• English
  • Login / Register

MG ZS EV ವೇಗಗತಿ -ಚಾರ್ಜಿನ್ಗ್ ಸ್ಥಳಗಳನ್ನು ಬಹಿರಂಗಗೊಳಿಸಲಾಗಿದೆ.

ಎಂಜಿ ಜೆಡ್‌ಎಸ್‌ ಇವಿ 2020-2022 ಗಾಗಿ sonny ಮೂಲಕ ನವೆಂಬರ್ 12, 2019 02:38 pm ರಂದು ಪ್ರಕಟಿಸಲಾಗಿದೆ

  • 24 Views
  • ಕಾಮೆಂಟ್‌ ಅನ್ನು ಬರೆಯಿರಿ

ಮುಂಬರುವ ಎಲೆಕ್ಟ್ರಿಕ್ SUV ಗಾಗಿ ಇರುವ ಚಾರ್ಜಿನ್ಗ್ ಸ್ಟೇಷನ್ ಗಳ ಪಟ್ಟಿ ಕೊಡಲಾಗಿದೆ.

  • MG ZS EV  ಉಪಯೋಗಿಸುತ್ತದೆ  44.5kWh ಲಿತಿಯಮ್ -ಅಯಾನ್ ಬ್ಯಾಟರಿ ನಿರೀಕ್ಷಿತ ವ್ಯಾಪ್ತಿ  400km.
  •  ಈ ಬ್ಯಾಟರಿಯನ್ನು ಶೇಕಡಾ  0-80 ವರೆಗೂ 40 ನಿಮಿಷದಲ್ಲಿ  50kW ಫಾಸ್ಟ್ ಚಾರ್ಜರ್ ಉಪಯೋಗಿಸಿ ಚಾರ್ಜ್ ಮಾಡಬಹುದು 
  • MG  ಯವರು ಫಾಸ್ಟ್ ಚಾರ್ಜಿನ್ಗ್ ಸ್ಟೇಷನ್ ಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ ತನ್ನ ZS EV  ಯ  ಬಿಡುಗಡೆ ಜನವರಿ 2020 ಗೆ ಮುಂಚಿತವಾಗಿ 
  • MG ಯವರು ZS EV  ಯನ್ನು ಡಿಸೆಂಬರ್ 2019 ನಲ್ಲಿ ಅನಾವರಣಗೊಳಿಸಿವ ಸಾಧ್ಯತೆ ಇದೆ 
  • ಈ ಪಟ್ಟಿಯಲ್ಲಿ ಕೇವಲ 7 ನಗರಗಳನ್ನು ಸೇರಿಸಲಾಗಿದೆ , ಅದು  EV ಮೂಲಸೌಕರ್ಯ ಹೆಚ್ಚಾದಂತೆ ಬೆಳೆಯುವ ಸಾಧ್ಯತೆ ಇದೆ.

MG ZS EV Fast-Charging Station Locations Revealed

 

MG ZS  ಎಲೆಕ್ಟ್ರಿಕ್ SUV  ಯು  ಭಾರತದಲ್ಲಿ  ಜನವರಿ 2020 ವೇಳೆಗೆ ಬರುವ ಸಾಧ್ಯತೆ ಇದೆ. ಮತ್ತು ಅದನ್ನು ಕಾರ್ ಮೇಕರ್ ನ ವೆಬ್ಸೈಟ್ ನಲ್ಲಿ ಪಟ್ಟಿ ಮಾಡಲಾಗಿದೆ. ಅದರ 44.5kWh ಲಿತಿಯಮ್ ಅಯಾನ್ ಬ್ಯಾಟರಿಯನ್ನು ಶೇಕಡಾ 0 ನಿಂದ ಶೇಕಡಾ   80 ಶೇಕಡಾ ವರೆಗೆ 40 ನಿಮಿಷದಲ್ಲಿ 50kW DC ಫಾಸ್ಟ್ ಚಾರ್ಜರ್ ಉಪಯೋಗಿಸಿ ಮಾಡಬಹುದಾಗಿದೆ ಮತ್ತು MG ಈಗಾಗಲೇ ಫಾಸ್ಟ್ ಚಾರ್ಜರ್ ಅಳವಡಿಸಬಹುದಾದ ಸ್ಥಳಗಳನ್ನು ಈಗಾಗಲೇ ಪಟ್ಟಿ ಮಾಡಿದೆ  ಭಾರತದಲ್ಲಿನ ZS EV ಗ್ರಾಹಕರಿಗೆ ಅನುಕೂಲವಾಗುವಂತೆ. ಕಾರ್ ಮೇಕರ್ ಇಂಡಿಯಾ ಸ್ಪೆಕ್ SUV  ಯನ್ನು ಡಿಸೆಂಬರ್  2019 ನಲ್ಲಿ ಅನಾವರಣ ಮಾಡುವ ಸಾಧ್ಯತೆ ಇದೆ.

 MG ಫಾಸ್ಟ್ ಚಾರ್ಜರ್ ಅನ್ನು ಎಲ್ಲಿ ಕಾಣಬಹುದು ಎಂಬುದರ ಪಟ್ಟಿ ಕೆಳಗೆ ಕೊಡಲಾಗಿದೆ:

ನಗರ

ಚಾರ್ಜಿನ್ಗ್ ಸ್ಟೇಷನ್ ಗಳು

ದೆಹಲಿ  NCR

ಶಿವಾಜಿ ಮಾರ್ಗ

 

ಲಜಪತ್ ನಗರ್-IV

 

ಗುರುಗ್ರಾಂ

 

ಸೆಕ್ಟರ್ - 8, ನೊಯಿಡಾ

ಮುಂಬೈ

ಜೋಗೇಶ್ವರಿ ಪೂರ್ವ

 

ಥಾಣೆ  ಪಶ್ಚಿಮ

ಬೆಂಗಳೂರು

ಲಾವ ಕುಶ ನಗರ್ , ಹೊಸೂರ್ ರೋಡ್

 

B  ನಾರಾಯಣಪುರ

ಹೈದರಾಬಾದ್

ಬಂಜಾರ ಹಿಲ್ಸ್

ಅಹ್ಮದಾಬಾದ್

ಮಕರ್ಬಾ

MG ZS EV Fast-Charging Station Locations Revealed

MG  ಫಾಸ್ಟ್ ಚಾರ್ಜಿನ್ಗ್ ಕೇವಲ 7  ನಗರಗಳಲ್ಲಿ ಲಭ್ಯವಿದೆ ಸದ್ಯಕ್ಕೆ ಆದರೆ ಅದು EV i ಮೂಲಸೌಕರ್ಯ ಹೆಚ್ಚಾದಂತೆ ಬೆಳೆಯುವ ಸಾಧ್ಯತೆ ಇದೆ. ZS EV ನ  ಇಂಡಿಯಾ ಸ್ಪೆಕ್ ಮಾಡೆಲ್  ಅದೇ CSS  ಮತ್ತು ಟೈಪ್  2 ಪೋರ್ಟ್ ಫೀಚರ್ ಗಳನ್ನು ಹೊಂದಲಿದೆ. ಅದನ್ನು ಯಾವುದೇ ಹೊಂದಬಲ್ಲ ಫಾಸ್ಟ್ ಚಾರ್ಜಿನ್ಗ್ ಸ್ಟೇಷನ್ ಗಳಲ್ಲಿ ರಿಚಾರ್ಜ್ ಮಾಡಬಹುದಾಗಿರುತ್ತದೆ, ಹುಂಡೈ ಕೋಣ ಎಲೆಕ್ಟ್ರಿಕ್ ನಂತೆ. ಆದರೆ, ಫಾಸ್ಟ್ ಚಾರ್ಜಿನ್ಗ್ ಕೇವಲ  ಮನೆಗಳಲ್ಲಿ ಚಾರ್ಜ್ ಮಾಡಲು ಅನುಕೂಲವಾಗುವಂತೆ MG ಯವರು ಕೊಡುವ   ಚಾರ್ಜ್ ಮಾಡಬಹುದಾದ ಒಂದೇ ಮಾರ್ಗವಲ್ಲ, ಅದು 6 ಗಂಟೆ ಗಳಿಗಿಂತಲೂ ಹೆಚ್ಚಾಗಿ ತೆಗೆದುಕೊಳ್ಳುತ್ತದೆ ಬ್ಯಾಟರಿಯನ್ನು ಪೂರ್ಣವಾಗಿ ಚಾರ್ಜ್ ಮಾಡಲು.

MG ZS EV Fast-Charging Station Locations Revealed

ಪೂರ್ಣ ಚಾರ್ಜ್ ಒಂದಿಗೆ, MG ZS EV  ಅಧಿಕೃತವಾದ ಕ್ರಮಿಸಬಹುದಾದ ವ್ಯಾಪ್ತಿ 400km ವರೆಗೂ ಹೊಂದಿರುತ್ತದೆ. ಎಲೆಕ್ಟ್ರಿಕ್ ಮೋಟಾರ್ 150PS ಪವರ್ ಮತ್ತು 350Nm ಟಾರ್ಕ್ ಹೊಂದಿರುತ್ತದೆ. ಹೈಬ್ರಿಡ್ ಮತ್ತು ಸಾಮಾನ್ಯ ಕಂಬುಸ್ಟಿವ್ನ್ ಎಂಜಿನ್ ವೇರಿಯೆಂಟ್ ಗಳು ZS  ಕಾಂಪ್ಯಾಕ್ಟ್  SUV ಯಲ್ಲಿರುವಂತಹುದು ಭಾರತದಲ್ಲಿ ನಂತರದ ಸಮಯದಲ್ಲಿ ಪರಿಚಯಿಸಲಾಗುವ ನಿರೀಕ್ಷೆ ಇದೆ. ಇಂಡಿಯಾ ಸ್ಪೆಕ್  ZS EV  ನ ಬಿಡುಗಡೆ ಡಿಸೆಂಬರ್ 2019 ನಲ್ಲಿ ಆಗಲಿದೆ.

 MG ZS EV ಯು  ಫೀಚರ್ ಗಳಿಂದ ಭರಿತವಾದ ವೇರಿಯೆಂಟ್ ಗಳನ್ನೂ, ಆರಂಭಿಕ ಬೆಲೆ ಸುಮಾರು ರೂ 20 ಲಕ್ಷ ದಲ್ಲಿ ಕೊಡುವ ನಿರೀಕ್ಷೆ ಇದೆ. ಬಿಡುಗಡೆ ಸಮಯದಲ್ಲಿ ಅದರ ಕೇವಲ ಪ್ರತಿಸ್ಪರ್ದಿ  ದೂರ ಕ್ರಮಿಸಬಹುದಾದ EV ಆಗಿ,  ಹುಂಡೈ ಕೋನ ಆಗಿದೆ, ಹಾಗು 2020 ಟಾಟಾ ನೆಕ್ಸಾನ್ EV ಯು ವ್ಯಾಪ್ತಿ 300km ವರೆಗೂ ಇರುವ ನೀರಿಕ್ಷೆ ಇದೆ.

was this article helpful ?

Write your Comment on M g ಜೆಡ್‌ಎಸ್‌ ಇವಿ 2020-2022

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience