
Honda City ಅಪೆಕ್ಸ್ ಎಡಿಷನ್ ಬಿಡುಗಡೆ, ಬೆಲೆಗಳು 13.30 ಲಕ್ಷ ರೂ.ನಿಂದ ಆರಂಭ
ಸಿಟಿ ಸೆಡಾನ್ನ ಸೀಮಿತ ಸಂಖ್ಯೆಯ ಅಪೆಕ್ಸ್ ಎಡಿಷನ್ V ಮತ್ತು VX ವೇರಿಯೆಂಟ್ಗಳಲ್ಲಿ ಮಾತ್ರ ಲಭ್ಯವಿದೆ ಮತ್ತು ರೆಗ್ಯುಲರ್ ಮೊಡೆಲ್ಗಳಿಗಿಂತ 25,000 ರೂ.ನಷ್ಟು ಹೆಚ್ಚು ದುಬಾರಿಯಾಗಿದೆ

Honda City, City Hybrid ಮತ್ತು Elevate ಕಾರುಗಳ ಬೆಲೆಯಲ್ಲಿ 20,000 ರೂ.ವರೆಗೆ ಏರಿಕೆ
ಬೆಲೆ ಏರಿಕೆಯು ಸಿಟಿಯ ಪೆಟ್ರೋಲ್ ಮತ್ತು ಸ್ಟ್ರಾಂಗ್ ಹೈಬ್ರಿಡ್ ಆಯ್ಕೆಗಳ ಮೇಲೆ ಮತ್ತು ಎಲಿವೇಟ್ನ ಆಟೋಮ್ಯಾಟಿಕ್ ಗೇರ್ಬಾಕ್ಸ್ ವೇರಿಯೆಂಟ್ಗಳ ಮೇಲೆ ಪರಿಣಾಮ ಬೀರುತ್ತದೆ

2025ರ Honda City ಫೇಸ್ಲಿಫ್ಟ್ ಜಾಗತಿಕವಾಗಿ ಅನಾವರಣ: ಭಾರತೀಯ ಮೊಡೆಲ್ಗಿಂತ ಇದು ಭಿನ್ನವಾಗಿದೆಯೇ ?
2025ರ ಹೋಂಡಾ ಸಿಟಿಯು ಡ್ಯುಯಲ್-ಜೋನ್ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಮತ್ತು ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಅನ್ನು ಹೊಂದಿದ್ದು, ಹಳೆಯ ಮೊಡೆಲ್ನ ವಿನ್ಯಾಸಕ್ಕೆ ಹೋಲುತ್ತದೆ

ಬರೋಬ್ಬರಿ 90,000ಕ್ಕೂ ಹೆಚ್ಚು ಕಾರುಗಳನ್ನು ಹಿಂಪಡೆಯಲಿರುವ ಹೋಂಡಾ.. ಏನಿರಬಹುದು ಸಮಸ್ಯೆ ?
ಹಿಂಪಡೆಯಲಾದ ಕಾರುಗಳಿಗೆ ದೋಷಯುಕ್ತ ಇಂಧನ ಪಂಪ್ಗಳನ್ನು ಉಚಿತವಾಗಿ ಬದಲಾಯಿಸಲಾಗುತ್ತದೆ

ಈ ಜೂನ್ನಲ್ಲಿ Honda ಕಾರುಗಳ ಮೇಲೆ 1 ಲಕ್ಷ ರೂ.ಗಿಂತಲೂ ಹೆಚ್ಚಿನ ಲಾಭವನ್ನು ಪಡೆದುಕೊಳ್ಳಿ..!
ಹೋಂಡಾ ಸಿಟಿಯ ಪೆಟ್ರೋಲ್ ಮತ್ತು ಹೈಬ್ರಿಡ್ ಆವೃತ್ತಿಗಳೆರಡೂ ಈ ತಿಂಗಳು ಭಾರೀ ರಿಯಾಯಿತಿಯೊಂದಿಗೆ ಲಭ್ಯವಿವೆ