MG ಮೋಟಾರ್ ಮನೆಯಲ್ಲಿ ಚಾರ್ಜ್ ಮಾಡಬಹುದಾದ ಸೌಕರ್ಯವನ್ನು ZS EV SUV ಗಾಗಿ ಅಳವಡಿಸಲಿದ್ದಾರೆ

published on ನವೆಂಬರ್ 01, 2019 01:32 pm by rohit for ಎಂಜಿ ಜೆಡ್‌ಎಸ್‌ ಇವಿ 2020-2022

  • 18 Views
  • ಕಾಮೆಂಟ್‌ ಅನ್ನು ಬರೆಯಿರಿ

MG ಮೋಟಾರ್  ಭಾರತದಲ್ಲಿ ತನ್ನ ಮೊದಲ ಮುಂಬರುವ  EV ಗಾಗಿ  ಚಾರ್ಜಿನ್ಗ್ ಸೌಕರ್ಯಗಳನ್ನು ಹೆಚ್ಚಿಸಲು ನಿತನ ಪ್ರಯತ್ನ ಮಾಡುತ್ತಿದೆ.  

MG Motor To Set Up Home-Charging Infrastructure For ZS EV SUV

  • MG  ಮೋಟಾರ್ ತನ್ನ  ZS EV ಯನ್ನು ಭಾರತದಲ್ಲಿ ಡಿಸೆಂಬರ್ 2019 ಗೆ ಬಿಡುಗಡೆ ಮಾಡಲಿದೆ. ಅದು ಬ್ರಾಂಡ್ ನ ಮೊದಲ  EV ಆಗಿದೆ ಭಾರತದ ಮಾರುಕಟ್ಟೆಗೆ ಮತ್ತು ಎರೆಡನೆ ಉತ್ಪನ್ನವಾಗಿದೆ ಹೆಕ್ಟರ್ ನಂತರ. 
  • ಈ ಸಹಯೋಗ ಪ್ರಯತ್ನ ಸರ್ಕಾರ ಗ್ರಾಹಕರಿಗಾಗಿ  ಸಾರ್ವಜನಿಕವಾಗಿ ಚಾರ್ಜಿನ್ಗ್ ಅನುಕೂಲಗಳನ್ನು ಹೆಚ್ಚಿಸುವ ಬಗ್ಗೆ ಘೋಷಿಸಿದ ನಂತರ ಬಂದಿದೆ. 
  • ಈ ಸಹಯೋಗದಿಂದಾಗಿ ಗ್ರಾಹಕರು ಚಾರ್ಜಿನ್ಗ್ ಅನುಕೂಲಗಳನ್ನು EV ಗಾಗಿ ತಮ್ಮ ಮನೆಗಳಲ್ಲಿ ತೆಗೆಯಲು ಅನುಕೂಲವಾಗಿತ್ತದೆ 
  • MG ತನ್ನ ಸಹಯೋಗವನ್ನು ಫೋರ್ಟ್ರೆಮ್ ಮತ್ತು ಡೆಲ್ಟಾ ಎಲೆಕ್ಟ್ರಾನಿಕ್ಸ್ ಇಂಡಿಯಾ ಒಂದಿಗೆ ಮಾಡಿಕೊಂಡಿದೆ ವೇಗವಾದ ಚಾರ್ಜಿನ್ಗ್ ಮತ್ತು  ನಿಧಾನ ಗತಿಯ ಚಾರ್ಜಿನ್ಗ್ ವಿಭಾಗಕ್ಕೆ ಅನುಕೂಲವಾಗುವಂತೆ. 
  • ದೆಹಲಿಯಲ್ಲಿ ಇರುವ ಈ ಸ್ಟಾರ್ಟ್ ಅಪ್,  e ಚಾರ್ಜ್ ಬೇ ಗಳು ಬಹಳಷ್ಟು ಸೇವಾ ಸೌಕರ್ಯಗಳನ್ನು ಹೆಚ್ಚಿಸಲಿದೆ ಗ್ರಾಹಕರಿಗೆ EV ಚಾರ್ಜಿನ್ಗ್ ಗೆ ಅನುಕೂಲವಾಗುವಂತೆ.

ಕಾರ್ ಮೇಕರ್ ನ ಪ್ರೆಸ್ ರಿಲೀಸ್ ಅನ್ನು ಒಮ್ಮೆ ನೋಡಿ.

ಹೊಸ ದೆಹಲಿ, ಅಕ್ಟೋಬರ್ 16: ಈ ಉದ್ಯಮದ ಪ್ರಮುಖ ಬೆಳವಣಿಗೆಯಾಗಿ,  MG ಮೋಟಾರ್ ಇಂಡಿಯಾ ಇಂದು ಘೋಷಿಸಿದೆ ತನ್ನ ಸಹಯೋಗವನ್ನು ಈ ಚಾರ್ಜ್ ಬೇ ಗಳು, ದೆಹಲಿ ಯಲ್ಲಿ ಇರುವ ಸ್ಟಾರ್ಟ್ ಅಪ್. ತನ್ನ ಗ್ರಾಹಕರಿಗಾಗಿ ಕೊನೆ ಹಂತದಲ್ಲಿನ ಚಾರ್ಜ ಇರುವಾಗ ಸಹಾಯ ಆಗುವಂತೆ ಮನೆಗಳಲ್ಲಿ ತಮ್ಮ EV ಚಾರ್ಜ್ ಮಾಡಲು ಅನುಕೂಲವಾಗುವಂತೆ. ಸಹಯೋಗದ ಅನ್ವಯ   MG ತನ್ನ ಪರಿಣಿತರನ್ನು MG ZS EV ಗ್ರಾಹಕರು ಹೇಗೆ ಸುಲಾಭವಾಗಿ  EV ಗಾಗಿ ಮನೆಯಲ್ಲಿ ಚಾರ್ಜ್ ಮಾಡಬಹುದು ಎಂದು ಕಂಡುಹಿಡಿಯಲು. ಈ ಕಾರ್ಯ MG ZS EV ಯ ಡಿಸೆಂಬರ್ 2019 ಬಿಡುಗಡೆಗೂ ಮುನ್ನ ಬರಲಿದೆ.

 ಈ ಸಹಯೋಗದ ಬಗ್ಗೆ ಮಾತನಾಡುತ್ತ, ರಾಜೀವ್ ಚಬ್ಬ, ಅಧ್ಯಕ್ಷರು ಮತ್ತು ಮ್ಯಾನೇಜಿಂಗ್ ಡೈರೆಕ್ಟರ್, MG ಮೋಟಾರ್ ಇಂಡಿಯಾ, ಹೇಳಿದರು" ಸರ್ಕಾರದ ಇತ್ತೀಚಿನ ಘೋಷಣೆಯಂತೆ ಗ್ರಾಹಕರಿಗೆ ಸಾರ್ವಜನಿಕ ಸ್ಥಳಗಳಲ್ಲಿ ಚಾರ್ಜಿನ್ಗ್ ಮಾಡಲು ಅನುಕೂಲವಾಗುವಂತೆ ಮಾಡುವುದು ಒಂದು ಮುಖ್ಯ ಮುನ್ನಡೆ ಆಗಿದೆ  EV ಉದ್ಯಮಕ್ಕೆ. ನಮ್ಮ ನೂತನ ಸಂಘಟನೆ ಸರ್ಕಾರದ EV ಬೆಳವಣಿಗಗೆ ಯೋಜನೆಗಳಿಗೆ  ಅನುಕೂಲವಾಗುವಂತೆ, ಮನೆಗಳಲ್ಲಿ  EV  ಚಾರ್ಜಿನ್ಗ್  ಅಳವಡಿಸಲು ಅನುಕೂಲವಾಗುವಂತೆ ಮಾಡಲು ಅನುಕೂಲವಾಗಿದೆ. ಹಾಗು ಇದು MG ತನ್ನ EV  ಗ್ರಾಹಕರಿಗೆ ಅನುಕೂಲಕರವಾದ ವಾತಾವರಣ ಸೃಷ್ಟಿ ಮಾಡಲು ಬದ್ಧತೆಯನ್ನು ಎತ್ತಿ ತೋರಿಸುತ್ತದೆ. ಈ ಸಹಯೋಗ ದೇಶದಲ್ಲಿ  EV  ಬೆಳವಣಿಗೆಗೆ ಒಂದು ಉತ್ತಮ ಮುನ್ನಡೆ ಆಗಿದೆ".

MG ಸಹಯೋಗ ಈ ಚಾರ್ಜಿ ಬೇ ಒಂದಿಗೆ ಒಂದು ಮೈತ್ರಿ ಆಗಿದೆ EV ಚಾರ್ಜಿನ್ಗ್ ಪರಿಣಿತರೊಂದಿಗೆ, ಇದರ ಪ್ರಮುಖ ಗುರಿ ದೇಶದಲ್ಲಿ ಚಾರ್ಜಿನ್ಗ್ ಅನುಕೂಲತೆ ಹೆಚ್ಚಿಸುವುದು ಆಗಿದೆ. ತನ್ನ  EV ಗಳಿಗಾಗಿ ಉತ್ತಮ ಸೌಕರ್ಯ ನಿರ್ಮಾಣದ ಬದ್ಧತೆಗೆ ತಕ್ಕಂತೆ ಮತ್ತು  ಭಾರತದಲ್ಲಿ EV ಡ್ರೈವ್ ಹೆಚ್ಚಿಸಲು. ಕಂಪನಿ ಈಗಾಗಲೇ ಫೋರ್ಟ್ರೆಮ್ ಮತ್ತು ಡೆಲ್ಟಾ ಎಲೆಕ್ಟ್ರಾನಿಕ್ಸ್ ಗಳೊಂದಿಗೆ ಭಾರತದಲ್ಲಿ ಸಹಯೋಗ ಮಾಡಿಕೊಂಡಿದೆ ವೇಗಗತಿ ಚಾರ್ಜಿನ್ಗ್ ಮತ್ತು ನಿಧಾನಗತಿ ಚಾರ್ಜಿನ್ಗ್ ಗೆ ಅನುಕೂಲವಾಗಲು.

 ಈ ಸಹಯೋಗದ ಬಗ್ಗೆ ಮಾತನಾಡುತ್ತ, ರಾಜೇಶ್ ಸಿಂಗ್  ಸ್ಥಾಪಕರು ಮತ್ತು & CEO, ಈ ಚಾರ್ಜ್ ಬೇ , ಹೇಳಿದರು "  ಹೆಚ್ಚು ಪ್ರಮುಖ  EV ಗ್ರಾಹಕರು ನಿಯಮಿತ ಚಾರ್ಜಿನ್ಗ್ ಸೌಕರ್ಯಗಳಿಂದಾಗಿ ಕೊಳ್ಳಲು ಹಿಂಜರಿಯುತ್ತಾರೆ. ನಾವು ಭಾರತದ ಕಾರ್ ಗ್ರಾಹಕರಿಗೆ ಒಂದೇ ಕಡೆ  ಎಲ್ಲ ಸೌಕರ್ಯಗಳನ್ನು ಲಭ್ಯವಿರುವ ಹಾಗೆ ಅನುಕೂಲಗಳನ್ನು ಮಾಡಿಕೊಡುತ್ತಿದ್ದೇವೆ. ಇದರ ಹೊರತಾಗಿ ಈ ಚಾರ್ಜ್ ಬೇ ಬಹಳಷ್ಟು ಗ್ರಾಹಕ ಸೇವೆಗಳನ್ನು ಚಾರ್ಜಿನ್ಗ್ ಅನುಕೂಲಗಳನ್ನು ಹೆಚ್ಚಿಸಲು ಪ್ರಯಾತಿನ್ನುತ್ತಿದ್ದೇವೆ ಅದರಿಂದಾಗಿ EV ಗ್ರಾಹಕರಿಗೆ EV ಚಾರ್ಜಿ ಮಾಡಲು ಅನುಕೂಲವಾಗುತ್ತದೆ".

MG  ಅವರಿಂದ  EV ಗಳಿಗಾಗಿ ಉತ್ತಮ ವಾತಾವರಣ ನಿರ್ಮಾಣ ಮಾಡಲು ಒಂದು ಧೀರ್ಘ ಕಾಲದ ಬದ್ಧತೆ ಆಗಿದೆ ಪರಿಸರ ಸ್ನೇಹಿ ಮೊಬಿಲಿಟಿ ಪರಿಹಾರಗಳನ್ನು ದೇಶದಲ್ಲಿ ಬೆಳೆಸಲು ಮತ್ತು ಅವು ಸರ್ಕಾರದ ನಿಲುವಾದ ಭಾರತದಲ್ಲಿ EV ಬಳಕೆ ಹೆಚ್ಚಿಸುವ ಯೋಜನೆಗಳಿಗೆ ಮತ್ತು ವಾತಾವರಣದ ಗಾಳಿಯ ಗುಣಮಟ್ಟ ಹೆಚ್ಚಿಸಲು ಸಹಕಾರಿಯಾಗಿದೆ.

 MG Motor To Set Up Home-Charging Infrastructure For ZS EV SUV

MG ZS EV ಒಂದು ಗ್ಲೋಬಲ್ ಉತ್ಪನ್ನವಾಗಿದೆ ಅದರಲ್ಲಿ  MG ಯ  EV  ಜೊತೆಗೆ ಉತ್ತಮ ತಂತ್ರಜ್ಞಾನ ಮತ್ತು ಡಿಸೈನ್ ಒಂದಿಗೆ ತಯಾರಿಸುವ ಅನುಭವವನ್ನು ಉಪಯೋಗಿಸುತ್ತದೆ. MG ZS ಈಗಾಗಲೇ ಬಹಳಷ್ಟು ಉತ್ತಮ ಪ್ರತೋಕ್ರಿಯೆ ಪಡೆದಿದೆ ಅಂತರ್ ರಾಷ್ಟೀಯ ಮಾರುಕಟ್ಟೆಯಲ್ಲಿ, ಒಟ್ಟಾರೆ 2,000 ಬುಕಿಂಗ್ ಗಳನ್ನು ಎರೆಡು ತಿಂಗಳ ಒಳಗೆ UK ಯಲ್ಲಿ ಪಡೆದಿದೆ.

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಎಂಜಿ ZS EV 2020-2022

Read Full News

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience