• English
  • Login / Register

ಮಹಿಂದ್ರಾ ಫೆಬ್ರವರಿ ಕೊಡುಗೆಗಳು : ಒಟ್ಟು ರೂ 3 ಲಕ್ಷ ವರೆಗೂ ರಿಯಾಯಿತಿ BS4 ಸ್ಟಾಕ್ ಗಳ ಮೇಲೆ.

ಮಹೀಂದ್ರ ಆಲ್ಟೂರಾಸ್ ಜಿ4 ಗಾಗಿ rohit ಮೂಲಕ ಫೆಬ್ರವಾರಿ 22, 2020 02:45 pm ರಂದು ಪ್ರಕಟಿಸಲಾಗಿದೆ

  • 21 Views
  • ಕಾಮೆಂಟ್‌ ಅನ್ನು ಬರೆಯಿರಿ

ಎಲ್ಲ ಮಾಡೆಲ್ ಗಳನ್ನು ಲಾಭಗಳೊಂದಿಗೆ ಕೊಡಲಾಗಿದೆ ಅದು ನೀವು ಆಯ್ಕೆ ಮಾಡುವ ವೇರಿಯೆಂಟ್ ಮೇಲು ಸಹ ಅವಲಂಬಿತವಾಗಿದೆ.

Mahindra Offers In February: Up to Rs 3 lakh Off On Remaining BS4 Stock

  • ಬೊಲೆರೋ ಪವರ್ + ಪಡೆಯುತ್ತದೆ ಅತಿ ಕಡಿಮೆ ಎಕ್ಸ್ಚೇಂಜ್ ಬೋನಸ್ 
  • ಮಹಿಂದ್ರಾ ಕೊಡುತ್ತಿದೆ ಗರಿಷ್ಟ ಕ್ಯಾಶ್ ರಿಯಾಯಿತಿ ಯನ್ನು ಅಲ್ತುರಾಸ್ G4 ಮೇಲೆ. 
  • ಎಲ್ಲ ಕೊಡುಗೆಗಳು ಫೆಬ್ರವರಿ 29, 2020 ವರೆಗೆ ಲಭ್ಯವಿರುತ್ತದೆ. 

ಮಹಿಂದ್ರಾ ಸಹ  BS4 ಆವೃತ್ತಿಯ ಸ್ಟಾಕ್ ಗಳನ್ನು ಇನ್ನು ಇರಿಸಿಕೊಂಡಿರುವ ಕಾರ್ ಮೇಕರ್ ಗಳಲ್ಲಿ ಒಂದು ಆಗಿದೆ. ಈಗ ಆ ಸ್ಟಾಕ್ ಗಳನ್ನು BS6  ನಾರ್ಮ್ಸ್ ಅಳವಡಿಕೆ (ಏಪ್ರಿಲ್ 1, 2020 ನಿಂದ ) ಗೂ ಮುನ್ನ ಖಾಲಿ ಮಾಡಲು , ಅದು ತನ್ನ ಎಲ್ಲ ಶ್ರೇಣಿಗಳಲ್ಲಿ ಉಪಯುಕ್ತತೆಗಳು ಹಾಗು ರಿಯಾಯಿತಿಗಳನ್ನು ಕೊಡುತ್ತಿದೆ. ಇಲ್ಲಿಯವರೆಗೆ ಕೇವಲ ಪೆಟ್ರೋಲ್ ಪವರ್ ಹೊಂದಿರುವ XUV300 ವೇರಿಯೆಂಟ್ ಗಳು BS6 ಕಂಪ್ಲೈಂಟ್ ಹೊಂದಿದೆ ಮಹಿಂದ್ರಾ ಲೈನ್ ಅಪ್ ನಲ್ಲಿ. ಮಹಿಂದ್ರಾ ಇಂದ ಸದ್ಯಕ್ಕೆ  ಕೊಡಲಾಗುತ್ತಿರುವ ಕೊಡುಗೆಗಳನ್ನು ನೋಡೋಣ:

ಮಾಡೆಲ್

ಕ್ಯಾಶ್ ಡಿಸ್ಕೌಂಟ್

ಎಕ್ಸ್ಚೇಂಜ್ ಕೊಡುಗೆ

ಕಾರ್ಪೊರೇಟ್ ಬೋನಸ್

ಒಟ್ಟಾರೆ ಲಾಭಗಳು

XUV300

ರೂ  35,000 ವರೆಗೆ

ರೂ  40,000 ವರೆಗೆ

ರೂ  4,500 ವರೆಗೆ

ರೂ  79,500  ವರೆಗೆ

ಮರಾಝೋ

ರೂ  1.34  ಲಕ್ಷ  ವರೆಗೆ

ರೂ  25,000 ವರೆಗೆ

ರೂ 7,000 ವರೆಗೆ

ರೂ  1.66  ಲಕ್ಷ   ವರೆಗೆ

XUV500

ರೂ  55,000 ವರೆಗೆ

ರೂ  40,000 ವರೆಗೆ

ರೂ  9,000 ವರೆಗೆ

ರೂ  1.04  ಲಕ್ಷ   ವರೆಗೆ

ಸ್ಕಾರ್ಪಿಯೊ

ರೂ  44,400 ವರೆಗೆ

ರೂ  30,000 ವರೆಗೆ

ರೂ  5,000 ವರೆಗೆ

ರೂ  79,400  ವರೆಗೆ

ಅಲ್ತುರಾಸ್  G4

ರೂ  2.4 ಲಕ್ಷ  ವರೆಗೆ

ರೂ  50,000 ವರೆಗೆ

ರೂ  15,000 ವರೆಗೆ

ರೂ  3.05  ಲಕ್ಷ   ವರೆಗೆ

ಬೊಲೆರೋ ಪವರ್ +

ರೂ  13,100 ವರೆಗೆ

ರೂ  10,000 ವರೆಗೆ

ರೂ  4,000 ವರೆಗೆ

ರೂ  27,100  ವರೆಗೆ

TUV300

ರೂ  56,751 ವರೆಗೆ

ರೂ  30,000 ವರೆಗೆ

ರೂ  5,000 ವರೆಗೆ

ರೂ  91,751  ವರೆಗೆ

KUV100 NXT

ರೂ  38,645 ವರೆಗೆ

ರೂ  20,000 ವರೆಗೆ

ರೂ  4,000 ವರೆಗೆ

ರೂ  62,645  ವರೆಗೆ

ಇತ್ತೀಚಿನ ಕಾರ್ ಡೀಲ್ ಗಳುಹಾಗೂ ರಿಯಾಯಿತಿಗಳ ಬಗ್ಗೆ ತಿಳಿಯಿರಿ ಇಲ್ಲಿ

 ಗಮನಿಸಿ: ಮೇಲೆ ಹೇಳಿದ ಕೊಡುಗೆಗಳು ದೆಹಲಿ ಯಲ್ಲಿ ಲಭ್ಯವಿದೆ. ಆದರೆ ಇತರ ನಗರಗಳಲ್ಲಿ ಸಹ ಅದು ಆಸುಪಾಸಿನಲ್ಲಿ ಇರಬಹುದು. ಗಮನಿಸಬೇಕಾದ ವಿಷಯವೆಂದರೆ ಕೊಡುಗೆಗೆಳು ವೇರಿಯೆಂಟ್ ಆಯ್ಕೆ ಮೇಲು ಸಹ ಅವಲಂಬಿತವಾಗಿರುತ್ತದೆ. ಹಾಗಾಗಿ, ನಿಮ್ಮನ್ನು ಹತ್ತಿರದ ಮಹಿಂದ್ರಾ ಡೀಲೇರ್ಶಿಪ್ ಅನ್ನು ಭೇಟಿ ಮಾಡಲು ಹೇಳುತ್ತೇವೆ , ನಿಖರ ಮಾಹಿತಿಗಾಗಿ. 

Mahindra Alturas G4

ಕಾರ್ ಮೇಕರ್ ಈಗಲೂ ಸಹ ಕೊಡುತ್ತಿದ್ದಾರೆ ಗರಿಷ್ಟ ಕೊಡುಗೆಗಳು ರೂ 3.05 ಲಕ್ಷ ಅಲ್ತುರಾಸ್ G4 ಮೇಲೆ. ಅದು ಪಡೆಯುತ್ತದೆ ಕ್ಯಾಶ್ ಡಿಸ್ಕೌಂಟ್ ಆಗಿ ರೂ 2.4 ಲಕ್ಷ ವರೆಗೂ, ಎಕ್ಸ್ಚೇಂಜ್ ಬೋನಸ್ ರೂ 50,000 ವರೆಗೂ ಹಾಗು ಕಾರ್ಪೊರೇಟ್ ಡಿಸ್ಕೌಂಟ್ ರೂ 15,000 ವರೆಗೆ. 

Mahindra Marazzo

ಮಹಿಂದ್ರಾ MPV, ಮರಝೋ , ಎರೆಡನೆ ಮಹಿಂದ್ರಾ ಮಾಡೆಲ್ ಆಗಿದೆ ಗರಿಷ್ಟ ಡಿಸ್ಕೌಂಟ್ ಕೊಡುತ್ತಿರುವುದರಲ್ಲಿ. ಗ್ರಾಹಕರು ಒಟ್ಟಾರೆ ಉಪಯುಕ್ತತೆಗಳ ಮೌಲ್ಯ ರೂ 1.66 ಲಕ್ಷ ವರೆಗೂ ಪಡೆಯಬಹುದು. ಅದರಲ್ಲಿ ಕ್ಯಾಶ್ ಡಿಸ್ಕೌಂಟ್ ರೂ 1.34 ಲಕ್ಷ ವರೆಗೆ ಹಾಗು ಎಕ್ಸ್ಚೇಂಜ್ ಬೋನಸ್ ರೂ 25,000 ವರೆಗೆ. ಜಗು ಕಾರ್ಪೊರೇಟ್ ಡಿಸ್ಕೌಂಟ್ ರೂ 7,000. 

 ಹೆಚ್ಚು ಓದಿರಿ : ಅಲ್ತುರಾಸ್ G4 ಆಟೋಮ್ಯಾಟಿಕ್

 

 

 

 

was this article helpful ?

Write your Comment on Mahindra ಆಲ್ಟೂರಾಸ್ ಜಿ4

explore ಇನ್ನಷ್ಟು on ಮಹೀಂದ್ರ ಆಲ್ಟೂರಾಸ್ ಜಿ4

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience