• English
  • Login / Register

MG eZS ವಿದ್ಯುತ್ SUV ಯಾ ಪರೀಕ್ಷೆಯನ್ನು ಮೊದಲಾಗಿದೆ; 2020 ಪ್ರಾರಂಭದಲ್ಲಿ ಬಿಡುಗಡೆ ಆಗಬಹುದು

ಎಂಜಿ ಜೆಡ್‌ಎಸ್‌ ಇವಿ 2020-2022 ಗಾಗಿ sonny ಮೂಲಕ ಸೆಪ್ಟೆಂಬರ್ 21, 2019 12:03 pm ರಂದು ಪ್ರಕಟಿಸಲಾಗಿದೆ

  • 23 Views
  • ಕಾಮೆಂಟ್‌ ಅನ್ನು ಬರೆಯಿರಿ

MG eZS  ನಿಂದ ಎಮಿಷನ್ ಇಲ್ಲದಿರುವ ವ್ಯಾಪ್ತಿ 400km ಗಿಂತ ಹೆಚ್ಚು.

  • MG eZS ಅನ್ನು ಚೀನಾ ದಲ್ಲಿ 2018 ಕೊನೆ ಭಾಗದಲ್ಲಿ ಬಿಡುಗಡೆ ಮಾಡಲಾಯಿತು ಮತ್ತು ಅದು UK  ನಲ್ಲಿ ಇತ್ತೀಚಿಗೆ ಮಾರಾಟಕ್ಕೆ  ಲಭ್ಯವಿದೆ 
  • ಅದು ಭಾರತಗಳ್ಳಿ ಡಿಸೆಂಬರ್ 2019 ವೇಳೆಗೆ ಬರಲು ನಿರೀಕ್ಷಿಸಲಾಯಿತು, ಆದರೆ ಬಿಡುಗಡೆಯನ್ನು 2020 ಪ್ರಾರಂಭಕ್ಕೆ ತಳ್ಳಲಾಗಿದೆ. 
  • ನೋಡಲಾದ ಮಾಡೆಲ್ ಎರೆಡು ಭಿನ್ನವಾದ ವೇರಿಯೆಂಟ್ ಗಳಾಗಿರಬಹುದು , ಆದರೆ ಅವು ನೋಡಲು UK-ಸ್ಪೆಕ್ ಆವೃತ್ತಿಯ ತರಹ ಕಾಣುತ್ತದೆ. 
  • ಕ್ಯಾಬಿನ್ ಸಹ ನೋಡಲು UK- ಸ್ಪೆಕ್  eZS  ತರಹ  ಇದ್ದು ಅದರಲ್ಲಿ  8-ಇಂಚ್ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ರೋಟರಿ ಡ್ರೈವ್ ಸೆಲೆಕ್ಟರ್, ಮತ್ತು ಹೆಚ್ಚು ದೊರೆಯುತ್ತದೆ . 
  • ಅದರ ವ್ಯಾಪ್ತಿ 400km ಪಡೆಯಬಹುದು  44.5kWh  ಬ್ಯಾಟರಿ ಇಂದ:   ಶೇಕಡಾ 0-80   DC ವೇಗವಾದ ಚಾರ್ಜಿಂಗ್ 40 ನಿಮಿಷಗಳಲ್ಲಿ. 
  • ಬಿಡುಗಡೆ ಮಾಡಿದಾಗ,  eZS ನ ಪ್ರತಿಸ್ಪರ್ಧೆ ಹುಂಡೈ ಕೋನ ಎಲೆಕ್ಟ್ರಿಕ್ ಜೊತೆ ಇರುತ್ತದೆ. ಅದರ ಬೆಲೆ ಪಟ್ಟಿ ಸುಮಾರು ರೂ 22 ಲಕ್ಷ.

MG eZS Electric SUV Spied Testing In India; Launch In Early 2020

 ಹುಂಡೈ ಕೋನ ಬಿಡುಗಡೆ ನಂತರ , ಭಾರತದ ಕಾರ್ ಮಾರ್ಕೆಟ್ ಹೊಸ MG eZS ಪೂರ್ಣ ಎಲೆಕ್ಟ್ರಿಕ್ SUV ಆಗಮನಕ್ಕೆ ನಿರೀಕ್ಷಿಸುತ್ತಿತ್ತು. ಆದರೆ, ದೂರದ ವ್ಯಾಪ್ತಿಯ EV  ಯನ್ನು  2019 ಕೊನೆ ಇಂದ  2020 ಪ್ರಾರಂಭಕ್ಕೆ ಮುಂದೂಡಲಾಗಿದೆ. ಈಗ ಎರೆಡು ಎಲೆಕ್ಟ್ರಿಕ್ SUV ಗಳನ್ನು  ನೋಡಲಾಗಿದೆ. ಭಾರತದ ರಸ್ತೆಗಳಲ್ಲಿ ಕಡಿಮೆ ಮರೆಮಾಚುವಿಕೆಗಳೊಂದಿಗೆ ಪರೀಕ್ಷಿಸುವುದನ್ನು ನೋಡಲಾಗಿದೆ. 

MG eZS  ಪರೀಕ್ಷೆ ಮಾಡೆಲ್ ನಲ್ಲಿ ನೋಡಲಾದ ಹೊರಗಿನ ಡಿಸೈನ್ ತುಣುಕುಗಳು ನೋಡಲು ಚೀನಾ ದಲ್ಲಿ ಹಿಂದಿನ ವರ್ಷ ಬಿಡುಗಡೆ ಮಾಡಲಾದ  ಗ್ಲೋಬಲ್ ಸ್ಪೆಕ್ ಮಾಡೆಲ್ ತರಹ ಇದೆ. ಅದರಲ್ಲಿ ಇದೆ ತರಹದ ಹೆಡ್ ಲ್ಯಾಂಪ್ ಗಳು ಜೊತೆಗೆ LED DRL ಗಳು, ಅದೇ ಏರೋಡೈನಾಮಿಕ್ ಪೂರಕ ಅಲಾಯ್ ವೀಲ್ ಗಳು ಮತ್ತು ಹೊಸ ಗ್ರಿಲ್ ಡಿಸೈನ್ ಅದರಲ್ಲಿ ಚಾರ್ಜಿನ್ಗ್ ಪೋರ್ಟ್ ಸಹ ಇದೆ. ಕೇವಲ ನೋಟದ ಭಿನ್ನತೆಗಳು ಎಂದರೆ ರೂಫ್ ರೈಲ್ ಇಲ್ಲದಿರುವುದು ಮತ್ತು ಎರೆಡು ಭಿನ್ನವಾದ ಶೇಡ್ ಗಳು ಬಿಳಿ ಮತ್ತು ಕಪ್ಪು ಇತರ ಪಿಂಲಿಕೋ ನೀಲಿ. 

MG eZS Electric SUV Spied Testing In India; Launch In Early 2020

ಭಾರತ ಸ್ಪೆಕ್  ಬಿಳಿ ಮಾಡೆಲ್   ಕಪ್ಪು eZS    ನಲ್ಲಿ ಇರುವ ಮುಂದಿನ ಬಂಪರ್ ನ ಕೆಳಭಾಗದಲ್ಲಿ ಇರುವ ರೇಡಾರ್ ಸೆನ್ಸಾರ್ ಹೊಂದಿಲ್ಲ. ಅಥವಾ ಬ್ಲಾಕ್ ಕಾರ್ ಹೆಚ್ಚಿನ ವೇರಿಯೆಂಟ್ ಆಗಿರಬಹುದು ಏಕೆಂದರೆ ಅದರಲ್ಲಿ ಹೆಚ್ಚಿನ ಸೈಡ್ ಸ್ಕರ್ಟ್ ಕೊಡಲಾಗಿದೆ, ಹಾಗು ಅದನ್ನು ಚೀನಾ ಸ್ಪೆಕ್ ಮಾಡೆಲ್ ನಲ್ಲಿ ಕಾಣಲಾಗುವುದಿಲ್ಲ. MG ಬ್ಯಾಡ್ಜ್ ಎರೆಡೂ ಕಾರ್ ಗಳಲ್ಲಿ ಕೊಡಲಾಗಿದೆ , ಆದರೆ ಡಿಸೈನ್ ಸೂಚಿಸುವಂತೆ ಅದು eZS  ಆಗಿದೆ.

MG eZS Electric SUV Spied Testing In India; Launch In Early 2020

MG ನವರು eZS ಅನ್ನು ಭಾರತದಲ್ಲಿ ಡಿಸೆಂಬರ್ 2019 ರಲ್ಲಿ ಬಿಡುಗಡೆ ಮಾಡುವ ಯೋಜನೆ ಇತ್ತು. ಆದರೆ ಈಗ ಅದನ್ನು 2020 ಪ್ರಾರಂಭಕ್ಕೆ ಮುಂದೂಡಲಾಗಿದೆ. ಅದು ಈಗಾಗಲೇ UK ನಲ್ಲಿ ದೊರೆಯುತ್ತಿದೆ (ಹಾಗು ರೈಟ್ ಹ್ಯಾಂಡ್ ಡ್ರೈವ್ ಮಾರ್ಕೆಟ್)  ಮತ್ತು ಆಂತರಿಕಗಳು ಅಲ್ಲ ಮಾರಾಟ ಮಾಡುವಂತಹದ್ದಾಗಿರುತ್ತದೆ. MG ಘೋಷಣೆಯಂತೆ  eZS ಅನ್ನು   ಗುಜರಾತ್ ನಲ್ಲಿರುವ ಹಲೋಲ್ ಘಟಕದಲ್ಲಿ ಈಗಾಗಲೇ ಉತ್ಪಾದನೆ ಪ್ರಾರಂಭಿಸಿದ್ದಾರೆ ಮತ್ತು ಈ ವಾಹನದ ಪರೀಕ್ಷೆಗಳು ನಮ್ಮ ದೇಶದಲ್ಲಿ  ಇರುವ  ಭಿನ್ನವಾದ ಸ್ಥಿಗಳಲ್ಲಿ ನಡೆಯುತ್ತಿದೆ.

MG eZS Electric SUV Spied Testing In India; Launch In Early 2020

ಇದರಲ್ಲಿ ಸಾಂಪ್ರದಾಯಿಕ ಡ್ಯಾಶ್ ಬೋರ್ಡ್  ಲೇಔಟ್ ಕೊಡಲಾಗಿದೆ MG ಹೆಕ್ಟರ್ ನಲ್ಲಿರುವ  ಡ್ರೈವ್ ಮೋಡ್ ಬದಲಿಸಲು ಕೊಟ್ಟಿರುವ ರೋಟರಿ ಡಯಲ್ ಇರುವ ಮದ್ಯಕ್ಕೆ ಹೋಲಿಸಿದರೆ. ಕಪ್ಪು MG eZS ನಲ್ಲಿ 8-ಇಂಚು ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಕೊಡಲಾಗಿದೆ.

MG’s eZS, a Hyundai Kona rival, Packs the Bigger Battery! Does it have more range?

UK-ಸ್ಪೆಕ್  MG eZS  ನಲ್ಲಿ 44.5kWh ಲಿತಿಯಮ್ ಅಯಾನ್ ಬ್ಯಾಟರಿ ಕೊಡಲಾಗಿದೆ ಎಲೆಕ್ಟ್ರಿಕ್ ಮೋಟಾರ್ ಡ್ರೈವ್ ಮಾಡಲು ಅದು 143PS  ಪವರ್ ಮತ್ತು 353Nm ಟಾರ್ಕ್  ಕೊಡುತ್ತದೆ. ಒಟ್ಟಾರೆ  WLTP   ಪರೀಕ್ಷೆಗಳ ಅನುಸಾರ ಅದರ ವ್ಯಾಪ್ತಿ  262km  ಆದರೆ  ARAI ಪರೀಕ್ಷೆಗಳಲ್ಲಿ, ನಿರೀಕ್ಷಿಸಬಹುದಾದ ವ್ಯಾಪ್ತಿ 400km ಗಿಂತಲೂ ಹೆಚ್ಚು ಪೂರ್ಣ ಚಾರ್ಜ್ ಮಾಡಿದಾಗ. ಒಟ್ಟಾರೆ , ಬ್ಯಾಟರಿ ಪ್ಯಾಕ್ ಕೋನಾ ಎಲೆಕ್ಟ್ರಿಕ್ (39.2kWh) ಗಿಂತಲೂ ದೊಡ್ಡದಾಗಿದೆ. 

MG ನ ಸಾಂಪ್ರದಾಯಿಕ ಚಾರ್ಜರ್ ಅನ್ನು ಗ್ರಾಹಕರ ಮನೆಯಲ್ಲಿ ಅಳವಡಿಸಲಾಗುವುದು. eZS ಬ್ಯಾಟರಿ ಸೊನ್ನೆ ಇಂದ  ಪೂರ್ಣ ಚಾರ್ಜ್ ಆಗಲು ಆರು ಗಂಟೆಗಳು ತೆಗೆದುಕೊಳ್ಳುತ್ತದೆ. ಆದರೆ, ನೀವು  50kW DC  ಫಾಸ್ಟ್ ಚಾರ್ಜರ್ (CCS) ಬಳಸುತ್ತಿದ್ದರೆ, ನಿಮಗೆ ಶೇಕಡಾ  80 ಚಾರ್ಜ್ ಅನ್ನು 40 ನಿಮಿಷದಲ್ಲಿ ಪಡೆಯಲು ಸದ್ಯ. MG ಹೇಳುವಂತೆ. ಈ ಫಾಸ್ಟ್ ಚಾರ್ಜರ್ ಅನ್ನು ಆಯ್ದ ಭಾರತದ MG ಡೀಲೇರ್ಶಿಪ್ ಗಳಲ್ಲಿ ಅಳವಡಿಸಲಾಗುವುದು.

MG’s eZS, a Hyundai Kona rival, Packs the Bigger Battery! Does it have more range?

MG eZS ನೇರ ಪ್ರತಿಸ್ಪರ್ದಿ ಆಗಿರುತ್ತದೆ ಹುಂಡೈ ಕೋನ ಎಲೆಕ್ಟ್ರಿಕ್ ಗೆ. ನಿರೀಕ್ಷಿತ ಬೆಲೆ ಪಟ್ಟಿ ಸುಮಾರು 22 ಲಕ್ಷ ಅದಕ್ಕೆ EV ಗಳ  ಮೇಲಿನ GST ಕಡಿತ ಸಹಕಾರಿಯಾಗಿದೆ. ಮತ್ತು ಅದನ್ನು ಕೋನ ಗಿಂತ ಭಿನ್ನವಾಗಿ  ಒಂದಕ್ಕಿಂತ ಹೆಚ್ಚು ವೇರಿಯೆಂಟ್ ಗಳಲ್ಲಿ ಬಿಡುಗಡೆ ಮಾಡಲಾಗುವುದು 

Image Courtesy: Krishnapalsinh Virpara

ಚಿತ್ರಿಸಿ ಮತ್ತು ಗೆಲ್ಲಿರಿ:  ನಿಮ್ಮ ಬಳಿ ನೀವೇ ತೆಗೆದಂತಹ  ಸ್ಪೈ ಚಿತ್ರಗಳು ಇವೆಯೇ? ಅವುಗಳನ್ನು ಕಳುಹಿಸಿರಿ editorial@girnarsoft.com  ಮತ್ತು ಉತ್ತಮವಾದ ಗಿಫ್ಟ್ ವೌಚಾರ್ ಗಳನ್ನು ಗೆಲ್ಲಿರಿ.

ಅವರಿಂದ ಪ್ರಕಟಿಸಲಾಗಿದೆ
was this article helpful ?

Write your Comment on M ಜಿ ಜೆಡ್‌ಎಸ್‌ ಇವಿ 2020-2022

Read Full News

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience