• English
  • Login / Register

ಡಾಟ್ಸನ್ GO, GO+ ಬೆಲೆಗಳು ದುಬಾರಿಯಾಗಲಿದೆ ರೂ 30,000 ವರೆಗೆ

ಡಟ್ಸನ್ ಗೋ ಗಾಗಿ rohit ಮೂಲಕ ಅಕ್ಟೋಬರ್ 09, 2019 12:16 pm ರಂದು ಪ್ರಕಟಿಸಲಾಗಿದೆ

  • 20 Views
  • ಕಾಮೆಂಟ್‌ ಅನ್ನು ಬರೆಯಿರಿ

ನೀವು GO  ಜೋಡಿಗಳಲ್ಲಿ ಒಂದನ್ನು ಕೊಳ್ಳಬೇಕೆಂದಿದ್ದರೆ , ಹೆಚ್ಚು ಹಣ ಕೊಡಲು ತಯಾರಾಗಿರಿ!

Datsun GO, GO+ Prices Hiked By Up To Rs 30,000

  • ಡಾಟ್ಸನ್ ಹೇಳಿರುವಂತೆ ತಯಾರಿಕೆಯಲ್ಲಿನ ಹೆಚ್ಚಿದ ಖರ್ಚುಗಳು ಬೆಲೆ ಏರಿಕೆಗೆ ಕಾರಣವಾಗಿದೆ ಎಂದು 
  • ಡಾಟ್ಸನ್ ಸೀಟ್ ಬೆಲ್ಟ್ ರಿಮೈಂಡರ್ ಅನ್ನು ಸೇರಿಸಿದೆ ಸುರಕ್ಷತೆ ಫೀಚರ್ ಗಳನ್ನು ಹೆಚ್ಚಿಸಲು 
  • GO  ಬೆಲೆ ಪಟ್ಟಿ ವ್ಯಾಪ್ತಿ  ರೂ 3.35  ಲಕ್ಷ ದಿಂದ ರೂ 5.2 ಲಕ್ಷ (ಎಕ್ಸ್ ಶೋ ರೂಮ್ ದೆಹಲಿ )
  • ಡಾಟ್ಸನ್ GO+ ಬೆಲೆ ವ್ಯಾಪ್ತಿ ರೂ 3.86  ಲಕ್ಷ ದಿಂದ ರೂ 5.94 ಲಕ್ಷ ವರೆಗೆ ಇರುತ್ತದೆ 
  •  ಬೆಲೆ ಹೆಚ್ಚಳಿಕೆ ವ್ಯಾಪ್ತಿ ರೂ 16,000 ದಿಂದ ರೂ  30,000 ಎರೆಡೂ ಕಾರ್ ಗಳಿಗೆ ಎಂದು ನಿರೀಕ್ಷಿಸಬಹುದು 
  • ಡಾಟ್ಸನ್ CVT ವೇರಿಯೆಂಟ್ ಅನ್ನು ಈ ಎರೆಡೂ ಮಾಡೆಲ್ ಗಳಿಗೆ ಈ ತಿಂಗಳಲ್ಲಿ ಬಿಡುಗಡೆ ಮಾಡಬಹುದು ಎಂದು ನಿರೀಕ್ಷಿಸಬಹುದು
  • ಬೆಲೆ ಏರಿಕೆ ವಿಚಾರದಲ್ಲಿ ಡಾಟ್ಸನ್ ಏನು ಹೇಳುತ್ತಾರೆ ಎಂದು ಕೆಳಗೆ ಕೊಡಲಾಗಿದೆ

ಪ್ರೆಸ್ ರಿಲೀಸ್:

ನಿಸ್ಸಾನ್ ಇಂಡಿಯಾ ಶೇಕಡಾ 5 ವರೆಗೂ ಡಾಟ್ಸನ್ GO ಮತ್ತು  GO+ಮಾಡೆಲ್ ಗಾಲ ಬೆಲೆ ಏರಿಸಲಿದೆ

ಹೊಸದೆಹಲಿ, ಇಂಡಿಯಾ (ಅಕ್ಟೋಬರ್ 1, 2019) – ನಿಸ್ಸಾನ್ ಇಂದು ಡಾಟ್ಸನ್ GO ಮತ್ತು  GO+ ಗಳ ಮೇಲೆ ಶೇಕಡಾ 5 ಏರಿಕೆ ಘೋಷಿಸಿದೆ, ಅದು ಅಕ್ಟೋಬರ್ 1, 2019 ನಿಂದ ಅಳವಡಿಕೆಗೆ ಬರುತ್ತದೆ.

"ಸುರಕ್ಷತೆ ಗಮನದಲ್ಲಿರಿಸಿಕೊಂಡು , ಡಾಟ್ಸನ್ ಹೆಚ್ಚು ಸುಲಭವಾದ , ಕೈಗೆಟುಕುವ ಬೆಲೆಯಲ್ಲಿ ಹಾಗು ಮೌಲ್ಯಯುಕ್ತವಾದ ಉತ್ಪನ್ನಗಳನ್ನು ಜಪಾನಿನ ಇಂಜಿನಿಯರಿಂಗ್ ತಂತ್ರಜ್ಞಾನ ಅನುಸರಿಸಿ ಮಾಡುತ್ತಿದೆ.  ಹೆಚ್ಚುತ್ತಿರುವ ಖರ್ಚುಗಳನ್ನು ಪರಿಗಣಿಸಿ, ನಾವು ಯೋಜಿತವಾಗಿ ಡಾಟ್ಸನ್ GO ಮತ್ತು  GO+ ಗಳ ಬೆಲೆ ಏರಿಸುತ್ತಿದ್ದೇವೆ" ಹೇಳಿದರು ರಾಕೇಶ್ ಶ್ರೀವತ್ಸವ , ಮ್ಯಾನೇಜಿಂಗ್ ಡೈರೆಕ್ಟರ್ , ನಿಸ್ಸಾನ್ ಮೋಟಾರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ .

ಡಾಟ್ಸನ್ GO ಮತ್ತು  GO+ ಗಳು  T & T(O) ಗ್ರೇಡ್ ಗಳಲ್ಲಿ, ಈಗ ವಿಭಾಗದಲ್ಲಿ ಮೊದಲಬಾರಿಗೆ ವೆಹಿಕಲ್ ಡೈನಾಮಿಕ್ ಕಂಟ್ರೋಲ್ ನೊಂದಿಗೆ ಬರುತ್ತದೆ.

ಅವರಿಂದ ಪ್ರಕಟಿಸಲಾಗಿದೆ
was this article helpful ?

Write your Comment on Datsun ಗೋ

Read Full News

explore ಇನ್ನಷ್ಟು on ಡಟ್ಸನ್ ಗೋ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience