ಹುಂಡೈ ಎಲೈಟ್ i20 vs ಹೋಂಡಾ ಜಾಜ್: CVT ಆಟೋಮ್ಯಾಟಿಕ್ ವೇರಿಯೆಂಟ್ ಹೋಲಿಕೆ
ಹುಂಡೈ ಇಲೈಟ್ I20 2017-2020 ಗಾಗಿ dinesh ಮೂಲಕ ಜುಲೈ 08, 2019 10:28 am ರಂದು ಪ್ರಕಟಿಸಲಾಗಿದೆ
- 20 Views
- ಕಾಮೆಂಟ್ ಅನ್ನು ಬರೆಯಿರಿ
ಈ ಎರೆಡು ಆಟೋಮ್ಯಾಟಿಕ್ ಹ್ಯಾಚ್ ಬ್ಯಾಕ್ ಗಳಲ್ಲಿ ನೀವು ಯಾವುದು ಕೊಳ್ಳಬೇಕು? ನಾವು ತಿಳಿಯೋಣ.
ಹುಂಡೈ ನವರು ಕೊನೆಗೂ ಎಲೈಟ್ i20 ಯ ಒಂದು ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಆವೃತ್ತಿಯನ್ನು ಬಿಡುಗಡೆ ಮಾಡಿದ್ದಾರೆ, ಅದು ಫೆಬ್ರವರಿ 2018 ವರೆಗೂ ಮಾನ್ಯುಯಲ್ ಟ್ರಾನ್ಸ್ಮಿಷನ್ ನಲ್ಲಿ ಮಾತ್ರ ಲಭ್ಯವಿತ್ತು. ಇದರ ಜೊತೆಗೆ ಈ ಹುಂಡೈ ನ ಪ್ರೀಮಿಯಂ ಹ್ಯಾಚ್ ಬ್ಯಾಕ್ ಮಾರುತಿ ಬಲೆನೊ ಮತ್ತು ಹೋಂಡಾ ಜಾಜ್ ಗಳಿಗೆ ಎದುರು ನಿಂತಿದೆ. ನಾವು ಈಗಾಗಲೇ ಇದನ್ನು ಈ ವಿಭಾಗದ ಮುಂಚೂಣಿಯಲ್ಲಿರುವ ಬಲೆನೊ ಜೊತೆ ಹೋಲಿಕೆ ಮಾಡಿದ್ದೇವೆ, ನಾವು ಈಗ ಇದು ಪೇಪರ್ ನಲ್ಲಿ ಹೇಗೆ ಹೋಂಡಾ ಜಾಜ್ ಗೆ ವಿರುದ್ಧವಾಗಿ ನಿಲ್ಲುತ್ತದೆ ನೋಡೋಣ.
Must read: Hyundai Elite i20 CVT Launched; Will Rival The Baleno, Jazz Automatic
Hyundai Elite i20 |
Honda Jazz CVT |
|
Length |
3985mm |
3955mm |
Width |
1734mm |
1694mm |
Height |
1505mm |
1544mm |
Wheelbase |
2570mm |
2530mm |
Ground Clearance |
170mm |
NA |
Boot Space |
285 litres |
354 litres |
-
ಎಲೈಟ್ i20 ಹೆಚ್ಚು ಉದ್ದವಾಗಿದೆ ಮತ್ತು ಜಾಜ್ ಗಿಂತ ಅಗಲವಾಗಿದೆ. ಇದಕ್ಕೆ ಉದ್ದನೆಯ ವೀಲ್ ಬೇಸ್ ಇದೆ, ಹಾಗಾಗಿ ಆಂತರಿಕಗಳಲ್ಲಿಯೂ ಸಹ ಹೆಚ್ಚು ಸ್ಥಳಾವಕಾಶ ಇರುತ್ತದೆ.
-
ಜಾಜ್ ಇವೆರೆಡರಲ್ಲಿ ಹೆಚ್ಚು ದೊಡ್ಡ ಬೂಟ್ ಹೊಂದಿದೆ.
-
CVT ಯು ಎರೆಡು ಕಾರ್ ಗಳ ಪೆಟ್ರೋಲ್ ಆವೃತ್ತಿಯಲ್ಲಿ ಮಾತ್ರ ಸಿಗುತ್ತದೆ. ಈ ಎರೆಡೂ ಎಂಜಿನ್ ಗಳು ಪೇಪರ್ ನಲ್ಲಿ ಹೇಗೆ ಸ್ಪರ್ದಿಸುತ್ತದೆ ನೋಡೋಣ.
Engine |
Hyundai Elite i20 |
Honda Jazz |
Displacement |
1.2-litre petrol |
1.2-litre petrol |
Power |
83PS |
90PS |
Torque |
115Nm |
110Nm |
Transmission |
5MT/CVT |
5MT/CVT |
Fuel efficiency |
18.6kmpl (MT)/ Not known (CVT) |
18.7kmpl/19.0kmpl |
Fuel tank capacity |
40 litres |
40 litres |
- ಒಂದೇ ತರಹದ ಪವರ್ ಇರುವ ಎಂಜಿನ್ ಅನ್ನು ಹೊಂದಿದ್ದರೂ , ಜಾಜ್ 7PS ಗಳಷ್ಟು ಪವರ್ ಒಂದಿಗೆ ಹೆಚ್ಚು ಮುಂದಿದೆ. ಆದರೆ, ಟಾರ್ಕ್ ವಿಚಾರದಲ್ಲಿ ಎಲೈಟ್ i20 ಯು 5Nm ಮುಕಾಂತರ ಜಾಜ್ ಗಿಂತಲೂ ಮುಂದೆ ಇದೆ.
- ಜಾಜ್ ಮಾನ್ಯುಯಲ್ ನಲ್ಲಿ ಉತ್ತಮ ಮೈಲೇಜ್ ಇದೆ ಎಲೈಟ್ i20 ಮಾನ್ಯುಯಲ್ ಗೆ ಹೋಲಿಸಿದಾಗ. ಸಾಮಾನ್ಯವಾಗಿ CVT ಹೊಂದಿರುವ ಕಾರ್ ಗಳ ಮೈಲೇಜ್ ಅದರ ಮಾನ್ಯುಯಲ್ ಆವೃತ್ತಿಯ ಮೈಲೇಜ್ ನ ಆಸು ಪಾಸು ಇರುತ್ತದೆ. ನಮ್ಮ ಅನಿಸಿಕೆ ಪ್ರಕಾರ ಜಾಜ್ CVT ಯಾ ಮೈಲೇಜ್ ಎಲೈಟ್ i20 ಇರುತ್ತದೆ. ಹುಂಡೈ ನವರು ಎಲೈಟ್ i20 CVT ಯ ಮೈಲೇಜ್ ಅನ್ನು ಇನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗಿಲ್ಲ.
ಫೀಚರ್ ಗಳು
ಎರೆಡೂ ಕಾರ್ ಗಳಲ್ಲಿ ಆಟೋಮ್ಯಾಟಿಕ್ ಹ್ಯಾಕ್ ಬ್ಯಾಕ್ ಆವೃತ್ತಿ ಕೇವಲ ಎರೆಡು ವೇರಿಯೆಂಟ್ ಗಳಲ್ಲಿ ಲಭ್ಯವಿದೆ.
Hyundai Elite i20 |
Honda Jazz |
Magna Executive CVT- Rs 7.05 lakh |
S CVT- Rs 7.70 lakh |
Asta CVT- Rs 8.16 lakh |
V CVT- Rs 8.46 lakh |
Check out: Hyundai i20 Active Gets Dual-Tone Paint Job, Feature Updates
ಎಲೈಟ್ i20 ಮ್ಯಾಗ್ನ ಎಸ್ಎಕ್ಯುಟಿವ್ vs ಜಾಜ್ S
ಬೆಲೆ ಭಿನ್ನತೆ: ಜಾಜ್ S ನ ಬೆಲೆ Rs 65,000 ಹೆಚ್ಚು ಆಗಿದೆ ಎಲೈಟ್ i20 ಗಿಂತಲೂ
ಸಮನಾಗಿರುವ ಫೀಚರ್ ಗಳು: ಡುಯಲ್ ಫ್ರಂಟ್ ಏರ್ಬ್ಯಾಗ್ ಗಳು, ABS ಜೊತೆಗೆ EBD, ಎಲ್ಲ ನಾಲ್ಕು ಪವರ್ ವಿಂಡೋ ಗಳು, ಬೇಸಿಕ್ ಮ್ಯೂಸಿಕ್ ಸಿಸ್ಟಮ್,ಸೆಂಟ್ರಲ್ ಲೊಕ್ಕಿನ್ಗ್, ಮತ್ತು ವಿದ್ಯುತ್ ಅಳವಡಿಕೆಯ ORVM.
ಜಾಜ್ S ( ಎಲೈಟ್ i20 ಮ್ಯಾಗ್ನ ಎಸ್ಎಕ್ಯುಟಿವ್ ಗಿಂತಲೂ ಹೆಚ್ಚಾಗಿ): ಸ್ಟಿಯರಿಂಗ್ ಮೌಂಟೆಡ್ ಆಡಿಯೋ ಕಂಟ್ರೋಲ್ ಗಳು, ಎತ್ತರ ಅಳವಡಿಕೆಯ ಡ್ರೈವರ್ ಸೀಟ್, ಟಿಲ್ಟ್ ಸ್ಟಿಯರಿಂಗ್, ಡೇ/ನೈಟ್ IRVM ಮತ್ತು ಮಡಚಬಹುದಾದ ಹಿಂಬದಿಯ ಸೀಟ್ ಗಳು.
ಎಲೈಟ್ i20 ಮ್ಯಾಗ್ನ ಎಸ್ಎಕ್ಯುಟಿವ್ (ಜಾಜ್ S ಗಿಂತಲೂ ಹೆಚ್ಚಾಗಿ ):ರೇರ್ AC ವೆಂಟ್ ಗಳು ಮತ್ತು ತಂಪಾದ ಗ್ಲೋವ್ ಬಾಕ್ಸ್
ಅನಿಸಿಕೆ: ಜಾಜ್ ನಲ್ಲಿ ಎಲೈಟ್ i20 ಗಿಂತಲೂ ಹೆಚ್ಚಿನ ಫೀಚರ್ ಗಳು ಇದ್ದರೂ, ಹೆಚ್ಚಿನ ಪ್ರೀಮಿಯಂ ಆದ Rs 65,000 ಅಧಿಕವಾಗಿ ಕಂಡುಬರುತ್ತದೆ.
ಎಲೈಟ್ i20 ಮ್ಯಾಗ್ನ ಆಸ್ತಾ vs ಜಾಜ್ V
ಬೆಲೆ ಭಿನ್ನತೆ: ಜಾಜ್ V ಬೆಲೆ Rs 30,000 ಹೆಚ್ಚು ಆಗಿದೆ ಎಲೈಟ್ i20 ಆಸ್ತಾ ಗಿಂತಲೂ
ಸಮಾನವಾದ ಫೀಚರ್ ಗಳು: 15-ಇಂಚು ಅಲಾಯ್ ವೀಲ್ ಗಳು, ಮುಂಬದಿಯ ಫಾಗ್ ಲ್ಯಾಂಪ್ ಗಳು, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಎತ್ತರ ಅಳವಡಿಕೆಯ ಡ್ರೈವರ್ ಸೀಟ್, ಟಿಲ್ಟ್ ಸ್ಟಿಯರಿಂಗ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಮತ್ತು ವಿದ್ಯುತ್ ಅಳವಡಿಕೆಯ ಮತ್ತು ಮಡಚಬಹುದಾದ ORVM ಗಳು
ಜಾಜ್ Z (ಎಲೈಟ್ i20 ಆಸ್ತಾ ಗಿಂತಲೂ ಹೆಚ್ಚಾಗಿ) : ಪಡ್ಡ್ಲ್ ಶಿಫ್ಟರ್ ಗಳು
ಎಲೈಟ್ i20 ಆಸ್ತಾ (ಜಾಜ್ V ಗಿಂತಲೂ ಹೆಚ್ಚಾಗಿ ):ರೇರ್ ಪಾರ್ಕಿಂಗ್ ಸೆನ್ಸರ್ ಗಳು, 7-ಇಂಚು ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಜೊತೆಗೆ, LED DRL ಗಳು, ಟೆಲೆಸ್ಕೋಪಿಕ್ ಸ್ಟಿಯರಿಂಗ್ ವೀಲ್, ರೇರ್ AC ವೆಂಟ್ ಗಳು, ಮತ್ತು ತಂಪಾದ ಗ್ಲೋವ್ ಬಾಕ್ಸ್
ಅನಿಸಿಕೆ: ಹುಂಡೈ i20 ನಲ್ಲಿ ಹಣಕ್ಕೆ ಉತ್ತಮ ಮೌಲ್ಯ ದೊರೆಯುತ್ತದೆ ಇದರಲ್ಲಿ ಹೋಂಡಾ ಜಾಜ್ ಗಿಂತಲೂ ಹೆಚ್ಚಿನ ಫೀಚರ್ ಗಳು ದೊರೆಯುವುದಲ್ಲದೆ ಕೈಗೆಟುಕುವ ಬೆಲೆಯಲ್ಲಿ ಸಿಗುತ್ತದೆ.
Also Read: Hyundai Elite i20 2018: Euro- vs India-Spec - What’s Different?
Read More on : Elite i20 diesel