಾದ ಫೀಚರ್ ಗಳು ಯಾರೀಸ್ ನಲ್ಲಿ: ಸೈಡ್, ಕರ್ಟನ್, ಮತ್ತ್ತು ಡ್ರೈವರ್ ಮೊಣಕಾಲು ಏರ್ಬ್ಯಾಗ್, ರೇರ್ ಡಿಸ್ಕ್ ಬ್ರೇಕ್, ಮುಂದಿನ ಪಾರ್ಕಿಂಗ್ ಸೆನ್ಸರ್ ಗಳು,ಹಿಂದಿನ ಫಾಗ್ ಲ್ಯಾಂಪ್, ಆಟೋಮ್ಯಾಟಿಕ್ ಹೆಡ್ ಲ್ಯಾಂಪ್ ಮತ್ತು ರೈನ್ ಸೆನ್ಸಿಂಗ್ ಲ್ಯಾಂಪ್.

ಅನಿಸಿಕೆ: ಕ್ರೆಟಾ ಒಂದು ಹೆಚ್ಚು ಆಕರ್ಷಕವಾಗಿರುವ ಕಾರ್ ಆಗಿದೆ ಇಲ್ಲಿ, ಮತ್ತು ಇದರಲ್ಲಿ ಸನ್ ರೂಫ್ ಮತ್ತು ಒಂದು ಆಡಿಯೋ ಸಿಸ್ಟಮ್ ಆಪಲ್ ಕಾರ್ ಪ್ಲೇ ಒಂದಿಗೆ ಮತ್ತು ಆಂಡ್ರಾಯ್ಡ್ ಕನೆಕ್ಟಿವಿಟಿ ಹೊಂದಿದೆ. ಹಾಗಾಗಿ ಬಹಳಷ್ಟು ಜನ ಆಟೋಮ್ಯಾಟಿಕ್ ಹೆಡ್ ಲ್ಯಾಂಪ್ ಗಳು ಮತ್ತು ರೈನ್ ಸೆನ್ಸಿಂಗ್ ವೈಪರ್ ಗಳು ಇಲ್ಲದಿರುವುದರ ಬಗ್ಗೆ ಅಷ್ಟೇನೂ ಯೋಚಿಸುವುದಿಲ್ಲ.

ಆದರೆ, ಯಾರೀಸ್ ಅನ್ನು ಅಲ್ಲಗೆಳೆಯಲಾಗುವುದಿಲ್ಲ ಏಕೆಂದರೆ ಅದರಲ್ಲಿ ಹೆಚ್ಚಾದ ಸುರಕ್ಷತೆ ಫೀಚರ್ ಗಳು ಇವೆ. ಹಾಗಾಗಿ ನೀವು ಒಂದು ಕುಟುಂಬದ ಕಾರ್ ಗಾಗಿ ನೋಡುತ್ತಿದ್ದರೆ, ಆಗಾಗ್ಗ್ಯ್ ಹೈವೆ ಯಲ್ಲಿನ ಉಪಯೋಗಕ್ಕಾಗಿ, ಮತ್ತು ಬಾಡಿ ಸ್ಟೈಲ್ ಬಗ್ಗೆ ಅಷ್ಟೇ ನು ಪ್ರಮುಕ್ಯತೆ ಕೊಡದಿದ್ದರೆ ನಿಮಗೆ ಯಾರೀಸ್ ಒಂದು ಸೂಕ್ತ ಆಯ್ಕೆ. ನಿಮಗೆ ಕ್ರೆಟಾ ಬೇಕೆನಿಸಿದರೆ, ಅದರಲ್ಲಿರುವ ಹೆಚ್ಚಿನ ಫೀಚರ್ ಗಳಾದ ಸನ್ ರೂಫ್ ಮತ್ತು ಇತರ  ಫೀಚರ್ ಗಳು ನಿಮ್ಮ ಹಣಕ್ಕೆ ತಕ್ಕ ಮೌಲ್ಯ ಕೊಡುತ್ತದೆ.

ಹುಂಡೈ ಕ್ರೆಟಾ  SX Dual Tone  vs ಟೊಯೋಟಾ ಯಾರೀಸ್ VX

Hyundai Creta Dual Tone

Hyundai Creta SX dual tone

Rs 12.44 lakh

Toyota Yaris VX

Rs 12.85 lakh

Difference

Rs 41,000 (Yaris is more expensive)

ಸಮಾನ ಫೀಚರ್ ಗಳು: ರೇರ್ ಪಾರ್ಕಿಂಗ್ ಸೆನ್ಸರ್ ಗಳು ರಿವರ್ಸ್ ಕ್ಯಾಮೆರಾ ಜೊತೆಗೆ, ಮುಂದಿನ ಫಾಗ್ ಲ್ಯಾಂಪ್ ಗಳು, ಅಲಾಯ್ ವೀಲ್ ಗಳು, ವಿದ್ಯುತ್ ಅಳವಡಿಕೆಯ ORVM  ಗಳು, ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಗಳು, ಮುಂದಿನ ಫಾಗ್ ಲ್ಯಾಂಪ್ ಗಳು, ಪುಶ್ ಬಟನ್ ಸ್ಟಾರ್ಟ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಮತ್ತು ಕ್ರೂಸ್ ಕಂಟ್ರೋಲ್

ಯಾರೀಸ್ ಗಿಂತಲೂ ಹೆಚ್ಚಾದ ಫೀಚರ್ ಗಳು ಕ್ರೆಟಾ ದಲ್ಲಿ: : ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ ಮತ್ತು ಮಿರರ್ ಲಿಂಕ್ ಸಪೋರ್ಟ್, ಮತ್ತು ಅರ್ಕೆಮ್ ಸೌಂಡ್ ಟ್ಯೂನ್ ಆಯಾಗಿರುವ ಸಿಸ್ಟಮ್.

ಕ್ರೆಟಾ ಗಿಂತಲೂ ಹೆಚ್ಚಾದ ಫೀಚರ್ ಗಳು ಯಾರೀಸ್ ನಲ್ಲಿ: ಸೈಡ್, ಕರ್ಟನ್, ಮತ್ತ್ತು ಡ್ರೈವರ್ ಮೊಣಕಾಲು ಏರ್ಬ್ಯಾಗ್, ರೇರ್ ಡಿಸ್ಕ್ ಬ್ರೇಕ್, ಮುಂದಿನ ಪಾರ್ಕಿಂಗ್ ಸೆನ್ಸರ್ ಗಳು,

   ಹಿಲ್ ಸ್ಟಾರ್ಟ್ ಅಸಿಸ್ಟ್, ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್, ಟೈರ್ ಪ್ರೆಷರ್ ಮಾನಿಟರಿಂಗ್, ಇನ್ಫೋಟೈನ್ಮೆಂಟ್ ಸಿಸ್ಟಮ್ ಜೊತೆಗೆ ಗೆಸ್ಟರ್ ಕಂಟ್ರೋಲ್, 8-ವೆ ವಿದ್ಯುತ್ ಅಳವಡಿಕೆಯ ಡ್ರೈವರ್ ಸೀಟ್, ಹಿಂದಿನ ಫಾಗ್ ಲ್ಯಾಂಪ್, ಆಟೋಮ್ಯಾಟಿಕ್ ಹೆಡ್ ಲ್ಯಾಂಪ್ ಮತ್ತು ರೈನ್ ಸೆನ್ಸಿಂಗ್ ಲ್ಯಾಂಪ್ ಮತ್ತು 60:40 ರೇರ್ ಸೀಟ್.

ಅನಿಸಿಕೆ: ಹೆಚ್ಚಿನ  ಪ್ರೀಮಿಯಂ ಆದ Rs 41,000 ಗೆ  ಕ್ರೆಟಾ ಗಿಂತಲೂ ಯಾರೀಸ್ ಹೆಚ್ಚಾದ ಫೀಚರ್ ಗಳನ್ನೂ ಕೊಡುತ್ತದೆ. ಆದರೆ, ನಾವು ಹಣಕ್ಕೆ ತಕ್ಕ ಮೌಲ್ಯದ ಬಗ್ಗೆ ಯೋಚಿಸಿದಾಗ ಟಾಪ್ ವೇರಿಯೆಂಟ್ ನ ಹಿಂದಿನದು ಒಂದು ಉತ್ತಮ ಆಯ್ಕೆ ಆಗಿದೆ. ಆದರೆ, ನೀವು ಯಾರೀಸ್ VX ಮತ್ತು ಕ್ರೆಟಾ SX  ಡುಯಲ್ ಟೋನ್ ಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕೆಂದರೆ, ನಾವು ನಿಮಗೆ ಟಾಪ್ ಸ್ಪೆ ಯಾರೀಸ್ VX ಶಿಫಾರಸು ಮಾಡುತ್ತೇವೆ.

ಹುಂಡೈ ಕ್ರೆಟಾ  SX (O)  vs ಟೊಯೋಟಾ ಯಾರೀಸ್ VX

Hyundai Creta SX(O)

Rs 13.59 lakh

Toyota Yaris VX

Rs 12.85 lakh

Difference

Rs 74,000 (Creta is more expensive)

ಸಮಾನ ಫೀಚರ್ ಗಳು (ಹಿಂದಿನ ವೇರಿಯೆಂಟ್ ಗಳೊಂದಿಗೆ : ಸೈಡ್ ಮತ್ತು ಕರ್ಟನ್ ಏರ್ಬ್ಯಾಗ್ ಗಳು, ಎಲೆಕ್ಟ್ರಿಕ್ ಸ್ಟೆಬಿಲಿಟಿ ಕಂಟ್ರೋಲ್, ಹಿಲ್ ಲಾಂಚ್ ಅಸಿಸ್ಟ್ ಮತ್ತು ವಿದ್ಯುತ್ ಅಳವಡಿಕೆಯ ಡ್ರೈವರ್ ಸೀಟ್.

Hyundai Creta

ಯಾರೀಸ್ ಗಿಂತಲೂ ಹೆಚ್ಚಾದ ಫೀಚರ್ ಗಳು ಕ್ರೆಟಾ ದಲ್ಲಿ: : ವೆಹಿಕಲ್ ಸ್ಟೆಬಿಲಿಟಿ ಮ್ಯಾನೇಜ್ಮೆಂಟ್ ಕಂಟ್ರೋಲ್, ಸ್ಮಾರ್ಟ್ ಕೀ ಬ್ಯಾಂಡ್, ಎಲೆಕ್ಟ್ರಿಕ್ ಸನ್ ರೂಫ್, ವೈರ್ ಲೆಸ್ ಮೊಬೈಲ್ ಚಾರ್ಜರ್, ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ ಮತ್ತು ಮಿರರ್ ಲಿಂಕ್ ಸಪೋರ್ಟ್, ಮತ್ತು ಅರ್ಕಮ್  ಸೌಂಡ್ ಟ್ಯೂನ್ ಆಗಿರುವ ಸಿಸ್ಟಮ್.

ಕ್ರೆಟಾ ಗಿಂತಲೂ ಹೆಚ್ಚಾದ ಫೀಚರ್ ಗಳು ಯಾರೀಸ್ ನಲ್ಲಿ: ಡ್ರೈವರ್ ಮೊಣಕಾಲು ಏರ್ಬ್ಯಾಗ್, ಫ್ರಂಟ್ ಪಾರ್ಕಿಂಗ್ ಸೆನ್ಸರ್ ಗಳು, ಟೈರ್ ಪ್ರೆಷರ್ ಮಾನಿಟರಿಂಗ್, ಇನ್ಫೋಟೈನ್ಮೆಂಟ್ ಸಿಸ್ಟಮ್  ಗೆಸ್ಟರ್ ಕಂಟ್ರೋಲ್ ಜೊತೆಗೆ, ರೇರ್ ಫಾಗ್ ಲ್ಯಾಂಪ್, ಆಟೋಮ್ಯಾಟಿಕ್ ಹೆಡ್ ಲ್ಯಾಂಪ್, ರೈನ್ ಸೆನ್ಸಿಂಗ್ ವೈಪರ್ ಗಳು, ಮತ್ತು 60:40 ಸ್ಪ್ಲಿಟ್ ರೇರ್  ಸೀಟ್.

ಅನಿಸಿಕೆ: ಯಾರೀಸ್ ಒಂದು ಸೂಕ್ತ ಆಯ್ಕೆಯಾಗಿದೆ ಇಲ್ಲಿ, ಏಕೆಂದರೆ ಇದು  ಕ್ರೆಟಾ ಗಿಂತ ಕಡಿಮೆ ಬೆಲೆ ಹೊಂದಿರುವುದಲ್ಲದೆ, ಇದರಲ್ಲಿ ಹೆಚ್ಚಾದ ಸುರಕ್ಷತೆ ಮತ್ತು ಉಪಯೋಗಕಾರಿ ಫೀಚರ್ ಗಳು ಇವೆ. ಆದರೆ, ನಿವು ಸನ್ ರೂಫ್ ಹೊಂದಿರುವ ಕಾರ್ ಬಯಸಿದರೆ ಕ್ರೆಟಾ SX (O) (ಮಾನ್ಯುಯಲ್ ಟ್ರಾನ್ಸ್ಮಿಷನ್ ಒಂದಿಗೆ) ಮಾತ್ರ ಲಭ್ಯವಿದೆ.

ಹೆಚ್ಚಿನ ಪ್ರೀಮಿಯಂ ಆದ  Rs 74,000  ವನ್ನು Creta SX(O) ಗಾಗಿ ಕೊಡಬೇಕಾಗುತ್ತದೆ, ಇದು ಯಾರೀಸ್ YX  ಗಿಂತ ಹೆಚ್ಚಾಗಿದ್ದು ಗ್ರಾಹಕರು ಯೋಚಿಸಬೇಕಾಗಬಹುದು.

Toyota Yaris

ಯಾರೀಸ್ ಅನ್ನು ಏಕೆ ಕೊಳ್ಳಬೇಕು:

  • ಸುರಕ್ಷತೆ: ಯಾರೀಸ್ ಈ ವಿಭಾಗದಲ್ಲಿ ಹಚ್ಚು ಸಲಕರಣೆಗಳನ್ನು ಹೊಂದಿದ ಕಾರ್ ಆಗಿದೆ, ಸುರಕ್ಷತೆ ಫೀಚರ್ ಗಳನ್ನು ಗಮನಿಸಿದಾಗ. ಇದರಲ್ಲಿ ಏಳು ಏರ್ಬ್ಯಾಗ್ ಗಳು ABS ಮತ್ತು EBD ಯನ್ನು ಸ್ಟ್ಯಾಂಡರ್ಡ್ ಆಗಿ ಕೊಡಲಾಗಿದೆ. ಒಪ್ ಆ ದಿ ಲೈನ್ ವೇರಿಯೆಂಟ್ ಗಳಲ್ಲಿ ಸಹ ಉತ್ತಮ ಫೀಚರ್ ಗಳಾದ ಫ್ರಂಟ್ ಮತ್ತು ರೇರ್ ಪಾರ್ಕಿಂಗ್ ಸೆನ್ಸರ್ ಗಳು, ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್, ಹಿಲ್ ಲಾಂಚ್ ಅಸಿಸ್ಟ್, ಮತ್ತು ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಮ್ ಅನ್ನು ಕೊಡಲಾಗಿದೆ.
  • ಬೂಟ್ ಸ್ಪೇಸ್:  476 l ಲೀಟರ್ ನೊಂದಿಗೆ ಯಾರೀಸ್ ನಲ್ಲಿ ದೊಡ್ಡ ಬೂಟ್ ಇದೆ, ಹೋಲಿಕೆಯಲ್ಲಿ.
  • ಆಟೋಮ್ಯಾಟಿಕ್ ವೇರಿಯೆಂಟ್ ಗಳು: ಕೇವಲ ಯಾರೀಸ್ ನಲ್ಲಿ ಮಾತ್ರ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಆಯ್ಕೆಯನ್ನು ಬೇಸ್ ವೇರಿಯೆಂಟ್ ನಿಂದಲೇ ಕೊಡಲಾಗಿದೆ. ಹಾಗಾಗಿ ಇದು  ದೇಶದಲ್ಲಿ ಹೆಚ್ಚು ಕೈಗೆಟುಕುವ ಮಿಡ್ ಸೈಜ್ ಆಟೋಮ್ಯಾಟಿಕ್ ಪೆಟ್ರೋಲ್ ಸೆಡಾನ್ ಆಗಿದೆ.    
  • NVH ಮಾತು ರೈಡ್ ಗುಣಮಟ್ಟ: ಅಕೋಸ್ಟಿಚ್ ಮತ್ತು  ವೈಬ್ರೆಷನ್ ಕಂಟ್ರೋಲ್ ಗ್ಲಾಸ್ ಮತ್ತು ಸ್ದಪ್ಪ ಸೈಡ್ ವಾಲ್ ಇರುವ ಟೈರ್ ಗಳಿಂದ, ಯಾರೀಸ್ ನಲ್ಲಿ NVH ಗುಣಮಟ್ಟ ಮತ್ತು ರೈಡ್ ಗುಣಮಟ್ಟ ಇದೆ ಇತರ  Rs 20 lakh ಒಳಗಿರುವ ಕಾರ್ ಗಳಿಗೆ ಹೋಲಿಸಿದಾಗ.

Also Read: Toyota Yaris: 6 Things That Could Have Been Better

Hyundai Creta

ಕ್ರೆಟಾ ವನ್ನು ಏಕೆ ಕೊಳ್ಳಬೇಕು:

ಹೆಚ್ಚು ವಿಶಾಲತೆ: ಕ್ರೆಟಾ ದ ಕ್ಯಾಬಿನ್ ಹೆಚ್ಚಾದ ಹೆಡ್ ರೂಮ್ ಇರುವುದರೊಂದಿಗೆ ವಿಶಾಲವಾಗಿದೆ ಎನಿಸಿತ್ತದೆ, ಮತ್ತು ಇದು ಯಾರೀಸ್ ಗಿಂತಲೂ ಒಟ್ಟಾರೆ ದೊಡ್ಡದಾಗಿದೆ. ಹಾಗಾಗಿ ಇದು ಐದು ಜನರಿಗೆ ಉತ್ತಮ ಕಾರ್ ಆಗುತ್ತದೆ.  

ಎಲೆಕ್ಕ್ಟ್ರಿಕ್ ಸನ್ ರೂಫ್: ನಿಮಗೆ ಸನ್ ರೂಫ್ ಹೆಚ್ಚು ಇಷ್ಟವಾಗುವಂತಿದ್ದರೆ, ಇಲ್ಲಿ ಕ್ರೆಟಾ ದಲ್ಲಿ ಮಾತ್ರ ಲಭ್ಯವಿದೆ.

ಹೆಚ್ಚು ಪವರ್ ಹೊಂದಿರುವ ಎಂಜಿನ್: ಕ್ರೆಟಾ ದ 1.6-ಲೀಟರ್ ಪೆಟ್ರೋಲ್ ಎಂಜಿನ್ ಹೆಚ್ಚು ಶಕ್ತಿಯುತವಾಗಿದೆ ಹೋಲಿಕೆಯಲ್ಲಿ. ಮತ್ತು ಇದು ಒಂದು ಹೆಚ್ಚು ಶಕ್ತಿಯುತವಾದ ಕಾರ್ ಆಗಿದೆ ಈ ವಿಭಾಗದಲ್ಲಿ.

Also Read: Clash Of Segments: Ford EcoSport Vs 2018 Hyundai Creta – Which SUV To Buy?

Read More on : Hyundai Creta diesel

 

was this article helpful ?

Write your Comment on Hyundai ಕ್ರೆಟಾ 2015-2020

explore similar ಕಾರುಗಳು

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience