Login or Register ಅತ್ಯುತ್ತಮ CarDekho experience ಗೆ
Login

ಕಿಯಾ ಉತ್ಪಾದನಾ ಘಟಕ ಅಧಿಕೃತವಾಗಿ ತಯಾರಿದೆ, ಮುಂಬರುವ ಕಾರ್ನಿವಾಲ್ ಹಾಗು QYI ಗಾಗಿ

ಡಿಸೆಂಬರ್ 12, 2019 03:39 pm ರಂದು sonny ಮೂಲಕ ಪ್ರಕಟಿಸಲಾಗಿದೆ
30 Views

ಉತ್ಪಾದನಾ ಸಾಮರ್ಥ್ಯ 3 ಲಕ್ಷ ಯುನಿಟ್ ಪ್ರತಿ ವರ್ಷ, ಅರ್ಧ ಸಾಮರ್ಥ್ಯವನ್ನು ಬಳಸಿ ಸೆಲ್ಟೋಸ್ ಬೇಡಿಕೆಯನ್ನು ಪೂರೈಸಬಹುದು.

  • ಕಿಯಾ ಘಟಕ ನಿರ್ಮಾಣ 2017 ನಲ್ಲಿ ಪ್ರಾರಂಭವಾಗಿ ಈಗ ಪೂರ್ಣವಾಗಿದೆ
  • ಅದು ಒಟ್ಟಾರೆ 536 ಎಕರೆಗಳನ್ನು ಎಲ್ಲ ತಯಾರಿಕೆ ಹಂತಗಳಿಗಾಗಿ ವಿಸ್ತರಿಸಿದೆ, ಪ್ರೆಸ್ ಶಾಪ್ ನಿಂದ ಪರೀಕ್ಷೆ ಟ್ರ್ಯಾಕ್ ಮತ್ತು ಸ್ಟಾಕ್ ಯಾರ್ಡ್ ವರೆಗೆ
  • ಅದು ಸಲಕರಣೆಗಳಿಂದ ಭರಿತವಾಗಿದೆ ಮತ್ತು ಮುಂಬರುವ ಕಿಯಾ ಮಾಡೆಲ್ ಗಳಾದ ಕಾರ್ನಿವಾಲ್ ಮತ್ತು QYI ತಯಾರಿಕೆಗೆ ಲಭ್ಯವಿರಲಿದೆ
  • ಕಿಯಾ ಸದ್ಯಕ್ಕೆ ಸೆಲ್ಟೋಸ್ ತಯಾರಿಕೆಗೆ ಎರೆಡು ಶಿಫ್ಟ್ ಗಳನ್ನು ನಡೆಸುತ್ತಿದೆ, ಒಟ್ಟಾರೆ 1600 ಯುನಿಟ್ ಗಳು ದಿನವೊಂದಕ್ಕೆ.

ಅನಂತಪುರ, ಅಂದ್ರ ಪ್ರದೇಶ ನಲ್ಲಿ ಕಿಯಾ ಮೋಟರ್ಸ್ ನ ಉತ್ಪಾದನಾ ಘಟಕ ತಯಾರಿಕೆಯನ್ನು ಅಧಿಕೃತವಾಗಿ ಪೂರ್ಣಗೊಳಿಸಲಾಗಿದೆ. ಇದೆ ಘಟಕದಲ್ಲಿ ಸುಮಾರು 40,000 ಯೂನಿಟ್ ಗಳು ಸೆಲ್ಟೋಸ್ SUV ಯನ್ನು ಮದ್ಯ -2019 ವರೆಗೆ ತಯಾರಿಸಿದೆ ಮತ್ತು ಅದು ಕಿಯಾ ಇಂದ ಮುಂಬರುವ ಮಾಡೆಲ್ ಗಳ ತಯಾರಿಕೆಗೆ ಲಭ್ಯವಿದೆ

ಈ ಘಟಕದಲ್ಲಿ ತಯಾರಿಕಾ ಸಾಮರ್ಥ್ಯ 3 ಲಕ್ಷ ಯುನಿಟ್ ಗಳು ಪ್ರತಿ ವರ್ಷ. ಅದು ಮುಂಬರುವ 2020 ಯಲ್ಲಿ ಬರುವ ಮಾಡೆಲ್ ಗಳಾದ ಕಾರ್ನಿವಾಲ್ MPV ಮತ್ತು ಸಬ್ QYI ಸಬ್ -4m SUV ತಯಾರಿಕೆಗೆ ಸನ್ನದ್ದಾಗಿದೆ. ಘಟಕದಲ್ಲಿನ ಮೂಲಗಳ ಪ್ರಕಾರ ಈ ಘಟಕವನ್ನು ಭವಿಷ್ಯದಲ್ಲಿ ಎಲೆಕ್ಟ್ರಿಕ್ ವಾಹನ ತಯಾರಿಸಲು ಬಳಸಬಹುದು.

ಕಾರ್ನಿವಾಲ್ MPV ಯು CKD ಮಾಡೆಲ್ ಆಗಿರಲಿದೆ (ಕಂಪ್ಲೇಟೇಲಿ ಕ್ನೋಕೆಡ್ ಡೌನ್ ) ಮತ್ತು ಒಂದು ಪ್ರೀಮಿಯಂ ಕೊಡುಗೆಯಾಗಲಿದೆ, ಅದು ಜೋಡಣಾ ಘಟಕಕ್ಕೆ ಸಮಸ್ಯೆಯಾಗುವುದಿಲ್ಲ. ಸದ್ಯಕ್ಕೆ ಕಿಯಾ ಸುಮಾರು 1,600 ಯುನಿಟ್ ಸೆಲ್ಟೋಸ್ ಅನ್ನು ಎರೆಡು ಶಿಫ್ಟ್ ಗಳಲ್ಲಿ ತಯಾರಿಸುತ್ತಿದೆ. ತಯಾರಿಕೆ ವೇಗ 40 ನಿಂದ 50 ಯೂನಿಟ್ ಇರುತ್ತದೆ ಪ್ರತಿ ಘಂಟೆಗೆ.

ಅದರ ಬಿಡುಗಡೆ ಆದಾಗಿನಿಂದ ಸುಮಾರು 40,000 ಯುನಿಟ್ ಗಿಂತಲೂ ಹೆಚ್ಚು ಕಿಯಾ ಸೆಲ್ಟೋಸ್ ಗಳನ್ನು ಕಳುಹಿಸಲಾಗಿದೆ 14,000 ಗಿಂತಲೂ ಹೆಚ್ಚು ನವೆಂಬರ್ 2019 ನಲ್ಲೆ ಮಾಡಲಾಗಿದೆ, ಅನಂತಪುರ ಘಟಕದಿಂದ. ಕಿಯಾ ಇತ್ತೀಚಿಗೆ ಘೋಷಿಸಿದಂತೆ ಪೆಟ್ರೋಲ್ -DCT ಹಾಗು ಡೀಸೆಲ್-AT ವೇರಿಯೆಂಟ್ ಗಳನ್ನು ಬೇಡಿಕೆಗೆ ಅನುಸಾರವಾಗಿ ಮತ್ತು ಕಾಯಬೇಕಾದ ಸಮಯವನ್ನು ಕಡಿಮೆ ಮಾಡಲು ಬಳಸಬಹುದು.

ಕಿಯಾ ದವರು ಬಹುಶಃ ತನ್ನ ಸಬ್ -4m SUV ಯನ್ನು 2020 ಆಟೋ ಎಕ್ಸ್ಪೋ ದಲ್ಲಿ ಫೆಬ್ರವರಿ ಯಲ್ಲಿ ಪ್ರದರ್ಶಿಸಬಹುದು ಮತ್ತು ಅದನ್ನು ಮದ್ಯ -2020 ನಲ್ಲಿ ಬಿಡುಗಡೆ ಮಾಡಬಹುದು. ಈಗ ಪೂರ್ಣವಾಗಿದ್ದು, ಕಿಯಾ ಘಟಕ ಭವಿಷ್ಯದ ಮಾಡೆಲ್ ಗಳ ಬೇಡಿಕೆಗಳನ್ನು ಯಾವುದೇ ತಡ ವಿಲ್ಲದೆ ಪೂರೈಸಲು ತಯಾರಿರುತ್ತದೆ.

Share via

Write your ಕಾಮೆಂಟ್

Enable notifications to stay updated with exclusive offers, car news, and more from CarDekho!

ಟ್ರೆಂಡಿಂಗ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಹೊಸ ವೇರಿಯೆಂಟ್
Rs.10 - 19.52 ಲಕ್ಷ*
ಎಲೆಕ್ಟ್ರಿಕ್ಹೊಸ ವೇರಿಯೆಂಟ್
Rs.17.49 - 22.24 ಲಕ್ಷ*
ಹೊಸ ವೇರಿಯೆಂಟ್
Rs.92.90 - 97.90 ಲಕ್ಷ*
ಹೊಸ ವೇರಿಯೆಂಟ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ