• English
  • Login / Register

MG ಹೆಕ್ಟರ್ ಗಾಗಿ ಕಾಯಬೇಕಾಗುವ ಸಮಯ: ಗ್ರಾಹಕರು ಉಚಿತ ಅಸ್ಸೇಸೋರಿ ಗಳನ್ನು ಪಡೆಯುವ ಸಾಧ್ಯತೆ ಇದೆ.

ಎಂಜಿ ಹೆಕ್ಟರ್ 2019-2021 ಗಾಗಿ dhruv attri ಮೂಲಕ ಆಗಸ್ಟ್‌ 26, 2019 10:58 am ರಂದು ಪ್ರಕಟಿಸಲಾಗಿದೆ

  • 21 Views
  • ಕಾಮೆಂಟ್‌ ಅನ್ನು ಬರೆಯಿರಿ

MG  ಹೆಕ್ಟರ್ ಗಾಗಿ ಕಾಯಬೇಕಾಗುವ ಸಮಯ ಆರು ತಿಂಗಳ ವರೆಗೂ ವ್ಯಾಪಿಸಿದೆ ಎಲ್ಲ ವೇರಿಯೆಂಟ್ ಗಳಿಗೂ ಸಹ.

MG Hector Waiting Period: Buyers Stand A Chance To Earn Free Accessories

  • ಹೆಕ್ಟರ್  SUV  ಗಾಗಿ ಬಹಳ ದಿನ ಕಾಯುವುದಕ್ಕೆ ತಯಾರಿದ್ದಂತಹ ಗ್ರಾಹಕರಿಗೆ MG  ಮೋಟಾರ್ ನಿಂದ ಆಶ್ಚರ್ಯ ಕಾದಿದೆ. ಅದರ ' ಕಾಯುವುದು ಫಲಪ್ರದ ' ಎಂಬ  ಪ್ರಚಾರಕ್ಕೆ ಅನುಗುಣವಾಗಿ. MG ನವರು ಗ್ರಾಹಕರಿಗೆ 1,000  ಪಾಯಿಂಟ್ ಗಳನ್ನು ಪ್ರತಿ ವಾರಕ್ಕೆ ಕೊಡುತ್ತಿದ್ದಾರೆ ಅದನ್ನು MG  ಅಸ್ಸೇಸ್ಸೋರಿ ಕೊಳ್ಳುವುದಕ್ಕೆ  ಉಪಯೋಗಿಸಬಹುದು ಅಥವಾ ಮೈಂಟೆನನ್ಸ್ ಪ್ಯಾಕೇಜ್ ಗಾಗಿ ಉಪಯೋಗಿಸಬಹುದು. 
  • ನೀವು ನಾಲ್ಕರಿಂದ ಆರು ವಾರಗಳ ವರೆಗೆ ಕಾಯುತ್ತಿದ್ದರೆ  ನೀವು 4,000 ನಿಂದ 6,000 ಪಾಯಿಂಟ್ಸ್ ಪಡೆಯಬಹುದು. MG  ಮೋಟಾರ್ ನವರು ಈ ಪಾಯಿಂಟ್ ಗಳಿಗೆ ಹಣದ ಮೌಲ್ಯ ತಿಳಿಸಿಲ್ಲ.  ಆದರೆ ಅದು MG ಕೊಳ್ಳುವವರಿಗೆ ಒಂದು ಉತ್ತಮ ಬೆಳವಣಿಗೆ ಆಗಿದೆ. ಹೆಚ್ಚಿನ ವಿಷಯಗಳಿಗೆ  ನೀವು ಹತ್ತಿರದ MG  ಡೀಲರ್ಶಿಪ್ ಅನ್ನು ಕಾಣಬಹುದು. 
  • MG ಹೆಕ್ಟರ್ ಅಧಿಕೃತ ಅಸ್ಸೇಸ್ಸೋರಿ ಗಳು  ವಾರಂಟಿ ಯನ್ನು ಒಂದು ವರ್ಷ / 20,000km.
  • MG  ಹೇಳುವಂತೆ  ಹೆಕ್ಟರ್ ಗಾಗಿ 28,000 ಬುಕಿಂಗ್ ಗಳು ಈಗಾಗಲೇ ಆಗಿವೆ. ಮತ್ತು ಈ ವರ್ಷದ SUV ಗಳ  ಮಾರಾಟ ಪೂರ್ಣವಾಗಿದೆ. ಸದ್ಯದ ಕಾಯುವ ಸಮಯ ಆರು ತಿಂಗಳ ವರೆಗೂ ವ್ಯಾಪಿಸಿದೆ ಎಲ್ಲ ವೇರಿಯೆಂಟ್ ಗಳಿಗಾಗಿ. 

ಹೆಚ್ಚಿನ ವಿವರಗಳಿಗಾಗಿ MG ಮೋಟಾರ್ ನವರ ಅಧಿಕೃತ ಹೇಳಿಕೆ ನೋಡಿರಿ:

MG ಮೋಟಾರ್ ಇಂಡಿಯಾ ಅವರ ಪ್ರಚಾರ  ' ಕಾಯುವುದು ಫಲಪ್ರದ'ವನ್ನು ವಿಭಿನ್ನವಾದ ಕೊಡಿಗೆಗಳೊಂದಿಗೆ ಮುಂದುವರೆಸಿದ್ದಾರೆ. 

ಹೊಸ ದೆಹಲಿ ಆಗಸ್ಟ್ 23, 2019:ಗ್ರಾಹಕರ ತೃಪ್ತಿಯನ್ನು ಮನದಲ್ಲಿಟ್ಟುಕೊಂಡು . MG  ಮೋಟಾರ್ ಇಂಡಿಯಾ ಕಾಯುವುದು ಫಲಪ್ರದ'ವನ್ನು ವಿಭಿನ್ನವಾದ ಕೊಡಿಗೆಗಳೊಂದಿಗೆ ಮುಂದುವರೆಸಿದ್ದಾರೆ.  ಕಂಪನಿ ಈ ಹಿಂದೆ ಹೇಳಿಕೆ ನೀಡಿದ್ದಂತೆ ಅದರ ಪಾಲುದಾರಿಕೆಯನ್ನು ಇಂಪ್ಯಾಕ್ಟ್ NGO ಜೊತೆ ಮಾಡಿಕೊಂಡಿದ್ದಾರೆ, ಪ್ರತಿ ಹೆಣ್ಣು ಮಗುವಿನ ವಿದ್ಯೆ ಕಲಿಯಲು ಅನುಕೂಲವಾಗುವಂತೆ ಮಾಡಲು, HECTOR ಪ್ರತಿ ಎರೆಡು ವಾರ ಕಾಯುವ ಸಮಯಕ್ಕೆ ಅನುಗುಣವಾಗಿ.

ಈ ಬಹುಮಾನ ಉಪಕ್ರಮದಲ್ಲಿ, ಗ್ರಾಹಕರು ಹೆಚ್ಚಿನದಾಗಿ 1,000  ಪಾಯಿಂಟ್ ಗಳನ್ನು ಗಳಿಸುತ್ತಾರೆ ಪ್ರತಿ ವಾರ. ಈ ಪಾಯಿಂಟ್ ಗಳನ್ನು MG ಶ್ರೇಣಿ ಅಸ್ಸೇಸ್ಸೋರಿ ಮತ್ತು /ಅಥವಾ ಪ್ರಿ ಪೈಡ್  ಮೈಂಟೆನನ್ಸ್  ಪ್ಯಾಕೇಜ್ ಗೆ ಬಳಸಬಹುದು  HECTOR ಡೆಲಿವರಿ ಪಡೆಯುವ ಸಮಯದಲ್ಲಿ ಈ ವರ್ಷ. MG HECTOR ನ ಅಸ್ಸೇಸ್ಸೋರಿ ಗಳು ತನ್ನ 120 ಸೆಂಟರ್ ಗಳಲ್ಲಿ  ಭಾರತಾದ್ಯಂತ ಕೊಡುತ್ತಿದ್ದಾರೆ ಜೊತೆಗೆ ವಾರರಂಟಿ ಒಂದು ವರ್ಷ/ 20,000 ಕಿಲೋಮೀಟರು ಇರುತ್ತದೆ. 

 MG ಹೆಕ್ಟರ್ , ಭಾರತದ ಮೊದಲ ಇಂಟರ್ನೆಟ್ ಕಾರ್ ಆಗಿದೆ, ಅದು ಪ್ರಕಾರವಾದ ಪ್ರತಿಕ್ರಿಯೆಯನ್ನು ಪಡೆದಿದೆ ಗ್ರಾಹಕರಿಂದ  28,000 ಗೂ  ಹೆಚ್ಚಿನ ಬುಕಿಂಗ್ ಗಳೊಂದಿಗೆ. ಮತ್ತು ಕಂಪನಿ ಸದ್ಯಕ್ಕೆ ಬುಕಿಂಗ್ ಗಳನ್ನು ಸ್ಥಗಿಸಗೊಳಿಸಿದೆ ಡೆಲಿವರಿ ಗಳ  ಬಗ್ಗೆ ಹೆಚ್ಚಿನ ಗಮನಹರಿಸಲು ಸಾಧ್ಯವಾಗುವಂತೆ. ಹೆಕ್ಟರ್ ಗಾಗಿ ಕಾಯಬೇಕಾದ ಸಮಯ 6 ತಿಂಗಳ ವರೆಗೂ ವ್ಯಾಪಿಸಿದೆ ಎಲ್ಲ ವೇರಿಯೆಂಟ್ ಗಳಿಗಾಗಿ.

ಕಾಯುವುದು ಫಲಭರಿತ ಎಂಬ ಉಪಕ್ರಮದ ಬಗ್ಗೆ ಮಾತನಾಡುತ್ತ, ರಾಜೀವ್ ಚಾಬ್ಡ್ಯಾ , ಪ್ರೆಸಿಡೆಂಟ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ , MG ಮೋಟಾರ್ ಇಂಡಿಯಾ, ಹೇಳಿರುವಂತೆ " ನಮ್ಮ ಗ್ರಾಹಕರ ಸಮಾಧಾನಕ್ಕೆ ಬದ್ಧರಾಗಿರುವ ವಿಷ್ಯಕ್ಕೆ ಅನುಗುಣವಾಗಿ ' ಕಾಯುವುದು ಫಲಪ್ರದ ' ಕಾರ್ಯಕ್ರಮವನ್ನು ಹೆಚ್ಚಿನ ಬಹುಮಾನಗಳೊಂದಿಗೆ ಸಮ್ಮಾನಿಸುತ್ತಿದ್ದೇವೆ. ಹೆಣ್ಣು ಮಗುವಿನ ವಿದ್ಯಾಭ್ಯಾಸಕ್ಕೆ ಕೊಡುಗೆ ಕೊಡುವುದರೊಂದಿಗೆ , ನಮ್ಮ ಹೆಕ್ಟರ್ ಗ್ರಾಹಕರು ಹೆಚ್ಚಿನ ಕೊಡುಗೆಗಳನ್ನು  ಡೆಲಿವರಿ ತೆಗೆದುಕೊಳ್ಳುವಾಗ ಪಡೆಯುತ್ತಾರೆ.

MG Hector Accessories To Add Some More Bling!

ಈ ಕಾರ್ ಮೇಕರ್ ನವರು ಹೆಕ್ಟರ್ ಅನ್ನು ಮಾರಾಟ ಮಾಡಲು  ಪ್ರಾರಂಭಿಸುವ ಮುಂಚೆ , ಅವರು ತಮ್ಮ  ಪ್ರತಿ ಯೂನಿಟ್ ಗಳ  ಮಾರಾಟದ ನಂತರ ಭಾರತದಲ್ಲಿ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ಮಾಡುವ ಯೋಜನೆಯನ್ನು ಹೇಳಿದ್ದರು. ಅದಕ್ಕಾಗಿ ವಿವಿಧ ಸಂಸ್ಥೆ ಗಳೊಂದಿಗೆ ಕೆಲಸ ಮಾಡುತ್ತಿದ್ದರು ಅವುಗಳಲ್ಲಿ ಬೆಟರ್ ಇಂಡಿಯಾ ಮತ್ತು ಟ್ರ್ಯಾಕ್ಸ್ ಸೇರಿದೆ, ಇದರಲ್ಲಿ ಮಹಿಳೆಯರಿಗಾಗಿ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ ಹತ್ತರದ ಗ್ರಾಮೀಣ ಪ್ರದೇಶಗಳಲ್ಲಿ ಹಮ್ಮಿಕೊಳಲಾಗಿದೆ, ಅದರ ಹಲಾಲ್ ಮತ್ತು ನೀಂ ಉಪಕ್ರಮಗಳಲ್ಲಿ.  ಭವಿಷ್ಯಕ್ಕೆ ತಯಾರಿರುವ ಸಂಸ್ಥೆಯಾಗಿ MG ಯವರು ಈ ಉದ್ಯಮದಲ್ಲಿ ಒಂದು ಮಾನದಂಡ ತಂದಿದೆ. ಮಹಿಳೆಯರು ಭಾರತದಲ್ಲಿ ಶೇಕಡಾ  31 ಇದ್ದು, ಆಟೋ ಮೇಕರ್ ನಲ್ಲಿ ಹೆಚ್ಚು ಲಿಂಗ ವೈವಿಧ್ಯಮಯವನ್ನು ಹೊಂದಿದೆ.

ಈ ವರ್ಷದ ಪ್ರಾರಂಭದಲ್ಲಿ , MG ಯವರು ಇಂಪ್ಯಾಕ್ಟ್ NGO ಜೊತೆಗೆ  MoU ಸಹಿ ಮಾಡಿದ್ದರು 30 ಕಲಿಯುವಿಕೆ ಕೇಂದ್ರಗಳನ್ನು ತೆರೆಯಲು ದೂರದ ಹಳ್ಳಿಗಳಲ್ಲೂ ಸೇರಿ ಮತ್ತು ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ಕೊಡುವುದು ಸಹ ಸೇರಿಸಿದೆ. ಮುಂದೆ ಸಾಗಿ MG ಮೋಟಾರ್ ಇಂಡಿಯಾ ನವರು ಹೆಚ್ಚಿನ ಯೋಜನೆಗಳನ್ನು ಹಮ್ಮಿಕೊಂಡಿದ್ದಾರೆ ವಿವಿಧ NGO  ಗಳ ಜೊತೆಗೆ, ಪ್ರಿವಿಲೇಜ್ ಕೊರತೆ ಇರುವ ಮಹಿಳೆಯರಿಗೆ ಅನುಕೂಲವಾಗುವಂತೆ. ಕಂಪನಿ ಅವರು ತಮ್ಮ ಕೊಡುಗೆಯನ್ನು ಬಹಳಷ್ಟು ಹೆಚ್ಚಿಸಿದ್ದಾರೆ ಹೆಣ್ಣು ಮಕ್ಕಳ ವಿದ್ಯಾಭ್ಯಾಸ ಹೆಚ್ಚಿಸಲು ಪ್ರತಿ ವರ್ಷ , ದೇಶದಲ್ಲಿನ ತಮ್ಮ ಬೆಳವಣಿಗೆಗೆ ಅನುಗುಣವಾಗಿರುವಂತೆ. 

Read More on : Hector on road price

ಅವರಿಂದ ಪ್ರಕಟಿಸಲಾಗಿದೆ
was this article helpful ?

Write your Comment on M ಜಿ ಹೆಕ್ಟರ್ 2019-2021

Read Full News

explore ಇನ್ನಷ್ಟು on ಎಂಜಿ ಹೆಕ್ಟರ್ 2019-2021

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience