ಜೀಪ್ ಕಂಪಾಸ್ ಅತಿ ಹೆಚ್ಚು ಕಾಯಬೇಕಾದ ಸಮಯವನ್ನು ತೆಗೆದುಕೊಳ್ಳುತ್ತದೆ ಇತರ ಗೆಳೆಯರುಗಳಿಗೆ ಹೋಲಿಸಿದಾಗ

published on ಸೆಪ್ಟೆಂಬರ್ 13, 2019 11:19 am by cardekho for ಜೀಪ್ ಕಾಂಪಸ್‌ 2017-2021

  • 11 Views
  • ಕಾಮೆಂಟ್‌ ಅನ್ನು ಬರೆಯಿರಿ

ನೀವು ಜೀಪ್ ಕಂಪಾಸ್ ಅನ್ನು ಕೊಳ್ಳಬೇಕೆಂದಿದ್ದರೆ , ಕಾಯಲು ತಯಾರಾಗಿರಿ

Jeep Compass Commands Longest Waiting Period Among Its Peers

  • ಜೀಪ್ ಕಂಪಾಸ್ ಗಾಗಿ  ಕಾಯಬೇಕಾದ ಸಮಯ 45 ದಿನಗಳವರೆಗೂ ಎಳೆಯುತ್ತದೆ 
  • ಹುಂಡೈ ತುಸಾನ್ ಹೆಚ್ಚು ತ್ವರಿತವಾಗಿ ಸಿಗುವ SUV ಆಗಿದೆ. 
  • ಮಹಿಂದ್ರಾ XUV500. ಗಾಗಿ ಕಾಯಬೇಕಾದ ಗರಿಷ್ಟ ಸಮಯ ಒಂದು ತಿಂಗಳು 
  • MG ನವರು ಹೆಕ್ಟರ್ ಗಾಗಿ ಬುಕಿಂಗ್ ಅನ್ನು ಸ್ಥಗಿತಗೊಳಿಸಿದ್ದಾರೆ.

ನೀವು ಒಂದು ಮಿಡ್ ಸೈಜ್ SUV ಯಾಂನಿ ಈ ಹಬ್ಬದ ದಿನಗಳಲ್ಲಿ ಕೊಳ್ಳಬೇಕೆಂದಿದ್ದರೆ , ಜೀಪ್ ಕಂಪಾಸ್ ಮತ್ತು ಜೀಪ್ ಕಂಪಾಸ್ ಟ್ರಯಲ್ ಹಾಕ್ ಗಾಗಿ ಹಲವು ತಿಂಗಳವರೆಗೂ ಕಾಯಲು ತಯಾರಾಗಿರಿ. ಆದರೆ, ಹುಂಡೈ ತುಸಾನ್ , ಮಹಿಂದ್ರಾ XUV500,ಟಾಟಾ ಹ್ಯಾರಿಯೆರ್ ಮತ್ತು ಟಾಟಾ ಹೆಕ್ಸಾ ಗಳು ಸುಲಭವಾಗಿ ದೊರೆಯುತ್ತದೆ ಚಂಡೀಗಡ್, ಮತ್ತು ನೊಯಿಡಾ ದಂತಹ ನಗರಗಳಲ್ಲಿ. ಕೆಳಗಿನ ಪಟ್ಟಿಯಲ್ಲಿ  ಈ SUV ಗಳಿಗಾಗಿ ಟಾಪ್ 20 ನಗರಗಳಲ್ಲಿ ಕಾಯಬೇಕಾದ ಸಮಯವನ್ನು ಕೊಡಲಾಗಿದೆ:

City

ಜೀಪ್ ಕಂಪಾಸ್

ಜೀಪ್ ಕಂಪಾಸ್ ಟ್ರಯಲ್ ಹಾಕ್

ಹುಂಡೈ ತುಸಾನ್

ಮಹಿಂದ್ರಾ  XUV500

ಟಾಟಾ ಹ್ಯಾರಿಯೆರ್

ಟಾಟಾ ಹೆಕ್ಸಾ

New Delhi

3 weeks

3 weeks

2-3 weeks

No waiting

20 days

No waiting

Bangalore

45 days

45 days

No waiting

No waiting

2 weeks

2 weeks

Mumbai

15 days

15 days

No waiting

3 weeks

15 days

15 days

Hyderabad

15 days

15 days

No waiting

4 weeks

No waiting

No waiting

Pune

30 days

45 days

No waiting

2 weeks

1-2 months

No waiting

Chennai

15 days

15 days

2 weeks

3-4 weeks

20 days

20 days

Jaipur

15 days

15 days

No waiting

No waiting

15 days

15 days

Ahmedabad

15 days

30 days

20 days

No waiting

15 days

1 week

Gurgaon

1 week

1 month

No waiting

3 weeks

15 days

15 days

Lucknow

10 days

10 days

No waiting

No waiting

5 weeks

No waiting

Kolkata

15 days

15 days

No waiting

1 month

20 days

15 days

Thane

15 days

15 days

No waiting

3 weeks

15 days

15 days

Surat

2 weeks

1 month

No waiting

2 weeks

No waiting

No waiting

Ghaziabad

NA

NA

20 days

4 weeks

15 days

15 days

Chandigarh

15 days

15 days

No waiting

No waiting

No waiting

No waiting

Patna

10 days

1 month

No waiting

No waiting

1-2 months

15-30 days

Coimbatore

15 days

30 days

No waiting

No waiting

No waiting

3-4 weeks

Faridabad

NA

NA

1 month

2 weeks

3-4 weeks

2 weeks

Indore

15 days

25 days

45 days

No waiting

No waiting

No waiting

Noida

NA

NA

No waiting

No waiting

No waiting

No waiting

 ಗಮನಿಸಿ: ಮೇಲೆ ಕೊಡಲಾಗಿರುವ ವಿವರಗಳು ಅಂದಾಜು ಮಾಡಲಾಗಿದೆ ಮತ್ತು ನಿರ್ದಿಷ್ಟವಾಗಿ ಕಾಯಬೇಕಾದ ಸಮಯ ವೇರಿಯೆಂಟ್ , ಪವರ್ ಟ್ರೈನ್ ಮತ್ತು ಬಣ್ಣಗಳ ಆಯ್ಕೆ ಮೇಲೆ ಅವಲಂಬಿತವಾಗಿರುತ್ತದೆ. 

Jeep Compass Commands Longest Waiting Period Among Its Peers

ಜೀಪ್ ಕಂಪಾಸ್ ಮತ್ತು ಕಂಪಾಸ್ ಟ್ರಯಲ್ ಹಾಕ್ :  ಜೀಪ್ ನ ಈ ಎರೆಡು ಕೊಡುಗೆಗಳು ಗರಿಷ್ಟ ಕಾಯಬೇಕಾದ ಸಾಮ್ಯವನ್ನು ತೆಗೆದುಕೊಳ್ಳುತ್ತದೆ ಎಲ್ಲ ಮಿಡ್ ಸೈಜ್ SUV ಗಳಲ್ಲಿ.  ಗ್ರಾಹಕರು  45 ದಿನಗಳು ಕಾಯಬೇಕಾಗಬಹುದು ಈ ಕಾರ್ ಗಳನ್ನು ಮನೆಗೆ ತರಲು. 

Jeep Compass Commands Longest Waiting Period Among Its Peers

ಹುಂಡೈ ತುಸಾನ್: ತುಸಾನ್ ಸರಿಸುಮಾರು ಎಲ್ಲ ನಗರಗಳಲ್ಲೂ ಸಿಗುತ್ತದೆ , ಹಲವು ನಗರಗಳ ಹೊರತಾಗಿ ಅವುಗಳೆಂದರೆ ದೆಹಲಿ, ಚೆನ್ನೈ, ಅಹ್ಮದಾಬಾದ್. 

Jeep Compass Commands Longest Waiting Period Among Its Peers

ಮಹಿಂದ್ರಾ  XUV500:  XUV500 ಗಾಗಿ ಕಾಯಬೇಕಾದ ಸಮಯ ಬಹಳಷ್ಟು ವೆತ್ಯಾಸ ಕಾಣುತ್ತದೆ ಬಹಳಷ್ಟು ನಗರಗಳಿಗೆ ಹೋಲಿಸಿದರೆ. ನಗರಗಳಾದ ದೆಹಲಿ, ಬೆಂಗಳೂರು , ಮತ್ತು ಜೈಪುರ್ ಗಳಲ್ಲಿನ ಗ್ರಾಹಕರಿಗೆ  ಯಾವುದೇ ಕಾಯಬೇಕಾದ ಸಮಯ ಇರುವುದಿಲ್ಲ. ಆದರೆ ಮುಂಬೈ, ಪುಣೆ ಮತ್ತು ಹೈದರಾಬಾದ್ ನಗರಗಳಲ್ಲಿನ ಗ್ರಾಹಕರು ಹಲವು ವಾರಗಳ ವರೆಗೆ ಕಾಯಬೇಕಾಗುತ್ತದೆ ತಮ್ಮ ಕೈ ಗಳನ್ನೂ ಈ ಕಾರುಗಳ ಮೇಲೆ ಇರಿಸಲು. 

Jeep Compass Commands Longest Waiting Period Among Its Peers

ಟಾಟಾ ಹ್ಯಾರಿಯೆರ್ ಮತ್ತು ಹೆಕ್ಸಾ: ಹ್ಯಾರಿಯೆರ್ ಗಾಗಿ ಕಾಯಬೇಕಾದ ಗರಿಷ್ಟ ಸಮಯ ನಾಲ್ಕು ವಾರಗಳು ಆದರೆ ಹೆಕ್ಸಾ ಗಾಗಿ ಅದು ಮೂವತ್ತು ದಿನಗಳ ವರೆಗೆ ವಿಸ್ತರಿಸಬಹುದು. 

Jeep Compass Commands Longest Waiting Period Among Its Peers

MG ಹೆಕ್ಟರ್: ಇವುಗಳಿಗೆ ಬುಕಿಂಗ್ ಅನ್ನು MG. ಸ್ಥಗಿಸಗೊಳಿಸಿದೆ

ಹೆಚ್ಚು ಓದಿರಿ : ಜೀಪ್ ಕಂಪಾಸ್ ಆಟೋಮ್ಯಾಟಿಕ್

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಜೀಪ್ ಕಾಂಪಸ್‌ 2017-2021

Read Full News

explore similar ಕಾರುಗಳು

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience