ಮಾರುತಿ ಆಲ್ಟೊ, ರೆನಾಲ್ಟ್ ಕ್ವಿಡ್ ಬಜೆಟ್ ಹ್ಯಾಚ್ ಬ್ಯಾಕ್ ಕಾರ್ ಗಳಲ್ಲಿ ಹೆಚ್ಚು ಪ್ರಖ್ಯಾತಿ ಪಡೆದಿದೆ ಏಪ್ರಿಲ್ 2019

published on ಜುಲೈ 31, 2019 11:55 am by dhruv for ಮಾರುತಿ ಆಲ್ಟೊ 800

  • 23 Views
  • ಕಾಮೆಂಟ್‌ ಅನ್ನು ಬರೆಯಿರಿ

ಮಾರ್ಚ್ ನಲ್ಲಿ ಬಹಳಷ್ಟು ಮಟ್ಟಿಗೆ ಮಾರಾಟದ ಸಂಖ್ಯೆಗಳಲ್ಲಿ ಕಡಿತ ಕಂಡಿದ್ದರೂ , ಮಾರುತಿ ಆಲ್ಟೊ ತನ್ನ ಬೇಡಿಕೆಯನ್ನು ಮತ್ತೆ ಪಡೆದಿದೆ 20,000 ಯೂನಿಟ್ ಗಳ ಮಾರಾಟದೊಂದಿಗೆ ಏಪ್ರಿಲ್ 2019 ರಲ್ಲಿ ಧಾಖಲಾಗಿರುವಂತೆ.

Maruti Alto, Renault Kwid Most Popular Budget Hatchbacks In April 2019

  • ಇತ್ತೀಜೆಗೆ ನವೀಕರಣಗೊಂಡ ಹಿನ್ನೆಲೆಯಲ್ಲಿ , ಆಲ್ಟೊ ಮಾರಾಟ ಏಪ್ರಿಲ್  2019 ನಲ್ಲಿ ಸರಾಸರಿ ಮಾರಾಟಕ್ಕಿಂತಲೂ ಹೆಚ್ಚಿದೆ ಕಳೆದ ಆರು ತಿಂಗಳಲ್ಲಿ. 
  • ರೆನಾಲ್ಟ್ ನ ಕ್ವಿಡ್ ಮಾರಾಟದ ಸ್ಥಿರತೆಯನ್ನು  ಕಾಪಾಡಿಕೊಂಡಿದೆ, ಅದರ ಮಾರಾಟದ ಸಂಖ್ಯೆ 5000 ಯೂನಿಟ್ ಗಳಷ್ಟಿದೆ. 
  • ರೆಡಿ -GO ಮಾರಾಟದಲ್ಲಿ ಬಹಳ್ಷ್ಟಿ ಇಳಿಮುಖ ಕಂಡುಬಂದಿದೆ. ಏಪ್ರಿಲ್  2019 ರಲ್ಲಿ. 
  • ಈ ವಿಭಾಗ ಬಹಳಷ್ಟು ಬೆಳೆದಿದೆ ಮಾರ್ಚ್ 2019 ಗೆ ಹೋಲಿಸಿದಾಗ.

ಭಾರತದಲ್ಲಿನ ಆರಂಭಿಕ ಹಂತದ ಹ್ಯಾಚ್ ಬ್ಯಾಕ್ ವಿಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ ಗಳು ಲಭ್ಯವಿಲ್ಲ. ಆದರೆ ಒಟ್ಟಾರೆ ಮಾರಾಟ ಸಂಖ್ಯೆ 25,000 ಗಿಂತಲೂ ಹೆಚ್ಚಿದೆ ಏಪ್ರಿಲ್   2019 ರಲ್ಲಿ.  ಈ ವಿಭಾಗಕ್ಕೆ ಹೆಚ್ಚಿನ ಮೊದಲ ಬಾರಿಗೆ ಕಾರ್ ಕೊಳ್ಳ ಬಯಸುವ ಗ್ರಾಹಕರು ಹೆಚ್ಚಿನ ಪ್ರಾಮುಖ್ಯತೆ ಕೊಡುವುದರಿಂದ ಯಾವುದೇ ಕಾರ್ ತಯಾರಕರು ಈ ವಿಭಾಗವನ್ನು ಗಂಭೀರವಾಗಿ ಪರಿಗಣಿಸದೆ ಇರಲು ಸಾಧ್ಯವಿಲ್ಲ. ಕೆಳಗಿನ ಟೇಬಲ್ ನಲ್ಲಿ  ಸಂಖ್ಯೆಗಳು ಹಾಗು ನಮ್ಮ ವಿಮರ್ಶೆ ಯನ್ನು ಕೊಟ್ಟಿದ್ದೇವೆ ಮೊದಲ ಬಾರಿಗೆ ಕಾರ್ ಕೊಳ್ಳುವವರ ಅನಿಸಿಕೆಗಳು ಹೇಗಿರುತ್ತದೆ ಎಂದು ಪರಿಗಣಿಸಿ ಮಾಡಲಾಗಿದೆ.

 

April 2019

March 2019

MoM Growth

Market share current(%)

Market share (% last year)

YoY mkt share (%)

Average sales (6 months)

Maruti Suzuki Alto

22766

16826

35.3

78.28

63.08

15.2

21911

Renault Kwid

5336

5853

-8.83

18.34

17.2

1.14

5367

Datsun redi-GO

979

1374

-28.74

3.36

5.85

-2.49

1159

Total

29081

24053

20.9

 

 

 

28437

ಟೇಕ್ ಅವೇ ಗಳು. 

ಆಲ್ಟೊ ಮಾರ್ಚ್ ನಲ್ಲಿನ ಹಿನ್ನಡತೆಯಿಂದ ಎದ್ದುಬಂದಿದೆ:ಮಾರುತಿ ಆರಂಭಿಕ ಹಂತದ ಹ್ಯಾಚ್ ಬ್ಯಾಕ್ ಗಳನ್ನು  ಕಳೆದ ಆರು ತಿಂಗಳಿನಿಂದ  ಸರಾಸರಿ  22,000 ಯೂನಿಟ್ ಗಳಷ್ಟು ಮಾಡಿದ್ದಾರೆ . ಮತ್ತು ಮಾರ್ಚ್ ನಲ್ಲಿ ಸ್ವಲ್ಪ ಮಟ್ಟಿಗೆ ಕಡಿಮೆ ಆಗಿದ್ದರೂ (16,826 ಯೂನಿಟ್ ಗಳು ), ಅದು ತನ್ನ ಸ್ಥಿರತೆಗೆ ಹಿಂದಿರುಗಿದೆ. ಮಾರುತಿಯ ಮಾರಾಟ 23000 ಯೂನಿಟ್ ಗಳು ಇತ್ತು ಏಪ್ರಿಲ್ 2019 ನಲ್ಲಿ. ಈ ಏರಿಕೆಗೆ ಕಾರಣ ಮಾರುತಿ ಆಲ್ಟೊ ಫೇಸ್ ಲಿಫ್ಟ್ ಅನ್ನು 23 ಏಪ್ರಿಲ್ ನಲ್ಲಿ ಬಿಡುಗಡೆ ಮಾಡಿದ್ದರ ಫಲ ಎಂದು ವಿಮರ್ಶಿಸಲಾಗಿದೆ.

Maruti Alto, Renault Kwid Most Popular Budget Hatchbacks In April 2019

ಕ್ವಿಡ್ ತಿಂಗಳಿನಿಂದ ತಿಂಗಳಿಗೆ ಮಾರಾಟದ ಸ್ಥಿರತೆ ಮುಂದುವರೆಸಿದೆ:  ಕ್ವಿಡ್ ಆಲ್ಟೊ ಒಂದಿಗೆ ಸ್ಪರ್ದಿಸುತ್ತದೆ ಹಾಗಾಗಿ ಅದರ ಸಾಧನೆಗಳು ಸ್ವಲ್ಪ ಮರೆಯಲ್ಲಿ ಇರುತ್ತದೆ. ಆದರೆ, ರೆನಾಲ್ಟ್ ನ ಆರಂಭಿಕ ಹಂತದ SUV- ತರಹದ ನಿಲುವು ಹೊಂದಿರುವ ಹ್ಯಾಚ್ ಬ್ಯಾಕ್  ಅದರ  ಸ್ಥಿರತೆಯನ್ನು ತಿಂಗಳಿನಿಂದ ತಿಂಗಳಿಗೆ ಮುಂದುವರೆಸಿದೆ. ನೀವು ಮಾರ್ಚ್ ತಿಂಗಳಿನ ಮಾರಾಟದ ಸಂಖ್ಯೆಗಳು ಮತ್ತು ಏಪ್ರಿಲ್ ಮತ್ತು  ಕಳೆದ ಆರು ತಿಂಗಳಿನ ಒಟ್ಟಾರೆ ಮಾರಾಟದ ಅಂಕೆ ಸಂಖ್ಯೆಗಳನ್ನು ಪರಿಗಣಿಸಿದರೆ  ನಾವು ಹೇಳಿರುವ ವಿಷಯ ನಿಮಗೆ ಮನದಟ್ಟಾಗುತ್ತದೆ. ಕ್ವಿಡ್ ನ ಒಂದು ಫೇಸ್ ಲಿಫ್ಟ್ ಅನ್ನು 2019 ನ ಎರೆಡನೆ ಅರ್ಧದಲ್ಲಿ ನಿರೀಕ್ಷಿಸಲಾಗಿದೆ.

Renault Kwid

ಡಾಟ್ಸನ್ ರೆಡಿ -GO ನ ಸಂಖ್ಯೆಗಳು ಪೆಟ್ಟು ತಿಂದಿದೆ: ರೆಡಿ -GO  1000 ಯೂನಿಟ್ ಮಾರಾಟದೊಂದಿಗೆ ಏರಿಕೆ ಕಂಡಿತ್ತು, ಆದರೆ ಏಪ್ರಿಲ್ ನಲ್ಲಿ 2019 ಆ ಪ್ರಮುಖ ಘಟ್ಟಡ್ಇನ್ದ ಇಳಿಮುಖ ಕಂಡಿದೆ. ಡಾಟ್ಸನ್ ನ ಮಾರ್ಕೆಟ್ ಶೇರ್  ಹಿಂದಿನ ತಿಂಗಳಿಗಿಂತ  ಶೇಕಡಾ 28 ಕಡಿಮೆ ಆಗಿದೆ.

Maruti Alto, Renault Kwid Most Popular Budget Hatchbacks In April 2019

ಆರಂಭಿಕ ಹಂತದ ಹ್ಯಾಚ್ ಬ್ಯಾಕ್ ಗಳು ಚೆನ್ನಾಗಿ ಬೆಳೆಯುತ್ತಿದೆ : ಇತ್ತೀಚಿಗೆ ಸಾಕ್ಷ್ಟು ಕಡಿಮೆ ಬೆಲೆ ಉಳ್ಳ ಕಾರ್ ಗಳಲ್ಲಿ ಉತ್ತಮವಾದ ಫೀಚರ್ ಗಳು ದೊರೆಯುತ್ತಿದ್ದು ಆರಂಭಿಕ ಹಂತದ ವಿಭಾಗದ ಕಾರ್ ಗಳ ಭವಿಷ್ಯಕ್ಕೆ ಹೆಚ್ಚೇನು ಮಂಕು ಕವಿದಿಲ್ಲ. ಈ ವಿಭಾಗದ ಕಾರ್ ಗಳಿಗೆ ಬೇಡಿಕೆ ಸ್ಥಿರವಾಗಿದ್ದು ಈ ವಿಭಾಗದಲ್ಲಿ ಶೇಕಡಾ 20 ತಿಂಗಳಿನಿಂದ ತಿಂಗಳಿಗೆ ಮಾರಾಟದಲ್ಲಿ ಬೆಳವಣಿಗೆ ಕಾಣುತ್ತಿದೆ.

Read More on : Alto 800 AMT

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಮಾರುತಿ Alto 800

Read Full News
Used Cars Big Savings Banner

found ಎ car ನೀವು want ಗೆ buy?

Save upto 40% on Used Cars
  • quality ಬಳಕೆ ಮಾಡಿದ ಕಾರುಗಳು
  • affordable prices
  • trusted sellers
view used ಆಲ್ಟೊ 800 in ನವ ದೆಹಲಿ

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trendingಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience