ಮಾರುತಿ ಸುಜುಕಿ ಆಲ್ಟೊ K10 ಅರ್ಬನ್ ಲಿಮಿಟೆಡ್ ಎಡಿಷನ್ ಅನ್ನು ಬಿಡುಗಡೆ ಮಾಡಿದೆ.

published on ಮಾರ್ಚ್‌ 28, 2019 02:10 pm by raunak ಮಾರುತಿ ಆಲ್ಟೊ ಕೆ10 ಗೆ

  • 18 ವೀಕ್ಷಣಿಗಳು
  • ಕಾಮೆಂಟ್‌ ಅನ್ನು ಬರೆಯಿರಿ

Maruti Suzuki Launches Alto K10 Urbano Limited Edition

ಸುಜುಕಿ ಆಲ್ಟೊ  K10  ನ ಲಿಮಿಟೆಡ್ ಎಡಿಷನ್ ಅನ್ನು ಬಿಡುಗಡೆ ಮಾಡಿದೆ, ಮತ್ತು ಇದಕ್ಕೆ ಅರ್ಬಾನೋ  ಎಂದು ಹೇಳಿದೆ. ಕಂಪನಿ ಮೂಲಗಳ  ಪ್ರಕಾರ ಆಲ್ಟೊ  K10 ಅರ್ಬನೋ ದಲ್ಲಿ ೧೮ ಫೀಚರ್ ಗಳಿದ್ದು ,ಇದು LX, LXi, VXi and VXi (O) ಟ್ರಿಮ್ ಗಳಲ್ಲಿ ಲಭ್ಯವಿದೆ, CNG  ಸೇರಿ. ಲಿಮಿಟೆಡ್ ಎಡಿಷನ್ ನಿಮಗೆ ಬೆಲೆ ರೂ ೧೬,೯೯೦ ಈಗಿರುವ ವೇರಿಯೆಂಟ್ ಗಳಿಗಿಂತ ಹೆಚ್ಚು ಕೊಡಬೇಕಾಗುತ್ತದೆ.

ಯಾವ ಆಫರ್ ಗಳು ಇದೆ?

  • ಇದು ಫಾಗ್ ಲ್ಯಾಂಪ್ ಗಳ ಸುತ್ತ ಕ್ರೋಮ್ ಅಪ್ಪ್ಲಿಕ್ಸ್ , ವೀಲ್ ಆರ್ಚ್ ಗಳು,  ಹೊರಗಿನ ರೇರ್ ವ್ಯೂ ಮಿರರ್ ಗಳು, ಟೈಲ್ ಲೈಟ್ ಗಳು, ಮತ್ತು ಬೂಟ್ -ಲಿಡ್ ಗಳೊಂದಿಗೆ ಬರುತ್ತದೆ.
  • ಬಾಡಿ ವಿನೈಲ್ ಬದಿಯ ಬಾಗದಲ್ಲಿ ಇದೆ.

Maruti Suzuki Launches Alto K10 Urbano Limited Edition

  • ಬದಿಗಳಲ್ಲಿ ಅರ್ಬಾನೋ ದಲ್ಲಿ ಆರ್ಟ್ ಲೆಥರ್ ಮೇಲ್ಪದರಗಳು, ಸ್ಟಿಯರಿಂಗ್ ವೀಲ್ ಕವರ್ ಗಳು, ಡಿಸೈನರ್ ಮತ್ ಗಳು ಮತ್ತು ಪೆಡಲ್ ಗಳು, ಆಂಬಿಯೆಂಟ್ ಲೈಟ್ , ಮತ್ತು LED ಡೋರ್ ಸಿಲ್ ಗಳು ಇದೆ.

​​​​​​​Maruti Suzuki Launches Alto K10 Urbano Limited Edition

Maruti Suzuki Launches Alto K10 Urbano Limited Edition

Maruti Suzuki Launches Alto K10 Urbano Limited Edition

  • ಇದರ ಹೊರತಾಗಿ , ರಿವರ್ಸ್ ಪಾರ್ಕಿಂಗ್ ಸೆನ್ಸರ್ ಗಳು, ಹ್ಯಾಂಡ್ಸ್ ಫ್ರೀ ಬ್ಲೂಟೂತ್ ಕಿಟ್, USB ಚಾರ್ಜರ್ ವೋಲ್ಟೇಜ್ ಮತ್ತು ಟೆಂಪರೇಚರ್ ಡಿಸ್ಪ್ಲೇ ಒಂದಿಗೆ ಇದೆ.

​​​​​​​Maruti Suzuki Launches Alto K10 Urbano Limited Edition

Maruti Suzuki Launches Alto K10 Urbano Limited Edition

Don’t Miss: Articles on Upcoming Maruti Suzuki Baleno 

ಆಲ್ಟೊ  K10 ಬಿಡುಗಡೆ ಮಾಡುತ್ತಾ, ಶ್ರೀ  R S ಕಲ್ಸಿ , ಎಸ್ಎಕ್ಯುಟಿವ್ ಡೈರೆಕ್ಟರ್, ಮಾರ್ಕೆಟಿಂಗ್ ಮತ್ತು ಸೇಲ್ಸ್, ಮಾರುತಿ ಸುಜುಕಿ ಹೇಳಿದರು, " ಅರ್ಬಾನೋ ವಿಶಿಶ್ಷ್ಟವಾದ ಬ್ಲಾಕ್ ಮತ್ತು ಸಿಲ್ವರ್ ಥೀಮ್ ಮತ್ತು ಕಾಂಪ್ಲಿಮೆಂಟರಿ ಬಾಡಿ ಗ್ರಾಫಿಕ್ಸ್ ಮತ್ತು ಗಾರ್ನಿಶ್ ನೊಂದಿಗೆ ಬರುತ್ತದೆ. ಮತ್ತಷ್ಟು ಫೀಚರ್ ಗಳಾದ ರೆವೆರಿಸೆ ಪಾರ್ಕಿಂಗ್ ಸೆನ್ಸರ್, ಹ್ಯಾಂಡ್ಸ್ ಫ್ರೀ  ಬ್ಲೂಟೂತ್ ಕಿಟ್, ವೇಗವಾದ USB ಚಾರ್ಜರ್ ಕೂಡ ಇದೆ. ಇವು ಕಸ್ಟಮರ್ ಗಳಿಗೆ ಆಹ್ಲಾದತೆ ಕೊಡುತ್ತದೆ ಹಾಗು ಆರಾಮದಾಯಕವಾಗಿಯೂ ಇರುತ್ತದೆ".  ಈ ಫೀಚರ್ ಗಳು ಆಲ್ಟೊ  K10 ಅರ್ಬಾನೋ ವನ್ನು ಆಕರ್ಷಕವಾಗಿಯೂ ಮತ್ತು ಟ್ರೆಂಡಿ ಯಾಗಿಯೂ ಕಾಣುವಂತೆ ಮಾಡುತ್ತದೆ". ಎಂದು ಹೇಳಿದರು.

ಟಾಟಾ ಝಿಕಾ, ಟಾಟಾ ದ ಮುಂಬರುವ ಹ್ಯಾಚ್ ಆಲ್ಟೊ  K10. ಗೆ ಪ್ರತಿಸ್ಪರ್ದಿಯಾಗುತ್ತದೆ. ಟಾಟಾ ಡಾ ವಿಶ್ಲೇಷಣೆಗಳು ಈ ಕಾರು  ಹರ್ಮನ್ ಕಂಪನಿಯ ಹೊಸ ಎಂಟರ್ಟೈನ್ಮೆಂಟ್ ಯೂನಿಟ್ ದೊಡ್ಡ ಪರದೆಯೊಂದಿಗೆ,ಮತ್ತು  ConnectNext  ಲೈನ್ ಅಪ್ ನೊಂದಿಗೆ ಬರುತ್ತದೆ. ಸಿಸ್ಟಮ್ ನಲ್ಲಿ ಬ್ಲೂಟೂತ್, USB ಮತ್ತು Aux-in  ಕನೆಕ್ಟಿವಿಟಿ, ಟ್ಯೂನರ್ ಮತ್ತು ದೊಡ್ಡ ಡಿಸ್ಪ್ಲೇ ಸ್ಕ್ರೀನ್ ಇರುತ್ತದೆ. ಇದರಲ್ಲಿ ರೇರ್ ಪಾರ್ಕಿಂಗ್ ಸೆನ್ಸರ್ ನ ಡೇಟಾ ವನ್ನು ಈ ಸೆಗ್ಮೆಂಟ್ ಮೊದಲ ೮-ಸ್ಪೀಕರ್ ಸಿಸ್ಟಂ ಗೆ ಅಳವಡಿಸಲಾಗಿದೆ (೪ ಸ್ಪೀಕರ್ ಮತ್ತು ೪   ಟ್ವೀಟರ್).   

 

Read More on : Alto K10 price

 

 

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಮಾರುತಿ ಆಲ್ಟೊ K10

Read Full News

trendingಹ್ಯಾಚ್ಬ್ಯಾಕ್

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience