ಹೋಂಡಾ WR-V: 5 ವಿಷಯಗಳು ನಿಮಗೆ ತಿಳಿದಿಲ್ಲಬಹುದಾಗಿರುವಂತಹುದು

ಪ್ರಕಟಿಸಲಾಗಿದೆ ನಲ್ಲಿ ಏಪ್ರಿಲ್ 26, 2019 10:33 am ಇವರಿಂದ cardekho ಹೋಂಡಾ ಡವೋಆರ್‌-ವಿ 2017-2020 ಗೆ

ಹೋಂಡಾ WR-V ಒಂದು ಜಾಜ್ ಜೊತೆಯಿರುವ ಕೆಲವು SUV ಗುಣಗಲಷ್ಟೇ ಅಲ್ಲ. ಏಕೆಂದು ವಿವರಿಸುತ್ತೇವೆ.

ನಮ್ಮ ಫಸ್ಟ್ ಡ್ರೈವ್ ವಿಮರ್ಶೆ ಓದಿದನಂತರ ನಿಮಗೆ WR-V ಬಗ್ಗೆ ಬಹಳಷ್ಟು ತಿಳಿದಿದೆ ಎಂದುಕೊಂಡಿದ್ದೇವೆ. ಈ ಕಾರು ಹೋಂಡಾ ದ ಸಬ್- ೪ ಮೀಟರ್ ಕ್ರಾಸ್ಒವರ್ ಹಾಗು ಇದು ಕ್ರಾಸ್ -ಹ್ಯಾಚ್ ಗಳಾದ ಹುಂಡೈ i20 Active ಮತ್ತು ಕ್ರಾಸ್ಒವರ್ ಗಳಾದ ಮಾರುತಿ ವಿಟಾರಾ ಬ್ರೆಝ ಮತ್ತು ಫೋರ್ಡ್ ಏಕೋ ಸ್ಪೋರ್ಟ್ ನೊಂದಿಗೆ ಸ್ಪರ್ದಿಸುತ್ತದೆ.

ಆದರೆ  ಈ ಕಾರ್ ನಲ್ಲಿ ಬಹಳಷ್ಟು ವಿಷಯಗಳು ನಿಮಗೆ ತಿಳಿದಿಲ್ಲಬಹುದು.

ಗ್ಲೋಬಲ್ ಪ್ರಾಡಕ್ಟ್ ಆಗಿದ್ದು ಇದನ್ನು ಹೋಂಡಾ ಇಂಡಿಯಾ R&D ಇಂದ ಮಾಡಲ್ಪಟ್ಟಿದೆ.

Honda WR-V: 5 Things You May Not Have Known

ಹೋಂಡಾ WRV ಬಹಳಷ್ಟು ಕಂಪೋನೆಂಟ್ ಗಳನ್ನೂ ಜಾಜ್ ಹಾಗು ಸಿಟಿ ಯೊಂದಿಗೆ ಹಂಚಿಕೊಳ್ಳುತ್ತದೆ., ಆ ಮೂರು ಕಾರ್ ಗಳು ಒಂದೇ ವೇದಿಕೆಯಲ್ಲಿ ಸಿದ್ಧಪಡಿಸಿರುವುದರಿಂದ. ಆದರೆ ಹೋಂಡಾ ಕಾರ್ ಇಂಡಿಯಾ ದ  R&D ವಿಭಾಗ ಈ ಕಾರ್ ಬಗ್ಗೆ ಮತ್ತೆ ಕೆಲಸ ಮಾಡಿದ್ದು ಈ ಕಾರ್ ಕಠಿಣ ರಸ್ತೆಗಳಲ್ಲಿ ಬಳಕೆಗೆ ಸೂಕ್ತವಾಗುವಂತೆ ಮಾಡಿದೆ. ಹಾಗು ಡಿಸೈನ್ ಸಹ  ಇದನ್ನು ವಿಭಿನ್ನವಾಗಿ ಕಾಣುವಂತೆ ಮಾಡಿದೆ, ಇತರ ಹ್ಯಾಚ್ಬ್ಯಾಕ್ ಗಳಿಗೆ ಹೋಲಿಸಿದರೆ. WR-V ಯನ್ನು ಭಾರತದಲ್ಲಿ ಬಳಕೆಗೆ ಅನುಗುಣವಾಗಿ ಮಾಡಲ್ಪಟ್ಟಿದೆ, ಆದರೆ ಇದನ್ನು ಪ್ರಪಂಚಾದ್ಯಂತ ಎಲ್ಲ ಮಾರುಕಟ್ಟೆಗಳಲ್ಲಿ ಮಾರಾಟಕ್ಕೆ ಬಿಡುಗಡೆ ಮಾಡಲಾಗುತ್ತದೆ, ಬ್ರೆಜಿಲ್ ಸೇರಿಸಿ.

ಬ್ರೆಜಿಲ್ ಕಾರ್ ಅಂತಹುದೇ GC

Honda WR-V: 5 Things You May Not Have Known

ಪೇಪರ್ ನಲ್ಲಿ, ಇಂಡಿಯಾ -ಸ್ಪೆಕ್ WR-Vಯಲ್ಲಿ 188mm ಗ್ರೌಂಡ್ ಕ್ಲಿಯರೆನ್ಸ್ ಇದೆ. ಇದು ಹಲವರಿಗೆ ಬ್ರೆಜಿಲ್ ಸ್ಪೆಕ್ ಕಾರ್ ನಲ್ಲಿದ್ದ 200mm  ಗ್ರೌಂಡ್ ಕ್ಲಿಯರೆನ್ಸ್ ಅನ್ನು ಕಡಿಮೆ ಮಾಡಿದ್ದಾರೆ ಎಂದೆನಿಸಬಹುದು,  ಫೋರ್ಡ್ ಏಕೋ ಸ್ಪೋರ್ಟ್ ನಂತೆ. ಆದರೆ ಈ ಎರೆಡು ಕಾರ್ ಗಳಲ್ಲಿ ಈ ವಿಷಯದಲ್ಲಿ  ವೆತ್ಯಾಸಗಳಿಲ್ಲ. ಈ ವೆತ್ಯಾಸ ಕಾಣುವಂತದ್ದಾಗಿದ್ದು ಏಕೆಂದರೆ ಭಾರತದಲ್ಲಿ ಗ್ರೌಂಡ್ ಕ್ಲಿಯರೆನ್ಸ್ ಅಳತೆ ಮಾಡುವುದು ಹಾಗು ಬ್ರೆಜಿಲ್ ನಲ್ಲಿ ಮಾಡುವುದಕ್ಕೆ ವೆತ್ಯಾಸವಿದೆ.

1.5-litre ಪೆಟ್ರೋಲ್ ಬ್ರೆಜಿಲ್ ನಲ್ಲಿ

Honda WR-V: 5 Things You May Not Have Known

ಹೋಂಡಾ ದ ಕ್ರಾಸ್ಒವರ್ ನಲ್ಲಿರುವ ಒಂದು ನ್ಯೂನತೆ ಏನೆಂದರೆ ಕಳಪೆ ಪೆಟ್ರೋಲ್ ಎಂಜಿನ್. ಇದರಲ್ಲಿರುವ 1.2-litre  ಯೂನಿಟ್ ಜಾಜ್ ನೊಂದಿಗೆ ಹಂಚಿಕೊಳ್ಳಲಾಗಿದೆ. ಆದರೆ ಇದಕ್ಕೆ ವಿರುದ್ಧವಾಗಿ WR-V ಯು ಜಾಜ್ ಗಿಂತ ಭಾರವಾಗಿದೆ. ಆದರೆ ಬ್ರೆಜಿಲ್ ನಲ್ಲಿರುವ ಕಾರ್ 1.5-litre i-VTEC ಎಂಜಿನ್ ಪಡೆಯುತ್ತದೆ, ಮತ್ತು ಅದು ಹೆಚ್ಚಿನ ಕಾರ್ಯದಕ್ಷತೆ ತೋರಿಸುತ್ತದೆ.

WRV ಯು ಸಬ್-೪ಮೀಟರ್ ಕಾರ್ ಆಗಿರುವುದರಿಂದ, ಹೋಂಡಾ ಇಂಡಿಯಾ1.2-litres ಪೆಟ್ರೋಲ್ ಎಂಜಿನ್ ಗಿಂತ ದ್ದೋದ್ದ ಎಂಜಿನ್ ಉಪಯೋಗಿಸುವುದಿಲ್ಲ, ಏಕೆಂದರೆ ಅದಕ್ಕಾಗಿ ಹೆಚ್ಚಿನ ಅಬಕಾರಿ ತೆರಿಗೆಯನ್ನು ಕಡಿಮೆ ಗೊಳಿಸಬಹುದಾದ ಅನುಕೂಲತೆಯನ್ನು ಕಳೆದುಕೊಳ್ಳಬೇಕಾಗುತ್ತದೆ ( ಸರ್ಕಾರದ ರೂಡಿಗಳ ಪ್ರಕಾರ). ಹಾಗಾಗಿ ಈ ಕಾರಿನ ಬೆಲೆಯೂ ಸಹ ಕರುಣಾಜನಕವಾಗಿ  ಹೆಚ್ಚುತ್ತದೆ!

HR-V ಸಸ್ಪೆನ್ಷನ್

Honda WR-V: 5 Things You May Not Have Known

WR-V ಯಲ್ಲಿನ ಸಸ್ಪೆನ್ಷನ್  ಕಂಪೋನೆಂಟ್ ಗಳನ್ನು HR-V ಮಿಡ್ ಸೈಜ್ SUV ಇಂದ ತೆಗೆದುಕೊಳ್ಳಲಾಗಿದೆ ಸ್ಟಬಿಲಿಟಿಯ ಸುಧಾರಣೆಗೆ ಹಾಗು ಕಠಿಣ ರಸ್ತೆಯಲ್ಲಿ ಬಳಸುವಿಕೆಗೆ.

BR-V ಆಧಾರಿತ ಟ್ರಾನ್ಸ್ಮಿಷನ್

Honda WR-V: 5 Things You May Not Have Known

ಪೆಟ್ರೋಲ್ ಎಂಜಿನ್ ಅನ್ನು ಜಾಜ್ ನಿಂದ ಮುಂದುವರೆಸಲಾಗಿದ್ದರೂ , ೫-ಸ್ಪೀಡ್ ಟ್ರಾನ್ಸ್ಮಿಷನ್ ಭಿನ್ನವಾಗಿದೆ. ಹೋಂಡಾ ಹೇಳುವಂತೆ ಇದನ್ನು BR-V ಯಲ್ಲಿ ಸಿಗುವ ಯೂನಿಟ್ ನಂತೆಯೇ ಮಾಡಲಾಗಿದೆ ಮತ್ತು ಇದು "ಹೆವಿ ಡ್ಯೂಟಿ ಹೆಚ್ಚಿನ ಭಾರದ ಕ್ಯಾಟಗರಿ ಗೆ ಸೇರುವ ಟ್ರಾನ್ಸ್ಮಿಷನ್ ಆಗಿದೆ ".  ಗೇರ್ ರೇಶಿಯೋ ಗಳಲ್ಲೂ  ಸಹ ಮತ್ತೆ ಕೆಲಸ ಮಾಡಲಾಗಿದೆ, ಅದರಲ್ಲೂ ಕಾರ್ ನ ಕಾರ್ಯದಕ್ಷತೆ ಹೆಚ್ಚಿಸಲು. ಆದರೂ ಯಾವುದೇ ಸುಧಾರಣೆಗಳು ನಮಗೆ  ಅಗ್ರಾಹ್ಯ ವಾಗಿದ್ದವು ನಮ್ಮ ಮೊದಲ ಡ್ರೈವ್ ನಲ್ಲಿ .  

Learn more about the WR-V:

Read More on : WRV price

 

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಹೋಂಡಾ WRV 2017-2020

Read Full News

trendingಎಸ್ಯುವಿ

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience