• English
  • Login / Register

ಹೋಂಡಾ WR-V: ವೇರಿಯೆಂಟ್ ಗಳ ವಿವರಣೆ

ಹೋಂಡಾ ಡವೋಆರ್‌-ವಿ 2017-2020 ಗಾಗಿ raunak ಮೂಲಕ ಏಪ್ರಿಲ್ 26, 2019 10:12 am ರಂದು ಪ್ರಕಟಿಸಲಾಗಿದೆ

  • 31 Views
  • ಕಾಮೆಂಟ್‌ ಅನ್ನು ಬರೆಯಿರಿ

Honda WRV

ಹೋಂಡಾ WRV ಯನ್ನು ನೆನ್ನೆ ಬಿಡುಗಡೆ ಮಾಡಿತು, March 16, ಮತ್ತು ಇದರ ಬೆಲೆ Rs 7.75 lakh (ಎಕ್ಸ್ ಶೋ ರೂಮ್ ದೆಹಲಿ ). WRV ಯಾ ಬೆಲೆ ವ್ಯಾಪ್ತಿ 8-10 lakh ನಲ್ಲಿದೆ. ಮತ್ತು ಇದು ಬಹಳಷ್ಟು ವಾಹನಗಳನ್ನು , ಕಾಂಪ್ಯಾಕ್ಟ್ SUV ಗಳನ್ನೂ ಸೇರಿಸಿ  ಇದರ ಪರಿಧಿಯಲ್ಲಿ ಸೇರಿಸುತ್ತದೆ. ಇದು ಒಂದು ಸಬ್ -4m ಕ್ರಾಸ್ಒವರ್ ಆಗಿದ್ದು ಇದರಲ್ಲಿರುವ  ಕೆಲವು ಫೀಚರ್ ಗಳು ಫೇಸ್ ಲಿಫ್ಟ್ 2017 ಇಂದ ತೆಗೆದುಕೊಳ್ಳಲಾಗಿದೆ ಮತ್ತು ಇದರಲ್ಲಿರುವ ಅತೀ ಮುಖ್ಯ ವಿಷಯವೆಂದರೆ ಸೆಗ್ಮೆಂಟ್ ಮೊದಲಾದ ಸನ್ ರೂಫ್. ಹೋಂಡಾ WRV ನಲ್ಲಿ ಏನು ಕೊಡಲಾಗಿದೆ ಎಂದು ಕೆಳಗೆ ಪಟ್ಟಿ ಮಾಡಲಾಗಿದೆ, ಮತ್ತು ಇವು ಕೇವಲ ಎರೆಡು ವೇರಿಯೆಂಟ್  ಗಳಲ್ಲಿ ದೊರೆಯುತ್ತದೆ., ಬೇಸ್ ವೇರಿಯೆಂಟ್ 'S' ಹಾಗು ಟಾಪ್ ವೇರಿಯೆಂಟ್ 'VX'. ಈಗ ಮುನ್ನಡೆಯೋಣ !

ಬಣ್ಣಗಳು

ಹೋಂಡಾ WRV ಆರು ಬಣ್ಣಗಳಲ್ಲಿ ದೊರೆಯುತ್ತದೆ. ಇದರಲ್ಲಿ ನಾಲ್ಕನ್ನು ಹೋಂಡಾ ಜಾಜ್ ನಿಂದ ತರಲಾಗಿದೆ. ಮತ್ತು ಇದು ವಿಶೇಷವಾದ " ಪ್ರೀಮಿಯಂ ಅಂಬರ್ ಮೆಟಾಲಿಕ್ " ಶೇಡ್ ಹಾಗು 2017 ಹೋಂಡಾ ಸಿಟಿ ಯ "ಮಾಡ್ರನ್ ಸ್ಟೀಲ್ ಮೆಟಾಲಿಕ್ "

  • ಪ್ರೀಮಿಯಂ ಅಂಬರ್ ಮೆಟಾಲಿಕ್
  • ಮಾಡ್ರನ್ ಸ್ಟೀಲ್ ಮೆಟಾಲಿಕ್
  • ಅಲ್ಬಸ್ತ್ರ್ ಸಿಲ್ವರ್ ಮೆಟಾಲಿಕ್
  • ಕಾರ್ನಿಲಿಯನ್ ರೆಡ್  ಮೆಟಾಲಿಕ್
  • ಗೋಲ್ಡನ್ ಬ್ರೌನ್ ಮೆಟಾಲಿಕ್
  • ವೈಟ್ ಆರ್ಕಿಡ್ ಪರ್ಲ್

Honda WRV

ಸ್ಟ್ಯಾಂಡರ್ಡ್ ಫೀಚರ್ ಗಳು

  • ಡುಯಲ್ ಫ್ರಂಟ್ ಏರ್ಬ್ಯಾಗ್ ಮತ್ತು ABS with EBD
  • ಬ್ರೇಕ್ ಓವೆರ್ರಿದೆ ಸಿಸ್ಟಮ್ (ಇದು ಆಕ್ಸಿಲರೇಟರ್ ಅನ್ನು ಬೈಪಾಸ್ ಮಾಡುತ್ತದೆ, ಬ್ರೇಕ್ ಹಾಗು ಆಕ್ಸಿಲರೇಟರ್ ಪೆಡಲ್ ಅನ್ನು ಒಮ್ಮೆಗೆ ಒತ್ತಿದಾಗ)
  • LED ಡೇ ಟೈಮ್ ರನ್ನಿಂಗ್ ಲೈಟ್ಸ್ ಮತ್ತು ಪೊಸಿಷನ್ ಲ್ಯಾಂಪ್ ಗಳು
  • ರೇರ್ ಡಿ ಫಾಗರ್
  • ಎತ್ತರ ಅಳವಡಿಯಬಹುದಾದ ಡ್ರೈವರ್ ಸೀಟ್
  • ಮಲ್ಟಿ ಫುನ್ಕ್ಷನಲ್ ಸ್ಟಿಯರಿಂಗ್ ವೀಲ್ ತಿಳ್ತ್ ಮತ್ತು ಟೆಲೆಸ್ಕೋಪಿಕ್ ಅಡ್ಜಸ್ಟ್ಮೆಂಟ್ ಜೊತೆಗೆ.

​​​​​​​

ಹೋಂಡಾ WR-V S

ಬೆಲೆ: Rs 7.75 Lakh (P)/ 8.79 Lakh ( ಎಕ್ಸ್ ಶೋ ರೂಮ್ ದೆಹಲಿ )

  • ಆಡಿಯೋ ಸಿಸ್ಟಮ್ ಬ್ಲೂಟೂತ್ ಫೋನ್ ಇಂಟಿಗ್ರೇಷನ್ ಜೊತೆಗೆ, USB-in, AUX-in, iPod ಮತ್ತು  iPhone ಕನೆಕ್ಟಿವಿಟಿ, ಮತ್ತು ಟ್ಯೂನರ್
  • ww ಯೂನಿಟ್ ಅನ್ನು ನಾಲ್ಕು ಸ್ಪೀಕರ್ ಸಿಸ್ಟಮ್ ಗೆ ಜೋಡಿಸಲಾಗಿದೆ
  • ಮಾನ್ಯುಯಲ್ ಏರ್ ಕಂಡೀಷನಿಂಗ್
  • ಬ್ಲಾಕ್ ಮತ್ತು ಬ್ಲೂ ಫ್ಯಾಬ್ರಿನ್ಚ್ ಮೇಲ್ಪದರಗಳು
  • ಇನ್ಸ್ಟ್ರುಮೆಂಟ್ ಕ್ಲಸ್ಟರ್ ನಲ್ಲಿ LCD ವಿವಿಧ ಮಾಹಿತಿಗಳ ಡ್ರೈವರ್ ಡಿಸ್ಪ್ಲೇ

​​​​​​​

ಹೋಂಡಾ WR-V VX

  • ಬೆಲೆ: Rs 8.99 Lakh (P)/ Rs 9.99 Lakh (D) ( ಎಕ್ಸ್ ಶೋ ರೂಮ್ ದೆಹಲಿ )

  • S ವೇರಿಯೆಂಟ್ ನಲ್ಲಿರುವ ಫೀಚರ್ ಗಳ  ಜೊತೆಗೆ ಈ   VX ವೇರಿಯೆಂಟ್ ನಲ್ಲಿ ಹೆಚ್ಚುವರಿಯಾದ ಒಳ್ಳೆ ಫೀಚರ್ ಗಳು ಇವೆ

​​​​​​​Honda WRV

  • ಫಾಗ್ ಲ್ಯಾಪ್ , 16-inch ಡೈಮಂಡ್ ಕಟ್ ಅಲಾಯ್ ವೀಲ್, ರೇರ್ ವಾಶ್ ಮತ್ತು ವೈಪರ್, ಮತ್ತು ಕ್ರೋಮ್ ಡೋರ್ ಹ್ಯಾಂಡಲ್

  • ಇಲೆಕ್ಟ್ರಾನಿಕ್ ಮಡಚಬಹುದಾದ ORVM ಗಳು ಸೈಡ್ ಇಂಡಿಕೇಟರ್  ಜೊತೆ

  • ಒಂದು ಸ್ಪರ್ಶದ ಓಪನ್ ಹಾಗು ಕ್ಲೋಸ್ ಆಗುವ ಸನ್ ರೂಫ್

  • ಹೋಂಡಾ ಕಾರ್ ಇಂಡಿಯಾ ದ ಹೊಸ 7.0-inch ಕ್ಯಾಪಾಸಿಟಿವ್ ಟಚ್ ಬೇಸ್ ಆಗಿರುವ ಇನ್ಫೋಟೈನ್ಮೆಂಟ್ ಸಿಸ್ಟಮ್ ( ಇದನ್ನು 2017 ಹೋಂಡಾ ಸಿಟಿ ಯಲ್ಲಿ ಪರಿಚಯಿಸಲಾಗಿತ್ತು ). ಈ ಆಂಡ್ರಾಯ್ಡ್ ಬೇಸ್ ಆಗಿರುವ ಸಿಸ್ಟಮ್ WiFi ರಿಸೆಪ್ಶನ್ ಒಂದಿಗೆ ಬರುತ್ತದೆ ಇಂಟರ್ನೆಟ್ ಬ್ರೌಸಿಂಗ್ ಗಾಗಿ, emails ಹಾಗು ನೇವಿಗೇಶನ್ ಟ್ರಾಫಿಕ್ ಅಪ್ಡೇಟ್ ಒಂದಿಗೆ . ಈ ಯೂನಿಟ್ ನಲ್ಲಿ emails ಗೀಗ ಬೈಟ್ ಇಂಟರ್ನಲ್ ಸ್ಟೋರೇಜ್ ಇದೆ, ವಾಯ್ಸ್ ರೆಕಗ್ನಿಷನ್ ಯೂನಿಟ್ ಅಥವಾ ಸ್ಟಿಯರಿಂಗ್ ಮೌಂಟೆಡ್ ಬಟನ್ ಗಳು, ಎರೆಡು ಮತ್ತು ಕನೆಕ್ಟಿವಿಟಿ ಆಯ್ಕೆಗಳಾದ ಎರೆಡು USB-in ಸ್ಲಾಟ್ ಗಳು, ಎರೆಡು  microSD ಸ್ಲಾಟ್ ಗಳು ಮತ್ತು ಒಂದು HDMI-in ಸ್ಲಾಟ್. ಮಿರರ್ ಲಿಂಕ್ ಸ್ಮಾರ್ಟ್ ಫೋನ್ ಇಂಟಿಗ್ರೇಷನ್ ಸಹ ಕೆಲವು ಆಯ್ದ ಆಪ್ ಜೊತೆ  ಡಿಸ್ಪ್ಲೇ ಯೊಂದಿಗೆ ಬರುತ್ತದೆ.

  • ಇನ್ಫೋಟೈನ್ಮೆಂಟ್ ಸಿಸ್ಟಮ್ ಆರು ಸ್ಪೀಕರ್ ಸಿಸ್ಟಮ್ ಜೊತೆಗೆ ಬರುತ್ತದೆ ( ನಾಲ್ಕು ಸ್ಪೀಕರ್ ಹಾಗು ಎರೆಡು ಟ್ವಿಟರ್ ಜೊತೆಗೆ )
  • ವಿವಿಧ ನೋಟಗಳ ರೇರ್ ವ್ಯೂ ಕ್ಯಾಮರಾ ಗೈಡ್ ಲೈನ್ ಗಳ ಜೊತೆಗೆ
  • ಸೂಕ್ಷ್ಮ ಆಂತರಿಕ ಸೌನ್ದರ್ಯವರ್ಧಕಗಳು ಅವೆಂದರೆ ಗ್ಲೊಸಿ ಸಿಲ್ವರ್ ಡೋರ್ ಹ್ಯಾಂಡಲ್, ಪಿಯಾನೋ ಫಿನಿಷ್ ಸೆಂಟ್ರಲ್ ಪ್ಯಾನೆಲ್, ಮತ್ತು ಸಿಲ್ವರ್ ಡ್ಯಾಶ್ ಬೋರ್ಡ್ ಅಪ್ಪ್ಲಿಕ್ಯು
  • ಬ್ಲಾಕ್ ಮತ್ತು ಸಿಲ್ವರ್ ಮೇಲ್ಪದರಗಳು ಪ್ರೀಮಿಯಂ ಹೊಲಿಗೆಯೊಂದಿಗೆ
  • ಸೆಂಟ್ರಲ್ ಆರ್ಮ್ ನಲ್ಲಿ ಪವರ್ ಔಟ್ಲೆಟ್ ಸಹ ಕೊಡಲಾಗಿದೆ
  • ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಟಚ್ ಪ್ಯಾನೆಲ್ ಜೊತೆ ಕೊಡಲಾಗಿದೆ
  • ಇದರಲ್ಲಿ ಎರೆಡು ಡೀಸೆಲ್ ಗಾಗಿಯೇ ಸೀಮಿತ ಫೀಚರ್ ಗಳು ಇವೆ- ಫಾಸ್ಸಿವ್ ಕೀ ಲೆಸ್ ಎಂಟ್ರಿ, ಪುಶ್ ಬಟನ್ ಎಂಜಿನ್ ಸ್ಟಾರ್ಟ್/ಸ್ಟಾಪ್ ಹಾಗು ಕ್ರೂಸ್ ಕಂಟ್ರೋಲ್

​​​​​​​Honda WRV

Recommended reads for the Honda WR-V

Read More on : Honda WR-V price

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Honda ಡವೋಆರ್‌-ವಿ 2017-2020

Read Full News

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience