
ಒಂದು ಕ್ಯಾಲೆಂಡರ್ ವರ್ಷದಲ್ಲಿ 20 ಲಕ್ಷ ವಾಹನಗಳನ್ನು ಉತ್ಪಾದಿಸಿ ದಾಖಲೆ ಬರೆದ ಮಾರುತಿ
ಮಾರುತಿ ಎರ್ಟಿಗಾ ಹರ್ಯಾಣದ ಮಾನೇಸರ್ ಪ್ಲಾಂಟ್ನಿಂದ ಹೊರಬಂದ 20,00,000ನೇ ವಾಹನವಾಗಿದೆ

Maruti Suzuki Ertiga: NCAP ಕ್ರ್ಯಾಶ್ ಟೆಸ್ಟ್‌ಗಳಲ್ಲಿ ಕಳಪೆ 1-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಗಳಿಸಿದ ಭಾರತ-ನಿರ್ಮಿತ ಮೊಡೆಲ್
ಮಾರುತಿ ಸುಜುಕಿ ಎರ್ಟಿಗಾದ ಬಾಡಿ ಶೆಲ್ ಅನ್ನು 'ಅಸ್ಥಿರ' ಎಂದು ನಿರ್ಣಯಿಸಲಾಗಿದೆ

ಈ ಜೂನ್‌ನಲ್ಲಿ 15 ಲಕ್ಷ ರೂ. ಒಳಗಿನ MPVಯನ್ನು ಖರೀದಿಸುತ್ತೀರಾ? ನೀವು 5 ತಿಂಗಳವರೆಗೆ ಕಾಯಬೇಕಾಗಬಹುದು..!
ಮಾರುತಿಯ 6-ಆಸನಗಳ ಎಮ್ಪಿವಿ ಎಕ್ಸ್‌ಎಲ್6 ಎರ್ಟಿಗಾಗಿಂತ ಬೇಗನೆ ಲಭ್ಯವಿರುತ್ತದೆ, ಇದು ದೀರ್ಘಾವಧಿಯ ವೈಟಿಂಗ್ ಪಿರೇಡ್ ಅನ್ನು ಹೊಂದಿದೆ. ಹಾಗೆಯೇ, ಟ್ರೈಬರ್ ಹೆಚ್ಚಿನ ನಗರಗಳಲ್ಲಿ ಸುಲಭವಾಗಿ ಲಭ್ಯವಿರುತ್ತದೆ

CNG ಕಾರುಗಳಿಗೆ ಡಿಮಾಂಡಪ್ಪೋ ಡಿಮಾಂಡ್; ಬುಕಿಂಗ್ ಆಗಿರುವ ಆನೇಕ ಸಿಎನ್‌ಜಿ ಕಾರುಗಳನ್ನು ಡೆಲಿವರಿ ಮಾಡಲು ಬಾಕಿಇಟ್ಟಿರುವ Maruti
ಎರ್ಟಿಗಾ CNG ಮಾರುತಿಯ ಬಾಕಿ ಉಳಿದಿರುವ CNG ಆರ್ಡರ್ಗಳಲ್ಲಿ ಸುಮಾರು 30 ಪ್ರತಿಶತವನ್ನು ಹೊಂದಿದೆ