Login or Register ಅತ್ಯುತ್ತಮ CarDekho experience ಗೆ
Login

ಮಾರುತಿ ಜಿಮ್ನಿ Vs ಮಹೀಂದ್ರಾ ಥಾರ್: ಬೇಗನೆ ಡೆಲಿವರಿ ಸಿಗೋ ಎಸ್‌ಯುವಿ ಯಾವುದು?

published on ಆಗಸ್ಟ್‌ 04, 2023 10:43 pm by tarun for ಮಾರುತಿ ಜಿಮ್ನಿ

ದೇಶದ ಅನೇಕ ನಗರಗಳಲ್ಲಿ ಜಿಮ್ನಿ ಮತ್ತು ಥಾರ್ ಒಂದೇ ರೀತಿಯ ಕಾಯುವಿಕೆ ಅವಧಿಯನ್ನು ಹೊಂದಿದೆ

ಭಾರತೀಯ ಆಫ್-ರೋಡರ್ ಅಭಿಮಾನಿಗಳು ಮಾರುತಿ ಜಿಮ್ನಿ ಮತ್ತು ಮಹೀಂದ್ರಾ ಥಾರ್ ಇವೆರಡರಲ್ಲಿ ಯಾವುದನ್ನು ಆಯ್ಕೆ ಮಾಡಬೇಕೆಂಬ ಗೊಂದಲದಲ್ಲಿರಬಹುದು. ಥಾರ್ ಸುಮಾರಾಗಿ ಹಳೆಯ ಮಾಡೆಲ್ ಆಗಿದ್ದು ಪೆಟ್ರೋಲ್ ಮತ್ತು ಡೀಸೆಲ್ ಎರಡೂ ಇಂಜಿನ್‌ಗಳ ಆಯ್ಕೆಯನ್ನು ಹೊಂದಿದೆ, ಇದರೊಂದಿಗೆ ರಿಯರ್ ಮತ್ತು ಫೋರ್-ವ್ಹೀಲ್ ಡ್ರೈವ್‌ಟ್ರೇನ್‌ಗಳನ್ನು ಪಡೆದಿದೆ. ಇನ್ನೊಂದೆಡೆ, ಮಾರುತಿ ಜಿಮ್ನಿಯು ಕೇವಲ ಪೆಟ್ರೋಲ್ ಇಂಜಿನ್ ಮತ್ತು 4X4ಗೆ ಮಾತ್ರ ಸೀಮಿತವಾಗಿದೆ.

ಆದ್ದರಿಂದ ನೀವು ಈ ಎರಡು ಮಾಡೆಲ್‌ಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡುವಿರಾದರೆ, ಟಾಪ್ 20 ನಗರಗಳಲ್ಲಿ ಇದರ ಕಾಯುವಿಕೆ ಅವಧಿಯು ಈ ರೀತಿಯಾಗಿ ಇದೆ:

ನಗರಗಳು

ಜಿಮ್ನಿ

ಥಾರ್

ದೆಹಲಿ

2 ತಿಂಗಳು

2-3 ತಿಂಗಳು

ಬೆಂಗಳೂರು

1-2 ತಿಂಗಳು

3 ತಿಂಗಳು

ಮುಂಬೈ

2-3 ತಿಂಗಳು

2-4 ತಿಂಗಳು

ಹೈದರಾಬಾದ್

1-2 ತಿಂಗಳು

3 ತಿಂಗಳು

ಪುಣೆ

2 ತಿಂಗಳು

3-4 ತಿಂಗಳು

ಚೆನ್ನೈ

2 ತಿಂಗಳು

3 ತಿಂಗಳು

ಜೈಪುರ್

2 ತಿಂಗಳು

3-4 ತಿಂಗಳು

ಅಹಮದಾಬಾದ್

2 ತಿಂಗಳು

2-4 ತಿಂಗಳು

ಗುರುಗ್ರಾಮ್

2 ತಿಂಗಳು

2-3 ತಿಂಗಳು

ಲಖನೌ

2 ತಿಂಗಳು

3 ತಿಂಗಳು

ಕೋಲ್ಕತಾ

2 ತಿಂಗಳು

2-4 ತಿಂಗಳು

ಥಾಣೆ

2 ತಿಂಗಳು

3 ತಿಂಗಳು

ಸೂರತ್

ಕಾಯುವಿಕೆ ಇಲ್ಲ

2-4 ತಿಂಗಳು

ಗಾಝಿಯಾಬಾದ್

2-2.5 ತಿಂಗಳು

4 ತಿಂಗಳು

ಚಂಡೀಘಢ

2 ತಿಂಗಳು

3 ತಿಂಗಳು

ಕೊಯಮತ್ತೂರು

2-2.5 ತಿಂಗಳು

3-4 ತಿಂಗಳು

ಪಾಟ್ನಾ

2-2.5 ತಿಂಗಳು

2-4 ತಿಂಗಳು

ಫರೀದಾಬಾದ್

2 ತಿಂಗಳು

3 ತಿಂಗಳು

ಇಂದೋರ್

1-2 ವಾರಗಳು

2-4 ತಿಂಗಳು

ನೋಯ್ಡಾ

1-2 ತಿಂಗಳು

4 ತಿಂಗಳು

  • ಥಾರ್‌ಗಿಂತಲೂ ಜಿಮ್ನಿ ಕಡಿಮೆ ಕಾಯುವಿಕೆ ಅವಧಿಯನ್ನು ಹೊಂದಿದೆ.

  • ಬೆಂಗಳೂರು, ಹೈದರಾಬಾದ್, ಇಂದೋರ್ ಮತ್ತು ನೋಯ್ಡಾದಂತಹ ನಗರಗಳಲ್ಲಿ ನೀವು ಒಂದು ತಿಂಗಳು ಅಥವಾ ಅದಕ್ಕೂ ಮೊದಲೇ ಜಿಮ್ನಿಯನ್ನು ಪಡೆಯಬಹುದು.

  • ಈ ಆಫ್‌-ರೋಡರ್ ಸೂರತ್‌ನಲ್ಲಿ ಯಾವುದೇ ಕಾಯುವಿಕೆ ಅವಧಿಯಿಲ್ಲದೇ ಕೂಡಲೇ ದೊರೆಯುತ್ತದೆ.

  • ಥಾರ್‌ನ ಸರಾಸರಿ ಕಾಯುವಿಕೆ ಅವಧಿಯು ಸುಮಾರು ಮೂರು ತಿಂಗಳು. ನೋಯ್ಡಾ, ಗಾಝಿಯಾಬಾದ್, ಇಂದೋರ್, ಮುಂಬೈ, ಪುಣೆ, ಅಹಮದಾಬಾದ್ ಮತ್ತು ಜೈಪುರದಂತಹ ನಗರಗಳಲ್ಲಿ ಥಾರ್ ಅನ್ನು ಪಡೆಯಲು ನೀವು ಸುಮಾರು ನಾಲ್ಕು ತಿಂಗಳು ಕಾಯಬೇಕಾಗಬಹುದು.

  • ಈ SUVಗಳ ನಿಖರವಾದ ಕಾಯುವಿಕೆ ಅವಧಿಯು ಆಯ್ಕೆ ಮಾಡಿದ ವೇರಿಯೆಂಟ್, ಪವರ್‌ಟ್ರೇನ್ ಮತ್ತು ಬಣ್ಣವನ್ನು ಅವಲಂಬಿಸಿರುತ್ತದೆ.

ಇದನ್ನೂ ಓದಿ: ಮಾರುತಿ ಜಿಮ್ನಿ Vs ಮಹೀಂದ್ರಾ ಥಾರ್ – ಬೆಲೆ ಯಾವುದು ಬೆಸ್ಟ್?

ಮಾರುತಿ ಜಿಮ್ನಿಯ ಬೆಲೆಗಳು 2.74 ಲಕ್ಷದಿಂದ ರೂ 15.05 ಲಕ್ಷದ ತನಕ ಇದೆ. ರಿಯರ್-ವ್ಹೀಲ್ ಡ್ರೈವ್ ಹೊಂದಿದ ಥಾರ್‌ನ ಆರಂಭಿಕ ಬೆಲೆ ರೂ 10.54 ಲಕ್ಷದಿಂದ ಪ್ರಾರಂಭವಾಗಿ ರೂ 16.78 ಲಕ್ಷದ ತನಕ (ಎಕ್ಸ್-ಶೋರೂಂ) ಹೋಗುತ್ತದೆ.

ಇನ್ನಷ್ಟು ಓದಿ : ಮಾರುತಿ ಜಿಮ್ನಿಯ ಆನ್‌ರೋಡ್ ಬೆಲೆ

t
ಅವರಿಂದ ಪ್ರಕಟಿಸಲಾಗಿದೆ

tarun

  • 33 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಮಾರುತಿ ಜಿಮ್ನಿ

Read Full News

explore similar ಕಾರುಗಳು

ಮಹೀಂದ್ರ ಥಾರ್‌

ಡೀಸಲ್15.2 ಕೆಎಂಪಿಎಲ್
ಪೆಟ್ರೋಲ್15.2 ಕೆಎಂಪಿಎಲ್
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಮೇ ಕೊಡುಗೆಗಳು

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಫೇಸ್ ಲಿಫ್ಟ್
Rs.86.92 - 97.84 ಲಕ್ಷ*
Rs.68.50 - 87.70 ಲಕ್ಷ*
ಫೇಸ್ ಲಿಫ್ಟ್
Rs.1.36 - 2 ಸಿಆರ್*
Rs.43.81 - 54.65 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ