ಹುಂಡೈ ಕ್ರೆಟಾ ಅತಿ ಹೆಚ್ಚು ಕಾಯುವ ಸಮಯವನ್ನು ತೆಗೆದುಕೊಳ್ಳುತ್ತದೆ ಕಾಂಪ್ಯಾಕ್ಟ್ SUV ವೇದಿಕೆಯಲ್ಲಿ, ಜೂನ್ ತಿಂಗಳಲ್ಲಿ.
ಹುಂಡೈ ಕ್ರೆಟಾ 2015-2020 ಗಾಗಿ dhruv attri ಮೂಲಕ ಜೂನ್ 26, 2019 10:26 am ರಂದು ಪ್ರಕಟಿಸಲಾಗಿದೆ
- 32 Views
- ಕಾಮೆಂಟ್ ಅನ್ನು ಬರೆಯಿರಿ
ಡಸ್ಟರ್, ಕ್ಯಾಪ್ಟರ್, ಮತ್ತು ಕಿಕ್ಸ್ ಕೊಳ್ಳುವ ಗ್ರಾಹಕರು ಅದೃಷ್ಟಶಾಲಿಗಳಾಗಿದ್ದರೆ ಏಕೆಂದರೆ ಈ SUV ಗಳ ಕಾಯುವ ಸಮಯ ಒಂದು ತಿಂಗಳಿನ ವರೆಗೆ ವಿಸ್ತರಿಸಲಾಗಿದೆ.
ಕ್ರೆಟಾ ಗಾಗಿ ಕಾಯುವ ಸಮಯ ಮೂರು ತಿಂಗಳಿನ ವರೆಗೆ ವಿಸ್ತರಿಸಲಾಗಿದೆ.
S-ಕ್ರಾಸ್ ಗಾಗಿ ಕಾಯುವ ಸಮಯ ಸೊನ್ನೆ ಇಂದ ಆರು ವಾರಗಳ ವರೆಗೆ ವಿಸ್ತರಿಸಲಾಗಿದೆ
ಕೊಲ್ಕತ್ತಾ, ಸೂರತ್, ಘಾಝಿಯಾಬಾದ್, ಗಳಲ್ಲಿ ಅತಿ ಕಡಿಮೆ ಕಾಯುವ ಸಮಯ ಇದೆ,
ಎಲ್ಲ ಕಾರ್ ಗಳಿಗೆ.
ರೆನಾಲ್ಟ್ ಕ್ಯಾಪ್ಟರ್ ಮತ್ತು ಡಸ್ಟರ್ ಗಾಗಿ ಕಾಯುವ ಸಮಯ ಸೊನ್ನೆ ಇಂದ ಒಂದು ತಿಂಗಳಿನ ತನಕ ವಿಸ್ತರಿಸಲಾಗಿದೆ
ನಿಸ್ಸಾನ್ ಕಿಕ್ಸ್ ಗಾಗಿ ಮಾಯುವ ಸಮಯದ ವ್ಯಾಪ್ತಿ ಸೊನ್ನೆ ಇಂದ ಆರು ತಿಂಗಳು
ಕಾಂಪ್ಯಾಕ್ಟ್ SUV ವ್ಯಾಪ್ತಿ ಹೆಚ್ಚು ಪ್ರಖ್ಯಾತಿ ಹೊಂದಿದೆ ಹಾಗಾಗಿ ಅವುಗಳಿಗಾಗಿ ಕಾಯುವ ಸಮಯ ಹೆಚ್ಚು ಆಗಿರುವುದು ಸಮಂಜಸವಾಗಿದೆ. ಹಾಗಾಗಿ , 19 ದೊಡ್ಡ ಸಿಟಿ ಗಳಲ್ಲಿನ
ಜೂನ್ 2019 ರಲ್ಲಿ ಇರುವಂತೆ ಕಾಂಪ್ಯಾಕ್ಟ್ SUV ಗಾಗಿ ಕಾಯುವ ಸಮಯವಾದ ಅವಧಿಯನ್ನು ಕೆಳಗೆ ಪಟ್ಟಿ ಮಾಡಲಾಗಿದೆ, ಇವು ನಿಮಗೆ ಕೊಳ್ಳಲು ಯೋಜನೆ ಮಾಡಲು ಸಹಾಯವಾಗುತ್ತದೆ.
Cities |
ಹುಂಡೈ ಕ್ರೆಟಾ |
ಮಾರುತಿ ಸುಜುಕಿ S-ಕ್ರಾಸ್ |
ರೆನಾಲ್ಟ್ ಡಸ್ಟರ್ |
ರೆನಾಲ್ಟ್ ಕ್ಯಾಪ್ಟರ್ |
ನಿಸ್ಸಾನ್ ಕಿಕ್ಸ್ |
Delhi |
1 week |
No waiting |
20 days |
20 days |
1 week |
Bengaluru |
45 days |
No waiting |
1 week |
1 week |
6 weeks |
Mumbai |
3 weeks |
25 days |
20 days |
20 days |
15 days |
Hyderabad |
25 days |
15 days |
10 days |
10 days |
20 days |
Pune |
1 month |
4 weeks |
15 days |
15 days |
6 weeks |
Chennai |
10 days |
6 week |
3 week |
3 week |
25 days |
Jaipur |
45 days |
1 month |
15 days |
15 days |
1 month |
Ahmedabad |
15 days |
1 month |
15 days |
15 days |
20 days |
Gurugram |
3 month |
20 days |
25 days |
25 days |
20 days |
Lucknow |
20 days |
1 month |
1 month |
1 month |
10 days |
Kolkata |
5 days |
No waiting |
15 days |
15 days |
No waiting |
Surat |
2 weeks |
No waiting |
No waiting |
No waiting |
No waiting |
Ghaziabad |
No waiting |
No waiting |
10 days |
10 days |
No waiting |
Chandigarh |
2 week |
1 month |
15 days |
15 days |
15 days |
Patna |
2 week |
4 weeks |
No waiting |
No waiting |
NA |
Coimbatore |
15 days |
6 weeks |
No waiting |
No waiting |
10 days |
Faridabad |
2 month |
No waiting |
20 days |
20 days |
No waiting |
Indore |
2 month |
2 week |
No waiting |
1 week |
No waiting |
Noida |
25 days |
2 week |
15 days |
15 days |
No waiting |
ಗಮನಿಸಿ: ಮೇಲೆ ಕೊಟ್ಟಿರುವ ಅಂಕಿ ಅಂಶ ಗಳು ಅಂದಾಜು ಮಾಡಲಾಗಿದೆ, ಕಾಯುವ ಸಮಯವು, ವೇರಿಯೆಂಟ್, ಪವರ್ ಟ್ರೈನ್, ಮತ್ತು ಬಣ್ಣಗಳ ಆಯ್ಕೆ ಗಳ ಮೇಲೆ ಅವಲಂಬಿಸಿರುತ್ತದೆ.
ಹುಂಡೈ ಕ್ರೆಟಾ: ಕ್ರೆಟಾ ಒಂದು ಹೆಚ್ಚು ಮಾರಾಟವಾಗುವ ಕಾಂಪ್ಯಾಕ್ಟ್ SUV ಆಗಿದೆ, ಮತ್ತು ಅದು ಕಾಯಬೇಕಾದ ಸಮಯದ ಮೇಲೂ ಅವಲಂಬಿತವಾಗಿದೆ. ಇದು ಕೆಚ್ಚು ಕಾಯವು ಸಮಯವನ್ನು ತೆಗೆದುಕೊಳ್ಳುತ್ತದೆ, ಆದರೆ ದೆಹಲಿ, ಕೊಲ್ಕತ್ತಾ, ಮತ್ತು ಘಾಝಿಯಾಬಾದ್ ನಲ್ಲಿರುವ ಗ್ರಾಹಕರು ಅದೃಷ್ಟಶಾಲಿಗಳು ಏಕಂದರೆ ಕಾಯುವ ಸಮಯ ಕೇವಲ ಒಂದು ವಾರ ಮಾತ್ರ ಇದೆ. ಫರೀದಾಬಾದ್, ಇಂದೋರ್, ಮತ್ತು ಗುರುಗ್ರಾಂ ನಿವಾಸಿಗಳು ಹೆಚ್ಚಿನ ಕಾಯುವ ಸಮಯವಾದ ಎರೆಡರಿಂದ ಮೂರು ತಿಂಗಳು ವರೆಗೂ ವ್ಯಾಪಿಸಿರುತ್ತದೆ. ಕಿಯಾ ದವರ ಪ್ರತಿಸ್ಪರ್ದಿ ಸಲ್ಟೋಸ್ ಈ ತಿಂಗಳ 20 ಜೂನ್ ನಲ್ಲಿ ಬಿಡುಗಡೆ ಆಗಲಿದೆ , ಮತ್ತ್ತಿ ಅದು ಹೇಗೆ ಕ್ರೆಟಾ ದ ಖ್ಯಾತಿಯ ಮೇಲೆ ಪರಿಣಾಮ ಬೀರುತ್ತದೆ ಎಂದು ನೋಡಬೇಕಾಗಿದೆ.
ಮಾರುತಿ ಸುಜುಕಿ S -ಕ್ರಾಸ್: S -ಕ್ರಾಸ್ ಕುಟುಂಬ ಭಾರತದ ಎಲ್ಲಡೆ ಸುಲಭವಾಗಿ ದೊರೆಯುತ್ತದೆ, ಮತ್ತು ಅದರ ಗರಿಷ್ಟ ಕಾಯುವ ಸಮಯ ಆರು ವಾರಗಳು ಆಗಿದೆ, ಚೆನ್ನೈ ಮತ್ತು ಕೊಯಂಬತೂರ್ ನಲ್ಲಿ. ನೆಕ್ಸಾ ದ ಶೋ ರೂಮ್ ಗಳು ದೆಹಲಿ, ಬೆಂಗಳೂರು, ಕೊಲ್ಕತ್ತಾ, ಸೂರತ್, ಘಾಝಿಯಾಬಾದ್, ಮತ್ತು ಫರೀದಾಬಾದ್ ಗಳಲ್ಲಿ S-ಕ್ರಾಸ್ ಆಗಿಂದಾಗಲೇ ಸಿಗುತ್ತದೆ, ಆದರೆ ಅದು ಮೇಲೆ ಹೇಳಿದಂತೆ ಅವಶ್ಯಕವಾದ ವೇರಿಯೆಂಟ್ , ಪವರ್ ಟ್ರೈನ್ ಮತ್ತು ನಿಮ್ಮ ಆಯ್ಕೆಯ ಬಣ್ಣಗಳ ಮೇಲು ಅವಲಂಬಿಸಿರುತ್ತದೆ. S- ಕ್ರಾಸ್ ಸುಲಭವಾಗಿ ದೇಶದ ಎಲ್ಲಡೆ ಸಿಗುತ್ತದೆ ಮತ್ತು ಅದರ ಗರಿಷ್ಟ ಕಾಯುವ ಸಮಯ ಆರು ವಾರ ಚೆನ್ನೈ ಮತ್ತು ಕೊಯಂಬತೂರು ಗಳಲ್ಲಿ. ದೆಹಲಿ, ಬೆಂಗಳೂರು, ಕೊಲ್ಕತ್ತಾ, ಸೂರತ್, ಘಾಝಿಯಾಬಾದ್, ಮತ್ತು ಫರೀದಾಬಾದ್ ಗಳಲ್ಲಿರುವ ನೆಕ್ಸಾ ಶೋ ರೂಮ್ ಗಳಲ್ಲಿ S-ಕ್ರಾಸ್ ಆಗಿಂದಾಗ್ಗೆ ಸಿಗುತ್ತದೆ, ಆದರೂ ಮತ್ತು ಅವು ವೇರಿಯೆಂಟ್ , ಪವರ್ ಟ್ರೈನ್ ಮತ್ತು ನಿಮ್ಮ ಆಯ್ಕೆಯ ಬಣ್ಣಗಳ ಮೇಲು ಅವಲಂಬಿಸಿರುತ್ತದೆ.
ರೆನಾಲ್ಟ್ ಕ್ಯಾಪ್ಟರ್ ಮತ್ತು ಡಸ್ಟರ್: ಎರೆಡೂ ರೆನಾಲ್ಟ್ SUV ಗಳಲ್ಲಿ ಒಂದೇ ತರಹದ ಕಾಯುವ ಸಮಯ ಇದೆ ಇಂದೋರ್ ಬಿಟ್ಟು. ಅಲ್ಲಿ ಡಸ್ಟರ್ ಗಾಗಿ ಮಾಯುವ ಅಗತ್ಯ ಇರುವುದಿಲ್ಲ, ಮತ್ತು ಕ್ಯಾಪ್ಟರ್ ಗಾಗಿ ಒಂದು ವಾರ ಕಾಯಬೇಕಾಗಬಹುದು. ಪಾಟ್ನಾ , ಕೊಯಂಬತೂರ್ ಮತ್ತು ಸೂರತ್ ನಲ್ಲಿನ ಗ್ರಾಹಕರು ಅತಿ ಕಡಿಮೆ ಕಾಯಬೇಕಾಗಬಹುದು. ಲಕ್ನೋ, ಗುರುಗ್ರಾಂ ನಲ್ಲಿನ ಗ್ರಾಹಕರು 25 ದಿನಗಳಿಂದ ಒಂದು ತಿಂಗಳವರೆಗೂ ತಾಳ್ಮೆಯಿಂದ ಕಾಯಬೇಕಾಗಬಹುದು.
ನಿಸ್ಸಾನ್ ಕಿಕ್ಸ್: ನಿಸ್ಸಾನ್ ಕಿಕ್ಸ್ ನಿಮ್ಮ ರೇಡಾರ್ ನಲ್ಲಿ ಇದ್ದರೆ, ನಿಮಗೆ ಕಾಯಬೇಕಾದ ಅವಶ್ಯಕತೆಯೇ ಇಲ್ಲದಿರಬಹುದು, ವಿಶೇಷವಾಗಿ, ನೊಯಿಡಾ, ಫರೀದಾಬಾದ್, ಇಂದೋರ್, ಘಾಝಿಯಾಬಾದ್, ಸೂರತ್, ಮತ್ತು ಕೊಲ್ಕತ್ತಾ ಗಳಲ್ಲಿ. ಗರಿಷ್ಟ ಕಾಯಬೇಕಾದ ಸಮಯ ಇರುವುದು ಪುಣೆ ಮತ್ತು ಬೆಂಗಳೂರು ಗ್ರಾಹಕರಿಗೆ ಮಾತ್ರ.
0 out of 0 found this helpful