Login or Register ಅತ್ಯುತ್ತಮ CarDekho experience ಗೆ
Login

ಮಾರುತಿ ಸಿಯಾಜ್ BS6 ಬಿಡುಗಡೆ ಆಗಿದೆ ರೂ 8.31 ಲಕ್ಷ ದಲ್ಲಿ. ಪಡೆಯುತ್ತದೆ ಸ್ಪೋರ್ಟಿವ್ ಆಗಿರುವ S ಅನ್ನು ಸಹ

published on ಜನವರಿ 30, 2020 11:11 am by dinesh for ಮಾರುತಿ ಸಿಯಾಜ್

ಬೆಲೆ ಪಟ್ಟಿ ಅಧಿಕವಾಗಿರಬಹುದು ರೂ 22,000 ವರೆಗೂ

  • BS6 ಸಿಯಾಜ್ ದೊರೆಯುತ್ತದೆ ಕೇವಲ 1.5-ಲೀಟರ್ ಪೆಟ್ರೋಲ್ ಎಂಜಿನ್ ಒಂದಿಗೆ
  • ಹಾಗು ಅದು ಪಡೆಯುತ್ತದೆ ಹೊಸ ಸ್ಪೋರ್ಟಿ ಆಗಿರುವ S ವೇರಿಯೆಂಟ್ ಅನ್ನು ಸಹ
  • ಸಿಯಾಜ್ S ದೊರೆಯುತ್ತದೆ ಮೂರು ಬಣ್ಣಗಳು : ಪ್ರೀಮಿಯಂ ಸಿಲ್ವರ್, ಸಂಗ್ರಿಯ ರೆಡ್ ಮತ್ತು ಪರ್ಲ್ ಸ್ನೋ ವೈಟ್

ಮಾರುತಿ ಸುಜುಕಿ ಬಿಡುಗಡೆ ಮಾಡಿದೆ BS6 ಆವೃತ್ತಿಯ ಸಿಯಾಜ್ ಅನ್ನು. ಪೆಟ್ರೋಲ್ ಎಂಜಿನ್ ಒಂದಿಗೆ ಮಾತ್ರ ಲಭ್ಯವಿದ್ದು, ನವೀಕರಣ ಗೊಂಡ ಸೆಡಾನ್ ಬೆಲೆ ರೂ 8.31 ಲಕ್ಷ ದಿಂದ ರೂ 11.09 ಲಕ್ಷ ವರೆಗೂ. ವಿವರವಾದ ಬೆಲೆ ಪಟ್ಟಿ ಇಲ್ಲಿದೆ:

BS4 ಸಿಯಾಜ್

BS6 ಸಿಯಾಜ್

Sigma

ರೂ 8.19 ಲಕ್ಷ

ರೂ 8.31 ಲಕ್ಷ (+12k)

Delta

ರೂ 8.81 ಲಕ್ಷ

ರೂ 8.93 ಲಕ್ಷ (+12k)

Zeta

ರೂ 9.58 ಲಕ್ಷ

ರೂ 9.70 ಲಕ್ಷ (+12k)

Alpha

ರೂ 9.97 ಲಕ್ಷ

ರೂ 9.97 ಲಕ್ಷ

S

-

ರೂ 10.08 ಲಕ್ಷ

Delta Auto

ರೂ 9.80 ಲಕ್ಷ

ರೂ 9.97 ಲಕ್ಷ (+17k)

Zeta Auto

ರೂ 10.58 ಲಕ್ಷ

ರೂ 10.80 ಲಕ್ಷ (+22k)

Alpha Auto

ರೂ 10.98 ಲಕ್ಷ

ರೂ 11.09 ಲಕ್ಷ (+11k)

*ಎಲ್ಲ ಬೆಲೆಗಳು ಎಕ್ಷ ಶೋ ರೂಮ್ ದೆಹಲಿ

BS6 ಎಂಜಿನ್ ಪರಿಚಯದೊಂದಿಗೆ , ಮಾರುತಿ ಬಿಡುಗಡೆ ಮಾಡಿದೆ ಹೆಚ್ಚು ಸ್ಪರ್ಧಾತ್ಮಕವಾದ ನೋಟ ಹೊಂದಿರುವ ಸೆಡಾನ್ ನ ವೇರಿಯೆಂಟ್ , ಸಿಯಾಜ್ S. ಬೆಲೆ ಪಟ್ಟಿ ರೂ 10.08 ಲಕ್ಷ, ಸಿಯಾಜ್ S ಪಡೆಯುತ್ತದೆ ಫ್ರಂಟ್ ಮತ್ತು ರೇರ್ ಬಂಪರ್ ಜೊತೆಗೆ ಕಪ್ಪು ಬಣ್ಣದ ಇನ್ಸರ್ಟ್ ಗಳು. ಅದೇ ರೀತಿ ನವೀಕರಣಗಳು ಬದಿಗಳಲ್ಲಿ, ಟ್ರಂಕ್ ಲೀಡ್ ಸ್ಪೋಯಿಲರ್ ಮೇಲೆ, ORVMಸಿವೇರ್, ಮತ್ತು ಫ್ರಂಟ್ ಫಾಗ್ ಲ್ಯಾಂಪ್ ಗಾರ್ನಿಶ್ ಮೇಲೆ. ಹಾಗು ಅದು ಪಡೆಯುತ್ತದೆ ಹೊಸ 16-ಇಂಚು ಪೂರ್ಣ ಕಪ್ಪು ಅಲಾಯ್ ವೀಲ್ ಗಳು.

​​​​​​​

ಅದೇ ತರಹದ ವಿಷಯಗಳು ಕ್ಯಾಬಿನ್ ಒಳಗಡೆಯೂ ಸಹ ಲಭ್ಯವಿದೆ. S ವೇರಿಯೆಂಟ್ ಪಡೆಯುತ್ತದೆ ಪೂರ್ಣ- ಕಪ್ಪು ಆಂತರಿಕಗಳು ಜೊತೆಗೆ ಡೋರ್ ಟ್ರಿಮ್ ಹಾಗು ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮೇಲೆ ಸಿಲ್ವರ್ ಇನ್ಸರ್ಟ್ ಗಳು ಕೊಡಲಾಗಿದ್ದು ಅವು ಸೆಡಾನ್ ನ ಗುಣಾತ್ಮಕ ವಿಷಯಗಳನ್ನು ಹೆಚ್ಚಿಸುತ್ತದೆ.

ಸಿಯಾಜ್ S ಕೇವಲ ಕಾಸ್ಮೆಟಿಕ್ ನವೀಕರಣವಾಗಿದೆ, ಅದು 1.5-ಲೀಟರ್ ಪೆಟ್ರೋಲ್ ಎಂಜಿನ್ ಜೊತೆಗೆ ಮೈಲ್ಡ್ ಹೈಬ್ರಿಡ್ ಗಳನ್ನು ಸ್ಟ್ಯಾಂಡರ್ಡ್ ಕಾರ್ ತರಹ ಪಡೆಯುತ್ತದೆ. ಅದು ಒಟ್ಟಾರೆ 105PS ಪವರ್ ಹಾಗು 138Nm ಟಾರ್ಕ್ ಕೊಡುತ್ತದೆ. ಅದನ್ನು 5- ಸ್ಪೀಡ್ MT ಅಥವಾ ಒಂದು 4-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಒಂದಿಗೆ ಕೊಡಲಾಗುವುದು. ಸಿಯಾಜ್ S ಅನ್ನು ಕೇವಲ ಮಾನ್ಯುಯಲ್ ಟ್ರಾನ್ಸ್ಮಿಷನ್ ಒಂದಿಗೆ ಕೊಡಲಾಗುತ್ತಿದೆ.

ಸಿಯಾಜ್ ಡೀಸೆಲ್ ಬಗ್ಗೆ ಹೇಳಬೇಕೆಂದರೆ , ಅದು ಕೇವಲ BS4 ಸ್ಟಾಕ್ ಇರುವವರೆಗೆ ಮಾತ್ರ ಲಭ್ಯವಿರುತ್ತದೆ ಏಕೆಂದರೆ ಕಾರ್ ಮೇಕರ್ ಅದನ್ನು BS6 ಗೆ ನವೀಕರಣ ಮಾಡುವ ಯೋಜನೆ ಹೊಂದಿಲ್ಲ.

ಫೀಚರ್ ಗಳ ವಿಚಾರಕ್ಕೆ ಬಂದಾಗ , BS6 ಸಿಯಾಜ್ BS4 ಆವೃತ್ತಿಗೆ ಅನುಗುಣವಾಗಿರುತ್ತದೆ. ಅದು ಪಡೆಯುತ್ತದೆ ಡುಯಲ್ ಫ್ರಂಟ್ ಏರ್ಬ್ಯಾಗ್ ಗಳು, ABS ಜೊತೆಗೆ EBD,ಹಾಗು ರೇರ್ ಪಾರ್ಕಿಂಗ್ ಸೆನ್ಸರ್ ಗಳನ್ನು ಸ್ಟ್ಯಾಂಡರ್ಡ್ ಆಗಿ ಪಡೆಯುತ್ತದೆ. ಹಲವು ಫೀಚರ್ ಗಳಲ್ಲಿ 7-ಇಂಚು ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಜೊತೆಗೆ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಹಾಗು ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಪಡೆಯುತ್ತದೆ. ಮಾರುತಿ ಸಿಯಾಜ್ Sನ ಫೀಚರ್ ಗಳ ಪಟ್ಟಿ ಬಿಡುಗಡೆ ಮಾಡಿಲ್ಲ , ಆದರೆ ಅದು ಸಿಯಾಜ್ ಅಲ್ಫಾ ಗೆ ಹೋಲಿಕೆ ಹೊಂದಿರುವಂತೆ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ.

ಹೆಚ್ಚು ಓದಿ: ಮಾರುತಿ ಸಿಯಾಜ್ AM

d
ಅವರಿಂದ ಪ್ರಕಟಿಸಲಾಗಿದೆ

dinesh

  • 21 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಮಾರುತಿ ಸಿಯಾಜ್

Read Full News

trendingಸೆಡಾನ್‌ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಫೇಸ್ ಲಿಫ್ಟ್
Rs.73.50 - 78.90 ಲಕ್ಷ*
ಎಲೆಕ್ಟ್ರಿಕ್
Rs.2.03 - 2.50 ಸಿಆರ್*
ಎಲೆಕ್ಟ್ರಿಕ್
Rs.41 - 53 ಲಕ್ಷ*
Rs.11.53 - 19.13 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ