• login / register

ಮಾರುತಿ ವಿಟಾರಾ ಬ್ರೆಝ vs ಹೋಂಡಾ WR-V:ವೇರಿಯೆಂಟ್ ಹೋಲಿಕೆ

ಪ್ರಕಟಿಸಲಾಗಿದೆ ನಲ್ಲಿ jun 01, 2019 04:15 pm ಇವರಿಂದ sonny for ಮಾರುತಿ ವಿಟರಾ ಬ್ರೆಜ್ಜಾ 2016-2020

  • 36 ವೀಕ್ಷಣಿಗಳು
  • ಕಾಮೆಂಟ್‌ ಅನ್ನು ಬರೆಯಿರಿ

ಈ ಎರೆಡು ಸಬ್ -4m ಕಾಂಪ್ಯಾಕ್ಟ್  SUV ಗಳು ಪ್ರತಿಸ್ಪರ್ದಿಗಳಾಗಿ ಹೇಗೆ ವರ್ತಿಸುತ್ತದೆ? ನಾವು ವಿವರಗಳನ್ನು ಪರಿಶೀಲಿಸಿ ತಿಳಿಯೋಣ.

Maruti Vitara Brezza vs Honda WR-V: Variants Comparison

ಹೋಂಡಾ WR-V ತಾತ್ಕಾಲಿಕ ಬೆಲೆ ವ್ಯಾಪ್ತಿ Rs 7.79 ಲಕ್ಷ  ದಿಂದ Rs 10.26 ಲಕ್ಷ ದ ವರೆಗೂ ಇದೆ. ಮಾರುತಿ ವಿಟಾರಾ ಬ್ರೆಝ ಈ ವಿಭಾಗದ ನಾಯಕಸ್ಥಾನದಲ್ಲಿದ್ದು ಅದರ ಮಾರಾಟದ ಬಗ್ಗೆ ಹೇಳಬೇಕೆಂದರೆ ಅದರ ಬೆಲೆ ವ್ಯಾಪ್ತಿ Rs 7.58 ಲಕ್ಷ ದಿಂದ Rs 10.33 lakh ದ  ವರೆಗೂ ಇದೆ (ಎಲ್ಲ ಬೆಲೆಗಳು ಎಕ್ಸ್ ಶೋ ರೂಮ್ ದೆಹಲಿ ). ನಾವು ಈ ಕಾರುಗಳ  ಹೋಲಿಕೆಯನ್ನು ಒಂದು ವರ್ಷದ ಹಿಂದೆ ಮಾಡಿದ್ದೆವು. ಈ ಬಾರಿ ನಾವು ನೋಡೋಣ ಅದರ ವೇರಿಯೆಂಟ್ ಗಳು ಹೇಗೆ ಸ್ಪರ್ದಿಸುತ್ತವೆ ಎಂದು.

ನಾವು ಇವೆರೆಡರ ಮೆಕ್ಯಾನಿಕಲ್ ಸ್ಪೆಸಿಫಿಕೇಷನ್ ಗಳೊಂದಿಗೆ ಪ್ರಾರಂಭಿಸೋಣ

ಅಳತೆಗಳು

Maruti Vitara Brezza vs Honda WR-V: Variants Comparison

ಹೋಂಡಾ  WR-V ಯು ಮಾರುತಿ ಬ್ರೆಝ್ಯೇ ಗಿಂತಲೂ ಸ್ವಲ್ಪ ಉದ್ದವಾಗಿದೆ ಆದರೂ ಇದರಲ್ಲಿ ಸ್ವಲ್ಪ ಉದ್ದವಾದ wಹೀಲ್ಬಸ್ ಸಹ ಇದೆ ಮತ್ತು ಬೂಟ್ ನಲ್ಲಿ ಹೆಚ್ಚು ಸ್ಥಳಾವಕಾಶ ಸಹ ಹೊಂದಿದೆ. ಬ್ರೆಝ ಹೆಚ್ಚು ಅಗಲ ಹಾಗು ಹೆಚ್ಚು ಉದ್ದವಾಗಿದೆ.

ಎಂಜಿನ್

Maruti Vitara Brezza vs Honda WR-V: Variants Comparison

ಮಾರುತಿ ವಿಟಾರಾ ಬ್ರೆಝ ದಲ್ಲಿ ಅದೇ 1.3-ಲೀಟರ್ ಡೀಸೆಲ್ ಎಂಜಿನ್ ಅನ್ನು ಉಪಯೋಗಿಸಲಾಗಿದೆ, ಇದನ್ನು ಬಹಳಷ್ಟು ಮಾರುತಿ ಕಾರ್ ಗಳಲ್ಲಿ ಉಪಯೋಗಿಸಲಾಗಿದೆ, ಮತ್ತು ಇದರಲ್ಲಿ 5-ಸ್ಪೀಡ್ AMT ಆಯ್ಕೆ ಸಹ ಇದೆ. ಹೋಂಡಾ WR-V ಯನ್ನು ಪೆಟ್ರೋಲ್ ಹಾಗು ಡೀಸೆಲ್ ಎಂಜಿನ್ ಆಯ್ಕೆ ಗಳಲ್ಲಿ ಕೊಡಲಾಗಿದೆ, ಹಾಗಾಗಿಯೂ ನಾವು ಡೀಸೆಲ್ ಎಂಜಿನ್ ಅನ್ನು ಹೋಲಿಕೆಗಾಗಿ ಪರಿಗಣಿಸಿದ್ದೇವೆ. ಅದೇ ಹೆಚ್ಚು ಪವರ್ ಹೊಂದಿದೆ ಮತ್ತು ಅದರಲ್ಲಿ 6-ಸ್ಪೀಡ್ ಮಾನ್ಯುಯಲ್ ಇದೆ ಆದರೆ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಆಯ್ಕೆ ಕೊಡಲಾಗಿಲ್ಲ.

ವೇರಿಯೆಂಟ್ ಗಳು ಹಾಗು ಬೆಲೆ (ಎಕ್ಸ್ ಶೋ ರೂಮ್ ದೆಹಲಿ ) 

Maruti Vitara Brezza

Honda WR-V

LDI: Rs 7.58 lakh

 

VDI: Rs 8.10 lakh

 

 

 

VDI AMT: Rs 8.60 lakh

 

ZDI: Rs 8.88 lakh

S Diesel MT: Rs 8.87 lakh

 

S Diesel MT Edge Edition: Rs 9.11 lakh

 

S Diesel MT Alive Edition: Rs 9.11 lakh

ZDI AMT: Rs 9.38 lakh

 

ZDI+: Rs 9.83 lakh

 

ZDI+ AMT: Rs 10.33lakh

VX Diesel MT: Rs 10.26 lakh

ಎಲ್ಲ ಬೆಲೆಗಳನ್ನು ಹತ್ತಿರದ ಸಾವಿರಕ್ಕೆ ಸರಿಹೊಂದಿಸಲಾಗಿದೆ

ಮಾರುತಿ ವಿಟಾರಾ ಬ್ರೆಝ ZDI vs ಹೋಂಡಾ  WR-V S ಡೀಸೆಲ್ 

Maruti Vitara Brezza ZDI

Rs 8.88 lakh

Honda WR-V S Diesel

Rs 8.87 lakh

Difference

Rs 1,000 (WR-V is more expensive)

 ಸಮಾನವಾದ ಫೀಚರ್ ಗಳು: ABS ಜೊತೆಗೆ  EBD, ಡುಯಲ್ ಫ್ರಂಟ್ ಏರ್ಬ್ಯಾಗ್, ಮಲ್ಟಿ ಇನ್ಫಾರ್ಮಶನ್ ಡಿಸ್ಪ್ಲೇ, ಫ್ರಂಟ್ ಆರ್ಮ್ ರೆಸ್ಟ್, ರೇರ್ ಡೆಮಿಸ್ಟರ್, ಆಡಿಯೋ ಸಿಸ್ಟಮ್ USB , ಬ್ಲೂಟೂತ್, ಮತ್ತು AUX ಜೊತೆಗೆ, ಸ್ಟಿಯರಿಂಗ್ ಮೌಂಟೆಡ್ ಆಡಿಯೋ ಕಂಟ್ರೋಲ್ ಗಳು, ವಿಯುಥ್ ಅಳವಡಿಕೆಯ ORVM ಗಳು, ಟಿಲ್ಟ್ ಸ್ಟಿಯರಿಂಗ್, ಎತ್ತರ ಅಳವಡಿಕೆಯ ಡ್ರೈವರ್ ಸೀಟ್.

ಬ್ರೆಝ ZDi ನಲ್ಲಿ WR-V S ಗಿಂತಲೂ ಹೆಚ್ಚಾಗಿ ದೊರೆಯುವ ವಿಷಯಗಳು : ಅಲಾಯ್ ವೀಲ್ ಗಳು, ಮುಂದಿನ ಸೀಟ್ ಬೆಲ್ಟ್ ಪ್ರಿ ಟೆನ್ಶನರ್ ಗಳು, ಪ್ರೊಜೆಕ್ಟರ್  ಹೆಡ್ ಲ್ಯಾಂಪ್ ಗಳು, ರೇವೆರ್ಸೆ ಪಾರ್ಕಿಂಗ್ ಸೆನ್ಸರ್ ಗಳು, ರೇರ್ ವೈಪರ್ ಮತ್ತು ವಾಷರ್ ಗಳು, ISOFIX  ಚೈಲ್ಡ್ ಸೀಟ್ ರೆಸ್ಟ್ರೈನ್ಟ್,  ಆಟೋ AC, ರೇರ್ ಸೆಂಟರ್ ಆರ್ಮ್ ರೆಸ್ಟ್, 60:40  ರೇರ್ ಸ್ಪ್ಲಿಟ್  ಸೀಟ್, ಲಗೇಜ್ ರೂಮ್ ಅಸ್ಸೆಸ್ಸರಿ ಸಾಕೆಟ್ , ಮೂಡ್ ಲೈಟ್ ಸ್ಪೀಡೋಮೀಟರ್ ನಲ್ಲಿ, ಆಟೋ ಅಪ್ ಮತ್ತು ಡೌನ್ ಫ್ರಂಟ್ ವಿಂಡೋ ಗಳು ಅಂತಿ ಪಿಂಚ್ ಒಂದಿಗೆ, ಫ್ರಂಟ್ ಫಾಗ್ ಲ್ಯಾಂಪ್ ಗಳು.

WR-V S ನಲ್ಲಿ ಬ್ರೆಝ ZDi  ಗಿಂತಲೂ ಹೆಚ್ಚು ಇರುವಂತಹುದು : LED DRL ಗಳು, ಟೆಲೆಸ್ಕೋಪಿಕ್  ಸ್ಟಿಯರಿಂಗ್ ಅಳವಡಿಕೆಗಳು.

ಅಂತಿಮ ಅನಿಸಿಕೆ : ಇಲ್ಲಿ ಮಾರುತಿ ಬ್ರೆಝ  ಸ್ಪಷ್ಟವಾಗಿ ಉತ್ತಮ  ಆಯ್ಕೆ ಆಗಿದೆ, ಇದರಲ್ಲಿರುವ ಸುರಕ್ಷತೆ, ಆರಾಮದಾಯಕತೆ, ಅನುಕೂಲತೆಯ ಫೀಚರ್ ಗಳು ಮತ್ತು ಅವು ಹೋಂಡಾ

WR-V ಯಲ್ಲಿ ಮಿಸ್ ಆಗಿವೆ.

ಗಮನಿಸಿ: ಹೋಂಡಾ ಸದ್ಯಕ್ಕೆ ವಿಶೇಷ ಹಬ್ಬದ ದಿನಗಳ ವೇರಿಯೆಂಟ್  ಅನ್ನು WR-V S ವೇರಿಯೆಂಟ್  ಮೇಲೆ ಹೆಚ್ಚಿನ ಬೆಲೆಯಾದ Rs 33,000 ನಲ್ಲಿ. ಅದರಲ್ಲಿ ಹೆಚ್ಚಿನ ಫೀಚರ್ ಗಳಾದ ಅಲಾಯ್ ವೀಲ್ ಗಳು, ರೇರ್ ವ್ಯೂ ಕ್ಯಾಮೆರಾ  IRVM ಡಿಸ್ಪ್ಲೇ ಜೊತೆಗೆ ಮತ್ತು ಪಾರ್ಕಿಂಗ್ ಸೆನ್ಸರ್ ಗಳು.

ಮಾರುತಿ ವಿಟಾರಾ ಬ್ರೆಝ  ZDI+ vs ಹೋಂಡಾ  WR-V VX 

Maruti Vitara Brezza ZDI+

Rs 9.83 lakh

Honda WR-V VX Diesel

Rs 10.26 lakh

Difference

Rs 43,000 (WR-V is more expensive)

ಸಮಾನವಾದ ಫೀಚರ್ ಗಳು (ಹಿಂದಿನ ವೇರಿಯೆಂಟ್ ಮೇಲ್ಪಟ್ಟು ): ಅಲ್ಲೋ ವೀಲ್, ಆಟೋ ಅಪ್ ಡೌನ್ ಫ್ರಂಟ್ ವಿಂಡೋ  ಜೊತೆಗೆ, ರೇರ್ ವೈಪರ್ ಮತ್ತು ವಾಷರ್, ಫ್ರಂಟ್ ಫಾಗ್ ಲ್ಯಾಂಪ್, ವಿದ್ಯುತ್ ಅಳವಡಿಕೆಯ ORVM ಗಳು, ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಸ್ಮಾರ್ಟ್ ಫೋನ್ ಇಂಟಿಗ್ರೇಷನ್ ಜೊತೆಗೆ, ವಾಯ್ಸ್ ಕಮಂಡ್ಸ್, ಫ್ರಂಟ್ ಆರ್ಮ್ ರೆಸ್ಟ್, ಕ್ರೂಸ್ ಕಂಟ್ರೋಲ್, ಪುಶ್ ಬಟನ್ ಎಂಜಿನ್ ಸ್ಟಾರ್ಟ್/ಸ್ಟಾಪ್, ನೇವಿಗೇಶನ್ ಸಿಸ್ಟಮ್, ರೇರ್ ಪಾರ್ಕಿಂಗ್ ಕ್ಯಾಮೆರಾ, ಟರ್ನ್ ಇಂಡಿಕೇಟರ್ ORVM ಗಳ  ಮೇಲೆ, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್.

ಬ್ರೆಝ ZDi+ ನಲ್ಲಿ WR-V VX: ಗಿಂತಲೂ ಹೆಚ್ಚಿನದಾಗಿ ಕೊಟ್ಟಿರುವಂತಹುದು: ರೈನ್ ಸೆನ್ಸಿಂಗ್ ಆಟೋ ವೈಪರ್ಸ್, ಆಟೋ ಹೆಡ್ ಲ್ಯಾಂಪ್ಸ್, ರಿಮೋಟ್ ಕಂಟ್ರೋಲ್ ಇನ್ಫೋಟೈನ್ಮೆಂಟ್ ಸಿಸ್ಟಮ್ ವಯಾ ಆಪ್,  ISOFIX  ಚೈಲ್ಡ್ ಸೀಟ್ ರೆಸ್ಟ್ರಿಯನ್ಟ್ ಗಳು, ರೇರ್ ಸೆಂಟರ್ ಆರ್ಮ್ ರೆಸ್ಟ್, 60:40 ರೇರ್ ಸೀಟ್  ಸ್ಪ್ಲಿಟ್,ಲಗೇಜ್ ರೂಮ್ ಅಸ್ಸೇಸ್ಸೋರಿ  ಸಾಕೆಟ್.

WR-V VX  ನಲ್ಲಿ ಬ್ರೆಝ  ZDi+ ಗಿಂತಲೂ ಹೆಚ್ಚು ಇರುವುದು: ವಿದ್ಯುತ್ ಸನ್ ರೂಫ್, ಸಿಂಗಲ್ ಟಚ್ ಓಪನ್/ಕ್ಲೋಸ್, HDMI-ಇನ್ ಪೋರ್ಟ್, ಮೈಕ್ರೋ SD ಕಾರ್ ಸ್ಲಾಟ್, ಆಂತರಿಕ ಮೆಮೊರಿ ಸ್ಟೋರೇಜ್ (1.5GB), ಫ್ರಂಟ್ ಆರ್ಮ್ ರೆಸ್ಟ್ ಸ್ಟೋರೇಜ್ ಮತ್ತು ಅಸ್ಸೇಸ್ಸೋರಿ ಚರ್ಗಿನ್ಗ್ ಪೋರ್ಟ್ಸ್ ಜೊತೆಗೆ ಲಿಡ್ , ಮಲ್ಟಿ ವ್ಯೂ ರೇರ್ ಕ್ಯಾಮೆರಾ, LED DRL ಗಳು, ಟೆಲೆಸ್ಕೋಪಿಕ್ ಸ್ಟಿಯರಿಂಗ್ ಅಡ್ಜಸ್ಟ್ಮೆಂಟ್ .

ಅಂತಿಮ ಅನಿಸಿಕೆ : ಹೋಂಡಾ WR-V  ಹೆಚ್ಚು ಪ್ರೀಮಿಯಂ ಅನ್ನು ಪಡೆಯುತ್ತದೆ ಮಾರುತಿ ವಿಟಾರಾ ಬ್ರೆಝ ಗೆ ಹೋಲಿಸಿದಾಗ. ಇದರಲ್ಲಿ ಹಲವಾರು ಬ್ರೆಝ ದಲ್ಲಿ ಕೊಟ್ಟಿರಲಾದಂತಹ ಫೀಚರ್ ಗಳಾದ ಎಲೆಕ್ಟ್ರಿಕ್ ಸನ್ ರೂಫ್, ಮತ್ತು ಟೆಲೆಸ್ಕೋಪಿಕ್ ಸ್ಟಿಯರಿಂಗ್ ಅಡ್ಜಸ್ಟ್ಮೆಂಟ್ ಕೊಡಲಾಗಿದೆ. ಈ ಫೀಚರ್ ಗಳ  ಮೌಲ್ಯಗಳು WR-V ಯ ಹೆಚ್ಚಿನ ಬೆಲೆಯನ್ನು ಸಾರ್ಥಕಗೊಳಿಸುತ್ತದೆ.

ಆದರೆ ಇತರ ಎಲ್ಲರಿಗೆ ಬ್ರೆಝ ಒಂದು ತರ್ಕ ಬದ್ಧವಾದ ಆಯ್ಕೆ ಆಗಿರುತ್ತದೆ. ಕೆಲವು ಫೀಚರ್ ಗಳು ಬ್ರೆಝ ದಲ್ಲಿ ಮಾತ್ರ  ದೊರೆಯುತ್ತದೆ,ಅವೆಂದರೆ ರೈನ್ ಸೆನ್ಸಿಂಗ್ ಆಟೋ ವೈಪರ್ ಗಳು, ಮತ್ತು ಆಟೋ ಹೆಡ್ ಲ್ಯಾಂಪ್ ಗಳು, ಮತ್ತು ಇವೆಲ್ಲವೂ WR-V ಗಿಂತಲೂ ಕಡಿಮೆ ಬೆಲೆ ಉಳ್ಳದ್ದಾಗಿದೆ. ಬ್ರೆಝ ಒಂದು ಚಿಕ್ಕ ಕುಟುಂಬಗಳಿಗೂ ಉತ್ತಮ ಆಯ್ಕೆ ಆಗಿದೆ, ಇದರಲ್ಲಿ ಇರುವ ಫೀಚರ್ ಗಳಾದ ISOFIX ಚೈಲ್ಡ್ ಸೀಟ್ ರೆಸ್ಟ್ರೈನ್ಟ್ ಮತ್ತು ರೇರ್ ಸೆಂಟರ್ ಆರ್ಮ್ ರೆಸ್ಟ್.

Read More on : Maruti Vitara Brezza AMT

 

ಅವರಿಂದ ಪ್ರಕಟಿಸಲಾಗಿದೆ

Write your Comment ನಲ್ಲಿ ಮಾರುತಿ Vitara Brezza 2016-2020

Read Full News
  • ಟ್ರೆಂಡಿಂಗ್
  • ಇತ್ತಿಚ್ಚಿನ
×
ನಿಮ್ಮ ನಗರವು ಯಾವುದು?