ಭಾರತದಲ್ಲಿ 25 ವರ್ಷಗಳನ್ನು ಪೂರೈಸಿದ Maruti Wagon R, ಇಲ್ಲಿಯವರೆಗೆ 32 ಲಕ್ಷಕ್ಕೂ ಹೆಚ್ಚು ಕಾರುಗಳ ಮಾರಾಟ..!
ಮಾರುತಿ ವ್ಯಾಗನ್ ಆರ್ ಅನ್ನು ಮೊದಲ ಬಾರಿಗೆ 1999 ರಲ್ಲಿ ನಮ್ಮ ಮಾರುಕಟ್ಟೆಯಲ್ಲಿ ಪರಿಚಯಿಸಲಾಯಿತು ಮತ್ತು ಪ್ರತಿ ತಿಂಗಳು ಹೆಚ್ಚು ಮಾರಾಟವಾಗುವ ಕಾರುಗಳ ಪಟ್ಟಿಯಲ್ಲಿ ಟಾಪ್ ರ್ಯಾಂಕಿಂಗ್ನಲ್ಲಿ ಒಂದು ಸ್ಥಾನವನ್ನು ಪಡೆದಿರುತ್ತದೆ
Maruti Wagon R Waltz ಎಡಿಷನ್ ಬಿಡುಗಡೆ, ಬೆಲೆಗಳು 5.65 ಲಕ್ಷ ರೂ.ನಿಂದ ಪ್ರಾರಂಭ
ಮಾರುತಿ ವ್ಯಾಗನ್ ಆರ್ ವಾಲ್ಟ್ಜ್ ಎಡಿಷನ್ ಟಾಪ್-ಸ್ಪೆಕ್ ಝೆಡ್ಎಕ್ಸ್ಐ ಆವೃತ್ತಿಯಲ್ಲಿ ನೀಡಲಾಗುವ ಕೆಲವು ಫೀಚರ್ಗಳೊಂದಿಗೆ ಮತ್ತು ಕೆಲವು ಹೆಚ್ಚುವರಿ ಎಕ್ಸಸ್ಸರಿಗಳೊಂದಿಗೆ ಬರುತ್ತದೆ
2024ರ ಮಾರ್ಚ್ನಲ್ಲಿ ಅತಿ ಹೆಚ್ಚು ಮಾರಾಟವಾದ ಕಾಂಪ್ಯಾಕ್ಟ್ ಮತ್ತು ಮಧ್ಯಮ ಗಾತ್ರದ ಹ್ಯಾಚ್ಬ್ಯಾಕ್ಗಳ ಪಟ್ಟಿಯಲ್ಲಿ Marutiಯೇ ನಂ.1
ಒಟ್ಟು ಕಾಂಪ್ಯಾಕ್ಟ್ ಮತ್ತು ಮಧ್ಯಮ ಗಾತ್ರದ ಹ್ಯಾಚ್ಬ್ಯಾಕ್ಗಳ ಮಾರಾಟದಲ್ಲಿ ಮಾರುತಿ ಕೊಡುಗೆ ಶೇಕಡಾ 60 ಕ್ಕಿಂತ ಹೆಚ್ಚಿದೆ
2024ರ ಫೆಬ್ರವರಿಯಲ್ಲಿ ಹೆಚ್ಚು ಮಾರಾಟವಾದ ಟಾಪ್ 10 ಕಾರುಗಳನ್ನು ನೋಡೋಣ
ಪಟ್ಟಿಯಲ್ಲಿರುವ ಎರಡು ಮೊಡೆಲ್ಗಳು ವರ್ಷದಿಂದ ವರ್ಷಕ್ಕೆ (YoY) 100 ಪ್ರತಿಶತಕ್ಕಿಂತ ಹೆಚ್ಚಿನ ಬೆಳವಣಿಗೆಯನ್ನು ನೋಂದಾಯಿಸಿವೆ
ಇವುಗಳು 2024ರ ಜನವರಿಯಲ್ಲಿ ಹೆಚ್ಚು ಬೇಡಿಕೆಯಲ್ಲಿದ್ದ ಕಾಂಪ್ಯಾಕ್ಟ್ ಮತ್ತು ಮಧ್ಯಮ ಗಾತ್ರದ ಹ್ಯಾಚ್ಬ್ಯಾಕ್ಗಳು
ಪಟ್ಟಿಯಲ್ಲಿರುವ ಆರು ಮಾದರಿಗಳಲ್ಲಿ, ಮಾರುತಿ ವ್ಯಾಗನ್ ಆರ್ ಮತ್ತು ಸ್ವಿಫ್ಟ್ ಮಾತ್ರ ಒಟ್ಟು 10,000 ಯುನಿಟ್ಗಳ ಮಾರಾಟವನ್ನು ದಾಖಲಿ ಸಿದೆ.
ಭಾರತದಲ್ಲಿ ಅತೀ ಹೆಚ್ಚು ಮಾರಾಟವಾಗುವ ಕಾರುಗಳು: ಮತ್ತೊಮ್ಮೆ ನಂ. 1 ಪಟ್ಟಕ್ಕೇರಿದ Maruti Wagon R
ಅಗ್ರ 3 ಮೊಡೆಲ್ಗಳು ಮಾರುತಿ ಸಂಸ್ಥೆಗೆಯೇ ಸೇರಿದ್ದು, ಇವುಗಳು 47,000 ದಷ್ಟು ಯೂನಿಟ್ ಗಳ ಮಾರಾಟವನ್ನು ದಾಖಲಿಸಿವೆ
ಈ ಜೂನ್ನಲ್ಲಿ ಟಾಪ್ 5 ಮಾರುತಿ ಕಾರುಗಳಿಗಾಗಿ ನೀವೆಷ್ಟು ಕಾಯಬೇಕು?
ಗ್ರ್ಯಾಂಡ್ ವಿಟಾರಾ, ಕಾರು ತಯಾರಕರ ಹೆಚ್ಚು ನಿರೀಕ್ಷಿತ ಕಾರುಗಳಲ್ಲಿ ಒಂದಾಗಿದ್ದು, ಇದು ಎಂಟು ತಿಂಗಳವರೆಗಿನ ಕಾಯುವಿಕೆಯ ಅವಧಿಯನ್ನು ಹೊಂದಿದೆ.
1999 ರಿಂದ 30 ಲಕ್ಷಕ್ಕೂ ಹೆಚ್ಚು ವ್ಯಾಗನ್ಆರ್ಗಳನ್ನು ಮಾರಾಟ ಮಾಡಿದ ಮಾರುತಿ!
ಕಳೆದ ಎರಡು ವರ್ಷಗಳಿಂದ ಇದು ಭಾರತದಲ್ಲಿ ಅತ್ಯುತ್ಯಮವಾಗಿ ಮಾರಾಟವಾಗುತ್ತಿರುವ ಕಾರು
ಗ್ಲೋಬಲ್ NCAP ನಲ್ಲಿ ಮಾರುತಿ ವ್ಯಾಗನ್ ಆರ್ನಿಂದ ಇನ್ನೊಂದು ಅನಿಶ್ಚಿತ ಪ್ರದರ್ಶನ
2023 ವ್ಯಾಗನ್ ಆರ್ನ ಫೂಟ್ವೆಲ್ ಏರಿಯಾ ಮತ್ತು ಬಾಡಿಶೆಲ್ ಇಂಟೆಗ್ರಿಟಿಯನ್ನು “ಅಸ್ಥಿರ” ಎಂದು ಪರಿಗಣಿಸಲಾಗಿದೆ