• English
  • Login / Register

ಹೋಂಡಾ WR-V:ಮಿಸ್ ಆಗಿರುವ ವಿಷಯಗಳು

ಹೋಂಡಾ ಡವೋಆರ್‌-ವಿ 2017-2020 ಗಾಗಿ raunak ಮೂಲಕ ಏಪ್ರಿಲ್ 26, 2019 02:17 pm ರಂದು ಪ್ರಕಟಿಸಲಾಗಿದೆ

  • 32 Views
  • ಕಾಮೆಂಟ್‌ ಅನ್ನು ಬರೆಯಿರಿ

ಇದು ಜಾಜ್ ಆಧಾರಿತ ಕ್ರಾಸ್ಒವರ್ ಆಗಿದ್ದು ಹೆಚ್ಚಹಿನ ಫೀಚರ್ ಗಳನ್ನು  ಫೇಸ್ ಲಿಫ್ಟ್ 2017 ಹೋಂಡಾ ಸಿಟಿ ಇಂದ ಪಡೆದಿದೆ, ಆದರೆ ಇತರ  ಬೆಲೆ ವ್ಯಾಪ್ತಿಯಲ್ಲಿ  ಸಿಗಬಹುದಾದ ವಾಹನಗಳು ಇದರಲ್ಲಿ ಹೆಚ್ಚು ಇದಿದ್ದರೆ ಚೆನ್ನಾಗಿರುತ್ತಿತ್ತು ಎನ್ನುವಂತೆ ಮಾಡುತ್ತದೆ. 

Honda WRV

ನಾವು ತಮಾಷೆ ಮಾಡುತ್ತಿಲ್ಲ, ಆದರೆ ಫೀಚರ್ ಗಳಿಂದ ಭರಿತವಾಗಿರುವ ಹೋಂಡಾ WRV ಬಹಳಷ್ಟು ವಿಷಯಗಳನ್ನು ಮಿಸ್ ಮಾಡಿಕೊಂಡಿದೆ, ನಾವು ಇತರ ಇದೆ ಬೆಲೆಯಲ್ಲಿ ಸಿಗಬಹುದಾದ ಕ್ರಾಸ್ಒವರ್ ಗಳನ್ನೂ ಹಾಗು ಇದರ ಸಿಬಲಿಂಗ್ ಗಳನ್ನೂ ನೋಡಿದಾಗ. ಹೋಂಡಾ ಮುಂದಿನ ಮಾರ್ಚ್ 16 ಕ್ಕೆ ಬಿಡುಗಡೆ ಆಗಲಿದೆ, ಇದಾರೆ ಬೆಲೆ ವ್ಯಾಪ್ತಿ ಸುಮಾರು Rs 7 lakh. ಆಸುಪಾಸು ಇರುತ್ತದೆ.

 

ಇದರ ಸ್ಪರ್ಧಾತ್ಮಕ ವಾಹನಗಳಿಗೆ ಹೋಲಿಸಿದರೆ ಇದರಂತೆ ಬೆಲೆ ಪಟ್ಟಿ ಉಳ್ಳವುಗಳು, (ಸಬ್ -4m  SUV ಹಾಗು ಕ್ರಾಸ್ ಹ್ಯಾಚ್  ಗಳು , ಅವೆಂದರೆ ಏಕೋ ಸ್ಪೋರ್ಟ್, ವಿಟಾರಾ ಬ್ರೆಝ , TUV3OO, ನುವೊಸ್ಪೋರ್ಟ್, ಕ್ರಾಸ್ ಪೋಲೊ, ಅರ್ಬನ್ ಕ್ರಾಸ್/ ಅವ್ವೆನ್ತುರ, ಎಟಿಯೋಸ್ ಕ್ರಾಸ್ ಹಾಗು i20 ಆಕ್ಟಿವ್. ನಾವು WR-V ಯಲ್ಲಿ ಏನು ಮಿಸ್ ಆಗಿದೆ ಎಂದು ನೋಡೋಣ.  

Honda WRV

ಹೆಚ್ಚು ಶಕ್ತಿಯುತ ಪೆಟ್ರೋಲ್ ಎಂಜಿನ್

 WRV  ಯ 1.2-litre  ಜಾಜ್ ನಿಂದ ಅಳವಡಿಸಿದ ಪೆಟ್ರೋಲ್ ಎಂಜಿನ್ ಉತ್ಸಾಹಿಗಳನ್ನೂ ಹೆಚ್ಚು ಬೇಕೆನ್ನುವಂತೆ ಮಾಡುತ್ತದೆ. ನಿಮಗೆ ಯಾವುದೇ ಸಮಸ್ಯೆಗಳಿಲ್ಲದಿದ್ದರೂ ನಗರಗಳಲ್ಲಿನ ಡ್ರೈವ್, ಹಾಗು ಹೈ ವೆ ಗಳಲ್ಲಿನ ದೂರದ ಪ್ರಯಾಣಗಳು ಅಸ್ಟೇನು ಪ್ರಚೋದನಾತ್ಮಕವಾಗಿರುವುದಿಲ್ಲ. ಪೆಟ್ರೋಲ್ ಜಾಜ್ , ಯಾವುದರ ಮೇಲೆ ಇದು ಆಧಾರಿತವಾಗಿದೆ, ಅದರಲ್ಲುವು ಕೂಡ ಇದೆ ಸಮಸ್ಯೆ ಇದೆ.  ಆದರೆ WRV ಯು 62kg  ಹೆಚ್ಚು ಭಾರವಾಗಿದೆ , ಇತರ ಹ್ಯಾಚ್ ಬ್ಯಾಕ್ ಗಳಿಗೆ ಹೋಲಿಸಿದರೆ, ಮತ್ತು ಈ ವಿಷಯವನ್ನು ಎದ್ದುಕಾಣುವಂತೆ ಮಾಡುತ್ತದೆ ಕೂಡ.

Honda WRV

ನೀವು ತಿಳಿದಂತೆ ಎಂಜಿನ್ ಡಿಸ್ಪ್ಲೇಸ್ಮೆಂಟ್ ಅನ್ನು sub-4m ಕಾರುಗಳಲ್ಲಿ 1.2-litre ಗಿಂತಲೂ ಹೆಚ್ಚು ಗೊಳಿಸುವುದು ಹೆಚ್ಚು ತೆರಿಗೆಯನ್ನು ಆಕರ್ಷಿಸುತ್ತದೆ, ಹಾಗಾಗಿ ಇದರ ಬೆಲೆಯೂ ಸಹ ಹೆಚ್ಚುತ್ತದೆ. ಇದನ್ನ ಹೇಳಿದ ನಂತರ ಎಕೋಸ್ಪೋರ್ಟ್ , ಉದಾಹರಣೆಗೆ 1.5-litre  ಪೆಟ್ರೋಲ್ ಎಂಜಿನ್ ಹೊಂದಿದೆ ಹಾಗು sub-4m ಕಾರ್  ಆಗಿದೆ ಕೂಡ. ಟೊಯೋಟಾ ಎಟಿಯೋಸ್ ಕಾರ್ ಸಹ sub-4m ಕಾರ್ ಆಗಿದ್ದು ಅದು 1.5-litre ಪೆಟ್ರೋಲ್ ಮೋಟಾರ್ ಒಂದಿಗೆ ಬರುತ್ತದೆ. ಮತ್ತು ಫಿಯಟ್ ನಲ್ಲೂ ಸಹ ಇದೆ ರೀತಿ ಇದೆ ( 1.4-litre turbo ಮೋಟಾರ್ ). ಹೋಂಡಾ 1.5-litre ಪೆಟ್ರೋಲ್ ಎಂಜಿನ್ ಅನ್ನು WRV, ಯಲ್ಲಿ ಕೊಡಬಹುದಿತ್ತು, ಇದನ್ನು ಹೇಗೂ ಎಕ್ಸ್ಪೋರ್ಟ್ ಮಾಡ್ಲಗುತ್ತದೆ ಕೂಡ., ಜಾಜ್ ನಂತೆ.

ಆಟೋಮ್ಯಾಟಿಕ್ ಆಯ್ಕೆ ಇರುವುದಿಲ್ಲ

ಇದರ ಸಿಬಲಿಂಗ್ ನಂತಲ್ಲದೆ WRV ಒಂದು ಮಾತ್ರ ಹೋಂಡಾ ದ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಇಲ್ಲದಿರುವ ಪೆಟ್ರೋಲ್ ಕಾರ್ ಆಗಿದೆ., ಇದರ ಜೊತೆ ಮೊಬೈಲೊ ಸಹ ( ಅದರ ತಯಾರಿಕೆ ಸ್ಥಗಿಸಗೊಳಿಸಲಾಗಿದೆ ). ಗ್ರಾಹಕರ  ಆಟೋಮ್ಯಾಟಿಕ್ ಬಗ್ಗೆ ಇರುವ ಒಲವನ್ನು ಪರಿಗಣಿಸಿದಾಗ , ಹೋದ ಈ ಅವಕಾಶವನ್ನು ಕಳೆದುಕೊಳ್ಳಬಾರದಿತ್ತು. ನಾವು ಪರಿಹನಿಸಬೇಕಾದ ವಿಷಯವೆಂದರೆ ಜಾಜ್ ನಲ್ಲಿ CVT  ಆಟೋ ಆಯ್ಕೆ ಇದೆ ಎಂಜಿನ್ ಒಂದಿಗೆ ಬರುತ್ತದೆ.

ಹೋಂಡಾ ಜಾಜ್ ನ ಮ್ಯಾಜಿಕ್ ಸೀಟ್ಗಳು  

Image result for Honda Jazz magic seats cardekho

ಇದು ಒಂದು ದೊಡ್ಡ ಅಂತರವಾಗಿದೆ  WR-V ಪ್ಯಾಕಿಂಗ್ ಗಳಲ್ಲಿ.  ಹೋಂಡಾ ಜಾಜ್ ಗಿಂತ ಭಿನ್ನವಾಗಿ WR-V  ಯಲ್ಲಿ ಫ್ರಾಮ್ಡ್ ಮ್ಯಾಜಿಕ್ ಸೀಟ್ ಇರುವುದಿಲ್ಲ.  ಮ್ಯಾಜಿಕ್ ಸೀಟ್ ಗಳನ್ನೂ ಬ್ರೆಜಿಲ್ ನ ಕಾಂಪ್ಯಾಕ್ಟ್  ಕ್ರಾಸ್ಒವರ್ ಆವೃತ್ತಿಯಲ್ಲಿ  ಕೊಡಲಾಗಿದೆ, ಮತ್ತು ಇದು ಒಟ್ಟಾರೆ ಪ್ಯಾಕಿಂಗ್ ಅನ್ನು ಹೆಚ್ಚಿಸುತ್ತದೆ, ಹೋಂಡಾ ಇದನ್ನು  ‘sporty lifestyle vehicle (SLV)’ ಆಗಿ ಬಿಂಬಿಸುತ್ತಿರುವುದಕ್ಕೆ ಸಹಕಾರಿಯಾಗಿರುತ್ತದೆ. ಹೋಂಡಾ ಜಾಜ್ ಅದರ ಹೊಂದಿಕೊಳ್ಳುವ ಮ್ಯಾಜಿಕ್ ಸೀಟ್ ಅನ್ನು ವಿವಿಧ ಆಯ್ಕೆಗಳಲ್ಲಿ ಮತ್ತು ಬಗೆ ಬಗೆಯ ಲಗೇಜ್ ಜಾಗ ಇರುವಂತೆ, ಸೈಕಲ್ ಅನ್ನು ಇರಿಸಬಹುದು ಸಹ. ಹೋಂಡಾಮ್ಯಾಜಿಕ್ ಸೀಟ್ ಅನ್ನು ಭಾರತದ ಆವೃತ್ತಿಯಲ್ಲಿ ಕೊಡದಿರುವುದು ಒಂದು ಚಿಂತಿಸುವ ವಿಷಯವಾಗಿದೆ.

Honda Jazz

ಗ್ರೌಂಡ್ ಅಪ್ ಡಿಸೈನ್ ಇರುವುದಿಲ್ಲ

ಹೋಂಡಾ  WRV ಯನ್ನು ವಿಶಷ್ಟವಾಗಿ ಇರುವಂತೆ ಮಾಡಿರುವುದು ಒಳ್ಳೆಯದೇ. ವಿಶೇಷವಾಗಿ ಜಾಜ್ ಗೆ ಹೋಲಿಸಿದರೆ . ಆದರೂ ನಿಮಗೆ ಹ್ಯಾಚ್ ಬ್ಯಾಕ್ ನ ನೋಟವು ವಿವಿಧ ಕೋನಗಳಲ್ಲಿ ನೋಡಿದಾಗ ಅನುಭವವಾಗುತ್ತದೆ, ಅದರಲ್ಲಿ ಬದಿ ಗಳಿಂದ ನೋಡಿದಾಗ.  ಹೀಗಿದ್ದರೂ, ಇದರ ಡಿಸೈನ್ ಅಷ್ಟೇನು ಚೆನ್ನಾಗಿಲ್ಲ ಎನ್ನುವಂತಿಲ್ಲ ಮತ್ತು ಅದು ವ್ಯಕ್ತಿನಿಷ್ಠಕ್ಕೆ ಸಂಬಂಧಿಸಿದೆ. ಆದರೂ ಬಹಳಷ್ಟು ಜನಗಳು ಗ್ರೌಂಡ್ ಅಪ್ ಡಿಸೈನ್ ಇಷ್ಟಪಡುವವರು, ಫೋರ್ಡ್ ಏಕೋ ಸ್ಪೋರ್ಟ್ ಅನ್ನು ಮೆಚ್ಚುತ್ತಾರೆ. ಏಕೋ ಸ್ಪೋರ್ಟ್ ಫೀಸ್ಟ್ ಆಧಾರಿತ ಡಿಸೈನ್ ಆಗಿದೆ (ತಯಾರಿಕೆಯಲ್ಲಿಲ್ಲ) ಆದರೂ ಯಾವುದೇ ಭಾಗಗಳನ್ನು ಹಾಗೆಯೇ ತೆಗೆದುಕೊಳ್ಳಲಾಗಿಲ್ಲ. ಮತ್ತು ಏಕೋ ಸ್ಪೋರ್ಟ್ ನಲ್ಲಿ ಫೀಸ್ಟ ವಿಷಯಗಳಿವೆ ಎಂದು ಸುಲಭವಾಗಿ ಹೇಳಲಾಗುವುದಿಲ್ಲ.  

Ford EcoSport

ಆಕರ್ಷಕ ಸ್ಪೋಇಲೆರ್ ಇರುವುದಿಲ್ಲ ಇದರ ಸಿಬಲಿಂಗ್ ಗಳಂತೆ

ಸ್ಪೋಇಲೆರ್ ಗಳು ಹೋಂಡಾ ದ ಒಂದು ವೈಶಿಷ್ಟ್ಯತೆ , ಮೊದಲನೇ ಜೆಂ ಹೋಂಡಾ ಸಿಟಿ ಇಂದ ಹಿಡಿದು ದೊಡ್ಡ ಫ್ಯಾಟ್ ವಿಂಗ್ ಹೊಂದಿರುವ ಹೋಂಡಾ ಜಾಜ್ ತನಕ. ಫೇಸ್ ಲಿಫ್ಟ್ ಬ್ರಿಯೋ ದಲ್ಲೂ ಸಹ ಆಕರ್ಷಕ ಸ್ಪೋಇಲೆರ್ ಇದೆ, ಮತ್ತು ಫೇಸ್ ಲಿಫ್ಟ್ 2017 ಹೋಂಡಾ ಚೀಟಿಯಲ್ಲೂ ಸಹ. ಖೇದಕರವಾಗಿ WRV ಯಲ್ಲಿ ಸ್ಪೋಇಲೆರ್ ಕೊಡುಗೆ ಇಲ್ಲವಾಗಿದೆ., ಹೋಂಡಾ ಇದನ್ನು ಹೆಚ್ಚು ಖರ್ಚುಗಳೊಂದಿಗೆ ಆಯ್ಕೆ ಪಟ್ಟಿಯಲ್ಲಿ ಕೊಡಬಹುದು. ಆದರೂ ಈ ವ್ಯಾಪ್ತಿಯ ಟಾಪ್ ಎಂಡ್ ಮಾಡೆಲ್ ನಲ್ಲಿ ಸ್ಪೋಇಲೆರ್ ಅನ್ನು ಸ್ಟ್ಯಾಂಡರ್ಡ್ ಆಗಿ ಕೊಡಲಾಗುವುದು .  

Honda Jazz and Brio

ಪೆಟ್ರೋಲ್ ವೇರಿಯೆಂತ್ ನಲ್ಲಿ ಡೀಸೆಲ್ ನಾಡಾರಕ್ಕೆ ಹೋಲಿಸಿದರೆ ಫೀಚರ್ ಗಳು ಕಡಿಮೆ ಇದೆ.

Honda WRV

WR-V ಯು ಕೇವಲ ಎರೆಡು ವೇರಿಯೆಂಟ್ ಆಯ್ಕೆಗಳಲ್ಲಿ ಬರುವುದರಿಂದ, ಈ ವ್ಯಾಪ್ತಿಯ ಟಾಪ್ ಆವೃತ್ತಿ ಪೆಟ್ರೋಲ್ ನಲ್ಲಿ ಫೀಚರ್ ಗಳು ಕಡಿಮೆ ಇದೆ, ಎಡಿಎ ಬಗೆಯ ಡೀಸೆಲ್ ಆವೃತ್ತಿಗೆ ಹೋಲಿಸಿದರೆ. ವಾಸ್ತವಿಕವಾಗಿ, ನಾವು ಟಾಪ್ ಎಂಡ್ ಆವೃತ್ತಿಗಳನ್ನು ನೋಡಿದಾಗ ಪೆಟ್ರೋಲ್ ಹಾಗು ಡೀಸೆಲ್ ನಲ್ಲಿ,  ಪೆಟ್ರೋಲ್ ನದ್ದು ಡೀಸೆಲ್ ನಡರ ನಂತರ ಇರುತ್ತದೆ, WR-V ಯಾ ವೇರಿಯೆಂಟ್  ಗಳ  ಸಾಲಿನಲ್ಲಿ.  ಪೆಟ್ರೋಲ್ ಟಾಪ್ ಸ್ಪೆಕ್ ಮಾಡೆಲ್ ನಲ್ಲಿ  ಕ್ರೂಸ್ ಕಂಟ್ರೋಲ್ ,ನಿಷ್ಕ್ರಿಯ ಕೀ ಇಲ್ಲದ ಎಂಟ್ರಿ, ಎಂಜಿನ್ ಸ್ಟಾರ್ಟ್/ಸ್ಟಾಪ್ ಜೊತೆಗೆ ಬರುವ ಫೀಚರ್ ಗಳು ಇರುವುದಿಲ್ಲ.

Honda WRV

Recommended  Read:

Honda WR-V: First Drive Review 

 

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Honda ಡವೋಆರ್‌-ವಿ 2017-2020

1 ಕಾಮೆಂಟ್
1
S
sunil soni
Nov 7, 2019, 10:26:53 PM

is honda wrv going to discontinue

Read More...
    ಪ್ರತ್ಯುತ್ತರ
    Write a Reply
    Read Full News

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    trending ಎಸ್‌ಯುವಿ ಕಾರುಗಳು

    • ಲೇಟೆಸ್ಟ್
    • ಉಪಕಮಿಂಗ್
    • ಪಾಪ್ಯುಲರ್
    ×
    We need your ನಗರ to customize your experience