• English
  • Login / Register

ಹೋಂಡಾ ಎಲಿವೇಟ್‌ನ ಪ್ರಾಸ್ತಾವಿಕ ಬೆಲೆಗಳು ಮುಕ್ತಾಯ, ಸಿಟಿಯ ಬೆಲೆಗಳೂ ತುಟ್ಟಿ

ಹೊಂಡಾ ಇಲೆವಟ್ ಗಾಗಿ rohit ಮೂಲಕ ಜನವರಿ 10, 2024 03:07 pm ರಂದು ಪ್ರಕಟಿಸಲಾಗಿದೆ

  • 33 Views
  • ಕಾಮೆಂಟ್‌ ಅನ್ನು ಬರೆಯಿರಿ

ಎಲಿವೇಟ್‌ನ ಬೆಲೆಗಳು ರೂ 58,000 ತನಕ ಏರಿಕೆಯಾಗಿದ್ದು, ಇದರ ಆರಂಭಿಕ ವೇರಿಯೆಂಟ್ ಮೇಲೆ ಗರಿಷ್ಠ ಪರಿಣಾಮ ಬೀರಿದೆ

Honda Elevate and City price hike

  • ಹೋಂಡಾವು ಸಿಟಿಯ ಬೆಲೆಗಳನ್ನು ಏಕರೂಪವಾಗಿ ರೂ 8,000 ಕ್ಕೆ ಏರಿಸಿದೆ.
  • ಸೆಡಾನ್‌ನ ಬೆಲೆಯನ್ನು ಈಗ ರೂ 11.71 ಲಕ್ಷ ಮತ್ತು ರೂ 16.19 ಲಕ್ಷದ ನಡುವೆ ನಿಗದಿಪಡಿಸಲಾಗಿದೆ. 
  • SUV ಯ ಬೆಲೆಗಳ ಶ್ರೇಣಿ ರೂ 11.58 ಲಕ್ಷದಿಂದ ರೂ 16.40 ಲಕ್ಷದ ತನಕ ಇದೆ.

ಜನವರಿ ಮುಗಿಯುತ್ತಿದ್ದಂತೆ.  ಕಾರುತಯಾರಕರು ಈಗ ತಮ್ಮ ಆಫರ್ ಬೆಲೆಗಳನ್ನು ಏರಿಸಬೇಕಾಗಿದ್ದು 2024 ಕೂಡಾ ಇದಕ್ಕೆ ಹೊರತಾಗಿಲ್ಲ. ಹೋಂಡಾ ಈಗ ಸಿಟ್ರಾನ್ ಮತ್ತು ಸ್ಕೋಡಾದಂತೆಯೇ ತನ್ನ ಕೆಲವು ಮಾಡೆಲ್‌ಗಳ ಬೆಲೆಗಳನ್ನು ಏರಿಸಿದೆ. ಈ ಬೆಲೆ ಹೊಂದಾಣಿಕೆಯೊಂದಿಗೆ ಹೋಂಡಾ ಎಲಿವೇಟ್‌ನ ಆರಂಭಿಕ ಬೆಲೆಗಳು ಮುಕ್ತಾಯ ಹಂತಕ್ಕೆ ಬಂದಿದೆ ಮತ್ತು ಈ ಬದಲಾವಣೆಗೆ ಒಳಪಟ್ಟ ಇನ್ನೊಂದು ಕಾರೆಂದರೆ ಹೋಂಡಾ ಸಿಟಿ.

ಇವುಗಳ ಅಪ್‌ಡೇಟ್ ಮಾಡಲಾದ ವೇರಿಯೆಂಟ್‌ವಾರು ಬೆಲೆಗಳು ಈ ಕೆಳಗಿನಂತಿವೆ:

ಎಲಿವೇಟ್

Honda Elevate

 

ವೇರಿಯೆಂಟ್

 

ಹಳೆಯ ಬೆಲೆ

 

ಹೊಸ ಬೆಲೆ

 

ವ್ಯತ್ಯಾಸ

SV

ರೂ 11 ಲಕ್ಷ

ರೂ 11.58 ಲಕ್ಷ

+ ರೂ 58,000

V

ರೂ 12.11 ಲಕ್ಷ

ರೂ 12.31 ಲಕ್ಷ

+ ರೂ 20,000

V CVT

ರೂ 13.21 ಲಕ್ಷ

ರೂ 13.41 ಲಕ್ಷ

+ ರೂ 20,000

VX

ರೂ 13.50 ಲಕ್ಷ

ರೂ 13.70 ಲಕ್ಷ

+ ರೂ 20,000

VX CVT

ರೂ 14.60 ಲಕ್ಷ

ರೂ 14.80 ಲಕ್ಷ

+ ರೂ 20,000

ZX

ರೂ 14.90 ಲಕ್ಷ

ರೂ 15.10 ಲಕ್ಷ

+ ರೂ 20,000

ZX CVT

ರೂ 16 ಲಕ್ಷ

ರೂ 16.20 ಲಕ್ಷ

+ ರೂ 20,000

ZX CVT DT

ರೂ 16.20 ಲಕ್ಷ

ರೂ 16.40 ಲಕ್ಷ

+ ರೂ 20,000

  • ಹೋಂಡಾ ಎಲಿವೇಟ್ ನ ಆರಂಭಿಕ ವೇರಿಯೆಂಟ್ ರೂ 58,000 ದಷ್ಟು ಏರಿಕೆಯಾಗಿದೆ.

  • ಉಳಿದ ವೇರಿಯೆಂಟ್‌ಗಳ ಬೆಲೆಗಳನ್ನು ಹೋಂಡಾ ರೂ 20,000 ದಂತೆ ಏಕರೂಪವಾಗಿ ಏರಿಸಿದೆ.

ಇದನ್ನೂ ಪರಿಶೀಲಿಸಿ: ಇಲ್ಲಿದೆ ಡಿಸೆಂಬರ್ 2023 ರ ಉತ್ತಮ ಮಾರಾಟವಾದ ಟಾಪ್ 15 ಕಾರುಗಳ ನೋಟ

ಸಿಟಿ

Honda City

 

ವೇರಿಯೆಂಟ್

 

ಹಳೆಯ ಬೆಲೆ

 

ಹೊಸ ಬೆಲೆ

 

ವ್ಯತ್ಯಾಸ

SV

ರೂ 11.63 ಲಕ್ಷ

ರೂ 11.71 ಲಕ್ಷ

+ ರೂ 8,000

V

ರೂ 12.51 ಲಕ್ಷ

ರೂ 12.59 ಲಕ್ಷ

+ ರೂ 8,000

ಎಲಿಗೆಂಟ್ ಎಡಿಷನ್

ರೂ 12.57 ಲಕ್ಷ

ರೂ 12.65 ಲಕ್ಷ

+ ರೂ 8,000

ಎಲಿಗೆಂಟ್ ಎಡಿಷನ್ CVT

ರೂ 13.82 ಲಕ್ಷ

ರೂ 13.90 ಲಕ್ಷ

+ ರೂ 8,000

V CVT

ರೂ 13.76 ಲಕ್ಷ

ರೂ 13.84 ಲಕ್ಷ

+ ರೂ 8,000

VX

ರೂ 13.63 ಲಕ್ಷ

ರೂ 13.71 ಲಕ್ಷ

+ ರೂ 8,000

VX CVT

ರೂ 14.88 ಲಕ್ಷ

ರೂ 14.96 ಲಕ್ಷ

+ ರೂ 8,000

ZX

ರೂ 14.86 ಲಕ್ಷ

ರೂ 14.94 ಲಕ್ಷ

+ ರೂ 8,000

ZX CVT

ರೂ 16.11 ಲಕ್ಷ

ರೂ 16.19 ಲಕ್ಷ

+ ರೂ 8,000

  • ಹೋಂಡಾ ಸಿಟಿಯ ಬೆಲೆಗಳು ಏಕರೂಪವಾಗಿ ರೂ 8000ದಷ್ಟು ಹೆಚ್ಚಳ ಕಂಡಿದೆ.

  •  ಸದ್ಯಕ್ಕೆ ಹೋಂಡಾವು ಎಲಿವೇಟ್ SUV ಮತ್ತು ಸಿಟಿ ಸೆಡಾನ್‌ನ ಬೆಲೆಯನ್ನು ಮಾತ್ರ ಹೆಚ್ಚಿಸಿದ್ದು, ಉಳಿದ ಮಾಡೆಲ್‌ಗಳಿಗೂ ಬೆಲೆ ಹೆಚ್ಚಳ ಮಾಡುವ ಸಂಭವ ಇದೆ. ಇಂತಹ ಬೆಲೆ ಹೆಚ್ಚಳಗಳ ಹೆಚ್ಚಿನ ಅಪ್‌ಡೇಟ್‌ಗಾಗಿ ಕಾರ್‌ದೇಖೋ ನೋಡಿ

ಎಲ್ಲಾ ಬೆಲೆಗಳೂ ಎಕ್ಸ್ ಶೋರೂಂ ದೆಹಲಿ ಪ್ರಕಾರವಾಗಿ ಇರುತ್ತದೆ.

ಇನ್ನಷ್ಟು ಓದಿ: ಎಲಿವೇಟ್ ಆನ್‌ರೋಡ್ ಬೆಲೆ

was this article helpful ?

Write your Comment on Honda ಇಲೆವಟ್

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience