ಕಿಯಾ ಸೆಲ್ಟೋಸ್ ಕಾರ್ ದೇಖೊ ರೌಂಡ್-ಅಪ್: ಗ್ರಾಹಕರ ಕೈಪಿಡಿ

published on sep 20, 2019 01:57 pm by cardekho for ಕಿಯಾ ಸೆಲ್ಟೋಸ್

 • 20 ವೀಕ್ಷಣಿಗಳು
 • ಕಾಮೆಂಟ್‌ ಅನ್ನು ಬರೆಯಿರಿ

ನೀವು ಕಿಯಾ ಸೆಲ್ಟೋಸ್ ಗಾಗಿ ಸಹಿ ಮಾಡುವ ಮೊದಲು ತಿಳಿಯಬೇಕಾದ ಎಲ್ಲ ವಿಚಾರಗಳು ಇಲ್ಲಿವೆ.

Kia Seltos CarDekho Round-up: Buyer’s Guide

ಕಿಯಾ ಸೆಲ್ಟೋಸ್ ಅನ್ನು ಆಗಸ್ಟ್ 22 ನಲ್ಲಿ ಬಿಡುಗಡೆ ಮಾಡಲಾಯಿತು ಮತ್ತು ಅದು ಕಾಂಪ್ಯಾಕ್ಟ್ SUV  ವಿಭಾಗದಲ್ಲಿ ಬಿರುಗಾಳಿ ಎಬ್ಬಿಸಿದೆ. ಅದು ಗರಿಷ್ಠ ಮಾರಾಟವನ್ನು ಧಾಕಲು  ಮಾಡಿದೆ ಮೋಡಲ್ ತಿಂಗಳಾದ ಆಗಸ್ಟ್ ನಲ್ಲೆ, ಹುಂಡೈ ಕ್ರೆಟಾ ವನ್ನು ಹಿಂದಿಕ್ಕಿದೆ. ಕಿಆ ಸೆಲ್ಟೋಸ್ ಬಹಳ ವೇರಿಯೆಂಟ್ ಗಳಲ್ಲಿ ಲಭ್ಯವಿದೆ ಹಾಗು ಎಂಜಿನ್ ಮತ್ತು ಟ್ರಾನ್ಸ್ಮಿಸಿಯೋನ್ ಸಂಯೋಜನೆಗಳ ಆಯ್ಕೆ ಸಹ ಹೊಂದಿದೆ. ಹಾಗಾಗಿ, ಒಂದನ್ನು ಆಯ್ಕೆ ಮಾಡಲು ಕಷ್ಟವಾಗುವುದು ಸಹಜವೇ ಆಗಿದೆ. ನಿಮ್ಮ ಸಹಾಯಕ್ಕಾಗಿ ನಾವು ಕೊಟ್ಟ ಮಾಹಿತಿಗಳು ಹಾಗು ಗ್ರಾಹಕರಿಗೆ ಕೊಟ್ಟಂತಹ ಸಲಹೆಗಳನ್ನು ಒಟ್ಟಿಗೆ ಸಂಗ್ರಹಿಸಿದ್ದೇವೆ ನಿಮಗೆ ಉತ್ತಮ ಆಯ್ಕೆ ಮಾಡಲು ಸಹಾಯವಾಗುವಂತೆ.

 • ಪ್ರಾರಂಭದಲ್ಲಿ, ನಾವು ಸೆಲ್ಟೋಸ್ ವಿಮರ್ಶೆ ಕೊಟ್ಟಿದ್ದೇವೆ. ನಾವು ಡೀಸೆಲ್ ಹಾಗು ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ಅವುಗಳ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಆಯ್ಕೆಗಳೊಂದಿಗೆ ಡ್ರೈವ್ ಮಾಡಿದ್ದೇವೆ. ನಾವು ಹೊಸ SUV  ಏನು ಅಭಿಪ್ರಾಯಪಟ್ಟಿದ್ದೇವೆ ಎಂದು ಇಲ್ಲಿದೆ. 

 Kia Seltos CarDekho Round-up: Buyer’s Guide

 • ಕಿಯಾ ಸೆಲ್ಟಸ್ ನಿಮಗೆ ಅಚುಕ್ ಮೆಚ್ಚಿನದಾದರೆ , ಇಲ್ ನಮ್ಮ ವೇರಿಯೆಂಟ್ ಗಳ ವಿವರಣೆ ಕೊಡಲಾಗಿದೆ ನಿಮ್ಮ ಇಂಚ್ಚೆಗೆ ಹಾಗು ಬಜೆಟ್ ಗಳಿಗೆ ಸರಿಹೊಂದುವ ವೇರಿಯೆಂಟ್ ಆಯ್ಕೆ ಮಾಡಲು ಸಹಾಯವಾಗುವಂತೆ. 

 Kia Seltos CarDekho Round-up: Buyer’s Guide

 • ಕಿಯಾ ಸೆಲ್ಟೋಸ್ ಕಿಕ್ಕಿರಿದ SUV ಆವರಣವನ್ನು ಪ್ರವೇಶಿಸಿದೆ ಅದರಲ್ಲಿ ಹುಂಡೈ ಕ್ರೆಟಾ, MG ಹೆಕ್ಟರ್ , ಟಾಟಾ ಹ್ಯಾರಿಯೆರ್, ನಿಸ್ಸಾನ್ ಕಿಕ್ಸ್ ಮತ್ತು ರೆನಾಲ್ಟ್ ಕ್ಯಾಪ್ಟರ್ ಹಾಗು ಜೀಪ್ ಕಂಪಾಸ್ ಸಹ ಸೇರಿದೆ. ಆದರೆ, ಯಾವುದು ಅತುತ್ತಮ ಕಿಟ್ ಹಾಗು ಬೆಲೆ ಪಟ್ಟಿ ಹೊಂದಿದೆ? ಇಲ್ಲಿ ನಮ್ಮ ಬೆಲೆ ಪಟ್ಟಿ ವಿಮರ್ಶೆ ನೋಡಿರಿ.
 •  ಬಹು ವೇರಿಯೆಂಟ್ ಗಳು ಜೊತೆಗೆ ವಿಭಿನ್ನವಾದ ನೋಟದ ನವೀಕರಣಗಳು ನಿಮಗೆ ಮೆಚ್ಚುಗೆಯಾಗದಿದ್ದರೆ, ಕಿಯಾ ದವರು ಬಹಳಷ್ಟು ಅಸ್ಸೇಸ್ಸೋರಿ ಗಳನ್ನೂ ಸೆಲ್ಟೋಸ್ ನಲ್ಲಿ ಕೊಡುತ್ತಿದ್ದಾರೆ. ಗ್ರಾಹಕರ ಆಯ್ಕೆಗಳಾಗಿ ಅಸ್ಸೇಸ್ಸೋರಿ ಗಳಾದ ಬಾಡಿ ಸೈಡ್ ಮೋಲ್ಡಿಂಗ್, ಬಂಪರ್ ಕಾರ್ನೆರ್ ಪ್ರೊಟೆಕ್ಟರ್, ಡೋರ್  ವೈಸರ್ ಜೊತೆಗೆ ಕ್ರೋಮ್ ಪಟ್ಟಿ, ಮತ್ತು ಅಧಿಕ , ನೀವು ವ್ಯಕ್ತಿಕವಾಗಿ ಬಯಸಿದರೆ. 
 •  ನೀವು ಫುಲ್ ಲೋಡ್ ಆದ GTX+  ಆಟೋಮ್ಯಾಟಿಕ್ ಸೆಲ್ಟೋಸ್ ಕೊಳ್ಳಬೇಕೆಂದಿದ್ದರೆ , ಅವುಗಳ ಬೆಲೆ ಪಟ್ಟಿ ಕೂಡ ಲಭ್ಯವಿದೆ. ಬುಕಿಂಗ್ ಗಳು ಈಗಾಗಲೇ ಲಭ್ಯವಿದೆ ಮತ್ತು ಅದಕ್ಕಾಗಿ ಎಷ್ಟು ಕಾಯಬೇಕೆಂದು ಇಲ್ಲಿದೆ. 

 Kia Seltos CarDekho Round-up: Buyer’s Guide

 •   ನಾವು ಯಾವ SUV ಹೆಚ್ಚು ಉಪಯುಕ್ತತೆ ಹೊಂದಿದೆ, ವಿಶಾಲತೆ ವಿಷಯದಲ್ಲಿ ಎಂದು ವಿಶಾಲತೆ ಹೋಲಿಕೆಯೊಂದಿಗೆ ಕೊಟ್ಟಿದ್ದೇವೆ . ಹಾಗಾಗಿ, ಈಗ ನೀವು ಸೆಲ್ಟೋಸ್ ಕೊಳ್ಳಲು ನಿರ್ಧಾರ ಮಾಡಿದ್ದರೆ , ಅದು ನಿಮ್ಮ ಕೈಗೆ ಸಿಗಲು ಎಷ್ಟು ಕಾಯಬೇಕಾಗಬಹುದು ಎಂದು ಕೊಟ್ಟಿದ್ದೇವೆ.
ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಕಿಯಾ ಸೆಲ್ಟೋಸ್

4 ಕಾಮೆಂಟ್ಗಳು
1
G
geogy
Sep 22, 2019 4:19:22 PM

GTX+ 1.4 DCT SHALL BE THE BEST OPTION

Read More...
  ಪ್ರತ್ಯುತ್ತರ
  Write a Reply
  1
  S
  shantanu roy
  Sep 17, 2019 1:11:26 PM

  The best as per me will be HTE base model diesel or GTX Petrol..

  Read More...
  ಪ್ರತ್ಯುತ್ತರ
  Write a Reply
  2
  M
  manoj kumar
  Sep 17, 2019 2:17:53 PM

  HTE Diesel price is best

  Read More...
   ಪ್ರತ್ಯುತ್ತರ
   Write a Reply
   1
   V
   vishwas purushotham
   Sep 17, 2019 12:27:08 AM

   Why there is no reviews on 1.5l petrol engine kia seltos. Is this engine option good?? Is d engine durable n efficient?? Plz some one help me out . Im thinking of buying it.

   Read More...
   ಪ್ರತ್ಯುತ್ತರ
   Write a Reply
   2
   K
   kaushal shetty
   Sep 22, 2019 2:49:16 PM

   It's really gud ,no engine noise ND very refined engine ... If u want more more power go for gt...

   Read More...
    ಪ್ರತ್ಯುತ್ತರ
    Write a Reply
    Read Full News
    ದೊಡ್ಡ ಉಳಿತಾಯ !!
    save upto % ! find best deals on used ಕಿಯಾ cars
    ವೀಕ್ಷಿಸಿ ಬಳಸಿದ <modelname> ರಲ್ಲಿ {0}

    Similar cars to compare & consider

    ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
    • ಟ್ರೆಂಡಿಂಗ್
    • ಇತ್ತಿಚ್ಚಿನ

    trendingಎಸ್ಯುವಿ

    • ಲೇಟೆಸ್ಟ್
    • ಉಪಕಮಿಂಗ್
    • ಪಾಪ್ಯುಲರ್
    ×
    We need your ನಗರ to customize your experience