ಮಹಿಂದ್ರಾ XUV300 vs ಮಾರುತಿ ವಿಟಾರಾ ಬ್ರೆಝ vs ಟಾಟಾ ನೆಕ್ಸಾನ್ vs ಫೋರ್ಡ್ ಏಕೋಸ್ಪೋರ್ಟ್ vs ಹೋಂಡಾ WR-V: ರಿಯಲ್ -ವರ್ಲ್ಡ್ ಸ್ಪೇಸ್ ಹೋಲಿಕೆ
ಮಹೀಂದ್ರ ಎಕ್ಸ್‌ಯುವಿ300 ಗಾಗಿ dhruv attri ಮೂಲಕ ಮೇ 02, 2019 03:48 pm ರಂದು ಪ್ರಕಟಿಸಲಾಗಿದೆ
- 23 Views
- ಕಾಮೆಂಟ್ ಅನ್ನು ಬರೆಯಿರಿ
ಇದರಲ್ಲಿ ಯಾವ ಸಬ್ ಕಾಂಪ್ಯಾಕ್ಟ್ SUV ನೀವು ದೂರದ ಪ್ರಯಾಣಕ್ಕೆ ಹೋದಾಗ ನಿಮ್ಮ ಕುಟುಂಬ ಹಾಗು ಸ್ನೇಹಿತರನ್ನು ಆರಾಮದಾಯಕವಾಗಿರಿಸಬಲ್ಲದು ?
- XUV300 ಯು ಹೆಚ್ಚು ಅಗಲವಾಗಿಯೂ ಹಾಗು ಅತಿ ಉದ್ದನೆಯ ವೀಲ್ ಬೇಸ್ ಹೊಂದಿದೆ. WR-V ಮತ್ತು ಎಕೋಸ್ಪೋರ್ಟ್ ಹೆಚ್ಚು ಉದ್ದವಾಗಿಯೂ ಹಾಗು ಎತ್ತರವಾಗಿಯೂ ಇದೆ. ಅಂಕಿ ಅಂಶಗಳಲ್ಲಿ
- ಮಹಿಂದ್ರಾ XUV300 ಮತ್ತು ಫೋರ್ಡ್ ಎಸ್ವ್ಸ್ಪೋರ್ಟ್ ನಲ್ಲಿ ಅಗಲವಾದ ಮುಂದಿನ ರೋ ಇದೆ, ಅದರ ನಂತರ WR-V ಮತ್ತು ನೆಕ್ಸಾನ್ , ಇವು ಹತ್ತಿರದ ಸಂಬಂಧಿಯಾಗಿದೆ
- ಮಾರುತಿ ವಿಟಾರಾ ಬ್ರೆ ಝ ಕ್ಯಾಬಿನ್ ನೆಕ್ಸಾನ್ ಜೊತೆ ಹೊಂದಿಕೊಳ್ಳುತ್ತದೆ ಆದರೂ ವಿಟಾರಾ ಕ್ಯಾಬಿನ್ ಸ್ವಲ್ಪ ದೊಡ್ಡದಾಗಿದೆ.
- ಹಿಂದಿನ ರೋ ಅಳತೆಗಳು ನೆಕ್ಸಾನ್ ನಲ್ಲಿ WR-V. ಗಿಂತಲೂ ಚೆನ್ನಾಗಿದೆ.
ನಾವು ಇತ್ತೀಚಿಗೆ ಮಹಿಂದ್ರಾ XUV300 ಅನ್ನು ಪರೀಕ್ಷಿಸಿದೆವು , ಮತ್ತು ಅದರ ನಿಜ ಪ್ರಪಂಚದ ಕಾರ್ಯ ದಕ್ಷತೆಯನ್ನು ಇದರ ಸಹ ಸ್ಪರ್ದಿಗಳೊಡನೆ ಹೊಲಿಸಿದೆವು. ಈಗ ಈ SUV ಗಳಲ್ಲಿ ಯಾವುದು ಹೆಚ್ಚು ದೊಡ್ಡ ಆಂತರಿಕ ಜಾಗ ಹೊಂದಿದೆ ಹಾಗು ಆರಾಮದಾಯಕ ಕ್ಯಾಬಿನ್ ಆಗಿದೆ ಎಂದು ತಿಳಿಯುವ ಸಮಯ.
ನಾವು ಮುಂದುವರೆಯುವ ಮುಂಚೆ ಈ SUV ಗಾಲ ಅಳತೆಗಳನ್ನು ನೋಡೋಣ ಮತ್ತು ಆನಂತರ ಒಂದೊಂದೇ ವಿಷಯಗಳನ್ನು ಜೋಡಿಸಿದಾಗ ಹೊರ ಅಳತೆಗಳು ಆಂತರಿಕ ಜಾಗದ ಅಳತೆಗಳ ಮೇಲೆ ಪ್ರಭಾವ ಬೀರುತ್ತದೆಯೇ ಎಂದು.
Measurements (mm) |
Mahindra XUV300 |
Maruti Vitara Brezza |
Tata Nexon |
Ford EcoSport |
Honda WR-V |
Length |
3995 |
3995 |
3994 |
3998 |
3999 |
Width |
1821 |
1790 |
1811 |
1765 |
1734 |
Height |
1627 |
1640 |
1607 |
1647 |
1601 |
Wheelbase |
2600 |
2500 |
2498 |
2519 |
2555 |
Boot Space |
259 |
328 |
350 |
352 |
363 |
ಉದ್ದನೆಯದು:ಹೋಂಡಾ WR-V
ಅಗಲವಿರುವುದು : XUV300
ಎತ್ತರವಾಗಿರುವುದು : ಫೋರ್ಡ್ ಎಕೋಸ್ಪೋರ್ಟ್
ಎತ್ತರದ ವೀಲ್ ಬೇಸ್ : XUV300
ದೊಡ್ಡದಾದ ಬೂಟ್ : ಹೋಂಡಾ WR-V
ಅಂಕೆಗಾಲ ಪ್ರಕಾರ XUV300ಹೆಚ್ಚು ಅಗಲವಾಗಿದೆ ಹಾಗು ಎತ್ತರದ ವೀಲ್ ಬೇಸ್ ಹೊಂದಿದೆ- ಆದರೆ ಅದು ಹೆಚ್ಚು ಕ್ಯಾಬಿನ್ ಸ್ಪೇಸ್ ಇರುವ ಹಾಗೆ ಮಾಡುತ್ತದೆಯೇ?
ನಾವು ಅದನ್ನು ಆಂತರಿಕ ಅಳತೆಗಳಿಗೆ ಉತ್ತರಿಸಲು ಬಿಟ್ಟಿದ್ದೇವೆ
ಮುಂದಿನ ರೋ ಸ್ಪೇಸ್
Dimensions (mm) |
Mahindra XUV300 |
Maruti Vitara Brezza |
Tata Nexon |
Ford EcoSport |
Honda WR-V |
Legroom (min-max) |
935-1110 |
890-1060 |
900-1050 |
955-1105 |
925-1055 |
Kneeroom (min-max) |
575-805 |
570-740 |
580-770 |
635-825 |
525-750 |
Seat base length |
495 |
480 |
480 |
495 |
490 |
Seat base width |
480 |
520 |
510 |
495 |
505 |
Seat back height |
645 |
595 |
615 |
610 |
580 |
Head room (min-max for driver) |
885-975 |
950-990 |
965-1020 |
870-1005 |
900-920 |
Cabin width |
1370 |
1410 |
1405 |
1320 |
1400 |
(ಫೋರ್ಡ್ ಎಕೋಸ್ಪೋರ್ಟ್ )
ಎಕೋಸ್ಪೋರ್ಟ್ ಹಾಗು XUV300 ಹೆಚ್ಚು ಹತ್ತಿರವಾಗಿ ಹೋಲುತ್ತದೆ ಲೆಗ್ ರೂಮ್ ಹಾಗು ನೀ ರೂಮ್ ಪರಿಗಣಿಸಿದಾಗ. ನೆಕ್ಸಾನ್ ಮತ್ತು ವಿಟಾರಾ ಬ್ರೆಝ ಒಂದೇ ರೀತಿಯಾದ ಲೆಗ್ ಹಾಗು ನೀ ರೂಮ್ ಹೊಂದಿದ್ದು ಸೀಟ್ ಬೇಸ್ ಉದ್ದ ಹಾಗು ಅಗಲ ಸಹ ಹೊಂದುತ್ತದೆ.
(ಟಾಟಾ ನೆಕ್ಸಾನ್ )
ಹೋಂಡಾ WR-V ಹೆಚ್ಚಿನ ಲೆಗ್ ರೂಮ್ ಹೊಂದಿದೆ ನೆಕ್ಸಾನ್ ಗೆ ಹೋಲಿಸಿದಾಗ, ಆದರೆ ನೆಕ್ಸಾನ್ ಹೆಚ್ಚು ಕಂww ರೂಮ್ ಅನ್ನು ಹೊಂದಿದೆ. ಅಂಡರ್ ಥೈ ಸಪೋರ್ಟ್ ಸೀಟ್ ಬೇಸ್ ನ ಉದ್ದದ ಮೇಲೆ ನಿರ್ಧರಿತವಾಗಿರುತ್ತದೆ ಮತ್ತು ಎಲ್ಲ ಕಾರುಗಳಲ್ಲಿ ಒಂದೇ ರೀತಿ ಇರುತ್ತದೆ, ಆದರೂ ಅಗಲವಾದ ಲೋಯರ್ ಬಾಡಿ ಪರಿಗಣಿಸಿದಾಗ ನೆಕ್ಸಾನ್ ಹೆಚ್ಚು ಉಪಯುಕ್ತಕಾರಿ ,ಅದರ ನಂತರ WR-V.
(ಮಹಿಂದ್ರಾ XUV300)
XUV300 ಯಾ ಮುಂದಿನ ರೋ ಸೀಟ್ಗಳಲ್ಲಿ ಎತ್ತರದ ಸೀಟ್ ಬ್ಯಾಕ್ ಇದೆ, ಮತ್ತು ಇದು ಹೆಚ್ಚು ಎತ್ತರದ ವ್ಯಕ್ರಿಗಳಿಗೆ ಆರಾಮದಾಯಕವಾಗಿರುತ್ತದೆ. WR-V ಯಲ್ಲಿ ಕಡಿಮೆ ಎತ್ತರದ ಸೀಟ್ ಬ್ಯಾಕ್ ಇದೆ, ಹಾಗಾಗಿ ಎತ್ತರದ ಪ್ಯಾಸೆಂಜರ್ ಗಳ ಬೆನ್ನಿಗೆ ಅಸ್ಟೇನು ಆರಾಮದಾಯಕವಾಗಿರುವುದಿಲ್ಲ. ಹೆಡ್ ರೂಮ್ ಗೆ ಸಂಬಂಧಿಸಿದಂತೆ ಟಾಟಾ ನೆಕ್ಸಾನ್ ನಲ್ಲಿ ಸ್ವಲ್ಪ ಹೆಚ್ಚಾಗಿದೆ ಎಂದು ಹೇಳಬಹುದು., ಅದರ ನಂತರ ಎಕೋಸ್ಪೋರ್ಟ್, ವಿಟಾರಾ ಬ್ರೆಝ,
XUV300 ಮತ್ತು ಅದರ ನಂತರ WR-V.
( ಹೋಂಡಾ WR-V)
ಇಲ್ಲಿರುವ ಎಲ್ಲ SUV ಗಳಲ್ಲಿ ಮುಂದಿನ ರೋ ನಲ್ಲಿ ಡ್ರೈವರ್ ಮತ್ತು ಪ್ಯಾಸೆಂಜರ್ ಗಳಿಗೆ ಸಾಕಾಗುವಷ್ಟು ಸ್ಥಳವಿದೆ, ಇವುಗಳಲ್ಲಿ ವಿಟಾರಾ ಬ್ರೆಝ , ನೆಕ್ಸಾನ್, ಮತ್ತು WR-V ಹೆಚ್ಚು ಉದ್ದವಾಗಿರುವುದರಿಂದ ಕ್ಯಾಬಿನ್ ಸ್ಪೇಸ್ ಸಹ ದೊಡ್ಡದಾಗಿದೆ.
(ವಿಟಾರಾ ಬ್ರೆಝ )
ಹಿಂಬದಿ -ರೋ ಸ್ಪೇಸ್
Dimensions (mm) |
Mahindra XUV300 |
Maruti Vitara Brezza |
Tata Nexon |
Ford EcoSport |
Honda WR-V |
Shoulder room |
1330 |
1400 |
1385 |
1225 |
1270 |
Head room |
925 |
950 |
970 |
930 |
940 |
Kneeroom (min-max) |
600-830 |
625-860 |
715-905 |
595-890 |
740-990 |
Seat base length |
445 |
460 |
510 |
480 |
480 |
Seat base width |
1320 |
1300 |
1220 |
1230 |
1270 |
Seat back height |
650 |
600 |
610 |
610 |
570 |
ನೆಕ್ಸಾನ್ ನಲ್ಲಿ ಹೆಚ್ಚು ಹೆಡ್ ರೂಮ್ ಇದೆ, ಅಂಡರ್ ಥೈ ಸಪೋರ್ಟ್, ಮತ್ತು ಹೆಚ್ಚು ನೀ ರೂಮ್ ಸಹ ಇದೆ, ಆ ಐದು ಕಾರುಗಳಲ್ಲಿ ಹೋಲಿಸಿದಾಗ. ಆದರೂ ಮೂರು ಪ್ಯಾಸೆಂಜರ್ ಗಳನ್ನೂ ಕೂಡಿಸುವುದು ಸ್ವಲ್ಪ ಇಕ್ಕಟಾಗಬಹುದು, ಏಕೆಂದರೆ ಸೀಟ್ ಬೇಸ್ ನ್ ಅಗಲ ಕಡಿಮೆಯಿದೆ.
ಮಾರುತಿ ವಿಟಾರಾ ಬ್ರೆಝ ದಲ್ಲಿ ಎತ್ತರದ ಶೋಲ್ಡರ್ ರೂಮ್ ಇದೆ, ಮತ್ತು ಎರೆಡನೆ ಸ್ಥಾನದಲ್ಲಿ ಸೀಟ್ ಬೇಸ್ ಅಗಲ ಇದೆ, ಹಾಗಾಗಿ ಹಿಂಬದಿಯ ಸೀಟ್ ನಲ್ಲಿ ಮೂವರನ್ನು ಕೂಡಿಸುವುದು ಸುಲಭವಾಗಿದೆ, ಇತರ ಕಾರುಗಳಿಗೆ ಹೋಲಿಸಿದರೆ. ಇದರಲ್ಲಿ ಹೆಚ್ಚು ಚೆನ್ನಾಗಿರುವ ಹೆಡ್ ರೂಮ್ ಹಾಗು ಸುಮಾರಾಗಿರುವ ನೀ ರೂಮ್ ಇದೆ. ಸೀಟ್ ಬೇಸ್ ಲೆಂಥ್ ಹಾಗು ಬ್ಯಾಕ್ ರೆಸ್ಟ್ ಎತ್ತರ ಸಹ ಸ್ಪರ್ದಿಗಳಿಗೆ ಹೋಲುತ್ತದೆ. ಹಾಗಾಗಿ ಚೆನ್ನಾಗಿರುವ ಅಂಡರ್ ಥೈ ಸಪೋರ್ಟ್ ಮತ್ತು ಬ್ಯಾಕ್ ಸಪೋರ್ಟ್ ಆರು ಅಡಿ ಎತ್ತರ ಇರುವ ಪ್ಯಾಸೆಂಜರ್ ಗಳಿಗೂ ಸಹ ಸಿಗುತ್ತದೆ.
ಮೂರನೇ ಸ್ಥಾನದಲ್ಲಿ ನಿಲ್ಲುವ ಶೋಲ್ಡರ್ ರೂಮ್ ಚೆನ್ನಾಗಿರುವ XUV300 ಯಲ್ಲಿ ಹೆಡ್ ರೂಮ್ ಸ್ವಲ್ಪ ಕಡಿಮೆ ಇದೆ. ಉದ್ದನೆಯ ವೀಲ್ ಬೇಸ್ ಇದ್ದರೂ ಸಹ ನೀ ರೂಮ್ ಹಾಗು ಸೀಟ್ ಬೇಸ್ ಉದ್ದ ಗಳು ಕಡಿಮೆ ಇದೆ. ಹಾಗಾಗಿ ಥೈ ಸಪೋರ್ಟ್ ಸಹ ಕಡಿಮೆ ಇದೆ. ಇದು ಹೇಳಿದ ನಂತರ. ಸೀಟ್ ಬೇಸ್ ಹಾಗು ಬ್ಯಾಕ್ ರೆಸ್ಟ್ ಸಂಖ್ಯೆಗಳು ಹೆಚ್ಚು ಆಗಿದ್ದು ಇದರಲ್ಲಿ ಮೂರು ಪ್ಯಾಸೆಂಜರ್ ಗಳು ಆರಾಮವಾಗಿ ಕುಳಿತುಕೊಳ್ಳಬಹುದು, ಇತರ ಕಾರುಗಳಿಗೆ ಹೋಲಿಸಿದರೆ.
ಶೋಲ್ಡರ್ ರೂಮ್ ವಿಷಯಕ್ಕೆ ಬಂದರೆ ಹೋಂಡಾ WR-V ಎಕೋಸ್ಪೋರ್ಟ್ ಗಿಂತಲೂ ಚೆನ್ನಾಗಿದೆ, ಆದರೆ ನೆಕ್ಸಾನ್ ಮತ್ತು XUV ಗೆ ಹೋಲಿಸಿದರೆ ಹಿಂದುಳಿಯುತ್ತದೆ. ಕಾರಿನ ಒಳಭಾಗದಲ್ಲಿ ಹೆಡ್ ರೂಮ್ ಹೆಚ್ಚಾಗಿದ್ದು ಇದು ಮೂರನೇ ಸ್ಥಾನದಲ್ಲಿ ನಿಲ್ಲುತ್ತದೆ, ಟಾಟಾ ಹಾಗು ಮಾರುತಿ ಯಾ ನೀ ರೂಮ್ ಗೆ ಹೋಲಿಸಿದಾಗ, WR-V ಎಲ್ಲವನ್ನು ಮೀರಿಸುತ್ತದೆ. ಹೋಂಡಾ ದಲ್ಲಿರುವ ಸೀಟ್ ಬೇಸ್ ಎಕೋಸ್ಪೋರ್ಟ್ ನದ್ದಕ್ಕಿಂತ ಉದ್ದನೇಯದಾಗಿದೆ, ಮತ್ತು XUV ಗೆ ಹೋಲಿಸಿದರೆ ಎರಡನೇಯದಾಗಿದೆ. ಹೆಚ್ಚು ಅಗಲವಾದ ಮೇಲಿನ ಭಾಗವನ್ನು ಹೊಂದಿರುವ ಪ್ಯಾಸೆಂಜರ್ ಗಳಿಗೆ WR-V ಯಾ ಸೀಟ್ ಅಸ್ತೀಯೆನು ಹಿಡಿಸಲಾರದು.
ಎಕೋಸ್ಪೋರ್ಟ್ ನಲ್ಲಿ ಕಡಿಮೆ ಶೋಲ್ಡರ್ ರೂಮ್ ಇದೆ, ಹಾಗು ಹೆಡ್ ರೂಮ್ ವಿಟಾರಾ ಬ್ರೆಝ ಗೆ ಹೋಲಿಸಿದರೆ ಸ್ವಲ್ಪ ಕಡಿಮೆ ಎನಿಸುತ್ತದೆ. ನೀ ರೂಮ್ ಮಾರುತಿಯದಕ್ಕಿಂತ ಚೆನ್ನಾಗಿದೆ, ಆದರೆ ಹೋಂಡಾ ಹಾಗು ಟಾಟಾ ಕ್ಕಿಂತ ಹಿಂದೆ ಉಳಿಯುತ್ತದೆ. ಸೀಟ್ ಬೇಸ್ ಉದ್ದ ಹಾಗು ಅಗಲ ಸರಾಸರಿಗಿಂತ ಹೆಚ್ಚಿದೆ ಮತ್ತು ಸೀಟ್ ಬ್ಯಾಕ್ ರೆಸ್ಟ್ ಗಳು ನೆಕ್ಸಾ ಜೊತೆಗೆ ಹೋಲುತ್ತದೆ.
ಮುಂದಿನ ರೋ ಜಾಗವನ್ನು ಪರಿಗಣಿಸಿದಾಗ ಎಕೋಸ್ಪೋರ್ಟ್ ದೊಡ್ಡ ಸೀಟ್ ಅನ್ನು ಹೊಂದಿದೆ, ಆದರೆ ಬೇರೆಯ ಕಾರುಗಳಲ್ಲಿ ಚೆನ್ನಾಗಿಲ್ಲ ಎನ್ನುವಂತಿಲ್ಲ. ನಿಮಗೆ ಹೆಚ್ಚು ಚೆನ್ನಾಗಿರುವ ಆಂತರಿಕ ಜಾಗ ಬೇಕೆನಿಸಿದರೆ, ವಿಟಾರಾ ಬ್ರೆಝ ಚೆನ್ನಾಗಿ ಹೊಂದುತ್ತದೆ, ಪ್ರತಿಸ್ಪರ್ದಿಗಳಿಗೆ ಹೋಲಿಸಿದಾಗ. ಯಾರಿಗೆ ಹಿಂಬದಿಯ ಸೀಟ್ ಹೆಚ್ಚು ಇಷ್ಟವಾಗುತ್ತದೆಯೋ ಅಂತಹವರಿಗೆ ವಿಟಾರಾ ಬ್ರೆಝ ಮತ್ತು ನೆಕ್ಸಾನ್ ಚೆನ್ನಾಗಿರುವ ಆಯ್ಕೆ ಆಗುತ್ತದೆ. ಇವೆರೆಡರಲ್ಲಿ ಚೆನ್ನಾಗಿರುವ ಹೆಡ್ ಹಾಗು ಶೋಲ್ಡರ್ ರೂಮ್ ಗಳು ಇವೆ, ಮತ್ತು ವಿಶಾಲವಾದ ಅಂತರಿಕಗಳಿವೆ ಎಂಬ ಭಾವನೆ ಮೂಡಿಸುತ್ತದೆ.