• English
  • Login / Register

ಮಾರುತಿ ಸುಝುಕಿ ಸಿಯಾಜ್ , ಹುಂಡೈ ವೆರ್ನಾ ಹೆಚ್ಚು ಪ್ರಖ್ಯಾತಿ ಪಡೆದ ಕಾಂಪ್ಯಾಕ್ಟ್ ಸೆಡಾನ್ ಗಳು ಮೇ 2019 ರಲ್ಲಿ.

ಮಾರುತಿ ಸಿಯಾಜ್ ಗಾಗಿ jagdev ಮೂಲಕ ಆಗಸ್ಟ್‌ 14, 2019 12:58 pm ರಂದು ಮಾರ್ಪಡಿಸಲಾಗಿದೆ

  • 19 Views
  • ಕಾಮೆಂಟ್‌ ಅನ್ನು ಬರೆಯಿರಿ

ಹುಂಡೈ ವೆರ್ನಾ ಬಿಟ್ಟು, ಮೇಲಿನ ಯಾವ ಕಾರುಗಳು ಸಹ MoM ನಲ್ಲಿ  ಬೇಡಿಕೆಯ ಕಡಿತ ಕಂಡಿಲ್ಲ.

  • ಕಾಂಪ್ಯಾಕ್ಟ್ ಸೆಡಾನ್  ಗಳ ಮಾರಾಟ ಸುಮಾರು ಶೇಕಡಾ 10 ಹೆಚ್ಚಳ ಕಂಡಿದೆ ಏಪ್ರಿಲ್  2019 ಗೆ ಹೋಲಿಸಿದರೆ. 
  • ಎಲ್ಲ ಸೆಡಾನ್ ಗಳು, ವೆರ್ನಾ ಹೊರತಾಗಿ MoM ಬೇಡಿಕೆ ಹೆಚ್ಚಳ ಕಂಡಿದೆ. 
  • ಸಿಯಾಜ್ ನ MoM  ಬೇಡಿಕೆ ಸುಮಾರು ಶೇಕಡಾ 30 ಹೆಚ್ಚಿದೆ ಮೇ ನಲ್ಲಿ 
  • ವೆಂಟೋ MoM ಮಾರಾಟ ದುಪ್ಪಟ್ಟು ಆಗಿದೆ ಮೇ ನಲ್ಲಿ 
  • ವೋಕ್ಸ್ವ್ಯಾಗನ್ ಗ್ರೂಪ್ ನ ಈ ವಿಭಾಗದಲ್ಲಿನ ಬೇಡಿಕೆ ಶೇಕಡಾ 10 ಏರಿಕೆ  ಕಂಡಿದೆ.

compact sedans in india

ಆಟೋಮೊಬೈಲ್ ಗಳ ಒಟ್ಟಾರೆ ಮಾರಾಟ ಕಡಿಮೆ ಆಗಿದ್ದರೂ ಸಹ,ಕಾಂಪ್ಯಾಕ್ಟ್ ಸೆಡಾನ್ ವಿಭಾಗದಲ್ಲಿ  MoM ಬೇಡಿಕೆ ಹೆಚ್ಚಳ ಕಂಡುಬಂದಿದೆ ಮೇ 2019 ನಲ್ಲಿ. ಕಾಂಪ್ಯಾಕ್ಟ್ ಕಾರ್ ಗಾಲ ಒಟ್ಟಾರೆ ಬೇಡಿಕೆ ಸುಮಾರು ಶೇಕಡಾ 10 ಹೆಚ್ಚಳ ಕಂಡಿದೆ ಮೇ ನಲ್ಲಿ ಮತ್ತು ಒಟ್ಟಾರೆ ತಿಂಗಳ ಮಾರಾಟ 10,000 ಯೂನಿಟ್ ಮಟ್ಟ ದಾಟಿದೆ. ನಾವು ಮಾಡೆಲ್ ಗಾಲ ಮಾರಾಟದ ಸಂಖ್ಯೆಗಳನ್ನು ನೋಡಿ ಈ ವಿಭಾಗದಲ್ಲಿನ ಬೇಡಿಕೆಗಳ ಬಗ್ಗೆ ಹೆಚ್ಚು ತಿಳಿಯೋಣ.

Compact sedans

 

May 2019

April 2019

MoM Growth

Market share current(%)

Market share (% last year)

YoY mkt share (%)

Average sales (6 months)

ಮಾರುತಿ ಸುಜುಕಿ ಸಿಯಾಜ್

3592

2789

28.79

34.28

27.1

7.18

3468

ಹುಂಡೈ ವೆರ್ನಾ

2567

2932

-12.44

24.5

25.6

-1.1

2869

ಹೋಂಡಾ ಸಿಟಿ

2557

2394

6.8

24.4

18.61

5.79

3301

ಸ್ಕೊಡ  ರಾಪಿಡ್

734

721

1.8

7

5.86

1.14

800

ವೋಕ್ಸ್ವ್ಯಾಗನ್ ವೆಂಟೋ

654

337

94.06

6.24

3.67

2.57

488

ಟೊಯೋಟ ಯಾರೀಸ್

373

354

5.36

3.56

19.14

-15.58

358

Total

10477

9527

9.97

 

 

 

 

ಟೇಕ್ ಅವೆ ಗಳು

ಸಿಯಾಜ್ ಡಬ್ಲ್ಯೂ ಹೆಚ್ಚು ಅಂತರದೊಂದಿಗೆ ವಿಭಾಗದಲ್ಲಿನ ಮಾರಾಟಗಳಲ್ಲಿ ಮುಂಚೂಣಿಯಲ್ಲಿದೆ:  ಅಪ್ರ ಸ್ಥಾನಕ್ಕಾಗಿ ಈ ವಿಭಾಗದಲ್ಲಿ ತೀವ್ರ ಪೈಪೋಟಿ ಇದೆ ಈ ಮೂರು ಸೆಡಾನ್ ಗಳಲ್ಲಿ- ಮಾರುತಿ ಸುಜುಕಿ ಸಿಯಾಜ್, ಹುಂಡೈ ವೆರ್ನಾ ಮತ್ತು ಹೋಂಡಾ ಸಿಟಿ. ಬಹಳಷ್ಟು ಬಾರಿ ನಾವು ನೋಡಬಹುದು ಈ ಮುರರಲ್ಲಿನ ಮಾರಾಟವಾದ ಯೂನಿಟ್ ಗಳ  ಸಂಖ್ಯೆಗಳಲ್ಲಿನ ಭಿನ್ನತೆ ಮೂರು ಅಂಕೆಗಳನ್ನು ಮೀರುವುದಿಲ್ಲ ಎಂದು. ಆದರೆ, ಸಿಯಾಜ್ ಆ ವಿಭಾಗದಲ್ಲಿ ಮುಂಚೂಣಿಯಲ್ಲಿದೆ  ಮೇ  2019 ಗರಿಷ್ಟ ಅಂತರದೊಂದಿಗೆ ಸುಮಾರು 1000 ಯೂನಿಟ್ ಗಳು ಹೆಚ್ಚು ವೆರ್ನಾ ಗೆ ಹೋಲಿಸಿದರೆ.

Maruti Ciaz

ಎರಡನೇ ಸ್ಥಾನಕ್ಕೆ ಸರಿಸಮನಾದ ಸ್ಪರ್ಧೆ  ಇದೆ, ಕನಿಷ್ಠ ಎನ್ನಬಹುದಾದಂತಹುದು: ಅದಕ್ಕಿಂತ ಹೆಚ್ಚು ಹತ್ತಿರ ದೊರೆಯಲಾರದು. ವೆರ್ನಾ ಎರೆಡನೆ ಸ್ಥಾನದಲ್ಲಿದ್ದು , ಸಿಟಿ ಮೂರನೇ ಸ್ಥಾನದಲ್ಲಿದ್ದು ಅವುಗಳ ಅಂತರ ಕೇವಲ 10 ಯೂನಿಟ್ ಮಾತ್ರ ಆಗಿದೆ. ಸಿಟಿ ಯ ಮಾರಾಟ ಮೇ ನಲ್ಲಿ ಹೆಚ್ಚಳ ಕಂಡಿತು, ವೆರ್ನಾ ಗಮನಾರ್ಹವಾಗಿ ಶೇಕಡಾ 12.44  ಬೇಡಿಕೆಯಲ್ಲಿ  ಕಡಿತ ಕಂಡಿತು. ನಿಮಗೆ ವೆನ್ಯೂ ಇಂದಾಗ ವೆರ್ನಾ ದ ಬೇಡಿಕೆ ಮೇಲೆ ಪರಿಣಾಮ ಉಂಟಾಗಿರಬಹುದು ಎಂದು ನಿಮಗೆ ಅನಿಸುತ್ತದೆಯೇ? ನಮಗೆ  ಕೆಳಗಿನ ವಿಭಾಗದಲ್ಲಿ ಕಾಮೆಂಟ್ ಮೂಲಕ ತಿಳಿಸಿರಿ. 

hyundai verna & honda city

ವೋಕ್ಸ್ವ್ಯಾಗನ್ ಗ್ರೂಪ್ ಗೆ ಒಂದು ಉತ್ತಮ ತಿಂಗಳು: ರಾಪಿಡ್ ಹಾಗು ವೆಂಟೋ ಗಳು ಕೊನೆಯ ಶಾಲಿನ ಮುರು ಪ್ರತಿಸ್ಪರ್ದಿಗಳಾಗಿ ಉಳಿದರೂ ಸಹ, ಈ ಕಾರ್ ಗಳು ಸುಮಾರು ಶೇಕಡಾ 10  ಮಾರ್ಕೆಟ್ ಶೇರ್ ಕಂಡವು. ಹಾಗಾಗಿ ಮೇ ನಲ್ಲಿ  ಭಾರತದಲ್ಲಿ ಮಾರಾಟವಾಗುತ್ತಿರುವ  ಹತ್ತರಲ್ಲಿ ಒಂದು ಕಾಂಪ್ಯಾಕ್ಟ್ ಸೆಡಾನ್ ವೋಕ್ಸ್ವ್ಯಾಗನ್ ಗ್ರೂಪ್ ನದ್ದಾಗಿತ್ತು. ವೆಂಟೋ ದ ಮಾರಾಟ ಬಹಳಷ್ಟು  ಹೆಚ್ಚಳ ಕಂಡಿತು, ಪೋಲೋ ಹಾಗೆ, ಅದಕ್ಕೆ ಕಪ್ ಎಡಿಷನ್ ಮಾಡೆಲ್ ಅನ್ನು ಹೊರತಂದದ್ದು ಕಾರಣವಾಗಿರಬಹುದು, ಆದರೆ ಅದು ತಾತ್ಕಾಲಿಕವಾಗಿರಬಹುದು ಕೂಡ.

skoda rapid

ಯಾರೀಸ್  ಮತ್ತೊಮ್ಮೆ ಕೊನೆ ಸ್ಥಾನ ಪಡೆದಿದೆ : ಟೊಯೊಟ  ಯಾರೀಸ್ ನ ಬೇಡಿಕೆ ಏಪ್ರಿಲ್ ನಲ್ಲಿ ಹೆಚ್ಚಳ ಕಂಡಿತು ಏಪ್ರಿಲ್ ನಲ್ಲಿ, ಮತ್ತು ಅದರಿಂದಾಗಿ ವೆಂಟೋ ಗಿಂತಲೂ ಮುಂದುವರೆಯಿತು. ವೆಂಟೋ ಬೇಡಿಕೆ ಸುಮಾರು ಶೇಕಡಾ 100 ಹೆಚ್ಚಳ ಕಂಡಿದ್ದರಿಂದ  ಯಾರೀಸ್ ಮತ್ತೆ ಕೊನೆ ಸ್ಥಾನಕ್ಕೆ ತಲುಪಿತು. ಟೊಯೋಟಾ ಗಾಗಿ ಒಂದು ಉತ್ತಮ ವಿಷಯವೆಂದರೆ  ಮೇ ನಲ್ಲಿ ಒಟ್ಟಾರೆ MoM ಬೇಡಿಕೆ ಹಿಂದಿನ ಆರು ತಿಂಗಳ ಒಟ್ಟಾರೆ ಮಾರಾಟಕ್ಕೆ ಹೋಲಿಸಿದಾಗ ಹೆಚ್ಚಳ ಕಂಡಿತು.

toyota yaris

Read More on : Ciaz on road price

was this article helpful ?

Write your Comment on Maruti ಸಿಯಾಜ್

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಸೆಡಾನ್‌ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience